🙏🙏🙏🙏🙏Bhagawan Sir ge nanna namana.
ಭಗವಾನ್ ಸಾರ್ ಗೆ ನನ್ನ ಹೃದಯ ಪೂರ್ವಕ ಧನ್ಯ ವಾದಗಳು ದೇವರು ಅವರಿಗೆ ಆಯಸ್ಸು ಆರೋಗ್ಯ ಎಲ್ಲವನ್ನು ಕರುಣಿಸಲಿ ಹಾಗೂ ಕಲಾ ಮಾದ್ಯಮ u tube ಚಾನಲ್ ಗು ಕೊಡ ನನ್ನ ದನ್ಯವಾದಗಳು 💐💐💐💐💐💐
🙏🏼
ಸೂಪರ್ ಅಣ್ಣ
Bhagavan sir extrordinary
memory beauhiful explanation Tgank u sir
SUPER Bhagavan Sir
Danyavada
Super sir
Beautiful interview with.DOREBAGAVAN SIR.
ಸರ್ ನೀವು ತುಂಬಾ ಉತ್ತಮವಾದ ಜೀವನವನ್ನು ನಡೆಸಿದ್ದೀರಾ ಇನ್ನೂ ನೂರು ವರ್ಷ ಆರೋಗ್ಯವಾಗಿ ಬಾಳಬೇಕೆಂದು ನಮ್ಮೆಲ್ಲರ ಆರೈಕೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️❤️❤️❤️
Wow.. just wow👌🏼
ನಿಮೇಲ್ಲಾರಿಗೂ ಧನ್ಯವಾದಗಳು
Fintastic sir😀🙏🙏🙏🙏
Sir, WE BELIEVE YOU SIR,,, HAT'S OF YOU MY DEAR SIR,,,,,,,, SO NICE OF YOU FOR THIS MESSAGE,,,,, DR.MUKUND MANDYA,,,
ನಿಮ್ಮ ಅನುಭವದ ಮಾತು ಕೇಳಲು ದಿನವಿಡೀ ಕಾಯ್ತಾ ಇದ್ದೆ ಮುಗಿದು ಹೋಯಿತು ಅಂತ ಬಹಳ ಬೇಸರವಾಯಿತು ವಂದನೆಗಳು💐💐💐💐💐💐
Super sir kalamadayama
Thanks a lot for sharing wonderful msgs about Appaji and Bhagwan sir. Hats off to you sir.
This video was very nice
Sir ವರದಪ್ಪ ನವರ ಮಕ್ಕಳು ಹ್ಯಾಗಿದ್ದಾರೆ ಸ್ವಲ್ಪ ತಿಳಿಸಿ ಕೋಡಿ sir
Sir Your are a gentle man🙏
ನಿಮ್ಮ ಎಲ್ಲ ಸಂದರ್ಶನ ನೋಡಿದ್ದೇನೆ ಸೂಪರ್
It was great series by great man..we wish you good health
ರಾಜ್ ಕುಮಾರ್ ಸಾರ್ ದೇವರು 🙏🙏🙏
Legends
Without words only love and affection speaks. Long live their affection.
Tku u
Thanks to kalamadhyama team and bhagvan sir
In obsence of Anna
You are Dore
You only Bhagwaan for us now... god bless you with health to narrate more stories.... Tq sir... Tq Param
Devari nimmanna huge chennagi edali
ಧನ್ಯವಾದಗಳು ಸರ್
Among all One of the best interview of kalamadyama. No one can match bhagavan sir. Wow Very down to earth person u r inspiration for all 🙏 super family photos thorusbekitu param. U so blessed sir.. 🙏🙏
ಧನ್ಯವಾದಗಳು ಭಗವಾನ್ & ಕಲಾಮಾದ್ಯಮ
Whatta man! I bow to you, Bhagwan sir.
ಅಣ್ಣಾವ್ರನ್ನ ರಾಮನಿಗೆ ಹೋಲಿಸೋದು ತಪ್ಪು. ಅಣ್ಣಾವ್ರು ಸ್ವಂತ ಪರಿಶ್ರಮದಿಂದ ಮೇಲೆ ಬಂದೋರು. ಒಂದು ನಾಡಿನ ಪ್ರಜ್ಞೆ ಬೆಳೆಸಿದೋರು..
