Gaja Movie Songs : O Manase Manase Video Song | Darshan Sad Song | Kunal Ganjawala | VHarikrishna

แชร์
ฝัง
  • เผยแพร่เมื่อ 3 ต.ค. 2019
  • Watch Gaja Kannada Movie Video Songs. Starring : Darshan, Navya Nair on SGV Kannada Songs Channel.
    Darshan Superhit Songs. Best Kannada Songs, Darshan Hits, Challeging Star Darshan Songs
    Film : Gaja
    Director : K Madesh
    Song : O Manase
    Singer : Kunal Ganjawala
    Lyrics : V Nagendra Prasad
    Music : V Harikrishna
    Year : 2008
    #SGVKannadaSongs
    Subscribe to Kannada Songs Channel and find Kannada Video Songs , Kannada Old Songs, Kannada New Songs, Kannada Super Hit Songs, Kannada Old Video Songs
    Visit Our Other Channels :--
    Kannada New Movies : bit.ly/2LLqB4N
    Kannada Video Songs : bit.ly/2LUOhmw
    Kannada Old Songs : bit.ly/2vsv2GE
    Kannada Super Scenes : bit.ly/2AzLfj5
    Kannada Old Movies : bit.ly/2Kl4Oel
    Sri Ganesh Video is the final destination for all Online Kannada Songs
  • บันเทิง

ความคิดเห็น • 5K

  • @user-vi6cv6ul6f
    @user-vi6cv6ul6f 5 หลายเดือนก่อน +643

    Who are the listeners of 2024????❤

  • @malathi3879
    @malathi3879 2 หลายเดือนก่อน +121

    ಮಸಿಗೆ ತುಂಬಾನೇ ನೋವು ಇದ್ದವ್ರು ಈ ಹಾಡನ್ನು ಕೇಳಲೇ ಬೇಕು ಅನ್ಸುತ್ತೆ ಅಲ್ವಾ ಗೈಸ್ 🥹🥹 ದಯವಿಟ್ಟು ಲೈಕ್ ಮಾಡಿ ಪ್ಲೀಸ್ 🙏🙏

    • @bsrff2332
      @bsrff2332 หลายเดือนก่อน +3

      Howdu ಗೈಸ್ 😂

    • @akashbiradar2111
      @akashbiradar2111 11 วันที่ผ่านมา

      Hi❤

    • @RohiniSS-mr1qy
      @RohiniSS-mr1qy 8 ชั่วโมงที่ผ่านมา

      ​@@bsrff2332¹

  • @AnnoyedDesert-ve1md
    @AnnoyedDesert-ve1md 2 หลายเดือนก่อน +2

    ನೆನಪು ಎಂಬ ಮುತ್ತಿನ ಹಾರ ಕೊನೆಯವರೆಗೂ ಅಮರ ಮಧುರ ಇಷ್ಟೇ ಸಾಕು ಬಾಳು ಎಂಬ ದೋಣಿ ಸಾಗಲು 😢😢😢

  • @Malenadu_kabbadi
    @Malenadu_kabbadi 5 หลายเดือนก่อน +124

    Who r still listening in 2024 😕💔

  • @gangammagangamma7539
    @gangammagangamma7539 4 ปีที่แล้ว +244

    YARYARIGE E SONG FAVORITE

  • @sanjunagendra4032
    @sanjunagendra4032 3 ปีที่แล้ว +781

    2021 ರಲ್ಲಿ ಕೇಳುವವರು ಒಂದ್ ಲೈಕ್ ಮಾಡ್ರಪ್ಪ 😍😍

  • @premkumarm74
    @premkumarm74 ปีที่แล้ว +110

    ಜೀವನದಲ್ಲಿ ನೆನಪು ಮುಖ್ಯ, ಯಾಕೆಂದರೆ ಇಲ್ಲಿ ಇನ್ಯಾವುದು ಇಲ್ಲ ಸತ್ಯ 🥺💯.........

