ನಮಸ್ಕಾರ ಸುಪ್ರಿಯ ಅಷ್ಟು ಒಳ್ಳೆದಿಲ್ಲ ಸಮಯ ಈಗ ಆದಷ್ಟು ನೀವು ಸೂರ್ಯನಾರಾಯಣ ದೇವರ ಆರಾಧನೆ ಮಾಡಲು ಶುರು ಮಾಡಿ ಯಾಕೆಂದರೆ ನಿಮ್ಮ ರಾಶಿಯ ಅಧಿಪತಿ ದೇವರು ಜೊತೆಗೆ ಶನಿ ದೇವರ ಆಗು ಶಿವ ದೇವರ ಆರಾಧನೆ ಮಾಡಿದ್ರು ಒಳ್ಳೇದಾಗುತ್ತೆ ಖಂಡಿತವಾಗ್ಲೂ ಮಾಡಲು ಶುರು ಮಾಡಿ ಭಕ್ತಿಯಿಂದ ನಂಬಿಕೆಯಿಂದ ಆದಷ್ಟು ಕೆಲಸದ ವಿಷಯದಲ್ಲಿ ಒಳ್ಳೇದಾಗುವಂತದ್ದು ಓಂ ನಮಃ ಶಿವಾಯ🕉️🔱💜
ನಮಸ್ಕಾರ ಉಮಾದೇವಿ.. ಆಫಸ್ಟು ನೀವು ನಿಮ್ಮ ಸಾಲ ಪರಿಹಾರ ಆಗಲು ವಿಷ್ಣು ದೇವರ ಹಾಗೂ ಮಹಾಲಕ್ಷ್ಮಿ ಆರಾಧನೆ ಮಾಡಲು ಶುರು ಮಾಡಿ.. ಭಕ್ತಿ.. ನಂಬಿಕೆಯಿಂದ ಮಾಡಿ.. ಒಳ್ಳೇದಾಗುತ್ತೆ.. ಓಂ ನಮಃ ಶಿವಾಯ 🕉️🔱💜i
ನಮಸ್ಕಾರ ಲಕ್ಷ್ಮಣ್.. ಈಗ ಪರವಾಗಿಲ್ಲ ಸಮಯ ನಿಮ್ಮ ರಾಶಿದ್ದು.. ಗುರುಬಲ ಇದೆ.. ಆದಷ್ಟು ಸುಭ್ರಮಣ್ಯ, ಶಿವ ದೇವರ ಆರಾಧನೆ ಮಾಡಿದ್ರೆ ಒಳ್ಳೆಯದು..ಒಳ್ಳೆಯ ರಾಶಿ ನಿಮ್ಮದು.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಮಂಜು.. ತುಂಬಾ ಒಳ್ಳೆಯ ವಿದ್ಯಾಭ್ಯಾಸದ ಯೋಗ ಇದೆ.. ಆದಷ್ಟು ಸರಸ್ವತಿ ಆರಾಧನೆ ಮಾಡಿದ್ರೆ ಒಳ್ಳೆಯದು.. ಈಗಾಗಲೇ ಸರಸ್ವತಿ ಮಂತ್ರದ ಬಗ್ಗೆ ವಿಡಿಯೋ ಹಾಕಿದ್ದೇನೆ.. ನೋಡಿ.. ಒಳ್ಳೇದಾಗ್ಲಿ ಓಂ ನಮಃ ಶಿವಾಯ 🕉️🔱💜
ನಮಸ್ತೆ ರಾಜರಾಮ್ ಗುಬ್ಬಚ್ಚಿ ತುಂಬಾ ಶುಭ.. ಅದನ್ನ ಬಿಟ್ರೆ ಯಾವ ಪಕ್ಷಿಗಳು ಶುಭ ಅನ್ನೋದನ್ನ ಮುಂದೆ ವಿಡಿಯೋ ಮಾಡ್ತೇನೆ.. ಆಗ್ಬಹುದು ತಾನೇ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಅಣ್ಣಪ್ಪ ನೀವು ನಿಮ್ಮ ಈ ಸಮಸ್ಯೆ ನಿವಾರಣೆಗೆ ಸುಭ್ರಮಣ್ಯ ಆರಾಧನೆ ಮಾಡಿ.. ವಿಷ್ಣು ಆರಾಧನೆ ನೂ ಒಳ್ಳೆಯದು. ಭಕ್ತಿ.. ನಂಬಿಕೆಯಿಂದ ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ನಾಗರಾಜ್ ಅವರಿಗೆ ನಿಮ್ಮದು ಮಕರ ರಾಶಿ ಮಕರ ರಾಶಿಗೆ ಸಾಡೇಸಾತಿಯ ಅಂತ್ಯಭಾಗ ಭಾಗ ನಡೆಯುತ್ತಿದೆ ಬರುವ ಮಾರ್ಚ್ ಗೆ ಮುಕ್ತಾಯವಾಗುತ್ತೆ ಆನಂತರ ಆರೋಗ್ಯದಲ್ಲಿ ಆದಷ್ಟು ಸುಧಾರಣೆ ಕಾಣಬಹುದು ಸದ್ಯಕ್ಕೆ ನೀವು ಅಲ್ಲಿವರೆಗೆ ಆದಷ್ಟು ಶನಿ ದೇವರ ಮತ್ತು ಶಿವದೇವರ ಆರಾಧನೆ ಮಾಡುತ್ತಿರಬೇಕು ಜೊತೆಗೆ ಹನುಮಾನ್ ಚಾಲೀಸವನ್ನ ಭಕ್ತಿಯಿಂದ ದಿನಕ್ಕೆ ಒಮ್ಮೆಯಾದರೂ ಪಠಣೆ ಮಾಡಬೇಕು ಎಲ್ಲ ಪರಿಹಾರವನ್ನು ಭಕ್ತಿಯಿಂದ ನಂಬಿಕೆಯಿಂದ ನಿಷ್ಠೆಯಿಂದ ಮಾಡಿದರೆ ಆದಷ್ಟು ನಿಮಗೆ ಆರೋಗ್ಯದಲ್ಲಿ ಸುಧಾರಣೆ ಆಗುತ್ತೆ ಏನು ಚಿಂತೆ ಮಾಡಬೇಡಿ ಎಲ್ಲನೂ ಸರಿಯಾಗುತ್ತೆ ಒಳ್ಳೆದಾಗುತ್ತೆ ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ🕉️🔱💜
Dob 27.7.1988 Tula Rashi vishak nakshatra namm palin jaminu kodatane illa mam yavag namm palin jaminu asti kodatare tumba problem ide uru bittu berekade dudadu jeevan madata idivi mam
ನಮಸ್ಕಾರ ದೀಪ.. ಎಲ್ಲಾ ಸರಿಯಾಗಿ ಆಗುತ್ತೆ.. ಬರುವ ಮಾರ್ಚ್ ನಂತರ.. ಎಲ್ಲಾ ಸಮಸ್ಯೆಗಳು ದೂರ ಆಗುತ್ತೆ.. ಆದಷ್ಟು ಶಿವ ದೇವರಲ್ಲಿ ಹಾಗೂ ಶನಿ ದೇವರಲ್ಲಿ ಆರಾಧನೆ ಮಾಡಿ. ಎಲ್ಲಾ ಒಳ್ಳೇದಾಗುತ್ತೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಧನಂಜಯ್ ನಿಮ್ಮದು ಕುಂಭ ರಾಶಿ ಧನಿಷ್ಠ ನಕ್ಷತ್ರ ಏನು ಪ್ರಶ್ನೆ ಕೇಳುವುದಿದ್ದರೆ ಕೇಳಬಹುದು ಖಂಡಿತವಾಗ್ಲೂ ಉತ್ತರಿಸುತ್ತೇನೆ ಒಳ್ಳೆದಾಗ್ಲಿ ನಿಮಗೆ ಜೈ ಭಜರಂಗಬಲಿ, ಜೈ ಶ್ರೀ ರಾಮ್ ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಶೋಭಾ.. ಈಗ ನಿಮ್ಮ ರಾಶಿಗೆ ಸಾಡೆಸಾತಿ ಕೊನೆಯ ಭಾಗ ನಡೆಯುತ್ತಿದೆ.. ಪ್ರಯತ್ನ ಪಡಬಹುದು ಶೋಭಾ... ಮುಂದೆ ಮಾರ್ಚ್ ನಂತರ ಒಳ್ಳೆಯ ಸಮಯ ಬರುತ್ತೆ.. ನಂತರ ಪ್ರಯತ್ನ ಪಡಿ.. ಸಿಗುವ ಅವಕಾಶಗಳು ಇರುವಂತದ್ದು.. ಆದಷ್ಟು ಮಾರ್ಚ್ ವರೆಗೆ ಶನಿವಾರ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಿ.. ದಿನಾಲು ಹನುಮಾನ್ ಚಾಲೀಸಾ ಪಟಿಸಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಇನ್ನೊಂದು ಏನೆಂದರೆ ನಿಮ್ಮ ರಾಶಿಗೆ ತಕ್ಕ ಹಾಗೇ ನೀವು ಕೆಲಸ ಹುಡುಕಿಕೊಂಡು ಅದನ್ನ ಮಾಡಿದ್ರೆ ತುಂಬಾನೇ ಒಳ್ಳೇದಾಗುತ್ತೆ.. ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡಬಹುದು.. ತಪ್ಪಿಲ್ಲ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಆನಂದ್.. ಸಮಯ ಸರಿಯಾಗಿ ಇಲ್ಲ ಅಂದ್ರೆ ಹಾಗೇನೇ.. ಈಗ ನಿಮ್ಮ ರಾಶಿಗೆ ಕಂಟಕ ಶನಿ.. ಜೊತೆಗೆ ರಾಹು ಕೇತುವಿನಿಂದ ಸಮಸ್ಯೆ.. ಅದಕ್ಕೆ ಆದಷ್ಟು ಶನಿ ದೇವರ ಆರಾಧನೆ ಮುಖ್ಯ.. ಶಿವ ದೇವರ ಆರಾಧನೆ ಮುಖ್ಯ.. ಜೊತೆಗೆ ದಿನಾಲು ದಿನಕ್ಕೆ ಒಮ್ಮೆ ಆದರೂ ಹನುಮಾನ್ ಚಾಲೀಸಾ ಪಟಿಸಿ.. ಈ ರಾಹು ಕೇತು ಮಂತ್ರವನ್ನು 21 ಬಾರಿ ಭಕ್ತಿಯಿಂದ ಪಟಿಸಿ.. ತುಂಬಾ ಒಳ್ಳೇದಾಗುತ್ತೆ.. ಓಂ ರಾಹವೇ ನಮಃ.. ಓಂ ಕೇತವೇ ನಮಃ.. ಈ ಎಲ್ಲಾ ಪರಿಹಾರ ಮಾಡಿ.. ಒಳ್ಳೇದಾಗುತ್ತೆ.. ಓಂ ನಮಃ ಶಿವಾಯ 🕉️🔱💜
My Date of Birth 17th Jan 1957, Kataka Rashi, Asleshs Nakshatrs Problem: 1) About job? 2) About An Apartment Getting Rent Sale 3) About getting Grand child from my son's family 4) what is the indication seeing butterfly in the house. Please reply soon. Any fee if there will be paid. Please reply
ನಮಸ್ತೆ ಶ್ರೀಪತಿ ನಿಮ್ಮ ರಾಶಿಗೆ ಈಗ ಅಷ್ಟಮ ಶನಿ ಇರೋದ್ರಿಂದ ಸ್ವಲ್ಪ ಸಮಸ್ಯೆಗಳು ನಿಮಗೆ ಇರಬಹುದು ಬರುವ ಮಾರ್ಚ್ ನಂತರ ತುಂಬಾ ಒಳ್ಳೆದಾಗುತ್ತೆ ಅಲ್ಲಿವರೆಗೆ ಆದಷ್ಟು ಶನಿ ದೇವರ ಆರಾಧನೆ ಶಿವ ದೇವರ ಆರಾಧನೆ ಮತ್ತು ಗಣಪತಿ ದೇವರ ಆರಾಧನೆ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ ಈಗ ಗುರುಬಲನು ಇದೆ ನಿಮ್ಮ ರಾಶಿಗೆ ಜೊತೆಗೆ ನೀವು ನಿಮ್ಮ ನಕ್ಷತ್ರಆಶ್ಲೇಷ ಆಗಿರುವುದರಿಂದ ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಿರಿ ತುಂಬಾ ಒಳ್ಳೇದಾಗುತ್ತೆ ಜೊತೆಗೆ ಚಿಟ್ಟೆ ಮನೆಯ ಒಳಗೆ ಬಂದ್ರೆ ತುಂಬಾನೆ ಒಳ್ಳೇದಾಗುವಂತದ್ದು ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರುತ್ತೆ ಅಂತ ಅರ್ಥ ಮಾರ್ಚ್ ನಂತರ ನಿಮ್ಮ ಆದಷ್ಟು ಸಮಸ್ಯೆಗಳು ದೂರವಾಗುತ್ತೆ ಅಷ್ಟರವರಿಗೆ ನಾನು ಹೇಳಿದ ಪರಿಹಾರ ಮಾಡಿ ಆದಷ್ಟು ನಿಮ್ಮ ಸಮಸ್ಯೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವಂತದ್ದು ಈ ಪರಿಹಾರವನ್ನ ಆದಷ್ಟು ಭಕ್ತಿಯಿಂದ ನಂಬಿಕೆಯಿಂದ ಮಾಡಿ ಎಲ್ಲ ಒಳ್ಳೆದಾಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
ನಮಸ್ಕಾರ ಸೌಮ್ಯ ಆದಷ್ಟು ನಿಮ್ಮ ರಾಶಿಗೆ ಅರ್ಧ ಮಾಸ್ಟಮ ಶನಿ ಇರೋದ್ರಿಂದ ಶನಿದೇವರ ಆರಾಧನೆ ಮತ್ತು ಶಿವ ದೇವರ ಆರಾಧನೆ ಮಾಡಲು ಶುರು ಮಾಡಿದ್ರೆ ಒಳ್ಳೆಯದು ಭಕ್ತಿಯಿಂದ ನಂಬಿಕೆಯಿಂದ ಮಾಡಿ ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಲೀಸಾ ಭಕ್ತಿಯಿಂದ ಪಠಣೆ ಮಾಡಿ ಎಲ್ಲಾ ಆದಷ್ಟು ದುಃಖ ದೂರವಾಗುತ್ತೆ ಒಳ್ಳೆದಾಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
ನಮಸ್ಕಾರ ನವೀಣ್ ನಿಮ್ಮ ರಾಶಿಗೆ ಈಗಸಾಡೆಸಾತಿ ಇರುವಂತದ್ದು.. ಅದಕ್ಕೆ ಆದಷ್ಟು ಶನಿ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಿ.. ದಿನಕ್ಕೆ ಒಂದು ಸಲ ಹನುಮಾನ್ ಚಾಲೀಸಾ ಭಕ್ತಿಯಿಂದ.. ಪಟಿಸಿ.. ಒಳ್ಳೇದಾಗುತ್ತೆ... ಭಕ್ತಿಯಿಂದ.. ನಂಬಿಕೆಯಿಂದ ಮಾಡಿ.. ಆದಷ್ಟು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ.. ರಾಶಿಗೆ ಸಾಡೆಸಾತಿ ಇದ್ದಾಗ ಈ ತರ ಸಮಸ್ಯೆ ಬರುವಂತದ್ದು.. ನಾನು ಹೇಳಿದ್ದನ್ನು ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ... ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಅನು.. ಖಂಡಿತ ಕೆಲಸದ ಯೋಗ ಇದೆ.. ಆದರೆ ಈಗಾ ಸಮಯ ಸರಿಯಾಗಿ ಇಲ್ಲದ ಕಾರಣ ಆದಷ್ಟು ಶನಿ ದೇವರ.. ಶಿವ ದೇವರ ಆರಾಧನೆ ಮಾಡಿದ್ರೆ ಒಳ್ಳೆಯದು.. ಭಕ್ತಿಯಿಂದ, ನಂಬಿಕೆಯಿಂದ ಮಾಡಿ.. ದಿನಕ್ಕೊಂದು ಸಲ ಹನುಮಾನ್ ಚಾಲೀಸಾ ಭಕ್ತಿಯಿಂದ ಪಟಿಸಿ.. ಎಲ್ಲಾ ಒಳ್ಳೇದಾಗುತ್ತೆ.. ಮತ್ತು ಇನ್ನೊಂದು ಬರುವ ಮಾರ್ಚ್ ನಂತರ ಒಳ್ಳೆಯ ಸಮಯ ಬರುತ್ತೆ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಮಂಜು ಅದಕ್ಕೆಲ್ಲ ಯೋಚನೆ ಮಾಡಬೇಡಿ ಯಾಕೆಂದರೆ ನಿಮ್ಮ ಸಮಯ ಸರಿ ಇಲ್ಲ ಆದ್ದರಿಂದ ಇತರೆಲ್ಲ ಕೇಳಬೇಕಾದ ಪರಿಸ್ಥಿತಿ ಬರುವಂತದ್ದು ನೀವು ಅಜ್ಜನಲ್ಲೇ ಕೇಳಿಕೊಳ್ಳಿ ಅವಳ ಮನಸ್ಥಿತಿ ಸರಿಯಾಗೋಕೆ ಅವಳು ನಿಮ್ಮ ಬಗ್ಗೆ ತಪ್ಪು ತಿಳ್ಕೊಂಡಿದ್ದನ್ನ ಸರಿ ಮಾಡೋಕೆ ಅಜ್ಜನಲ್ಲೆ ಬೇಡಿಕೊಳ್ಳಿ ಅವರ ಸನ್ನಿಧಾನಕ್ಕೆ ಹೋಗಿ ಎಲ್ಲ ಸರಿಯಾಗುತ್ತೆ ಅಜ್ಜ ಸರಿ ಮಾಡಿ ಕೊಡ್ತಾರೆ ನಂಬಿಕೆ ಭಕ್ತಿಯಿಂದ ಕೇಳಿಕೊಳ್ಳಿ ಎಲ್ಲ ಒಳ್ಳೆದಾಗುತ್ತೆ ಓಂ ನಮಃ ಶಿವಾಯ 🕉️🔱💜
