ความคิดเห็น •

  • @Unknown-hu1im
    @Unknown-hu1im 4 หลายเดือนก่อน +283

    ಎಲ್ಲಾ ತಾಯಂದಿರೂ ಅವರ ಮಕ್ಕಳಿಗಾಗೆ ಬದುಕುವುದು... ❤

    • @shylaja8803
      @shylaja8803 4 หลายเดือนก่อน +3

      Right

    • @premabhat3118
      @premabhat3118 4 หลายเดือนก่อน +2

      Yes..

    • @hemalathaurs2424
      @hemalathaurs2424 3 หลายเดือนก่อน +6

      Makkle mother ge prana

    • @puggypeters1517
      @puggypeters1517 3 หลายเดือนก่อน +6

      100%. She behaves as if she is the only mother im the world living for kids.

    • @LaveenaDsouza-x7r
      @LaveenaDsouza-x7r 3 หลายเดือนก่อน +2

      Yes true

  • @PrashanthTO
    @PrashanthTO ปีที่แล้ว +397

    ಎಲ್ರಿಗೂ ಅವರವರ ಮಕ್ಕಳು ಕಂಡ್ರೆ ಇಷ್ಟೇನೆ ಅದರಲ್ಲೇನಿದೆ

    • @ashawillson3327
      @ashawillson3327 ปีที่แล้ว +3

      ನಿಜ

    • @chethanexperiments
      @chethanexperiments ปีที่แล้ว

      Looks like drug addicted

    • @PramodaShivanna
      @PramodaShivanna 4 หลายเดือนก่อน

      Correct

    • @dhaneenar4683
      @dhaneenar4683 4 หลายเดือนก่อน +4

      Yellaru nodthare adre thumba responsibility agi nodkolodu thumba kasta avra matalli thuka ide sariyagi yochne madre artha agutte

    • @krupajagadish5132
      @krupajagadish5132 4 หลายเดือนก่อน

      Correct 💯

  • @ajastha1876
    @ajastha1876 ปีที่แล้ว +99

    'ದೃಷ್ಟಿ ಕೋಣ' ಅಲ್ಲಮ್ಮ. ಅದು 'ದೃಷ್ಟಿ ಕೋನ'. ಬಹುಶಃ slip of tongue ಇರಬಹುದು.

    • @yakshanada
      @yakshanada 3 หลายเดือนก่อน

      ಕೋಣ

  • @nanjapparbtalur4477
    @nanjapparbtalur4477 ปีที่แล้ว +36

    ಅತೀನಂಬಿಕೆ ಒಳ್ಳೇದಲ್ಲ ಅದೇ ಕೊನೆಗೊಮ್ಮೆ ಬೆಂಕಿಯುಂಡೆಯಾಗಬಹುದು.

  • @rajashekhararaj4503
    @rajashekhararaj4503 ปีที่แล้ว +148

    ಪ್ರತಿ ತಾಯಿಗೂ ಹೆಗ್ಗಣ ನೇ ಮುದ್ದು ಗೊತ್ತಿರ್ಲಿ ಮಹಾ ತಾಯಿ

  • @AslamMulimani-z4d
    @AslamMulimani-z4d ปีที่แล้ว +11

    💯to humble person god blss

  • @chikkamagalurunature4592
    @chikkamagalurunature4592 5 หลายเดือนก่อน +408

    ಎಲ್ಲಾ ಅಮ್ಮಂದಿರೂ ಅದೇ ಮಾಡೋದು, ನಿಮ್ಮದೇನು ಏನೂ ವಿಶೇಷ….❤

    • @pashupathic.h4610
      @pashupathic.h4610 5 หลายเดือนก่อน +11

      ಏನೂಯಿಲ್ಲ, ಪದಗಳಲ್ಲೇ ಏಳ್ತಿದ್ಯ

    • @babysroutine9729
      @babysroutine9729 4 หลายเดือนก่อน +3

      ಅದೇ ಅಲ್ವಾ

    • @babysroutine9729
      @babysroutine9729 4 หลายเดือนก่อน

      ನೀನು ಈ ತರ ಹೇಳಿದ್ರೆ ತಾಯಿ ಆಗದಿರುವವರು ಏನು ಅನ್ಕೋಬೇಕು

    • @damayanthipcpc576
      @damayanthipcpc576 4 หลายเดือนก่อน +11

      ಯಾವ ಕೋಣ ದೃಷ್ಟಿ ಕೋಣ???

