ความคิดเห็น •

  • @swarnalathavishwanath9206
    @swarnalathavishwanath9206 7 หลายเดือนก่อน +142

    ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ ಶ್ರೀಮತಿ ಸುಧಾಮೂರ್ತಿಯವರೆ🙏👍👏

  • @kcdruvakumarkcdruvakumar8321
    @kcdruvakumarkcdruvakumar8321 7 หลายเดือนก่อน +99

    ನಮ್ಮ ಕರ್ನಾಟಕದ ಕನ್ನಡಾಂಬೆ ಶ್ರೀ ಸುಧಾ ಮೂರ್ತಿ ಅಮ್ಮನವರಿಗೆ ಕೋಟಿ ಕೋಟಿ ಪ್ರಣಾಮಗಳು ಟಿವಿ ವಿಕ್ರಮದ ಸಿಬ್ಬಂದಿಗೆ ವಂದನೆಗಳು

  • @rekhac1616
    @rekhac1616 7 หลายเดือนก่อน +60

    ಅಭಿನಂದನೆಗಳು ಸುಧಾ ಮೂರ್ತಿಯವರಿಗೆ 🙏🙏🙏 ಜೈ ಹಿಂದ್ 🙏

  • @ramakrishnakulkarni5938
    @ramakrishnakulkarni5938 7 หลายเดือนก่อน +31

    ಶ್ರೀಮತಿ ಸುಧಾ ಮೂರ್ತಿ ಅವರಿಗೆ ಅಭಿನಂದನೆಗಳು. ಲೋಕ/ರಾಜ್ಯ ಸಭೆಯಲ್ಲಿ ಅಂತಹ ಒಳ್ಳೆಯವರ ಸಂಖ್ಯೆ ಹೆಚ್ಚಾಗಲಿ.

  • @savithasavitha143
    @savithasavitha143 7 หลายเดือนก่อน +117

    ಸುಧಾ ಮೂರ್ತಿ ಅಮ್ಮ ನಿಮಗೆ ಅಭಿನಂದನೆ ನಿಮ್ಮಂಥ ಸಂಸ್ಕಾರ ವಂತರು ನಮಗೆ ಬೇಕು

    • @PrabhakaraBHegde
      @PrabhakaraBHegde 7 หลายเดือนก่อน +3

      Olle vichaara thilsidri thanks frend

    • @hombannasurpur383
      @hombannasurpur383 6 หลายเดือนก่อน

      77777⁷77777⁷⁷777⁷⁷⁷​@@PrabhakaraBHegde

  • @sathishag3892
    @sathishag3892 7 หลายเดือนก่อน +46

    ಅಮ್ಮ ನೀವು ನಮ್ಮ ಕರ್ನಾಟಕದ ಹೆಮ್ಮೆ ನಿಮಗೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏🙏🙏🙏🙏🙏

  • @HanumantharayaBGH
    @HanumantharayaBGH 7 หลายเดือนก่อน +91

    C A A ಸ ರಿ

  • @ManjappaP-h8i
    @ManjappaP-h8i 7 หลายเดือนก่อน +38

    ಸುಧಾಮೂರ್ತಿ ಅಮ್ಮ ಅವರಿಗೆ ತುಂಬಾ ಧನ್ಯವಾದಗಳು ಟಿವಿ ವಿಕ್ರಮ ಮಾಧ್ಯಮದವರಿಗೂ ತುಂಬಾ ಧನ್ಯವಾದಗಳು ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿಜಿ

  • @venkatratnam9033
    @venkatratnam9033 7 หลายเดือนก่อน +27

    ಶ್ರೀಮತಿಸುಧಾಮೂರ್ತಿಮೇಡಂರವರೄಆಯ್ಕೆ.ಆತ್ಯಂತ.ಸೂಕ್ತ..ಅಭಿನಂದನೆಗಳು

  • @indiras7504
    @indiras7504 7 หลายเดือนก่อน +122

    ಜೈ ಸುಧಾಮೂರ್ತಿ

  • @y.m.mahadeva3706
    @y.m.mahadeva3706 7 หลายเดือนก่อน +85

    ಇದು ನಮ್ಮ ಕನ್ನಡದ ಹೆಮ್ಮೆ

  • @ganapatimanju4442
    @ganapatimanju4442 7 หลายเดือนก่อน +15

    ನಮ್ಮ ಕರ್ನಾಟಕ ದ ಹೆಮ್ಮೆಯ ಮಹಿಳಾಮಣಿ. ತುಂಬಾ ಶುಭಾಶಯಗಳು 🎉

  • @gangappaisargouda1525
    @gangappaisargouda1525 7 หลายเดือนก่อน +39

    ಜೈ BJP

  • @prakashmk4391
    @prakashmk4391 7 หลายเดือนก่อน +79

    ಕನ್ನಡವೇ ನನ್ನಮ್ಮ -🙏🙏🙏🙏🙏ಸುಧಾ ಅಮ್ಮ.

  • @keshavak9948
    @keshavak9948 7 หลายเดือนก่อน +192

    ಗತಿಗೆಟ್ಟ ಸಿದ್ದರಾಮುಲ್ಲಾ ಗತಿಗೆಟ್ಟ ಮತಿಗೆಟ್ಟ ಗುಲಾಮರು.... ಛೀ ಛೀ... ಛೀ... 😅😅😅

  • @gopinathk5272
    @gopinathk5272 7 หลายเดือนก่อน +112

    ರಾಹುಲ್ ಗೆ gate pass

  • @amithsandeep9982
    @amithsandeep9982 7 หลายเดือนก่อน +16

    We want lion ಪ್ರತಾಪ್ ಸಿಂಹ 🎉🎉🎉🎉🎉🎉🎉🎉

  • @manjunathabs4394
    @manjunathabs4394 7 หลายเดือนก่อน +69

    ರಾಹುಲ್ ಗಾಂಧಿ ಏನು ...ಇಡೀ ಕುಟುಂಬವನ್ನೇ IT , ED, CBI ಗುದ್ದಿದೆ. ಈಗ ಸುಪ್ರೀಂ ಕೋರ್ಟ್ ಗುದ್ದೋದು ಒಂದು ಬಾಕಿ😜🤣

    • @ನಾಗಪ್ಪಜುಮಾನಲ್
      @ನಾಗಪ್ಪಜುಮಾನಲ್ 7 หลายเดือนก่อน +7

      ಅಷ್ಟೇ ಅಲ್ಲಾ ಪ್ರಜೆಗಳು ಗುಮ್ಮಿ ಓಡಿಸಬೇಕಾಗಿದೆ.

    • @narayanayyah5198
      @narayanayyah5198 7 หลายเดือนก่อน

      ಅಕ್ಷಮ್ಯ ಅಪರಾಧ ಮಾಡಿ ಹಿಂದೂಗಳನ್ನು ಅವಹೇಳನ, ದೇಶದ ಮಾನ ತೆಗೆಯುವ, ಸೈನಿಕರ ಅವಹೇಳನ ಮಾಡುವ ಜನರಿಗೆ ಎಸ್ಟು ಶಿಕ್ಷೆ ಕೊಟ್ಟರೂ ಕಡಿಮೆಯೇ..

