ಕಿತ್ತೂರಿನ ರಾಣಿ ಚನ್ನಮ್ಮನ ಭಂಟ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜೈ, ಹಾಡು ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು ರಾಗಸಂಯೋಜಕರಿಗೆ, ಗಾಯಕರಿಗೆ, ಸಾಹಿತಿಗಳಿಗೆ, ಎಲ್ಲ ಸಹಕಾರ ನೀಡಿದ ಮತ್ತು ರೆಕಾರ್ಡಿಂಗ್ ಕಂಪನಿಗೆ
ಸಂಗೊಳ್ಳಿ ರಾಯಣ್ಣ ಕೇವಲ ಕುರಬರ ಆಸ್ತಿಯಲ್ಲ..ರಾಯ ಈ ರಾಷ್ಟ್ರದ ಆಸ್ತಿ. ಉತ್ತರ ಕರ್ನಾಟಕದ ನನ್ನಂತ ಯುವ ಮನಸ್ಸುಗಳಿಗೆ ಕ್ರಾಂತಿಯ ಜ್ವಾಲೆ ಬೀಸುವ ಅಮರ ಚೇತನ..ಜೈ ಭೀಮ್..ಜೈ ರಾಯಣ್ಣ - ಶಂಖು ವಕೀಲರು MA.LLB(spl)LLM.PGDAS.PGDGS
ನಾನು ಹುಟ್ಟಿದ ದಿನ ಅಗಸ್ಟ 15 ಅಂದ್ರೆ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ನನಗೆ ನಾನು ಸ್ವತಂತ್ರ ಸಿಕ್ಕ ದಿನ ಹುಟ್ಟಿದ್ದೇನಿ ಅನ್ನೊದಕ್ಕಿಂತ ರಾಯಣ್ಣ ಹುಟ್ಟಿದ ದಿನದಂದು ಹುಟ್ಟಿದ್ದೆನಿ ಅಂತಾ ಹೇಳೊಕೆ ತುಂಬಾ ಹೆಮ್ಮೆ ಆಗುತ್ತೆ ಜೈ ರಾಯಣ್ಣ 🙏🙏
Tq so much Yak aandr edu nan fr vat song Bal varshad mag e song kaledi Maai yall onthar storn ayt ದಾರವಾಡ ದಂತಹ ದೊಡ್ಡ ಊರಿನಲಿ ರಾಯಣ್ಣನ ಪ್ರತಿಮೆ ಇಲ್ಲ ಎಂಬ ವದು ದುರದೃಷ್ಟಕರ ಸಂಗತಿ ಸರ್ಕಾರ ಗಮನ ಹರಿಸಬೇಕು ಎಂಬ ಆಶಯ
ಸರ್ ನಮ್ಮ ಮುಧೋಳ ತಾಲೂಕಿನಾಗ ಒಟ್ಟು ೩೦ ರಾಯಣ್ಣ ಮೂರ್ತಿಗಳಿವೆ, ಮುಧೋಳ ನಗರದಲ್ಲಿ ೯ ಪೂಟ್ ಮೂರ್ತಿ ಗೆ ೧೦ ಲಕ್ಷ ಪಟ್ಟಿ ಹಾಕಿದ್ದೇವೆ. ನಮ್ಮೂರ ಮಳಲಿಯಲ್ಲಿ ಒಟ್ಟು ೧೫೦ ಕುರುಬರ ಮನೆ ಇವೆ,ಮನೆಗೆ ೨೦,೧೦,೫೦ ಸಾವಿರ ದುಡ್ಡು ೮ ಲಕ್ಷ ಪಟ್ಟಿ ಹಾಕಿ ೭ ಪೂಟ್ ಎತ್ತರದ ರಾಯಣ್ಣನ ಮೂರ್ತಿ ಮಾಡಸಿವಿ. ಧಾರವಾಡದಾಗ ಕುರುಬರೇ ಇಲ್ಲವಾ? ಇಲ್ಲಿ ಯಾವ ಸರ್ಕಾರವೂ ತಲೆಕೆಡಿಕೊಳ್ಳಲ್ಲ... ರಾಯಣ್ಣ ಬಂಗಾರದ ಮನುಷ್ಯ ಇಂದೇ ನಿಮ್ಮೂರಲ್ಲೂ ಎಲ್ಲರೂ ಒಟ್ಟಾಗಿ ಪಟ್ಟಿ ಹಾಕಿ ಮೂರ್ತಿ ಮಾಡಿಸಿ...ಇಲ್ಲದಿದ್ದರೆ ಕುರುಬರಿಗೆ ಅವಮಾನ...