Rajeshwari Putta Nakshathra, Simba Rashi. I want to clear my all debts. When will it clear madam, please tell me. I want to become successful trader. I am suffering from so much of debt situation. I want to come out of this debt situation. Please tell me some Pooja. It is my humble request. 🙏🙏🙏🙏🙏🙏
ನಮಸ್ಕಾರ ರಾಜೇಶ್ವರಿ ನಿಮ್ಮ ರಾಶಿಗೆ ಸ್ವಲ್ಪ ಸಮಯ ಸರಿಯಾಗಿ ಇಲ್ಲ.. ಆದಷ್ಟು ನೀವು ಶನಿ ದೇವರ ಆರಾಧನೆ ಮಾಡಲು ಶುರು ಮಾಡಿ.. ದಿನಾಲು ಶನಿ ದೇವರ ಎಷ್ಟು ಸಾಧ್ಯವೋ ಅಷ್ಟು ಮಂತ್ರ ಪಟನೆ.. ಶನಿ ದೇವರಿಗೆ ಪೂಜೆ ಕೊಡುವಂತದ್ದು.. ಶನಿವಾರದ ದಿನ ಶನಿ ದೇವರಿಗೆ ನಿಮ್ಮ ಹೆಸರಿನಲ್ಲಿ ಎಳ್ಳೆಣ್ಣೆ ಕೊಡುವಂತದ್ದು.ಮಾಡುತ್ತಾ ಬನ್ನಿ.. ಜೊತೆಗೆ ಶಿವ ದೇವರ ಧ್ಯಾನ.. ಸೋಮವಾರದ ದಿನ ಶಿವ ದೇವರಿಗೆ ರುದ್ರಾಭಿಷೇಕ ಕೊಡುತ್ತೀರಿ.. ದಿನಕ್ಕೆ ಒಮ್ಮೆ ಆದರೂ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಹೇಳುತ್ತೀರಿ.. ಈ ಎಲ್ಲಾ ಪರಿಹಾರ ಭಕ್ತಿಯಿಂದ, ನಂಬಿಕೆಯಿಂದ, ನಿಷ್ಠೆಯಿಂದ ಮಾಡಿ.. ನಿಮ್ಮ ಸಮಸ್ಯೆಗಳು ಒಂದೊಂದಾಗಿ ದೂರ ಆಗ್ತವೆ.. ಎಲ್ಲಾ ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ವೀಣಾಮೃತ.. ನಿಹಾರಿಕಾ ಲ ರಾಶಿಗೆ ಈಗ ಅರ್ಧಮಾಸ್ಟಮ ಶನಿ ಇರುವಂತದ್ದು.. ಅದಕ್ಕೆ ಈ ಸಮಸ್ಯೆ.. ಇದಕ್ಕೆ ಪರಿಹಾರ ಶನಿ ದೇವರ ಹಾಗೂ ಶಿವ ದೇವರ ಆರಾಧನೆ.. ಜೊತೆಗೆ ದಿನಕ್ಕೊಮ್ಮೆ ಹನುಮಾನ್ ಚಾಲೀಸಾ ಪಟಿಸಬೇಕು.. ಜೊತೆಗೆ ಕೇಳಬೇಕು.. ಸಾಧ್ಯವಾದರೆ ಅವಳೇ ಮಾಡ್ಬೇಕು.. ಇಲ್ಲ ಅಂದ್ರೆ ನೀವಾದರೂ ಮಾಡ್ಲೇಬೇಕು.. ಇಲ್ಲ ಅಂದ್ರೆ ಇನ್ನು ಕಷ್ಟ ಆಗ್ಬಹುದು.. ಭಕ್ತಿ.. ನಂಬಿಕೆಯಿಂದ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಚಂದನ.. ಭವಿಷ್ಯ ಚೆನ್ನಾಗಿದೆ.. ಆದರೆ ಈಗಾ ಸಾಡೆಸಾತಿ ಇದೆ ನಿಮ್ಮ ರಾಶಿಗೆ.. ಆದಷ್ಟು ಶನಿ ದೇವರ.. ಶಿವ ದೇವರ ಆರಾಧನೆ ಮಾಡಿ.. ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಭಕ್ತಿಯಿಂದ ಪಟಿಸಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ತುಳಸಿ.. ಸಮಯ ಅಷ್ಟು ಒಳ್ಳೆದಿಲ್ಲ.. ಬರುವ ಮಾರ್ಚ್ ತನಕ.. ಜೊತೆಗೆ ಗುರುಬಲ ನೂ ಇಲ್ಲ.. ನೀವು ಮಾರ್ಚ್ ನಂತರ ಪ್ರಯತ್ನ ಪಡಿ.. ಒಳ್ಳೇದಾಗುತ್ತೆ.. ಕೆಲಸದ ವಿಷಯದಲ್ಲಿ.. ಇನ್ನೊಂದು ಮಾರ್ಚ್ ವರೆಗೆ ಶಿವ ದೇವರ ಹಾಗೂ ಶನಿ ದೇವರ ಆರಾಧನೆ ಮಾಡಿ.. ದಿನಕ್ಕೊಂದು ಸಲ ಹನುಮಾನ್ ಚಾಲೀಸಾ ಪಟಿಸಿ.. ಯಾಕೆಂದರೆ ನಿಮ್ಮ ರಾಶಿಗೆ ಪಂಚಮ ಶನಿ ಇರುವಂತದ್ದು.. ಈಗ ಪ್ರಯತ್ನ ಪಟ್ಟರೂ ಸಿಗುವುದು ಕಷ್ಟ.. ಮಾರ್ಚ್ ನಂತರ ತುಂಬಾ ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಮಂಜುನಾಥ್ ನಿಮ್ಮದು ತುಲಾ ರಾಶಿ ಚಿತ್ರ ನಕ್ಷತ್ರ ಈಗ ನಿಮ್ಮ ರಾಶಿಗೆ ಪ್ರಸ್ತುತ ಪಂಚಮ ಶನಿರುವಂತದು ಅದಕ್ಕೆ ಇತರ ಸಮಸ್ಯೆಗಳು ಕಾಡುವಂತದು ಬರುವ ಮಾರ್ಚ್ ಗೆ ಮುಕ್ತಾಯವಾಗುತ್ತೆ ಆಮೇಲೆ ಎಲ್ಲವೂ ಸರಿಯಾಗುತ್ತೆ ನಿಮ್ಮ ಸಮಸ್ಯೆಗಳು ಆದಷ್ಟು ಈಗ ನೀವು ಸದ್ಯಕ್ಕೆ ಶನಿದೇವರ ಮತ್ತು ಶಿವದೇವರ ಆರಾಧನೆಯನ್ನು ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೀರಿ ಮಾಡಿ ಮಾರ್ಚ್ ವರೆಗೆ ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಲೀಸಾ ವನ್ನು ಭಕ್ತಿಯಿಂದ ಪಠಣೆ ಮಾಡಿ ಇದೆಲ್ಲ ಮಾಡುವುದರಿಂದ ಆದಷ್ಟು ಮನಸ್ಸಿಗೆ ನೆಮ್ಮದಿ ಆದಷ್ಟು ಸಮಸ್ಯೆ ದೂರವಾಗುವಂತದ್ದು ಭಕ್ತಿಯಿಂದ ನಂಬಿಕೆಯಿಂದ ಈ ಪರಿಹಾರವನ್ನು ಮಾಡಿ ಒಳ್ಳೆದಾಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಕವನ.. ಆದಷ್ಟು ಶಿವ ದೇವರ ಆರಾಧನೆ, ಗಣಪತಿ ದೇವರ ಆರಾಧನೆ ಮಾಡಲು ಶುರು ಮಾಡಿ.. ಆದಷ್ಟು ನಿಮ್ಮ ಸಮಸ್ಯೆಯಿಂದ ಹೊರಗಡೆ ಬರಬಹುದು.. ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಲು ಶುರು ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಸೌಮ್ಯ ನಿಮಗೆ.. ನಿಮಗೆ ಈಗಾ ಸಾಡೆಸಾತಿ ಮಧ್ಯ ಭಾಗ.. ಅದಕ್ಕೆ ಈ ಸಮಸ್ಯೆ.. ಆದಷ್ಟು ಶನಿ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಲು ಶುರು ಮಾಡಿ.. ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಿ.. ಇದೆಲ್ಲವನ್ನು ಭಕ್ತಿಯಿಂದ.. ನಂಬಿಕೆಯಿಂದ ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಹೇಮಲತಾ ಸಮಯ ಈಗ ಅಷ್ಟು ಒಳ್ಳೆದಿಲ್ಲ.. ಆದಷ್ಟು ಶನಿ ದೇವರ, ಶಿವ ದೇವರ ಆರಾಧನೆ ಮಾಡಿದ್ರೆ ಒಳ್ಳೇದು.. ಜೊತೆಗೆ ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟನೆ ಒಳ್ಳೆಯದು.. ಇದೆಲ್ಲಾ ಭಕ್ತಿ.. ನಂಬಿಕೆಯಿಂದ ಮಾಡುತ್ತಿರಬೇಕು.. ಒಳ್ಳೇದಾಗುತ್ತೆ.. ಸಮಯ ಸರಿಯಾಗಿ ಆದಾಗ ಎಲ್ಲವೂ ಸರಿಯಾಗಿ ಆಗುತ್ತೆ.. ಜೊತೆಗೆ ಈ ಪರಿಹಾರ ಮಾಡಿದ್ರೆ ಒಳ್ಳೇದಾಗುತ್ತೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ತುಲಾ ರಾಶಿ.. ಈಗ ನಿಮಗೆ ಪಂಚಮ ಶನಿ.. ಅದಕ್ಕೆ ಈ ಸಮಸ್ಯೆ.. ಆದಷ್ಟು ಶನಿ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಲು ಶುರು ಮಾಡಿ.. ಹನುಮಾನ್ ಚಾಲೀಸಾ ಪಟಿಸಲು ಶುರು ಮಾಡಿ.. ಮಹಾಲಕ್ಷ್ಮಿ ಅಮ್ಮ ನ ಆರಾಧನೆ ಮಾಡುತ್ತೀರಿ.. ನಿಮ್ಮ ರಾಶಿ ಅಧಿದೇವತೆ.. ಇದೆಲ್ಲಾ ಭಕ್ತಿಯಿಂದ.. ನಂಬಿಕೆಯಿಂದ ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಖುಷಿ.. ದೋಷ ಏನೂ ಅಲ್ಲ.. ಅವನ ರಾಶಿಗೆ ಈಗ ಸಾಡೆಸಾತಿ ಮೊದಲ ಭಾಗ.. ಅದಕ್ಕೆ ಹಠ.. ಆದಷ್ಟು ನೀವು ಅವನ ಪರವಾಗಿ ಶನಿ ದೇವರಿಗೆ ಶನಿವಾರ ಎಳ್ಳೆಣ್ಣೆ ಕೊಡೋದು.. ಶನಿ ದೇವರ ಮಂತ್ರ ಜಪಿಸಿ.. ತಿಂಗಳಿಗೊಮ್ಮೆ ಶನಿ ಪೂಜೆ ಕೊಡುವಂತದ್ದು ಮಾಡಿ.. ಜೊತೆಗೆ ಶಿವ ದೇವರಿಗೆ ರುದ್ರಭಿಷೇಕ ಸೋಮವಾರ ದಿನ ಕೊಡ್ತಾ ಬನ್ನಿ ಅವನ ಹೆಸರಿನಲ್ಲಿ.. ಸಾಡೇಸತಿ ಇರುವಾಗ ಮಕ್ಕಳು ಹಠ ಕಟ್ಟುವಂತದ್ದು.. ಜೊತೆಗೆ ದಿನಕ್ಕೆ ಒಮ್ಮೆ ಆದರೂ ಹನುಮಾನ್ ಚಾಲೀಸಾ ಪಟಿಸಿ.. ಇದೆಲ್ಲಾ ಅವನ ಹೆಸರಲ್ಲಿ ಕೊಡ್ತಾ ಬನ್ನಿ.. ಎಷ್ಟು ಭಕ್ತಿಯಿಂದ ಮಾಡ್ತೀರೋ ಅಷ್ಟು ಒಳ್ಳೆಯದು.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಸುನಿಲ್.. ಭವಿಷ್ಯ ಚೆನ್ನಾಗಿದೆ... ನೀವು ನಿಮ್ಮ ಸಮಸ್ಯೆ ದೂರ ಆಗಲು ಆದಷ್ಟು ಶಿವ ದೇವರ ಹಾಗೂ ಮಹಾವಿಷ್ಣುವಿನ ಆರಾಧನೆ ಮಾಡಿ.. ಮಹಾವಿಷ್ಣು ನಿಮ್ಮ ರಾಶಿ ಅಧಿದೇವತೆ... ಪೂಜಿಸಿದ್ರೆ ತುಂಬಾ ಒಳ್ಳೆಯದು.. ಭಕ್ತಿ, ನಂಬಿಕೆಯಿಂದ ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
Vivan Yadav 29.4.1989 10:32 AM Saturday Makara Shravana No proper job, Business full loss, Full credit, No peace of mind looking 4 a real estate job in dubai will i succeed in this profession please heli madam.. Loan clear bega aagbeku..!🙏🏻🙏🏻🙏🏻
