ಸರ್ ನಾನು ಕಂಡ ಅತ್ಯುತ್ತಮ ವರದಿಗಾರರು ಅಂದ್ರೆ ಅದು ನೀವೇ ಸರ್ ಹಾಗೂ ನೀವು ಸವಿಸ್ತಾರವಾಗಿ ಎಲ್ಲರಿಗೂ ಅರ್ಥ ಆಗುವಂತೆ ತಿಳಿಸಿ ಹೇಳ್ತೀರಾ ನಿಮ್ಮ ಹೇಳುವ ಶೈಲಿ ಸೂಪರ್ ಸರ್ ತುಂಬಾ ಧನ್ಯವಾದಗಳು 🙏🙏
Very touching video. AMARPRASAD sir you are really great. This is an eye opener to all like-minded people. You are really a matured person with a great national perspective. This is the need of the hour. This is what MODIJI stressed today morning from the ramparts of the Red fort. God bless you and your family members AMARPRASAD SIR.
Happy Independence day! All good contents, but you missed the other fundamentals. Reservation system & Taxing system! The young talents are deprived from the deserved recognitions/opportunities, right from the basic schooling to jobs. No wonder, they tend towards better life at west.
ಇವರ ಯೋಗ್ಯತೆಗೆ ಸರ್ಕಾರಿ ನೌಕರಿಗೆ ಸಂಬಳ ಕೊಡೋಕೆ ಆಗ್ತಾ ಇಲ್ಲ ಬರಿ ಗ್ಯಾರೆಂಟಿ ಗ್ಯಾರೆಂಟಿ ಅಂದು ಇನ್ನೂ ಇವರು ಆರ್ಥಿಕ ಅನುಮತಿ ಪಡೆದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತಾರಾ ಅಂತ ಅನಿಸುತ್ತಾ ನಿಮಗೆ ಇವರು ಹೊಸದಾಗಿ ಆರ್ಥಿಕ ಅನುಮತಿ ಕೊಟ್ಟು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡೋದು ಒಂದು ಕಡೆ ಇರಲಿ ಈಗಾಗಲೇ ಅನುಮತಿ ಸಿಕ್ಕ ಹುದ್ದೆಗಳ ಭರ್ತಿಗೆ ಕ್ರಮ ಕೂಡ ಆಗ್ತಾ ಇಲ್ಲ... ಈಗಾಗಲೇ ಸರ್ಕಾರಿ ನೌಕರಿ ಮಾಡ್ತಾ ಇರೋವರಿಗೆ ಸರಿಯಾಗಿ ಸಂಬಳ ಆಗ್ತಾ ಇಲ್ಲ.. ಇನ್ನು ಉದ್ಯೋಗ ಸಿಗದೆ ಇರೋವರಿಗೆ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಚಾಲನೆ ಸಿಗ್ತಾ ಇಲ್ಲ.. ಒಟ್ಟಿನಲ್ಲಿ ಸರ್ಕಾರದ6ನೇ ಗ್ಯಾರೆಂಟಿ ನಿರುದ್ಯೋಗ ಗ್ಯಾರೆಂಟಿ... ಚುನಾವಣೆ ಮುಂಚೆ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಹುದ್ದೆಗಳ ಭರ್ತಿ ಅಂತೆ ಇದು ನಾನು ಹೇಳೋದು ಅಲ್ಲ ಬೇಕಿದ್ರೆ ಅವರ ಮ್ಯಾನಿಫೆಸ್ಟೋ ಎಲ್ಲರಿಗೂ ಗೊತ್ತೇ ಇದೆ ಏನು ಹೊಸದಾಗಿ ಹಳೇಬೇಕು ಇಲ್ಲ ಎಲ್ಲರೂ ರೆಡಿ ಆಗಿ ಸರ್ಕಾರ ನಮ್ಮ ನೋವಿಗೆ ಸ್ಪಂದಿಸದೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತಾ ಇಲ್ಲ ಏಷ್ಟು ಕೇಳಿ ಕೊಂಡರು ಇನ್ನೂ ಎಲ್ಲರೂ ಸಿದ್ಧರಾಗಿmpಎಲೆಕ್ಷನ್ ಅಲ್ಲಿ ಸರಿಯಾದ ಉತ್ತರ ಕೊಡೋಕೆ ಯಾಕೆ ಅಂದ್ರೆ ಇವರು ಅದು ಒಂದಕ್ಕೆ ಏನು ಬೇಕಾದ್ರೂ ಮಾಡೋದು ನಮಗೆ ಕೂಡ ಅದು ಒಂದೇ ಮತದಾನದ ಶಕ್ತಿ ಇರೋದು.. ಯುವಕರ ಪರವಾಗಿ ಸರ್ಕಾರಕ್ಕೆ ಮನವಿ ಮಾಡ್ತಾ ಇದೀವಿ ಬೇಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ,ಇಲ್ಲ ಅಂದ್ರೆ ಮತ ನೀಡೋದು ಇಲ್ಲ
