Red-whiskered Bulbul

แชร์
ฝัง
  • เผยแพร่เมื่อ 7 ม.ค. 2025
  • ಹಿತ್ತಲ ಗಿಡದಲಿ‌ ಗೂಡನು ಕಟ್ಟುವೆ
    ಮುದ್ದು ಮುದ್ದಾಗಿ ಕೂಗುವೆನು
    ಹಣ್ಣು, ಕೀಟಗಳೆ ಎನ್ನಾಹಾರ
    ಮಾನವ ಸಂಗವ ಬಯಸುವೆನು
    ಕೆಂಪನೆ‌ ಮೀಸೆ, ಪುಟಾಣಿ ಜುಟ್ಟು
    ಎನ್ನಯ ಹೆಸರನು ಹೇಳುವಿರೇ ?

ความคิดเห็น •