    • @rajeeviraji1484
      @rajeeviraji1484 4 หลายเดือนก่อน

      ​@@damayanthipcpc576😂😂

  • @cvmlifejourney99
    @cvmlifejourney99 4 หลายเดือนก่อน +48

    Good to hear from this generation celebrity actress ❤

  • @manjunathnagaraj1280
    @manjunathnagaraj1280 ปีที่แล้ว +96

    ಅಯ್ಯಾ ಆಯ್ಯ ಯಪ್ಪ ಯಾವ ಕೊತ್ ನನ್ ಮಗ ಅವಳಿಗೆ ಮೈಕ್ ಇಟ್ಟು ಅವಳ ಅದ್ಬುತ ಸಾಧನೆ ಎಲ್ರಿಗೂ ಕೇಳಿಸ್ತವನೆ 😂

    • @susheeladm513
      @susheeladm513 ปีที่แล้ว

      😂😂😂😂😂😂

    • @gsenterprises4069
      @gsenterprises4069 ปีที่แล้ว

      Super sir

    • @pashupathic.h4610
      @pashupathic.h4610 5 หลายเดือนก่อน

      ತಲೆಕೆಟ್ಟವನು

    • @RathiNJ
      @RathiNJ 5 หลายเดือนก่อน +2

      Nim thayi adbutha annisalva avru media munde bandu mathadidre ene annisutte nimge hemne annisalva

    • @gauthamhegde4185
      @gauthamhegde4185 4 หลายเดือนก่อน

      Jagattina yella ammanigu makkly hege erli pritine,,

  • @nimbevvakorasagoan6066
    @nimbevvakorasagoan6066 ปีที่แล้ว +14

    Motherhood tumba dutiful mam... Nanu bablu tayi agi helta irodu❤ I love my son❤❤❤

  • @kumarkumaruppar1788
    @kumarkumaruppar1788 ปีที่แล้ว +241

    ನೀವು ನೋಡಕ್ಕೆ ಇವಾಗ್ಲು ಪುಟ್ಟ ಹುಡುಗಿ ತರಾನೇ ಕಾಣ್ತೀರ❤❤❤❤

    • @geethar131
      @geethar131 ปีที่แล้ว +2

      Supar.mayuri

    • @geethar131
      @geethar131 ปีที่แล้ว +1

      Hi.nudi.naghe.thumba.isavaithu❤😂

  • @susheeladm513
    @susheeladm513 ปีที่แล้ว +4

    ನಿನಗೆ ಈಗ ಗೊತ್ತಾಗ್ತಿದೆ. ಎಲ್ಲರೂ ಮಕ್ಕಳಿಗೋಸ್ಕರನೇ ಬದುಕೋದು ಅದರಲ್ಲಿ ದೊಡ್ಡಸ್ತಿಕೆ ಏನಿದೇ😮

  • @lakshmib.k.372
    @lakshmib.k.372 4 หลายเดือนก่อน +198

    ಬೇರೆಯವರೆಗೆ ಮಕ್ಕಳಿಲ್ಲ ಅಂತ ಹೇಳಬೇಡಿ ಅವರಿಗೆ ಬೇಜಾರಾಗುತ್ತೆ

  • @pdev654
    @pdev654 ปีที่แล้ว +107

    ಯಾರಿಗೋಸ್ಕರ ನಾದ್ರು ಹೇಗಾದರೂ ಬದುಕಿ ದೇಶಕ್ಕೆ ಒಳ್ಳೆ ಪ್ರಜೆಯಾಗಿ ಬದುಕಿ

  • @chitrabharadwaj2042
    @chitrabharadwaj2042 3 หลายเดือนก่อน +1

    Just curious as name itself tumbane curious agironta information and guest jote barta ide very helpfull and knowledgeable podcast, tumba chanagide, looking forward more episodes like this

  • @geethavijaygeethavijay1559
    @geethavijaygeethavijay1559 ปีที่แล้ว +6

    Yes my mother is my first n best heroin I love you Amma ❤❤

  • @beerappanagarale9877
    @beerappanagarale9877 ปีที่แล้ว +37

    ಯಾರ್ ಹೇಳಿದ್ದು ನೀನು ಪುಟ್ಟ ಹುಡುಗಿ ಅಂತ ಬಹುಶಃ ಅವರು ಕಾಮಿಡಿ ಮಾಡಿರಬಹುದು......