ನಮಸ್ಕಾರ ವಿವಾನ್ ಈಗ ನಿಮ್ಮ ರಾಶಿಗೆ ಸಾಡೇಸಾತಿ ಅಂತ್ಯ ಭಾಗ.. ಮಾರ್ಚ್ ಗೆ ಮುಗಿಯುತ್ತೆ.. ಆಮೇಲೆ ಎಲ್ಲಾ ನಿಮ್ಮ ಕನಸುಗಳು ಈಡೇರುವ ಸಮಯ ಬರುತ್ತೆ.. ಆದಷ್ಟು ನೀವು ಅಲ್ಲಿಯವರೆಗೆ ಶನಿ ದೇವರ ಹಾಗೂ ಶಿವದೇವರ ಆರಾಧನೆ ಮಾಡಿದ್ರೆ ಒಳ್ಳೆಯದು.. ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಿ.. ಇದೆಲ್ಲಾ ಮಾಡುವುದರಿಂದ ಆದಷ್ಟು ಸಮಸ್ಯೆ ಕಡಿಮೆ ಆಗುವಂತದ್ದು.. ಮನಸ್ಸಿಗೆ ನೆಮ್ಮದಿ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಹೇಮಲತಾ ಪ್ರಸ್ತುತ ನಿಮ್ಮ ರಾಶಿಗೆ ಅರ್ಧ ಮಾಸ್ಟಮ ಶನಿ ಇರುವಂತದ್ದು ಅದಕ್ಕೆ ಇ ತರ ನಿಮಗೆ ಸಮಸ್ಯೆ ಬರುವಂಥದ್ದು ಆದಷ್ಟು ನೀವು ಶನಿ ದೇವರ ಆರಾಧನೆ ಮಾಡುವಂತದ್ದು ಅಂದರೆ ಶನಿ ದೇವರ ಜಪ ಶನಿ ದೇವರಿಗೆ ಎಳ್ಳೆಣ್ಣೆ ಕೊಡುವಂತದ್ದು ಶನಿ ದೇವರಿಗೆ ಪೂಜೆ ಕೊಡುವಂತದ್ದು ಹಾಗೇನೆ ಶಿವ ದೇವರಿಗೆ ಸೋಮವಾರದ ದಿನ ರುದ್ರಾಭಿಷೇಕವನ್ನು ಕೊಡುವಂತದ್ದು ಶಿವ ದೇವರ ಮಂತ್ರವಾದ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ದಿನಾಲು ಪಠಿಸುವಂತದು ಮಾಡಿ ಜೊತೆಗೆ ಸಾಧ್ಯವಾದರೆ ದಿನಕೊಮ್ಮೆ ಹನುಮಾನ್ ಚಾಲೀಸಾ ಭಕ್ತಿಯಿಂದ ಪಠಣೆ ಮಾಡಿ ಮತ್ತು ಕೇಳಿ ಎಲ್ಲ ಪರಿಹಾರಗಳನ್ನು ಭಕ್ತಿಯಿಂದ ನಂಬಿಕೆಯಿಂದ ನಿಷ್ಠೆಯಿಂದ ಮಾಡ್ತಾ ಬನ್ನಿ ಆದಷ್ಟು ನಿಮಗೆ ನಿಮ್ಮ ಸಮಸ್ಯೆಗಳಿಂದ ನೀವು ಹೊರ ಬರಬಹುದು ದೇವರ ಮೇಲೆ ನಂಬಿಕೆ ಇಡಿ ಈ ಪರಿಹಾರವನ್ನು ಮಾಡಿ ಒಳ್ಳೆದಾಗುತ್ತೆ ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ 🕉️🔱💜
Jyothi 11.04.1995 Simha rashi makha nakshatra Obba olle vyekthige 1 lakh duddu kottu ega sikakondidini, nan situation ega deshane bittu baro hage madide, almost uralli duddin vishyadalle mosa madidare yake lakshmi nan jote eroke esta padta ela .yavaga edela sari agate pls heli
ನಮಸ್ಕಾರ ಜ್ಯೋತಿ ನಿಮಗೆ ಈಗಾ ಸಮಯ ಅಷ್ಟು ಒಳ್ಳೆದಿಲ್ಲ.. ಅದಕ್ಕೆ ಈ ತರ ಸಮಸ್ಯೆ.. ಅದನ್ನ ಬಿಟ್ರೆ ಒಳ್ಳೇದು ರಾಶಿ ನಕ್ಷತ್ರ ನಿಮ್ಮದು.. ಆದಷ್ಟು ಮನಸ್ಸಿಗೆ ನೆಮ್ಮದಿ ಸಿಗಲು ಹಾಗೂ ಈ ತರ ಸಮಸ್ಯೆ ಮುಂದೆ ಬರದ ಹಾಗೆ ಆದಷ್ಟು ಸೂರ್ಯ ನಾರಾಯಣ ಆರಾಧನೆ ಮಾಡಿ.. ಒಳ್ಳೇದಾಗುತ್ತೆ.. ಜೊತೆಗೆ ಶನಿ ದೇವರ ಹಾಗೂ ಶಿವ ದೇವರ ಆರಾಧನೆ ನೂ ಒಳ್ಳೆಯದು.. ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಿ.. ಒಳ್ಳೇದಾಗುತ್ತೆ.. ಎಲ್ಲಾ ಸರಿಯಾಗಿ ಆಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಿಮ್ಮ ಗಂಡನ ರಾಶಿಗೆ ಸಮಯ ಪರವಾಗಿಲ್ಲ.. ಆದಷ್ಟು ಸುಭ್ರಮಣ್ಯ ಆರಾಧನೆ.. ಮತ್ತು ಶಿವ ದೇವರ ಧ್ಯಾನ ಮಾಡಿದ್ರೆ ಒಳ್ಳೇದು.. ಇನ್ನೊಂದು ಹೇಳುವವರು ಹೇಳ್ತಾನೆ ಇರ್ಲಿ.. ನೀವು ಕಿವಿಕೊಡಬೇಡಿ... ಅವರ ಕರ್ಮ ಅವರೇ ಮುಂದೆ ಅನುಭವಿಸುತ್ತಾರೆ.. ದೇವರು ಎಲ್ಲವನ್ನು ಗಮನಿಸ್ತಾನೆ ಇರ್ತಾರೆ.. ಅದಕ್ಕೆ ತಲೆಕೆಡಿಸಿ ಕೊಳ್ಬೇಡಿ.. ಶನಿವಾರದ ದಿನ ನಿಮ್ಮ ಯಾಜಮಾನ್ರು ಎರಡು ಚಿಕ್ಕ ತುಳಸಿ ಗಿಡಗಳನ್ನು ಒಟ್ಟಿಗೆ ಬೆಳಗ್ಗೆ 8ಗಂಟೆಯ ಮೊದಲು ಆ ಕಟ್ಟೆಯಲ್ಲಿ ನೆಡ್ಲಿ.. ಹೆಗ್ಗಣ ಕಿತ್ತುಹಾಕಿದ ಗಿಡನ ಪುನಃ ನೆಡಬೇಡಿ.. ಅದನ್ನ ಎಲ್ಲಿ ಆದರೂ ಸ್ವಚ್ಛ ಇರುವಾಗ ಜಾಗದಲ್ಲಿ ಹಾಕಿ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
Name jagadeesha t r age52huttinindamata manthra samasye doshada athmagala havalo date 1,11,1972 uththara palgguna 4na pada nanage olleya samaya yavaga bariththe hali
ನಮಸ್ಕಾರ ಜಗದೀಶ್ ಸಿಂಹ ರಾಶಿಗೆ ಈಗ ಸ್ವಲ್ಪ ಸಮಯ ಒಳ್ಳೆದಿಲ್ಲ ನಿಮ್ಮ ರಾಶಿಗೆ ಕಂಟಕಶನಿ ಇರುವಂತದ್ದು ಜೊತೆಗೆ ರಾಹು ಕೇತುವಿನಿಂದ ಕೆಲವು ಸಮಸ್ಯೆಗಳು ಕಾಡುವಂತದು ಯೋಚನೆ ಮಾಡಬೇಡಿ ಆದಷ್ಟು ಸೂರ್ಯನಾರಾಯಣ ದೇವರ ಆರಾಧನೆ ಮಾಡಿ ಜೊತೆಗೆ ಬೆಳಗ್ಗೆ ಸೂರ್ಯ ನಮಸ್ಕಾರ ಮತ್ತು ಸೂರ್ಯದೇವರಿಗೆ ಆರ್ಗ್ಯ ಆರ್ಪಿಸಿ ಜೊತೆಗೆ ಶನಿ ದೇವರ ಶಿವ ದೇವರ ಆರಾಧನೆಯನ್ನು ಮಾಡಿದ್ರೆ ಒಳ್ಳೇದಾಗುತ್ತೆ ದಿನಾಲು ಬೆಳಗ್ಗೆ ಈ ಒಂದು ಮಂತ್ರವನ್ನು 21 ಬಾರಿ ಭಕ್ತಿಯಿಂದ ಪಟಿಸಿ ಓಂ ರಾಹವೇ ನಮಃ ಓಂ ಕೇತವೇ ನಮಃ ಎಲ್ಲ ಒಂದು ಪರಿಹಾರವನ್ನು ವಿಭಕ್ತಿಯಿಂದ ನಂಬಿಕೆಯಿಂದ ಮಾಡಿದ್ರೆ ಆದಷ್ಟು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವಂತದ್ದು ಆದಷ್ಟು ಒಳ್ಳೇದಾಗುವಂತದ್ದು ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ🕉️🔱💜
Om namaha shivaya 🙏 Gurugale nanna magana marriage delay agta ideyalla En karana Tulsi date of birth 9/3/1987 mituna Rashi aradra naksjhtra dayamadi heli 🙏
ನಮಸ್ಕಾರ ರೇಣುಕಾಬಾಯಿ ಹಾಗೇನು ಸಮಯ ಕೆಟ್ಟದ್ದಿಲ್ಲ ಮಿಥುನ ರಾಶಿಗೆ ಮದುವೆಯ ಯೋಗ ಕೂಡಿ ಬರಬೇಕಾದರೆ ನೀವು ಆದಷ್ಟು ಸುಬ್ರಮಣ್ಯ ಆರಾಧನೆಯನ್ನು ಮಾಡಲಿಕ್ಕೆ ಶುರು ಮಾಡಿ ಸುಬ್ರಹ್ಮಣ್ಯ ಆರಾಧನೆಯನ್ನು ಮಾಡಿದರೆ ಮದುವೆ ವಿಷಯದಲ್ಲಿ ತುಂಬಾ ಒಳ್ಳೆದಾಗುತ್ತೆ ಅದಕ್ಕೆ ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ ಭಕ್ತಿಯಿಂದ ನಂಬಿಕೆಯಿಂದ ಸುಬ್ರಮಣ್ಯ ಆರಾಧನೆ ಮಾಡಿ ಶಿವದೇವರ ಆರಾಧನೆಯನ್ನು ಮಾಡ್ತಾ ಇರಬೇಕು ಸೋಮವಾರದ ದಿನ ಶಿವ ದೇವರಿಗೆ ರುದ್ರಾಭಿಷೇಕವನ್ನ ಕೊಡ್ಲಿಕ್ಕೆ ಶುರು ಮಾಡಿ ಹಾಗೇನೆ ಶಿವಧ್ಯಾನ ಮಾಡಿದ್ರುನು ಒಳ್ಳೇದು ಜೊತೆಗೆ ಗಣಪತಿ ದೇವರ ಆರಾಧನೆಯನ್ನು ಅಷ್ಟೇ ಮುಖ್ಯ ಈ ಒಂದು ಪರಿಹಾರವನ್ನು ಒಳ್ಳೆಯ ಭಕ್ತಿ ನಂಬಿಕೆ ನಿಷ್ಠೆಯಿಂದ ಮಾಡಿದರೆ ಕಂಕನ ಭಾಗ್ಯ ಕೂಡಿ ಬರುವಂತಹ ಸಾಧ್ಯತೆಗಳು ಜಾಸ್ತಿ ಆಗಿರುತ್ತೆ ಒಳ್ಳೆದಾಗ್ಲಿ ನಿಮ್ಗೆ ಓಂ ನಮಃ ಶಿವಾಯ🕉️🔱💜
ನಮಸ್ಕಾರ ವಿಜಯಲಕ್ಷ್ಮಿ ಈಗ ಪ್ರಸ್ತುತ ನಿಮಗೆ ಸಾಡೇಸಾತಿಯ ಅಂತ್ಯ ಭಾಗ ನಡೆಯುತ್ತಿದೆ ಬರುವ ಮಾರ್ಚಿಗೆ ಮುಕ್ತಾಯವಾಗುತ್ತೆ ಖಂಡಿತವಾಗ್ಲೂ ನಿಮಗೆ ಸರ್ಕಾರಿ ಕೆಲಸ ಸಿಗುವಂತ ಅವಕಾಶಗಳು ಜಾಸ್ತಿ ಇರುವಂತದ್ದು ಬರುವ ಮೇ ತನಕ ಗುರುಬಲ ಇರುವಂತದ್ದು ಆದಷ್ಟು ಮಾರ್ಚ್ ತನಕ ಶನಿದೇವರ ಆರಾಧನೆಯನ್ನು ಶಿವದೇವರ ಆರಾಧನೆ ಮಾಡುತ್ತೀರಿ ಜೊತೆಗೆ ದಿನಕ್ಕೊಮ್ಮೆ ಆದ್ರೂ ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಣೆ ಮಾಡಿ ಖಂಡಿತ ಪ್ರಯತ್ನ ಪಡಿ ಈಗ ಶನಿ ತಡೆಸಾತಿ ಇರುವುದರಿಂದ ಸ್ವಲ್ಪ ವಿಳಂಬ ಆಗಬಹುದು ಆದರೂ ಮುಂದೆ ಅವಕಾಶ ಬರುವಂಥದ್ದು.. ನಾನು ಹೇಳಿದ ಪರಿಹಾರವನ್ನು ಭಕ್ತಿಯಿಂದ ನಂಬಿಕೆಯಿಂದ ನಿಷ್ಠೆಯಿಂದ ಮಾಡಿ ಒಳ್ಳೆದಾಗ್ಲಿ, ಒಳ್ಳೇದಾಗುತ್ತೆ ಓಂ ನಮಃ ಶಿವಾಯ🕉️🔱💜
23-7-1992 ನನ್ನ ಹೆಸರು ರೂಪಾ ನನಗೆ ಯಾವಾಗ ಸರಕಾರಿ ಕೆಲಸ ಸಿಗ್ಗುತ್ತೆ ಎಷ್ಟು try ಮಾಡಿದ್ರು ಕೆಲಸ ಸಿಗುತ್ತಿಲ್ಲ ನನ್ನ ಗಂಡನು ಹಂಗಿಸಿ ಅನ್ನುತ್ತಾರೆ ನಿನಗೆ ಯಾವುದೇ ನಿನ್ನ ಕೈ ಅಲ್ಲಿ ಆಗಲ್ಲ ಅಂತಾರೆ ಪ್ಲೀಸ್ ನನ್ನ ಭವಿಷ್ಯ ಹೇಳಿ kodi🙏
ನಮಸ್ಕಾರ ರೂಪ .. ನಿಮ್ಮ ರಾಶಿ ನಕ್ಷತ್ರ ತುಂಬಾ ಚೆನ್ನಾಗಿದೆ.. ಖಂಡಿತ ಪ್ರಯತ್ನಿಸಿ.. ಈಗ ಪ್ರಯತ್ನ ಪಡಿ.. ಬರುವ ಮೇ ತನಕ ಗುರು ಬಲ ಇದೆ.. ಆದಷ್ಟು ಸುಭ್ರಮಣ್ಯ ದೇವರ ಆರಾಧನೆ ಮಾಡಿ.. ಶಿವ ದೇವರ ಹಾಗೂ ಗಣಪತಿ ದೇವರ ಆರಾಧನೆ ನೂ ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
Hesaru Yashwanth Rashi vrishchika rashi Date of birth 25 01 1998 Nakshatra jesta nakshtra Madam life alli thumba problems face madtha idhini nange appa amma yaaru illa nan life back bone agi kuda yaaru obne idhini yeshtu dhududru kai alli dudd nilthilla ond volle kelsa illa life he beda anno ashtu bejar agogide health problem kuda ide 27 years ge sugar bandide yen agide nange yavag yella sari hoguthe heli madam