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕನ್ನಡ ಚಿತ್ರಕ್ಕೆ ಈ ಹಾಡನ್ನು ಬಳಸಿಕೊಂಡಿದ್ದರೆ ಚೆನ್ನಾಗಿರುತ್ತದೆ
ಇಂತಾ ಮಹಾನ್ ವೀರನನ್ನ ದಯವಿಟ್ಟು ಒಂದು ಜಾತಿಗೆ ಸೀಮಿತ ಮಾಡಬೇಡಿ, ರಾಯಣ್ಣ ಕರ್ನಾಟಕದ ಆಸ್ತಿ 🇮🇳🇮🇳🇮🇳🚩🚩
Carrect helidira jai kannada jai rayanna
Nin thikamuchuppa
Channappa.kuri🇮🇳🇮🇳🇮🇳🇮🇳🇮🇳🙏🙏🙏🙏🙏🎂🎂🎂🎂🎂
Houdu jay rayanna
ನೀವು ಹೇಳಿದ್ದು ನಿಜ ........
ಈ ಹಾಡು ಕೇಳಿದರೆ ಕೇಳತಾನೆ ಇರಬೇಕು ಅಂತ ಅನಿಸುತ್ತು ಜೈ ರಾಯಣ್ಣ ಇಂತ ಹಾಡುಗಳು ಈಗೆ ಮುಂದುವರಿಲಿ 🙏🙏🙏🙏🙏🙏🙏🙏🙏🙏🙏🙏🙏🙏
ಸಂಗೊಳ್ಳಿ ರಾಯಣ್ಣ ನ ಚರಿತ್ರೆಯ ಬಹಳ ಹಳೆಯ ಹಿಂದಿನ ಭಜನಾ ಪದವಿದು,,,ಹಿರೇಮಠ ಸರ್ ಮುನ್ನೆಲೆಗೆ ತಂದ ಅವರಿಗೆ ಧನ್ಯವಾದಗಳು
ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ ನಮ್ಮವರಿಗಾಗಿ ಪ್ರಾಣ ಕೊಟ್ಟ ದೇಶಭಕ್ತರಿಗೆ
ನಾನು ಒಬ್ಬ ಮುಸ್ಲಿಂ ಆದ್ರೆ ಸಂಗೊಳ್ಳಿರಾಯಣ್ಣ ಮತ್ತು ಅಂಬೇಡ್ಕರ್... ಭಗತ್ ಸಿಂಗ್ ಅಂದ್ರೆ ತುಂಬಾ ಇಷ್ಟ ಆಗೇ ಅವರ ಅಭಿಮಾನಿ ಕೂಡ.... ಜೈ ಹಿಂದ್ 🇮🇳🇮🇳🇮🇳🇮🇳🇮🇳
ಜೈ ರಾಯಣ್ಣ
ಸಂಗೊಳ್ಳಿ ಇಂದ ನಮ್ಮ ಊರು 4 ಕಿಲೋಮೀಟರ್ ಹೊಳಿ ನಾಗಲಾಪುರ
Hii