ನಾಳೆ ಏನ್ ಆಗುತ್ತೆ ಅಂತ ಈಗ್ಲೇ ಇರುವ ಪವರ್ ಫುಲ್..ದೇವರು..ದೇವಿ..ದೆವ್ವ ಮನುಷ್ಯನ ತಂತ್ರಜ್ಞಾನ.. ಕ್ಕೆ ಏನು ಗೊತ್ತು ಆಗುವದಿಲ್ಲ..ಅಂತದ್ರಲ್ಲಿ 1000ವರ್ಷದ ಭವಿಷ್ಯ ಏನ್ ಆಗುತ್ತೆ ಅಂತ ಹೇಳುದಕ್ಕೆ ಸಾಧ್ಯ 🤔😂😂
ವಾಸ್ತವ ವರದಿ ಮೊದಲು ಒಂದು ಮತಕ್ಕೆ ( vote) 50-100ಕೊಡುತ್ತಿದ್ದರು, ಈಗ 500-1 000ಕೊಡುತ್ತಿದ್ದಾರೆ, ಬ್ರಷ್ಟಚಾರ್ ಅಗಾಧವಾಗಿ ಬೆಳೆದಿದೆ, ನಿಯಂತ್ರಣ ಸಾಧ್ಯವೇ ಎನ್ನುವ ಅನುಮಾನ ಬರುತ್ತದೆ
Monday 29 April 2013₹1 INR = ¥0.11371 CNY = 11.490243 INR Aug 09, 2023 17:48 UTC as our pm record in 9 years how china grove why india behind please think
house wifes, children must refuse their husband,father curupt money and property and etc .then for whom they earn money from curuption. this is my opinion
Global hunger index is based on BPL card govt issued due to income less than 27000 per year..and survey conducted on 1000 people like Dharavi slum in Mumbai..Do you think Indians does not have food to eat?? If no food we wouldn't have become the largest population country. In 1871, due to hunger 59 lakhs Indians died and that's called hunger death.
@@pavbanglr6094 again ground level corruption by the state govt PDO's for 500 or 1000 rs. They just sign the income certificate with 12000 as annual income.
ಜಾತಿಯ ಬಗ್ಗೆ ಇಷ್ಟು ಚೆನ್ನಾಗಿ ಖಂಡಿಸಿದ ನಿಮಗೆ ದೊಡ್ಡದೊಂದು ಸಲಾಂ ಸರ್ ಆದರೆ ಎಲ್ಲರಲ್ಲೂ ಈ ಭಾವನೆ ಮೂಡಿದಾಗ ಮಾತ್ರ ಇದು ಸಾಧ್ಯವೇ?
Khandita....illandre internal clashes eee ದೇಶದ ಸೋಲಿಗೆ ಸದ್ಯ ಆಗುತ್ತೆ
ಯಪ್ಪಾ ದೇವರೆ ವಿಡಿಯೋ ಮೇಲೆಂದ ಮೇಲೆ ಬರುತ್ತವೆ 😂😂 ಹೀಗೆ ಮುಂದುವರಿಯಲಿ ಬಿಡ ಬೇಡಿ continue maadi
😂
Currect
Bidbyada nee bidbyad
ಭ್ರಷ್ಟಾಚಾರ ತೊಲಗಬೇಕು..
@@pramodreddii😂😊
ಜನ ಸಂಖ್ಯೆ ನಿಯಂತ್ರಣ (ಉತ್ತರ ಭಾರತೀಯರ) ಮಾಡದಿದ್ದರೆ ಕಷ್ಟ
ನಿಮ್ಮ ಈ ಮಾಹಿತಿ ಮೊದಲು ರಾಜಕಾರಣಿಗಳು ನೋಡ್ಬೇಕು!!!