  • @ShivamadaShetty-v5v
    @ShivamadaShetty-v5v 7 หลายเดือนก่อน +16

    ಜೈ ಶ್ರೀ ರಾಮ್ ಜೈ ಅಮಿತ್ ಶಾ ಜೀ

  • @ravishankar2961
    @ravishankar2961 7 หลายเดือนก่อน +33

    Gudluck Madam 😊

  • @meerarao326
    @meerarao326 7 หลายเดือนก่อน +10

    ಆನೆಗಳ ವಿಡಿಯೋ ನೋಡಿ ತುಂಬಾ ಖುಷಿಯಾಯಿತು.
    ಕ್ರೇಜಿವಾಲ್ ಮುಸಲ್ಮಾನರ ಬಗ್ಗೆ ಕೂಡಾ ಹೀಗೆಯೇ ಮಾತನಾಡಲಿ.
    ಮಮತಾ ಬ್ಯಾನರ್ಜಿ ಅಲ್ಲ ಅವಳು ಮುಮ್ತಾಜ್ ಬೇಗಂ.
    ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿ ಆಗಲಿ.
    ಪ್ರತಾಪ್ ಸಿಂಹ ಮುಂಬರುವ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಲಿ.

  • @rameshankolekar6262
    @rameshankolekar6262 7 หลายเดือนก่อน +37

    Kejriwal pagal hogaya. Jai Modiji.

  • @shivappakoutagar6042
    @shivappakoutagar6042 7 หลายเดือนก่อน +25

    ಸುಧಾಮೂರ್ತಿ ಅಕ್ಕನ ಕನ್ನಡ ಪ್ರೀತಿಗೆ ಶಿರಸಾಷ್ಟಾಂಗ ನಮಸ್ಕಾರಗಳು

  • @rajannaraju7012
    @rajannaraju7012 7 หลายเดือนก่อน +25

    ತಾಯಿಗೆ ನಮಸ್ಕಾರ❤

  • @shankaranarayanahegde7450
    @shankaranarayanahegde7450 7 หลายเดือนก่อน +50

    ಕನ್ನಡವೇ ನನ್ನಮ್ಮ -ಸುಧಾ ಅಮ್ಮ

  • @sarojinihegde4095
    @sarojinihegde4095 7 หลายเดือนก่อน +2

    ಸೂಪರ್ ಸೂಪರ್ ಸೂಪರ್ ಓಕೆ 🎉🎉❤❤

  • @all-rounderanantrao857
    @all-rounderanantrao857 7 หลายเดือนก่อน +24

    ಅಕ್ಕಾ.. ಉತ್ತರ ಕರ್ನಾಟಕದ ಕನ್ನಡ ಭಾರೀ ಮಾತಾಡ್ತೀರಿ.. ನೀವು ಇಂದುಮತಿ ಸಾಲಿಮಠ ಅವ್ರ ಥರಾನೇ ಮಾತಾಡ್ತೀರಿ.. ಖುಷಿ ಆಯ್ತು.. ಒಳ್ಳೆಯದಾಗಲಿ..👍

    • @sanjucreations360-pj3ls
      @sanjucreations360-pj3ls 7 หลายเดือนก่อน

      ಇವರು ಅವರ‌ ಎರಡನೇ ಮಗಳು ಶ್ವೇತಾ ಸಾಲಿಮಠ

  • @sharanupadhyaya2875
    @sharanupadhyaya2875 7 หลายเดือนก่อน +41

    ಕುರಿಯನ್ನು ಕಟುಕ ಕಡಿಯುವಾಗ ಹೇಗೆ ಹೂಹಾರ ಹಾಕಿ ಸಿಂಗಾರ ಮಾಡುತ್ತಾರೆ ಸಿದ್ಧಾರಾಮಯ್ಯನ ನೋಡಿದಾಗ ನೆನಪಾಯಿತು😅😅

  • @GeetaSubbannavar
    @GeetaSubbannavar 7 หลายเดือนก่อน +35

    Jai bjp 🚩🇮🇳

  • @madhusudhankatti4123
    @madhusudhankatti4123 7 หลายเดือนก่อน +9

    ಆನೆಯ ಪ್ರಸವವನ್ನು ನೋಡಿ ಭಗವಂತನ ಅಪಾರ ಮಹಿಮೆ ಎಷ್ಟು ಮತ್ತು ಪ್ರಾಣಿಗಳಲ್ಲಿ ಇರುವ ಮಮತೆ ವಾತ್ಸಲ್ಯ ಹೇಗಿದೆ ಎಂಬುದು ತಿಳಿಯುತ್ತದೆ. ‌🙏🙏

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 7 หลายเดือนก่อน +64

    ಅಮ್ಮ ಶತಕೋಟಿ ಪ್ರಣಾಮಗಳು.

