Sir 🙏🏻 ಇಂದಿನಾ ಮೊತ್ತ p2 ನಲ್ಲೀ 480 ಇರುತ್ತದೆ ಅದರೆ ಸದರಿ ಮೊತ್ತ ಪ್ರಾಸ್ತುತ ವರ್ಷ ನಮ್ಮ ಡಿ ಸಿ ಬಿ ಪ್ರಕಾರ 420 ಇದ್ದು ಇದನ್ನು ಡಿ ಸಿ ಬಿ ಮತ್ತು p2 ನಲ್ಲಿ ತಿದ್ದುಪಡಿ ಮಾಡುವತೆ ತಿಳಿಸಿಕೋಡಿ ಸಾರ್. ಧನ್ಯವಾದಗಳು 💐
ನಮಸ್ತೆ ಸರ್ ಪ್ರೇವಿಯಸ್ ಇಯರ್ ಡಿಮ್ಯಾಂಡ್ ಕರೆಕ್ಷನ್ ನಲ್ಲಿ ಹೆಚ್ಚಿಗೆ ಮಾಡಿಕೊಳ್ಳಲು ಮಾತ್ರ ಅವಕಾಶವಿದ್ದು, ಹೆಚ್ಚಿಗೆ ಇರುವ ಡಿಮ್ಯಾಂಡ್ ಅನ್ನು ಕರೆಕ್ಷನ್ ನಲ್ಲಿ ಕಡಿಮೆ ಮಾಡುವುದು ಹೇಗೆ ಸ್ವಲ್ಪ ತಿಳಿಸಿ ಕೊಡಿ ಸರ್
Good information
Thanks for information sir🙏
Ok thanks sir,
Thanks for your comments please share with your friends
Tq
Tumba dhanyavadagalu sir.nim E video Tumba janarige sahaya agtide ide reeti innu hechchina video ಅಪ್ಲೋಡ್ ಮಾಡಿ ಸರ್
Thanks for your comments mdm please share with your friends and ask them to subscribe to our channel
ಧನ್ಯವಾದಗಳು ಮೇಡಂ ನಮ್ಮ ಚಾನೆಲ್ subscribe ಆಗಿ ನಿಮ್ಮ ಸ್ನೇಹಿತರಿಗೂ subscribe ಆಗಲು ತಿಳಿಸಿ ನಿಮ್ಮ ಜಿಲ್ಲಾ ತಾಲ್ಲೂಕು what's app ಗುಂಪಿನಲ್ಲಿ ವೀಡಿಯೋ ಲಿಂಕ್ share ಮಾಡಿ
Super sir
Thanks for your comments
ನಿಮ್ಮ ಯೂಟ್ಯೂಬ್ ಪಂಚತಂತ್ರ 2 ವಿಡಿಯೋ ಇಂದ ಮಾಹಿತಿ ತುಂಬಾ ಉತ್ತಮವಾಗಿದೆ ಅದೇ ರೀತಿ ಮುಂದಿನ ಪೇಜ್ ಬ್ಯಾಂಕಿಗೆ ಹಣ ಸಂದಾಯ ದಿನವಹಿ ಪುಸ್ತಕದ ಮಾಹಿತಿಯ ವಿಡಿಯೋ ತಿಳಿಸಿ ಧನ್ಯವಾದಗಳು
ಧನ್ಯವಾದಗಳು ನಿಮ್ಮ ಸಲಹೆ ಸೂಚನೆಗಳ ನಿರೀಕ್ಷೆಯಲ್ಲಿದ್ದೇವೆ ನಿಮಗೆ ಹೆಚ್ಚಿನ ಉಪಯೋಗಕಾರಿ ವಿಡಿಯೋಗಳನ್ನು ನೀಡಲು ನಿಮ್ಮ ಕೋರಿಕೆಯ ವೀಡಿಯೋ ಸದ್ಯದಲ್ಲೇ ನಿಮಗೆ ಲಭ್ಯವಾಗಲಿದೆ
ನಮ್ಮ gp ಯ ಒಂದು ಗ್ರಾಮದ ಡಿಮ್ಯಾಂಡ್ ಓಪನ್ ಆಗ್ತಿಲ್ಲ ಸರ್, ಹಾಗಾಗಿ ಟ್ಯಾಕ್ಸ್ ಎಂಟ್ರಿ ಮಾಡಲು ಬರುತ್ತಿಲ್ಲ, ಈ ಸಮಸ್ಯೆಯನ್ನು ಬಗೆಹರಿಸಿ ಕೊಡಿ sir
