World tour EP13| ಧಿಡೀರ್ ಕೈಕೊಟ್ಟ ಕ್ಯಾಮರಾ | Gopro Hero 13 VS DJI action 5 Pro | Sudarshan Sanchari

แชร์
ฝัง
  • เผยแพร่เมื่อ 26 ม.ค. 2025

ความคิดเห็น •

  • @Basu_officials
    @Basu_officials หลายเดือนก่อน +15

    How much bro camera

  • @prashantravarangi692
    @prashantravarangi692 หลายเดือนก่อน +2

    Super bro nimma video ಎಲ್ಲಾ nodtini tumba peace aagi irutte nimma ಅನುಭವ much Love Bro from Belagavi

    • @SudarshanSanchari
      @SudarshanSanchari  หลายเดือนก่อน

      ಥ್ಯಾಂಕ್ಸ್ ಬ್ರೋ ಎಲ್ಲ ವಿಡಿಯೋ ನೋಡ್ತಾ ಇರೋದಕ್ಕೆ ಹಂಗೆ ಸ್ವಲ್ಪ ಈ ವಿಡಿಯೋ ನಾ ವಾಟ್ಸಾಪ್ ಫೇಸ್ ಬುಕ್ ಇನ್ಸ್ಟಗ್ರಾಂ ಎಲ್ಲಾ ಕಡೆ ಸ್ಟೋರಿ ಹಾಕಿ ನಿಮ್ಮ ಸ್ನೇಹಿತರಿಗೆ ನನಗೆ ಸಪೋರ್ಟ್ ಮಾಡೋದಕ್ಕೆ ಹೇಳಿ

    • @prashantravarangi692
      @prashantravarangi692 หลายเดือนก่อน

      @SudarshanSanchari ok Bro ega Share madtini

  • @ParasuDonikar
    @ParasuDonikar หลายเดือนก่อน

    ಬ್ರೋ ನಾನು ನಿಮ್ಮ ವಿಡಿಯೋ ಬಹಳ ದಿನದ ಇಂದ ನೋಡುತ ಇದನಿ ನೀವು ವಿಡಿಯೋ ಚೋಲ ಮಾಡುತ್ತೀರಿ ನಾ ನಿಮ್ಮ ಓಲ್ಡ್ subscribe love from ಸುದರ್ಶನ್ ಸಂಚಾರಿ ❤❤❤❤

  • @rajuraj3959
    @rajuraj3959 หลายเดือนก่อน

    ನಿಮ್ಮ ಪ್ರಯಾಣಕ್ಕೆ ಶುಭವಾಗಲಿ ಬ್ರದರ್ 🎉❤🎉 ಯಾವ ಮಾತುಗಳಿಗೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಕಾರ್ಯವನ್ನು ನೀವು ಹೀಗೆ ಮುಂದುವರೆಸಿರಿ

  • @bengaluru_bulls-iy4nx
    @bengaluru_bulls-iy4nx หลายเดือนก่อน +3

    ನಿನ್ ಎಲ್ಲಾ ವಿಡಿಯೋಗಳು ನೋಡತಿನಿ ಗುರು ❤ಎಲ್ಲಾ ವಿಡಿಯೋ 🔥🔥ಗುರು

    • @SudarshanSanchari
      @SudarshanSanchari  หลายเดือนก่อน +3

      ಹಂಗೆ ಸ್ವಲ್ಪ ಈ ವಿಡಿಯೋ ನಾ ವಾಟ್ಸಾಪ್ ಫೇಸ್ ಬುಕ್ ಎಲ್ಲ ಕಡೆ ಶೇರ್ ಮಾಡಿ ಗುರು ತುಂಬಾ ಸಹಾಯ ಆಗುತ್ತೆ

