@RamappaVrathodಸರ್ ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಿಪಿಫ್ ಖಾತೆ ತೆರೆಯಬಹುದು ಹಾಗೆ 7.1 % ಬಡ್ಡಿದರ ಪಡೆಯಬಹುದು... ಹಾಗೆ 80(C) ಅಡಿಯಲ್ಲಿ ತೆರಿಗೆ ವಿನಾಯತಿ ಹೊಂದಬಹುದಾಗಿದೆ...... 👍🏻
Great Amar Prasad.... ಒಬ್ಬ ಒಳ್ಳೆಯ ತಂದೆ/ ಅಣ್ಣನಾಗಿ/ ಸ್ನೇಹಿತನಾಗಿ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ..... ದಯಮಾಡಿ ಹಣ ಉಳಿಸಿ....ಕಷ್ಟದ ದಿನದಲ್ಲಿ ಕಪಾಡುತ್ತೆ ಎನ್ನುವುದು ನಿಮ್ಮ ಮಾತಿನ ತಾತ್ಪರ್ಯ.... ನನ್ನ ತಂದೆ ಹೇಳ್ತಿದ್ರು, ಕಟ್ಟುಗೊಂಡ ಹೆಂಡ್ತಿ ಬಚ್ಚಿಟ್ಟ ಹಣ ಎರಡೇ ಕೊನೆ ಕಾಲಕ್ಕೆ ಬರೋದು..... ಲವ್ ಯು ಡಿಯರ್
Sir Best information about present generation people ❤ ಮತ್ತೆ ಏನ್ ಅಂದ್ರೆ ನಿಜ ನಿಮ್ಗೆ ಜನರ ನಾಡಿ ಮಿಡಿತ ತುಂಬಾ ಚೆನ್ನಾಗಿ ಗೊತ್ತಿದೆ . ಪ್ರತಿ ದಿನ ಒಳ್ಳೆ ಒಳ್ಳೆ ಮಾಹಿತಿ ಕೊಡ್ತೀರಾ ಜೊತೆಗೆ ನಾನ್ ಯಾವ್ದೇ ನ್ಯೂಸ್ ನೋಡ್ತೀರ್ಲೀಲ . ನಿಮ್ಮ ಮಸ್ತ ಮಗ ಫುಲ್ ನ್ಯೂಸ್ ನೋಡಿದ್ರೆ ಸಾಕು ಅವತ್ತಿನ ಇಂಪಾರ್ಟೆಂಟ್ ಮಾಹಿತಿ ಇಲ್ಲ ಇರತ್ತೆ all the best U have Good Future 🎉
Same thing my friend too spend 50 percent of her salary in online shopping, one year back she lost her job, but now she struggling for money now, now she thinking to save money, still i notice from her she did not leave that habit of shopping from online, spending money unwantedly over cloths and earing...
