ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತು ಕೇಳಿ ಸಮಾಧಾನವಾಯಿತು ದಿನಾಂಕ 30,12 ,2007ನಮ್ಮ ಮದುವೆ ದಿನಾಂಕ ಜೀವನದಲ್ಲಿ ತುಂಬಾ ಸಮಸ್ಯೆಗಳು ನಡೆಯುತ್ತಿವೆ ಗುರುಗಳೇ ದಯವಿಟ್ಟು ಕಾರಣ ಮತ್ತು ಪರಿಹಾರ ತಿಳಿಸಿ.
ನಮಸ್ತೆ ಗುರುಗಳೇ. ನಂಗೆ ಕೆಲಸದಲ್ಲಿ ತುಂಬಾ ಕಷ್ಟ ಆಗ್ತಿದೆ. ಬದಲಾಯಿಸಬೇಕು. 23/06/1995 11:39 Am ಶುಕ್ರವಾರ. ಒಳ್ಳೆ ಕೆಲ್ಸ ಮುಂದೆ ಆದ್ರೂ ಸಿಗುತ್ತಾ ನೋಡಿ ದಯವಿಟ್ಟು ನೋಡಿ ಹೇಳಿ 😢
Gurugale nange job agtillairo kelsa 2 varsha inde ne kelsa ogbidtu 21/3/1999 mesha rashi bharani nakshatra. Yavag kelsa sikki nan financially strong agtini . Nan marriage life hegide guruji
ಓಂ ಗೀಂ ಗೂಂ ಗಣಪತೇ ನಮಃ ಸ್ವಾಹಾ" ಈ ಮಂತ್ರವನ್ನು ದಿನಕ್ಕೆ ಕನಿಷ್ಠ 108 ಬಾರಿ ಪಠಿಸಬೇಕು ಮತ್ತು 11 ದಿನಗಳವರೆಗೆ ಮುಂದುವರಿಸಬೇಕು. ಬುಧವಾರ ಗಣೇಶನ ದಿನವಾಗಿರುವುದರಿಂದ, ಆ ದಿನ ಮಂತ್ರವನ್ನು ಪ್ರಾರಂಭಿಸುವುದು ನಿಮಗೆ ಹೆಚ್ಚು ಮಂಗಳಕರ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ. ಶುಭಮಸ್ತು.......
Hello Namaste If your. Age is above 33 years .... automatically you will get success in all the fields such as business, getting a good job,finding a better way to settle your life ....you will become all rounder in all the professional life All the best Shubhamastu 😮
Sir namaste,mine is mesha rasi, bharani star 3 padha,14/05/1961,brith is Kolar,time of brith is 8.15 am ,Sunday born amavasya, ?my 2 nd daughter troubling me like anything,she is challenging I will come to road, I did everything for her sake ,even thow she is cursing,iam leaving honestly sir,so plse advice me
Hello Namaste I can understand your problem ...your facing these issues because Currently Saturn(shani) dhase travelling in Shani Bhukti ,as per your lagna this phase is bit critical To avoid these issues Reduce and control your anger Every Saturday Visit Shani or Hanuman temple Do Shanti stotra and hanuman chalisa regularly And do help elderly people and physically challenged people (do annadana,vastradhana and help any either way) Defenetely you can overcome this issues and you may get relief SHUBHAMASTU
Namaskara Gurugale My DOB is 02 May 19846.40am) and lost job in 2021 jul and in minimal job I am in search of new job and attended numerous interview but unable to get it Please guide me
Sir my DOB 5TH JAN 1982 .. TIME 4:30AM place of birth Kotruru vijayanagara Dist. Please tell me about my coming days.. Because am in very worst situation from last 1 year.. Facing Financial and family problems
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏💐❤️
🙏
🙏🙏ತೊಂಬಾ ಧನ್ಯವಾದಗಳು ಗುರುಗಳೇ 🙏🙏
ಶುಭಮಸ್ತು
Nijavaglu namgu valledagutta ,life alli success kanativa
ಖಂಡಿತ ...ನಿಮ್ಮ ಆಶೆಗಳು ಈಡೇರುತ್ತೆ
ಶುಭವಾಗಲಿ
Nim life olled aguthe
ನಿಮ್ಮ ಮನೆ ದೇವರ ನಾಮ ಜಪ ನಿರಂತರ ವಾಗಿ ಮಾಡಿ.. ಮನೆ ದೇವರು ಯಾವತ್ತೂ ಕೈ ಬಿಡಲ್ಲ 🙏🙏🙏🙏👍
ಧನ್ಯವಾದ ಗುರುಜಿ 🙏
ಶುಭಮಸ್ತು
Very nice...
