ಯಾರಿಗೆ ಯಾರು ಇಲ್ಲ ಸ್ವಾತಿ. ಬೇಸರ ಯಾಕೆ ನಾವು ಇದ್ದಿವಿ ಸ್ವಾತಿ. ಎಲ್ಲ ಸ್ವಾರ್ಥಿ ಗಳು. ಅವರವರ ಕೆಲಸ ಆಗೋವರೆಗೂ ಅಷ್ಟೇ ನಾವು ಅವರಿಗೆ ಒಳ್ಳೆಯವರು. ಅವರ ಮುಂದೆ ನಾವು ಚೆನ್ನಾಗಿ ಇರ್ಬೇಕು. ಚೆನ್ನಾಗಿ ಬದುಕಿ ನಾವು ಏನ್ ಅನ್ನೋದನ್ನ ತೋರಿಸ್ಬೇಕು. ನಮ್ಮ ಲೈಫ್ ನಮ್ಮ ಇಷ್ಟ.
ಅಯೋ ಬಿಟ್ಟಾಕಿ ಸ್ವಾತಿ ಈ ನೋವು ನಂಗೂ ಆಗಿದೆ ಏನು ಮಾಡೋಕ್ ಆಗಲ್ಲ ನಿಮಗೆ ಅಣ್ಣ ನೇ ಆಗ್ಬೇಕು ಅಣ್ಣ ನಂಗೆ ನೀವೇ ಆಗ್ಬೇಕು ಇಷ್ಟೇ ಸ್ವಾತಿ ಮಗು ಇದೆ ಇಷ್ಟೇ ನಿಮ್ಮ ಪ್ರಪಂಚ ಯಾರಿಗೆ ಯಾರು ಆಗಲ್ಲ be strong❤️
Nimappa Amma ge scooter gift madidire ,tamma ge investment kottidira event management ge ,Swati nivu ellarigu ollegd madidira devru nimage olled madtane❤
ನೀವು ಅಳುವುದಕ್ಕೆ ಹೋಗಬೇಡಿ ಸ್ವಾತಿ ನೀವು ಯಾವ ತರ ಒಳ್ಳೆಯವರು ಹೇಗೆ ಅಂತ ನಮಗೂ ಚೆನ್ನಾಗಿ ಗೊತ್ತಿದೆ ನಿಮಗೆ ಮುಂದೆ , ಎಲ್ಲಾ ಒಳ್ಳೆಯದೇ ಆಗುತ್ತೆ ತಲೆ ಕೆಡಿಸ್ಕೊಳಕ್ ಹೋಗ್ಬೇಡಿ be strong
ಸಂಭಂದ ಜಗಳ ಎಲ್ಲಾ ಸಾಮಾನ್ಯ, ಮತ್ತೆ ನೀವು ಹೊಂದು ಆಗುತ್ತೀರಾ... Be happy. ನಿನ್ನ ತಮ್ಮ ದುಡಿಯೋಕೆ ಹೋಗುತ್ತಾನೆ ಅವನಿಗೂ ನಾಯಿ ನೋಡಿಕೊಳ್ಳೋಕೆ ಸಮಯ ಇರಲ್ವೇನೋ ನೀವು ಅರ್ಥ ಮಾಡುಕೊ.... ನಿನಗೆ ಅಮ್ಮ ನ ಮನೆಯಿಂದ ಊಟ, ಮಗು ಹುಟ್ಟಿದಾಗ ಎಷ್ಟು ಸಹಾಯ ಮಾಡಿದ್ದಾರೆ ಅವರು.... ದುಡ್ದು ನಿನ್ನ ಅತ್ತಿರ ಇದೆ ಅಮ್ಮ ಮನೆಗೆ ಕೊಟ್ಟಿದಿಯ, ನೀನು ಒಳ್ಳೆ ಹುಡುಗಿ ಅದನ್ನು ದಾನ ಅಂತ ಅನ್ಕೋ... ನಿನ್ನ ಅಮ್ಮ ಮನೆಯವರ ಅತ್ತಿರ ದುಡ್ಡು ಇಲ್ಲದೆ ಇರಬವುದು ಆದರೆ ಅವರು ನಿನಗೆ ಪ್ರೀತಿ ಸ್ನೇಹ ಕೊಟ್ಟಿದ್ದಾರೆ, ದುಡ್ದು, ಶ್ರೀಮಂತಿಕೆ ಬಿಟ್ಟು, ನೀನು ನಿನ್ನ ತಮ್ಮ ನಿಗೆ ಗೌರವ ಕೊಡು... ನಿವು ಮತ್ತೆ ಚನ್ನಾಗಿ ಇರಿ.....
Nim tamma nim amma yav stage alli edru anta namge gottide ashtella nodkondu avr badkoke ond dari madkotrala adru parti pala edu..albedi Swati nim darma nimna kanutte 🎉❤
ಸ್ವಾತಿ ಮಾತಾಡೋರು matadli ಬಿಡಿ... ಬೇಜಾರ್ ಆಗ್ಬೇಡಿ.. ನೀವು ನಮ್ ಜೊತೆ ಎಲ್ಲಾ share madkoli ಮನಸ್ಸಿನ ಭಾರ ಕಡಿಮೆ ಆಗುತ್ತೆ ಬೇಜಾರ್ ಆಗ್ಬೇಡಿ ಸ್ವಾತಿ.. ❤ ನಿಮ್ ಜೊತೆ ನಾವು ಯವಾಗ್ಲೂ irtivi ❤❤... We love you ಸ್ವಾತಿ
Silence is the best medicine. Maataadi nishtoora aagodkinta, maataadade mouna vaagi erbeku. Aaga artha aagutte yelrugu naav yenu anta. Aa time bande barutte. It's my own experience.