Hi... Sir 3 year or 4 year UPSC EXAM'S and KPSC EXAMS Clear ಆಗದೆ ಆದಾಗ Next Benglore ಅಲ್ಲಿ job ಹೇಗ search ಮಾಡೋದು... Please video ಮಾಡಿ. ಇದೂ ಬಹಳಷ್ಟು ಯುವಕರು ಗೆ ಅನುಕೂಲ ಆಗತ್ತೆ.🙏🙏🙏🙏🙏🙏
Every content you present feels personal as if your are not doing ur job just for money but really want everyone to do well in their life, you are amazing sir, Hatsoff! 💛
ನಾವು ನಮ್ಮ ಭವಿಷ್ಯದ ಬಗ್ಗೆ ಅದೆಷ್ಟು ಒಳ್ಳೆಯ ಅಭಿಪ್ರಾಯವನ್ನು ಇರುಸುಕೊಳುವ ಅವಕಾಶ ನೀಡಬೇಕು ಅದರೆ ಇಲ್ಲಿ ನನಗೆ ಉತ್ತೇಜನ ಸಿಗುವುದಿಲ್ಲ ಅಂತ ಅನುಮಾನ ಏಕೆಂದರೆ ಈ ಸಮಯದಲ್ಲಿ ನಿವು ಹೇಳಿದ ಹಾಗೆ ನಾವು ಮಾಡುವ ಅವಕಾಶ ಇಲ್ಲ ಏಕೆಂದರೆ ಇದು ಬಡವನಿಗೆ ನಿಲುಕದ ಪ್ರಶ್ನೆ ದೊಡ್ಡಿಮೇ ಕಮೀ ಖರ್ಚು ಜಾಸ್ತಿ ಆಯಿತು ಏಕೆಂದರೆ ದಿನೇ ದಿನೇ ಹೆಚ್ಚಾಗುತ್ತಿದೆ ಈ ಬೆಲೆ
Amar sir navu term insurance madsbeku ankodidivi adre namge term insurance sigalla nimdu it illa mathe gowrnament job illa antha helthavre dayamadi namge term insurance ell madisboudu thilisi
Buy a Term Plan & Get Online Discounts Up to 10%👇
tinyurl.com/4734ya2c
Buy Health Insurance & Get Online Discounts Up to 25%👇
tinyurl.com/bdeyem6h
How to send news clips or videos of manipur? Is there any media where we can send you??
@RamappaVrathodಸರ್ ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಿಪಿಫ್ ಖಾತೆ ತೆರೆಯಬಹುದು ಹಾಗೆ 7.1 % ಬಡ್ಡಿದರ ಪಡೆಯಬಹುದು... ಹಾಗೆ 80(C) ಅಡಿಯಲ್ಲಿ ತೆರಿಗೆ ವಿನಾಯತಿ ಹೊಂದಬಹುದಾಗಿದೆ...... 👍🏻
Great Amar Prasad.... ಒಬ್ಬ ಒಳ್ಳೆಯ ತಂದೆ/ ಅಣ್ಣನಾಗಿ/ ಸ್ನೇಹಿತನಾಗಿ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ..... ದಯಮಾಡಿ ಹಣ ಉಳಿಸಿ....ಕಷ್ಟದ ದಿನದಲ್ಲಿ ಕಪಾಡುತ್ತೆ ಎನ್ನುವುದು ನಿಮ್ಮ ಮಾತಿನ ತಾತ್ಪರ್ಯ....
ನನ್ನ ತಂದೆ ಹೇಳ್ತಿದ್ರು, ಕಟ್ಟುಗೊಂಡ ಹೆಂಡ್ತಿ ಬಚ್ಚಿಟ್ಟ ಹಣ ಎರಡೇ ಕೊನೆ ಕಾಲಕ್ಕೆ
ಬರೋದು.....
ಲವ್ ಯು ಡಿಯರ್
ಇಂದಿನ ಜನಾಂಗಕ್ಕೆ ಚಾಣಕ್ಯನ ಆರ್ಥಿಕ ನೀತಿ ಇದ್ದಂತೆ ಹೇಳಿದ್ರಿ ಸರ್ ಧನ್ಯವಾದಗಳು
ಯೆನ್ ಬ್ರೋ ನೀನು ಮಿಡ್ಲ್ ಕ್ಲಾಸ್ ಜನರನ್ನು ತುಂಬಾ ಚೆನ್ನಾಗಿ ಆರ್ತಾ ಮಾಡ್ಕೊಂಡಿಯ..... Thank you so much❤❤🎉🎉
ಅಮರ್ ಸರ್, ಈ ರೀತಿ ವಿಡಿಯೋಗಳು ಬರ್ತಾ ಇರಲಿ ನಮ್ ಮಿಡ್ಲ್ ಕ್ಲಾಸ್ ಲೈಫ್ ಗೆ ಎಚ್ಚರಿಕೆ ಗಂಟೆ ತರ ಅರ್ಥ ಮಾಡಿಸ್ತೀರಾ tqsm ❤
Sir Best information about present generation people ❤
ಮತ್ತೆ ಏನ್ ಅಂದ್ರೆ ನಿಜ ನಿಮ್ಗೆ ಜನರ ನಾಡಿ ಮಿಡಿತ ತುಂಬಾ ಚೆನ್ನಾಗಿ ಗೊತ್ತಿದೆ . ಪ್ರತಿ ದಿನ ಒಳ್ಳೆ ಒಳ್ಳೆ ಮಾಹಿತಿ ಕೊಡ್ತೀರಾ ಜೊತೆಗೆ ನಾನ್ ಯಾವ್ದೇ ನ್ಯೂಸ್ ನೋಡ್ತೀರ್ಲೀಲ . ನಿಮ್ಮ ಮಸ್ತ ಮಗ ಫುಲ್ ನ್ಯೂಸ್ ನೋಡಿದ್ರೆ ಸಾಕು ಅವತ್ತಿನ ಇಂಪಾರ್ಟೆಂಟ್ ಮಾಹಿತಿ ಇಲ್ಲ ಇರತ್ತೆ all the best U have Good Future 🎉
Thanq amar Good video🙏