  • @sharanupadhyaya2875
    @sharanupadhyaya2875 7 หลายเดือนก่อน +31

    ಈ ಹುಚ್ಚರ ಸಂತೆಯೊಳಗೆ ಇದ್ದಿವಿ ಅಲ್ಲ ನಾವು ಹುಚ್ಚರೇ😮😮

    • @shanthanuggehalli3026
      @shanthanuggehalli3026 7 หลายเดือนก่อน +4

      Deshane huchhaspatri. Maadaaka hontare

    • @vittalnaik6352
      @vittalnaik6352 7 หลายเดือนก่อน

      ಹುಚ್ಚ್ಮುಂಡೆ ಮನೆಯಲ್ಲಿ ಉಂಡವನೇ ಜಾಣ ಎನ್ನುವ ಗಾದೆಯೇ ಇದೆಯಲ್ಲಾ ಸ್ವಾಮಿ.

    • @smary4735
      @smary4735 7 หลายเดือนก่อน +2

      Gulaamagirigintha saavira pattu olledu huchcharaagirodu. Eegina deshada avasthena huchchara santhe annodaadare, ee tharaha santhene deshapremigalige bekaagirodu, deshadrohigalige gulaamagiri, bikshaatane beku nodralla

  • @shakunthaladevi7041
    @shakunthaladevi7041 7 หลายเดือนก่อน +4

    ಶ್ರೀಮತಿ ಸುಧಾ ಮೂರ್ತಿ ಯವರಿಗೆ
    ಹೃತ್ಪೂರ್ವಕ ಅಭಿನಂದನೆಗಳು 🎉

  • @gayathrir1986
    @gayathrir1986 7 หลายเดือนก่อน +6

    We love your language and the way you express. You are an assest to TV Vikrama.

  • @keshavamurthy8590
    @keshavamurthy8590 6 หลายเดือนก่อน

    ಸಹೋದರಿ last punch!!!!!...../ ಸೂಪರ್ ಅಕ್ಕ

  • @gururajamg298
    @gururajamg298 7 หลายเดือนก่อน +6

    Dear swethaji. Your four ""paragraph ""msgs are simply marvellous and very appropriate, very meaningful . Your crystal clear voice is just lovable even a small. Student . My blessings

  • @somasundarkadur1779
    @somasundarkadur1779 7 หลายเดือนก่อน +13

    Fool no 1, kejrival, no 2. Mamata Begam, ni 3. Stalin. CAA ಇವರ ಅಪ್ಪನ ಅಸ್ತಿ ಅಲ್ಲ.

    • @chandrashekarputhran2407
      @chandrashekarputhran2407 7 หลายเดือนก่อน

      Karunanidhi is Stalin's father. Does anyone knows the names of Kejri's & Mamta's father?. Because in Maharashtra, C. M. & DCM's are putting their mother's names on the board's.

  • @neelambari8888
    @neelambari8888 7 หลายเดือนก่อน +5

    Madam ನೀವು ತುಂಬಾ ಚೆನ್ನಾಗಿ narrate ಮಾಡುತ್ತೀರಾ. ಸತ್ಯವಾಗಿ ಘಟಿಸಿದ ವಿಷಯವನ್ನು ಒಳ್ಳೇ ಪ್ರಸಾದ ಕೊಟ್ಟಂಗೆ ಎಲ್ಲರಮುಂದೆ ತಂದು ಇಡುತ್ತೀರ.❤❤

