DAY 2 | ಕೊಡವಾಮೆ ಬಾಳೋ ಪಾದಯಾತ್ರೆ | ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ...! ರೆಡ್ ಕಾರ್ಪೆಟ್.! | ಜನ ಸಾಗರ |

แชร์
ฝัง
  • เผยแพร่เมื่อ 8 ก.พ. 2025
  • #Kodagudwanidigitalmedia ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ...! ರೆಡ್ ಕಾರ್ಪೆಟ್..!
    ಟೀ..ಶೆಟ್ಟಿಗೇರಿ TO ಪೊನ್ನಂಪೇಟೆ 2 ನೇ ದಿನದ ಪಾದಯಾತ್ರೆ
    ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿದ ಜನ ಸಾಗರ
    ಎರಡನೇ ದಿನದತ್ತ ಕೊಡವಾಮೆ ಬಾಳೋ. ಪಾದಯಾತ್ರೆ
    ಐತಿಹಾಸಿಕ ಪಾದಯಾತ್ರೆಗೆ ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ
    ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಆಗಮಿಸುತ್ತಿರುವ ಕೊಡವ ಹಾಗೂ ಕೊಡವ ಭಾಷಿಕರು
    ಏಳು ದಿನಗಳ ಕಾಲ ನಡೆಯುವ ಕೊಡವಾಮೆ ಬಾಳೋ ಪಾದಯಾತ್ರೆ
    ಟೀ.ಶೆಟ್ಟಿಗೇರಿಯಿಂದ ಪೊನ್ನಂಪೇಟೆಯವರೆಗೆ 2ನೇ ದಿನದ ಪಾದಯಾತ್ರೆ
    ರಸ್ತೆಯ ಒಂದು ಬದಿಯಲ್ಲಿ ಶಿಸ್ತು ಬದ್ಧ ಹೆಜ್ಜೆ ಹಾಕಿ ಸಾಗಿದ ಸಂಘಟಕರು
    ರಸ್ತೆಯ ಉದ್ದಕ್ಕೂ ಪೋಲಿಸರ ಬಿಗಿ ಬಂದೋಬಸ್ತ್
    ಸರ್ಕಾರದ ಗಮನ ಸೆಳೆಯಲು ಐತಿಹಾಸಿಕ ಪಾದಯಾತ್ರೆ ನಡೆಸುತ್ತಿರುವ ಕೊಡವ ಸಮುದಾಯ ಬಾಂಧವರು
    ಟೀ.ಶೆಟ್ಟಿಗೇರಿಯಿಂದ - ಪೊನ್ನಂಪೇಟೆಯವರೆಗೆ ಎರಡನೇ ದಿನದ ಪಾದಯಾತ್ರೆ
    ಕೊಡವ - ಭಾಷಿಕ ಸಮುದಾಯಗಳ ಸಂಸ್ಕೃತಿ,ಆಚಾರ - ವಿಚಾರ ಮೇಲೆ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ನಡೆಯುತ್ತಿರುವ ಪಾದಯಾತ್ರೆ
    ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ - ಅಪಾರ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ

ความคิดเห็น • 11