ಶುಭಮಸ್ತು
ನಮಸ್ಕಾರ ಗುರುಗಳೆ 🙏
🙏
ಗುರುಗಳೇ ಧನ್ಯವಾದಗಳು🎉
ಸೂಪರ್ ಸರ್
ಧನ್ಯವಧಗಳು .....ಶುಭವಾಗಲಿ
ಧನ್ಯವಾದಗಳು ಸ್ವಾಮೀಜಿ
ಇಷ್ಟಾರ್ಥ ಸಿದ್ಧಿರಸ್ತು.....
Yes true thank you guruji 🙏
ಶುಭಮಸ್ತು
ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತು ಕೇಳಿ ಸಮಾಧಾನವಾಯಿತು ದಿನಾಂಕ 30,12 ,2007ನಮ್ಮ ಮದುವೆ ದಿನಾಂಕ ಜೀವನದಲ್ಲಿ ತುಂಬಾ ಸಮಸ್ಯೆಗಳು ನಡೆಯುತ್ತಿವೆ ಗುರುಗಳೇ ದಯವಿಟ್ಟು ಕಾರಣ ಮತ್ತು ಪರಿಹಾರ ತಿಳಿಸಿ.
ಶುಭಮಸ್ತು
❤❤❤❤❤❤
ಶುಭಮಸ್ತು
Good night guruji 🎉🎉🎉🎉🎉🎉
🙏
🙏🙏🙏💐💐💐💐💐
ಧನ್ಯವಧಗಳು
🌹🙏ಗುರುಗಳೇ
ನಮಸ್ಕಾರಗಳು
ಶುಭಮಸ್ತು
👏🙏🏼🙏🏼🙏🏼🙏🏼🙏🏼🙏🏼🚩
ಶುಭಮಸ್ತು
Ohm Shri Shanaischaraya Namaha
ಶುಭಮಸ್ತು
❤❤❤ Om Amma ❤❤❤🙏🙏🙏
🙏
🌹🙏💐
ಗುರುಗಳಿಗೆ ನನ್ನ ವಂದನೆಗಳು,
🙏
Dairya kotri gurugale kelvaru baya heli hedrstare nivu yava tara erbeku anta thumba vivaravagi helidri 🙏🙏🙏
ಧೈರ್ಯವಾಗಿ ನಿಮ್ಮ ಪ್ರಯತ್ನವನ್ನು ಮುಂದೇವರಿಸಿ.....ಶುಭವಾಗಲಿ
@Kannadaastro tq
👏👏👏🙏
ಧನ್ಯವಾದಗಳು......ಶುಭಮಸ್ತು
ನನ್ನ ಮದುವೆಯ ದಿನಾಂಕ 11/12/2009 ತುಂಬಾ ಕಷ್ಟದಲ್ಲಿ ಇದ್ದೀನಿ
ನಿಮ್ಮ ಪೂರ್ತಿ ಜನನ ವಿವರಗಳು...WhatsApp nalli Kalisi. description nalli ನಂಬರ್ ಇದೆ
🙏🏼🙏🏼
ಧನ್ಯವಾದಗಳು .....ಶುಭವಾಗಲಿ
ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ ನಮಸ್ಕಾರ
@@manjunathabk5544 ಶುಭಮಸ್ತು
Goodinparmation 10:04
ಧನ್ಯವಾದಗಳು ಮೇಡಮ್
@@Lakshmi-pp9zu good information
@@Shreechakra5 ಧನ್ಯವಾದಗಳು
🙏💐
ಧನ್ಯವಾದಗಳು....ಶುಭಮಸ್ತು
Good morning guruji
ಶುಭಮಸ್ತು
Sir rashi imp or lagana imp sir
ಪೂರ್ತಿ ಜನನ ವಿವರಗಳು ಇದರಲ್ಲಿ...ಲಗ್ನ ನೋಡುವುದು...ಆದರೆ ಕೆಲವರಿಗೆ ಜನ್ಮ ದಿನಾಂಕ ತಿಳಿಯದಿದ್ದರೆ ಅವರ ಹೆಸರಿನ ಮೇಲೆ ರಾಶಿ ನೋಡುವುದು.....ಶುಭಮಸ್ತು
Gurugalleegee vandaneegallu
🙏
🙏
ನಮಸ್ತೆ ಗುರುಗಳೇ. ನಂಗೆ ಕೆಲಸದಲ್ಲಿ ತುಂಬಾ ಕಷ್ಟ ಆಗ್ತಿದೆ. ಬದಲಾಯಿಸಬೇಕು. 23/06/1995 11:39 Am ಶುಕ್ರವಾರ. ಒಳ್ಳೆ ಕೆಲ್ಸ ಮುಂದೆ ಆದ್ರೂ ಸಿಗುತ್ತಾ ನೋಡಿ ದಯವಿಟ್ಟು ನೋಡಿ ಹೇಳಿ 😢