Time heals everything sister. ಮತ್ತೆ ನಿಮ್ಮ ತಂದೆ & ತಾಯಿನಾ ಬಿಟ್ಟು ಕೊಡ್ಬೇಡಿ, ಅವರಿಗೂ ನಿಮ್ಮ ಬಗ್ಗೆ ಪ್ರೀತಿ ಇದ್ದೆ ಇರುತ್ತೆ. ಮತ್ತೆ ಸ್ವಾತಿ sister ನಿಮ್ಮ family ಜೊತೆ ನಿಮ್ನ ನೋಡೋಕೆ ಇಷ್ಟ ಪಡ್ತೀನಿ. ಎಲ್ಲಾ ಒಳ್ಳೇದಾಗ್ಲಿ. Plz don't cry sis & always be strong. 👍
Nangu eege haagide konege yaaru beda anstide but ನಿಮಗೆ ಒಂದು ಮಾತು ನಿಮ್ಮ husband nimma jote idare khushi padi nimage attitude chanda next vlogli nanaguta vlog maadi
ಕಲಾಯ ತಸ್ಮೈ ನಮಃ ಅಂತಾರೆ. ಕಾಲವೇ ಉತ್ತರ ಕೊಡ್ತದೆ ಅಂತೆ. ಟೈಮ್ ಚೆನ್ನಾಗಿಲ್ಲದಾಗ ನಾವು ಎಷ್ಟೇ ಒಳ್ಳೇದು ಮಾಡಿದ್ರು ಕೆಟ್ಟವರು ಅನ್ನಿಸಿಕೊಳ್ತೇವೆ. ಮಾಡಿದೆಲ್ಲಾ ನೆಗೆಟಿವ್ ಆಗಿ ಕಾಣ್ತದೆ. ಟೈಮ್ ಚೆನ್ನಾಗಿದ್ಯಾ..... ಕಾಯ್ಬೇಕು ಅಷ್ಟೇ. ಒಂದ್ ಮಾತು ಬತ್ತದೆ ಒಂದು ಮಾತು ಓತದೆ😊 ಬೇಜಾರು ಮಾಡ್ಬೇಡಿ. ಎಲ್ಲಾ ಸರಿ ಆಗ್ತದೆ👍❤️
Aiyo Swathi sister family li edu mamuli adre hurt aagutte words. Don’t worry appa Amma jothe math bidbedi. Appa Amma este adru appa Amma ne alwa. Tamma n nimge ebru eh age Nalli ego ne alwa adke hingella aagutte, nim tammi mathadidke appa Amma jothe math bidbedi neevu avrge madidora Avru nimge madidare alwa. Yene edru appa Amma alwa
ಅಳಬೇಡ ಸ್ವಾತಿ, ನೀನು ಅತ್ತರೆ ತುಂಬಾ ನೋವಾಗುತ್ತೆ. ನೀನು ತುಂಬಾ strong girl ಅಂತ ನಾನು ಅಂದುಕೊಂಡಿದ್ದೀನಿ. Be brave n face the things n god is with u. N these r all passing clouds in your life. I request u that not to forget ur parents because they are ur god. 🙏🙏
ತುಂಬಾ ಒಳ್ಳೆಯವರು ಆದ್ರೆ ಕಷ್ಟ ನೋವು ಹೆಚ್ಚಾಗಿ ಅನುಭವಿಸಬೇಕು ಈಗ ಎನಿದ್ರು ಕೆಟ್ಟವರಿಗೆ ಕಾಲ.. ಯಾರಿಗೆ ಯಾರು ಇಲ್ಲ... ದುಡ್ಡು ಇದ್ದರೆ ದುನಿಯಾ... ಅಷ್ಟೇ... ಇದು ನನ್ನ ಅನುಭವದ ಮಾತು
ಸ್ವಾತಿ ನೀನು ಒಳ್ಳೆ ಮಗಳು ನೀವು ನಿಮ್ಮ ತಾಯಿ ಮನೆಗೆ ಎಷ್ಟು ಸಹಾಯ ಮಾಡಿದರೆ ಈಗ ನಿಮ್ಮ ತಮ್ಮ ದುಡಿಯಲು ಬಹುದು ಆದರೆ ನೀವು ನಿಮ್ಮ ಮನೆಗೆ ಎಷ್ಟು ಸಹಾಯ ಮಾಡಿದ್ದೀರಾ ಅಂತ ನಾವು ನೋಡಿದ ವಿಡಿಯೋಗಳ ಸಾಕ್ಷಿ ಅವನು ಅದನ್ನು ತಿಳಿದುಕೊಳ್ಳಬೇಕು ನಾನು ಎಷ್ಟೋ ಬಾರಿ ಎಷ್ಟು ಒಳ್ಳೆ ಮಗಳು ಎಲ್ಲರಿಗೂ ಇದೆ ಮನಸ್ಸು ಇರುವುದಿಲ್ಲ
I know how u r feeling bcz I'm going thru the same phase😢so pls don cry b strong nangu ದುರಹಂಕಾರ ಇಗೋ ಅಂತಾರೆ but I'm not fake I'm straight forward like u so PPL don like
I never commented in TH-cam dis is first time I m commenting to you ... Ufff litterly I cried wen u cried .Niv yen madidra niv heng edira anta nimge devrege gottu devru yavattu valled madtane it will take time aste ... Be strong aste nim Ganda nim maggi aste itkoli nim theleli avar health wealth nodkoli aste ...lotts of love 💕💕😢😢
ಹಲೋ ಸ್ವಾತಿ ಅಳು ನಿಲ್ಸಿ. ನೀವು ಮೊದಲು ಚೆನ್ನಾಗಿರುವುದನ್ನ ಕಲಿರಿ. ಯಾರಿಗೆ ಯಾರೂ ಇಲ್ಲ. ಎಲ್ಲ ಸ್ವಾರ್ಥಿಗಳೆ .don't worry be happy.😊 Same problem i also sufforing .I don't waste my tears that shitty people. BE CAREFUL BE HAPPY 😊 TAKE CARE ABOUT UR FAMILY AND ENJOY UR BEAUTIFUL LIFE ❤😊
After marriage girls r outsider to both the homes, maneli en kettudadru adu ee sose enda, Tak break sometime n come back, nowadays every relationship connected wit money only
Swathi bejar madkobedi avargu madve aagi magu aagli avaga real life gothaguthe. Nim appa ammana dura madkobedi yaakandre parents parents avarge ebru maklu beku alva. So dont worry sari hoguthe nim thamma mele bejar maadkondirodhu sari but Veerge atleast 1 family ajji taatha preethi sigli, nimgu aste ond family support erli antha.
ಸ್ವಾತಿ ನೀವು ಅಳುವುದು ನೋಡಿ ನನಗೆ ಅಳು ಬಂತು ಸ್ವಾತಿ ನಿಮ್ಮ ನೋವು ಕೇಳಿ ಬೇಜಾರು ದುಃಖ ಆಯ್ತು ಸ್ವಾತಿ ಯಾಲ್ಲಾ ಅಷ್ಟೇ ಸ್ವಾತಿ ಯಾರಿಗೆ ಯಾರು ಆಗಲ್ಲಾ ನಮ್ಮವರೆ ನಮಗೆ ಆಗಲ್ಲ ಎನು ಮಾಡಕ್ಕೆ ಆಗಲ್ಲ. ನೋವು ಆಗುತ್ತೆ ಆದರೆ ಧೈರ್ಯ ತಗೋಳ ಬೇಕು ಗಂಡ ಮಗು ನೋಡಿ ಖುಷಿ ಯಾಗಿ ಇರಬೇಕು ಅಷ್ಟೇ ಸ್ವಾತಿ.... ಬೇಜಾರು ಆಗಬೇಡಿ ಪ್ಲೀಸ್ ಸ್ವಾತಿ....