ನಮಸ್ಕಾರ ಯಶ್.. ನಿಮ್ಮ ರಾಶಿಗೆ ಈಗಾ ಅರ್ಧಮಾಸ್ಟಮ ಶನಿ ಇರುವಂತದ್ದು.. ಅದಕ್ಕೆ ಇ ಸಮಸ್ಯೆಗಳು.. ನೀವು ಆದಷ್ಟು ಇ ಸಮಯದಲ್ಲಿ ನಿಮ್ಮ ಸಮಸ್ಯೆಗಳು ದೂರ ಆಗ್ಬೇಕು ಅಂದ್ರೆ ಶನಿ ದೇವರ ಆರಾಧನೆ ಮಾಡ್ಬೇಕು.. ಎಷ್ಟು ಸಾಧ್ಯನೋ ಅಷ್ಟು.. ಜೊತೆಗೆ ಶಿವ ದೇವರ ಆರಾಧನೆ ನೂ ಒಳ್ಳೆಯದು.. ದಿನಕ್ಕೊಂದು ಸಲ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಟಿಸಿ.. ಇದೆಲ್ಲವನ್ನು ಭಕ್ತಿಯಿಂದ.. ನಂಬಿಕೆಯಿಂದ ಮಾಡಿ.. ಎಲ್ಲಾ ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
ನಮಸ್ಕಾರ ರೂಪ ನಿಮ್ಮ ರಾಶಿಗೆ ಪಂಚಮ ಶನಿ ಇರೋದ್ರಿಂದ ಈ ತರ ಸಮಸ್ಯೆ... ಬರುವ ಮಾರ್ಚ್ ತನಕ ಇದೆ.. ಮತ್ತೆ ಸರಿ ಆಗುತ್ತೆ.. ಈಗ ಗುರು ಬಲ ಕೂಡಾ ಇಲ್ಲ.. ಚಿಂತೆ ಬೇಡ... ಮಾರ್ಚ್ ನಂತರ ಎಲ್ಲಾ ಸರಿ ಆಗುತ್ತೆ.. ಆದಷ್ಟು ಅಲ್ಲಿಯವರೆಗೆ ಮನಸ್ಸಿನ ನೆಮ್ಮದಿಗೆ ಶನಿ ದೇವರ ಆರಾಧನೆ.. ಶಿವ ದೇವರ ಆರಾಧನೆ ಮಾಡಿ.. ದಿನಕ್ಕೊಂದು ಸಲ ಹನುಮಾನ್ ಚಾಲೀಸಾ ಭಕ್ತಿಯಿಂದ.. ನಂಬಿಕೆಯಿಂದ ಪಟಿಸಿ.. ಇದನ್ನೆಲ್ಲ ನಂಬಿಕೆಯಿಂದ ಮಾಡಿ.. ಶಿವ ಧ್ಯಾನ ಮಾಡಿ ಬೆಳಗ್ಗೆ 10 ನಿಮಿಷ.. ಒಳ್ಳೇದಾಗುತ್ತೆ.. ಮನಸ್ಸಿಗೆ ನೆಮ್ಮದಿ ಸಿಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಒಳ್ಳೇದಾಗುತ್ತೆ.. ಓಂ ನಮಃ ಶಿವಾಯ 🕉️🔱💜
🙏 amma nanna magana date 20/9/2003 friday night 2:33kke huttidane avanu huttiddu andre fridayge seratta saturdayge serutta please thumba gondala ide age avana vidyabyasakke thakka kelasa sigutta please amma heli
ನಮಸ್ಕಾರ ಮಂಜುಳಾ.. ಮಿಥುನ ರಾಶಿ.. ಆರಿದ್ರ ನಕ್ಷತ್ರ.. ಸಾಧ್ಯವಾದರೆ ಈ ರಾಶಿಗೆ ಹೊಂದುವಂತ ಉದ್ಯೋಗ ಮಾಡಿದ್ರೆ ಒಳ್ಳೆಯದು.. ಹೌದು ಈ ನಕ್ಷತ್ರಹಾಗೂ ರಾಶಿಯಲ್ಲಿ ಹುಟ್ಟಿದವರು ತುಂಬಾ ಸೌಮ್ಯ ಹಾಗೂ ಧಾರಾಳಿಗಳು.. ಜೊತೆಗೆ ಒಳ್ಳೆಯ ಪ್ರಾಮಾಣಿಕ ಮನಸುಳ್ಳವರು.. ಒಳ್ಳೇದಾಗುತ್ತೆ ಮಗುವಿಗೆ.. ಆದಷ್ಟು ಈ ನಕ್ಷತ್ರ ರಾಶಿಯವರು ಶಿವ ದೇವರಲ್ಲಿ ಹಾಗೂ ಗಣಪತಿ ದೇವರ ಆರಾಧನೆ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ.. ಯಾಕೆಂದ್ರೆ ರಾಶಿ ಅಧಿಪತಿ ಗಣಪತಿ.. ನಕ್ಷತ್ರ ಅಧಿಪತಿ ರುದ್ರ ಅಂದರೆ ಶಿವ ದೇವರು.. ಒಳ್ಳೇದಾಗುತ್ತೆ ಮಂಜುಳಾ.. ಏನೇ ಪ್ರಶ್ನೆ ಇದ್ದರೂ ಕೇಳಿ.. ಉತ್ತರ ಕೊಡುವಾಗ ಸ್ವಲ್ಪ ಸಮಯ ಆಗುತ್ತೆ.. ಸಮಯದ ಅಭಾವ ಇರೋದ್ರಿಂದ.. ಆದರೂ ಉತ್ತರಿಸುತ್ತೇನೆ ಖಂಡಿತ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
Om namah shivaya har har Mahadev
🕉️🔱💜
Om namah shivaya
Job sigta illa parihara nidi
Name -supriya Date of birth -23-1-2000
om namha shivaya om namha shivaya om namha shivaya om namha shivaya om namha shivaya
🕉️🔱💜
Om .namaha shivaya !!
🕉️🔱💜
🙏🙏om. Shevaaya. Namo..... Namaha. 🙏🙏🙏🙏🙏🙏🙏
🕉️🔱💜
Om namah shivay 🙏🙏🙏
ಒಳ್ಳೇದಾಗ್ಲಿ ಬಿಂದು ನಿಮಗೆ..
ಓಂ ನಮಃ ಶಿವಾಯ 🕉️🔱💜
Om ನಮmah shivah
🕉️🔱💜
ओम् नमः शिवाय
🕉️🔱💜
Om Namah shivaya 🙏🙏
🕉️🔱💜
Om namah shivaya 🙏💝 yes thank you universe 💝🙏
🕉️🔱💜
ಓಂ ನಮಃ ಶಿವಾಯ 🙏🙏🙏
🕉️🔱💜
Om namah shivaya 🙏
🕉️🔱💜
ನಮಸ್ಕಾರ ಸುಪ್ರಿಯ
ಅಷ್ಟು ಒಳ್ಳೆದಿಲ್ಲ ಸಮಯ ಈಗ
ಆದಷ್ಟು ನೀವು ಸೂರ್ಯನಾರಾಯಣ ದೇವರ ಆರಾಧನೆ ಮಾಡಲು ಶುರು ಮಾಡಿ
ಯಾಕೆಂದರೆ ನಿಮ್ಮ ರಾಶಿಯ ಅಧಿಪತಿ ದೇವರು
ಜೊತೆಗೆ ಶನಿ ದೇವರ ಆಗು ಶಿವ ದೇವರ ಆರಾಧನೆ ಮಾಡಿದ್ರು ಒಳ್ಳೇದಾಗುತ್ತೆ
ಖಂಡಿತವಾಗ್ಲೂ ಮಾಡಲು ಶುರು ಮಾಡಿ ಭಕ್ತಿಯಿಂದ ನಂಬಿಕೆಯಿಂದ
ಆದಷ್ಟು ಕೆಲಸದ ವಿಷಯದಲ್ಲಿ ಒಳ್ಳೇದಾಗುವಂತದ್ದು
ಓಂ ನಮಃ ಶಿವಾಯ🕉️🔱💜
@@shivayam_ yake enagide
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರಹರಮಹಾದೇವ🌅🌄🔱🔱🔱🔱🔱🪔🪔🪔🪔🪔🪔🌺🌺🌺🌺🌺💮💮💮💮💮🌸🌸🌸🌸🌸🐂🐃🍇🥭🍍🍓🍈🍏🍊🍐🍒🍑🍎🌹🌹🌹🌹🌹🌷🌷🌷🌷🌷🙏🏿🙏🏿🙏🏿🙏🏿
🕉️🔱💜
Om namha shivaya
🕉️🔱💜
🙏🙏🙏 good information thank you
🕉️🔱💜
Om namah shivaay
ಓಂ ನಮಃ ಶಿವಾಯ 🕉️🔱💜
Shivaya namah om 🙏🙏🙏🌹
🕉️🔱💜
Jai Koragajja. 🙏😍🔱
🕉️🔱💜
Om Namaha Shivya
🕉️🔱💜
ಓಂ ನಮಃ ಶಿವಾಯ 🙏
🕉️🔱💜
Good information madam...🙏🕉🙏
🕉️🔱💜
Om namah shivaya 🙏💝 yes thank you
🕉️🔱💜
Om nmha shivaay
🕉️🔱💜
Om nahma shivaya
🕉️🔱💜
Om namaha shivaye
🕉️🔱💜
OM namaha Shivayya namaha:🌷🙏tq u madam wonderful information 🙏
ಧನ್ಯವಾದಗಳು ನಾಗೇಂದ್ರ
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
ಓಂ ನಾಮ ಶಿವಾಯ 🙏🌹🙏
🕉️🔱💜
Om Namashivaya 🙏
🕉️🔱💜
Om namah shivaya ❤❤
🕉️🔱💜
@@indunatikar9416 om Nama shivaya
🙏🙏🙏🙏
🕉️🔱💜
ಓಂ ನಮ್ಹ ಶಿವಾಯ
🕉️🔱💜
@@shivayam_ namaste gurugale
Om namaha shivaya🙏🙏
🕉️🔱💜
🎉om namah shivay
🕉️🔱💜
Om Namaha Shivaya 🙏🌹🙏
🕉️🔱💜
Om namaha shivaya blessed with me and my family appa. 🙏🙏🙏🙏🙏
🕉️🔱💜
🕉 namo shivya om Good information medam ⚘ 🙏
ಧನ್ಯವಾದಗಳು ರಮೇಶ್
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Om.namshivayanethravathi
🕉️🔱💜
🙏🙏🙏
🕉️🔱💜
ಓಂನಮೋ ಶಿವಾಯ🙏🙏🙏
🕉️🔱💜
Om Nama Shivaya🙏🙏🙏 Mithunarasi murgashira nakshathra
ನಮಸ್ಕಾರ ಕವಿತಾ..
ನಿಮ್ಮ ಪ್ರಶ್ನೆ ತಿಳಿಸಿ..
Swamy koragajja kapadu ajja 🙏🙏🙏🙏
🕉️🔱💜
Swamy Koragajja Shakthi 🙏🙏🙏🙏🙏
🕉️🔱💜
Om nam@h shivaya
🕉️🔱💜
ಗುರುಗಳೇ ಜೂನ್ ಹತ್ತು 1983
ನನ್ನ ಹೆಸರು ಉಮಾದೇವಿ nanage ತುಂಬಾ ಸಾಲ ಇದೆ ಎಷ್ಟು ದುಡಿದರು ಬಡತನ kadami ಆಗತಿಲ್ಲ ರಾಶಿ ಮತ್ತೆ ಪರಿಹಾರ ಏಳಿ ಪ್ಲೀಸ್ 🙏🏼🙏🏼🙏🏼
ನಮಸ್ಕಾರ ಉಮಾದೇವಿ..
ಆಫಸ್ಟು ನೀವು ನಿಮ್ಮ ಸಾಲ ಪರಿಹಾರ ಆಗಲು ವಿಷ್ಣು ದೇವರ ಹಾಗೂ ಮಹಾಲಕ್ಷ್ಮಿ ಆರಾಧನೆ ಮಾಡಲು ಶುರು ಮಾಡಿ..
ಭಕ್ತಿ.. ನಂಬಿಕೆಯಿಂದ ಮಾಡಿ..
ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜i
🙏🌼
🕉️🔱💜
Mesa rasi . Lakshmam. Naik valle samaya yavaga ide medum
ನಮಸ್ಕಾರ ಲಕ್ಷ್ಮಣ್..
ಈಗ ಪರವಾಗಿಲ್ಲ ಸಮಯ ನಿಮ್ಮ ರಾಶಿದ್ದು..
ಗುರುಬಲ ಇದೆ..
ಆದಷ್ಟು ಸುಭ್ರಮಣ್ಯ, ಶಿವ ದೇವರ ಆರಾಧನೆ ಮಾಡಿದ್ರೆ ಒಳ್ಳೆಯದು..ಒಳ್ಳೆಯ ರಾಶಿ ನಿಮ್ಮದು..
ಓಂ ನಮಃ ಶಿವಾಯ 🕉️🔱💜
ನಮಸ್ತೆ ಗುರುಮಾತೆ 🙏🙏
ನಮಸ್ತೆ ಬಸವರಾಜ್
ಓಂ ನಮಃ ಶಿವಾಯ 🕉️🔱💜
ಓಂ ನಮೋ ಕೊರಗಜ್ಜ
🕉️🔱💜
Thank you so much madam, yavaga barthare, eshtu dhina thingalu antha heloke sadhya agalvaadam
ಅವರ ಸಮಯ ಸರಿ ಆದಾಗ ಬರ್ತಾರೆ...
ನಾನು ಹೇಳಿದ ಪರಿಹಾರವನ್ನು ನೀವು ಅವರ ಹೆಸರಿನಲ್ಲಿ ಮಾಡುತ್ತೀರಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Namaste namma maneyalli dusta person seri kondiddare ovarannu hege horage kaluhisabeku heli please
Dhrithi 18 November 2010 vidyabyasada bagge tilisi mam
ನಮಸ್ಕಾರ ಮಂಜು..
ತುಂಬಾ ಒಳ್ಳೆಯ ವಿದ್ಯಾಭ್ಯಾಸದ ಯೋಗ ಇದೆ.. ಆದಷ್ಟು ಸರಸ್ವತಿ ಆರಾಧನೆ ಮಾಡಿದ್ರೆ ಒಳ್ಳೆಯದು..
ಈಗಾಗಲೇ ಸರಸ್ವತಿ ಮಂತ್ರದ ಬಗ್ಗೆ ವಿಡಿಯೋ ಹಾಕಿದ್ದೇನೆ..
ನೋಡಿ..
ಒಳ್ಳೇದಾಗ್ಲಿ
ಓಂ ನಮಃ ಶಿವಾಯ 🕉️🔱💜
🎉21,12,1979 Padmavati uttarashada Nakshatra Makar Rashi navigate yavaga
😂
❤ yavaga only a time yavaga only time barodu
Nana Ge thumba kashta Nana nanage Valiya time Baroda yavaga uttarashada Nakshatra Makara Makar Rashi Padmavati
Answer please madam
Please comment
Gubbachi city bittu yesto dashakagalu kaledu hoitu, bere pakshigalu shuba valave ?
