ದೇಶ ದೇಶ ದೇಶ ದೇಶ ದೇಶ ನನ್ನದು | ಗೀತ ಭಾರತಿ

แชร์
ฝัง
  • เผยแพร่เมื่อ 23 ธ.ค. 2024

ความคิดเห็น •

  • @harikrishnapera7052
    @harikrishnapera7052 3 ปีที่แล้ว +100

    ಅದ್ಭುತವಾದ ಹಾಡು... ಈ ಹಾಡು ಕೇಳಿದರೆ ನನ್ನ ಮನಸ್ಸಿಗೆ ಸಂತೋಷ ಮತ್ತು ಸಮಾಧಾನ ವಾಗುತ್ತದೆ... ಭಾರತ್ ಮಾತಾ ಕೀ ಜೈ...😍🔥🚩

  • @chandannaik2441
    @chandannaik2441 3 ปีที่แล้ว +16

    ಎಂತಹ ನಾಸ್ತಿಕನ ಎದೆಯನ್ನು ತಟ್ಟಿ ಎಬ್ಬಿಸುವಂತಿದೆ 🚩🚩

  • @dhayanandhg7824
    @dhayanandhg7824 3 ปีที่แล้ว +13

    ತುಂಬಾ ಅರ್ಥಪೂರ್ಣವಾದ ರಚನೆ..... ನಮ್ಮ ಭಾರತ ಎಷ್ಟು ಸಿರಿವಂತ ರಾಷ್ಟ್ರ... ನಮ್ಮ ದೇಶ ನಮ್ಮ ಹೆಮ್ಮೆ 🙏🙏🙏🙏
    ಗೀತರಚನಕಾರರಿಗೆ, ಗಾಯಕರಿಗೆ ಹಾಗೂ ವಾದ್ಯವೃಂದಕ್ಕೆ ಅನಂತ ಧನ್ಯವಾದಗಳು.... 💐💐💐💐💐

    • @chandanagowda4959
      @chandanagowda4959 3 ปีที่แล้ว

      🙏🙏🙏🙏🙏🙏🙏🙏 yes it is very true

  • @pramodhudli
    @pramodhudli 2 ปีที่แล้ว +3

    ದೇಶ ದೇಶ ದೇಶ ದೇಶ ನನ್ನದು. ಜೈ ಹಿಂದ್ 🚩🙏🏻

  • @ULTRAgaming-is6wx
    @ULTRAgaming-is6wx 3 ปีที่แล้ว +1

    Spr anna wow Dina ಹಾಡು ಕೇಳುತ್ತೇನೆ

  • @bhavanir.hebbar4720
    @bhavanir.hebbar4720 3 ปีที่แล้ว +16

    ಅತ್ಯಂತ ಅದ್ಭುತವಾದ ದೇಶಭಕ್ತಿ ಗೀತೆ
    ಎಷ್ಟು ಕೇಳಿದರೂ ಸಾಲದೆನಿಸುತ್ತೆ.
    ಪ್ರತಿದಿನವೂ ಈ ಹಾಡನ್ನು ಕೇಳುತ್ತೇನೆ

  • @adarshgowda8470
    @adarshgowda8470 2 ปีที่แล้ว +1

    ವಂದೇ ಮಾತರಂ ಭಾರತ ಮಾತೆಗೆ ಜಯವಾಗಲಿ

  • @janardhanakatti7080
    @janardhanakatti7080 3 ปีที่แล้ว

    ತುಂಬಾ ಚೆನ್ನಾಗಿದೆ.ನಮ್ಮ ಭಾರತ ನಮ್ಮ ಹೆಮ್ಮೆ .ಮನಮುಟ್ಟುವ ಸಾಹಿತ್ಯ.ಹಾಗೂ ಗಾಯನ.ರಚನಕಾರರು ಮತ್ತು ಗಾಯಕರ ಹೆಸರುತಿಳಿಸಿ.ಅವ್ರಿಗೆ ಧನ್ಯವಾದಗಳು.😍🙏🙌

  • @netrakb6877
    @netrakb6877 2 ปีที่แล้ว

    ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🙏🙏🙏

  • @KannadaLegenderyStories-w7f
    @KannadaLegenderyStories-w7f 4 ปีที่แล้ว +18

    ಈ ಸಂವಾದಲ್ಲಿ ಎಲ್ಲಾ ಗೀತೆಗಳ ರಚನೆ ಹಾಡುವಿಕೆಯನ್ನು ಯಾರೂ ಮಾಡ್ತಿದರೋ ಗೊತ್ತಿಲ್ಲ ಆದರೆ ಅವರಿಗೆ ನನ್ನ ಅನಂತ ನಮನಗಳು

