Nanda Deepa | ನಂದಾದೀಪ || Kannada Full HD Movie || Devaraj || Shruthi || Family Movie
ฝัง
- เผยแพร่เมื่อ 12 ก.ย. 2021
- Watch Full Length Family HD Movie Nanda Deepa Starring: Devaraj, Shruthi.Also Starring Master Manoj, Karibasavaiah, Muni, Gururaj Hoskote, J C Reddy, Sanjana, Anitha, Vishaya Jevoor, Divya, C S Patila Kulakarni, Prahada Kulakarni, Ashok Joshi, Prakash Kanakapura, Gopala Unakal on Srs Media Vision Kannada Full Movies Channel
--------------------------------------------------
#NandaDeepa, #Shruthi, #Devaraj
--------------------------------------------------
►Watch Shruti Kannada Movies Playlist: tinyurl.com/y7x2y5xe
►Watch Dynamic Star Devaraj Movies Playlist: tinyurl.com/e6vfd8bt
►Watch Srs New Movies Playlist: tinyurl.com/25pn9h38
--------------------------------------------------
►TH-cam:goo.gl/iEPTNH
►Twitter: / srsmediavision
►Facebook: / srsmediavision
---------------------------------------------------
► Film: Nanda Deepa
► Starcast: Devaraj, Shruthi
► Music: Gururaj Hosakote
► Director: Shivu D Hiremat
► Producer: Anaji Nagaraj, H C Venkatesh
► Banner: Namana Films
► Release: 2008
-------------------------------------------------
01. Kanneerina Katheyu /Singer: L N Shastry
02. Jagadambe Sri /Singer: Hemanth Kumar, Shamitha Malnad
03. Manada Mandiradalli /Singer : Gururaj Hoskote
04. Kannallli Nireke Kanda /Singer : Umabalu
----------------------------------------------------
Visit Our Channels:
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
------------------------------------------------------------------------------------- - ภาพยนตร์และแอนิเมชัน
😭😭😭😭😭😭😭ರಾಮು ನಿನ್ ನಟನೆಗೆ ಸರಿ ಸಾಟಿ ಯಾರು ಇಲ್ಲ 🙏🙏🙏🙏🙏🙏 ಆದ್ರೆ ಈವಾಗ ನಿನ್ ಎಲ್ಲಿದೀಯ ಏನ್ ಮಾಡ್ತಿದ್ಯ ಗೊತ್ತಿಲ್ಲ ನಿನ್ನ e ಫಿಲಂ ನೋಡಿದಾಗೆಲ್ಲ ಎಷ್ಟು ಅಳ್ತಿನಿ ಅಂದ್ರೆ ಹೇಳೋಕೆ ಆಗೋಲ್ಲ ರಾಮು 🙏🙏 ಶ್ರುತಿ ಮೇಡಂ ಮತ್ತು ದೇವರಾಜ್ ಸರ್ ನಿಮಗೆ ಕೋಟಿ ನಮಸ್ಕಾರ 🙏🙏🙏
he is sa re ga ma pa season 6th constants 😊
ಮನಸಿಗೆ ತುಂಬಾ ತುಂಬಾ ನೋವಾಯಿತು 😭😭😭 ರಾಮು ಸುಪರ ಆಕ್ಟಿಂಗ 😭
No one can take mom place ❤ ಅಮ್ಮ ಅಮ್ಮನೆ ಮಲತಾಯಿ ಅಮ್ಮನ ಸ್ಥಾನ ತುಂಬಾಲಾರಳು, shruti mam acting shows reality
Cv❤
ತುಂಬಾ ಚನ್ನಾಗಿದೆ ಅಳು ಬಂತು ನೋಡಿ ನಂಗೂ ಎಷ್ಟೋ ಸಾರಿ ಸಾಯಬೇಕು ಅನಿಸಿದೆ ನನ್ನ ಮಕ್ಕಳಿಗೆ ಈ ಸ್ಥಿತಿ ಬರ್ಬರ್ದು ಅಂತ ಕಷ್ಟ ಸಹಿಸಿ ಬದುಕ್ತಾ ಇದ್ದೀನಿ
Saybardu madum... ಯಾಕ್ saybeku... Baduki thorisbeku
Yakri
satt ena sadstiya idda sadasu..