  • @krishnabhat1606
    @krishnabhat1606 7 หลายเดือนก่อน +23

    ನಮ್ಮ ಹೆಮ್ಮೆಯ ಸುಧಾಮೂರ್ತಿ ಅವರಿಗೆ ಅಭಿನಂದನೆಗಳು 🙏

    • @360_realestate
      @360_realestate 7 หลายเดือนก่อน +2

      She is already rich rich in all😊 she can be awarded

  • @basavarajbiradar9599
    @basavarajbiradar9599 7 หลายเดือนก่อน +1

    ಸೂಪರ್ ಅಕ್ಕಾ 👌

  • @snhpv
    @snhpv 7 หลายเดือนก่อน +22

    ಯಾರ್ ಏನಾರ್ ಆಗ್ಲಿ ನೀ ಮಾತ್ರ ಸೂಪರ್ ಕಣವ್ವ 🙏🙏

  • @ashokkumar-ch4cd
    @ashokkumar-ch4cd 7 หลายเดือนก่อน +1

    The best news presentation . Pleasing vocabulary 🎉

  • @nagarajab2964
    @nagarajab2964 7 หลายเดือนก่อน +8

    Jai Bharat maatha

  • @PrakashNarayanasingh-vf5yd
    @PrakashNarayanasingh-vf5yd 7 หลายเดือนก่อน

    Barobbari khare Helthire Really very interesting Thanks

  • @geetha3024
    @geetha3024 7 หลายเดือนก่อน

    ನಮ್ಮೆಲ್ಲರ ಬೆಂಬಲ ನಿಮಿಗೆ ಸುದಮ್ಮ 🙏🙏🙏🙏

  • @jaihindurashtra5441
    @jaihindurashtra5441 7 หลายเดือนก่อน

    ಸುಧಾ ಮುರ್ತಿ ಯವರಿಗೆ ಅಭಿನಂದನೆಗಳು 🚩🙏👍🇮🇳

  • @subashchandra.k.s.chandra6378
    @subashchandra.k.s.chandra6378 7 หลายเดือนก่อน +13

    Shweta madam you are too smart 🎉🎉🎉

  • @dr.ragukulkarni1819
    @dr.ragukulkarni1819 7 หลายเดือนก่อน

    Great Amma ji

  • @rsodageri7630
    @rsodageri7630 7 หลายเดือนก่อน +14

    ಸುಧಾಮೂರ್ತಿ ಕನ್ನಡಾಂಬೆ.

  • @harisharao-yk1zl
    @harisharao-yk1zl 6 หลายเดือนก่อน

    Beautiful programme

  • @sureshgundappa7991
    @sureshgundappa7991 7 หลายเดือนก่อน +16

    ಸರಿಯಾಗಿ ಹೇಳಿದ್ಯವ್ವ ಎಡಬಿಡಂಗಿ ರಾಗಗೆ ಗುದ್ದಿದ್ದರೆ ಗತಿ ಏನಾಗ್ತಾದಾ 😂

  • @ravikumars7731
    @ravikumars7731 7 หลายเดือนก่อน +17

    Pratap shima lost MP ticket because of Yeddyurappa and siddaramiah conspiracy

  • @nagarajbs9661
    @nagarajbs9661 7 หลายเดือนก่อน +2

    ಚೆನ್ನಾಗಿ ಇದೆ

  • @chandrikar4046
    @chandrikar4046 7 หลายเดือนก่อน

    Jai Bharatha matha, thumba ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ

  • @NagarajHnp-ol5zq
    @NagarajHnp-ol5zq 7 หลายเดือนก่อน

    Shwetha madam esttu chennagi uttarakarnataka bhashe mathadthenri.👌👌

  • @shivannaparameswaraiah5188
    @shivannaparameswaraiah5188 7 หลายเดือนก่อน +13

    Dismiss these 4 govts. & bring impose president rule.

  • @basavarajkinnal4229
    @basavarajkinnal4229 7 หลายเดือนก่อน +8

    Jai BJP jai modi jai RSS🚩🚩🚩🚩🚩🚩🚩💯💯💯💯💯💯💪💪💪💪💪💪💪💪💪💪💪

  • @srinivasanmandyam441
    @srinivasanmandyam441 7 หลายเดือนก่อน +1

    Your video news is Best of the Best madam, Very very good narration.