    • @shinunaik8524
      @shinunaik8524 4 ปีที่แล้ว +3

      ಸಂಘ ಶಕ್ತು ಯುಘೆ ಯಘೆ

  • @renukam1884
    @renukam1884 4 ปีที่แล้ว +47

    ಈ ಹಾಡು ನನ್ನ ಬಾಲ್ಯ ಹಾಗು ಬಾಲ್ಯದ ಗುರುಗಳನ್ನ ನೆನಪಿಸಿತು

    • @shinunaik8524
      @shinunaik8524 4 ปีที่แล้ว +2

      ಆರ್ ಎಸ್ ಎಸ್ ಅದೋಂದು ರಾಷ್ಟ್ರ "ಶಕ್ತಿ"

    • @chandanagowda4959
      @chandanagowda4959 3 ปีที่แล้ว

      👍👍👍👍👍👍

  • @prameelashetty864
    @prameelashetty864 3 ปีที่แล้ว +3

    ಅದ್ಭುತ ಸಾಹಿತ್ಯ ಜೈ ಹಿಂದ್

  • @dhanushyekkar6996
    @dhanushyekkar6996 5 ปีที่แล้ว +93

    Kannada Lyrics:
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು
    ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ಹರಿಹರಿಯುವ ನೀರಕಣ ಮೇಲನಗುವ ಬಾನಂಗಣ
    ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
    ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು ..
    ಎಲ್ಲ ನನ್ನದು ,ಎಲ್ಲಾ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ನಗೆಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
    ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
    ಬೆಳೆದು ನಿಂತ ವನಸಿರಿಯು ,ಕಣ್ಗೊಳಿಪ ಬೃಂದಾವನ
    ಎಲ್ಲ ನನ್ನದು ..ಎಲ್ಲಾ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ನರಹರಿಯ ಪಾಂಚಜನ್ಯ ವಾಲ್ಮೀಕಿ ರಾಮಾಯಣ
    ವೇದಗಳ ಉದ್ಘೋಷ , ಮಂತ್ರತಂತ್ರ ಆವಾಸ
    ಕಿವಿಯಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
    ಎಲ್ಲ ನನ್ನದು ಎಲ್ಲಾ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ವ್ಯಾಸ ಭಾಸ ಕಾಳಿದಾಸ , ಬುದ್ಧ ಬಸವ ಕನಕದಾಸ
    ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
    ತಾಯ ಮಡಿಲ ಮುಗಳುನಗೆ ಕೋಟಿ ತುಟಿಯ ಮಂದಹಾಸ
    ಎಲ್ಲ ನನ್ನದು ಎಲ್ಲಾ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು
    ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    ದೇಶ ದೇಶ ದೇಶ ದೇಶ ದೇಶ ನನ್ನದು
    --

  • @abhishekgn455
    @abhishekgn455 2 ปีที่แล้ว

    ಅದ್ಬುತ ವಾದ ದೇಶ ಭಕ್ತಿ ಗೀತೆ

  • @shobakatwa9941
    @shobakatwa9941 2 ปีที่แล้ว +6

    ಅದ್ಬುತವಾದ ಹಾಡು ಕೇಳಿದರೆ ರೊಮಾಚಂನ ಆಗುತ್ತೆ ನಾವು ಮನೆಯಲ್ಲಿ ಎಲ್ಲರೂ ದಿನ ಒಂದು ಸಲವಾದರು ಹಾಡುತ್ತೆವೆ ಭಾರತ ಮಾತಾಕೀ ಜೈ🙏🙏🚩🚩🇮🇳🇮🇳

  • @narayanabhat2731
    @narayanabhat2731 3 ปีที่แล้ว +3

    Thank you hadu nanage thumba ಇಷ್ಟ ಆಯಿತು.