ಕೊಡ್ದೆ ಇದ್ದರೆ ಕೆಲಸ ಆಗಲ್ಲ ಯಾರ್ ಹತ್ತಿರ ಹೇಳೋದು 😂😂😂😂😂😂
ಸರ್ ನಾನು ಕಂಡ ಅತ್ಯುತ್ತಮ ವರದಿಗಾರರು ಅಂದ್ರೆ ಅದು ನೀವೇ ಸರ್ ಹಾಗೂ ನೀವು ಸವಿಸ್ತಾರವಾಗಿ ಎಲ್ಲರಿಗೂ ಅರ್ಥ ಆಗುವಂತೆ ತಿಳಿಸಿ ಹೇಳ್ತೀರಾ ನಿಮ್ಮ ಹೇಳುವ ಶೈಲಿ ಸೂಪರ್ ಸರ್ ತುಂಬಾ ಧನ್ಯವಾದಗಳು 🙏🙏
ಬ್ರಿಟಿಷರ ನಂತರ ಬಂದ ಕಾಂಗ್ರೆಸ್.. ಬ್ರಿಟಿಷರನ್ನೇ ಮೀರಿಸಿದ್ರು!!😂😅
🤣🤣🤣👍🏻
😂😂😂😂😂
Nija guru
ಈಗಿದ್ದವರನ್ನು ಯಾರೂ ಮೀರೀಸಲೂ ಆಗೂವದಿಲ್ಲ?☺️
Neenu huchcha. Ninnannu mattu ninnafamily yannu belediddu congress. BJP ninna family yannu mulugisutte nodta iru. Bekadre idannu copymaadi idi
ಜಾತಿ ಜಾತಿ ಅನ್ನೋರಿಗೆ ಅವರ ಬಾಯಕ .....ಣ್ಣೀ
ಒಬ್ಬ ಸಾಮಾನ್ಯ ವ್ಯಕ್ತಿ ಲಂಚ ನೀಡದೆ ಹೇಗೆ govt ಸೌಕರ್ಯ ಹಾಗೂ ಕೆಲಸ ಮಾಡಿಸುವುದು ಇದರ ಬಗ್ಗೆ
ದಯಮಾಡಿ video ಮಾಡಿ
Shikshanakke thakka udhyoga alla
Udhyogaakke thakka shikshana kodbeku 💯💯
ಅಮರ್ ಪ್ರಸಾದ್, Vedio ಮಾಡಿದ್ರೆ ಅದು ಅಮರ 3047 ಕ್ಕೂ ಈ vedio ನೋಡ್ತಾರೇ
💯
ಕೇಳೋ ಮುಂಚೆ ❤ 🎉 ಮಾಹಿತಿ ನೀಡುವ ಅತ್ಯಾಧುನಿಕ ತಂತ್ರಜ್ಞಾನದ ವಿಧಾನ ಮತ್ತು ನಿಮ್ಮ ಅತ್ಯುತ್ತಮ ಮಾತು - ದ್ವನಿ ❤ ಸಲಾಮ್ ಸಾಲಮ್ ಹೇಳಿದ್ರು ಕಮ್ಮಿ 💞🤗🚩♻️
U r correct, ಖಂಡಿತಾ ಸಾಧ್ಯ ಇದೆ
Thank you very👌 much👌 ಅಮರ್ ಪ್ರಸಾದ್👍
2002 ಗುಜರಾತ್ ಬಿಜೆಪಿ ಭಾಗ್ಯ. 2023. ಮಣಿಪುರ. ಬಿಜೆಪಿ ಭಾಗ್ಯ.2023. ಹರಿಯಾಣ ಬಿಜೆಪಿ ಭಾಗ್ಯ
ಬಹಳ ಚೆನ್ನಾಗಿ ವಿವರಿಸಿದ್ದೀರಿ 👍🏻
ಎನ್ ಅನಾಹುತ ವಿಡಿಯೋ ಸರ್ ಇದು ಮೇಲೆ ಮೋದಿ ಗೆದ್ದರೆ ನೀವು ಹೇಳಿದ್ದು ನಿಜ ಆಗುತ್ತೆ ಮೋದಿಯಿಂದ ದೇಶ ಮುನ್ನಡೆಯುತ್ತಿದೆ 🙏
Soolemagana 9 varsha aytu yen madyana helu
@@chandrashekharcdandagol7697 ಯಾರಿಗೆ ಬಯ್ಯಾಕತ್ತಿ ಲೇ ಯಾಕೋ ಬೋಸಡಿ ಮಗನ ನಿಂಗೇನ್ ಉರ್ಯಾಕತ್ತೆತಿ ನಾನು ಉತ್ತರ ಕರ್ನಾಟಕದವನ ನಿಂಗಷ್ಟೇ ಬರುದಿಲ್ಲ ಬಯ್ಯಾಕ್ ಚಿನಾಲಿಕೆ ನಿಂಗೇನ್ ಹ.. ಗ ಆತ್ ಕಾಮೆಂಟ್ ನೋಡು ಗೊತ್ತಕ್ಕೆತಿ ಮೋದಿ ಹವಾ
Nimmadu hagalu kanasu. Iddadannu mulugistane aste
ಜೈ ಅದಾನಿ ❤ಪ್ರಧಾನಿ ಜಸ್ಟ್ 2014.ಜುಮಲಾ 15. ಲಕ್ಷ ಸ್ವಿಸ್ ಬ್ಯಾಂಕ್ 140.ಕೋಟಿ ಜನರಿಗೆ ಟೋಪಿ ಕುರಿ ಬಾಂಡ್ ಬಕರಾ ಮಾಡಿ