ಒಳ್ಳೆತನಕ್ಕೆ ಈ ಭೂಮೀಲಿ ಕಷ್ಟ ಕಟ್ಟಿಟ್ಟ ಬುತ್ತಿ ಕಣೋ ಎಲ್ಲವಾ ತಡೆಯುವಾ ಶಕ್ತಿ ಒಳ್ಳೆ ಮನಸ್ಸೂರಿಗಷ್ಟೇ ಕಣೋ ಎಲ್ಲಾ ನಿನ್ನೇೂರು ಹಣವಿರಲು ಆದರೂ ಚಿಂತೆಯು ಬರದಯ್ಯ ಗುಣವಿರಲು❤❤ plz be strong
Nimge 7 varsha bekaythu... Nange 10 varsha bekaythu.. Same mathu nangu hege helidru kota henu kulake horage.... Yala help thogondu better life lead madotara madidake
ಅಳ್ಬೇಡಿ ಅಕ್ಕ ನಿಜ ಯಾರಿಗೆ ಯಾರು ಇಲ್ಲ ... ಎಲ್ಲರಿಗೂ ಅವರವರ ಕೆಲಸ ಆಗೋವರೆಗೂ ನಾವು ಬೇಕು ಮತ್ತೆ ನಾವು ಕೆಟ್ಟವರು ....ನನ್ ಪರಿಸ್ಥಿತಿನೂ ಇದೆ ತರ ಆಗುದೇ.. be brave akka.. ನಾವು ಹೇಗೆ ಅಂತ ನಮಗೆ ಗೊತ್ತಿಗೆ ಅಲ್ವಾ ಎಲ್ಲ ಒಳ್ಳೇದಾಗ್ತದೆ....
Nim cousin helid matu 100% true jana ne astu swati avaravara avashyakate mugid mele nammoru adru aste namne doorodu... Stay strong niv hege anta namge gottu suni veer nim jote iddaga inyaru bekagilla be happy..
ಎಲ್ಲಾ ಒಳ್ಳೆಯವರು ಅಲ್ಲ ಕೆಟ್ಟವರು ಅಲ್ಲ madam ಪರಿಸ್ಥಿತಿ ಹಾಗೆ ಮಾಡ್ಸುತ್ತೆ ಯಾರನ್ನ ಎಷ್ಟು ಬೇಕೋ ಅಷ್ಟುರಲ್ಲಿ ಇಟ್ಕೊಳಿ ಅಷ್ಟೇ madam dont worry ಎಲ್ಲಾ ಒಳ್ಳೇದು ಆಗುತ್ತೆ 💐 dont cry
I usually Don't comment on any videos, I have seen you growing on TH-cam from scratch...the kind of maturity you have is amazing and you don't need to prove to anyone that you are right or wrong...stand strong and keep rocking...
Don't worry Swathi nim appa Amma, thamma and nim atthe manevr mundhe niv weak aagidira antha thorskobedi ollevrge olledhe madtane dhevru but time thagotano aste yak Andre nimge olledh bega madudre nimge kettudh yar madta idare antha yeng gotagute Alva adhke yalla olledh agute albedi strong aagi youtube madta idira ange continue madi veer and nim husband support ide Alva aste saku nimge all the best
Yar yar goskara nim kannir vaste madbedi adukke tumba bele hide bedde hiroru nam kannirgu bele hiralla akka ur the strong women be happy Don't worry about that
Nim amma appa adru bandu matadusbekitu papa avrig eshtu support madidira ivag gottagala inna ondu swalpa dina gottagute jasti dina en time illa Innu sose bandila sose bandaga nim bele gottagute but avru appa amma avrun kai bidbedi ashte suhas anna enadru madli nim amma appa kai bidbedi avrige madve ada 6 month olage gottagute
Swathi bejar agbedi coming days nimge tumba olede agute devru nija olede madtane be strong negative comments ge bejar madkobedi nivu TH-cam quite mado matella adbedi 5 year hardwork ide yaro eno andru antha nivu yak bejar makotira we r with you ❤
Same thing happend near neighbor house pure heart idre ❤mathra e tara kanniru baruthey yakandre nav life alli struggle madid namge gothirodu akka dnt wry but cmnts deep agi thagolodu tappu akka
OMG swati❤.... Calm down dear... Thumbha hurt agide and thumbhane novu agide nimge.... Edella Keli nangu thumba bejar aythu Swathi.... Don't worry I know it's very painful... But come out of all these.. don't make things so much complicated dear... Leave and move on.... Be happy dear... Loads of love ❤
This is the reality dear, i have learnt never ro help anyone neither parents nor siblings. Eveyone likes you as long as you do everything for them. I have experienced much worse in my life.
ಯಾರಿಗೆ ಯಾರು ಇಲ್ಲ ಸ್ವಾತಿ. ಬೇಸರ ಯಾಕೆ ನಾವು ಇದ್ದಿವಿ ಸ್ವಾತಿ. ಎಲ್ಲ ಸ್ವಾರ್ಥಿ ಗಳು. ಅವರವರ ಕೆಲಸ ಆಗೋವರೆಗೂ ಅಷ್ಟೇ ನಾವು ಅವರಿಗೆ ಒಳ್ಳೆಯವರು. ಅವರ ಮುಂದೆ ನಾವು ಚೆನ್ನಾಗಿ ಇರ್ಬೇಕು. ಚೆನ್ನಾಗಿ ಬದುಕಿ ನಾವು ಏನ್ ಅನ್ನೋದನ್ನ ತೋರಿಸ್ಬೇಕು. ನಮ್ಮ ಲೈಫ್ ನಮ್ಮ ಇಷ್ಟ.
ತವರು ಮನೆಯವರ ಗೆ ಎಷ್ಟು ಮಾಡಿದ್ರೂ ನಮಗೆ ಬಾರೋ ಮಾತು ಗಳು ಗೊತ್ತು ಬಿಡಿ ತುಂಬಾ ಬೇಜಾರ್ ಆಗುತ್ತೆ. Seme nangu ಇಗೆ ಆಯಿತು. Be strong... Sister...