ಕಿತ್ತೂರಿನ ರಾಣಿ ಚನ್ನಮ್ಮನ ಭಂಟ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜೈ, ಹಾಡು ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು ರಾಗಸಂಯೋಜಕರಿಗೆ, ಗಾಯಕರಿಗೆ, ಸಾಹಿತಿಗಳಿಗೆ, ಎಲ್ಲ ಸಹಕಾರ ನೀಡಿದ ಮತ್ತು ರೆಕಾರ್ಡಿಂಗ್ ಕಂಪನಿಗೆ
P
ಸಂಗೊಳ್ಳಿ ರಾಯಣ್ಣ ಕೇವಲ ಕುರಬರ ಆಸ್ತಿಯಲ್ಲ..ರಾಯ ಈ ರಾಷ್ಟ್ರದ ಆಸ್ತಿ. ಉತ್ತರ ಕರ್ನಾಟಕದ ನನ್ನಂತ ಯುವ ಮನಸ್ಸುಗಳಿಗೆ ಕ್ರಾಂತಿಯ ಜ್ವಾಲೆ ಬೀಸುವ ಅಮರ ಚೇತನ..ಜೈ ಭೀಮ್..ಜೈ ರಾಯಣ್ಣ - ಶಂಖು ವಕೀಲರು MA.LLB(spl)LLM.PGDAS.PGDGS
jai bheem
@@prashantkambale2657❤qq
ಇಂತಹ ಅದ್ಭುತ ಹಾಡಿಗೆ ಜೀವ ತುಂಬಿದ ಗಾಯಕನಿಗೆ ಧನ್ಯವಾದಗಳು 🙏🙏😍😘🤗
Basavalingayy hiremat manna gurugalu anna
🎉❤ಜೈ ರಾಯಣ್ಣ ಒಂದು ಜಾತಿಗೆ ಸೀಮಿತ ಮಾಡಭೇಡಿ ರಾಯಣ್ಣ ದೇಶಕ್ಕೆ ಮಾದರಿ
ಈ ಹಾಡು ಬರೆದವರಿಗೆ ಮತ್ತು ಹಾಡಿದವರಿಗೆ ನನ್ನದೊಂದು ಸಲಾಮ್
🙏🙏🙏🙏🙏
ರಾಯಣ್ಣನಿಂದ ನಾನೊಬ್ಬ ಕುರುಬ ಅನ್ನೋದಕ್ಕೆ ಹೆಮ್ಮೆ ಆಗುತ್ತೆ Jai rayanna
ಜೈ ರಾಯಣ್ಣ
🇮🇳 ಬ್ರಿಟಿಷರ ಪಾಲಿಗೆ ಸಿಂಹ🦁
ಕಿತ್ತೂರಿನ ಕ್ರಾಂತಿ ಕಿಡಿ
ಕರ್ನಾಟಕದ ಹುಲಿ ರಾಯಣ್ಣ... ಜೈ ಹೋ ರಾಯಣ್ಣ... ಜೈ ಹೋ ಕೆಂಪೇಗೌಡ...
Voice kelroooo ❤️ 🥰...... Adu huli song song ge ..... Lyrics angut... Osm voice....
ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಿಗೆ ನನ್ನ ಕಡೆಯಿಂದ ಕೋಟಿ-ಕೋಟಿ 🌹🌹🙏🙏🌹🌹
ಬಹಳ ಸೊಗಸಾಗಿದೆ 👌❤
ಜೈ.ರಾಯರ ಣ್ಣ. ಚುಂಚನೂರ. ಬೆಳಗಾವಿ
🙏🙏🙏🙏👍👍👍👌👌👌👌.ಸೂಪರ್
ಕರ್ನಾಟಕದ ಹೆಬ್ಬುಲಿ ❤️
Its really goosebumps
song baredavarigi nannn koti koti naman👏👏
A
No
ನಾನು ಹುಟ್ಟಿದ ದಿನ ಅಗಸ್ಟ 15 ಅಂದ್ರೆ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ನನಗೆ ನಾನು ಸ್ವತಂತ್ರ ಸಿಕ್ಕ ದಿನ ಹುಟ್ಟಿದ್ದೇನಿ ಅನ್ನೊದಕ್ಕಿಂತ ರಾಯಣ್ಣ ಹುಟ್ಟಿದ ದಿನದಂದು ಹುಟ್ಟಿದ್ದೆನಿ ಅಂತಾ ಹೇಳೊಕೆ ತುಂಬಾ ಹೆಮ್ಮೆ ಆಗುತ್ತೆ ಜೈ ರಾಯಣ್ಣ 🙏🙏
❤️👍
You are really lucky
Tq brother
ನೀನು ತುಂಬಾ lacky ಅಣ್ಣ
Yavdo janmadalli neenu punya Madi Anna
Nanda August 18 2006 my birth date
ರಾಯಣ್ಣ ಹಾಡು ಸೂಪರ್ ನಿಮ್ಮಗೆ ವಂದನೆಗಳು
ಮತ್ತೆ ಹುಟ್ಟಿ ಬರುವ ರಾಯಾ 🎉🎉❤❤
ಭಾರತ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೆಸರು ಇಡೀ ದೇಶಕ್ಕೆ ಗೊತ್ತಾಗಬೇಕು.
Kurubara gattu India ge gottu
GOOD
🥰
Fast fridam faitar is tippu sultan
@@googlegoogle8419 kappur tulle modlu spelling kalthko amel comment maadu
ನೀವು ಹೇಳುವ ಮಾತು ನಿಜ ಮಾಡಬೇಕು ನಾವೆಲ್ಲ
ನಮ್ಮ ದೇಶದ ಹುಲಿ...
Tq so much
Yak aandr edu nan fr vat song
Bal varshad mag e song kaledi
Maai yall onthar storn ayt
ದಾರವಾಡ ದಂತಹ ದೊಡ್ಡ ಊರಿನಲಿ
ರಾಯಣ್ಣನ ಪ್ರತಿಮೆ ಇಲ್ಲ ಎಂಬ ವದು
ದುರದೃಷ್ಟಕರ ಸಂಗತಿ ಸರ್ಕಾರ ಗಮನ ಹರಿಸಬೇಕು ಎಂಬ ಆಶಯ
ಸರ್ ನಮ್ಮ ಮುಧೋಳ ತಾಲೂಕಿನಾಗ ಒಟ್ಟು ೩೦ ರಾಯಣ್ಣ ಮೂರ್ತಿಗಳಿವೆ, ಮುಧೋಳ ನಗರದಲ್ಲಿ ೯ ಪೂಟ್ ಮೂರ್ತಿ ಗೆ ೧೦ ಲಕ್ಷ ಪಟ್ಟಿ ಹಾಕಿದ್ದೇವೆ. ನಮ್ಮೂರ ಮಳಲಿಯಲ್ಲಿ ಒಟ್ಟು ೧೫೦ ಕುರುಬರ ಮನೆ ಇವೆ,ಮನೆಗೆ ೨೦,೧೦,೫೦ ಸಾವಿರ ದುಡ್ಡು ೮ ಲಕ್ಷ ಪಟ್ಟಿ ಹಾಕಿ ೭ ಪೂಟ್ ಎತ್ತರದ ರಾಯಣ್ಣನ ಮೂರ್ತಿ ಮಾಡಸಿವಿ. ಧಾರವಾಡದಾಗ ಕುರುಬರೇ ಇಲ್ಲವಾ? ಇಲ್ಲಿ ಯಾವ ಸರ್ಕಾರವೂ ತಲೆಕೆಡಿಕೊಳ್ಳಲ್ಲ...