    • @dentworx2602
      @dentworx2602 6 หลายเดือนก่อน +4

      Yaav nenapu illa bro Ella sullu

  • @chethankh6973
    @chethankh6973 3 ปีที่แล้ว +491

    2021 ರಲ್ಲಿ
    ಈ ಹಾಡನ್ನು ಕೇಳುವವರು
    like👍 madi

  • @mahadevgowda644
    @mahadevgowda644 3 ปีที่แล้ว +43

    Modlu ee song kelidre agtirlilla
    But evaga tumba esta Agide
    💔

  • @parshushahabad4251
    @parshushahabad4251 ปีที่แล้ว +177

    ಯಾರ್ ಯಾರ್ 2023 ರಲ್ಲಿ ನೋಡ್ತಾ ಇದಿರ ಲೈಕ್ ಮಾಡಿ ಡಿಬಾಸ್ ಫ್ಯಾನ್ಸ್ ❤️ಜೈಡಿ ಬಾಸ್ ❤️💫💥 From Gulbarga... ❤️🥰

  • @sudhakars4698
    @sudhakars4698 ปีที่แล้ว +53

    ಇಂದು ಜುಲೈ 4. ನನ್ನ ಪ್ರೀತಿಗೆ ಇಂದು ಜನುಮದಿನ.
    ಕೈ ಜಾರಿ ಕರಗಿ ಹೋದ ನನ್ನ ಪ್ರೀತಿ ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರಲಿ.

  • @Mahmad_Asif
    @Mahmad_Asif 3 ปีที่แล้ว +454

    ಇಂತಹ ಹಾಡು ಕನ್ನಡ ದಲ್ಲಿ ಅಪರೂಪ
    ಇದ್ದರು ಕೂಡ ಅದನ್ನು ಬೆಳಸಿ 🙏☺️❤️
    ನನಗೇ ದರ್ಶನ್ ಅಣ್ಣಾ ಅಂದ್ರೆ ತುಂಬಾ ಇಷ್ಟ 💕😘

  • @sudeeprsudeepr9842
    @sudeeprsudeepr9842 2 ปีที่แล้ว +291

    ಮನಸಿಗೆ ತುಂಬಾ ನೋವಾದಾಗ ಈ ಹಾಡು ಕೇಳಬೇಕು ಅನಿಸುತ್ತದೆ..😌😔

  • @bhagyabhagya3839
    @bhagyabhagya3839 ปีที่แล้ว +25

    ನನಗೆ gaja ಅಂದ್ರೆ ತುಂಬಾ ಇಷ್ಟ ಇನ್ನೂ ಹೆಚ್ಚು ಹಾಕಿ

  • @user-gc5et8zh3y
    @user-gc5et8zh3y 7 หลายเดือนก่อน +10

    2007 alli nanu 7th std allidde aavaga tv Li ee song ಬರ್ತಿತ್ತು😊😊 golden memories

    • @Nagamani-wu4qe
      @Nagamani-wu4qe 7 วันที่ผ่านมา

      Same golden memoriers

  • @shashigowda3067
    @shashigowda3067 3 ปีที่แล้ว +234

    Love u boss#
    ❤️😔ಓ ಮನಸೇ ಮನಸೇ ನಿನಗೊಂದು ಮನವಿ ಮನಸೇ
    ಕೈಯ ಮುಗಿವೆ ಕನಿಕರಿಸೆ, ಪ್ರೀತಿ ಹೇಳಿ ಸಹಕರಿಸೆ
    ಮನಸೇ ಮನಸೇ ಒಮ್ಮೆ ಸಮ್ಮತಿಸೆ
    ಓ ಮನಸೇ ಮನಸೆ, ನಿನಗೊಂದು ಮನವಿ ಮನಸೇ
    ಆ ಆ ಆ ಆ ಆ ಆ ಆ...
    ಹೇಳು ಹೇಳು ಅನ್ನೋ ಮನಸು
    ತಾಳು ತಾಳು ಅನ್ನೋ ಮನಸು
    ಯಾವ ಮನದ ಮಾತು ಕೇಳಲಿ ನಾನೀಗ ...
    ನೆನಪು ಎಂಬ ಮುತ್ತಿನ ಹಾರ...
    ಕೊನೆಯವರೆಗೂ ಅಮರ ಮಧುರ...
    ಇಷ್ಟು ಸಾಕು ಬಾಳು ಎಂಬ ದೋಣಿ ಸಾಗಲು...
    ಕೆಲವು ಪ್ರೀತಿ ಹೀಗೆ ಗರ್ಭದಲ್ಲೇ ಕರಗುವುದಂತೆ ...
    ಕೆಲವು ಮಾತ್ರ ಯಾಕೋ ಹೊರಗೆ ಬರದೆ ನರಳುವುದಂತೆ. ...
    ಮನಸೇ ಮನಸೇ ಒಮ್ಮೆ ಸಮ್ಮತಿಸೆ...
    ಓ ಮನಸೇ ಮನಸೇ... ನಿನಗೊಂದು ಮನವಿ ಮನಸೇ ...
    ಹೋಗೋ ಮುನ್ನ ನನ್ನ ಗೆಳತಿ...
    ತಿರುಗಿ ನೋಡೇ ಒಂದು ಸರತಿ...
    ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ ...
    ಕಾಡಿ ಕಾಡಿ ನೋಯಿಸ ಬೇಡ ...
    ಕಾಯಬೇಡ ಕಾಯಿಸಬೇಡ ...
    ಒಂದು ಬಾರಿ ಹೋದ ಕಾಲ ಮತ್ತೆ ಬಾರದು
    ಬೀಸದಿರುವ ಗಾಳಿ ಉಸಿರಿಗಂತೂ ದೂರ
    ಹೇಳದಿರುವ ಪ್ರೀತಿ ಭೂಮಿಗಂತೂ ಭಾರ
    ಮನಸೇ ಮನಸೇ ಒಮ್ಮೆ ಸಮ್ಮತಿಸೆ
    ಓ ಮನಸೇ ಮನಸೇ ನಿನಗಿಂದು ಮನವಿ ಮನಸೇ❤️✌️