Saybarddu ri
Really
ಮನ್ಸಿಗೆ ತುಂಬಾ ತುಂಬಾ ನೋವು ಆಯಿತು ರಾಮು ಥ್ಯಾಂಕ್ಸ್ ಪುಟ್ಟ 😭😭😭😭😭😭😭
ಯಂಥವರ ಕಣ್ಣಲು ನೀರು ತರುತ್ತೆ 😭😭😭😭😭😭😭
ನನಗೆ ಈ ಮೂವೀ ನೋಡಿದರೆ ಕಣ್ಣೀರು ಬರುತ್ತದೆ ಸೂಪರ್ ಮೂವಿ ನಾನು ಎಷ್ಟು ಸಲ ಹೇಳುತ್ತೇನೆ ಎಂದು ನನಗೆ ಗೊತ್ತಾಗಲಿಲ್ಲ
ಸುಪರ್ ರಾಮು ಈ ಮೂವೀ ನೋಡಿ ನಾನು ತುಂಬಾ ಅತೆ ದುಃಖ ಯಾವಿತು
ಬಾಲ ನಟನ ಅಭಿನಯ ಮನೋಘ್ನ 🙏🙏🙏🙏
ಈ ಮೂವಿ ಅಲ್ಲಿ ನಡೆದಿರೋ ಘಟನೆ 50%ನನ್ ಲೈಫನಲ್ಲಿ ನಲ್ಲೀ ನಡೆದಿರೊ ಘಟನೆ 😓😓😓😓😓😓😓😓😓😓😓😓❤
Enu madakkagalla ella hanebaraha
,😐
ಯಾರು ನೋವು ಅನುಭವಿಸುತ್ತಾರೊ ಅವರು ಜೀವನದಲ್ಲಿ ತುಂಬಾ ಗಟ್ಟಿ ಆಗ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೇಜಾರು ಮಾಡ್ಕೋಬೇಡಿ, ನಿಮಗೆ ಒಳ್ಳೆ ಭವಿಷ್ಯ ಇರುತ್ತದೆ, ಒಳ್ಳೆಯದಾಗಲಿ..
nim number kodi sir nim jothe maathadabeku don't very olle uddeshakke kelthidini
ನಂದಾದೀಪ ಕನ್ನಡ ಫಿಲಂ ತುಂಬಾ ಚನ್ನಾಗಿ ಮಾಡಿದ್ದೀರಾ ಡೈನಾಮಿಕ್ ಹೀರೊ ದೇವರಾಜ್ ಸರ್ and ಸೌಂದರ್ಯ ರಾಣಿ ಶ್ರುತಿ ಮೇಡಂ. ಊರ್ ತರ ಫಿಲಂ ಮಾಡುವುದಕ್ಕೆ ಸಾಧ್ಯವಿಲ್ಲ ನಿಮ್ತರ ಫಿಲಂ ಹೀಗೆ ಯಾರೂ ಮಾಡೋದು ಇಲ್ಲ
ಡೈನಾಮಿಕ್ ಹೀರೊ ದೇವರಾಜ್ ಸರ್. ಸೌಂದರ್ಯ ರಾಣಿ ಶ್ರುತಿ ಮೇಡಂ.
ಆಲ್ಸಿ ಸ್ಟಾರ್ರಿನಿಂಗ್ ಮೋನಾಜ್ . ಕರಿಬಸವಯ್ಯ . ಮುನಿ . ಗುರುರಾಜ್ . ಹೊಸಕೋಟೆ j c. ರೆಡ್ಡಿ.
ಸಂಜನಾ ಮೇಡಂ. ಅನಿತಾ ಮೇಡಂ . ವಿಷಯ ಜೇವೂರ್ ಮೇಡಂ. ದಿವ್ಯ ಮೇಡಂ.