  • @shivmurthy9993
    @shivmurthy9993 4 หลายเดือนก่อน +138

    ಇವ್ರು ಮದ್ವೆ ಆಗೋದು, ಮಕ್ಳು ಆಗೋದು, ಅವನ್ನ ಸಾಕೋದು ದೊಡ್ ವಿಷ್ಯಗಳೇ ಬಿಡಿ.. ನೀವೆಲ್ಲಾ ಇಲ್ಲಿ ಹುಟ್ಟಿದ್ದೇ ನಮ್ ಪುಣ್ಯ .. ಇದು ನನ್ ದೃಷ್ಟಿ ಕೋಣ😂😂😂

    • @yatheeshu1825
      @yatheeshu1825 4 หลายเดือนก่อน +7

      ಅಣ್ಣ ಬೇಕಂತ್ಲೇ ಕೋಣ ಅಂತ ಬರ್ದಿದ್ದೀರಾ 😂🤔(ಕೋನ )

    • @shivmurthy9993
      @shivmurthy9993 4 หลายเดือนก่อน +10

      @@yatheeshu1825 yes bro.. ಆವಮ್ಮ ಹಾಗೇ ಹೇಳೋದು.. Observe..

    • @sangeethashanpoojary3608
      @sangeethashanpoojary3608 4 หลายเดือนก่อน +1

      😂😂

    • @NannaBharatha28
      @NannaBharatha28 4 หลายเดือนก่อน +12

      ಹೌದು ಈ ಕೋಣಗಳ ಕೋನಗಳು ಬದಲಾದಾಗ ಇಡೀ ಪ್ರಪಂಚ ಬದಲಾಗಬಹುದು😂. ಹತ್ತು ಶಬ್ದಗಳ ವಾಕ್ಯದಲ್ಲಿ ಎಂಟು ಇಂಗ್ಲಿಷ್ ಎರಡು ಕನ್ನಡ. ಇವಳಂತ ಕೋಣ ಇನ್ನೊಂದು ಇರ್ಲಿಲ್ಲ😂😂😂

    • @shivmurthy9993
      @shivmurthy9993 4 หลายเดือนก่อน

      ಇವುಕ್ಕೆ ನಾರ್ಮಲ್ ಆಗಿ ಇರೋಕೇ ಬರಲ್ಲ.. ಯಾರೂ ಹಡೆದಿಲ್ಲ.. ಇವೇ ಹಡೆದು ಸುಸ್ತಾಗಿವೆ...

  • @mssstaff1594
    @mssstaff1594 ปีที่แล้ว +52

    Child free by choice is the best option. High maturity is required to take that decision ❤

    • @chandrikabv4610
      @chandrikabv4610 4 หลายเดือนก่อน +4

      My daughter has already taken that decision.. She does not want to have her own.. She wants to take care of orphan children.. She wants to give love and care for those who have no one in this world.. She feels for them..

    • @raghupathisomayaji2099
      @raghupathisomayaji2099 4 หลายเดือนก่อน +1

      ​@@chandrikabv4610So great 👍

  • @latha.1976
    @latha.1976 ปีที่แล้ว +248

    ಅದು ದೃಷ್ಟಿಕೋನ.....ದೃಷ್ಟಿಕೋಣ ಅಲ್ಲ ತಾಯಿ 🤦‍♀️🤦‍♀️🤦‍♀️

    • @monishamonisha4026
      @monishamonisha4026 ปีที่แล้ว

      ಸಧ್ಯ ನಿಮಗೆ ಅರ್ಥ ಆಯ್ತಲ್ಲ ಅಷ್ಟ್ ಸಾಕು ಬಿಡಿ... ಅಲ್ಲಿ ಅವರು ಅವರ ಸಂತೋಷನ ಹೇಳ್ಕೋತಿದರೆ ಅಷ್ಟನ್ನ ಅರ್ಥ ಮಾಡ್ಕೊಳ್ಳಿ. ತಪ್ಪುಗಳೇ ಹುಡುಕ್ತ ಹೋದ್ರೆ ಈ ಜಗತ್ತಲ್ಲಿ ಯಾರು ಪರಿಪೂರ್ಣರಲ್ಲ.