  • @muddurajgowda5497
    @muddurajgowda5497 3 ปีที่แล้ว +144

    ಈ ಗೀತೆ ವಾಟ್ಸಪ್ ಸ್ಟೇಟಸ್ ಲಿ ಹರಿದಾಡಿದಾಗಲೇ ತುಂಬಾ ಫೇಮಸ್ ಆಗಿದ್ದು.. ಅದ್ಭುತ ಗೀತೆ

    • @mypiltu6012
      @mypiltu6012 5 หลายเดือนก่อน

      E movie release adaga internet ast free irlilla adakke and important e movie remake movie maximum elru Telugu movie nodagithu adakke

  • @aaryayammu2549
    @aaryayammu2549 2 ปีที่แล้ว +72

    ಮರೆಯಲಾಗದ ನೆನಪು ಹುಟ್ಟಿ ಹಾಕಿದ ಹಾಡು ಇದು 😓😓

  • @shwethashwetha8991
    @shwethashwetha8991 11 หลายเดือนก่อน +437

    Who r still listening in 2023❤

  • @kiranamirajakar5095
    @kiranamirajakar5095 4 ปีที่แล้ว +449

    ನೆನೆಪು ಎಂಬುವ ಮುತ್ತಿನ ಹಾರ....
    Ultimate lines.....

    • @kousalyakamaraj5492
      @kousalyakamaraj5492 4 ปีที่แล้ว +12

      I am Tamil nadu but I like kannada songs 👏👏

    • @rameshdr1229
      @rameshdr1229 ปีที่แล้ว +1

      Corekt ser nenapu yobudu mutina hata

    • @prakashbagi3954
      @prakashbagi3954 4 หลายเดือนก่อน +4

      2024 listeners attenedence here❤

  • @savitasb2100
    @savitasb2100 3 ปีที่แล้ว +62

    Preeti Mele nambike eddoru & Olle manasu edoru Matra like madi

  • @AkshathaH.S-ww9hl
    @AkshathaH.S-ww9hl 2 หลายเดือนก่อน +5

    2024 rali keltha edine like me ❤❤❤

  • @rekhananaiah7853
    @rekhananaiah7853 4 หลายเดือนก่อน +3

    ನಮ್ಮ ಜೀವನದಲ್ಲಿ ಕೊನೆಯ ತನಕ ಉಳಿದುಕೊಳ್ಳುವುದು ನೆನಪು ಮಾತ್ರ. ನೆನಪು ಒಂದೇ ಕೊನೆ ತನಕ ❤❤❤❤

  • @preetibhudeti6702
    @preetibhudeti6702 4 ปีที่แล้ว +74

    Awsm really till now its an heart touching

  • @hveereshadboss447
    @hveereshadboss447 2 ปีที่แล้ว +26

    *24+𝙈𝙞𝙡𝙡𝙞𝙤𝙣 𝙑𝙞𝙚𝙬𝙨*
    *70𝙆 𝙇𝙞𝙠𝙚𝙨*
    *ಅಭಿಮಾನಿಗಳ ಅಧಿಪತಿ*
    *𝘿𝘼𝙍𝙎𝙃𝘼𝙉 **#𝘿𝘽𝙊𝙎𝙎* ♥️