C. S. ಪಟೇಲ . ಕುಲಕರ್ಣಿ . ಪ್ರಹದ ಕುಲಕರ್ಣಿ . ಅಶೋಕ್ ಜೋಶಿ . ಪ್ರಕಾಶ್ ಕುನಕಪುರ . ಗೋಪಾಲ ಉಕಲ್..........
👏👏Very very crying movies,, devaraj and shruti mam hard work acting....😥😥 .....like this viewers..💝
ಸೂಪರ್ ಸರ್ ಸಿನಿಮಾ ಕೋನೆಯ ದೃಷ್ಟಿಯಿಂದ ಸತ್ಯೆಕ್ಕೆ ಜಯ ಸಿಗಬೇಕಾಗಿತ್ತು
ಕೊನೆಯ ದ್ರಶ್ಯ ಎಂತವರ ಕಣ್ಣಲ್ಲೂ ನೀರು ಬರಿಸುತ್ತೆ... ನಿರ್ದೇಶಕರಿಗೆ ಕಲಾವಿದರಿಗೆ ಅನಂತ ನಮನಗಳು 🙏🏻
😭😭😭😭😭😭😭
ಚೈಲ್ಡ್ ಆರ್ಟಿಸ್ಟ್ ತುಂಬ ಒಳ್ಳೆ ನಟ😭😭😭
Super. Magu. Vleya. Hesaru. Tande
ಬಾಲ ನಟನೆಯ ಸೂಪರ್ 🙏🙏
ನಾನು ಯಾವ ಮೂವಿ ನೋಡಿದರು ಇಷ್ಟು ಫೀಲ್ ಆಗ್ತಾ ಇದ್ದಿಲ್ಲ ಆದರೆ ಈ ಮೂವಿ ನೋಡಿ ನನ್ನ ಕಣ್ಣಲ್ಲಿ ಅಳು ಬರ್ತಾ ಇದೆ ನೀವೇನು ಅರ್ಧಕ್ಕೆ ನಿಲ್ಲಿಸೋಣ ಅನಿಸ್ತಾ ಇದೆ ಮುಂದೆ ನೋಡೋಕೆ ಹೋದರೆ ಬರೀ ಕಣ್ಣೀರು ಬರುತ್ತದೆ
ಸೂಪರ್ ಮೂವಿ ಲಾಸ್ಟ್ ಸೀನ್ ನೋಡಿ ಕಣ್ಣೀರು ಬಂತು 😭👌👌
ಬಾಲ ನಟನಿಗೆ ನನ್ನ ನಮನಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕೊನೆಯ ದೃಶ್ಯದಲ್ಲಿ ಕಣ್ಣೀರು ಬಂತು..😭💔😭💔😭🙏🙏🙏
Actually ಈ ಸಿನೆಮಾ ನಾನು ಸಣ್ಣವನಿದ್ದಾಗ ಟೇಪ್ ರೆಕಾರ್ಡರ್ ನಲ್ಲಿ ನಮ್ಮಮ್ಮ ನಾವೆಲ್ಲಾ ಕೇಳ್ತಿದ್ವಿ ಉಡುಪಿ ಕಡೇಲಿ
ಮುತ್ತಿನ ಅವ್ವ 💙💛❤️😭😔ಶ್ರುತಿ ಮೇಡಂ🙏🙏❤️
Raamu character boy super acting..
Emotional movie 😢😢😢😢😢😢
Tumba ALU bartide heart ❤️ taching movie
ಮಲ ತಾಯಿ ಒಳ್ಳೆಯದಲ್ಲ ಯಾವಾಗಲೂ ಅಹಂಕಾರವನ್ನು ತೋರಿಸುತ್ತಾರೆ
Came after watching Facebook short video
Me also
@@praveenprvi9186 q
ನನ್ನ ಮುದ್ದು ಅಮ್ಮ ಶೃತಿ😊😊 ಅಮ್ಮ
😂
Super
Super movie ramau super ಮಲತಾಯಿ ಅಮ್ಮನ ಸ್ಥಾನ ತುಂಬಾ ಲಾರದು ಅಮ್ಮನ ಅಮ್ಮ
ಡೈನಮಿಕ್ ಕಿಂಗ್ ದೇವರಾಜ ಸಾರು ಸೂಪರ್ ಆಕ್ಟಿಂಗ್
ಗುರುರಾಜ್ ಹೊಸಕೋಟೆರವರ ಸಂಗೀತ ಗ್ರಾಮೀಣ ಭಾಗದ ಜೀವನ ಶೈಲಿಯ ಕನ್ನಡಿ
.
Thayi belle edarrige gothu agodila elldarige has novhu gothu 😭😭
ಸೂಪರ್ 👌👌👌ಫೆಂಟಾಸ್ಟಿಕ್ ಮೂವಿ
Devaraj sir super acting😢😢 super movie..