ಅಳ್ಬೇಡಿ ಸ್ವಾತಿ. ನಿಮ್ಮ ಜೊತೆ ನಾವು ಇದ್ದಿವಿ. ಅನಾಥರು ಅಂತ ಯಾಕೆ ಅನ್ಕೋತೀರ 😔😔😔😔ನಾವು ಇದ್ದಿವಿ dr.
ನಮ್ಮವರೇ ನಮಗೆ ಹರ್ಟ್ ಮಾಡಿದಾಗ ತುಂಬಾ ನೋವು ಆಗುತ್ತೆ ಸ್ವಾತಿ❤❤
ಸ್ವಾತಿ ಒಂದನ್ನು ತಿಳಿದುಕೊಳ್ಳಿ ಅಪ್ಪ-ಅಮ್ಮನ ಋಣವನ್ನು ಎಂದಿಗೂ ತೀರಿಸಲು ಆಗುವುದಿಲ್ಲ.
ಅಳಬೇಡಿ ಸ್ವಾತಿ ನೋಡೋಕೆ ಆಗೋಲ್ಲ ನೀವು ನಗು ನಗುತಾ ಇರೋದು ನೋಡೋಕೆ ಚಂದ ಆಗೋದೆಲ್ಲ ಒಳ್ಳೆಯದಕ್ಕೆ ಅನ್ಕೋಳ್ಳಿ ಅಳಬೇಡಿ..
ಲವ್ ಅದ್ ಮೇಲೆ ನಿಮ್ಮ ತಮ್ಮ ತುಂಬಾ ಚೇಂಜ್ ಆಗಿದಾನೆ..
ಅಯೋ ಬಿಟ್ಟಾಕಿ ಸ್ವಾತಿ ಈ ನೋವು ನಂಗೂ ಆಗಿದೆ ಏನು ಮಾಡೋಕ್ ಆಗಲ್ಲ ನಿಮಗೆ ಅಣ್ಣ ನೇ ಆಗ್ಬೇಕು ಅಣ್ಣ ನಂಗೆ ನೀವೇ ಆಗ್ಬೇಕು ಇಷ್ಟೇ ಸ್ವಾತಿ ಮಗು ಇದೆ ಇಷ್ಟೇ ನಿಮ್ಮ ಪ್ರಪಂಚ ಯಾರಿಗೆ ಯಾರು ಆಗಲ್ಲ be strong❤️
ಸ್ವಾತಿ ಅಳ್ಬೇಡಿ be strong ನನ್ಗು ತಮ್ಮ ಇದನೆ ಅವ್ನಿಗೂ ನನ್ಗು ಜಗಳ ಆಗಿದೆ ಎಲ್ರು ಸ್ವಾರ್ಥಿಗಳು ಹೆಣ್ಮಕ್ಳುನ ಮದ್ವೆ ಮಡುದ್ಮೇಲೆ ಮುಗಿತು ಅನ್ಕೋತಾರೆ, ಮನೆಗೆ ಇನ್ನೊಬ್ಬಳು ಬರ್ತಿದಂಗೆ ಮನೆ ಮಗಳು ಬೇರೆವ್ಳ್ ತರ ಕಾಣುಸ್ತಾಳೆ 😢, ನಾನ್ ತಮ್ಮಂಗೂ ಮದ್ವೆ ಫಿಕ್ಸ್ ಆಗಿದೆ already ನಮ್ಮ ಅಮ್ಮ ತಮ್ಮ ಫುಲ್ ಚೇಂಜ್ ಆಗಿದರೆ,,,, ಸ್ವಾತಿ ನಿಮಗೊಂದು ವಿಷ್ಯ ಹೇಳೋಕ್ ಇಷ್ಟ ಪಡ್ತಿನಿ ಯಾವತಿದ್ರು ಗಂಡನೆ ಆಗೋದು ಸ್ವಾತಿ ಸುನಿ ಅಣ್ಣ ಹೊಳ್ಳೆವ್ರು ದೇವ್ರ್ ಹೊಳ್ಳೆದ್ ಮಾಡ್ಲಿ ಸ್ವಾತಿ ನಿಮ್ಗೆ ಖುಷಿಯಾಗಿರಿ ವೀರ್ ನ ಸುನಿ ಅಣ್ಣ ನ ಚೆನಾಗ್ ನೋಡ್ಕೊಳಿ
Nimappa Amma ge scooter gift madidire ,tamma ge investment kottidira event management ge ,Swati nivu ellarigu ollegd madidira devru nimage olled madtane❤
ನೀವು ಅಳುವುದಕ್ಕೆ ಹೋಗಬೇಡಿ ಸ್ವಾತಿ ನೀವು ಯಾವ ತರ ಒಳ್ಳೆಯವರು ಹೇಗೆ ಅಂತ ನಮಗೂ ಚೆನ್ನಾಗಿ ಗೊತ್ತಿದೆ ನಿಮಗೆ ಮುಂದೆ , ಎಲ್ಲಾ ಒಳ್ಳೆಯದೇ ಆಗುತ್ತೆ ತಲೆ ಕೆಡಿಸ್ಕೊಳಕ್ ಹೋಗ್ಬೇಡಿ be strong
ಸಂಭಂದ ಜಗಳ ಎಲ್ಲಾ ಸಾಮಾನ್ಯ, ಮತ್ತೆ ನೀವು ಹೊಂದು ಆಗುತ್ತೀರಾ... Be happy. ನಿನ್ನ ತಮ್ಮ ದುಡಿಯೋಕೆ ಹೋಗುತ್ತಾನೆ ಅವನಿಗೂ ನಾಯಿ ನೋಡಿಕೊಳ್ಳೋಕೆ ಸಮಯ ಇರಲ್ವೇನೋ ನೀವು ಅರ್ಥ ಮಾಡುಕೊ.... ನಿನಗೆ ಅಮ್ಮ ನ ಮನೆಯಿಂದ ಊಟ, ಮಗು ಹುಟ್ಟಿದಾಗ ಎಷ್ಟು ಸಹಾಯ ಮಾಡಿದ್ದಾರೆ ಅವರು.... ದುಡ್ದು ನಿನ್ನ ಅತ್ತಿರ ಇದೆ ಅಮ್ಮ ಮನೆಗೆ ಕೊಟ್ಟಿದಿಯ, ನೀನು ಒಳ್ಳೆ ಹುಡುಗಿ ಅದನ್ನು ದಾನ ಅಂತ ಅನ್ಕೋ... ನಿನ್ನ ಅಮ್ಮ ಮನೆಯವರ ಅತ್ತಿರ ದುಡ್ಡು ಇಲ್ಲದೆ ಇರಬವುದು ಆದರೆ ಅವರು ನಿನಗೆ ಪ್ರೀತಿ ಸ್ನೇಹ ಕೊಟ್ಟಿದ್ದಾರೆ, ದುಡ್ದು, ಶ್ರೀಮಂತಿಕೆ ಬಿಟ್ಟು, ನೀನು ನಿನ್ನ ತಮ್ಮ ನಿಗೆ ಗೌರವ ಕೊಡು... ನಿವು ಮತ್ತೆ ಚನ್ನಾಗಿ ಇರಿ.....