  • @Kirankumarkmaruthi21
    @Kirankumarkmaruthi21 ปีที่แล้ว +10

    Happy Birthday Navya Nair Mam💖💛❤❤

  • @sureshrathod6231
    @sureshrathod6231 4 หลายเดือนก่อน +2

    ಪ್ರೀತಿ ಮಧುರ.. ತ್ಯಾಗ ಅಮರ.. ನನ್ನ ಪ್ರೀತಿ ಎಲ್ಲೇ ಇದ್ದರೂ ಚೆನ್ನಾಗಿ ಇರಲಿ 😔

  • @pavithracl9835
    @pavithracl9835 3 ปีที่แล้ว +276

    2021ರಲ್ಲೂ one of ದಿ ಬೆಸ್ಟ್ ಫೀಲಿಂಗ್ song ಹೌದಲ್ವಾ 👏👏👏

  • @sanjanas7826
    @sanjanas7826 3 ปีที่แล้ว +38

    ಹೋಗು ಮುನ್ನ ನನ್ನ ಗೆಳತಿ ತಿರುಗಿ ನೋಡು ಒಂದು ಸರಿ i Love song nanna friend nanna bettu odaga nanu e song jeluthine😔😔😔😔w😭😭

    • @rxkarthi6851
      @rxkarthi6851 2 ปีที่แล้ว

      😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @jeevandevadiga5825
    @jeevandevadiga5825 ปีที่แล้ว +8

    2023 li yar yar kelidri ?

  • @kartikronad2307
    @kartikronad2307 3 หลายเดือนก่อน +8

    I'm still listening in 25/4/2024❤🥺🥀

  • @darshanms8493
    @darshanms8493 3 ปีที่แล้ว +253

    2021 ರಲ್ಲಿ ಕೇಳುವವರು ಲೈಕ್ ಮಾಡಿ

  • @Manjunath_Malipatil
    @Manjunath_Malipatil 3 ปีที่แล้ว +60

    🎶🎶 ವಾವ್ ಸೂಪರ್ ಸಾಂಗ್ 2021 ರಲ್ಲಿ ಯಾರ್ಯಾರು ಕೇಳಿದ್ದೀರಾ ಗೆಳೆಯರೇ... ಜೈ ಡಿ ಬಾಸ್... 🎶🎶

  • @user-db6ng9zz3j
    @user-db6ng9zz3j 3 หลายเดือนก่อน +3

    Most favourite 😍😍😍!
    Love from Bangladesh ❤️🇧🇩🇧🇩

  • @Energy_bars
    @Energy_bars 6 หลายเดือนก่อน +59

    Who is listening in 2024

  • @rajuking2454
    @rajuking2454 4 ปีที่แล้ว +129

    ಮರೆಯಲಾಗದ ಸಾಂಗ್ ಇದು ನನ್ನ ಜೀವನದಲ್ಲಿ ಸೂಪರ್

  • @ssgowda1828
    @ssgowda1828 2 ปีที่แล้ว +15

    Nav tumba esta pator dura adaga e song nenp agute 😭😭tumba feeling song

  • @manjulam6775
    @manjulam6775 2 หลายเดือนก่อน +2

    In 2024 lisener Gangadhar big fan of d Boss.....