    • @bengaluru_bulls-iy4nx
      @bengaluru_bulls-iy4nx หลายเดือนก่อน

      @SudarshanSanchari ಗುರು ನನ್ ಹತ್ರಾ ಫೇಸ್ ಬುಕ್ ಇಲ್ಲಾ ವಾಟ್ಸಾಪ್ ಗೆ ಹಾಕತ್ತಿನಿ

  • @manjumk7952
    @manjumk7952 หลายเดือนก่อน +1

    ಅಣ್ಣಾ ನಿಮ್ಮ ಎಲ್ಲಾ ವೀಡಿಯೋಸ್ ತಪ್ಪದೆ ನೋಡ್ತೀನಿ ನಾನು but ನೀವು ನಿಮ್ಮ ಚಾನೆಲ್ ಮೇಲೆ ತುಂಬಾ ಫೋಕಸ್ ಮಾಡ್ರಿ.
    Love from ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ❤❤❤

    • @BasavarajMohare
      @BasavarajMohare หลายเดือนก่อน +1

      Hi sir super episode sir

  • @bommannaam4402
    @bommannaam4402 18 วันที่ผ่านมา

    ಏನಾಯ್ತು ಗುರು, ಕಾಣೆಯಾಗಿಬಿಟ್ಟೆ

  • @Jayarajpd46
    @Jayarajpd46 หลายเดือนก่อน +1

    Super ❤❤ love from Gokak

    • @SudarshanSanchari
      @SudarshanSanchari  หลายเดือนก่อน +1

      ಥ್ಯಾಂಕ್ ಯು ಗುರು, ಹಂಗೆ ಸ್ವಲ್ಪ ಈ ವಿಡಿಯೋನ ಶೇರ್ ಮಾಡಿ

    • @Jayarajpd46
      @Jayarajpd46 27 วันที่ผ่านมา

      Aytu bro

  • @balajipushpalaths1749
    @balajipushpalaths1749 หลายเดือนก่อน +6

    Excellent keep it up

    • @SudarshanSanchari
      @SudarshanSanchari  หลายเดือนก่อน +1

      Please share this video, ನಿಮ್ ವಾಟ್ಸಪ್, ಫೇಸ್ಬುಕ್ ಹಾಗೂ ಎಲ್ಲಾ ಕಡೆ ಶೇರ್ ಮಾಡಿ.

  • @t.r.narasimhegowda2260
    @t.r.narasimhegowda2260 8 วันที่ผ่านมา

    Nice brother

  • @Kannadamedia123-s9v
    @Kannadamedia123-s9v หลายเดือนก่อน +2

    All the best bro❤❤❤

  • @praveencariappa878
    @praveencariappa878 หลายเดือนก่อน +1

    Im watching you from long days.
    God bless you

    • @SudarshanSanchari
      @SudarshanSanchari  หลายเดือนก่อน

      Thank you for your support, I appreciate it

  • @kumarnayak7226
    @kumarnayak7226 หลายเดือนก่อน

    Super bro

  • @srikanthkannadiga
    @srikanthkannadiga หลายเดือนก่อน

    I liked this episode Sudarshan.

    • @SudarshanSanchari
      @SudarshanSanchari  หลายเดือนก่อน +1

      ಎಲ್ಲಾ ವಿಡಿಯೊ ಇಷ್ಟೇ ಚನಾಗಿ ಮಾಡೋಕೆ ಪ್ರಯತ್ನ ಮಾಡ್ತೀನಿ

  • @SHASHANK_GOWDA__908
    @SHASHANK_GOWDA__908 หลายเดือนก่อน +2

    Camera quality 🔥

    • @SudarshanSanchari
      @SudarshanSanchari  หลายเดือนก่อน

      ಹೌದು ಸಖತ್ ಆಗಿದೆ. ಹಂಗೆ ಈ ವಿಡಿಯೋ ಸ್ವಲ್ಪ ಶೇರ್ ಮಾಡ್ ಗುರು

    • @SHASHANK_GOWDA__908
      @SHASHANK_GOWDA__908 หลายเดือนก่อน +1

      @@SudarshanSanchari ಓಕೆ ಬ್ರೋ

  • @sharanhiremath9467
    @sharanhiremath9467 หลายเดือนก่อน +2

    Super bro love from yadgir bro

    • @SudarshanSanchari
      @SudarshanSanchari  หลายเดือนก่อน

      Please share this video, ನಿಮ್ ವಾಟ್ಸಪ್, ಫೇಸ್ಬುಕ್ ಹಾಗೂ ಎಲ್ಲಾ ಕಡೆ ಶೇರ್ ಮಾಡಿ.

