ಮಾನ್ಶ ಸಹೋದರಿ ಮಾತಿನ ಮಲ್ಲಿ ಹಾಗು ಅತ್ಯುತ್ತಮ ಹಿಂದೂ ಸುಸಂಸಕೃತರಾದ ಸುಧಾ ಬರಗೂರವರೆ ತಮ್ಮ ಸುಂದರವಾದ ಹಾಸ್ಯ ಚಟಾಕಿಯ ಹಿತ ನುಡಿಗಳು ಎಲ್ಲಾ ಪ್ರೇಕ್ಷಕರ ಆಕರ್ಷಣೀಯ ನಗಗೆ ಬಹಳ ಜೀವ ಕಳೆ ತುಂಬುವಲ್ಲಿ🧜🌙 ಯಶಸ್ವಿಯಾಗಿವೆ.ಹಾಗೆ ತಮ್ಮ ಸೊಗಸಾದ ಹಾಸ್ಯ ಚಟಾಕಿ ಹಿತನುಡಿಗಳನ್ನು ಕೇಳಿ ನಮಗೆ ತುಂಬಾ ನಗುವು ಬಂದಿದೆ ಸಂತೋಷವು ಪಟ್ಟಿದ್ದೇವೆ ತಮ್ಮ ಅದ್ಭುತ ಪ್ರತಿಭೆಗೆ ನಮ್ಮ ಹೃತ್ಪೂರ್ವಕ ಅನಂತ ಅಭಿನಂದನೆಗಳು ಹಾಗು ಧನ್ಶವಾದಗಳು.❤🎉🌹👍👍🌹🌹👏👏👏👏🌹
ಹೌದು ಸಹೋದರಿ ನಿಮ್ಮ ಆರೋಪ ಸರಿ. ಅದರ ಅರಿವು ನನಗಿದೆ. ನಾನೂ ಕೂಡ ಎಂ.ಎ. ಕನ್ನಡ ಪದವೀಧರ. ಕಾಲೇಜಿನಲ್ಲಿ ಕೆಲವು ಕಾಲ ಕನ್ನಡ ಉಪನ್ಯಾಸಕ ಆಗಿದ್ದೆ. ಡಿಡಿ ಚಂದನ ವಾಹಿನಿಯಲ್ಲಿ 16 ವರ್ಷ ನಿರೂಪಕನಾಗಿದ್ದೆ. ಬೆಂಗಳೂರು ಆಕಾಶವಾಣಿ ವಾರ್ತಾ ವಾಚಕ ಕೂಡ ಆಗಿದ್ದೆ. ಕನ್ನಡ ಪ್ರೀತಿ ಸ್ವಲ್ಪ ಹೆಚ್ಚೇ ಇದೆ. ಅಚ್ಚ ಕನ್ನಡದ ಶೀರ್ಷಿಕೆ ಹಾಕಿದರೆ ಹಾಗೇ ಪಕ್ಕಕ್ಕೆ ಸರಿಸಿ ಬಿಡುತ್ತಾರೆ. ವೀಡಿಯೋ ಮಾಡಲು ಎಡಿಟಿಂಗ್ ಮಾಡಲು ಹಣ ಖರ್ಚು ಮಾಡುವ ಕಾರಣ ವೀಕ್ಷಕರ ಸಂಖ್ಯೆ ಹೆಚ್ಚಾದರೆ ಮಾತ್ರ ಯೂ ಟ್ಯೂಬ್ ನಡೆಸಲು ಸಾಧ್ಯ. ಒಬ್ಬರಾದರೂ ಕನ್ನಡ ಪರ ಧ್ವನಿ ಎತ್ತಿದ್ದಕ್ಕೆ ಒಂದಷ್ಟು ಸಂತೋಷ. ಧನ್ಯವಾದ ಸಹೋದರಿ... ನಿರಂತರ ವಿಶ್ವಾಸ ಇರಲಿ
After long time madam, feeling so happy ❤❤❤❤ u madam
SUDHA JI SO NIGE KEEP ROLLING & ALSO THINKING OF UR PREDECESSOR AMAZING 🙏🇮🇳🕉️
ಬಹಳ ದಿನಗಳ ನಂತರ ನಿಮ್ಮನ್ನು ನೋಡುತ್ತಿದ್ದೇನೆ. ನಿಮ್ಮ ಹಾಸ್ಯ ಚೆನ್ನಾಗಿ ಮೂಡಿ ಬಂದಿದೆ.