  • @uzmabanu4502
    @uzmabanu4502 หลายเดือนก่อน +1

    yar yar d boss arest admele ee song kelta edira pls like madi 😢😢

  • @zabi_07_
    @zabi_07_ 4 ปีที่แล้ว +268

    Yaaru love feeling nalie edira like madi

    • @suryaammu8065
      @suryaammu8065 3 ปีที่แล้ว +2

      Over feel bro...😭😭😭

    • @kumariga4884
      @kumariga4884 3 ปีที่แล้ว +3

      😂😂😂

    • @radder6178
      @radder6178 3 ปีที่แล้ว +3

      ನೋ bro

    • @zabi_07_
      @zabi_07_ 3 ปีที่แล้ว +3

      @@suryaammu8065 yake bro

    • @RahulRathod-nk6hn
      @RahulRathod-nk6hn 3 ปีที่แล้ว +2

      Taking. Xjzklsxmxysoz

  • @dboss8315
    @dboss8315 3 ปีที่แล้ว +323

    2021 ರಲ್ಲಿ ನೋಡೋರು ಲೈಕ್ ಮಾಡಿ

  • @ritheshshetty3756
    @ritheshshetty3756 3 หลายเดือนก่อน +4

    Who r still listening in 2024. Jai d boss.❤

  • @vidyacvidyac5916
    @vidyacvidyac5916 ปีที่แล้ว +4

    Ninu d boss fan agi nannna preethina heege bittode chinnima😭ninna tharane naanu ondu jeeva antha gottilvaa ninge nangu novagutte anno karune kuda ningilveno😔plz Appu come back to my life.....🙏😭i can't stay without u looo bangaraa......🥺i will be wait for u till my death....... Plz😭💔🙏

  • @vasuvasanth1224
    @vasuvasanth1224 4 ปีที่แล้ว +14

    Manasige kushi sikkaga kushiyagiro song Chanda novadaga Novinda samadhana Beku adu ee songnalli samadhana siguthe ale nenapu kooda baruthe

  • @deekshithgowda7800
    @deekshithgowda7800 4 ปีที่แล้ว +25

    ಲವ್ ಯು ಡಾರ್ಲಿಂಗ್ ಮೋನಿ

  • @vishwarajavishwa8900
    @vishwarajavishwa8900 ปีที่แล้ว +60

    ಹೇಳದಿರುವ ಪ್ರೀತಿ ಭೂಮಿಗಂತೂ ಬಾರ.
    ಮನಸ್ಸಿಗೂ ತುಂಬಾ ಬಾರ......
    ನಿಜವಾದ ಪ್ರೇಮಿಗಳಿಗೆ ಪ್ರೀತಿ ಸಿಗಲಿ..... VR.... 💖💖

    • @MrAmjad262
      @MrAmjad262 ปีที่แล้ว

      Yrcjorf69999uyt3hpge

  • @sunithag2975
    @sunithag2975 2 หลายเดือนก่อน +2

    ❤❤ beautiful song ❤❤❤❤

  • @ambikaindi2414
    @ambikaindi2414 3 ปีที่แล้ว +461

    ಮನಸ್ಸಿಗೆ ತುಂಬಾ ನೋವಾದಾಗ ಈ ಹಾಡು ಕೇಳಬೇಕು ಅನ್ಸತ್ತೆ......😭😭😭😭😭

  • @savitakanakareddi3188
    @savitakanakareddi3188 3 ปีที่แล้ว +141

    ಮನಸ್ಸಿಗೆ ತುಂಬಾ ನೋವಾದಾಗ ಈ ಹಾಡು ಕೇಳಬೇಕು ಅನಸುತ್ತೆ 😔 😔

  • @kicchafan.appu.fan.9525
    @kicchafan.appu.fan.9525 ปีที่แล้ว +7

    ಮನಸ್ಸಿಗೆ ತುಂಬಾ ಬೇಜಾರು ಆದಾಗ ಇದನ ಕೇಳಬೇಕು ಅಂತ ಅನಿಸುತ್ತೆ 😔😔

  • @anilas9837
    @anilas9837 หลายเดือนก่อน +3

    This song hits different after murder case 😢

  • @swathihl7083
    @swathihl7083 4 ปีที่แล้ว +86

    Nannesru swathi ee song nalli tumba feeling ide ene bejaradru yene novagidru ee song keli nan samadhana madkondidini

    • @RaviKumar-fc7bb
      @RaviKumar-fc7bb 4 ปีที่แล้ว +1

      Yes it is true

    • @geethakp2673
      @geethakp2673 4 ปีที่แล้ว +3

      Nice song❣️❣️❣️❣️❣️

  • @msbeats9217
    @msbeats9217 4 ปีที่แล้ว +726

    ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಹಾಡು
    ಲವ್ ಯು ಡಿ ಬಾಸ್ 💚

  • @AnilYadav-md7ov
    @AnilYadav-md7ov 2 หลายเดือนก่อน +3

    All time hit song

  • @hveereshadboss447
    @hveereshadboss447 2 ปีที่แล้ว +5

    *29Million + Views*
    *100K Likes*
    *ಅಭಿಮಾನಿಗಳ ಡಾರ್ಲಿಂಗ್ **#DBOSS* ❣️❣️

  • @potharajah884
    @potharajah884 4 ปีที่แล้ว +1541

    *ನನ್ ಲೈಫ್ ನಲ್ಲಿ ಎಂದಿಗೂ ಮರೆಯಲಾಗದ ಫೀಲಿಂಗ್ ಹಾಡು ಅಂದ್ರೆ ಇದೆ*
    *Love U **#Gaja* 😍❤💝👌👏