Same thing my friend too spend 50 percent of her salary in online shopping, one year back she lost her job, but now she struggling for money now, now she thinking to save money, still i notice from her she did not leave that habit of shopping from online, spending money unwantedly over cloths and earing...
G00d and useful information amar sir
Yes...thank you boss
Amar sir is my next father mother teacher sir doctor news reporter alluvu my best guider ❤❤❤❤❤❤❤❤ love 💕💕💕💕💕💕
ವಿದ್ಯಾರ್ಥಿಗಳಿಗಾಗಿ work from home jobs ಬಗ್ಗೆ ಮಾಹಿತಿ ನೀಡಿ amar sir
ಬಹಳ ಒಳ್ಳೆಯ ಮಾಹಿತಿ
Very good information 🙏🙏
Great sir nivu 👍👍🙏🙏🙏🙏🙏👏👏👏👏👏🤚
Super Amar Sir
Nimma advoice
Thank you so much Sir
Godbless you Sir
Great information
Amar Prasad
Thanks....
Now I am right platform....🎉
ವೆರಿ ವೆರಿ ಸೂಪರ್ ಅಮರ್ ಸರ್
Thank you so very much Amar sir, is very good your information.
Very nice tips
Yellow sir itararigagi nimma
Promt prayatnakke thank u sir
Amar sir ur super, ur voice too good
Your voice and knowledge super sir
Thank you for advice
Thank you good advice
Good very use full information thank you sir
Hi... Sir 3 year or 4 year UPSC EXAM'S and KPSC EXAMS Clear ಆಗದೆ ಆದಾಗ Next Benglore ಅಲ್ಲಿ job ಹೇಗ search ಮಾಡೋದು... Please video ಮಾಡಿ. ಇದೂ ಬಹಳಷ್ಟು ಯುವಕರು ಗೆ ಅನುಕೂಲ ಆಗತ್ತೆ.🙏🙏🙏🙏🙏🙏
ಅಮರ್ ಅಣ್ಣಾ ಸೂಪರ್ ವಿಡಿಯೋ
Amar brother you one of the best advisor for all the people. You sre aware the public how to leave & save the money. Tq so much. 💐🌈
Every content you present feels personal as if your are not doing ur job just for money but really want everyone to do well in their life, you are amazing sir, Hatsoff! 💛
mind relaxationಗೆ ಸಿನಿಮಾಗೆ ಹೋದರೆ ಈಗಿನ ತಲೆಬುಡವಿಲ್ಲದ ಸಿನಿಮಾಗಳನ್ನ ನೋಡಿದ ಮೇಲೆ stress ಇನ್ನಷ್ಟು ಜಾಸ್ತಿ ಆಗುತ್ತೆ😂... ಸಿನಿಮಾರಂಗವನ್ನ ಬ್ಯಾನ್ ಮಾಡಬೇಕು 😂
Correct bro
Super idiya thankyou
Now a days, i am addicted to zepto grocery shopping..checking price local shop and ordering..even it is not required.😮😮
Thanku amar sir
ಒಳ್ಳೆಯ ಮಾಹಿತಿ ಅಮರ್ ಜಿ 🙏
Tq so much❤️❤️
Good luck❤️❤️
Excellent Amaar sir 🎉 ur words are invaluable ❤
Your voice is so attractive your channel is informative 👌 👏 so use full great job
Excellent Video. Thank you Sir
ನನ್ನ ತಿಂಗಳ ಆದಾಯ 40000
ಖರ್ಚು 20000
Savings 20000...