ರಾಯಣ್ಣ ಬಂಗಾರದ ಮನುಷ್ಯ ಇಂದೇ ನಿಮ್ಮೂರಲ್ಲೂ ಎಲ್ಲರೂ ಒಟ್ಟಾಗಿ ಪಟ್ಟಿ ಹಾಕಿ ಮೂರ್ತಿ ಮಾಡಿಸಿ...ಇಲ್ಲದಿದ್ದರೆ ಕುರುಬರಿಗೆ ಅವಮಾನ...
Sem bro ....entaa. Viraa yalla ooralli huttu beku.. jay rayanna
Super Anna
Manjunath,,b,g
Hubballi valag aiti❤️
ತ್ಯಾಗ ಬಲಿದಾನದ ಪ್ರತೀಕ ರಾಯಣ್ಣ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ❤ ⛳🙏
ಈ ಹಾಡನ್ನು ಕೇಳುತಾ ಇದ್ರೇ ಮೈ ರೋಮಗಳೆಲ್ಲ ಎದ್ದು ನಿಲ್ತಾವೆ
ಜೈ ರಾಯಣ್ಣ
ನಾವು ಸಹಿತ ಮೊನ್ನೆ ಹೋಗಿಬಂದಿದ್ದೇವೆ ಬಹಳ prashantavada ಸ್ಥಳ
ನಾನು ಒಬ್ಬ ದಲಿತ ಅಂಬೇಡ್ಕರ್ ಬಿಟ್ರೆ
ರಾಯಣ್ಣ ಅಂದ್ರೆ ನನಗೆ ಇಷ್ಟ....cmk
ಸೂಪರ್ ಮಗ
@@saidappabillar3141 thanks ಮಚ್ಚಾ
Nam rayanna esta abedkar no
Same bro jai rayanna jai bheem 🇪🇺🚩
Rayanna yav dharmakku simit alla kecchadeya kannadigara devaru❤️
ಸಂಗೊಳ್ಳಿ ಕೇಸರಿ ಜೈ ರಾಯಣ್ಣ ❤️❤️❤️❤️
Super song Jai rayanna Jai Karnataka maate
ಯಾರೇ ಬರಲಿ ಯಾರೇ ಇರಲಿ
❤ಬೆಳಗಾವಿ_ರಾಯಣ್ಣ❤
ಕನ್ನಡ ಮಣ್ಣಿನ ಮಗ ನಮ್ಮ ರಾಯಣ್ಣ 🙏🙏💥💥
ಜೈ ಶ್ರೀ ಸಂಗೊಳ್ಳಿ ರಾಯಣ್ಣನಿಗೆ ಕೋಟಿ ನಮನಗಳು 🌺🙏🌺
ನಮ್ಮ ಬೈಲಹೊಂಗಲ ನಾಡಿನ ಮಗ ರಾಯಣ್ಣ❤🙏❤
❤️
Jai Rayana
ಚೆನ್ನಾಗಿದೆ
ಜೈ ರಾಯಣ್ಣ
ಜೈ ಕನಕ
ಜೈ ಹಕ್ಕಾ ಬುಕ್ಕಾ
ರಾಯಣ್ಣ 🙏ನಮ್ಮ ನಾಡಿನ ದೀಪ 🙏🔥🔥
Avru obba strong💪 leader avrge jaati label akbedi avr kandre yelrigu adhamya priti edde ede jaati, mata, mirida huli adu hats off rayanna the real hero
ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ ಜೈ ರಾಯಣ್ಣ 🙏
This song is full of costly words 🙏❤ and proud to be a kuruba 🙏
ರಾಯಣ್ಣ ಜಾತಿಗೆ ಸೀಮಿತ ಅಲ್ಲಾ. ದೇಶಕ್ಕೆ ಸೀಮಿತ....😊😊😊
ಜೈ ರಾಯಣ್ಣ ಜೈ ಚೆನ್ನಮ್ಮ 😍⚔️⚔️😭🙏🏻🙏🏻🙏🏻🙏🏻🙏🏻🙏🏻
Sangolli huli ne rayanna jai rayanna❤
sangolli rayannanige nannadondu salute...