  • @ktm_lover1941
    @ktm_lover1941 4 ปีที่แล้ว +84

    Nan feeling alii edagee edee song keloduu tumba mansu bejaragoteee but meaning full song🖤🖤

  • @Moula-qk2ds
    @Moula-qk2ds 2 หลายเดือนก่อน +3

    Im a not d BOSS fan but this song super d BOSS sir ❤❤❤

  • @bhagyabhagya3839
    @bhagyabhagya3839 ปีที่แล้ว +3

    ನಾನು ಇ ಸಂಗ್ naa ತುಂಬಾ ಇಷ್ಟ padutini

  • @sowmyaharish9055
    @sowmyaharish9055 4 ปีที่แล้ว +565

    ಮನಸಿಗೆ ತುಂಬಾ ಬೇಜಾರು. ನೋವು ಆದಾಗ e song ಕೇಳ್ಬೇಕು ansutte...... ತುಂಬಾ alu ಬರುತ್ತೆ love madbardu..... madudre kone vargu ಜೋಪಾನ madkobeku

  • @nimma_pradeep
    @nimma_pradeep 4 ปีที่แล้ว +529

    *ನೊಂದ ಹೃದಯಗಳಿಗೆ😢😢*

    • @vijaynaik106
      @vijaynaik106 4 ปีที่แล้ว +5

      Super bro

    • @surisuri2254
      @surisuri2254 4 ปีที่แล้ว +3

      Pradeep Kajagar Official gidn😃💖💖

    • @harshaknharshakn9890
      @harshaknharshakn9890 4 ปีที่แล้ว +1

      Yes u are right 😭😭😭🤴👸

    • @princeh7558
      @princeh7558 4 ปีที่แล้ว +3

      Kabhi kabhi.......isa

    • @princeh7558
      @princeh7558 4 ปีที่แล้ว +2

      Mai hoo na

  • @chaanakya1241
    @chaanakya1241 5 หลายเดือนก่อน +4

    Who is listening this song 2024...?💔💘😥💔

  • @Challengingknowledge
    @Challengingknowledge ปีที่แล้ว +22

    ಬೀಸದಿರುವ ಗಾಳಿ ಉಸಿರಿಗಂತು ದೂರ
    "ಹೇಳದಿರುವ ಪ್ರೀತಿ ಭೂಮಿಗಂತು ಭಾರ"
    ಮನಸೇ ಮನಸೇ ಒಮ್ಮೆ ಸಮ್ಮತಿಸೇ..... 💞

  • @somasaheknara.v.somasahekn9414
    @somasaheknara.v.somasahekn9414 4 ปีที่แล้ว +85

    D.Boos❤️❤️❤️❤️❤️❤️

    • @KumariKumari-hk4dl
      @KumariKumari-hk4dl 2 ปีที่แล้ว

      It's my one of my favourite song ever...miss you

  • @lishus3769
    @lishus3769 4 ปีที่แล้ว +116

    Wow spr sng and yelru feeling sng andre ishta padtare bcos prithili geddorginta sothore jaasthi...........

  • @nithinnith1861
    @nithinnith1861 7 หลายเดือนก่อน +4

    Always D BOSS ❤❤❤❤❤

  • @sbdalalishambu2291
    @sbdalalishambu2291 ปีที่แล้ว +7

    😌😌💔ಮನಸೇಗೆ ನೂವಾದಾಗ ಕೆಲ್ಲುವ ಹಾಡು💔😌😌😌 🙏🙏

  • @hanumeshhanuma2310
    @hanumeshhanuma2310 2 ปีที่แล้ว +36

    ಕಾಡಿ.ಕಾಡಿ.ನೋಯಿಸಬೇಡ
    ಕಾಯಬೇಡ.ಕಾಯಿಸಬೇಡ
    ಒಂದು.ಬಾರೀ.ಹೋದ.ಕಾಲ.ಮತ್ತೆ.ಬಾರದು...miss you Anu...😭