ತಂದೆ ತಾಯಿ ದೇವರು ಅತ್ತೆ ಮಾವ ದೇವರು ನೋಡ್ಕೊಂಡಿಲ್ಲ ಅಂದ್ರು ನೀವು🙏 ನೋಡಿಕೊಳ್ಳಿ ಪರವಾಗಿಲ್ಲ
ಯಾರು ಯಾರಿಗೋಸ್ಕರ ನಿಮ್ಮ ಜರ್ನಿ ಯಕ್ stop ಮಾಡುತ್ತೀರಾ ಸ್ವಾತಿ . Bee postive ..
ಪಾಪ ಸ್ವಾತಿ ಡೋಂಟ್ ಕ್ರೈ ನಿನ್ ತಮ್ಮ ಗೆ ಗಜಲಿ ಜಾಸ್ತಿ ನಿಮ ಅಮ್ಮ ರೆಸೆಪೆಟ್ ಕೊಡಲ್ಲ
Dont warry dear sis... 😍
Life ಅಲ್ಲಿ ಕೆಲವು ವಿಷ್ಯನ ಚಪ್ಪಲ್ಲಿ ಬಿಡೋ ಜಾಗದಲ್ಲಿ ಬಿಟ್ಟು ಹೋಗ್ತಾ ಇರ್ಬೇಕು. 😍
ಎಲ್ಲ ಜನರ ಪ್ರೀತಿ ಗಳಿಸಿದ್ದೀರಿ ಸ್ವಾತಿ ಯಾಕೆ ಅಳುತ್ತೀರಿ ನಿಮಗೆ ಎಲ್ಲರ ಪ್ರೀತಿ ಇದೆ ಎಲ್ಲಾ ಜನರ ಆಶೀರ್ವಾದ ಇದೆ
Nim tamma nim amma yav stage alli edru anta namge gottide ashtella nodkondu avr badkoke ond dari madkotrala adru parti pala edu..albedi Swati nim darma nimna kanutte 🎉❤
ಸ್ವಾತಿ ಮಾತಾಡೋರು matadli ಬಿಡಿ... ಬೇಜಾರ್ ಆಗ್ಬೇಡಿ.. ನೀವು ನಮ್ ಜೊತೆ ಎಲ್ಲಾ share madkoli ಮನಸ್ಸಿನ ಭಾರ ಕಡಿಮೆ ಆಗುತ್ತೆ ಬೇಜಾರ್ ಆಗ್ಬೇಡಿ ಸ್ವಾತಿ.. ❤ ನಿಮ್ ಜೊತೆ ನಾವು ಯವಾಗ್ಲೂ irtivi ❤❤... We love you ಸ್ವಾತಿ
Silence is the best medicine. Maataadi nishtoora aagodkinta, maataadade mouna vaagi erbeku. Aaga artha aagutte yelrugu naav yenu anta. Aa time bande barutte. It's my own experience.
ಯಾರು ಏನು ಬೇಕಾದರೂ ಹೇಳಬಹುದು, ನಮ್ಮ ಗೋಸ್ಕರ ನಾವು ಬದುಕಬೇಕು.ಈ ಕಾಲದಲ್ಲಿ ಅಂದೆ ಸರಿ ಅವರಿಗೋಸ್ಕರ ನೀವು ಆಳಬೇಡಿ.
ಈ TH-cam comment ninda esto family ಹಾಳಾಗಿದೆ ಹುಷಾರಾಗಿರಿ
ನನಗೂ ಫ್ಯಾಮಿಲಿ ಯಿಂದ ಈ ಅನುಭವ ಆಗಿದೆ... Yes ತುಂಬಾ hurt ಆಗುತ್ತೆ
ಬಾಗೊದಾದರೆ ನೂರುಸಲ ಬಾಗಿ ಆದ್ರೆ ಪದೆ ಪದೆ ನೀವೇ ಬಾಗಬೇಕಾದರೆ ಬಿಟ್ಟುಬಿಡಿ
Time heals everything sister. ಮತ್ತೆ ನಿಮ್ಮ ತಂದೆ & ತಾಯಿನಾ ಬಿಟ್ಟು ಕೊಡ್ಬೇಡಿ, ಅವರಿಗೂ ನಿಮ್ಮ ಬಗ್ಗೆ ಪ್ರೀತಿ ಇದ್ದೆ ಇರುತ್ತೆ. ಮತ್ತೆ ಸ್ವಾತಿ sister ನಿಮ್ಮ family ಜೊತೆ ನಿಮ್ನ ನೋಡೋಕೆ ಇಷ್ಟ ಪಡ್ತೀನಿ. ಎಲ್ಲಾ ಒಳ್ಳೇದಾಗ್ಲಿ. Plz don't cry sis & always be strong. 👍
Nangu eege haagide konege yaaru beda anstide but ನಿಮಗೆ ಒಂದು ಮಾತು ನಿಮ್ಮ husband nimma jote idare khushi padi nimage attitude chanda next vlogli nanaguta vlog maadi
ಕಲಾಯ ತಸ್ಮೈ ನಮಃ ಅಂತಾರೆ. ಕಾಲವೇ ಉತ್ತರ ಕೊಡ್ತದೆ ಅಂತೆ. ಟೈಮ್ ಚೆನ್ನಾಗಿಲ್ಲದಾಗ ನಾವು ಎಷ್ಟೇ ಒಳ್ಳೇದು ಮಾಡಿದ್ರು ಕೆಟ್ಟವರು ಅನ್ನಿಸಿಕೊಳ್ತೇವೆ. ಮಾಡಿದೆಲ್ಲಾ ನೆಗೆಟಿವ್ ಆಗಿ ಕಾಣ್ತದೆ. ಟೈಮ್ ಚೆನ್ನಾಗಿದ್ಯಾ..... ಕಾಯ್ಬೇಕು ಅಷ್ಟೇ. ಒಂದ್ ಮಾತು ಬತ್ತದೆ ಒಂದು ಮಾತು ಓತದೆ😊 ಬೇಜಾರು ಮಾಡ್ಬೇಡಿ. ಎಲ್ಲಾ ಸರಿ ಆಗ್ತದೆ👍❤️
Nimna niv strong madkoli Niv nim journey stop madodrinda Niv week ankonthare
Swathi akka TH-cam stop madbedi madudre nivu innu week agtira... Nivu strong agi idre suni bro kuda strong agtare nim ibrige muddagi iro magu ide avnna chanagi saki kush kushiyagi irii nav nim jote idivi sis❤❤❤ lv u Swathi sis and ur cute small family 🤩🥰
ಈ ಸಮಯ ಕಳೆದು ಹೋಗುತ್ತದೆ ಸ್ಟೇ storng swathi ❤
Please sister ಅಳಬೇಡ ನೀನು ಯಾವಾಗಲೂ ನಗ್ತಾ ಇರಬೇಕು ಮಾ❤
ತವರುge ಮಾಡೋದು ಸತ್ತ hennakke ಮಾಡೋದು ಎರಡು ಒಂದೇ.