ಜೈ ಸ್ವಾತಂತ್ರ ವೀರ ಸಂಗೊಳ್ಳಿ ರಾಯಣ್ಣ🙏🙏💐💐
Jai Rayanna
Super voice sir
Thank u for singing
ಭಾರತದಲ್ಲೇ ಅತ್ಯಂತ ಶ್ರೇಷ್ಠ ಹಾಡು ಇದು
ಜೈ ರಾಯಣ್ಣ ಜೈ ಬಸನಗೌಡ ಪಾಟೀಲ ಯತ್ನಾಳ
ರಾಯಣ್ಣನ ಅಭಿಮಾನಿಗಳು ಲೈಕ್ ಮಾಡಿ🐏🐏🐏🐐
Djsong
Kranti kidi kranti veera sangolli Rayanna jai Rayanna
ಜೈ ಜೈ ಸಂಗೋಳ್ಳಿ ರಾಯಣ್ಣ 🙏🙏🙏🙏
ನಮ್ಮ ದೇವರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ 🙏🙏🙏🙏🙏🙏🙏🙏🙏🙏🙏🙏🙏
ಸಂಗೊಳ್ಳಿ ರಾಯಣ್ಣ ಜೈ ರಾಯಣ್ಣ ಸಂಗೊಳ್ಳಿ ಹುಲಿ,🐯🐯🐯🐯🐯
✌️🔥🔥♥️♥️🔥💛♥️♥️💛💛🔥🔥🤟🤟
ಹಾಲುಮತ ಸಮುದಾಯದ ಮಹಾನ್ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಧಾನ್ಯವಾದಗಳು
ರಾಯನ್ನ ಯಾವ ಜ್ಯಾತಿ ಆದರೆನು ಭಾರತಾಂಬೆಯ ಮಗ
💪💪💪ಪ್ರಥ್ಪ್ರಥಮ ಹೋರಾಟಗಾರ, ಜೈ ಸಂಗೊಳ್ಳಿ ರಾಯಣ್ಣ💥💥💥🌹🌹🌹
Jai rayanna
ಸಂಗೊಳ್ಳಿ ರಾಯಣ್ಣನ ಪೂರ್ತಿ ಹಾಡು ಇದ್ದರೆ ಹಾಕಿ... Mp3 ಸಾಂಗ್ಸ್..... ಜೈ ರಾಯಣ್ಣ
ಸರ್ ನಿಮ್ಮ ಗಾಯನ ಅದ್ಬುತ ಕೆಳಿದರೆ ಮೈ ಜುಮ್ಮ ಅನತೈತಿ
Send km km
ಜೈ ರಾಯಣ್ಣ ಜೈ ಚನ್ನಮ್ಮ ಜೈ ಕರ್ನಾಟಕ
ಸಂಗೋಳ್ಳಿ ಹುಲಿ ನಮ್ಮ ರಾಯಣ್ಣ ಜೈ ಹೋ ರಾಯಣ್ಣ
🚩🚩ಜೈ ರಾಯಣ್ಣ🚩🚩
ನಾನು ಹುಟ್ಟಿದ್ದು ಆಗಸ್ಟ್ 15 ರಂದು, ..
ಹೆಮ್ಮೆ ಅನ್ಸುತ್ತೆ ❤
Excellent Song 👌🙏
ಜೈ ಸಂಗೊಳ್ಳಿ ರಾಯಣ್ಣ💪ಜೈ ಕಿತ್ತೂರ ರಾಣಿ ಚೆನ್ನಮ್ಮ🙏ಜೈ ಕರ್ನಾಟಕ💪💛❤️🙏
ನಮ್ಮ ಕರ್ನಾಟಕದ ಹೆಮ್ಮೆ .