  • @dineshlamani7986
    @dineshlamani7986 3 ปีที่แล้ว +16

    Yarg break up agi ee hadu keltidiro like madi😓

  • @thanusk-lp2to
    @thanusk-lp2to 2 หลายเดือนก่อน +2

    I'm listen now also

  • @asmariyad1215
    @asmariyad1215 2 ปีที่แล้ว +5

    ಸೂಪರ್ ಸೂಪರ್ song ಎಲ್ಲ ಕಣ್ಣಲ್ಲಿ ಕಾಣಿಸುತ್ತೆ 👍🏻🌹

  • @kallappamukar5955
    @kallappamukar5955 4 ปีที่แล้ว +222

    Darshan fans yaridira like madi💔💔💔💔💘💘💘💘💯💯💯💯

  • @sharathshetty680
    @sharathshetty680 4 ปีที่แล้ว +269

    ಡಿಬಾಸ್ ಗಜ 175ದಿನಗಳು ಯಶಸ್ವಿ ಪ್ರದರ್ಶನ ಕಂಡ ಚಿತ್ರ ♥️♥️♥️

  • @rekharekha-mt7vj
    @rekharekha-mt7vj 2 ปีที่แล้ว +7

    Super

  • @salmanskdlover1245
    @salmanskdlover1245 2 ปีที่แล้ว +3

    E haadu keli Halle love nennpo bahal agovadu 😌💔💔💔

  • @narayanagowdagnepolion7632
    @narayanagowdagnepolion7632 4 ปีที่แล้ว +854

    Lockdown ಸಮಯದಲ್ಲಿ ಯಾರು ಯಾರು ಈ ಸಾಂಗ್ ಕೇಳ್ತಿದೀರಾ

  • @umeshgowdahalumatha2737
    @umeshgowdahalumatha2737 3 ปีที่แล้ว +21

    I Miss you thimmi
    Come back my life chinnu 💚💚💚

  • @vivekerd4868
    @vivekerd4868 ปีที่แล้ว +3

    ನನಗೆ ನೋವು ಆದಾಗ ಈ song ಕೇಳೋದು
    I like this song

  • @user-ci2qd2uq9n
    @user-ci2qd2uq9n 6 หลายเดือนก่อน +3

    Who are still listening now at 2024

  • @teerajgurupura8165
    @teerajgurupura8165 3 ปีที่แล้ว +83

    7k Dislike ಭಾಷೆ ಗೊತ್ತಿಲ್ಲದವರು ಯಾಕೆ ಸಾಂಗ್ ಕೇಳ್ತಾರೆ...

  • @prashantappu83
    @prashantappu83 3 ปีที่แล้ว +43

    ಮನಸ್ಸಿಗೆ ತುಂಬ ನೋವಾದಾಗ ಈ ಸಾಂಗ್ ಕೇಳ್ಬೇಕು ಅನ್ಸುತ್ತೆ😭😭😭

  • @bhimaraopadatari7763
    @bhimaraopadatari7763 6 หลายเดือนก่อน +3

    Who are still listening 2024 ❤❤

  • @user-rs9ql3xp2s
    @user-rs9ql3xp2s 4 หลายเดือนก่อน +2

    ಅಣ್ಣ ತಪ್ಪು ತಿಳ್ಕೋಬೇಡಿ ಯಾಕಂದರೆ ಎಲ್ಲಾದ್ರಲ್ಲೂ ಇಂಗ್ಲಿಷ್ ಟೈಪ್ ಮಾಡಿದ್ದೀರಾ ಕನ್ನಡ ಎಲ್ಲರ ಮುಂದೆ ಬರಬೇಕು

  • @suhainaph3859
    @suhainaph3859 4 ปีที่แล้ว +182

    Ondu sathi ee song kelidre happy aggidda naanu yavude karana illade bejaraagi hogutthini ... ee songina power itharalle thiliyutthade 😟😞...... pls like if u FEEL the Same