    • @abhilasha6220
      @abhilasha6220 ปีที่แล้ว +17

      ಹೌದು, ಸರಿಯಾಗಿ ಹೇಳಿದಿರಿ. ಹಾಗೆ ಬೇರೆಯವರು ಅ ಕಾರ ಹ ಕಾರ ತುಂಬಾ ತಪ್ಪಾಗಿ ಬಳಸುತ್ತಾರೆ. ಸಾಧ್ಯವಾದಲ್ಲಿ ತಿದ್ದಿ.
      ಧನ್ಯವಾದ

    • @rao433
      @rao433 ปีที่แล้ว +15

      ದೃಷ್ಟಿಕೋಣ ಸರಿಯಾಗಿ ಹೇಳಿದ್ದಾರೆ ಮಯೂರಿ. ದೃಷ್ಟಿ ಅಂದರೆ ನೋಟ, ಕೋಣ ಅಂದರೆ angle. Just like how we say ತ್ರಿಕೋಣಾಕಾರ.

    • @shruthisuresh9116
      @shruthisuresh9116 ปีที่แล้ว

      Correct✅

    • @vijayrukmojigol9262
      @vijayrukmojigol9262 ปีที่แล้ว +4

      ​@@rao433angle ಅಂದರೂ ಕೋನ ಅಂತಾನೆ ಆಗುತ್ತೆ...

  • @NiharikaNaidu-z1g
    @NiharikaNaidu-z1g 4 หลายเดือนก่อน

    Those words she spoke is nice to listen.Each and everyone (women's)should be glad to ear it.

  • @bhavyapradeep9952
    @bhavyapradeep9952 ปีที่แล้ว +90

    Hello maha Thai ,
    janma kotre mathra Thai alla ...nanu ondhu teacher and nange Nan swantha magu illa but ....really I am proud mom for others kid ...Thai thana hutta Guna hennidu😊

    • @huligemmachallamarad9499
      @huligemmachallamarad9499 ปีที่แล้ว +3

      👏👏🙏

    • @sana_83
      @sana_83 ปีที่แล้ว +8

      Super...👏👏 magu illa andre thai thana experience madoke agalvena... Every girl has a naturally feeling of motherhood in her... ☺

    • @SanthoshSanthu-we2fg
      @SanthoshSanthu-we2fg ปีที่แล้ว +3

      👏

    • @rekhashree_2009
      @rekhashree_2009 ปีที่แล้ว +2

      well said mam

    • @bhavyapradeep9952
      @bhavyapradeep9952 ปีที่แล้ว +7

      Its a true feel of each and every lady she might be with child or childless....In this kind of ethics Ppl may become mom for single kid but like us ppl can become for many kids ....that's it🙏

  • @saddammujavar3989
    @saddammujavar3989 ปีที่แล้ว +27

    I am big fan madam ❤️💐💐

  • @manadamaathu3876
    @manadamaathu3876 ปีที่แล้ว +64

    ನೆಟ್ಟಗೆ ಕನ್ನಡ ಮಾತುಗಳು ಬರ್ತಾ ಇಲ್ಲ ಇವರು ಎಲ್ಲ ಕನ್ನಡ ನಟಿಯರು ಅಂತ

    • @bhavana8666
      @bhavana8666 ปีที่แล้ว +8

      Chenage matadtidare...... appropriate for dat

    • @747gani
      @747gani ปีที่แล้ว +5

      Just by U writing Kannada not that ur a Kannadiga, no kannadiga wil defame women. If U do they ur doing the same to Kannadambe

    • @randomguy7175
      @randomguy7175 5 หลายเดือนก่อน

      Kannada matadilla andre khasta , matadidre eno swalpa mistake adre , nimma anta malko tho.. bere kelsa illa enro nimge.. 100 percent perfect thund Nan malko neevu.. bolimalka

  • @santhoshkumar4694
    @santhoshkumar4694 4 หลายเดือนก่อน +5

    ಯಪ್ಪಾ ಇದೂ ಒಂದೂ ನ್ಯೂಸ್ a... ಕರ್ಮ 😅🤦🤦

  • @vasanthalakshmi1240
    @vasanthalakshmi1240 ปีที่แล้ว +4

    Super mam God bless you ❤️❤️❤️

  • @renukabrenu6798
    @renukabrenu6798 ปีที่แล้ว

    Great thinking mam, I am really proud of you 😮❤❤❤❤❤

  • @kerinaranjan159
    @kerinaranjan159 4 หลายเดือนก่อน +1

    Yes really.
    Very good you mother ❤

  • @user.srqtls
    @user.srqtls 4 หลายเดือนก่อน +3

    ಹೆತ್ತವರಿಗೆ ಹೆಗ್ಗಣಾನು ಮುದ್ದು😂😅

  • @sushmakrishna2904
    @sushmakrishna2904 4 หลายเดือนก่อน

    How much is the minimum purchase in your shop sir? Can we get 2 or 3 sarees for personal use by visiting the shop?