ಎಲ್ಲಾ ನನ್ನ ತಾಯಿಯ ಆಶಿರ್ವಾದ..ಭಗವಂತನ ದಯೆ🙏🙏🙏
Thank u sir
You are 100% right Amar 😊
Thank you
Thanks brother
Nan salary 16000..nanu ondu rupees kuda karchu madalla.. Yella money bank alli safe agide.. Bus charge maneli kodtare aste
Bank ali haki en guna?...mutual fundige haki illandre risk dheglike ready idre stock market ge haki....Hanavanu use madi hana madi
Thank you for your awareness 👍
Bro please make a video of ITR filing.. bcz we beginners are struggle to files those ITR and it's related docs..
GOOD VEDIO SR
Super sir
Nice information
Thank you for good information sir your inspired to us
Amar sir money is everything 😊😊😊
Sir best information congratulations tq sir❤
Your voice is very good
Good voice also
ಇತ್ತ ವಿಡಿಯೋಗಳು ಇನಸ್ಟು ಬೇಕು ಸಾರ್ 🎉🎉🎉🎉🎉,👌👌👌👌👌👌👌👈
Super sir. Real msz
Super sir nivu helodu ellanu nange ansutte
Superb sir ❤
Good information 😊
Good SMS
Good speech sir
Golen ruels to earn money anta ondu video madi sir
My view on this video is "NEEDS vs WANTS"
They made
Suparrr
Swamy eminalli health insurance avashyaka thilisi
Super class sir ❤❤
ನಾವು ನಮ್ಮ ಭವಿಷ್ಯದ ಬಗ್ಗೆ ಅದೆಷ್ಟು ಒಳ್ಳೆಯ ಅಭಿಪ್ರಾಯವನ್ನು ಇರುಸುಕೊಳುವ ಅವಕಾಶ ನೀಡಬೇಕು ಅದರೆ ಇಲ್ಲಿ ನನಗೆ ಉತ್ತೇಜನ ಸಿಗುವುದಿಲ್ಲ ಅಂತ ಅನುಮಾನ ಏಕೆಂದರೆ ಈ ಸಮಯದಲ್ಲಿ ನಿವು ಹೇಳಿದ ಹಾಗೆ ನಾವು ಮಾಡುವ ಅವಕಾಶ ಇಲ್ಲ ಏಕೆಂದರೆ ಇದು ಬಡವನಿಗೆ ನಿಲುಕದ ಪ್ರಶ್ನೆ ದೊಡ್ಡಿಮೇ ಕಮೀ ಖರ್ಚು ಜಾಸ್ತಿ ಆಯಿತು ಏಕೆಂದರೆ ದಿನೇ ದಿನೇ ಹೆಚ್ಚಾಗುತ್ತಿದೆ ಈ ಬೆಲೆ
Good news sir 🥇🤝
Thanks sir
Super bro
Pls make one video regarding good mailage bikes for middle class peoples
Muthut fainns alli health insurance ede adara information kodi please🙏
Good
ನಮೀಬಿಯಾ ಬರಗಾಲ ...ಆಹಾರದ ಆಹಾಕಾರದ ಬಗ್ಗೆ ಮಾಹಿತಿ ನೀಡಿ ಸರ್
Very important video Good job sir 🙏
Super ❤️ BOSS
Verry nice New ❤❤🎉🎉
Bro istella helthira alva nive olle Health Insurance nive guide madi bro namge help madodhu olledhu madodru bagge helthira andre minimum 98% guarantee insurance bagge video maadi 🙏🏻🙏🏻
Sorry insta is the new shopping cart for ladies as they advertise it more attractively