ಸರ್ ನಿಮಗೆ ಕೋಟಿ ಧನ್ಯವಾದಗಳು.. ಅಣ್ಣಾವ್ರ ನಮ್ಮ ಜೊತೆಗೆ ಇದ್ದಾರೆ ಅನ್ನೊ ಹಾಗೆ ಇತ್ತು.. ಸಂಚಿಕೆ ಮುಗಿದಮೇಲೆ ನಿಜವಾಗಿ ಬೇಸರ ಆಯ್ತು.. ಕಲಾ ಮಾಧ್ಯಮ ತಂಡದವರಿಗೆ ಧನ್ಯವಾದಗಳು..
Who want bhagwan sir to be in weekend with ramesh
Thank you bhagavan sir.......gurugale nimma saadhanege nanna shira saashtaanga pranaamagalu 🙏🙏🙏🙏🙏🙏
ಧನ್ಯೋಸ್ಮಿ ನಿಮಗೆ ಭಗವಾನ್ ತಾತ. ನೀವು ನಮಗೆಲ್ಲ ಮಾದರಿ. ಪರಂ ಒಂದೊಳ್ಳೆ ಪ್ರಯತ್ನ. ಇನ್ನು ಅನೇಕ ಸಂಚಿಗೆಗಳಿಗೆ ನಾವು ಕಾಯುತ್ತಿರುತ್ತೇನೆ. ಧನ್ಯವಾದಗೊಂದಿಗೆ
Thanks a lot sir
ಇಡಿ ರಾಜವಂಶನ ಕಲೆಗಾಗಿ ಮುಡಿಪಾಗಿದೆ... 🙏🙏🙏
Very very special thanks to Kalamadhyama & Group Mr.Parmeswra Jai Kannada JaiHind
Superb sir hadsoff to your all good memories
❤👌👍
ಇಂತಾ ಒಂದು ಕಾರ್ಯಕ್ರಮ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು
ಭಗವಾನ್ ರಂತ ಹಿರಿಯರ ಆಶೀರ್ವಾದ ಮತ್ತು ಸಲಹೆ ನಮ್ಮ ಚಿತ್ರರಂಗಕ್ಕೆ ಸದಾ ದೊರೆಯಲಿ
Bhagha sir is really great & humanism director they are directed so many annavara movies & also other like samantha nag sir movies are very famous. They spent most of the their life time with Dr. Rajanna's family as they saying they are also a member of annavara family. My heart full salute to Bhagavan sir. Because they are a unique leader of director of film industry. They are having awesome knowledge of film directing feild.
Thank you so much sir 🙏🙏🙏
Very grateful for the interview with legend.
ಕಲ್ಯಾಣಕುಮಾರ್ ಮತ್ತು ಉದಯಕುಮಾರ್ ಬಗ್ಗೆ ಮಾಹಿತಿ ಇರುವ Episode ಮಾಡಿ
2 super souls + Magic of Music = kailasa or vaikunta
Awesome sir and hats off to your memory
Always awaiting to you further new episodes
Wonderful Family...Sir....God Bless U lot Sir......👏👏👏👏👏👏👍👍👍👍👍👍🙏🙏🙏🙏
Bhagwanji thanks for sharing the valuable information.
Really great interview hatts off kalamadyama
ಅಣ್ಣಾವ್ರ ಜೀವನದ ಕೆಲವೊಂದು ವಿಷಯಗಳನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟ ದೊರೆಭಗವಾನ್ ಸರ್ ಗೆ ಹಾಗೂ ಕಲಾಮಾಧ್ಯಮ ತಂಡಕ್ಕೆ ಅಣ್ಣಾವ್ರ ಅಭಿಮಾನಿ ಯಾಗಿ ತುಂಬು ಹೃದಯದ ಧನ್ಯವಾದಗಳು...ಕನ್ನಡ ಇರೋ ತನಕ ಡಾ.ರಾಜ್ ಕುಮಾರ್ ಅನ್ನೋ ನಿತ್ಯ ಚೇತನದ ಹೆಸರು ಸುಭಧ್ರವಾಗಿ ಕನ್ನಡ ಭುವನೇಶ್ವರಿಯ ಮಡಿಲಲ್ಲಿ ಇರುತ್ತದೆ...
ತುಂಬಾ ಚೆನ್ನಾಗಿ ಮೂಡಿ ಬಂತು . 65 ವರ್ಷದ ಅನುಭವ ಗಳು ನಮ್ಮನ್ನು ಎಲ್ಲಿಗೋ ಕರೆದು ಕೊಂಡು ಹೊಯ್ತು.ಇಷ್ಟು ಬೇಗ ಮುಗೀತಾ ಅನ್ನಿಸಿತ್ತು.ದಿನ ಬೆಳ್ಳಿಗ್ಗೆ ಕಾಯುತ್ತಾ ಇದ್ವಿ.