  • @dckannadavlogs2521
    @dckannadavlogs2521 หลายเดือนก่อน

    Super 🎉😂😂❤

  • @ShwethaShwetha-x9m
    @ShwethaShwetha-x9m หลายเดือนก่อน +1

    I enjoy your video 🎉🎉

  • @ravithejgpgooli9230
    @ravithejgpgooli9230 หลายเดือนก่อน +1

    All the best for new start ❤

    • @SudarshanSanchari
      @SudarshanSanchari  หลายเดือนก่อน

      ಥ್ಯಾಂಕ್ಸ್ ಅಣ್ಣ ಹಂಗೇ ಸ್ವಲ್ಪ ಈ ವಿಡಿಯೋನ ನಿಮ್ಮ ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕಿ ಸಪೋರ್ಟ್ ಮಾಡಿ

  • @reenadeshakodi1098
    @reenadeshakodi1098 หลายเดือนก่อน +2

    Love from Coorg

  • @manjumr3511
    @manjumr3511 หลายเดือนก่อน +1

    Dji action 5 literally super bro quality next level ide anna

  • @raviraju.sraviraju.s3394
    @raviraju.sraviraju.s3394 หลายเดือนก่อน +4

    ಅಲ್ಲಮ್ಮ ತಿಂಗಳಿಗೆ ಒಂದು ವಿಡಿಯೋ ಹಾಕುದ್ರೆ ಯಾರ್ ನೋಡ್ತಾರೆ

    • @SudarshanSanchari
      @SudarshanSanchari  หลายเดือนก่อน +3

      Bro ನೀವು ಹೇಳೋದು ಸರಿ ಆದ್ರೆ ಇಲ್ಲಿ ಇಂಟರ್ನೆಟ್ ಸೌಲಭ್ಯ ಚನಗಿಲ್ಲ, ಒಂದ್ ವಿಡಿಯೋ ಅಪ್ಲೋಡ್ ಮಾಡೋಕೆ 3 ದಿನ ಆಗತ್ತೆ.

    • @SudarshanSanchari
      @SudarshanSanchari  หลายเดือนก่อน +2

      Keep supporting bro, ಈ ವಿಡಿಯೋ ನಾ ನಿಮ್ಮ ವಾಟ್ಸಾಪ್ ಫೇಸ್ ಬುಕ್ ಎಲ್ಲಾ ಕಡೆ ಶೇರ್ ಮಾಡಿ, ನಿಮ್ಮ ಬೆಂಬಲವಿರಲಿ.

    • @johncult6948
      @johncult6948 หลายเดือนก่อน

      Correct brother.....

    • @johncult6948
      @johncult6948 หลายเดือนก่อน

      @@SudarshanSanchari Ayyo guru, yeno ond nepa heltiya ashte.

  • @Kirikgalu05
    @Kirikgalu05 หลายเดือนก่อน

    Old sudarshan is osm ..pakka local ... Upted he ... Royalty .davlath jasthi ansutte ..bt ..ur fan ma..plz come old track

    • @SudarshanSanchari
      @SudarshanSanchari  หลายเดือนก่อน

      ಹಂಗೇನಿಲ್ಲ ಗುರು ನಿಜವಾಗಲೂ ನನಗೆ ದೌಲತ್ ಇಲ್ಲ, ಅದು ಬರೋದು ಇಲ್ಲ. ನಿಮಗೆ ಹಾಗ್ ಅನ್ಸಿದೆ ಅಂದ್ರೆ ಖಂಡಿತ ನನ್ನಲ್ಲಿನ ದೋಷ ಇರಬೇಕು ಬದಲಾವಣೆ ಮಾಡ್ಕೋತೀನಿ. ಆದರೆ ನನಗೆ ತಿಳಿದಿರುವ ಹಾಗೆ ಮೊದಲನೇ ಸಲ ಒಬ್ಬರು ಈ ತರ ಹೇಳ್ತಾ ಇರೋದು.