Happy independence day Amar brother🇮🇳❤️
ಮೊದಲು ಎಲ್ಲಾ ಜಾತಿ ಜಯಂತಿಗಳನ್ನ ಬ್ಯಾನ್ ಮಾಡಬೇಕು
ಬ್ಯೂಟಿಫುಲ್ ವಾಯ್ಸ್ ಅಮರ್ ನಿಮ್ಮನ್ನು ಚೆಂದ ಮಾತು ಚಂದ ನೀವು ಚೆಂದ
Jai modi..
Tax money bitti guarantee ge kododannu nillisabeku
Very good analysis past, present and future..
Other than infrastructure development, we should give some attention to environment as well
Well said sir 👏 👍
Happy independence day Amar sir❤
ಕಹಿ ಸತ್ಯ 🥴 ತುಂಬ ಸರಳವಾಗಿ ಇತ್ತು ನಿಮ್ಮ ಈ ಒಂದು ಮಾಹಿತಿ
Very touching video. AMARPRASAD sir you are really great. This is an eye opener to all like-minded people. You are really a matured person with a great national perspective. This is the need of the hour. This is what MODIJI stressed today morning from the ramparts of the Red fort. God bless you and your family members AMARPRASAD SIR.
Best solution prajaakia ideas.
ಸ್ವಚ್ಛತೆ ಮುಖ್ಯ
ಸುಂದರವಾದ ರಸ್ತೆಗಳು
ಉದ್ಯಾನಗಳು
ಉತ್ತರ ಭಾರತಿಯರ ವಲಸೆ ನಿಯಂತ್ರಣ
ಉತ್ತರ ಭಾರತಿಯರ ಜನ ಸಂಖ್ಯೆ ನಿಯಂತ್ರಣ.
Utharq Bharatha dakshina bharata anta yaak devide madta irtira.. janasankhe heg jasti agtide anta elargu gothu
@@sandeepca2087ಆದರೆ ಇಂದು ಜನಸಂಖ್ಯೆ ಸ್ಪೋಟ ಆಗುತ್ತಿರುವುದು ಉತ್ತರ ಭಾರತೀಯರಿಂದಲೆ ಹೊರತು ದಕ್ಷಿಣದವರಿಂದಲ್ಲ.ಇದನ್ನು ನೀವು ಅರ್ಥ ಮಾಡಿಕೊಳ್ಳಿ.
ನಿಮ್ಮ honest ಅಭಿಪ್ರಾಯದ video ಮಾಡಿ ನಿಮ್ಮ favourite politicians and political party
Thank you so much, Sir for creating awareness
Happy Independence day! All good contents, but you missed the other fundamentals. Reservation system & Taxing system! The young talents are deprived from the deserved recognitions/opportunities, right from the basic schooling to jobs. No wonder, they tend towards better life at west.