  • @lb.foundation283
    @lb.foundation283 3 ปีที่แล้ว +4

    🙏🙏🙏ದೇಶ ನನ್ನದೇ🙏🙏🙏
    ಜೈ ಭಾರತ್ ಮಾತಾ

  • @sinanchinnusinan9046
    @sinanchinnusinan9046 11 หลายเดือนก่อน +1

    Wow super voice 💐💐

  • @RaviKumar-lk7nv
    @RaviKumar-lk7nv ปีที่แล้ว

    ಸಂಘ ಯಾವತ್ತೂ ವ್ಯಕ್ತಿ ಯನ್ನು ಪೂಜಿಸಿಲ್ಲ ಅನ್ನೋದು ಕನ್ನಡಿಯಂತೆ ಸ್ಪಷ್ಟ. ಇಂತಹ ಗೀತೆ ಬರೆದವರಾರು, ಹಾಡಿದವರು ಯಾರು ಅಂತ ಎಲ್ಲಿ ಹುಡುಕಿದರೂ ಯಾರಿಗೂ ಗೊತ್ತಾಗಲ್ಲ. ಅದೇ ಸಂಘ ಶಕ್ತಿ. 🙏🙏🙏🙏🙏🚩🚩🚩🚩🚩

    • @HMk-uHmmm
      @HMk-uHmmm 4 หลายเดือนก่อน

      ಜೈ ಸಂಘ ಶಕ್ತಿ. ಜೈ ಶ್ರೀ ರಾಮ್ 🚩🚩🚩

  • @Mrkotigobba4503
    @Mrkotigobba4503 3 ปีที่แล้ว +1

    ಅದ್ಭುತ...👌👌

  • @udayshenoy9225
    @udayshenoy9225 2 ปีที่แล้ว +4

    ಅತ್ಯದ್ಭುತವಾದ ಹಾಡು.. ಮೈ ನವಿರೇಳಿಸುವ, ಮತ್ತೆ ಮತ್ತೆ ಕೇಳಬೇಕೆನಿಸುವ ದೇಶ ಭಕ್ತಿಯನ್ನು ಭಡಿದೆಬ್ಬಿಸುವ ಹಾಡು 🙏

  • @basavarajhiremath9697
    @basavarajhiremath9697 3 ปีที่แล้ว +3

    ಅತ್ಯದ್ಭುತ ಗೀತೆ, ಮೈ ರೋಮಾಂಚನವಾಗಿ ಕಣ್ಣಲ್ಲಿ ಆನಂದಭಾಷ್ಪ ಬಂದವು

  • @umavathiuma9872
    @umavathiuma9872 3 ปีที่แล้ว +7

    👌.....voice and song 👍🙏
    ಧನ್ಯವಾದಗಳು. All

  • @pattarveeranna
    @pattarveeranna 5 หลายเดือนก่อน

    Sir... Beautiful singing..
    Wonderful lirics..
    Proud of you dear sir ji..

  • @doddabasappabadigera9076
    @doddabasappabadigera9076 3 ปีที่แล้ว +12

    ಮನಸ್ಸಿಗೆ ಉಲ್ಲಾಸ ನೀಡುವ ಗೀತೆ,
    ಜೈ ಕರ್ನಾಟಕ ಮಾತೆ,
    ಜೈ ಹಿಂದ್ ಜೈ ಭಾರತ.

  • @Kitchenstation-GRB
    @Kitchenstation-GRB 2 ปีที่แล้ว +5

    ಅದ್ಭುತವಾದ ಸಾಹಿತ್ಯ ಭಾರತ್ ಮಾತಾ ಕಿ ಜೈ❤️🇮🇳🙏🙏

  • @nandakumari2217
    @nandakumari2217 3 ปีที่แล้ว +4

    ಅತ್ಯಂತ ಪ್ರೀತಿಯ ಹಾಡು... ನನಗೆ...ಈ ಹಾಡು ಕೇಳಿದಾಗ ತಾಯಿ ಭಾರತಿಯ ಆಶೀರ್ವಾದ ಪಡೆದ ಅನುಭವ.. 🙏🙏

  • @Santhu_puttur
    @Santhu_puttur 3 ปีที่แล้ว +3

    🚩🚩🚩🚩ಜೈ ರಾಷ್ಟ್ರೀಯ ಸ್ವಯಂ ಸೇವಕರ ಸಂಘ 🚩🚩🚩ಜೈ ಶ್ರೀರಾಮ್ 🚩 🚩

    • @HMk-uHmmm
      @HMk-uHmmm 4 หลายเดือนก่อน

      ಜೈ ಆರ್ ಎಸ್ ಎಸ್. ಜೈ ಶ್ರೀ ರಾಮ್. ಜೈ ಭಾರತ್ ಮಾತಾ ಕಿ. ನಾನು ರಾಷ್ಟ್ರದ ಸೇವಕಿಯಾಗಿ ರಾಷ್ಟ್ರೀಯ ಸ್ವಯಂಸೇಕದಲ್ಲಿ ತೊಡಗಿಸಿಕೊಂಡಿದ್ದೇನೆ