  • @renukaudayashankara8380
    @renukaudayashankara8380 3 หลายเดือนก่อน +2

    ಅತ್ತೆ ಮಾವ ಗಂಡ ಮಗು ಎಲ್ಲರ ಜೊತೆಗೂ ಚೆನ್ನಾಗಿರಮ್ಮ ಬರಿ ಮಗ ಒಬ್ಬನೇ ಮುಖ್ಯ ಅಲ್ಲ ಎಲ್ಲರೂ ಬೇಕು

  • @santhoshs2065
    @santhoshs2065 หลายเดือนก่อน

    Very nice talks😊

  • @kotreshkotreshh3193
    @kotreshkotreshh3193 ปีที่แล้ว +27

    ಇವಲೊಬ್ಬಳೇ ಹೆತ್ತಿರೋದು

  • @sunandatara7784
    @sunandatara7784 4 หลายเดือนก่อน +5

    ನಿನಗೋಬ್ಬಳಿಗೆ ಅಲ್ಲಾ ಎಲ್ಲ ರಿಗು ಅವರ ಮಕ್ಕಳೇ ಪ್ರಪಂಚ

  • @sowmyaravikumar5937
    @sowmyaravikumar5937 ปีที่แล้ว +9

    Nice madam spr lv u❤

  • @sana_83
    @sana_83 ปีที่แล้ว +3

    I'm happy tht ur blessed wth a child..but don't say anything tht hurts others feelings...every girl has a naturally instinct of motherhood in her...for u this might be a small thing but fr the one whose childless watching u say this will definitely be hurting...yeshtu dhodda star agirale...yesta odhirale...dhodthana avara mathali..naduvadikeyali gothag bidathe....magu idheyo... illavo...yella Hengasaru great te...Hengsagi uttodhe grt.... 🤗👩

  • @ManjuR535
    @ManjuR535 ปีที่แล้ว +56

    ಇದು ದೇಶವೇ ಹೆಮ್ಮೆ ಪಡುವ ವಿಷಯ🤣

  • @manjunathabs4394
    @manjunathabs4394 ปีที่แล้ว +3

    ಈ ಮಾತು ಕೇಳಿ ನನಗೆ ಅಳು ತಡೆಯಲು ಆಗುತ್ತಿಲ್ಲ. ಅಮ್ಮ ಬೇಕು. ಬೇಕೇ ಬೇಕು🤪😪😛ಸ್ನೇಹಿತರೆ... ಭಗವದ್ಗೀತೆ ಬಿಡಿ.ಇಂಥ ಮಹಾ ಬೋಧಕರ ಮಾತು ಕೇಳಿ. ಉದ್ಧಾರ ಆಗ್ತೀರಾ. ಸೆಲೆಬ್ರಿಟಿ ಬೇರೆ😀🤣

  • @babyqueen2304
    @babyqueen2304 4 หลายเดือนก่อน +3

    ನಿಮ್ಮ ಮಗನ ಮುಂದಿನ ದಿನದ ಕನ್ನಡ ಭಾಷೆ ಆಂಗ್ಲೋ ಇಂಡಿ ಯನ್ ತರಾ ಆಗದೆ ಹೋದರೆ ಸಾಕು, ಕೋಣ ಅಲ್ಲಾ ಕೋನ.

  • @ammafamilychenal7714
    @ammafamilychenal7714 3 หลายเดือนก่อน

    Ur right ❤

  • @maalar1396
    @maalar1396 4 หลายเดือนก่อน

    Wow super mother 👌🙏

  • @hanumantarayhosur883
    @hanumantarayhosur883 ปีที่แล้ว +96

    ಪ್ರಪಂಚದಲ್ಲಿ ಯಾರೂ ತಾಯಿನೆ ಆಗಿಲ್ವೇನೋ?

    • @karthikmchavan
      @karthikmchavan ปีที่แล้ว +6

      Ivle first hethirodhu...

    • @hemaprakash4632
      @hemaprakash4632 ปีที่แล้ว

      Up

    • @anudeepshetty3794
      @anudeepshetty3794 ปีที่แล้ว +10

      Nimgagutta.. taayiyagi maatadta irodrinda... Respect irli..

    • @sumalatha-ev7yo
      @sumalatha-ev7yo 4 หลายเดือนก่อน

      ಅವರ ತಾಯ್ತನದ ಖುಷಿ ಅವ್ರು ಹೇಳಿಕೊಳ್ತಾ ಇದ್ದಾರೆ. ನಿಮಗೇನು ಕಷ್ಟ ಇದ್ರಲ್ಲಿ??