    • @SudarshanSanchari
      @SudarshanSanchari  หลายเดือนก่อน

      ಹಂಗೆ ಸ್ವಲ್ಪ ವಾಟ್ಸಾಪಲ್ಲಿ ಈ ವಿಡಿಯೋ ಲಿಂಕ್ ಹಾಕು ಗುರು, ನಿಮ್ ಫ್ರೆಂಡ್ಸ್ಗುನು ಹೇಳು, ಸಪೋರ್ಟ್ ಮಾಡೋಕೆ

  • @Rakesh-mc9nc
    @Rakesh-mc9nc หลายเดือนก่อน

    Happy journey Anna

    • @SudarshanSanchari
      @SudarshanSanchari  หลายเดือนก่อน

      Thank you so much for your support, keep watching! ಹಂಗೆ ಈ ವಿಡಿಯೋ ಸ್ವಲ್ಪ ಶೇರ್ ಮಾಡಿ

  • @Gemreply-co8fh
    @Gemreply-co8fh หลายเดือนก่อน

    Why DJI and GoPro you choosing instead of Insta 360 any reason?
    Which one is good?

    • @SudarshanSanchari
      @SudarshanSanchari  หลายเดือนก่อน

      I have dji GoPro and insta 360, I feel dji is better. Still it's my personal opinion

  • @sakattamovie5931
    @sakattamovie5931 หลายเดือนก่อน

    I ಲವ್ ಬ್ರೋ ಅಣ್ಣಾ

  • @shivnandmuddennavr8540
    @shivnandmuddennavr8540 หลายเดือนก่อน

    Super bro ❤

    • @SudarshanSanchari
      @SudarshanSanchari  หลายเดือนก่อน +1

      ಥ್ಯಾಂಕ್ಸ್ ಗುರು ಹಂಗೆ ಈ ವಿಡಿಯೋನ ಸ್ವಲ್ಪ ಶೇರ್ ಮಾಡು, ತುಂಬ ಸಹಾಯ ಆಗುತ್ತೆ

  • @manju_Wanderlust1
    @manju_Wanderlust1 หลายเดือนก่อน

    ಮಸ್ತ್ ಅಣ್ಣ❤

  • @Sanyanawild
    @Sanyanawild หลายเดือนก่อน

    ಒಳ್ಳೆ ಕ್ಯಾಮೆರಾ ತಗೊಂಡಿದಿರ ಬ್ರೋ camera is always ready to chill and good quality and voice quality without mic bang 😅 ನನ್ನ ಅತ್ರನು dji ಇರೋದು 🎉

  • @darshankm1897
    @darshankm1897 หลายเดือนก่อน

    superb bro , all the best

    • @SudarshanSanchari
      @SudarshanSanchari  หลายเดือนก่อน

      Thanks Bro, Please share this video, ನಿಮ್ ವಾಟ್ಸಪ್, ಫೇಸ್ಬುಕ್ ಹಾಗೂ ಎಲ್ಲಾ ಕಡೆ ಶೇರ್ ಮಾಡಿ.

  • @mamtha.k1340
    @mamtha.k1340 หลายเดือนก่อน

    ❤all the best

  • @unique_kannadiga
    @unique_kannadiga 26 วันที่ผ่านมา

    Keep video

  • @Informativekannada9
    @Informativekannada9 หลายเดือนก่อน

    Super 🎉❤

    • @SudarshanSanchari
      @SudarshanSanchari  หลายเดือนก่อน

      Thank you so much for your support, I appreciate it 🙏 ಹಂಗೆ ಈ ವಿಡಿಯೋ ನಾ ಸ್ವಲ್ಪ ನಿಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಇಟ್ಟು ಸಪೋರ್ಟ್ ಮಾಡಿ.

  • @ShivarajShivu-bh6zj
    @ShivarajShivu-bh6zj หลายเดือนก่อน

    💛❤ ಕನ್ನಡ

  • @harishbs3803
    @harishbs3803 หลายเดือนก่อน

    Beautiful

    • @SudarshanSanchari
      @SudarshanSanchari  หลายเดือนก่อน

      Hange swalpa ee video na nimma WhatsApp status alli haaki, support maadi!