ನಮಸ್ತೆ ರಾಜರಾಮ್
ಗುಬ್ಬಚ್ಚಿ ತುಂಬಾ ಶುಭ..
ಅದನ್ನ ಬಿಟ್ರೆ ಯಾವ ಪಕ್ಷಿಗಳು ಶುಭ ಅನ್ನೋದನ್ನ ಮುಂದೆ ವಿಡಿಯೋ ಮಾಡ್ತೇನೆ..
ಆಗ್ಬಹುದು ತಾನೇ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
ಅಮ್ಮ ನನಗೆ ಬಹಳ ಆರ್ಥಿಕವಾಗಿ ಸಮಸ್ಯೆ ಇದೆ ಮೇ, ಜೂನ್ ಜುಲಆಗಸ್ಟ್ ತಿಂಗಳು ಕೆಲಸವಿಲ್ಲದೇ ಬಳಳುತ್ತಿದ್ದೇನೆ ಕಾರಣ ತಿಳ್ತಿಲ್ಲ
08 07 1971ನನ್ನ ಜನ್ಮ ದಿನಾಂಕ
ನಮಸ್ಕಾರ ಅಣ್ಣಪ್ಪ
ನೀವು ನಿಮ್ಮ ಈ ಸಮಸ್ಯೆ ನಿವಾರಣೆಗೆ ಸುಭ್ರಮಣ್ಯ ಆರಾಧನೆ ಮಾಡಿ.. ವಿಷ್ಣು ಆರಾಧನೆ ನೂ ಒಳ್ಳೆಯದು.
ಭಕ್ತಿ.. ನಂಬಿಕೆಯಿಂದ ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Can you introduce yourself like saying sir subscribing?
Thanks.mam.veerabhdrachar.vrashba.rasi.date.1.1.1978.thubc
ನಮಸ್ಕಾರ ವೀರಭದ್ರ..
ಪ್ರಶ್ನೆ ಕೇಳಿ..
ಖಂಡಿತ ಉತ್ತರಿಸುತ್ತೇನೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Namaste guruji.nanna dob 23.11.52.12.20am.nannarogya sudarisutte daya madi tilisi.
ನಮಸ್ಕಾರ ನಾಗರಾಜ್ ಅವರಿಗೆ
ನಿಮ್ಮದು ಮಕರ ರಾಶಿ
ಮಕರ ರಾಶಿಗೆ ಸಾಡೇಸಾತಿಯ ಅಂತ್ಯಭಾಗ ಭಾಗ ನಡೆಯುತ್ತಿದೆ ಬರುವ ಮಾರ್ಚ್ ಗೆ ಮುಕ್ತಾಯವಾಗುತ್ತೆ
ಆನಂತರ ಆರೋಗ್ಯದಲ್ಲಿ ಆದಷ್ಟು ಸುಧಾರಣೆ ಕಾಣಬಹುದು
ಸದ್ಯಕ್ಕೆ ನೀವು ಅಲ್ಲಿವರೆಗೆ ಆದಷ್ಟು ಶನಿ ದೇವರ ಮತ್ತು ಶಿವದೇವರ ಆರಾಧನೆ ಮಾಡುತ್ತಿರಬೇಕು
ಜೊತೆಗೆ ಹನುಮಾನ್ ಚಾಲೀಸವನ್ನ ಭಕ್ತಿಯಿಂದ ದಿನಕ್ಕೆ ಒಮ್ಮೆಯಾದರೂ ಪಠಣೆ ಮಾಡಬೇಕು
ಎಲ್ಲ ಪರಿಹಾರವನ್ನು ಭಕ್ತಿಯಿಂದ ನಂಬಿಕೆಯಿಂದ ನಿಷ್ಠೆಯಿಂದ ಮಾಡಿದರೆ ಆದಷ್ಟು ನಿಮಗೆ ಆರೋಗ್ಯದಲ್ಲಿ ಸುಧಾರಣೆ ಆಗುತ್ತೆ
ಏನು ಚಿಂತೆ ಮಾಡಬೇಡಿ ಎಲ್ಲನೂ ಸರಿಯಾಗುತ್ತೆ
ಒಳ್ಳೆದಾಗುತ್ತೆ
ಒಳ್ಳೆದಾಗ್ಲಿ ನಿಮಗೆ
ಓಂ ನಮಃ ಶಿವಾಯ🕉️🔱💜
Nanna hesaru saritha 20/08/1988 nange madve adagindanu jeevanadalli badalavane kanstilla olledagotar idre heli
Dob 27.7.1988 Tula Rashi vishak nakshatra namm palin jaminu kodatane illa mam yavag namm palin jaminu asti kodatare tumba problem ide uru bittu berekade dudadu jeevan madata idivi mam
ನಮಸ್ಕಾರ ದೀಪ..
ಎಲ್ಲಾ ಸರಿಯಾಗಿ ಆಗುತ್ತೆ..
ಬರುವ ಮಾರ್ಚ್ ನಂತರ..
ಎಲ್ಲಾ ಸಮಸ್ಯೆಗಳು ದೂರ ಆಗುತ್ತೆ..
ಆದಷ್ಟು ಶಿವ ದೇವರಲ್ಲಿ ಹಾಗೂ ಶನಿ ದೇವರಲ್ಲಿ ಆರಾಧನೆ ಮಾಡಿ.
ಎಲ್ಲಾ ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
06/07/1985. ಗುರುಗಳೇ...ಓಂ. ನಮಃ ಶಿವಾಯ.... ಜೈ. ಶ್ರೀ ರಾಮ್....ಜೈ.ಬಜರಂಗ್....
ನಮಸ್ಕಾರ ಧನಂಜಯ್
ನಿಮ್ಮದು ಕುಂಭ ರಾಶಿ ಧನಿಷ್ಠ ನಕ್ಷತ್ರ
ಏನು ಪ್ರಶ್ನೆ ಕೇಳುವುದಿದ್ದರೆ ಕೇಳಬಹುದು ಖಂಡಿತವಾಗ್ಲೂ ಉತ್ತರಿಸುತ್ತೇನೆ
ಒಳ್ಳೆದಾಗ್ಲಿ ನಿಮಗೆ
ಜೈ ಭಜರಂಗಬಲಿ, ಜೈ ಶ್ರೀ ರಾಮ್ ಓಂ ನಮಃ ಶಿವಾಯ 🕉️🔱💜
Shobha15/2/ 1999 , Monday morning 9:30. Mam when I will get government job
ನಮಸ್ಕಾರ ಶೋಭಾ..
ಈಗ ನಿಮ್ಮ ರಾಶಿಗೆ ಸಾಡೆಸಾತಿ ಕೊನೆಯ ಭಾಗ ನಡೆಯುತ್ತಿದೆ..
ಪ್ರಯತ್ನ ಪಡಬಹುದು ಶೋಭಾ...
ಮುಂದೆ ಮಾರ್ಚ್ ನಂತರ ಒಳ್ಳೆಯ ಸಮಯ ಬರುತ್ತೆ..
ನಂತರ ಪ್ರಯತ್ನ ಪಡಿ..
ಸಿಗುವ ಅವಕಾಶಗಳು ಇರುವಂತದ್ದು..
ಆದಷ್ಟು ಮಾರ್ಚ್ ವರೆಗೆ ಶನಿವಾರ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಿ..
ದಿನಾಲು ಹನುಮಾನ್ ಚಾಲೀಸಾ ಪಟಿಸಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಇನ್ನೊಂದು ಏನೆಂದರೆ ನಿಮ್ಮ ರಾಶಿಗೆ ತಕ್ಕ ಹಾಗೇ ನೀವು ಕೆಲಸ ಹುಡುಕಿಕೊಂಡು ಅದನ್ನ ಮಾಡಿದ್ರೆ ತುಂಬಾನೇ ಒಳ್ಳೇದಾಗುತ್ತೆ..
ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡಬಹುದು..
ತಪ್ಪಿಲ್ಲ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
22.07.1993 Simharaashi. Pubba.nakshatra aartika Samasye. Nammarindal Mosa
ನಮಸ್ಕಾರ ಆನಂದ್..
ಸಮಯ ಸರಿಯಾಗಿ ಇಲ್ಲ ಅಂದ್ರೆ ಹಾಗೇನೇ..
ಈಗ ನಿಮ್ಮ ರಾಶಿಗೆ ಕಂಟಕ ಶನಿ..
ಜೊತೆಗೆ ರಾಹು ಕೇತುವಿನಿಂದ ಸಮಸ್ಯೆ..
ಅದಕ್ಕೆ ಆದಷ್ಟು ಶನಿ ದೇವರ ಆರಾಧನೆ ಮುಖ್ಯ.. ಶಿವ ದೇವರ ಆರಾಧನೆ ಮುಖ್ಯ..
ಜೊತೆಗೆ ದಿನಾಲು ದಿನಕ್ಕೆ ಒಮ್ಮೆ ಆದರೂ ಹನುಮಾನ್ ಚಾಲೀಸಾ ಪಟಿಸಿ..
ಈ ರಾಹು ಕೇತು ಮಂತ್ರವನ್ನು 21 ಬಾರಿ ಭಕ್ತಿಯಿಂದ ಪಟಿಸಿ.. ತುಂಬಾ ಒಳ್ಳೇದಾಗುತ್ತೆ..
ಓಂ ರಾಹವೇ ನಮಃ..
ಓಂ ಕೇತವೇ ನಮಃ..
ಈ ಎಲ್ಲಾ ಪರಿಹಾರ ಮಾಡಿ..
ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
My Date of Birth 17th Jan 1957, Kataka Rashi, Asleshs Nakshatrs
Problem: 1) About job?
2) About An Apartment Getting Rent Sale
3) About getting Grand child from my son's family
4) what is the indication seeing butterfly in the house.
Please reply soon. Any fee if there will be paid. Please reply
ನಮಸ್ಕಾರ ಶ್ರೀಪತಿ
ನಾಳೆ ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತೇನೆ..
ಆಗ್ಬಹುದು ತಾನೇ.. ಖಂಡಿತ ಉತ್ತರಿಸುತ್ತೇನೆ..
ಓಂ ನಮಃ ಶಿವಾಯ 🕉️🔱💜
ನಮಸ್ತೆ ಶ್ರೀಪತಿ
ನಿಮ್ಮ ರಾಶಿಗೆ ಈಗ ಅಷ್ಟಮ ಶನಿ ಇರೋದ್ರಿಂದ ಸ್ವಲ್ಪ ಸಮಸ್ಯೆಗಳು ನಿಮಗೆ ಇರಬಹುದು
ಬರುವ ಮಾರ್ಚ್ ನಂತರ ತುಂಬಾ ಒಳ್ಳೆದಾಗುತ್ತೆ
ಅಲ್ಲಿವರೆಗೆ ಆದಷ್ಟು ಶನಿ ದೇವರ ಆರಾಧನೆ ಶಿವ ದೇವರ ಆರಾಧನೆ ಮತ್ತು ಗಣಪತಿ ದೇವರ ಆರಾಧನೆ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ
ಈಗ ಗುರುಬಲನು ಇದೆ ನಿಮ್ಮ ರಾಶಿಗೆ
ಜೊತೆಗೆ ನೀವು ನಿಮ್ಮ ನಕ್ಷತ್ರಆಶ್ಲೇಷ ಆಗಿರುವುದರಿಂದ ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಿರಿ ತುಂಬಾ ಒಳ್ಳೇದಾಗುತ್ತೆ
ಜೊತೆಗೆ ಚಿಟ್ಟೆ ಮನೆಯ ಒಳಗೆ ಬಂದ್ರೆ ತುಂಬಾನೆ ಒಳ್ಳೇದಾಗುವಂತದ್ದು ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರುತ್ತೆ ಅಂತ ಅರ್ಥ
ಮಾರ್ಚ್ ನಂತರ ನಿಮ್ಮ ಆದಷ್ಟು ಸಮಸ್ಯೆಗಳು ದೂರವಾಗುತ್ತೆ
ಅಷ್ಟರವರಿಗೆ ನಾನು ಹೇಳಿದ ಪರಿಹಾರ ಮಾಡಿ
ಆದಷ್ಟು ನಿಮ್ಮ ಸಮಸ್ಯೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವಂತದ್ದು
ಈ ಪರಿಹಾರವನ್ನ ಆದಷ್ಟು ಭಕ್ತಿಯಿಂದ ನಂಬಿಕೆಯಿಂದ ಮಾಡಿ
ಎಲ್ಲ ಒಳ್ಳೆದಾಗುತ್ತೆ
ಒಳ್ಳೆದಾಗಲಿ ನಿಮಗೆ
ಓಂ ನಮಃ ಶಿವಾಯ🕉️🔱💜
Ajja kapule. Sowmya .Vishaka nakshatra.vrshchika rashi .bari dukkane nana jeevanadali agide mam dukkadinda mukthi yavaga mam
ನಮಸ್ಕಾರ ಸೌಮ್ಯ
ಆದಷ್ಟು ನಿಮ್ಮ ರಾಶಿಗೆ ಅರ್ಧ ಮಾಸ್ಟಮ ಶನಿ ಇರೋದ್ರಿಂದ ಶನಿದೇವರ ಆರಾಧನೆ ಮತ್ತು ಶಿವ ದೇವರ ಆರಾಧನೆ ಮಾಡಲು ಶುರು ಮಾಡಿದ್ರೆ ಒಳ್ಳೆಯದು
ಭಕ್ತಿಯಿಂದ ನಂಬಿಕೆಯಿಂದ ಮಾಡಿ
ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಲೀಸಾ ಭಕ್ತಿಯಿಂದ ಪಠಣೆ ಮಾಡಿ
ಎಲ್ಲಾ ಆದಷ್ಟು ದುಃಖ ದೂರವಾಗುತ್ತೆ
ಒಳ್ಳೆದಾಗುತ್ತೆ
ಒಳ್ಳೆದಾಗಲಿ ನಿಮಗೆ
ಓಂ ನಮಃ ಶಿವಾಯ🕉️🔱💜
Thumbu hrudayada danyavadagalu mam
🕉️🔱💜
8-november 1989 yavaga job siguthe life li yavaga settle agthini thilsi
ನಮಸ್ಕಾರ ನವೀಣ್
ನಿಮ್ಮ ರಾಶಿಗೆ ಈಗಸಾಡೆಸಾತಿ ಇರುವಂತದ್ದು..
ಅದಕ್ಕೆ ಆದಷ್ಟು ಶನಿ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಿ..
ದಿನಕ್ಕೆ ಒಂದು ಸಲ ಹನುಮಾನ್ ಚಾಲೀಸಾ ಭಕ್ತಿಯಿಂದ.. ಪಟಿಸಿ..
ಒಳ್ಳೇದಾಗುತ್ತೆ...
ಭಕ್ತಿಯಿಂದ.. ನಂಬಿಕೆಯಿಂದ ಮಾಡಿ..
ಆದಷ್ಟು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ..
ರಾಶಿಗೆ ಸಾಡೆಸಾತಿ ಇದ್ದಾಗ ಈ ತರ ಸಮಸ್ಯೆ ಬರುವಂತದ್ದು..
ನಾನು ಹೇಳಿದ್ದನ್ನು ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ... ಓಂ ನಮಃ ಶಿವಾಯ 🕉️🔱💜
26 march 1997 nange kelasada yoga videya dayavittu tilisi amma
ನಮಸ್ಕಾರ ಅನು..
ಖಂಡಿತ ಕೆಲಸದ ಯೋಗ ಇದೆ..