  • @divakarmy
    @divakarmy 4 หลายเดือนก่อน

    Good thoughts ❤

  • @hemasuresh4144
    @hemasuresh4144 4 หลายเดือนก่อน +35

    ನಿಮ್ಮ ಗಂಡನ ಅಮ್ಮನ ಚೆನ್ನಾಗಿ ನೋಡಿಕೋ ಯಾಕೆ ಅಂದರೆ ಅವರು ನಿನ್ನ ತರನೇ ಅಲ್ವ ಹಾಗಾಗೀ ನಿಮ್ಮ ಅತ್ತೆ ಇದ್ದರೆ ರೆಸ್ಪೆಕ್ಟ್ ಮಾಡಿ😅

    • @Sarithamadhavasaritha
      @Sarithamadhavasaritha 4 หลายเดือนก่อน +1

      Very good

    • @supriyasspecialsah5642
      @supriyasspecialsah5642 4 หลายเดือนก่อน

      Ella gandandiru hendati tande tayiyanna chennagi nodkotara?? Ella hennumakkalige heloke bartiralla.. Gandu makligu idu anvayisutte.. 😢

    • @sumanadevadiga6354
      @sumanadevadiga6354 4 หลายเดือนก่อน

      Nice

    • @shashikalagowda4681
      @shashikalagowda4681 3 หลายเดือนก่อน

      Mostly avr gandan jote ella ansatte

  • @SavithaManjunath-o4t
    @SavithaManjunath-o4t 4 หลายเดือนก่อน +3

    ಮೊದಲು ಸರಿಯಾಗಿ ಕನ್ನಡ ಮಾತಾಡಕ್ ಮೊದಲು ಕಲಿಯಿರಿ😢😂😂😂😂😂😂😂

  • @Neeraj_roy73
    @Neeraj_roy73 ปีที่แล้ว

    Good..mother😊😊❤❤❤👌👌👍👍👏🙏

  • @goodday9493
    @goodday9493 4 หลายเดือนก่อน +24

    😂😂😂😂😂😂😂😂ಅಹಾ ಕೇಳಿ ಪುನೀತರಾದೆವು ಎಂಥಾ ಜ್ಞಾನ 😂😂😂😂😂😂

    • @premabhat3118
      @premabhat3118 4 หลายเดือนก่อน

      😂😂😂😂

  • @successinstrumentscalibrat2065
    @successinstrumentscalibrat2065 ปีที่แล้ว +13

    ಒಳ್ಳೆ ತಾಯಿ ಜೊತೆಗೆ ಒಳ್ಳೆ ಹೆಂಡತಿ ಯಾಗಿನೂ ಇರಮ್ಮ 💐

  • @DrMariyappaHarijan
    @DrMariyappaHarijan 5 หลายเดือนก่อน +1

    Omg❤mayuri

  • @nageshwarnagu4991
    @nageshwarnagu4991 ปีที่แล้ว +3

    ನಿಮ್ಮಂಥೋರನ್ನ ಸಾಕುವ ಪಾಪಚ್ಚಿ ಗಂಡಿಗೆ ದೊಡ್ಡ ಸೆಲ್ಯೂಟ್!