  • @DoddaNarasaiahDoddaNarasaiah
    @DoddaNarasaiahDoddaNarasaiah หลายเดือนก่อน

    ವಿಡಿಯೋ ಸೂಪರ್

  • @SunilSunil-yx8rl
    @SunilSunil-yx8rl หลายเดือนก่อน

    Jai sanchari

  • @praveencariappa878
    @praveencariappa878 หลายเดือนก่อน +1

    Brother i pray you for more subscribed your channel.

    • @SudarshanSanchari
      @SudarshanSanchari  หลายเดือนก่อน

      Thank you so much for your support, I appreciate it🙏

  • @Pradeep.899
    @Pradeep.899 27 วันที่ผ่านมา

    Go pro 13 nange kodi bro

  • @manugp1303
    @manugp1303 หลายเดือนก่อน

    Bro DJI 5 alli video maado vaaga yaav resolution alli video maadidira?
    Rock steady?
    Editing aadmele export Yaav resolution ge maadidhira

    • @SudarshanSanchari
      @SudarshanSanchari  หลายเดือนก่อน +1

      Yes bro Rock steady plus , 4k 30fps recording and exporting

  • @LIVINGIN2091
    @LIVINGIN2091 หลายเดือนก่อน

    Bro Edit yav laptop Alli madtira

  • @DoddaNarasaiahDoddaNarasaiah
    @DoddaNarasaiahDoddaNarasaiah หลายเดือนก่อน

    🎉🎉

  • @KanthaKantha-w1v
    @KanthaKantha-w1v หลายเดือนก่อน

    All the best brother I'm from ka16

    • @SudarshanSanchari
      @SudarshanSanchari  หลายเดือนก่อน

      Please share this video with your friends

  • @adv_kannadiga
    @adv_kannadiga หลายเดือนก่อน

    Yar guru adu 10:54 time alli nin hinde sakathagavle 😂

    • @SudarshanSanchari
      @SudarshanSanchari  หลายเดือนก่อน

      ಆಹಾ ಗುರು ಮಶೀನ್ ಇಲ್ದೆ ಸ್ಕ್ಯಾನ್ ಮಾಡಿಯುಲ್ಲ ಗ್ರೇಟ್

    • @adv_kannadiga
      @adv_kannadiga หลายเดือนก่อน

      @ 😅😂😂

  • @manugp1303
    @manugp1303 หลายเดือนก่อน

    Naanu DJI Osmo Action 3 thagond idhini bro

  • @PunithRecords
    @PunithRecords หลายเดือนก่อน

    Sudarshan bro nanu nim yella comments na odide yelru yavago ond sari video haktiya anta comment madidare but avrge nivu belagge inda en en madtiya anta gottilla ansatte bari video upload madodu aste nin kelsa ankodidare ansatte. I can feel u bro morning inda evening vargu cycling madi adru jote places nodta video nu madta night ago munche yelli stay agbeku anta plan madbeku estella mado astralli yestu tired agiratte but jana artha madkolalla

    • @SudarshanSanchari
      @SudarshanSanchari  หลายเดือนก่อน +1

      ದೇವತಾ ಮನುಷ್ಯ ಗುರು ನೀನು

  • @LakshminarayanNarayan-e5c
    @LakshminarayanNarayan-e5c 24 วันที่ผ่านมา

    Nivu gadda bidu guru mate kanadaka akidhiya yake problama

  • @Ameenaddin
    @Ameenaddin หลายเดือนก่อน +1

    Thank God for your time karab😢

  • @_Akash_2op
    @_Akash_2op หลายเดือนก่อน

    Hello brother nema old subscriber 🙌🏻

    • @SudarshanSanchari
      @SudarshanSanchari  หลายเดือนก่อน +1

      Welcome back, ಹಂಗೆ ಸ್ವಲ್ಪ ಈ ವಿಡಿಯೋ ಶೇರ್ ಮಾಡ್ ಗುರು. ವಾಟ್ಸ್ ಆ್ಯಪ್ ಅಲ್ಲಿ ಸ್ಟೇಟಸ್ ಹಾಕು