ಆಯೋ ಮಗು ಗಂಡ ನೋಡಿಕೊಂಡು ಆರಾಮಾಗಿ ಇರಿ, ಬೇರೆ ಬಗ್ಗೆ ತಲೆ ಕೆದಿಸಿಕೊಂಡರೆ, ನಾವೇ ಕೊರಗೋದು ಅವರುಗಳು ಆರಾಮಾಗಿ ಇರ್ತಾರೆ.
ಅವರವರ ಅವಶ್ಯಕತೆ ಮುಗಿಯುವವರೆಗೆ ಮಾತ್ರ. ದೇವರು ನಿಮ್ಮ ಕೈ ಬಿಡಲ್ಲ 🙏
ನೀವು ಇರದೇ ಕರೆಕ್ಟು ನೀವು ಹೇಗಿದ್ದೀರಾ ಅಂಗೆ ಇರಿ ಯಾರಿಗೂ ಮೆಚ್ಚಿಸೋಕೆ ಹಾಗಲ್ಲ
Your mother and brother are known to people only through you otherwise we didn't knew who they were
Albedi Swathi, nim maathu keli nija thumba bejar aytu, ollevrge ollede agutte wait madbeku aste, take it easy dr, samadana madkoli pls.
Aiyo Swathi sister family li edu mamuli adre hurt aagutte words. Don’t worry appa Amma jothe math bidbedi. Appa Amma este adru appa Amma ne alwa. Tamma n nimge ebru eh age Nalli ego ne alwa adke hingella aagutte, nim tammi mathadidke appa Amma jothe math bidbedi neevu avrge madidora Avru nimge madidare alwa. Yene edru appa Amma alwa
ಅಳಬೇಡ ಸ್ವಾತಿ, ನೀನು ಅತ್ತರೆ ತುಂಬಾ ನೋವಾಗುತ್ತೆ. ನೀನು ತುಂಬಾ strong girl ಅಂತ ನಾನು ಅಂದುಕೊಂಡಿದ್ದೀನಿ. Be brave n face the things n god is with u. N these r all passing clouds in your life. I request u that not to forget ur parents because they are ur god. 🙏🙏
ತುಂಬಾ ಒಳ್ಳೆಯವರು ಆದ್ರೆ ಕಷ್ಟ ನೋವು ಹೆಚ್ಚಾಗಿ ಅನುಭವಿಸಬೇಕು ಈಗ ಎನಿದ್ರು ಕೆಟ್ಟವರಿಗೆ ಕಾಲ.. ಯಾರಿಗೆ ಯಾರು ಇಲ್ಲ... ದುಡ್ಡು ಇದ್ದರೆ ದುನಿಯಾ... ಅಷ್ಟೇ... ಇದು ನನ್ನ ಅನುಭವದ ಮಾತು
Swati betbedi armagiri pls same Nangu ethra agide
ಸ್ವಾತಿ ನೀನು ಒಳ್ಳೆ ಮಗಳು ನೀವು ನಿಮ್ಮ ತಾಯಿ ಮನೆಗೆ ಎಷ್ಟು ಸಹಾಯ ಮಾಡಿದರೆ ಈಗ ನಿಮ್ಮ ತಮ್ಮ ದುಡಿಯಲು ಬಹುದು ಆದರೆ ನೀವು ನಿಮ್ಮ ಮನೆಗೆ ಎಷ್ಟು ಸಹಾಯ ಮಾಡಿದ್ದೀರಾ ಅಂತ ನಾವು ನೋಡಿದ ವಿಡಿಯೋಗಳ ಸಾಕ್ಷಿ ಅವನು ಅದನ್ನು ತಿಳಿದುಕೊಳ್ಳಬೇಕು ನಾನು ಎಷ್ಟೋ ಬಾರಿ ಎಷ್ಟು ಒಳ್ಳೆ ಮಗಳು ಎಲ್ಲರಿಗೂ ಇದೆ ಮನಸ್ಸು ಇರುವುದಿಲ್ಲ
Just ingore swathi plz just ingnore matador bayige kai hacchak agodilla tension madkobede
Naye goskara tammanna bittidira antha anistilva nimge....andre iga ibrali obranna kapdbeku annodu adare tammanna bittu naye na select maadkoltira nivu.....😢
I know how u r feeling bcz I'm going thru the same phase😢so pls don cry b strong nangu ದುರಹಂಕಾರ ಇಗೋ ಅಂತಾರೆ but I'm not fake I'm straight forward like u so PPL don like
Don't cry Sis plzz.... Niv Alta irodu nodidhree Thumba bejar agutee
ಅಳ್ಬೆಲ ಸ್ವಾತಿ ನೀನ್ ಹಳದುಂಡಿ ನಂಗೂ ಆಳು ಬಂತು 🙏😢
Nivu akka alva nive kshamsi smabanda galu halgodu beda........akka agi, magalagi ella responsibility madidira...... tamma na madve nu nivu suni bro nagta nagta odkond madbeku alva....... misunderstanding relations alli barta irutte adre adike dura agodu onde parihara alla.....so cool agi think madu swati
I never commented in TH-cam dis is first time I m commenting to you ...