ಜನ್ಮ ನಾಮ ಮತ್ತು ಜನ್ಮ ಸ್ಥಳ ತಿಳಿಸಿ
@@Shreechakra5lokesh, Gulbarga
Will be all fine sir .shatru katta bejaaru
ಒಳ್ಳೆಯದಾಗುತ್ತೆ....ಶುಭಮಸ್ತು
Gurugale nange job agtillairo kelsa 2 varsha inde ne kelsa ogbidtu 21/3/1999 mesha rashi bharani nakshatra. Yavag kelsa sikki nan financially strong agtini . Nan marriage life hegide guruji
Namaste gurugale... Nan BOD 29/04/1995 mesha raashi bharani nakshatra 8.14pm nanna mundina bhavishya hegide mane katto yoga idiya sir...??
Sir sade sati pregenacy ge enadru problem agata?
ಈ ಸಮಯದಲ್ಲಿ ಆತಂಕ ,ಭಯ ಇರಬಾರದು....ದಯವಿಟ್ಟು ಹುಟ್ಟುವ ಪುಟ್ಟ ಪಾಪು ಬಗ್ಗೆ ಗಮನವಿರಲಿ....ಒಳ್ಳೆವರಿಗೆ ಎಲ್ಲವೂ ಒಳ್ಳೆಯ ಫಲ ಸಿಗುತ್ತೆ......ಉತ್ತಮ ಸಂತಾನ ಪ್ರಾಪ್ತಿರಾಸ್ತು
@Kannadaastro Thankd for the replay.
Sir gochara phalavannu rashi inda nodbeka Or lagnadinda nodbeka tilsi please
ಅದು ನಿಮ್ಮ ಪ್ರಸ್ತುತ ನಕ್ಷತ್ರ ದ ಧಶೆ ಮತ್ತು ಭುಕ್ತಿ ಮೇಲೆ ಪರಿಶೀಲಿಸ ಬೇಕಾಗುತ್ತದೆ.,,...ಶುಭವಾಗಲಿ
Gurugale 8/3/1995 nan rashili psi job ago yogvideya nodi gurugale please Ashabi
ನೀವು ಸೂರ್ಯ ದೇವರನ್ನು ಪ್ರತಿದಿನ ಬೆಳಿಗ್ಗೆ ಆರಾಧಿಸಿ .ಮತ್ತೆ ಪ್ರತಿ ಮಂಗಳವಾರ ಅಶ್ವತ್ಥ ವೃಕ್ಷ ಸುತ್ತ ಪ್ರದಕ್ಷಿಣೆ ಮಾಡಿ....11 ವಾರಗಳಲ್ಲಿ ನಿಮಗೆ ಫಲಿತ ಸಿಗುತ್ತೆ....ಜಯೀಭವ
4/1/1993 lohith barani nakshatra birth time 7.00 am psi ge try madtidini agutto elvo tilsi gurugale
ಓಂ ಗೀಂ ಗೂಂ ಗಣಪತೇ ನಮಃ ಸ್ವಾಹಾ"
ಈ ಮಂತ್ರವನ್ನು ದಿನಕ್ಕೆ ಕನಿಷ್ಠ 108 ಬಾರಿ ಪಠಿಸಬೇಕು ಮತ್ತು 11 ದಿನಗಳವರೆಗೆ ಮುಂದುವರಿಸಬೇಕು. ಬುಧವಾರ ಗಣೇಶನ ದಿನವಾಗಿರುವುದರಿಂದ, ಆ ದಿನ ಮಂತ್ರವನ್ನು ಪ್ರಾರಂಭಿಸುವುದು ನಿಮಗೆ ಹೆಚ್ಚು ಮಂಗಳಕರ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.