ರಾಮು ಸೂಪರ್ ಆಕ್ಟಿಂಗ್ 👌👌👌👌😭😭😭😭
😭😭😭😭😭😭 thayi eldorge gothu thayi bele enu antha... Thayi thyai ne nija plz kai mugithine thayi na changi nodkoli..kallkondu mele sigola re plz thayi Preethi svrtha el nija misse u amma.....😭😭😭😭😭😭
Hadadd tayi hage yavllinadnu nodkollok saddya Ella addu yare aagirlli avr torso kallji akkare yaru torsalla miss you màa😭😭😭😭😭😭
Movie nodiro nimmellarigu Nan namanagalu 🙏 Satya Kate nav chikkvariddag tep record olg song keldvi evg noduvang madiro nimgell vandanegalu 👍
Tumba channagide movie yar kannalli bekadru niru barutte 😭😭😭😭😭
5=5=2024=wching the movie
Old movie are really gold evaga bartha edi movie baari lovu pavu antha
Correct agi helidri, modalu movies alli enadru life lessons ertitu, ega bari love rowdies astene
ಕಣ್ಣೀರಿನ ಕಥೆ
ಸೂಪರ್
My old fevaret movie 🎥🎥🎥
Super movie
😪😪
to day I am first time watching this movie 👍🏻
8 years after whatching this movie
ದಯವಿಟ್ಟು ಅಮೃತವರ್ಷಿಣಿ ಸಿನಿಮಾವನ್ನು ಅಪ್ ಲೋಡ್ ಮಾಡಿ
th-cam.com/video/ol_yqZpAvbY/w-d-xo.html
Devro Yaarno E Tara Kashta Kudbardo Yav Magonu E Nov Anbogsbardo Anta Devralli Kal kaleya Praartane
hart full ending 😢can't stop crying
Super film
Super heart touching story
ಕೃಷ್ಣ ದಯೆ ಇಲ್ಲೇನೋ ನಿಂಗೆ
Miss you amma 😭🙏😭😭😭
super movie
Pls HETTA KARULU movie upload this is good social movie
0ⁿ.
Super
Thanks for film sentiment andustnding son as mother and fother
Heart touching movie 😒🙆♂️😭
ಚಿತ್ರ ಕಥೆ ಚನ್ನಾಗಿದೆ .
Super lovely
ಈ ಶಾಲಾಬಾಲಕ ಮನೋಜವo ಅತ್ರೇಯ ಅಲ್ವಾ
ಹೌದು
Mind-blowing movie
Super movie 😭😭😭😭😭❤️❤️❤️❤️❤️🙏🙏🙏🙏🙏🙏
Super films🎬🎬
Super movie
Feeling..
Hi
Ramu acting superb good movie 😭😭😭
Sir e movi nodedare nanage sankatta agothya
I miss you maa 😔😔😔😔😔
Super ❤️ movie
Spr movie 🎬
ಮನಸ್ಸಿಗೆ ಬಹಳ ನೋವಾಯಿತು 😭
Super movie 😭😭 papa
Miss u mummy ❤️🥺
1:43 yenu acting madedani hudga 😥😥😥
I cnt Stop crying I miss you so much amma I love you 😭😭😭😭🙏
It was Amotion film I was felling to much sad Ramu was tough about the mother shruthi Amma was nice action I got so sad seeing this film tough as lesson for us 🙏🙏🙏❤❤😢😢
Saunshi ... Kundgol.... dharwad... shoting please
Supar movie 😭😭🙏🙏
Super movie 😭😭😭
Kanda ninna movie nodi mood off aagide
Bala nata manojavam
🙏moom🙏
ಸೂಪರ್ mhovi
Good msg ✌
Iam from andra. Super movie
Gururaj sir I love you
ವಿಡಿಯೋ ಸುಪರ👌👌🙏🙏🇳🇪🇳🇪
Super move
Realy emotional Movei heart teaching movei super🙏
Super film 😭😭
E jagathinalli yestu jana e thara kasta anubhavithiddaro
Thayi na devaru heart touching movie😢😢😢😢😢
Amma kannalli niru bantu super plim
❤Chanagide movie Thuba ne chanagide
🙏🙏😭😭
Mother is only god no One give place of mother
😭😭😭😭😭😭😭
😭😭🙏🙏
ಪರ್ಸು
Super Movie
Heart touching movie 😢😢
Fell move
😭😭🙏🙏