  • @chandu9652
    @chandu9652 4 ปีที่แล้ว +2068

    2020 ರಲ್ಲಿ ಕೇಳುವವರು like me

  • @Mahesh24-kc9mv7ep7b
    @Mahesh24-kc9mv7ep7b 4 หลายเดือนก่อน +2

    ನೆನಪುವೆಂಬ ಮುತ್ತಿನಹಾರ ಕೊನೆಯವರೆಗೂ ಅಮರ ಮಧುರಾ ❤💔❤

  • @djvasu9479
    @djvasu9479 6 หลายเดือนก่อน +3

    Who r still listening in 2024❤❤

  • @nithanramgowda707
    @nithanramgowda707 2 ปีที่แล้ว +11

    ತುಂಬಾ ನೋವು ಆಗುತ್ತೆ ಈ ಸಾಂಗ್ ಕೇಳಿದ್ರೆ 😭

  • @nalinamanju5216
    @nalinamanju5216 3 ปีที่แล้ว +94

    Thumba novadaga nenpago song idu,,,☹️Alva nija adre like maadi😊

  • @d.editz.18
    @d.editz.18 4 หลายเดือนก่อน +2

    Who are listening my favourite song from gaja🐘 in 2024❤

  • @udaykumarudaykumar2687
    @udaykumarudaykumar2687 2 ปีที่แล้ว +10

    My favourite song

  • @madhukumar1455
    @madhukumar1455 2 ปีที่แล้ว +11

    Nice songs and meaning full

  • @sadiqsadiq1019
    @sadiqsadiq1019 4 ปีที่แล้ว +101

    2020 me this Na Tha a film full hit hotatha I like you

  • @nanukannadiga0
    @nanukannadiga0 ปีที่แล้ว +23

    ನಾನು ನಿನಗೆ ಕಷ್ಟ ಬರದ ಹಾಗೆ ನೋಡಿಕೊಳ್ಳುವೆ ಆದರೆ ನಿನ್ನ ತಂದೆ ನಾನಲ್ಲ😍
    ನಾನು ನಿನ್ನನ್ನು ರಾಣಿಯ ಹಾಗೆ ನೋಡಿಕೊಳ್ಳುವೆ
    ಆದರೆ ನಾನು ರಾಜನಲ್ಲ😇
    ನಾನು ನೀ ಕೇಳ್ಲಿದೆಲ್ಲ ಕೊಡಿಸುವೆ
    ಆದರೆ ಶ್ರೀಮಂತ ನಾನಲ್ಲ😊..........
    Miss You😔💔

    • @vivekerd4868
      @vivekerd4868 ปีที่แล้ว +1

      ನಿಜ ಪ್ರೀತಿ ಸಿಗಲ್ಲ bro 😢

  • @Golu_Molu-wo2sh
    @Golu_Molu-wo2sh ปีที่แล้ว +8

    ಕೆಲವು ಪ್ರೀತಿ ಈಗೆ ಗರ್ಭದಲ್ಲಿ ಕರಗುಹುದಂತೆ ಕೆಲಹು ಮಾತ್ರಯಾಕೋ ಹೊರಗೆ ಬರದೇ ನರಳುಹುದಂತೆ ಮನಸೇ ಒಮ್ಮೆ ಸಮ್ಮತಿಸೆ ಸೂಪರ್ ಲೈನ್ ❤🙏

  • @shrutish194
    @shrutish194 3 ปีที่แล้ว +15

    😭E song keltidre thumba novagute manasige

  • @subhashachandranotagar6835
    @subhashachandranotagar6835 4 ปีที่แล้ว +594

    ನಾನು ಮರೆಯಲಾಗದ ಅಷ್ಟು ನೋವುಗಳು ಈ ಹಾಡಿನಿಂದ ಮರೆಯಲು ಪ್ರಯತ್ನಿಸುತ್ತಿದ್ದೇನೆ

  • @tcreative444
    @tcreative444 ปีที่แล้ว +3

    ನಾನು ಈ ಹಾಡನ್ನು ದಿನ ಕೇಳ್ತೀನಿ ✨️✨️✨️ ಬಾಸ್ ಡಿ. ಬಾಸ್

  • @user-ow1kn4wn6t
    @user-ow1kn4wn6t 8 หลายเดือนก่อน +3

    ಈ ಸಾಂಗ್ ಅಂದ್ರೆ ತುಂಬಾನೇ ಇಷ್ಟ ನನಗೆ❤

  • @appuappu6016
    @appuappu6016 4 ปีที่แล้ว +172

    ನನ್ ಫೀಲಿಂಗ್ ಸಾಂಗ್ಸ್