  • @tkhanumantrajutkhanumantra1097
    @tkhanumantrajutkhanumantra1097 7 หลายเดือนก่อน +1

    ಗುಡ್ ನ್ಯೂಸ್ ಅಕ್ಕ

  • @padmap788
    @padmap788 7 หลายเดือนก่อน +4

    ಕನ್ನಡ ಸಾಹಿತ್ಯ ಜೋತಿ ಮೊಳಗಿಸಿದ ಮಹಾ ಮಾತೆಗೆ ಜಯ vaagali. Jai ಕನ್ನಡಾಂಬೆ ಸಿರಿ gannadma gelge❤🎉

  • @manilammam9545
    @manilammam9545 7 หลายเดือนก่อน +8

    Very, very. Super

  • @sushilayaligar7825
    @sushilayaligar7825 7 หลายเดือนก่อน

    I ಲೈಕ್ u sister

  • @Seethama-t1f
    @Seethama-t1f 7 หลายเดือนก่อน

    ಇಂತಹವರು ಗಳು ಎಲ್ಲಿಬರುವ ಓಟುಗಳುಬರದೇಆರಿಸಿಬರದೆಇದ್ದಲ್ಲಿಪರಿಸ್ಥಿತಿಚಿಂತನೆ

  • @umeshp3932
    @umeshp3932 7 หลายเดือนก่อน +11

    ಮುಂದಿನ ಚುನಾವಣೆಯಲ್ಲಿ ನಾವು ಹಿಂದೂ ಮತದಾರರೇ ನಮ್ಮ ಅಭಿಪ್ರಾಯ ವನ್ನ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಬೇಕು 😃👍
    ನಮಗೆ ಮುಖ್ಯಮಂತ್ರಿ ಯಾಗಿ ಯತ್ನಾಳ್ ರವರು ಆಯ್ಕೆಯಾಗಲಿ 🚩🚩
    ಗೃಹಮಂತ್ರಿ ಯಾಗಿ ಪ್ರತಾಪ್ ಸಿಂಹ ರವರು ಆಯ್ಕೆ ಯಾಗಲಿ ಅಂತಾ ತಿಳಿಸೋಣ 🙏🚩🚩🚩🚩🚩🚩

  • @sadashivasadashiva2258
    @sadashivasadashiva2258 7 หลายเดือนก่อน +39

    ಸಿದ್ದರಾಮಯ್ಯನ ಇನ್ನೊಂದು ಮುಖ ನೋಡಿ ಒಂದು ಹೂವಿನ ಹಾರ ಹಾಕಲು ಗತಿಯಿಲ್ಲದೆ ಈ ಸಿದ್ದರಾಮಯ್ಯನಿಗೆ 🤪🤪🤪🤪

    • @piddanagowda8067
      @piddanagowda8067 7 หลายเดือนก่อน

      Nin mane nodko modalu amele innobara bagge matadu

  • @shruthi9020
    @shruthi9020 7 หลายเดือนก่อน

    Superb Sudha amma🙏🏻🙏🏻🙏🏻

  • @kumaryeragunte6046
    @kumaryeragunte6046 7 หลายเดือนก่อน

    ಪ್ರತಾಪ್ ಗೆ ಬಹಳ ಅನ್ಯಾಯ ಆಯಿತು ಇಷ್ಟೆಲ್ಲಾ ಕೆಲಸಮಾಡಿ ಏನು ಪ್ರಯೋಜನ ಆಯಿತು.ಈಗ ಕೆಲಸಮಾಡದವರಿಗೆ ಬೆಲೆ ಜಾಸ್ತಿ ಆಗಿದೆ

  • @rameshsn.6783
    @rameshsn.6783 7 หลายเดือนก่อน

    Adbhutha.