  • @nandeeshabhay9108
    @nandeeshabhay9108 หลายเดือนก่อน

    Bro 1 video edit madoke 22 days bekaa 1/12/2024 alli ninu madirodu

  • @Chandu21DC
    @Chandu21DC หลายเดือนก่อน

    💛♥️

  • @ravithejgpgooli9230
    @ravithejgpgooli9230 หลายเดือนก่อน

    Bus looks like Siddarameshwara 😅

  • @gouthamsharma8135
    @gouthamsharma8135 หลายเดือนก่อน

    ತಿಂಗಳಿಗೆ 2 ವಿಡಿಯೋ ಹಾಕಿದ್ರೆ ಹೇಗೆ broo

    • @SudarshanSanchari
      @SudarshanSanchari  หลายเดือนก่อน

      ಗುರು ದೇವರಾಣೆ ಇಲ್ ಇಂಟರ್ನೆಟ್ ಇಲ್ಲ ಗುರು. ಬೇಕಿದ್ರೆ ನನ್instagram ಅಲ್ಲಿ ಸ್ಟೋರಿ ಹಾಕಿದ್ದೀನಿ ಒಂದು ಸಲ ನೋಡಿ. ಹಂಗೆ ಈ ವಿಡಿಯೋ ನ instagram facebook ಎಲ್ಲಾ ಕಡೆ ಶೇರ್ ಮಾಡಿ ಮರಿದೆ ವಾಟ್ಸಾಪ್ ಸ್ಟೇಟಸ್ ಹಾಕಿ

  • @soumyakshettar
    @soumyakshettar หลายเดือนก่อน

    👌🏻

  • @manjum1913
    @manjum1913 หลายเดือนก่อน

    🥰💕♥️🫶🐯🐯🐯

  • @gouthamsharma8135
    @gouthamsharma8135 หลายเดือนก่อน

    ಬ್ರೋ ವಿಡಿಯೋ ಹಾಕಿ broo

  • @ಅರುಣ್ಕುಮಾರ್ಮಳವಳ್ಳಿ
    @ಅರುಣ್ಕುಮಾರ್ಮಳವಳ್ಳಿ หลายเดือนก่อน +3

    ಗುರು ನಿನ್ನ ವೀಡಿಯೋ ಗಳು ಚೆನ್ನಾಗಿರುತ್ತೆ ಬೇಗಾ ಬೇಗಾ ಅಕು ಗುರು...

    • @SudarshanSanchari
      @SudarshanSanchari  หลายเดือนก่อน +1

      ಖಂಡಿತಾ ಅಣ್ಣ ಹಂಗೆ ಈ ವಿಡಿಯೋ ಶೇರ್ ಮಾಡಿ ಬೆಂಬಲಿಸಿ

    • @ಅರುಣ್ಕುಮಾರ್ಮಳವಳ್ಳಿ
      @ಅರುಣ್ಕುಮಾರ್ಮಳವಳ್ಳಿ หลายเดือนก่อน

      ಏನ್ ಗುರು ಬೆಂಕಿ ರಿಪ್ಲೈ 😂😂

    • @SudarshanSanchari
      @SudarshanSanchari  หลายเดือนก่อน

      ಗುರು ನಿಜ ಶೇರ್ ಮಾಡು ಗುರು ತುಂಬಾ ಸಹಾಯ ಆಗುತ್ತೆ

  • @Sagartrollpage
    @Sagartrollpage หลายเดือนก่อน

    ❤❤❤

  • @nandeeshabhay9108
    @nandeeshabhay9108 หลายเดือนก่อน

    Bro correct videos proper agi akii

  • @ramesharamesha5804
    @ramesharamesha5804 หลายเดือนก่อน

    1 year onda bidthi yeno marya

    • @SudarshanSanchari
      @SudarshanSanchari  หลายเดือนก่อน

      ಬೇಜಾರ್ ಮಾಡ್ಕೋಬೇಡ ಗುರು ಪೂರ್ತಿ ವಿಡಿಯೋ ನೋಡು ಬೇಜಾರ್ ಹೋಗುತ್ತೆ. ಹಾಗೇನೆ ಈ ವಿಡಿಯೋ ಎಲ್ಲಾ ಕಡೆ ಶೇರ್ ಮಾಡು 🙏🏻