I love you Akka ನಿಮ್ಮ ಹಾಸ್ಯ ಕಲಾವಿದೆ ಅದ್ಬುತ
Sudha🎉you are great 👍
Super madam 👌👍❤️😁😊
❤
🎉🎉🎉🎉🎉🎉🎉❤🙏🙏🙏
Nice Hasya program 😂
❤❤❤❤❤❤
❤😂😊
🌹🌹🌹🌹♥️♥️♥️♥️🤣🤣🤣🤣
# Horanada Kannadathi KN
Who is kannadiga like
Hiy
ಮೊದಲ ಸಲ ಕೇಳಿದೆ ಚೆನ್ನಾಗಿದೆ
👌👌👌👌😟😟😂😂😂😂😂
ಮಾನ್ಶ ಸಹೋದರಿ ಮಾತಿನ ಮಲ್ಲಿ ಹಾಗು ಅತ್ಯುತ್ತಮ ಹಿಂದೂ ಸುಸಂಸಕೃತರಾದ ಸುಧಾ ಬರಗೂರವರೆ ತಮ್ಮ ಸುಂದರವಾದ ಹಾಸ್ಯ ಚಟಾಕಿಯ ಹಿತ ನುಡಿಗಳು ಎಲ್ಲಾ ಪ್ರೇಕ್ಷಕರ ಆಕರ್ಷಣೀಯ ನಗಗೆ ಬಹಳ ಜೀವ ಕಳೆ ತುಂಬುವಲ್ಲಿ🧜🌙 ಯಶಸ್ವಿಯಾಗಿವೆ.ಹಾಗೆ ತಮ್ಮ ಸೊಗಸಾದ ಹಾಸ್ಯ ಚಟಾಕಿ ಹಿತನುಡಿಗಳನ್ನು ಕೇಳಿ ನಮಗೆ ತುಂಬಾ ನಗುವು ಬಂದಿದೆ ಸಂತೋಷವು ಪಟ್ಟಿದ್ದೇವೆ ತಮ್ಮ ಅದ್ಭುತ ಪ್ರತಿಭೆಗೆ ನಮ್ಮ ಹೃತ್ಪೂರ್ವಕ ಅನಂತ ಅಭಿನಂದನೆಗಳು ಹಾಗು ಧನ್ಶವಾದಗಳು.❤🎉🌹👍👍🌹🌹👏👏👏👏🌹
Your sarees are very beatiful
Don't the spelling of beautiful 😂😂😂
😢😢🎉🎉🎉
ಇದು ಯಾವ ತರ ಟೈಟಲ್ ?
ಫುಲ್ ಆಂಗ್ಲ ಪದ... ಫಿದಾ ಉರ್ದು ಪದ... ಯಾಕೆ ಕನ್ನಡದಲ್ಲಿ ಪರ್ಯಾಯ ಪದ ಇಲ್ಲವೇ???
ಹೌದು ಸಹೋದರಿ ನಿಮ್ಮ ಆರೋಪ ಸರಿ. ಅದರ ಅರಿವು ನನಗಿದೆ. ನಾನೂ ಕೂಡ ಎಂ.ಎ. ಕನ್ನಡ ಪದವೀಧರ. ಕಾಲೇಜಿನಲ್ಲಿ ಕೆಲವು ಕಾಲ ಕನ್ನಡ ಉಪನ್ಯಾಸಕ ಆಗಿದ್ದೆ. ಡಿಡಿ ಚಂದನ ವಾಹಿನಿಯಲ್ಲಿ 16 ವರ್ಷ ನಿರೂಪಕನಾಗಿದ್ದೆ. ಬೆಂಗಳೂರು ಆಕಾಶವಾಣಿ ವಾರ್ತಾ ವಾಚಕ ಕೂಡ ಆಗಿದ್ದೆ. ಕನ್ನಡ ಪ್ರೀತಿ ಸ್ವಲ್ಪ ಹೆಚ್ಚೇ ಇದೆ. ಅಚ್ಚ ಕನ್ನಡದ ಶೀರ್ಷಿಕೆ ಹಾಕಿದರೆ ಹಾಗೇ ಪಕ್ಕಕ್ಕೆ ಸರಿಸಿ ಬಿಡುತ್ತಾರೆ. ವೀಡಿಯೋ ಮಾಡಲು ಎಡಿಟಿಂಗ್ ಮಾಡಲು ಹಣ ಖರ್ಚು ಮಾಡುವ ಕಾರಣ ವೀಕ್ಷಕರ ಸಂಖ್ಯೆ ಹೆಚ್ಚಾದರೆ ಮಾತ್ರ ಯೂ ಟ್ಯೂಬ್ ನಡೆಸಲು ಸಾಧ್ಯ.
ಒಬ್ಬರಾದರೂ ಕನ್ನಡ ಪರ ಧ್ವನಿ ಎತ್ತಿದ್ದಕ್ಕೆ ಒಂದಷ್ಟು ಸಂತೋಷ. ಧನ್ಯವಾದ ಸಹೋದರಿ... ನಿರಂತರ ವಿಶ್ವಾಸ ಇರಲಿ