Gamaka Kale | part-2 | ಗಮಕ ಕಲೆ ‍| By Smt.Sowmyashree Srikanta & Radha Krishnaswaroop

แชร์
ฝัง
  • เผยแพร่เมื่อ 17 ต.ค. 2024
  • Pls Watch Gamaka kale Part-1 video before watching this video
    Gamaka, also known as kaavya vaachana, is a form of storytelling by singing that originated in Karnataka, India. One person reads a stanza of a poem with highest emphasis on meaning, applying suitable raga or a dhaati (melodic line), usually matching the emotion of the poem; the song generally has no established rhythm. Another person then explains the meaning of the stanza with examples and anecdotes. The singing itself is called gamaka and the singer a gamaki. The explanation of the rendering is called vyakyana. The emphasis in kaavya vaachana is on literature (Saahithya) and not on music where singer splits compounds words in poems to make it easier to understand.
    The poems are chosen mostly from old Kannada epics such as Karnataka Bharatha Kathamanjari, Jaimini Bharatha, Harischandra Kavya, Siddarameshwara charite, Ajita purana, Devi-Bhagavata, and Torave Ramayana and recently from that of Sri Ramayana Darshanam
    ಗಮಕ ಕಲೆ ಕನ್ನಡ ನಾಡಿನ ಹೆಮ್ಮೆಯ ಕಲೆ ... ಕವಿ ಬರೆದಿರುವ ಕಾವ್ಯವನ್ನು ಶ್ರೋತೃಗಳಿಗೆ ತಲುಪಿಸುವ ಕಾರ್ಯವನ್ನು ಮಾಡುವ , ತನ್ಮೂಲಕ ಕನ್ನಡ ಸಾಹಿತ್ಯ ವೈಭವದ ತೇರನ್ನು ಮನೆಮನೆಗೆ ತಲುಪಿಸುವ ಕಾರ್ಯ ಗಮಕ ಕಲೆಯದು.
    ಗಮಕ ಕಲೆಯ ಕುರಿತಾದ ಸಂಪೂರ್ಣ ವಿವರಣೆ ನಿಮಗಾಗಿ ನೀಡಿದ್ದಾರೆ ವಿದುಷಿ ಸೌಮ್ಯಶ್ರೀ ಶ್ರೀಕಂಠ ಹಾಗೂ ವಿದುಷಿ ರಾಧಾ ಕೃಷ್ಣ ಸ್ವರೂಪ್ , ಚಿಕ್ಕಮಗಳೂರು ಕಾಫಿ ವರ್ಕ್ಸ್ ಹಾಸನ.
    ನಿಮ್ಮ PR Special ಯೂಟ್ಯೂಬ್ ಚಾನಲ್ ನಲ್ಲಿ

ความคิดเห็น • 14

  • @thripura35
    @thripura35 หลายเดือนก่อน +1

    ಬಹಳ ಸೊಗಸಾಗಿ ಮೂಡಿಬಂದಿದೆ 🙏

  • @mahadevig-i4w
    @mahadevig-i4w 9 หลายเดือนก่อน +2

    ಬಹಳ ಸೊಗಸಾಗಿದೆ ಇತ್ತೀಚಿನ ದಿನಗಳಲ್ಲಿ ಅಂದರೆ ಈಗಿನ ಪೀಳಿಗೆಯಲ್ಲಿ ಹಳೆಗನ್ನಡ ಕಣ್ಮರೆಯಾಗುತ್ತಿದೆ ನಿಮ್ಮಂಥವರಿಂದ ಇದು ಎಲ್ಲರ ಮನಸ್ಸಿಗೆ ಮುಟ್ಟುತ್ತೆ ಎಂಬ ಅಭಿಪ್ರಾಯವನ್ನು ಹೇಳುತ್ತಿದ್ದೇನೆ

  • @rajeshwariharipriya9015
    @rajeshwariharipriya9015 3 ปีที่แล้ว +5

    ಬಹಳ ಸೊಗಸಾದ ವಿವರಣೆ.

  • @sowmyarao4327
    @sowmyarao4327 11 หลายเดือนก่อน +1

    So nice

  • @gayathrirao8281
    @gayathrirao8281 8 หลายเดือนก่อน +2

    ತುಂಬಾ ಸೊಗಸಾದ ಕಾರ್ಯಕ್ರಮ ಕೇಳಿ ಸಂತೋಷವಾಯಿತು ನನಗೆ ಕಲಿಯುವ ಆಸಕ್ತಿ ಇದೆ.ಯಾವಗ ಪಾಠಗಳು ಆನ್ಲೈನ್ ನಲ್ಲಿ ನಡೆಸುತ್ತಿರ ತಿಳಿಸಿ. ಧನ್ಯವಾದಗಳು.

    • @PRSPECIAL
      @PRSPECIAL  8 หลายเดือนก่อน

      897-154-8724 radha avra contact number

  • @srinivass9697
    @srinivass9697 2 ปีที่แล้ว +2

    Beautiful rendition of the Raga Behag,thanks sisters.please upload various kavyas.

  • @shanthamanju2830
    @shanthamanju2830 4 หลายเดือนก่อน +1

    ತರಗತಿಯ ಬಗ್ಗೆ ದಯವಿಟ್ಟು ತಿಳಿಸಿ

  • @arunayv3932
    @arunayv3932 3 ปีที่แล้ว +4

    Tumba channagi vachana gayana yeradu prastutagondide

  • @greenkinshipacademy
    @greenkinshipacademy หลายเดือนก่อน

    Your Gamaka program is very impressive. I am interested in applying Gamaka to Buddhist teachings in paali language. Your comments please.

  • @subbakrishnan2636
    @subbakrishnan2636 3 ปีที่แล้ว +2

    Vid ಕೇಶವ ಮೂರ್ತಿ ಹಾಗೂ
    Vid Muttur ರವರ cassette
    Refer Madi pl

  • @prasadacharya866
    @prasadacharya866 2 ปีที่แล้ว +2

    Gamaka patya pustaka sigabahude?

    • @radhakl90
      @radhakl90 2 ปีที่แล้ว

      Gamaka kala Parishat Bangalore, ivaralli samparkisi