ಇವರ ಯೋಗ್ಯತೆಗೆ ಸರ್ಕಾರಿ ನೌಕರಿಗೆ ಸಂಬಳ ಕೊಡೋಕೆ ಆಗ್ತಾ ಇಲ್ಲ ಬರಿ ಗ್ಯಾರೆಂಟಿ ಗ್ಯಾರೆಂಟಿ ಅಂದು ಇನ್ನೂ ಇವರು ಆರ್ಥಿಕ ಅನುಮತಿ ಪಡೆದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತಾರಾ ಅಂತ ಅನಿಸುತ್ತಾ ನಿಮಗೆ ಇವರು ಹೊಸದಾಗಿ ಆರ್ಥಿಕ ಅನುಮತಿ ಕೊಟ್ಟು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡೋದು ಒಂದು ಕಡೆ ಇರಲಿ ಈಗಾಗಲೇ ಅನುಮತಿ ಸಿಕ್ಕ ಹುದ್ದೆಗಳ ಭರ್ತಿಗೆ ಕ್ರಮ ಕೂಡ ಆಗ್ತಾ ಇಲ್ಲ...
ಈಗಾಗಲೇ ಸರ್ಕಾರಿ ನೌಕರಿ ಮಾಡ್ತಾ ಇರೋವರಿಗೆ ಸರಿಯಾಗಿ ಸಂಬಳ ಆಗ್ತಾ ಇಲ್ಲ..
ಇನ್ನು ಉದ್ಯೋಗ ಸಿಗದೆ ಇರೋವರಿಗೆ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಚಾಲನೆ ಸಿಗ್ತಾ ಇಲ್ಲ..
ಒಟ್ಟಿನಲ್ಲಿ ಸರ್ಕಾರದ6ನೇ ಗ್ಯಾರೆಂಟಿ ನಿರುದ್ಯೋಗ ಗ್ಯಾರೆಂಟಿ...
ಚುನಾವಣೆ ಮುಂಚೆ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಹುದ್ದೆಗಳ ಭರ್ತಿ ಅಂತೆ ಇದು ನಾನು ಹೇಳೋದು ಅಲ್ಲ ಬೇಕಿದ್ರೆ ಅವರ ಮ್ಯಾನಿಫೆಸ್ಟೋ ಎಲ್ಲರಿಗೂ ಗೊತ್ತೇ ಇದೆ ಏನು ಹೊಸದಾಗಿ ಹಳೇಬೇಕು ಇಲ್ಲ
ಎಲ್ಲರೂ ರೆಡಿ ಆಗಿ ಸರ್ಕಾರ ನಮ್ಮ ನೋವಿಗೆ ಸ್ಪಂದಿಸದೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತಾ ಇಲ್ಲ ಏಷ್ಟು ಕೇಳಿ ಕೊಂಡರು ಇನ್ನೂ ಎಲ್ಲರೂ ಸಿದ್ಧರಾಗಿmpಎಲೆಕ್ಷನ್ ಅಲ್ಲಿ ಸರಿಯಾದ ಉತ್ತರ ಕೊಡೋಕೆ ಯಾಕೆ ಅಂದ್ರೆ ಇವರು ಅದು ಒಂದಕ್ಕೆ ಏನು ಬೇಕಾದ್ರೂ ಮಾಡೋದು ನಮಗೆ ಕೂಡ ಅದು ಒಂದೇ ಮತದಾನದ ಶಕ್ತಿ ಇರೋದು..
ಯುವಕರ ಪರವಾಗಿ ಸರ್ಕಾರಕ್ಕೆ ಮನವಿ ಮಾಡ್ತಾ ಇದೀವಿ ಬೇಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ,ಇಲ್ಲ ಅಂದ್ರೆ ಮತ ನೀಡೋದು ಇಲ್ಲ
ಬಿಜೆಪಿ ಅದಾನಿ ಭಾಗ್ಯ 9 ವರ್ಷ ಮೋದಿ 2014.ರಿದಾ ವರ್ಷಕ್ಕೆ ಉದ್ಯೋಗ 2ಎರಡು ಕೋಟಿ ಎಲ್ಲಿ ಬಿಜೆಪಿ ಕೇಳಕ್ಕೆ ಧಮ್ ತಾಕತ್ತು ಇಲ್ವಾ
ಕಾಂಗ್ರೇಸ್ ಗಿಡವನ್ನ ಎಷ್ಟು ಸುಟ್ರು ಸಾಯೋದಿಲ್ಲ .. ಹಾಗೇ ಭ್ರಷ್ಟಾಚಾರ ಕೊಡ 😂😂😂🎉
ಅದಕ್ಕೆ ಅದಾನಿ ❤ಪ್ರಧಾನಿ 🤣🤣😢😂
Sir what all information you wil give its very clear. Now I am learning so many lessons from your channel. Thank you sir. God bless you.