ತುಂಬಾ ತುಂಭಾ ಧನ್ಯವಾದಗಳು ಕಲಾಮಾದ್ಯಮ
ತಂಡಕ್ಕೆ . 🙏🙏🙏🙏🙏. ಕನ್ನಡ ಚಿತ್ರರಂಗಕ್ಕೆ .ಮರೆಯಲಾಗದ
ಮಾಣಿಕ್ಯ ಅಂದ್ರೆ ದೊರೈ ಭಗವಾನ್ .
🙏🙏🙏🙏🙏🙏🙏
FINE FINE TRUE BROTHERS
God bless you with all u ask for Bhagawan Sir.... U r innocent and wonderful Soul
Complete Rajkumar Package thank u Dorai bhagavan Sir.. Wonderfull memories thank u kalamadyama for giving lovely package of God of Kannada industry Dr.Raj Kumar Appaji...
Nimminda Rajkumar annavara nijabadukina dari ellarigu madariyagaly doria bagavanarige mamma anantha anantha namaskargalu🙏
Thank you Bhagvan sir❤️❤️
ತುಂಬಾ ಧನ್ಯವಾದಗಳು 👌🏽🙏👌🏽🙏
ಅನಂತಾನಂತ ಧನ್ಯವಾದಗಳು ಭಗವಾನ್ ಸರ್ ನಿಮಗೆ
More rajkumar story's please
Very happy to hear Bhagwan's life
Bagavan sir 🙏🙏🙏
God bless you Sir.
Misu u bhagvan sir God bless you
ಭಗವಾನ್ ಸಾರ್ ನೀವು ನೂರ್ಕಾಲಾ ಸುಖವಾಗಿ ಬಾಳಿ ನಿಮ್ಮ ಅನುಭವವನ್ನು ನಮಗೆ ದಾರೆ ಅರಿಸಿ
Usually I don't write comments n all.. But ಭಗವಾನ್ ಸರ್ ರವರ ಈ series ತುಂಬಾ ಮೆಚ್ಚುಗೆ ಯಾಯ್ತು.. Thank you very very much ಕಲಾಮಾಧ್ಯಮ team.. His memory power , narration,.. Just superb and I completed fell for all the videos and they took me decades ago.. ಎಷ್ಟೋ ಗೊತ್ತಿರದ ಅಮೂಲ್ಯ ವಿಷಯಗಳು ಬೆಳಿಗೆ ಬಂದವು.. ಎಲ್ಲೂ bore ಆಗ್ಲಿಲ್ಲ... ಬೇರೆ ಸಂದರ್ಶಕರಂತೆ interfere ಆಗದೆ ಅತಿಥಿಗಳಿಗೆ ಮಾತನಾಡಲು ಅವಕಾಶ ಮಾಡುವ ಮಾಗುಣ ಇಷ್ಟವಾಯ್ತು... Thank you param sir.. #nimma "connect ಆಗಿರೋಣಂತೆ" ಅನ್ನೋ ಮಾತು ಕೂಡ ಇಷ್ಟ .. ತೆರೆ ಹಿಂದಿರುವ ಬದುಕು... ತೆರೆದಿಡುವ ಮನಸು ಗಳಿಗೆ ಇದು ಅದ್ಬುತ ವೇದಿಕೆ...
Rama+ laxmana = Rajanna + Varadanna 🙏 exactly sure 👍
ಸರ್ ನಿಮ್ಮ ಎಲ್ಲಾ ಸಂಚಿಕೆಯನ್ನು ತಪ್ಪದೆ ನೋಡಿದ್ದೇನೆ ತುಂಬಾ ಅತ್ಯುತ್ತಮವಾಗಿ ಅಣ್ಣಾವ್ರ ಬಗ್ಗೆ ಹೇಳಿದ್ದಿರಿ ಈ ಚಾನೆಲ್ ಮುಖಾಂತರ ಎಷ್ಟೋ ನಮಗೆ ತಿಳಿಯದ ಒಳ್ಳೆ ಓಳ್ಳೆಯ ವಿಷಯಗಳನ್ನು ತಿಳಿಸಿದ್ದಿರಿ ನಿಮಗೆ ನನ್ನ ವಂದನೆಗಳು ಸರ್
ಇಂತಿ ಅಣ್ಣಾವ್ರ ಅಭಿಮಾನಿ
My Dear sir,, we are so happy for your all interview, HAT'S OF YOU MY DEAR SIR,, I LOVE YOU AND LIKE YOU,,,,,,,,, DR. MUKUND MANDYA,,,,,,,,,,,,
Fantastic series. A man with golden heart.