    • @manjumr3511
      @manjumr3511 หลายเดือนก่อน

      ಒಂದು ವರ್ಷಕ್ಕೆ ಒಂದು ವಿಡಿಯೋ ಹಾಕು ಗುರು ಇನ್ನೂ ಚೆನ್ನಾಗಿರುತ್ತೆ😢

    • @SudarshanSanchari
      @SudarshanSanchari  หลายเดือนก่อน

      ಬೇಜಾರ್ ಮಾಡ್ಕೋಬೇಡ ಗುರು ನಾಳೆನು ಇನ್ನೊಂದು ವಿಡಿಯೋ ಹಾಕ್ತೀನಿ ಸಕ್ಕತ್ತಾಗಿದೆ. ಗುರು ಇಲ್ಲಿ ನೆಟ್ವರ್ಕ್ ಸಮಸ್ಯೆ ಒಂದು ವಿಡಿಯೋ ಅಪ್ಲೋಡ್ ಆಗೋಕೆ ಮೂರು ದಿನ ಬೇಕು😭. ನಿಮಗನಿಸುತ್ತೆ ಯಾವ ನನ್ ಮಗ ಗುರು ಇಷ್ಟು ಲೇಟ್ ಅಂತ ಆದರೆ ಇಲ್ಲಿ ವಾಸ್ತವ ಬೇರೆನೆ ಇದೆ. ಅಪ್ಲೋಡ್ ಮಾಡ್ತಾ ಇರೋ ಎಲ್ಲ ವಿಡಿಯೋ 4k ಅಲ್ಲಿದೆ. ನಾನು ಇವಾಗ ವಿಡಿಯೋ ಎಡಿಟಿಂಗ್ ಅಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಬೇಜಾರ್ ಮಾಡ್ಕೋಬೇಡ ಗುರು. ನಾಳೆ ಇನ್ನೊಂದು ವಿಡಿಯೋ ಹಾಕೋದಕ್ಕೆ ಪ್ರಯತ್ನ ಮಾಡ್ತೀನಿ

  • @ramesharamesha5804
    @ramesharamesha5804 หลายเดือนก่อน

    Video

  • @msvideos6777
    @msvideos6777 หลายเดือนก่อน

    Guys entha youtuber ge support madi friend adh bitt bittu kachadagalige support madbedi

    • @SudarshanSanchari
      @SudarshanSanchari  หลายเดือนก่อน

      ಗುರು keep supporting ಹಂಗೆ ಸ್ವಲ್ಪ ಈ ವಿಡಿಯೋನ ನಿಮ್ಮ ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕಿ ಇನ್ಸ್ಟಾಗ್ರಾಮ್ ನಲ್ಲಿ ಲಿಂಕ್ ಹಾಕಿ ನಿಮ್ ಸ್ನೇಹಿತರಿಗೆ ಮೆಸೇಜ್ ಹಾಕಿ ನನಗೆ ಸಪೋರ್ಟ್ ಮಾಡೋಕೆ ಹೇಳಿ