  • @ShadaksharayyaNandikolma-rq7hl
    @ShadaksharayyaNandikolma-rq7hl 7 หลายเดือนก่อน +1

    ❤😂🎉😢😅. Super episode namaste 🙏

  • @suryanarayanakrishnamurthy3316
    @suryanarayanakrishnamurthy3316 7 หลายเดือนก่อน +2

    Like to hear North Kannada language

  • @rajubannur5476
    @rajubannur5476 7 หลายเดือนก่อน +1

    ಸುಧಕ್ಕ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐🙏🚩🚩🔱🕉️🔱🚩🚩

  • @venkataramkn
    @venkataramkn 7 หลายเดือนก่อน +1

    ಮಜದ ಮಾತು ಮೆಚ್ಚುಗೆಯಾಯಿತು😮

  • @SudhaGowda-h7p
    @SudhaGowda-h7p 7 หลายเดือนก่อน +1

    Super medam

  • @chikkannaputtanna1966
    @chikkannaputtanna1966 7 หลายเดือนก่อน

    Congratulations.

  • @balakundikumaraswamy4266
    @balakundikumaraswamy4266 7 หลายเดือนก่อน +2

    ಶ್ರೀ ಮತಿ ಸುಧಾಮೂರ್ತಿ ಮತ್ತು ಶ್ರೀ ನಾರಾಯಣಮೂರ್ತಿ ಯವರು ಸಾಕ್ಷಾತ್ ಪಾರ್ವತಿ ಪರಮೇಶ್ವರ ಇದ್ದಾಗೆ.
    ಕನ್ನಡವನ್ನ ಮೊಳಗಿಸಿದ ಕನ್ನಡ ತಿಗೆ ನನ್ನ ನಮಸ್ಕಾರಗಳು.
    🙏🙏

  • @veerappagayad1329
    @veerappagayad1329 6 หลายเดือนก่อน

    ಅಮ್ಮ ಅಭಿನಂದನನೆಗಳು ಇದು ನಮ್ಮ ಶಿಗ್ಗಾಂವ ಹೆಮ್ಮೆ

  • @nagendrayadav2515
    @nagendrayadav2515 7 หลายเดือนก่อน +1

    Super Top 👌

  • @sureshv6457
    @sureshv6457 7 หลายเดือนก่อน +1

    ಮಸ್ತ್

  • @TSS928
    @TSS928 7 หลายเดือนก่อน +2

    Nice explanation ❤sudha Murthy very honest, service minded , dedicated lady

  • @akashchalawadi9979
    @akashchalawadi9979 7 หลายเดือนก่อน +1

    Last line 😂

  • @virupakshappadevarmane519
    @virupakshappadevarmane519 7 หลายเดือนก่อน

    Congratulations Amma

  • @vasanthapalakshappa3275
    @vasanthapalakshappa3275 7 หลายเดือนก่อน +1

    Yes👏🏼

  • @madhuniranjan2048
    @madhuniranjan2048 7 หลายเดือนก่อน

    MyGaNeSh 🙏 Om NaMo ShReE Laxmi NarayanaY NaMaH... OmKaRaAaA 🙏💐💐🙏

  • @gayathrim4303
    @gayathrim4303 7 หลายเดือนก่อน

    Super

  • @manjunathjaggi8387
    @manjunathjaggi8387 7 หลายเดือนก่อน +2

    ನೀವೂ ತುಂಬಾ ಚೆಂದರಿ ❤

  • @SreedharHonnalli
    @SreedharHonnalli 7 หลายเดือนก่อน

    Sudha Murthy ji ... Best Wishes... ! Make best use of the post held for the Welfare of all ... atleast a Section of people who need help from Central Government ... ! Draw the attention of Central Government towards Problems of Karnataka State suggesting Remedial measures too ... !
    *Jai Hind ... !* ll🇮🇳🇮🇳🇮🇳