  • @umshettigar6025
    @umshettigar6025 2 ปีที่แล้ว +2

    ಈ ಹಾಡು ಬಹಳ ಚೆನ್ನಾಗಿದೆ. ಹಾಡಿದರೆ ಹಾಡುತ್ತಲೇ ಇರೋಣ ಅನ್ನಿಸುತ್ತದೆ.

  • @eshwarrahuthar4673
    @eshwarrahuthar4673 4 ปีที่แล้ว +9

    Wow ನಾವು ನಡೆದು ಬಂದ ಹಾದಿ ಒಮ್ಮೆ ಹಿಂತಿರುಗಿ ನೋಡಿದಾಗೆ ಆಯ್ತು

  • @ShivagangaM-t3i
    @ShivagangaM-t3i 11 หลายเดือนก่อน +1

    👌ede

  • @murugankumar7521
    @murugankumar7521 3 ปีที่แล้ว

    ಇಟ್ ಇಸ್ ಸೂಪರ್ ಸೊಂಗ್ ಅನ್ನ ನಾನು ಕೂಡ ಇಸ್ ಸಿಂಗೆಫ್ ಅನ್ನಾ

  • @bharathikr7425
    @bharathikr7425 3 ปีที่แล้ว

    Sahitya mathu hadugarike yreadu bhahala chennagide.

  • @ssbhat380
    @ssbhat380 5 ปีที่แล้ว +8

    Super aagimoodi bandide Kelalu sushraavyavagide dhanyavadagalu

  • @KSadashivaPatil
    @KSadashivaPatil 3 ปีที่แล้ว +8

    Thank you so much.
    Each word created frequency of vibration towards patriotism.

  • @himu_36dev09
    @himu_36dev09 2 ปีที่แล้ว +3

    ಹಾಡಿದವರು ಯಾರು ಅಂತ ತಿಳಿಸಿದಿದ್ದರೆ
    ಒಳ್ಳೆಯದಿತ್ತು, ಹಾಡು 👌👌👌❤️

  • @sureshsabhahit603
    @sureshsabhahit603 5 ปีที่แล้ว +22

    ಜೈ ಭಾರತ್ ಮಾತಾ ಕೀ ಜೈ.

  • @sandhyamr6856
    @sandhyamr6856 5 ปีที่แล้ว +11

    Olle voice and saahithtya, raaga super

  • @shilpadodamani1502
    @shilpadodamani1502 3 ปีที่แล้ว +4

    ಅದ್ಭುತವಾದ ಗೀತೆ

  • @pradeepteli9492
    @pradeepteli9492 3 ปีที่แล้ว +3

    ತುಂಬಾ ಅದ್ಭುತವಾದ ಹಾಡು

  • @manvsworld8287
    @manvsworld8287 4 ปีที่แล้ว +22

    My favourite song 😍

  • @Praveen-if6zx
    @Praveen-if6zx 3 ปีที่แล้ว +7

    My fvrt song 😍🤗🙏🙏 I love my country 🙏🙏🚩🇮🇳🇮🇳🇮🇳

  • @tulasinaveen5019
    @tulasinaveen5019 3 ปีที่แล้ว

    ಅದ್ಭುತ ಗಾಯನ ಹಾಗೂ ಸಾಹಿತ್ಯ

  • @sujeethbirwaz6401
    @sujeethbirwaz6401 3 ปีที่แล้ว +1

    Dis is my all time fevt song. Jai hind

  • @ashwinirajesh9969
    @ashwinirajesh9969 4 ปีที่แล้ว +5

    Namma desha namma hemme...