Kalamadhyama channel Weekend with Ramesh na beat maadutthe...
❤️🙏 thankyou sir
Thanks for the most informative series of episodes. .
Wonderful lady behind great Man... Parvathamma Rajkumar madam
Vardannanavar family members (daughter) interview madi
Ontara olle adbhuta movie nodida haage aytu enta anubhavada maatugalu allade jeevavanada paatagala bagge sakashtu tiliyutu nanna kadeyinda manadaladinda namaskaragalu Bhagwan ( dorai) avarige 🙏🙏🙏🙏
Simply superb very well nareted.
Learnt so much from this series..No lesser than a web docu..#thanksparam
What a explanation by Bhagavan sir 👏🙏👍💐
Hats off to the legendary director 👍👍 Many thanks for the information shared by him for all the lost world....we really enjoyed the talk
Wonderful
ಕನ್ನಡ ಚಿತ್ರಲೋಕದ ಭೀಷ್ಮದ 🙏🏽
ಜೈ ಭಗವಾನ್
Superb sir..what a journey and life lessons...thank you Bhagwan sir and Kalamadyama
Wonderful Talks About All Up and Down...About Film and Personal ..Too...Thanks to Share .... All Ur Experience with Rajkumar Family...And Film Industry.......Hats Of Sir....👏👏👏👏🎉🎉🎉🎉👏🎉🎉🎉👍👍👍👍👏👏🎉🎉💯💯💯💯💯♥️♥️♥️♥️♥️
ಮುಂದಿನ ಕಂತುಗಳಿಗೆ ಕಾಯುತ್ತಿದ್ದೇವೆ.. ಅತ್ಯಂತ ಅದ್ಬುತವಾದ ಸಂದರ್ಶನ ನಾನು ಇಲ್ಲಿಯವರೆಗೆ ನೋಡಿರೋದರಲ್ಲಿ. ಭಗವಾನ್ ಸರ್ ನಿಮ್ಮ ಮಾತಿಗೆ ಅಭಿಮಾನಿಯಾದೆ.. ಎಷ್ಟು ಸೊಗಸಾಗಿ ಬಿಡಿಸಿ ಬಿಡಿಸಿ ಎಲ್ಲ ವಿಷಯಗಳನ್ನು ತಿಳಿಸಿಕೊಟ್ಟಿರಿ. ಧನ್ಯವಾದಗಳು ಕಲಾಮಾಧ್ಯಮ ತಂಡಕ್ಕೆ....
Wonderful ❣️❤️ so sad it ended, thanks Bhagavan Sir for sharing this wonderful moments!
ಸಂದರ್ಶನ ಮುಂದುವರೆಸಿ ಸಾ ರ್...
ದನ್ಯವಾದಗಳು ಭಗವನ sir
Mahadeshwara n siddappaji janapada charithre parichaya maadsi
🙏
wow thumbaaa chenaagethu looking forward for the next series of episodes with Mr. Bhagawan!!
Bhagvan sir,because of you we got so many informations about Dr. Rajkumar,
Film field, direction,shootings difficulties & especially of you. Once again you are simply great.We will remember you for ever.Thank you very much. 😀
Amazing episodes..... ಇನ್ನಷ್ಟು ಇರಬೇಕಿತ್ತು... ಪ್ರತಿದಿನ ಭಗವಾನ್ ಬಾಯಲ್ಲಿ ಅಣ್ಣಾವ್ರ ವಿಷಯಗಳನ್ನು ಕೇಳುವುದೇ ಸೊಗಸಾಗಿತ್ತು.... missing u ಭಗವಾನ್ ಸರ್.... ಬೇಗ ಮತ್ತೊಂದು ಸಂಚಿಕೆ ಮಾಡಿ ಪರಮೇಶ್ವರ್ ಸರ್....
Super kalamadhyama ,
Hats off to achievement of Bagavan and Dori...
GREAT ACHIVEMENT ..LONG CARRIER..SO MUCH DEPTH IN LIFE..
Weaknend with ramesh ,should have called him as guest.
Love u baghavan sir.. 🙏🙏💐💐💐