  • @mahantheshagm5240
    @mahantheshagm5240 หลายเดือนก่อน

    Hi bro

    • @SudarshanSanchari
      @SudarshanSanchari  หลายเดือนก่อน

      Hey, how are you? Hope you are enjoying the video 🙏

  • @ಬಿಜಾಪುರ್
    @ಬಿಜಾಪುರ್ หลายเดือนก่อน

    Nin ವಿಡಿಯೋ ಬರೋದೇ 3 ತಿಂಗಳು ಗೆ ಒಂದು ಇದೆ ಬೇರೆ ನ ಕ್ಯಾಮರಾ ಡು ಬೇರೆ ನೋಡ್ಬೇಕು a ನಾವು

    • @SudarshanSanchari
      @SudarshanSanchari  หลายเดือนก่อน +1

      ಬಹುಶಹ ನಾನು ತುಂಬಾ ನಿಧಾನವಾಗಿ ವಿಡಿಯೋಗಳನ್ನು ಹಾಕುತ್ತೇನೆ ಅಥವಾ ಯಾವಾಗಲೂ ಒಂದು ವಿಡಿಯೋ ಹಾಕುತ್ತೇನೆ ಎಂದು ನಿಮಗೆ ಬೇಜಾರಿರಬಹುದು, ಆದರೆ ನಾನು ಯಾವತ್ತೂ ಯಾವ ವಿಡಿಯೋದಲ್ಲಿಯೂ ನಿಮಗೆ ಮೋಸ ಮಾಡುವುದಿಲ್ಲ. ನಾನು ಪ್ರತಿದಿನ 8 ಗಂಟೆ ಸೈಕ್ಲಿಂಗ್ ಮಾಡಿ ಆಮೇಲೆ ಇನ್ನೇನು ಎಡಿಟಿಂಗ್ ಮಾಡೋಣ ಅಂತ ಕೂತ್ಕೊಂಡಾಗ ನಿದ್ದೆ ಬಂದಿರುತ್ತೆ, ಇವಾಗ ಬೇರೆ ಹೆಚ್ಚು ರಾತ್ರಿ ಕಡಿಮೆ ಆಗಲು ಇರುವಂತಹ ಪರಿಸ್ಥಿತಿ. ಬೇಜಾರು ಮಾಡಿಕೊಳ್ಳಬೇಡಿ ವಿಡಿಯೋ ಪೂರ್ತಿ ನೋಡಿ ನಿಮಗೆ ಖಂಡಿತ ಬೇಜಾರು ಹೋಗುತ್ತೆ.
      ಹಾಗೆ ಈ ವಿಡಿಯೋ ಎಲ್ಲಾ ಕಡೆ ಶೇರ್ ಮಾಡಿ 🙏🏻

    • @ಬಿಜಾಪುರ್
      @ಬಿಜಾಪುರ್ หลายเดือนก่อน

      @SudarshanSanchari ನೀವು ಹೇಳಿದು nij ಆದ್ರೆ ನೀವ್ ವಿಡಿಯೋ ಮಾಡೋವಾಗ ಗಿಂದ ನೋಡ್ತಾ ಇದೀನಿ ಇವತ್ತುge200 ಕೆ sb ಇರ್ಬೇಕು ಇತ್ತು ನನ್ ಪ್ರಕಾರ ನೀವ್ ವಿಡಿಯೋ ಲೇ ಮಾಡೋದಕ್ಕೆ ನೋಡೋಕ್ ನಮ್ಗ್ ಬೇಜಾರ್ ಆಗುತ್ತೆ ಹೇಗ್ ಆದ್ರೆ ಜನ ನಿಮ್ನ್ ಬೇಗ್ ಮರೀತಾರೆ ಡೇಲಿ on ವಿಡಿಯೋ ಹಾಕು ಇಲ್ಲ ಮರ್ತ್ ಹೋಗ್ತಾರೆ ನಿಮ್ನ್

  • @Thimesh_yadav.4567
    @Thimesh_yadav.4567 หลายเดือนก่อน

    Send ur qr code ಈ will help u

    • @SudarshanSanchari
      @SudarshanSanchari  หลายเดือนก่อน

      Bro video last allide nodi, thanks in advance

  • @SHASHANK_GOWDA__908
    @SHASHANK_GOWDA__908 หลายเดือนก่อน +1

    Camera quality 🔥

  • @swaroopks-wh9nq
    @swaroopks-wh9nq หลายเดือนก่อน

  • @bengaluru_bulls-iy4nx
    @bengaluru_bulls-iy4nx หลายเดือนก่อน +1

    ❤❤

  • @harishampharishamp6261
    @harishampharishamp6261 หลายเดือนก่อน

    ❤❤❤

    • @SudarshanSanchari
      @SudarshanSanchari  หลายเดือนก่อน

      ಹಂಗೆ ಸ್ವಲ್ಪ ವಿಡಿಯೋ ಶೇರ್ ಮಾಡ್ ಬಿಡಪ ಹುಲಿ

  • @rajunraju3134
    @rajunraju3134 หลายเดือนก่อน

  • @Vijisiddappa666
    @Vijisiddappa666 10 วันที่ผ่านมา

    ❤❤

  • @manukannadiga24
    @manukannadiga24 หลายเดือนก่อน

    ❤❤❤

  • @anjalimanju1997
    @anjalimanju1997 หลายเดือนก่อน