ಆದರೆ ಈಗಾ ಸಮಯ ಸರಿಯಾಗಿ ಇಲ್ಲದ ಕಾರಣ ಆದಷ್ಟು ಶನಿ ದೇವರ.. ಶಿವ ದೇವರ ಆರಾಧನೆ ಮಾಡಿದ್ರೆ ಒಳ್ಳೆಯದು..
ಭಕ್ತಿಯಿಂದ, ನಂಬಿಕೆಯಿಂದ ಮಾಡಿ..
ದಿನಕ್ಕೊಂದು ಸಲ ಹನುಮಾನ್ ಚಾಲೀಸಾ ಭಕ್ತಿಯಿಂದ ಪಟಿಸಿ..
ಎಲ್ಲಾ ಒಳ್ಳೇದಾಗುತ್ತೆ..
ಮತ್ತು ಇನ್ನೊಂದು ಬರುವ ಮಾರ್ಚ್ ನಂತರ ಒಳ್ಳೆಯ ಸಮಯ ಬರುತ್ತೆ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
ತುಂಬಾ ಧನ್ಯವಾದಗಳು ಅಮ್ಮ ನಿಮ್ಮ ಉತ್ತರಕ್ಕೆ 🙏@@shivayam_
🕉️🔱💜
Mam nanu nanna sambandi obalanu avlige hushariladda karana namma athirada ajjana sanidige karedu kondu hogidde adare avligu nanagu swalpa munisu agide avlu nange Ajjana sanidige mata .madalu hogidde anthale idarinda thumba nondidene mam akeyinda tumba novinalidene.
ನಮಸ್ಕಾರ ಮಂಜು
ಅದಕ್ಕೆಲ್ಲ ಯೋಚನೆ ಮಾಡಬೇಡಿ ಯಾಕೆಂದರೆ ನಿಮ್ಮ ಸಮಯ ಸರಿ ಇಲ್ಲ ಆದ್ದರಿಂದ ಇತರೆಲ್ಲ ಕೇಳಬೇಕಾದ ಪರಿಸ್ಥಿತಿ ಬರುವಂತದ್ದು
ನೀವು ಅಜ್ಜನಲ್ಲೇ ಕೇಳಿಕೊಳ್ಳಿ ಅವಳ ಮನಸ್ಥಿತಿ ಸರಿಯಾಗೋಕೆ ಅವಳು ನಿಮ್ಮ ಬಗ್ಗೆ ತಪ್ಪು ತಿಳ್ಕೊಂಡಿದ್ದನ್ನ ಸರಿ ಮಾಡೋಕೆ
ಅಜ್ಜನಲ್ಲೆ ಬೇಡಿಕೊಳ್ಳಿ ಅವರ ಸನ್ನಿಧಾನಕ್ಕೆ ಹೋಗಿ
ಎಲ್ಲ ಸರಿಯಾಗುತ್ತೆ
ಅಜ್ಜ ಸರಿ ಮಾಡಿ ಕೊಡ್ತಾರೆ
ನಂಬಿಕೆ ಭಕ್ತಿಯಿಂದ ಕೇಳಿಕೊಳ್ಳಿ
ಎಲ್ಲ ಒಳ್ಳೆದಾಗುತ್ತೆ
ಓಂ ನಮಃ ಶಿವಾಯ 🕉️🔱💜
ನಮಸ್ತೆ ಗುರುಮಾತೆ ತಮ್ಮ ಉತ್ತರದ ನಿರೀಕ್ಷೆಯಲ್ಲಿ ಇದ್ದೇನೆ
ಆಮೇಲೆ ಖಂಡಿತ ಉತ್ತರ ಕೊಡ್ತೇನೆ.. ಕಾಯ್ತಿರಿ ಬಸವರಾಜ್..
ಓಂ ನಮಃ ಶಿವಾಯ🕉️🔱💜
Shimh rashi
7/1/1989
Nethravathi
Maduve yavaga agutte
ನಮಸ್ಕಾರ ನೇತ್ರಾ
ಆದಷ್ಟು ಮದುವೆಗೆ ಯೋಗ ಕೂಡಿ ಬರಲು ಸುಭ್ರಮಣ್ಯ ಆರಾಧನೆ ಮಾಡಿ..
ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
Rajeshwari Putta Nakshathra, Simba Rashi. I want to clear my all debts. When will it clear madam, please tell me. I want to become successful trader. I am suffering from so much of debt situation. I want to come out of this debt situation. Please tell me some Pooja. It is my humble request. 🙏🙏🙏🙏🙏🙏
ನಮಸ್ಕಾರ ರಾಜೇಶ್ವರಿ
ನಿಮ್ಮ ರಾಶಿಗೆ ಸ್ವಲ್ಪ ಸಮಯ ಸರಿಯಾಗಿ ಇಲ್ಲ.. ಆದಷ್ಟು ನೀವು ಶನಿ ದೇವರ ಆರಾಧನೆ ಮಾಡಲು ಶುರು ಮಾಡಿ.. ದಿನಾಲು ಶನಿ ದೇವರ ಎಷ್ಟು ಸಾಧ್ಯವೋ ಅಷ್ಟು ಮಂತ್ರ ಪಟನೆ.. ಶನಿ ದೇವರಿಗೆ ಪೂಜೆ ಕೊಡುವಂತದ್ದು.. ಶನಿವಾರದ ದಿನ ಶನಿ ದೇವರಿಗೆ ನಿಮ್ಮ ಹೆಸರಿನಲ್ಲಿ ಎಳ್ಳೆಣ್ಣೆ ಕೊಡುವಂತದ್ದು.ಮಾಡುತ್ತಾ ಬನ್ನಿ.. ಜೊತೆಗೆ ಶಿವ ದೇವರ ಧ್ಯಾನ.. ಸೋಮವಾರದ ದಿನ ಶಿವ ದೇವರಿಗೆ ರುದ್ರಾಭಿಷೇಕ ಕೊಡುತ್ತೀರಿ.. ದಿನಕ್ಕೆ ಒಮ್ಮೆ ಆದರೂ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಹೇಳುತ್ತೀರಿ..
ಈ ಎಲ್ಲಾ ಪರಿಹಾರ ಭಕ್ತಿಯಿಂದ, ನಂಬಿಕೆಯಿಂದ, ನಿಷ್ಠೆಯಿಂದ ಮಾಡಿ.. ನಿಮ್ಮ ಸಮಸ್ಯೆಗಳು ಒಂದೊಂದಾಗಿ ದೂರ ಆಗ್ತವೆ..
ಎಲ್ಲಾ ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ.
ಓಂ ನಮಃ ಶಿವಾಯ 🕉️🔱💜
Name - Niharika
Date - 26-7-2015
Rashi - vrushchika
Nakshatra - Anuradha
Niharika Nan magalu oduvadaralli hindde idale test alli marks thumbba kammi thegithale hige adre avl munddina bavishya enu annode yochne agide madam
ನಮಸ್ಕಾರ ವೀಣಾಮೃತ..
ನಿಹಾರಿಕಾ ಲ ರಾಶಿಗೆ ಈಗ ಅರ್ಧಮಾಸ್ಟಮ ಶನಿ ಇರುವಂತದ್ದು.. ಅದಕ್ಕೆ ಈ ಸಮಸ್ಯೆ..
ಇದಕ್ಕೆ ಪರಿಹಾರ ಶನಿ ದೇವರ ಹಾಗೂ ಶಿವ ದೇವರ ಆರಾಧನೆ.. ಜೊತೆಗೆ ದಿನಕ್ಕೊಮ್ಮೆ ಹನುಮಾನ್ ಚಾಲೀಸಾ ಪಟಿಸಬೇಕು.. ಜೊತೆಗೆ ಕೇಳಬೇಕು..
ಸಾಧ್ಯವಾದರೆ ಅವಳೇ ಮಾಡ್ಬೇಕು.. ಇಲ್ಲ ಅಂದ್ರೆ ನೀವಾದರೂ ಮಾಡ್ಲೇಬೇಕು..
ಇಲ್ಲ ಅಂದ್ರೆ ಇನ್ನು ಕಷ್ಟ ಆಗ್ಬಹುದು..
ಭಕ್ತಿ.. ನಂಬಿಕೆಯಿಂದ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ.
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
11. 4. 1983.nana datap nange makalu agilla. Shanta. Nan he saru. Agutav makalu heli please
ನಮಸ್ಕಾರ ಮಂಜುಳಾ..
ಆದಷ್ಟು ಸುಭ್ರಮಣ್ಯ ದೇವರ ಆರಾಧನೆ ಒಳ್ಳೆಯದು..
ಮಾಡಿ ಭಕ್ತಿ, ನಂಬಿಕೆಯಿಂದ ಮಾಡಿ..
ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
Chandana
Meena rashi
29.03.2004
11.55 pm
Nan mundina bhavishya en agutte nanage olle time yavaga barutte heli
ನಮಸ್ಕಾರ ಚಂದನ..
ಭವಿಷ್ಯ ಚೆನ್ನಾಗಿದೆ..
ಆದರೆ ಈಗಾ ಸಾಡೆಸಾತಿ ಇದೆ ನಿಮ್ಮ ರಾಶಿಗೆ..
ಆದಷ್ಟು ಶನಿ ದೇವರ.. ಶಿವ ದೇವರ ಆರಾಧನೆ ಮಾಡಿ..
ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಭಕ್ತಿಯಿಂದ ಪಟಿಸಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Thulasi, 3/3/2002, tula rashi . Naanu govt bank job ge exams baritaa ideeni tumbaa adetadegalu agtaane ide , job agutha agbeku andre enmadodu heli mam
ನಮಸ್ಕಾರ ತುಳಸಿ..
ಸಮಯ ಅಷ್ಟು ಒಳ್ಳೆದಿಲ್ಲ..
ಬರುವ ಮಾರ್ಚ್ ತನಕ.. ಜೊತೆಗೆ ಗುರುಬಲ ನೂ ಇಲ್ಲ..
ನೀವು ಮಾರ್ಚ್ ನಂತರ ಪ್ರಯತ್ನ ಪಡಿ..
ಒಳ್ಳೇದಾಗುತ್ತೆ.. ಕೆಲಸದ ವಿಷಯದಲ್ಲಿ..
ಇನ್ನೊಂದು ಮಾರ್ಚ್ ವರೆಗೆ ಶಿವ ದೇವರ ಹಾಗೂ ಶನಿ ದೇವರ ಆರಾಧನೆ ಮಾಡಿ..
ದಿನಕ್ಕೊಂದು ಸಲ ಹನುಮಾನ್ ಚಾಲೀಸಾ ಪಟಿಸಿ..
ಯಾಕೆಂದರೆ ನಿಮ್ಮ ರಾಶಿಗೆ ಪಂಚಮ ಶನಿ ಇರುವಂತದ್ದು..
ಈಗ ಪ್ರಯತ್ನ ಪಟ್ಟರೂ ಸಿಗುವುದು ಕಷ್ಟ.. ಮಾರ್ಚ್ ನಂತರ ತುಂಬಾ ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Pruthvi
06/01/1995
Kumbha rashi purvabadra nakshatra
Marriage yavaga aguthe and job Yavaga aguthe
Guruve nanage hanada samsye saal da bhaade bahala actually ide Swami ji dob 06-11-1980guru gale dayavittu tilisi pariharakkagi
ನಮಸ್ಕಾರ ಮಂಜುನಾಥ್
ನಿಮ್ಮದು ತುಲಾ ರಾಶಿ ಚಿತ್ರ ನಕ್ಷತ್ರ
ಈಗ ನಿಮ್ಮ ರಾಶಿಗೆ ಪ್ರಸ್ತುತ ಪಂಚಮ ಶನಿರುವಂತದು ಅದಕ್ಕೆ ಇತರ ಸಮಸ್ಯೆಗಳು ಕಾಡುವಂತದು
ಬರುವ ಮಾರ್ಚ್ ಗೆ ಮುಕ್ತಾಯವಾಗುತ್ತೆ
ಆಮೇಲೆ ಎಲ್ಲವೂ ಸರಿಯಾಗುತ್ತೆ ನಿಮ್ಮ ಸಮಸ್ಯೆಗಳು ಆದಷ್ಟು
ಈಗ ನೀವು ಸದ್ಯಕ್ಕೆ ಶನಿದೇವರ ಮತ್ತು ಶಿವದೇವರ ಆರಾಧನೆಯನ್ನು ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೀರಿ ಮಾಡಿ
ಮಾರ್ಚ್ ವರೆಗೆ
ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಲೀಸಾ ವನ್ನು ಭಕ್ತಿಯಿಂದ ಪಠಣೆ ಮಾಡಿ
ಇದೆಲ್ಲ ಮಾಡುವುದರಿಂದ ಆದಷ್ಟು ಮನಸ್ಸಿಗೆ ನೆಮ್ಮದಿ ಆದಷ್ಟು ಸಮಸ್ಯೆ ದೂರವಾಗುವಂತದ್ದು
ಭಕ್ತಿಯಿಂದ ನಂಬಿಕೆಯಿಂದ ಈ ಪರಿಹಾರವನ್ನು ಮಾಡಿ
ಒಳ್ಳೆದಾಗುತ್ತೆ
ಒಳ್ಳೆದಾಗಲಿ ನಿಮಗೆ
ಓಂ ನಮಃ ಶಿವಾಯ 🕉️🔱💜
Kavana 4/6/2000 Sunday mam money problem jasthi Ede yava kelashau kuda aguthila health issue jasthi mam parihara theleshi mam karana yake ege🙏🙏🙏🌺🌺🌺🙏🙏
ನಮಸ್ಕಾರ ಕವನ..
ಆದಷ್ಟು ಶಿವ ದೇವರ ಆರಾಧನೆ, ಗಣಪತಿ ದೇವರ ಆರಾಧನೆ ಮಾಡಲು ಶುರು ಮಾಡಿ..
ಆದಷ್ಟು ನಿಮ್ಮ ಸಮಸ್ಯೆಯಿಂದ ಹೊರಗಡೆ ಬರಬಹುದು..
ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಲು ಶುರು ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Sowmya
Poorvabhadra
Kumbha rashi
Salada smashye parhara thilisi
ನಮಸ್ಕಾರ ಸೌಮ್ಯ ನಿಮಗೆ..
ನಿಮಗೆ ಈಗಾ ಸಾಡೆಸಾತಿ ಮಧ್ಯ ಭಾಗ.. ಅದಕ್ಕೆ ಈ ಸಮಸ್ಯೆ..
ಆದಷ್ಟು ಶನಿ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಲು ಶುರು ಮಾಡಿ..
ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಿ..
ಇದೆಲ್ಲವನ್ನು ಭಕ್ತಿಯಿಂದ.. ನಂಬಿಕೆಯಿಂದ ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Manjunatha G.S 5.8.1987 time gottilla madam please evara time hegode tilsi matte hendthi makkalu jothe irtara heli
ನಮಸ್ಕಾರ ಹೇಮಲತಾ
ಸಮಯ ಈಗ ಅಷ್ಟು ಒಳ್ಳೆದಿಲ್ಲ..
ಆದಷ್ಟು ಶನಿ ದೇವರ, ಶಿವ ದೇವರ ಆರಾಧನೆ ಮಾಡಿದ್ರೆ ಒಳ್ಳೇದು..
ಜೊತೆಗೆ ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟನೆ ಒಳ್ಳೆಯದು..
ಇದೆಲ್ಲಾ ಭಕ್ತಿ.. ನಂಬಿಕೆಯಿಂದ ಮಾಡುತ್ತಿರಬೇಕು..
ಒಳ್ಳೇದಾಗುತ್ತೆ..
ಸಮಯ ಸರಿಯಾಗಿ ಆದಾಗ ಎಲ್ಲವೂ ಸರಿಯಾಗಿ ಆಗುತ್ತೆ.. ಜೊತೆಗೆ ಈ ಪರಿಹಾರ ಮಾಡಿದ್ರೆ ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
Mam bad days after 8 days . please eny solution
ರಾಶಿ ನಕ್ಷತ್ರ ತಿಳಿಸಿ ಗಣೇಶ..