12:39 😂😂😂😂 ಕಿತ್ತೊಗಿರೊ ರಾಜಕರಣಿಗಳು
Jai hind jai bharath sir
Narayana guru bagge video maadi
Amar sir bharatada pradana mantrigala saraniya vidio madi please
Hi Amar Prasad
Please make a video about Beating the retreat ceremony Wagah. Please explain for us whant to know history about it🇮🇳🇮🇳🇮🇳
ನಮ್ಮ ಜನ ಒಂದೋತ್ತಿನ್ನ ಊಟ ಬಿಡು ಅಂದ್ರೆ ಬಿಡ್ತಾರೆ
ಅದ್ರೆ ಭ್ರಷ್ಟಾಚಾರ ಬಿಡಿ ಅದು ಬಿಡಿ ಇದು ಬಿಡಿ
ಅಂದ್ರೆ ಆಗಲ್ಲ ಬ್ರದರ್ 😂
Happy independence day 🇮🇳🇮🇳🇮🇳🇮🇳🇮🇳 ತುಂಬು ಹೃದಯದ ಧನ್ಯವಾದಗಳು 🤝🤝🤝🤝🤝
5:54 education health free madodu bittu... bitti bhagya.. hinge aadre 🙄
FIRST REMOVE CASTISM REMOVE RESERVATION
ನಿಮಗೆ ಬರ್ತಿರೋ ಇಂತಹ ಕ್ರಿಯಾತ್ಮಕ ವಿಚಾರಗಳು ಬೆಂಕಿ.
Super exlant 💯💯
Thank you amar Prasad
ಮೋದಿ ಇದ್ರೆ ಎಲ್ಲವೂ ಸಾಧ್ಯ 🇮🇳🇮🇳
ಅದಾನಿ ❤ಪ್ರಧಾನಿ 👌🤣🤣🤣🤣
ಪ್ರೈಂ ಟೈಮ್ ನ್ಯೂಸ್(non-sense) ನೋಡೋದು ಬಿಟ್ರೇ ಅರ್ಧ ಸಮಸ್ಯೆಗಳು ಪರಿಹಾರ ಆಗ್ತವೆ 😂😂
Super sir❤❤❤
1000 ವರ್ಷ ಆದ್ಮೇಲೆ technology ಹೇಗೆ ಇರುತ್ತೆ ಅಂತ ಇವಗ್ಲೆ ವಿಡಿಯೋ ಮಾಡಿ,,,,
ಯಾಕಂದ್ರೆ ನಾವು 1000 ವರ್ಷ ಆದ್ಮೇಲೆ ಬದುಕಿ ಇರೋದಿಲ್ಲ....
ನಾಳೆ ಏನ್ ಆಗುತ್ತೆ ಅಂತ ಈಗ್ಲೇ ಇರುವ ಪವರ್ ಫುಲ್..ದೇವರು..ದೇವಿ..ದೆವ್ವ ಮನುಷ್ಯನ ತಂತ್ರಜ್ಞಾನ.. ಕ್ಕೆ ಏನು ಗೊತ್ತು ಆಗುವದಿಲ್ಲ..ಅಂತದ್ರಲ್ಲಿ 1000ವರ್ಷದ ಭವಿಷ್ಯ ಏನ್ ಆಗುತ್ತೆ ಅಂತ ಹೇಳುದಕ್ಕೆ ಸಾಧ್ಯ 🤔😂😂
Well said
4:28 repeat repeat repeat repeat.. repeat the song . Nam janakke bitti bhagya ne beku 😅
ವಾಸ್ತವ ವರದಿ
ಮೊದಲು ಒಂದು ಮತಕ್ಕೆ ( vote) 50-100ಕೊಡುತ್ತಿದ್ದರು, ಈಗ 500-1 000ಕೊಡುತ್ತಿದ್ದಾರೆ, ಬ್ರಷ್ಟಚಾರ್ ಅಗಾಧವಾಗಿ ಬೆಳೆದಿದೆ, ನಿಯಂತ್ರಣ ಸಾಧ್ಯವೇ ಎನ್ನುವ ಅನುಮಾನ ಬರುತ್ತದೆ
1000%👌ಸೂಪರ್ 😂😢😅🤣😂
Very good information amar
I give you garenty india will definitely would second gdp in 2050 you haven't dought that
How much income tax you are paying?