  • @creativeboy9600
    @creativeboy9600 4 ปีที่แล้ว +4

    Guru yav songu idhn beat madkagalla 🥰🥰🥰🇮🇳🇮🇳🇮🇳

    • @chandanagowda4959
      @chandanagowda4959 3 ปีที่แล้ว

      👍👍👍👍👍👍👍👍👍👍👍👍👍👍👍

  • @anandka2863
    @anandka2863 3 ปีที่แล้ว +1

    Saahitya 🙏❤️

  • @kumarskumars3203
    @kumarskumars3203 2 ปีที่แล้ว

    Superrrrr

  • @praveenkumar-ql9po
    @praveenkumar-ql9po 2 ปีที่แล้ว

    ಸದಾ ಕೇಳುತ್ತೀರಬೇಕೆಂಬ ಹಾಡು

  • @arunpriyapunita6547
    @arunpriyapunita6547 3 ปีที่แล้ว +3

    Sindu kanave kilasa gerivu nandu 😍😍👍

  • @prathikshavr3497
    @prathikshavr3497 3 ปีที่แล้ว +9

    ಭಾರತ್ ಮಾತಾ ಕೀ ಜೈ.....🥰🥰🙏🧡

    • @HMk-uHmmm
      @HMk-uHmmm 4 หลายเดือนก่อน

      🚩🚩🚩🚩👌👌👌👌👌 ಭಾರತ್ ಮಾತಾ ಕಿ ಜೈ 👌👌👌👌🚩🚩

  • @meenskshisubbaramiah7208
    @meenskshisubbaramiah7208 ปีที่แล้ว

    Very good song.

  • @shivayogichougala6561
    @shivayogichougala6561 3 ปีที่แล้ว

    ಜೈ ಹಿಂದ ಜೈ ಕರ್ನಾಟಕ ಮಾತೆ

  • @venugopalreddy2823
    @venugopalreddy2823 3 ปีที่แล้ว +2

    ಭಾರತ್ ಮಾತಾ ಕೀ ಜೈ

  • @rachanponnanna6798
    @rachanponnanna6798 3 ปีที่แล้ว

    ನನ್ನ ಪ್ರಾಥಮಿಕ ಶಿಕ್ಷಾ ವರ್ಗ ನೆನಪಾಗುತ್ತೆ.... 🙏🙏🙏🙏

  • @shanukumar4379
    @shanukumar4379 2 ปีที่แล้ว +2

    13.08.2022....ಘರ್ ಘರ್ ತಿರಂಗಾ ಸಮಯವಿದು.....75 ನೇ ಸ್ವಾತಂತ್ರದ ಸಂಭ್ರಮವಿದು.... ಭಾರತ ಮಾತೇ ಗೆ ಜಯ ವಾಗಲಿ....ನನ್ನ ರಕ್ತ ದ ಕೋಟಿ ಕೇಸರಿಯ ಹೂವಿನ ಪ್ರಣಾಮಗಳು ....ಜೈ ಹಿಂದ್.....

  • @Lachamanna.1975
    @Lachamanna.1975 3 ปีที่แล้ว +3

    ಜೈ ಹಿಂದ್ 🇮🇳

  • @doddabasappabadigera9076
    @doddabasappabadigera9076 3 ปีที่แล้ว +7

    ಅತ್ಯುತ್ತಮ ಸಾಹಿತ್ಯ, ಸಂಗೀತ, ಗಾಯನ ನಮ್ಮವರೆ
    ಭಾರತ್ ಮಾತಾ ಕೀ ಜೈ,
    ಜೈ ಭುವನೇಶ್ವರಿ.

  • @bhavanir.hebbar4720
    @bhavanir.hebbar4720 3 ปีที่แล้ว +1

    ಈ ಹಾಡಿನ ಸಾಹಿತ್ಯ ಎಲ್ಲಿದೆ
    ಬರೆದುಕೊಳ್ಳಲು

  • @keerthanb1656
    @keerthanb1656 4 ปีที่แล้ว +12

    Voice 👌👌👌

  • @vinodakrishnamurthy5975
    @vinodakrishnamurthy5975 ปีที่แล้ว

    👌👌ರಚನೆ ಯಾರದು

  • @subedarupendranayaksubedar9655
    @subedarupendranayaksubedar9655 4 ปีที่แล้ว +3