  • @mamathavijayakumar
    @mamathavijayakumar 7 หลายเดือนก่อน +1

    ಮೋದಿಯವರು ನಿದ್ದೆಗಣ್ಣಲ್ಲು ಕೂಡಾ ರಾಹುಲ್ ಗಾಂಧಿಗೆ ಗುದ್ದದೇಯಿರ್ಲಿ ಅಂತ ಆ ಭಗವಂತನ್ನ ಬೇಡ್ಕೊತಿನಿ😅

  • @KShivaKumar-fp6hg
    @KShivaKumar-fp6hg 7 หลายเดือนก่อน

    Abhi nandanegalu sakshath karunadina annapirnege mathastu sevemadalu sikkiruva avakashakke thmbha tthumbha danyavadagalu

  • @mukthambatn1435
    @mukthambatn1435 7 หลายเดือนก่อน

    Super madam

  • @somashekarappasm7204
    @somashekarappasm7204 7 หลายเดือนก่อน

    ಶ್ರಿಮತಿ ಸುಧಾಮೂರ್ತಿ ರವರು,ಕನ್ನಡದಲ್ಲಿ ಪ್ರಮಣವಚನ ಸ್ವೀಕಾರ ಮಾಡಿದ್ದು ತುಂಬಾ ಹೆಮ್ಮೆ ಎನಿಸಿತು, ಜೈ ಕರ್ನಾಟಕ,

  • @gangappaisargouda1525
    @gangappaisargouda1525 7 หลายเดือนก่อน +12

    ಜೈ ಕನ್ನಡತಿ

  • @M.BBiradar
    @M.BBiradar 7 หลายเดือนก่อน +1

    Jai shree Ram Jai Jai bharata jài bharata jài bharata jài bharata jài bharata jài bharata jài bharata jài bharata jài bharata jài

  • @sumanashomecooking9637
    @sumanashomecooking9637 7 หลายเดือนก่อน +8

    Shwethaaaaaaaaaa❤❤

  • @Vishwanatha.B.V
    @Vishwanatha.B.V 7 หลายเดือนก่อน +1

    Super amma

  • @SRT3066
    @SRT3066 7 หลายเดือนก่อน

    I m from belagavi... Super ri madam

  • @K.B.N.murthy
    @K.B.N.murthy 7 หลายเดือนก่อน

    ದರ್ಶನ್.ದ್ರುವ.ಸರ್..ಶಾಸಕರಾಗಿರಿ.
    ಲೋಕಸಭಾ ಗೆ.ಬೇಡ.ಸರ್.ಮುಂದೆ.
    ಸಾಕಷ್ಟು.ಕಾಲಾವಕಾಶ.ಇದೆ..ಧ್ರುವಸರ್.ಅಭಿಮಾನಿಯಾಗಿ.ಹಳ್ಳಿ.ರೈತನಾಗಿ.ನನ್ನಮನವಿ.

  • @mruthyunjayasiddalingaiah7489
    @mruthyunjayasiddalingaiah7489 7 หลายเดือนก่อน

    ನಮಸ್ತೆ 🙏ತಮ್ಮ ನಿರ್ಭತಿಯಾದ ವಿಶಿಷ್ಟ ಉತ್ತರ ಕರ್ನಾಟಕ ಶೈಲಿಯ ಪ್ರಮುಖ ತಾಜ ಸುದ್ಧಿಗಳನ್ನು ತಪ್ಪದೇ ಪ್ರಸಾರಮಾಡುತ್ತಿರುವ ತಮಗೆ ಧನ್ಯವಾದಗಳು 👌👍🙏

  • @ramasuresh9618
    @ramasuresh9618 7 หลายเดือนก่อน +1

    Super voice & narration ❤

  • @Shankarshankar-nr5lu
    @Shankarshankar-nr5lu 7 หลายเดือนก่อน

    ಸೂಪರ್

  • @ravib257
    @ravib257 7 หลายเดือนก่อน +8

    ಜೈ ಸುಧಾ ಮೂರ್ತಿ