ನೋಡೋಣ ಏನು ಅಂತ..
ಓಂ ನಮಃ ಶಿವಾಯ 🕉️🔱💜
8/1/1983 Nanna maneyalli yavagalu galate nanna mathhu nanna gandana smbandahegiruthe heli pls medam pls
ನಮಸ್ಕಾರ
ತುಲಾ ರಾಶಿ..
ಈಗ ನಿಮಗೆ ಪಂಚಮ ಶನಿ.. ಅದಕ್ಕೆ ಈ ಸಮಸ್ಯೆ..
ಆದಷ್ಟು ಶನಿ ದೇವರ ಹಾಗೂ ಶಿವ ದೇವರ ಆರಾಧನೆ ಮಾಡಲು ಶುರು ಮಾಡಿ..
ಹನುಮಾನ್ ಚಾಲೀಸಾ ಪಟಿಸಲು ಶುರು ಮಾಡಿ..
ಮಹಾಲಕ್ಷ್ಮಿ ಅಮ್ಮ ನ ಆರಾಧನೆ ಮಾಡುತ್ತೀರಿ.. ನಿಮ್ಮ ರಾಶಿ ಅಧಿದೇವತೆ..
ಇದೆಲ್ಲಾ ಭಕ್ತಿಯಿಂದ.. ನಂಬಿಕೆಯಿಂದ ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ..
ಓಂ ನಮಃ ಶಿವಾಯ 🕉️🔱💜
Namasthe gurujji nanha maghana name yashwanth antha date -29-12-2014 monday bellhgee 8 - 32 uttiroduu ,atta jasti hellidhuu mattu kellola , endruu dossa ella endruu problem ediya tillisi gurujji
ನಮಸ್ಕಾರ ಖುಷಿ..
ದೋಷ ಏನೂ ಅಲ್ಲ.. ಅವನ ರಾಶಿಗೆ ಈಗ ಸಾಡೆಸಾತಿ ಮೊದಲ ಭಾಗ..
ಅದಕ್ಕೆ ಹಠ..
ಆದಷ್ಟು ನೀವು ಅವನ ಪರವಾಗಿ ಶನಿ ದೇವರಿಗೆ ಶನಿವಾರ ಎಳ್ಳೆಣ್ಣೆ ಕೊಡೋದು.. ಶನಿ ದೇವರ ಮಂತ್ರ ಜಪಿಸಿ.. ತಿಂಗಳಿಗೊಮ್ಮೆ ಶನಿ ಪೂಜೆ ಕೊಡುವಂತದ್ದು ಮಾಡಿ..
ಜೊತೆಗೆ ಶಿವ ದೇವರಿಗೆ ರುದ್ರಭಿಷೇಕ ಸೋಮವಾರ ದಿನ ಕೊಡ್ತಾ ಬನ್ನಿ ಅವನ ಹೆಸರಿನಲ್ಲಿ..
ಸಾಡೇಸತಿ ಇರುವಾಗ ಮಕ್ಕಳು ಹಠ ಕಟ್ಟುವಂತದ್ದು..
ಜೊತೆಗೆ ದಿನಕ್ಕೆ ಒಮ್ಮೆ ಆದರೂ ಹನುಮಾನ್ ಚಾಲೀಸಾ ಪಟಿಸಿ..
ಇದೆಲ್ಲಾ ಅವನ ಹೆಸರಲ್ಲಿ ಕೊಡ್ತಾ ಬನ್ನಿ.. ಎಷ್ಟು ಭಕ್ತಿಯಿಂದ ಮಾಡ್ತೀರೋ ಅಷ್ಟು ಒಳ್ಳೆಯದು..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Guruji nan rashi dhanassu
Nakshatra moola nan mundina life hegide thumba kasta padtdini...
ನಮಸ್ಕಾರ ಸುನಿಲ್..
ಭವಿಷ್ಯ ಚೆನ್ನಾಗಿದೆ... ನೀವು ನಿಮ್ಮ ಸಮಸ್ಯೆ ದೂರ ಆಗಲು ಆದಷ್ಟು ಶಿವ ದೇವರ ಹಾಗೂ ಮಹಾವಿಷ್ಣುವಿನ ಆರಾಧನೆ ಮಾಡಿ.. ಮಹಾವಿಷ್ಣು ನಿಮ್ಮ ರಾಶಿ ಅಧಿದೇವತೆ... ಪೂಜಿಸಿದ್ರೆ ತುಂಬಾ ಒಳ್ಳೆಯದು..
ಭಕ್ತಿ, ನಂಬಿಕೆಯಿಂದ ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Kansalli shiva linga kaaniskondre enu artha ?
ನಮಸ್ಕಾರ ಕಾರ್ತಿಕ್
ತುಂಬಾ ಶುಭ ಕನಸು..
ಮಂಗಳಕರ ಕನಸು..
ಒಳ್ಳೇದಾಗುತ್ತೆ ನಿಮಗೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Vivan Yadav
29.4.1989
10:32 AM
Saturday
Makara
Shravana
No proper job, Business full loss, Full credit, No peace of mind looking 4 a real estate job in dubai will i succeed in this profession please heli madam.. Loan clear bega aagbeku..!🙏🏻🙏🏻🙏🏻
ನಮಸ್ಕಾರ ವಿವಾನ್
ಈಗ ನಿಮ್ಮ ರಾಶಿಗೆ ಸಾಡೇಸಾತಿ ಅಂತ್ಯ ಭಾಗ..
ಮಾರ್ಚ್ ಗೆ ಮುಗಿಯುತ್ತೆ..
ಆಮೇಲೆ ಎಲ್ಲಾ ನಿಮ್ಮ ಕನಸುಗಳು ಈಡೇರುವ ಸಮಯ ಬರುತ್ತೆ..
ಆದಷ್ಟು ನೀವು ಅಲ್ಲಿಯವರೆಗೆ ಶನಿ ದೇವರ ಹಾಗೂ ಶಿವದೇವರ ಆರಾಧನೆ ಮಾಡಿದ್ರೆ ಒಳ್ಳೆಯದು..
ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಿ..
ಇದೆಲ್ಲಾ ಮಾಡುವುದರಿಂದ ಆದಷ್ಟು ಸಮಸ್ಯೆ ಕಡಿಮೆ ಆಗುವಂತದ್ದು..
ಮನಸ್ಸಿಗೆ ನೆಮ್ಮದಿ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Nanna marriage innu agilla yavaga aguthe 21\12\1976 tuesday
Namaste amma nange yalli hodaru nange privet hospital nalli kelasa sigutilla yenu madodu heli amma nange duddina avashyakate ide 😢
ನಮಸ್ಕಾರ ಗಂಗಾ
ದಯವಿಟ್ಟು ನಿಮ್ಮ ರಾಶಿ ನಕ್ಷತ್ರ ಅಥವಾ ಡೇಟು ಬರ್ತ್ ನ್ನ ಹಾಕಿ ಖಂಡಿತ ಉತ್ತರಿಸುತ್ತೇನೆ
ಓಂ ನಮಃ ಶಿವಾಯ 🕉️🔱💜
Namaste Guruji, Nannadu DOB- 26-01-1987, 5.10pm, nanage hanada tondare ede, saala jasti aagide,swanta mane yavaga aguthe,edakkella ondu parihara tilisi guruji
ನಮಸ್ಕಾರ ಹೇಮಲತಾ
ಪ್ರಸ್ತುತ ನಿಮ್ಮ ರಾಶಿಗೆ ಅರ್ಧ ಮಾಸ್ಟಮ ಶನಿ ಇರುವಂತದ್ದು
ಅದಕ್ಕೆ ಇ ತರ ನಿಮಗೆ ಸಮಸ್ಯೆ ಬರುವಂಥದ್ದು
ಆದಷ್ಟು ನೀವು ಶನಿ ದೇವರ ಆರಾಧನೆ ಮಾಡುವಂತದ್ದು ಅಂದರೆ ಶನಿ ದೇವರ ಜಪ ಶನಿ ದೇವರಿಗೆ ಎಳ್ಳೆಣ್ಣೆ ಕೊಡುವಂತದ್ದು
ಶನಿ ದೇವರಿಗೆ ಪೂಜೆ ಕೊಡುವಂತದ್ದು ಹಾಗೇನೆ ಶಿವ ದೇವರಿಗೆ ಸೋಮವಾರದ ದಿನ ರುದ್ರಾಭಿಷೇಕವನ್ನು ಕೊಡುವಂತದ್ದು ಶಿವ ದೇವರ ಮಂತ್ರವಾದ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ದಿನಾಲು ಪಠಿಸುವಂತದು ಮಾಡಿ
ಜೊತೆಗೆ ಸಾಧ್ಯವಾದರೆ ದಿನಕೊಮ್ಮೆ ಹನುಮಾನ್ ಚಾಲೀಸಾ ಭಕ್ತಿಯಿಂದ ಪಠಣೆ ಮಾಡಿ ಮತ್ತು ಕೇಳಿ
ಎಲ್ಲ ಪರಿಹಾರಗಳನ್ನು ಭಕ್ತಿಯಿಂದ ನಂಬಿಕೆಯಿಂದ ನಿಷ್ಠೆಯಿಂದ ಮಾಡ್ತಾ ಬನ್ನಿ ಆದಷ್ಟು ನಿಮಗೆ ನಿಮ್ಮ ಸಮಸ್ಯೆಗಳಿಂದ ನೀವು ಹೊರ ಬರಬಹುದು
ದೇವರ ಮೇಲೆ ನಂಬಿಕೆ ಇಡಿ ಈ ಪರಿಹಾರವನ್ನು ಮಾಡಿ
ಒಳ್ಳೆದಾಗುತ್ತೆ
ಒಳ್ಳೆದಾಗ್ಲಿ ನಿಮಗೆ
ಓಂ ನಮಃ ಶಿವಾಯ 🕉️🔱💜
@@shivayam_ Om Namaha Shivaya
🕉️🔱💜
Jyothi
11.04.1995
Simha rashi makha nakshatra
Obba olle vyekthige 1 lakh duddu kottu ega sikakondidini, nan situation ega deshane bittu baro hage madide, almost uralli duddin vishyadalle mosa madidare yake lakshmi nan jote eroke esta padta ela .yavaga edela sari agate pls heli
ನಮಸ್ಕಾರ ಜ್ಯೋತಿ
ನಿಮಗೆ ಈಗಾ ಸಮಯ ಅಷ್ಟು ಒಳ್ಳೆದಿಲ್ಲ..
ಅದಕ್ಕೆ ಈ ತರ ಸಮಸ್ಯೆ..
ಅದನ್ನ ಬಿಟ್ರೆ ಒಳ್ಳೇದು ರಾಶಿ ನಕ್ಷತ್ರ ನಿಮ್ಮದು..
ಆದಷ್ಟು ಮನಸ್ಸಿಗೆ ನೆಮ್ಮದಿ ಸಿಗಲು ಹಾಗೂ ಈ ತರ ಸಮಸ್ಯೆ ಮುಂದೆ ಬರದ ಹಾಗೆ ಆದಷ್ಟು ಸೂರ್ಯ ನಾರಾಯಣ ಆರಾಧನೆ ಮಾಡಿ.. ಒಳ್ಳೇದಾಗುತ್ತೆ.. ಜೊತೆಗೆ ಶನಿ ದೇವರ ಹಾಗೂ ಶಿವ ದೇವರ ಆರಾಧನೆ ನೂ ಒಳ್ಳೆಯದು..
ದಿನಕ್ಕೆ ಒಮ್ಮೆ ಹನುಮಾನ್ ಚಾಲೀಸಾ ಪಟಿಸಿ..
ಒಳ್ಳೇದಾಗುತ್ತೆ..
ಎಲ್ಲಾ ಸರಿಯಾಗಿ ಆಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Mam 16. 12. 1974 nanna husbend dateofbirth. Avrathra dudiskothaare hanaane kodolla innu comition baruthe anno ketta hesaru Namma Mane nadithirodu nanna magala sanbaladinda 3 dinadinda chennaagi beleyuthidda thulasiyannu 1 heggana bandu kithu haakide .
ನಿಮ್ಮ ಗಂಡನ ರಾಶಿಗೆ ಸಮಯ ಪರವಾಗಿಲ್ಲ..
ಆದಷ್ಟು ಸುಭ್ರಮಣ್ಯ ಆರಾಧನೆ.. ಮತ್ತು ಶಿವ ದೇವರ ಧ್ಯಾನ ಮಾಡಿದ್ರೆ ಒಳ್ಳೇದು..
ಇನ್ನೊಂದು ಹೇಳುವವರು ಹೇಳ್ತಾನೆ ಇರ್ಲಿ.. ನೀವು ಕಿವಿಕೊಡಬೇಡಿ... ಅವರ ಕರ್ಮ ಅವರೇ ಮುಂದೆ ಅನುಭವಿಸುತ್ತಾರೆ.. ದೇವರು ಎಲ್ಲವನ್ನು ಗಮನಿಸ್ತಾನೆ ಇರ್ತಾರೆ..
ಅದಕ್ಕೆ ತಲೆಕೆಡಿಸಿ ಕೊಳ್ಬೇಡಿ..
ಶನಿವಾರದ ದಿನ ನಿಮ್ಮ ಯಾಜಮಾನ್ರು ಎರಡು ಚಿಕ್ಕ ತುಳಸಿ ಗಿಡಗಳನ್ನು ಒಟ್ಟಿಗೆ ಬೆಳಗ್ಗೆ 8ಗಂಟೆಯ ಮೊದಲು ಆ ಕಟ್ಟೆಯಲ್ಲಿ ನೆಡ್ಲಿ..
ಹೆಗ್ಗಣ ಕಿತ್ತುಹಾಕಿದ ಗಿಡನ ಪುನಃ ನೆಡಬೇಡಿ..