ಜೈ ಚೆನ್ನಮ್ಮ, ಜೈ ರಾಯಣ್ಣ
ಸೂಪರ್ ಅಣ್ಣತಂಗಿ ಜೈ ಸಂಗೋಲಿರಾಯಣ್ಣ
vinay eshwar
Gay rayan
@@marutiharake5611 ?j ugh NJ!
@@marutiharake5611
;zzz@@jz ksz*@k*,,zoo are zz@zzz,s_AZ sseszezzekze AZ m. M.
Super sangolli rayanna song extra haki
ಹಾಡು ಸೂಪರ್ 👌👌👌❤️❤️❤️
ಉತ್ತರ ಕರ್ನಾಟಕದ ನಿಜವಾದ ಹುಲಿ
🔥ಜೈ ರಾಯಣ್ಣ🔥
ಸೂಪರ್ ಕೀತ್ತೂರು ಹುಲಿ
A
Is
ಸುಪರ್ ಸಾಂಗ್ಸ್ ಅಮರ್ ಜವಾನ್ ಜೈ ರಾಯಣ್ಣ
Super bro thanks for uploading this song I had searched many times but you helped me thanks a lot bro
ಸಾಹಿತ್ಯ 👌 ಹಾಡು ಕೂಡಾ 👌🙏
ಜೈ ಹೊ ರಾಯಣ್ಣ
ಯಲ್ಲಾಲಿಂಗ ರಾಯಣ್ಣ ಬಂಟ
Kanaka
Fjfhh
Ujbsvhsbjsnndbbbdbbbdbbdbbdbnnbb
jai rayanna
👌👌👌super song👌👌👌
ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸುವಾಗ ಹಗ್ಗವೇ ಹರಿದು ಬೀಳುತ್ತಿತ್ತು.
ಇದನ್ನು ಕೂಡ ಆದಷ್ಟು ಪ್ರಚಾರ ಮಾಡಿ.
Houda sir😭😭 yav pustakadalli ide swalp heli navu odi tilkotevi
Jai rayanna❤️
ಸೂಪರ್ ಸಂಗೊಳ್ಳಿ ರಾಯಣ್ಣ
Super
Vidya are you from sangolli
👍 Super i love rayanna 👍
ಹುಲಿ ಹುಲಿ... ಸಂಗೋಳ್ಳಿ ರಾಯಣ್ಣ...
🦁🦁🦁🦁🦁🦁🦁ಜೈ ರಾಯಣ್ಣ
Golden voice😘😘
Singer 🎤👏👏
super callection
Ivaga avre illa 🥺
ಜೈ ರಾಯಣ್ಣ 🚩⚔️👑🚩🙏
Jai rayanna🥰🌹🍫🎂
ಜೈ ರಾಯಣ್ಣ ಜೈ ಚನ್ನಮ್ಮ
ಜೈ ಹಾಲುಮತ🚩
ಜೈ ರಾಯಣ್ಣ ರಾಯಚೂರು ✨️
fabulous sang karunad huli namma rayanna
I'm not kuruba but I'm bigg fan rayanna
ಜೈ ರಾಯಣ್ಣ ಹಾಲು ಮತದ ಹುಲಿ
ಇ ಹಾಡು ಮೊದಲೇ ಸೂಪರ್ ಅದರಲ್ಲೂ ಅವರ ವಾಯ್ಸ್ ಇನ್ನು ಸೂಪರ್
Real Hero Sangolli Rayanna from Karnataka
Beautiful ❤️
super ಜೈ ರಾಯಣ್ಣ
This song of costly word . Amazing song . Jai rayanna
Rayanna e deshada aasti.Nammellarige Rayanna spoorti aagiddane.Rayannana kranti hagu deshaprema nummellarigu preraneyagali. Mahan swatantra senanige nanna koti koti shira sastanga namaskagalu .
Rest in peace, Basalingayya Hiremath ji...
Krantiveer sangolli rayanna avarige jai
Very super katheya moolaka song jai rayanna