Ufff litterly I cried wen u cried .Niv yen madidra niv heng edira anta nimge devrege gottu devru yavattu valled madtane it will take time aste ... Be strong aste nim Ganda nim maggi aste itkoli nim theleli avar health wealth nodkoli aste ...lotts of love 💕💕😢😢
ಹಲೋ ಸ್ವಾತಿ ಅಳು ನಿಲ್ಸಿ. ನೀವು ಮೊದಲು
ಚೆನ್ನಾಗಿರುವುದನ್ನ ಕಲಿರಿ. ಯಾರಿಗೆ ಯಾರೂ ಇಲ್ಲ. ಎಲ್ಲ ಸ್ವಾರ್ಥಿಗಳೆ .don't worry be happy.😊 Same problem i also sufforing .I don't waste my tears that shitty people.
BE CAREFUL BE HAPPY 😊
TAKE CARE ABOUT UR FAMILY AND ENJOY UR BEAUTIFUL LIFE ❤😊
After marriage girls r outsider to both the homes, maneli en kettudadru adu ee sose enda, Tak break sometime n come back, nowadays every relationship connected wit money only
Swathi bejar madkobedi avargu madve aagi magu aagli avaga real life gothaguthe. Nim appa ammana dura madkobedi yaakandre parents parents avarge ebru maklu beku alva. So dont worry sari hoguthe nim thamma mele bejar maadkondirodhu sari but Veerge atleast 1 family ajji taatha preethi sigli, nimgu aste ond family support erli antha.
Hey swathi don't cry be happy with your family!
Be strong Swathi illi yarigu yaru illa Namge nave adanna tilkondu jeevana madbeku aste
Complent kodtharanthe swathi avr bitbidi sumne 😂
ಸ್ವಾತಿ ನೀವು ಅಳುವುದು ನೋಡಿ ನನಗೆ ಅಳು ಬಂತು ಸ್ವಾತಿ ನಿಮ್ಮ ನೋವು ಕೇಳಿ ಬೇಜಾರು ದುಃಖ ಆಯ್ತು ಸ್ವಾತಿ ಯಾಲ್ಲಾ ಅಷ್ಟೇ ಸ್ವಾತಿ ಯಾರಿಗೆ ಯಾರು ಆಗಲ್ಲಾ ನಮ್ಮವರೆ ನಮಗೆ ಆಗಲ್ಲ ಎನು ಮಾಡಕ್ಕೆ ಆಗಲ್ಲ. ನೋವು ಆಗುತ್ತೆ ಆದರೆ ಧೈರ್ಯ ತಗೋಳ ಬೇಕು ಗಂಡ ಮಗು ನೋಡಿ ಖುಷಿ ಯಾಗಿ ಇರಬೇಕು ಅಷ್ಟೇ ಸ್ವಾತಿ.... ಬೇಜಾರು ಆಗಬೇಡಿ ಪ್ಲೀಸ್ ಸ್ವಾತಿ....
Ayyo swathi namge fitste gottittu, nin thamma kachada antha, ashte alla, munche nimmamma kooda nimge supportive aagi irlilla, ivaga dudd barutte antha nulitha iddare, nan neev chikk maneli idralla, avaginda subscribe agiddini, I am sorry to say this❤, kalaya thasmay namaha wait and watch
ಒಳ್ಳೆತನಕ್ಕೆ ಈ ಭೂಮೀಲಿ
ಕಷ್ಟ ಕಟ್ಟಿಟ್ಟ ಬುತ್ತಿ ಕಣೋ
ಎಲ್ಲವಾ ತಡೆಯುವಾ ಶಕ್ತಿ
ಒಳ್ಳೆ ಮನಸ್ಸೂರಿಗಷ್ಟೇ ಕಣೋ
ಎಲ್ಲಾ ನಿನ್ನೇೂರು ಹಣವಿರಲು
ಆದರೂ ಚಿಂತೆಯು ಬರದಯ್ಯ ಗುಣವಿರಲು❤❤ plz be strong
ayoo , idhuk kintha worst family stories kelidhini . evella full common . simple agi aaramagi irbeku life nalli aste🫠🥱
Bere avra mathige thale kedskobedi namma situation namge gothirathe. Family andhmele jaglanu erathe kushinu erathe novu erathe
Nimge 7 varsha bekaythu... Nange 10 varsha bekaythu.. Same mathu nangu hege helidru kota henu kulake horage.... Yala help thogondu better life lead madotara madidake
Namgu same problem yallru Manali hege don't cry mam 💕
ಅಳ್ಬೇಡಿ ಅಕ್ಕ ನಿಜ ಯಾರಿಗೆ ಯಾರು ಇಲ್ಲ ... ಎಲ್ಲರಿಗೂ ಅವರವರ ಕೆಲಸ ಆಗೋವರೆಗೂ ನಾವು ಬೇಕು ಮತ್ತೆ ನಾವು ಕೆಟ್ಟವರು ....ನನ್ ಪರಿಸ್ಥಿತಿನೂ ಇದೆ ತರ ಆಗುದೇ.. be brave akka.. ನಾವು ಹೇಗೆ ಅಂತ ನಮಗೆ ಗೊತ್ತಿಗೆ ಅಲ್ವಾ ಎಲ್ಲ ಒಳ್ಳೇದಾಗ್ತದೆ....
Onedu dina nimma value yelrigu goth aguthe ..agodella olledake ankoli ..nivu husband papu armagi nim padig nivu kushiyagi eri...nim smile matte kushiyagi video madodu thumba channagi eruthe nodoke...evaga yelru bagge goth agide and nim daily videos nodo subscribers gu dowts clear madidira enmele kushiyagi eri ..keep smile swathi..nivu nagtha edre chanda 😊❤
Be strong Swathi awara ಮುಂದೆ ನೀವು chanagi irabeku
ಫಾಸ್ಟ್ ಟೈಮ್ ನೋಡೋಧ್ ನಿಮ್ಮ volgh ಡೈಲಿ ನಿಮಗೆ ಇನ್ನು ನಮ್ಮ ಸಪೋಟ್🎉🎉
ಬೆಸರ ಮಾಡಬೇಡಿ ಸ್ವಾತಿ ಒಳ್ಳೆಯ ದಿನ ಬರುತ್ತದೆ ಅವಾಗ ಎಲ್ಲ ರೀಗೂ. ನೀವು ಬೇಕಾಗುವ ಸಮಯ ಬರುತ್ತೆ
Dont cry swati.. plzz be strong
Akka plzz ನಿಮಗೆ ಯಾರು ಇಲ್ಲ ಅಂಕೊಬೇಡಿ ನಾವು ನಿಮ್ youtube family idivi plzz don't cry 😭 plzzz maa🙏🙏
Nim cousin helid matu 100% true jana ne astu swati avaravara avashyakate mugid mele nammoru adru aste namne doorodu... Stay strong niv hege anta namge gottu suni veer nim jote iddaga inyaru bekagilla be happy..