Sir 🙏🏻 ಇಂದಿನಾ ಮೊತ್ತ p2 ನಲ್ಲೀ 480 ಇರುತ್ತದೆ ಅದರೆ ಸದರಿ ಮೊತ್ತ ಪ್ರಾಸ್ತುತ ವರ್ಷ ನಮ್ಮ ಡಿ ಸಿ ಬಿ ಪ್ರಕಾರ 420 ಇದ್ದು ಇದನ್ನು
ಡಿ ಸಿ ಬಿ ಮತ್ತು p2 ನಲ್ಲಿ ತಿದ್ದುಪಡಿ ಮಾಡುವತೆ ತಿಳಿಸಿಕೋಡಿ ಸಾರ್. ಧನ್ಯವಾದಗಳು 💐
Sir demand kadime madodak option ilwa
Illa mdm
ನಮಸ್ತೆ ಸರ್ ಪ್ರೇವಿಯಸ್ ಇಯರ್ ಡಿಮ್ಯಾಂಡ್ ಕರೆಕ್ಷನ್ ನಲ್ಲಿ ಹೆಚ್ಚಿಗೆ ಮಾಡಿಕೊಳ್ಳಲು ಮಾತ್ರ ಅವಕಾಶವಿದ್ದು, ಹೆಚ್ಚಿಗೆ ಇರುವ ಡಿಮ್ಯಾಂಡ್ ಅನ್ನು ಕರೆಕ್ಷನ್ ನಲ್ಲಿ ಕಡಿಮೆ ಮಾಡುವುದು ಹೇಗೆ ಸ್ವಲ್ಪ ತಿಳಿಸಿ ಕೊಡಿ ಸರ್
ಸದ್ಯಕ್ಕೆ ಬಾಕಿ ತೆರಿಗೆ ಕಡಿಮೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ ಮುಂದೆ ನೀಡಬಹುದು
Thank you sir 🙏
ಪಂಚತಂತ್ರ ಪ್ರಾಪರ್ಟಿ demand entry ಮಾಡೋದು ಹೇಗೆ ಡಿಟೈಲಾಗಿ ತೋರ್ಸಿ sir eswattu property ಬಿಟ್ಟು
Ok sir we will do video on it
ಒಂದು ಸಲ ಇಂಟ್ರಿ ಹಾಕಿದ ಮೇಲೆ ಇನ್ನೊಂದು ಸಲ update ಮಾಡಬಹುದಾ ಸರ್
ಬಾಕಿ ತೆರಿಗೆಗೆ ಮಾತ್ರ ಸಾಧ್ಯ ಚಾಲ್ತಿ ತೆರಿಗೆಗೆ ಅವಕಾಶವಿಲ್ಲ
Without eswathu property how to entry ತೋರಿಸಿ
Staff salary nalli auxiliary salary madoke bartilla....
Main salary nalli. Swalpa janakke kottidivi adu open madidre already salary agide anta bartidde
panchatantra helpdesk ge with screen shot mail madi
Plz receipt modify guide
ಸರ್ ರೆಸಿಪ್ಟ್ ಹಾಕಿದರು ರಿಪೋರ್ಟ್ ನಲ್ಲಿ 0 ಎಂದು ತೋರಿಸುತ್ತಿದೆ ಇದಕ್ಕೆ ಪರಿಹಾರ ಸೂಚಿಸಿ
ಯಾವ ರಿಪೋರ್ಟ್ ನಲ್ಲಿ ನಿಮಗೆ 0 ಎಂದು ಬರುತ್ತಿದೆ.
ಕಾರ್ಯದರ್ಶಿ ಲಾಗಿನ್ ನಲ್ಲಿರುವ ಅಪ್ಷನ್ ಗಳ ಬಗ್ಗೆ ತಿಳಿಸಿ
ಕಂಡಿತವಾಗಿ ತಿಳಿಸಲಾಗುವುದು