ಲಂಚ ಕೊಡದೇ ಇದ್ರೆ ಆಗಬೇಕಾದ ಕೆಲಸ ಆಗೋದೇ ಇಲ್ಲ.... ಅದೂ specially revenue ಡಿಪಾರ್ಟ್ಮೆಂಟ್ ಲೀ....
🔥
Patient madheshiya vriddhi Munde sagali 🙏❤️❤️❤️❤️❤️👍
❤🎉
9:34 that's why cashless party .. Prajaakeya
⚡️👍🇮🇳🇮🇳🇮🇳🇮🇳🇮🇳⚡️👍
Very super excellent👍👍👍👍 👌🙏
🙏🙏🙏
❤🇮🇳
Nivu heliddu nurakke nuru correct sir
Present Challenge is only I.N.D.I.A..😂
Good information
Remove elections government , remove casteism , remove reservation
😂😂which election government dude
Gurugale nimmannnu bittare yava mediagalu kuda jatiya bagge matadalla nimage nanna ananta anata koti koti pranamagalu
Happy independence day
⭐⭐⭐⭐⭐Ivattu namma PM yeno currency crude oil payment heli sir⭐⭐⭐⭐⭐⭐
ಚೀನಾ ಅಷ್ಟು ಬೇಗ ಹೇಗೆ ಅಭಿವೃದ್ಧಿ ಸಾಧಿಸಿತು
ಯಾಕಂದ್ರೆ ಅಲ್ಲಿ ಕಾಂಗ್ರೇಸ್ ಸರ್ಕಾರ ಮತ್ತೆ ರೀಸರ್ವೇಷನ್ ಇಲ್ಲ 😂😂😂
Jai modhi
❤❤👌👌🙏🙏🙏
DK Shi ಎಲ್ಲಿದಿಯಪ್ಪ..😂
Stop, freebies
Monday 29 April 2013₹1 INR = ¥0.11371 CNY = 11.490243 INR Aug 09, 2023 17:48 UTC
as our pm record in 9 years how china grove why india behind please think
😢😢
Chennagi heliddira sir
Sir now a days your voice is very low, you need to adjust 🎤 mic
Government should bring 2 child policy
That 1:52 😂
Sir please nive yella video madi please avrige sariyagi matanadalu baralla please nive madi vedio
Sir make agriculture land survey vedio govt surveyer taking 10000 per acar land .surveyer lotting farmers
ಮೊದಲು ಜಾತಿ ಮೀಸಲಾತಿ ತೆಗೆಯಬೇಕು
100%🖐️
👍👍👍👍👍👍🥴
ದುಡಿದಿದ್ದೆ ನಿಲ್ಲಲ್ಲ ಇನ್ನು ಕದ್ದಿದ್ದು ನಿಲ್ಲುತ್ತಾ ?