ಶುಭಮಸ್ತು.......
ಒಳ್ಳೆಯ ಮಾಹಿತಿ🙏🙏 ಸೆಪ್ಟೆಂಬರ್ 25 1983 ಭಾನುವಾರ ರಾತ್ರಿ 10:22ನಿಮಿಷ ಯಾವ ರಾಶಿ ಯಾವ ನಕ್ಷತ್ರ ಬರುತ್ತೆ pls ತಿಳಿಸಿ ಗುರುಗಳೇ
@@lathas7462night 10.22 ನಿಮಿಷಕ್ಕೆ ಪುಬಾ(pubha) ನಕ್ಷತ್ರ ಬರುತ್ತೆ
ಮೇಷ ರಾಶಿ ಭರಣಿ ನಕ್ಷತ್ರ
@@Shreechakra5 ನೀವೇಳಿದ ಹಾಗೆ ಎಲ್ಲಾ ಒಳ್ಳೇದಾದ್ರೆ ಸಾಕು ಗುರುಗಳೇ 🙏🙏🙏
ನಿವೇಳಿದ ಹಾಗೆ ಎಲ್ಲಾ ಒಳ್ಳೇದಾದ್ರೆ ಸಾಕು ಗುರುಗಳೇ 🙏🙏🙏
Jai Sri Yadav gurji pls tell about Bharani Nakshatra 1234padas
Hello Namaste
If your. Age is above 33 years .... automatically you will get success in all the fields such as business, getting a good job,finding a better way to settle your life ....you will become all rounder in all the professional life
All the best
Shubhamastu 😮
Madve bagge tilisi gurugale
ಮಾರ್ಚಿ ಅಂತ್ಯದ ವರೆಗೆ ಒಳ್ಳೆಯ ಕಾಲ ....ಪ್ರಯತ್ನ ನಿಲ್ಲಿಸಬೇಡಿ....ಕಲ್ಯಾಣ ಪ್ರಾಪ್ತಿರಸ್ತು
ವಿದ್ಯಾರ್ಥಿಗಳಿಗೆ ತೀಳ್ಸಿ ಗುರುಗಳೇ
ಪ್ರಸ್ತುತ ಅಕಾಡೆಮಿಕ್ ಇಯರ್ ತುಂಬಾ ಚೆನ್ನಾಗಿದೆ...ಆದರೆ ಮುಂದಿನ ವರ್ಷ ಕಠಿಣ ಶ್ರಮ.ಉತ್ತಮ ಶ್ರದ್ಧೆ ಬೇಕಾಗುತ್ತೆ...,ಶುಭಮಸ್ತು
My DOB 11/4/1994 gurugale Monday night 2.30 nan life hege gurugale.. Innnu kasta ne gurugale
27/8/1994 birth date yav rashi yav nakshtra nandu gurugale.sàmaya 11-30 morning
ಮೇಷ ರಾಶಿ ಭರಣಿ 2 ನ್ ಪಾದ ಶನಿವಾರ
Sir namaste,mine is mesha rasi, bharani star 3 padha,14/05/1961,brith is Kolar,time of brith is 8.15 am ,Sunday born amavasya, ?my 2 nd daughter troubling me like anything,she is challenging I will come to road, I did everything for her sake ,even thow she is cursing,iam leaving honestly sir,so plse advice me
Hello Namaste
I can understand your problem ...your facing these issues because Currently Saturn(shani) dhase travelling in Shani Bhukti ,as per your lagna this phase is bit critical
To avoid these issues
Reduce and control your anger
Every Saturday Visit Shani or Hanuman temple
Do Shanti stotra and hanuman chalisa regularly
And do help elderly people and physically challenged people (do annadana,vastradhana and help any either way)
Defenetely you can overcome this issues and you may get relief
SHUBHAMASTU
Thank u so much guru namaste
Dec 18 morning (mid night dec 17) 12.35 am date of birth year 1980 swamyji
Namaskara Gurugale
My DOB is 02 May 19846.40am) and lost job in 2021 jul and in minimal job
I am in search of new job and attended numerous interview but unable to get it
Please guide me
ಪ್ರತಿ ದಿನವೂ ಸೂರ್ಯ ಆರಾಧನೆ,ಶನಿವಾರ ಆಂಜನೇಯ ಆರಾಧನೆ ಏಳು ವಾರಗಳ ಕಾಲ ಮಾಡಿ....ಶುಭಮಸ್ತು
ಗುರುಗಳೇ ನನ್ನ ಮದುವೆ ಮುಂದಿನ ವರ್ಷ ಆಗುತದ. 18/08/1995. ಮೇಷ ರಾಶಿ, ಕೃತಿಕಾ ನಕ್ಷತ್ರ. ಕೆಲಸ ಗ್ರೋಥ್ ಹೇಗಿರುತ್ತೆ.