  • @srinivasraj4483
    @srinivasraj4483 4 หลายเดือนก่อน +10

    ಪ್ರಪಂಚದ ಮೊದಲ ತಾಯಿ 😂

    • @lakshganesh4776
      @lakshganesh4776 3 หลายเดือนก่อน

      Worlds first mother who thinks Mom is a profession.. 😂All. Mothers left the chat

  • @hanumantharg699
    @hanumantharg699 ปีที่แล้ว

    Movie name

  • @basavarajur8752
    @basavarajur8752 4 หลายเดือนก่อน

    Truth is successful for funny moments 🤣🤣🙂

  • @shraddhamanjunath7891
    @shraddhamanjunath7891 4 หลายเดือนก่อน

    True fact yaar❤❤❤❤❤❤❤

  • @sandykannadavlogs2220
    @sandykannadavlogs2220 5 หลายเดือนก่อน +7

    ಮಯೂರಿ ತುಂಬಾ ಒಳ್ಳೆ ಹುಡುಗಿ biggboss ನಲ್ಲಿ

  • @chandrikakulal7119
    @chandrikakulal7119 4 หลายเดือนก่อน

    Super mayuri mam u r saying correct

  • @mukundamk-bc4uf
    @mukundamk-bc4uf 4 หลายเดือนก่อน +2

    ಸೂಪರ್ ಮಡ್ಮ ಒಳ್ಳೆಯ ಮಾತು,, ನಿಜವಾದ ಹೀರೋಹಿನ್ ❤❤

  • @JesusChristBakthe
    @JesusChristBakthe ปีที่แล้ว +1

    Wow nice 👌🏻👌🏻✝️🙌🙌💖💖 God bless you and your family ✝️🙌

  • @manjunathabs4394
    @manjunathabs4394 4 หลายเดือนก่อน +7

    ಅಯ್ಯೋ... ಹೌದ🙄. ನಮ್ಮ ತಾಯಿ 6 ಮಕ್ಕಳಿಗೋಸ್ಕರ ಬದುಕಿದ್ದರು🤪🤣

  • @parshwanath7150
    @parshwanath7150 4 หลายเดือนก่อน

    so.nice❤
    Mother 🚸 heart.feelings
    nice.heartfull.experience
    with
    proud.feel
    Thank you for sharing 🙏 Sis

  • @bharatikusanale4806
    @bharatikusanale4806 4 หลายเดือนก่อน

    Super mam

  • @ChayasuniChayasuni-yf1tc
    @ChayasuniChayasuni-yf1tc ปีที่แล้ว +27

    ದೃಷ್ಟಿಕೋಣ ಅಲ್ಲಮ ದೃಷ್ಟಿಕೋನ

    • @bhavana8666
      @bhavana8666 ปีที่แล้ว +1

      Astadru kannada matadtidare bereyavr tara matadtilla appropriate for dat

    • @chandrikabv4610
      @chandrikabv4610 4 หลายเดือนก่อน

      ​@@bhavana8666appreciate

  • @manjumanjunathgowda7359
    @manjumanjunathgowda7359 ปีที่แล้ว +6

    Super video I am fan of Mayuri

  • @savesomefeelings6596
    @savesomefeelings6596 4 หลายเดือนก่อน

    Super Madam 😢😢😢😢❤❤❤❤

  • @srinivassiddusrinivassiddu8513
    @srinivassiddusrinivassiddu8513 ปีที่แล้ว +2

    Even dog also had a such Experience

  • @savithar3820
    @savithar3820 4 หลายเดือนก่อน +1

    Hello sir my sin got 2230 rank in CET he has interested in CS only then will he get MS Ramayya institute pls reply me

  • @bhuvansurabhi4659
    @bhuvansurabhi4659 ปีที่แล้ว +5

    Literally true mayuri what u said

  • @hemanthkumar2733
    @hemanthkumar2733 ปีที่แล้ว +15

    Idheega ಬಂಧ ಸುಧಿ ಮಯೂರಿ ಅವ್ರೂ ಅದ್ಬುತವಾದ ತಾಈಯಾಗಿದರೆ.

  • @padmenikumari5982
    @padmenikumari5982 ปีที่แล้ว

    Next part please

  • @MareshMaresh-md1kv
    @MareshMaresh-md1kv 4 หลายเดือนก่อน +1

    ❤❤❤

  • @shivusmile
    @shivusmile ปีที่แล้ว +13

    ಏನ್ರೋ ಏನ್ ಹೇಳ್ತಿದಾಳೆ ಇವಳು 😂😂ಅದ್ಭುತವಾದಂಥ ತಾಯಿ ಆಗಿದಾಳಾಂತೆ 😂😂😂

  • @badbunny6929
    @badbunny6929 3 หลายเดือนก่อน +3

    ಯಲ್ಲಾರು ಹಾಗೆ ನೀನೇನ್ ವಿಶೇಷ
    ಆಲ್ಲಾ

  • @tejpalmaheshchakravarthy6823
    @tejpalmaheshchakravarthy6823 4 หลายเดือนก่อน

    Good mother

  • @sunnydsunnyd9578
    @sunnydsunnyd9578 4 หลายเดือนก่อน +3

    ಇಂಥವು ಬಿಟ್ಟು ಬೇರೆ ಏನಿದೆ, ನಿಮಗೆ ಹೇಳೋಕೆ..

  • @ganeshkamath4839
    @ganeshkamath4839 4 หลายเดือนก่อน

    👍🏻 Good❤

  • @CHANDUS-vi2th
    @CHANDUS-vi2th ปีที่แล้ว +3

    i am big fan of u

  • @kavyabn8931
    @kavyabn8931 ปีที่แล้ว

    Fresh true mother freel nature gift.