ಅದನ್ನ ಎಲ್ಲಿ ಆದರೂ ಸ್ವಚ್ಛ ಇರುವಾಗ ಜಾಗದಲ್ಲಿ ಹಾಕಿ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Name jagadeesha t r age52huttinindamata manthra samasye doshada athmagala havalo date 1,11,1972 uththara palgguna 4na pada nanage olleya samaya yavaga bariththe hali
ನಮಸ್ಕಾರ ಜಗದೀಶ್
ಸಿಂಹ ರಾಶಿಗೆ ಈಗ ಸ್ವಲ್ಪ ಸಮಯ ಒಳ್ಳೆದಿಲ್ಲ
ನಿಮ್ಮ ರಾಶಿಗೆ ಕಂಟಕಶನಿ ಇರುವಂತದ್ದು ಜೊತೆಗೆ ರಾಹು ಕೇತುವಿನಿಂದ ಕೆಲವು ಸಮಸ್ಯೆಗಳು ಕಾಡುವಂತದು
ಯೋಚನೆ ಮಾಡಬೇಡಿ ಆದಷ್ಟು ಸೂರ್ಯನಾರಾಯಣ ದೇವರ ಆರಾಧನೆ ಮಾಡಿ ಜೊತೆಗೆ ಬೆಳಗ್ಗೆ ಸೂರ್ಯ ನಮಸ್ಕಾರ ಮತ್ತು ಸೂರ್ಯದೇವರಿಗೆ ಆರ್ಗ್ಯ ಆರ್ಪಿಸಿ
ಜೊತೆಗೆ ಶನಿ ದೇವರ ಶಿವ ದೇವರ ಆರಾಧನೆಯನ್ನು ಮಾಡಿದ್ರೆ ಒಳ್ಳೇದಾಗುತ್ತೆ
ದಿನಾಲು ಬೆಳಗ್ಗೆ ಈ ಒಂದು ಮಂತ್ರವನ್ನು 21 ಬಾರಿ ಭಕ್ತಿಯಿಂದ ಪಟಿಸಿ
ಓಂ ರಾಹವೇ ನಮಃ
ಓಂ ಕೇತವೇ ನಮಃ
ಎಲ್ಲ ಒಂದು ಪರಿಹಾರವನ್ನು ವಿಭಕ್ತಿಯಿಂದ ನಂಬಿಕೆಯಿಂದ ಮಾಡಿದ್ರೆ ಆದಷ್ಟು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವಂತದ್ದು
ಆದಷ್ಟು ಒಳ್ಳೇದಾಗುವಂತದ್ದು
ಒಳ್ಳೆದಾಗ್ಲಿ ನಿಮಗೆ
ಓಂ ನಮಃ ಶಿವಾಯ🕉️🔱💜
20 august 1984 govt job agutha ega edarala ade poledu avutha
Om namaha shivaya 🙏
Gurugale nanna magana marriage delay agta ideyalla
En karana Tulsi date of birth
9/3/1987 mituna Rashi aradra naksjhtra dayamadi heli 🙏
ನಮಸ್ಕಾರ ರೇಣುಕಾಬಾಯಿ
ಹಾಗೇನು ಸಮಯ ಕೆಟ್ಟದ್ದಿಲ್ಲ ಮಿಥುನ ರಾಶಿಗೆ
ಮದುವೆಯ ಯೋಗ ಕೂಡಿ ಬರಬೇಕಾದರೆ ನೀವು ಆದಷ್ಟು ಸುಬ್ರಮಣ್ಯ ಆರಾಧನೆಯನ್ನು ಮಾಡಲಿಕ್ಕೆ ಶುರು ಮಾಡಿ
ಸುಬ್ರಹ್ಮಣ್ಯ ಆರಾಧನೆಯನ್ನು ಮಾಡಿದರೆ ಮದುವೆ ವಿಷಯದಲ್ಲಿ ತುಂಬಾ ಒಳ್ಳೆದಾಗುತ್ತೆ
ಅದಕ್ಕೆ ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ
ಭಕ್ತಿಯಿಂದ ನಂಬಿಕೆಯಿಂದ ಸುಬ್ರಮಣ್ಯ ಆರಾಧನೆ ಮಾಡಿ
ಶಿವದೇವರ ಆರಾಧನೆಯನ್ನು ಮಾಡ್ತಾ ಇರಬೇಕು ಸೋಮವಾರದ ದಿನ ಶಿವ ದೇವರಿಗೆ ರುದ್ರಾಭಿಷೇಕವನ್ನ ಕೊಡ್ಲಿಕ್ಕೆ ಶುರು ಮಾಡಿ
ಹಾಗೇನೆ ಶಿವಧ್ಯಾನ ಮಾಡಿದ್ರುನು ಒಳ್ಳೇದು
ಜೊತೆಗೆ ಗಣಪತಿ ದೇವರ ಆರಾಧನೆಯನ್ನು ಅಷ್ಟೇ ಮುಖ್ಯ
ಈ ಒಂದು ಪರಿಹಾರವನ್ನು ಒಳ್ಳೆಯ ಭಕ್ತಿ ನಂಬಿಕೆ ನಿಷ್ಠೆಯಿಂದ ಮಾಡಿದರೆ ಕಂಕನ ಭಾಗ್ಯ ಕೂಡಿ ಬರುವಂತಹ ಸಾಧ್ಯತೆಗಳು ಜಾಸ್ತಿ ಆಗಿರುತ್ತೆ
ಒಳ್ಳೆದಾಗ್ಲಿ ನಿಮ್ಗೆ
ಓಂ ನಮಃ ಶಿವಾಯ🕉️🔱💜
04/10/1984 name vijaylaxmi, makara raashi nanu government exam prepare agta iddene,nanage government job yoga idena madam
ನಮಸ್ಕಾರ ವಿಜಯಲಕ್ಷ್ಮಿ
ಈಗ ಪ್ರಸ್ತುತ ನಿಮಗೆ ಸಾಡೇಸಾತಿಯ ಅಂತ್ಯ ಭಾಗ ನಡೆಯುತ್ತಿದೆ
ಬರುವ ಮಾರ್ಚಿಗೆ ಮುಕ್ತಾಯವಾಗುತ್ತೆ
ಖಂಡಿತವಾಗ್ಲೂ ನಿಮಗೆ ಸರ್ಕಾರಿ ಕೆಲಸ ಸಿಗುವಂತ ಅವಕಾಶಗಳು ಜಾಸ್ತಿ ಇರುವಂತದ್ದು
ಬರುವ ಮೇ ತನಕ ಗುರುಬಲ ಇರುವಂತದ್ದು
ಆದಷ್ಟು ಮಾರ್ಚ್ ತನಕ ಶನಿದೇವರ ಆರಾಧನೆಯನ್ನು ಶಿವದೇವರ ಆರಾಧನೆ ಮಾಡುತ್ತೀರಿ
ಜೊತೆಗೆ ದಿನಕ್ಕೊಮ್ಮೆ ಆದ್ರೂ ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಣೆ ಮಾಡಿ
ಖಂಡಿತ ಪ್ರಯತ್ನ ಪಡಿ
ಈಗ ಶನಿ ತಡೆಸಾತಿ ಇರುವುದರಿಂದ ಸ್ವಲ್ಪ ವಿಳಂಬ ಆಗಬಹುದು ಆದರೂ ಮುಂದೆ ಅವಕಾಶ ಬರುವಂಥದ್ದು..
ನಾನು ಹೇಳಿದ ಪರಿಹಾರವನ್ನು ಭಕ್ತಿಯಿಂದ ನಂಬಿಕೆಯಿಂದ ನಿಷ್ಠೆಯಿಂದ ಮಾಡಿ
ಒಳ್ಳೆದಾಗ್ಲಿ, ಒಳ್ಳೇದಾಗುತ್ತೆ
ಓಂ ನಮಃ ಶಿವಾಯ🕉️🔱💜
23-7-1992 ನನ್ನ ಹೆಸರು ರೂಪಾ
ನನಗೆ ಯಾವಾಗ ಸರಕಾರಿ ಕೆಲಸ ಸಿಗ್ಗುತ್ತೆ ಎಷ್ಟು try ಮಾಡಿದ್ರು ಕೆಲಸ ಸಿಗುತ್ತಿಲ್ಲ ನನ್ನ ಗಂಡನು ಹಂಗಿಸಿ ಅನ್ನುತ್ತಾರೆ ನಿನಗೆ ಯಾವುದೇ ನಿನ್ನ ಕೈ ಅಲ್ಲಿ ಆಗಲ್ಲ ಅಂತಾರೆ ಪ್ಲೀಸ್ ನನ್ನ ಭವಿಷ್ಯ ಹೇಳಿ kodi🙏
ನಮಸ್ಕಾರ ರೂಪ ..
ನಿಮ್ಮ ರಾಶಿ ನಕ್ಷತ್ರ ತುಂಬಾ ಚೆನ್ನಾಗಿದೆ..
ಖಂಡಿತ ಪ್ರಯತ್ನಿಸಿ..
ಈಗ ಪ್ರಯತ್ನ ಪಡಿ.. ಬರುವ ಮೇ ತನಕ ಗುರು ಬಲ ಇದೆ..
ಆದಷ್ಟು ಸುಭ್ರಮಣ್ಯ ದೇವರ ಆರಾಧನೆ ಮಾಡಿ..
ಶಿವ ದೇವರ ಹಾಗೂ ಗಣಪತಿ ದೇವರ ಆರಾಧನೆ ನೂ ಮಾಡಿ..
ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
ಧನ್ಯವಾದಗಳು 🙏
Hesaru Yashwanth
Rashi vrishchika rashi
Date of birth 25 01 1998
Nakshatra jesta nakshtra
Madam life alli thumba problems face madtha idhini nange appa amma yaaru illa nan life back bone agi kuda yaaru obne idhini yeshtu dhududru kai alli dudd nilthilla ond volle kelsa illa life he beda anno ashtu bejar agogide health problem kuda ide 27 years ge sugar bandide yen agide nange yavag yella sari hoguthe heli madam
ನಮಸ್ಕಾರ ಯಶ್..
ನಿಮ್ಮ ರಾಶಿಗೆ ಈಗಾ ಅರ್ಧಮಾಸ್ಟಮ ಶನಿ ಇರುವಂತದ್ದು.. ಅದಕ್ಕೆ ಇ ಸಮಸ್ಯೆಗಳು..
ನೀವು ಆದಷ್ಟು ಇ ಸಮಯದಲ್ಲಿ ನಿಮ್ಮ ಸಮಸ್ಯೆಗಳು ದೂರ ಆಗ್ಬೇಕು ಅಂದ್ರೆ ಶನಿ ದೇವರ ಆರಾಧನೆ ಮಾಡ್ಬೇಕು..
ಎಷ್ಟು ಸಾಧ್ಯನೋ ಅಷ್ಟು..
ಜೊತೆಗೆ ಶಿವ ದೇವರ ಆರಾಧನೆ ನೂ ಒಳ್ಳೆಯದು..
ದಿನಕ್ಕೊಂದು ಸಲ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಟಿಸಿ..
ಇದೆಲ್ಲವನ್ನು ಭಕ್ತಿಯಿಂದ.. ನಂಬಿಕೆಯಿಂದ ಮಾಡಿ..
ಎಲ್ಲಾ ಒಳ್ಳೇದಾಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜
Sir nandu name: bhuvanesh
Time:10:15 am
Rashi : dhanu
Naksathra: moola
Nammdu swalpa heli
ನಮಸ್ಕಾರ ಭುವನೇಶ್
ಆದಷ್ಟು ಒಳ್ಳೆದಿದೆ ಸಮಯ..
ನೀವು ಆದಷ್ಟು ಮಹಾವಿಷ್ಣುವಿನ ಹೆಸಗೂ ಮಹಾಲಕ್ಷ್ಮಿ ಅಮ್ಮ ನ ಆರಾಧನೆ ಮಾಡಿದ್ರೆ ಒಳ್ಳೇದಾಗುತ್ತೆ ಮುಂದೆ.
ಒಳ್ಳೇದಾಗ್ಲಿ ನಿಮಗೆ..
ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
Namaste madam ,
Roopa , 01/01/1985
Tula Rashi, nan modala Ganda beda anta bittu bere maduve agi 11 varsha kalitu ,ega nanna eradane Ganda death agidaare, ega modala Ganda namage tondre kodtaara , kodde irotara enmadbeku heli madam
ನಮಸ್ಕಾರ ರೂಪ
ನಿಮ್ಮ ರಾಶಿಗೆ ಪಂಚಮ ಶನಿ ಇರೋದ್ರಿಂದ ಈ ತರ ಸಮಸ್ಯೆ... ಬರುವ ಮಾರ್ಚ್ ತನಕ ಇದೆ.. ಮತ್ತೆ ಸರಿ ಆಗುತ್ತೆ.. ಈಗ ಗುರು ಬಲ ಕೂಡಾ ಇಲ್ಲ.. ಚಿಂತೆ ಬೇಡ...
ಮಾರ್ಚ್ ನಂತರ ಎಲ್ಲಾ ಸರಿ ಆಗುತ್ತೆ..
ಆದಷ್ಟು ಅಲ್ಲಿಯವರೆಗೆ ಮನಸ್ಸಿನ ನೆಮ್ಮದಿಗೆ ಶನಿ ದೇವರ ಆರಾಧನೆ.. ಶಿವ ದೇವರ ಆರಾಧನೆ ಮಾಡಿ..
ದಿನಕ್ಕೊಂದು ಸಲ ಹನುಮಾನ್ ಚಾಲೀಸಾ ಭಕ್ತಿಯಿಂದ.. ನಂಬಿಕೆಯಿಂದ ಪಟಿಸಿ..
ಇದನ್ನೆಲ್ಲ ನಂಬಿಕೆಯಿಂದ ಮಾಡಿ..
ಶಿವ ಧ್ಯಾನ ಮಾಡಿ ಬೆಳಗ್ಗೆ 10 ನಿಮಿಷ..
ಒಳ್ಳೇದಾಗುತ್ತೆ..
ಮನಸ್ಸಿಗೆ ನೆಮ್ಮದಿ ಸಿಗುತ್ತೆ..
ಒಳ್ಳೇದಾಗ್ಲಿ ನಿಮಗೆ..
ಒಳ್ಳೇದಾಗುತ್ತೆ..
ಓಂ ನಮಃ ಶಿವಾಯ 🕉️🔱💜
🙏 amma nanna magana date 20/9/2003 friday night 2:33kke huttidane avanu huttiddu andre fridayge seratta saturdayge serutta please thumba gondala ide age avana vidyabyasakke thakka kelasa sigutta please amma heli
ನಮಸ್ಕಾರ ಮಂಜುಳಾ
ಶನಿವಾರ ಕ್ಕೆ ಸೇರುತ್ತೆ..
ಈಗ ಏನು ಕಲಿಯುತ್ತಿದ್ದಾನೆ..
Amma mca madtha idane thumba sadhu Amma dayavittuthilsi last year odutta idane
ಸರಿಯಾಗಿ ನೋಡಿ ಸದ್ಯದಲ್ಲೇ ಹೇಳ್ತೇನೆ.. ಕಾಯ್ತಾ ಇರಿ ಮಂಜುಳಾ
ಓಂ ನಮಃ ಶಿವಾಯ 🕉️🔱💜
Om namah shivaya 🙏🙏
ನಮಸ್ಕಾರ ಮಂಜುಳಾ..
ಮಿಥುನ ರಾಶಿ..
ಆರಿದ್ರ ನಕ್ಷತ್ರ..
ಸಾಧ್ಯವಾದರೆ ಈ ರಾಶಿಗೆ ಹೊಂದುವಂತ ಉದ್ಯೋಗ ಮಾಡಿದ್ರೆ ಒಳ್ಳೆಯದು..
ಹೌದು ಈ ನಕ್ಷತ್ರಹಾಗೂ ರಾಶಿಯಲ್ಲಿ ಹುಟ್ಟಿದವರು ತುಂಬಾ ಸೌಮ್ಯ ಹಾಗೂ ಧಾರಾಳಿಗಳು.. ಜೊತೆಗೆ ಒಳ್ಳೆಯ ಪ್ರಾಮಾಣಿಕ ಮನಸುಳ್ಳವರು..
ಒಳ್ಳೇದಾಗುತ್ತೆ ಮಗುವಿಗೆ..
ಆದಷ್ಟು ಈ ನಕ್ಷತ್ರ ರಾಶಿಯವರು ಶಿವ ದೇವರಲ್ಲಿ ಹಾಗೂ ಗಣಪತಿ ದೇವರ ಆರಾಧನೆ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ..
ಯಾಕೆಂದ್ರೆ ರಾಶಿ ಅಧಿಪತಿ ಗಣಪತಿ.. ನಕ್ಷತ್ರ ಅಧಿಪತಿ ರುದ್ರ ಅಂದರೆ ಶಿವ ದೇವರು..
ಒಳ್ಳೇದಾಗುತ್ತೆ ಮಂಜುಳಾ..
ಏನೇ ಪ್ರಶ್ನೆ ಇದ್ದರೂ ಕೇಳಿ..
ಉತ್ತರ ಕೊಡುವಾಗ ಸ್ವಲ್ಪ ಸಮಯ ಆಗುತ್ತೆ.. ಸಮಯದ ಅಭಾವ ಇರೋದ್ರಿಂದ..
ಆದರೂ ಉತ್ತರಿಸುತ್ತೇನೆ ಖಂಡಿತ..
ಒಳ್ಳೇದಾಗ್ಲಿ ನಿಮಗೆ..
ಓಂ ನಮಃ ಶಿವಾಯ 🕉️🔱💜