Tq ನಾನು ಅಮರ್ ಪ್ರಸಾದ್
Sir I am big fan you
ಸರ್ ನಂದೊಂದು ಪ್ರಶ್ನೆ ದುಡ್ಡೇನೆಲ್ಲ save ಮಾಡಿ ಮುಂದೆ ಏನ್ ಮಾಡೋದು
😂
ನೀವು ಕೇಳಿದ್ದು ಸೂಪರ್ ರಿ ಇದ್ದಾಗೆ ಅನುಭವಿಸದೆ ಸತ್ತಾಗ ದುಡ್ಡು ಇದ್ರೆ ಏನ್ use ಇದೆ@@shivarajshivaraj9958
😂
ನಮ್ಮಂತವರ ಅಕೌಂಟ್ ಅಕ್ಬಿಡಿ 😀😂
Tnsn erbardu anta save madbeku
Work from home bage mahiti nide pls
Very nice voice
Plans are not available for requested criteria sir itar ide help me sir
My salary 12000 thound rupees home rent 4000 thousand & electrical & water bill 1650 & 3000 month ration over salary who can save the money 🥺
Merried Or un merried
@@chetan78695 merrded
Start 500 RS sip in mutual fund
Inbox your number
Very good suggestion@@poojaaithal2585
Watching Kannada movies in Theaters ✅
Other movies in Telegram 😅
😊
Sir, Good evening nimdu TH-camnalli 100℅ perfect news kodtera.. Bere youtubers gintalu.. Hatsup nimage namma karnataka kannadadavru nevu ❤ .. Plz ondu sujesstion nimage.. Namma middle class janarigagi plz legal app inda online money earning madoke yavudaru good geniues app bagge video madi sir plz...
Ppf ಬಗ್ಗೆ ವಿಡಿಯೋ ಮಾಡಿ
Yes
helth insurance company private hospital ge pay madutta?
Golden rules to earn money edara melle ಒಂದು ವಿಡಿಯೋ ಮಾಡಿ ಸರ್ ಉಳಿತಾಯ ಹೇಗೆ ಅಂತ ಗೊತ್ತಾಯ್ತು ಸಂಪಾದನೆ ಮೇಲೆ ವಿಡಿಯೋ ಮಾಡಿ
ನನಗೆ 22,000 ಸಂಬಳ ಇದೆ.
1ಪೆಟ್ರೋಲ್ 3,000
2ರೇಷನ್ 4,000
3 ಕರೆಂಟ್ ಬಿಲ್ 500
4ಮೊಬೈಲ್ ರಿಚಾರ್ಜ್ ಡಿಶ್ ರಿಚಾರ್ಜ್ 1,000
5ಇತರೆ 2,000
22,000-10,500=11,500 saving😊
Super😊
@@sarithap5626 Tq😊
Being a tax payer I am proudly say I am already following all these rules❤😊
👌🙏
After 33years of government service today we are emty pocket only for hospital bills.
i like your jokes and smile amar sir
Amar sir navu term insurance madsbeku ankodidivi adre namge term insurance sigalla nimdu it illa mathe gowrnament job illa antha helthavre dayamadi namge term insurance ell madisboudu thilisi
ಟರ್ಮ್ ಇನ್ಸೂರೆನ್ಸ್ ಇನ್ಕಮ್ ಪ್ರೂಫ್ ಇದ್ದರೆ ಮಾತ್ರ ಕೊಡುವುದು ಅಥವಾ ಇನ್ಕಮ್ ಟಾಕ್ಸ್ ಫೈಲ್ ಮಾಡಿದ್ರೆ ಕೊಡುತ್ತಾರೆ.