  • @mangaladavanagere9338
    @mangaladavanagere9338 ปีที่แล้ว

    Yes

  • @Sharadavenkatesh878
    @Sharadavenkatesh878 ปีที่แล้ว +1

    All will have this experience. But see after he grows and marries, he will concentrate on his family and children. Though he may love you but his prime importance wii be his family. He will not give much time to you later. This is only our duty y look after children. God will give this attachment as baby is helpless

  • @sangeethaamotilal8119
    @sangeethaamotilal8119 5 หลายเดือนก่อน

    Give your child good values, and ability to live a purposeful life, that's the best you can do as a mother.
    Heera Ben, Midiji's mother is sn example.
    In the guise of providing for your child, one should not legitimize short cuts.

  • @nishjagginish
    @nishjagginish 3 หลายเดือนก่อน +1

    ಎಲ್ಲರಿಗೂ ಅವರವರ ಮಕ್ಕಳು ಅಂದ್ರೆ ಅವರಿಗೆ ಪ್ರಾಣ ನೆ ಬಿಡಿ

  • @redhat7340
    @redhat7340 ปีที่แล้ว

    Leela magana story..
    ❤😎💎

  • @sujathams4820
    @sujathams4820 4 หลายเดือนก่อน

    Yes.. 👌👌👌

  • @vlaxmibasavaraj8218
    @vlaxmibasavaraj8218 4 หลายเดือนก่อน

    ಗ್ರೇಟ್ ಸರ್ ಮತ್ತು ಮೇಡಂ ಅಭಿನಂದನೆಗಳು. ಒಳ್ಳೆಯದಾಗಲಿ

  • @sumisudeecoorg
    @sumisudeecoorg ปีที่แล้ว +1

    Super super true words mam❤❤❤❤

  • @HarishaGowda-r5u
    @HarishaGowda-r5u 3 หลายเดือนก่อน +1

    ಯಾವು ಇವೆಲ್ಲ ಏನು ಯಾರು ಸಾಧನೆ ಮಾಡದೇಇರುವುದು ಇವರುಗಳು ಮಾಡುತ್ತಿರುವುದ ಹಾಗೆ ಇವರ ಫೀಲ್

  • @nagarajnk7760
    @nagarajnk7760 ปีที่แล้ว +13

    My favourite heroin Mayuri ❤️💝😊

  • @janardhannaik2105
    @janardhannaik2105 4 หลายเดือนก่อน

    Super

  • @gamanarnagaraju.b5015
    @gamanarnagaraju.b5015 ปีที่แล้ว

    Super 💞

  • @kannadadakanda6634
    @kannadadakanda6634 ปีที่แล้ว +88

    ತಾಯಿ ನೆ ದೇವರು 😮😮😮

    • @hemashetty1729
      @hemashetty1729 ปีที่แล้ว +2

      Very true.. parents are real living god..first god

  • @chaitrabalraj9646
    @chaitrabalraj9646 4 หลายเดือนก่อน

    ನಿಮ್ಮ ಕನ್ನಡ ❤

  • @Mamatha-bx8kl
    @Mamatha-bx8kl 4 หลายเดือนก่อน

    Super madam great mother

  • @shobharc3097
    @shobharc3097 4 หลายเดือนก่อน

    ಆನೆ ಸಾರು bhagyamna super😂😂😂

  • @jayanthir3599
    @jayanthir3599 ปีที่แล้ว

    I appreciate you
    All the best

  • @Barathesh-u3q
    @Barathesh-u3q 4 หลายเดือนก่อน +13

    All best medam god bless you 🙏

  • @nagaratnan3225
    @nagaratnan3225 ปีที่แล้ว

    U are wardes truth

  • @ಪಾಪುಚಿನ್ನಮ್ಮ
    @ಪಾಪುಚಿನ್ನಮ್ಮ 3 หลายเดือนก่อน

    Yes ನಂಗು ತಾಯಿ ago ಭಾಗ್ಯ ಸಿಕ್ಕಿದೆ ನಂಗೆ ನಂಗು ಮಗು ಆಗೋದು ಕಷ್ಟ ಆಗಿತು ❤

  • @channunayak2793
    @channunayak2793 4 หลายเดือนก่อน

    Good ma❤

  • @rameshramesh-bq9ih
    @rameshramesh-bq9ih ปีที่แล้ว +1

    Muthinantha mathu super

  • @shree808
    @shree808 4 หลายเดือนก่อน +1

    Nanu nimmana omme nodide really she is very beautiful😍✨❤