Tipu Sultan bage heli
ಈ ರಾಜಕಾರಣಿಗಳಿಗೆ ದೇಶ ಅಂದ್ರೇನೆ ಗೊತ್ತಿಲ್ಲ 😂😂😂
ರಾಜ್ಯ🤣 ದಲ್ಲಿ 🤣ಪಿಎಸ್ಐ 🙏ಹಗರಣ ಬಿಜೆಪಿ 50ಲಕ್ಷ 🙏 ಸೆಲ್. 🙏ಡೀಲ್ 🤣ಒಬ್ಬನಿಗೆ🤣 ಇದು 🤣ಬಿಜೆಪಿ🙏 ಭಾಗ್ಯ ಕೇಂದ್ರ 🤣ದಲ್ಲಿ🤣 ಅದಾನಿಗೆ 🤣ಲಾಭ 🙏ಭಾಗ್ಯ MLA 50.🙏ಕೋಟಿಗೆ ಸೆಲ್ 🤣ಎಂಪಿ 🤣100ಕೋಟಿ ಗೆ 🤣ಸೆಲ್ 🤣ಇದು 🙏ಈವಾಗಿನ 🙏ಬಿಜೆಪಿ ಸ್ಟೈಲ್. 🤣ಬೇರೆ ಪಕ್ಷದಿಂದ 🙏ಬರಲಿಲ್ಲ 🤣ಅಂದ್ರೆ🤣 ಭಾಗ್ಯ 🙏ED ಸಿಬಿಐ 🤣IT🤣 ರೆಡ್ ಭಾಗ್ಯ ಗ್ರಾಮ🤣 ಪಂಚಾಯತಿ ಎಲೆಕ್ಷನ್ 🙏6 ಲಕ್ಷ 🤣ಒಬ್ಬನಿಗೆ. ಮೆಂಬರ್ 😂 ಎಲೆಕ್ಷನ್ ಆರಿಸಿ🙏 ಬರಲಿಕ್ಕೆ 🤣 ಖರ್ಚು🤣 ಬಿಜೆಪಿ ಭಾಗ್ಯ🙏 ಒಂದು🤣 ಸಣ್ಣ 🙏ಮನೆ 🤣ಹಾಕಲಿಕ್ಕೆ RS.50,000.🤣ಸಾವಿರ 🤣ಗ್ರಾಮ🤣 ಪಂಚಾಯಿತಿ ಮೆಂಬರ್ ಗೆ 🤣ಕೊಡಬೇಕು.🤣 ಒಂದು 🤣ವೋಟಿಗೆ. ಮತದಾರನಿಗೆ 🤣rs500ಗೆ 🤣+rs1000.ಗೆ ಸೆಲ್ ಭಾಗ್ಯ 🤣5.ಐದು 🤣ವರ್ಷಕ್ಕೆ 🙏ಒಂದು 🤣ಸಲ. 🤣 MLA ಎಲೆಕ್ಷನ್. 🤣ಟೈಮ್.ನಲ್ಲಿ 🤣ಒಂದು 😂ಓಟಿಗೆ 😂 RS 2000🤣. 5 ವರ್ಷಕ್ಕೆ🤣 ಒಂದು 🤣ಸಲ🤣 ಬಿಜೆಪಿ 🤣ಭಾಗ್ಯ 🤣ಇದು 🤣ಈವಾಗಿನ🤣 ಬಿಜೆಪಿ 🤣ಸ್ಟೈಲ್.🤣 ಇದು ಮೋದಿ🤣 ಅಚ್ಛೇ🤣ದೀನ್ 😢ಸ್ಟೈಲ್. 🤣ಜಸ್ಟ್ 🙏ಟೇಲರ್🙏 ಅಭಿ ಪಿಚ್ಚರ್ 🤣ಬಾಕಿ.🙏 ಇದು🙏 ಸ್ಯಾಂಪಲ್. ಇನ್ನೊ😂 ಬ್ಬಹಳ🙏 ಇದೆ🙏 ಹೇಳಲಿಕ್ಕೆ. ಸದ್ಯ 🤣 ಚಾಲ್ತಿಯಲ್ಲಿ 🤣ಇರೋ 🤣ಬಾಗ್ಯ🤣ಗಳು 🤣
house wifes, children must refuse their husband,father curupt money and property and etc .then for whom they earn money from curuption. this is my opinion
ಆಹಾರ ಅಂದ್ರ ಅನ್ನ ತಿಳಿಕೊ
Happy independence day...
Govt will accept economic statistic report but not Global hunger index report😂😂... what a chronology
Global hunger index is based on BPL card govt issued due to income less than 27000 per year..and survey conducted on 1000 people like Dharavi slum in Mumbai..Do you think Indians does not have food to eat?? If no food we wouldn't have become the largest population country.
In 1871, due to hunger 59 lakhs Indians died and that's called hunger death.
@@heyhiiiiiii3630 they should not issue BPL card without proper investigating their status.
@@pavbanglr6094 again ground level corruption by the state govt PDO's for 500 or 1000 rs.
They just sign the income certificate with 12000 as annual income.
Ondu ole Kanasu kanona...first big terrorist agiro Politicians na saysona.
3047😂😅😅
Politicians nalayak sole makla jyati dharma madoru kelavaru hindhu kelavaru alpasankyataru muslim adralli congress madoru free antha heli deshannu karnatak haal madakattara😢
Edu baala apaaya janru tilkobeku adralli kelavandistu janru koda nalayak solemakla😢
Niv full news heli berevr idan madtare full news nive helbek chanag irutte