Guruji olleyavrige jasti kasta
ಅದು ಕಷ್ಟ ಅಲ್ಲ ಒಳ್ಳೆಯ ಮನಸ್ಸು ಉಳ್ಳವರು ಭಗವಂತನಿಗೆ ತುಂಬಾ ಆಪ್ತರಾಗಿರುತ್ತಾರೆ...ಇದು ಒಂದು ಪುಟ್ಟ ಪರೀಕ್ಷೆ.....ಶುಭವಾಗಲಿ
Sir my DOB 5TH JAN 1982 .. TIME 4:30AM place of birth Kotruru vijayanagara Dist. Please tell me about my coming days.. Because am in very worst situation from last 1 year.. Facing Financial and family problems
ವ್ಯಕ್ತಿಗತ ಸಂಪೂರ್ಣ ಜಾತಕ ಈ ಪುಟ್ಟ ಜಾಗದಲ್ಲಿ ಹೇಳುವುದಕ್ಕೆ ಕಷ್ಟ....ನೀವು ವಾಟ್ಸಾಪ್ ಮಾಡುವುದು ಉತ್ತಮ......ಒಳ್ಳೆಯದಾಗಲಿ
Neeu heludu sumaru nija Swamiji,
ಧನ್ಯವಾದಗಳು....ಶುಭವಾಗಲಿ
Government jobs ge try madta idini yavudu ok agthilla gurugale job sigutta e mundina varsha dalli thilisi
th-cam.com/video/BieQWt4Wbm0/w-d-xo.htmlsi=VoGoFRgG3xDLEJK9
watch this
Gurujji nanu pregnant edine gandu magu beku gurujji agutha plz heli
ನಮಸ್ತೆ ಈ ಕೆಳಗಿನ ಮಂತ್ರವನ್ನು ಧ್ಯಾನ ಮಾಡಿಕೊಳ್ಳಿ
" ಪ್ರಹ್ಲಾದ ವರದಂ ಶ್ರೇಷ್ಠಂ ರಾಜ್ಯ ಲಕ್ಷ್ಮ್ಯಾ ಸಮನ್ವಿತಂ ಪುತ್ರಾರ್ಥಂ ಪ್ರಾರ್ಥಯೇ ದೇವಂ ಮತ್ತ ಪಲ್ಲ್ಯಾಧಿಪಂ ಹರಿಂ ಸುತಂ ದೇಹಿ ಸುತಂ ದೇಹಿ ಸುತಂ ದೇಹಿ’’
ಉತ್ತಮ ಸಂತಾನ ಪ್ರಪ್ತಿರಸ್ತು
Swami 🙏, my son's is mesha rashi. but hurdles in marriage. Please guide.
ನೀವು ಒಮ್ಮೆ ಸಂಪೂರ್ಣ ಜಾತಕ,ದಶ ಭುಕ್ತಿ ಗಳನ್ನು ನಿಮ್ಮ ಹತ್ತಿರದ ಪಂಡಿತರೊಂದಿಗೆ ಪರಿಶೀಲನೆ ಮಾಡಿಸಿ....ಪರಿಹಾರಗಳನ್ನು ತಪ್ಪದೆ ಪಾಲಿಸಿ.ಶುಭಮಸ್ತು
@Kannadaastro 🙏
ಧನ್ಯವಾದಗಳು ಗುರುಗಳೇ
🙏🏻🙏🏻🙏🏻
ಧನ್ಯವಾದಗಳು ..ಒಳ್ಳೆಯದಾಗಲಿ
🙏