ನಮ್ಮ ಮನೆ same problem swathi
Dont worry Swathi,all family's are same.yarge yaru ella bitbidi nim maga husband ne nim prapanche nim subscribe ne nim family andkoli don't cry plz
Swati i know you are hurt but don't get separated from your family.
They are your parents..
Keep in touch with them and stay happy
ಎಲ್ಲಾ ಒಳ್ಳೆಯವರು ಅಲ್ಲ ಕೆಟ್ಟವರು ಅಲ್ಲ madam ಪರಿಸ್ಥಿತಿ ಹಾಗೆ ಮಾಡ್ಸುತ್ತೆ ಯಾರನ್ನ ಎಷ್ಟು ಬೇಕೋ ಅಷ್ಟುರಲ್ಲಿ ಇಟ್ಕೊಳಿ ಅಷ್ಟೇ madam dont worry ಎಲ್ಲಾ ಒಳ್ಳೇದು ಆಗುತ್ತೆ 💐 dont cry
I usually Don't comment on any videos, I have seen you growing on TH-cam from scratch...the kind of maturity you have is amazing and you don't need to prove to anyone that you are right or wrong...stand strong and keep rocking...
Albedi Swathi yaru Ella Andre devaru bere enadu kodtane
Nin thamma alva bidi...don't expect sorry from blood relation....
Yake sis althira nivu chanagidre avre bathare
Don't worry Swathi devaru olleyavarige khanditha olleyadu maade madthane nambike irali . Suni olleyavaru veer iddane khushiyagi iri😊
Swathi Nimibbara olatana Devaru bagana toristana Nimmaga Ada haga Nanu nimmakinta churu jastina anubavisidana iga nanna age 60 years 20 varusha dinda nondidana Swathi Nimma Ganda maguvigoskara Nivu tumba Strong agabaku Nanu idakinta jasti Anubavisidana Devaru olayavariga yavattu Kai bidalla idu nanna anubavada matu God bless you 🙌🙌❤️🥰😘😊
Don't worry Swathi nim appa Amma, thamma and nim atthe manevr mundhe niv weak aagidira antha thorskobedi ollevrge olledhe madtane dhevru but time thagotano aste yak Andre nimge olledh bega madudre nimge kettudh yar madta idare antha yeng gotagute Alva adhke yalla olledh agute albedi strong aagi youtube madta idira ange continue madi veer and nim husband support ide Alva aste saku nimge all the best
Bejar maadkobedi swathi nimma appa amma nimmanna nimma maguna thumba chennagi nodkothidhaare sanna vishya na dhoddadhu maakobedi parents elldhe erokaagalla.
E situation tumba janagala life lli edde erutte am also face that same situation don't cry pls we are with u swathi❤
Elru elru eddu anathare
Yar yar goskara nim kannir vaste madbedi adukke tumba bele hide bedde hiroru nam kannirgu bele hiralla akka ur the strong women be happy Don't worry about that
Same problem ನಾವು ಕೂಡ ಪೇಸ್ ಮಾಡತಾ idivi
Nim amma appa adru bandu matadusbekitu papa avrig eshtu support madidira ivag gottagala inna ondu swalpa dina gottagute jasti dina en time illa
Innu sose bandila sose bandaga nim bele gottagute but avru appa amma avrun kai bidbedi ashte suhas anna enadru madli nim amma appa kai bidbedi avrige madve ada 6 month olage gottagute
Don't worry Swathi . Nim olle tanake devru nimanna ishtu chenagi ittirodu .ellaru nammatra use madkotare avra situation ge nammanna use madkotare .avra situation change admele avru nammana kilagi nodkotare . Elru hage irtare yavduku tale keduskobedi swathi
Same nandhu hege swathi yarege yaru ella pa..dyryavageere swathi..
Swathi bejar agbedi coming days nimge tumba olede agute devru nija olede madtane be strong negative comments ge bejar madkobedi nivu TH-cam quite mado matella adbedi 5 year hardwork ide yaro eno andru antha nivu yak bejar makotira we r with you ❤
Don't worry Swathi . Nimge yar ನೆನಪು ಬಾರದೆ irothara ಸುನಿ bro nodkothidare.Papu neevu bro yavaglu happy yagiri. Yelru avra kelsa agothanaka aste .eega settle agidare , so nimmanna doora ಮಾಡ್ತಿದಾರೆ . ನೀವು ತಲೆ kedskobedi.ಚೆನ್ನಗಿರಿ
Don't feel akka . yavaglu kushiyageri🙂♥️
Sister navu alla nodi bittidheevi.....strong agi eri sister....time is the best medicine....nim timegoskara wait madi
Same thing happend near neighbor house pure heart idre ❤mathra e tara kanniru baruthey yakandre nav life alli struggle madid namge gothirodu akka dnt wry but cmnts deep agi thagolodu tappu akka
OMG swati❤.... Calm down dear... Thumbha hurt agide and thumbhane novu agide nimge.... Edella Keli nangu thumba bejar aythu Swathi.... Don't worry I know it's very painful... But come out of all these.. don't make things so much complicated dear... Leave and move on.... Be happy dear... Loads of love ❤
Don't worry sis madidavrge anthare namgu ade problem haramagi eri..you tube bidbeadi yarigoskar niv kasta pattu madiro you tube yk bidtira..
Don't worry swati nimmanna tumba varshdinda nosta iddivi nimma tande tayige agirbagudu nimma attege agirbagudu tumba madiddira indu nimma manasalli kapata illa innu suni anna antu papa yarigu kettaddu madalla namage shatrugalu jasti adashtu navu strong agtivi neevu suni anna entavru anta namage gottu neevu namgoskar vlog madi please
ಯಾರು ಬೇಡಪ್ಪ ನಮಗೆ 👍🙏
Don't worry swathi ,same expressions i faced now
This is the reality dear, i have learnt never ro help anyone neither parents nor siblings. Eveyone likes you as long as you do everything for them. I have experienced much worse in my life.
Namdu same situation bidi taayige 3 maklidru onde magu bagge Preeti ide ....Nam novu Yar hatra helokolodu...Amma anta yarna karibeku.....co sister Chanel yavdu swati