    Nanna desha nanna Aatma...... Vande mataram

  • @pradeepteli9492
    @pradeepteli9492 3 ปีที่แล้ว +2

    ಜೈ ಭಾರತ ಮಾತೆ 🙏🙏🚩🚩🇮🇳❤❤❤

  • @sanjaykumaryp7781
    @sanjaykumaryp7781 2 ปีที่แล้ว

    Fabulous song

  • @radharadha3607
    @radharadha3607 2 ปีที่แล้ว

    🕉 🕉 🕉 🕉 🕉 🕉 🕉 🕉 🕉 🕉 🕉

  • @ravindramandar5652
    @ravindramandar5652 4 ปีที่แล้ว +3

    Super tumba esta aytu

  • @anukulalcreations8490
    @anukulalcreations8490 3 ปีที่แล้ว +5

    Wow super, it's my favorite song😍😇

  • @prrajeshvadakkebhaga
    @prrajeshvadakkebhaga 3 ปีที่แล้ว +7

    ദേശ ദേശ ദേശ ദേശ ദേശ നല്ലതു. സിന്ധു കണിരെ കൈലാസ ഗിരിയു നല്ലതു.വന്ദേ മാതരം.

  • @ಜೀವನ್ಎಂಕೋಡೇರ್
    @ಜೀವನ್ಎಂಕೋಡೇರ್ 3 ปีที่แล้ว

    ತುಂಬಾ ಚೆನ್ನಾಗಿದೆ 👍

  • @sumanshetty9438
    @sumanshetty9438 ปีที่แล้ว

    Shankar Shanubogue 🔥🔥

  • @vivekkulkarni8462
    @vivekkulkarni8462 2 ปีที่แล้ว +2

    ಹಾಡಿನಲ್ಲಿ ಭಾರತ ದರ್ಶನ. 🇮🇳🚩

  • @archanad1869
    @archanad1869 3 ปีที่แล้ว

    Superb👌🚩

  • @nithinshetty5490
    @nithinshetty5490 4 ปีที่แล้ว +2

    Jai hanuman,jai shree ram, jai hind

  • @keerthanb1656
    @keerthanb1656 4 ปีที่แล้ว +6

    Who is singer

  • @ramegowda1684
    @ramegowda1684 3 ปีที่แล้ว

    Good song

  • @krishnamurthy8098
    @krishnamurthy8098 2 ปีที่แล้ว

    Nice song ssssuuppeerr

  • @dr.santoshbadasad9397
    @dr.santoshbadasad9397 3 ปีที่แล้ว

    Desh Desh Desh Desh Desh Nannadu I Love This Song

  • @kirankumardhule
    @kirankumardhule 4 ปีที่แล้ว +3

    Wow lyrics super , jai hind

  • @mutteppamannikeri9636
    @mutteppamannikeri9636 2 ปีที่แล้ว

    Super👌👌👌👌👌

  • @Sk-qb4gu
    @Sk-qb4gu 5 ปีที่แล้ว +4

    Jaiii hindh...jai Bharath matha ki

  • @HMk-uHmmm
    @HMk-uHmmm 4 หลายเดือนก่อน

    🚩🚩🚩🚩🚩🚩🚩🌺 ನನ್ನ ದೇಶ ನನ್ನ ಹೆಮ್ಮೆ🚩🚩🚩🚩🌺

  • @Rahulshetty30
    @Rahulshetty30 3 ปีที่แล้ว

    ಭಾರತ್ ಮಾತಾ ಕಿ ಜೈ 🙏🚩

    • @chandanagowda4959
      @chandanagowda4959 3 ปีที่แล้ว

      ❤️❤️❤️

    • @HMk-uHmmm
      @HMk-uHmmm 4 หลายเดือนก่อน

      🌺🚩🚩🚩🚩🚩👍👍👍👍👍🚩🚩🚩🚩🌺

    • @HMk-uHmmm
      @HMk-uHmmm 4 หลายเดือนก่อน

      ಜೈ ಭಾರತ್ ಮಾತಾ ಕಿ 🌹🌹🚩🚩

  • @anandka2863
    @anandka2863 3 ปีที่แล้ว

    🙏🙏🙏🙏🙏🙏🙏🙏🙏🙏🙏🙏

  • @sumarn9628
    @sumarn9628 4 ปีที่แล้ว +5

    Excellent

  • @ranjithshetty1121
    @ranjithshetty1121 2 ปีที่แล้ว

    🔥RSS 🔥

  • @munirajjain4830
    @munirajjain4830 2 ปีที่แล้ว

    Supper 👌🏻👌🏻

  • @mamatha.pmamatha.p913
    @mamatha.pmamatha.p913 2 ปีที่แล้ว +1

    Super song.. jai hind🇮🇳🇮🇳

  • @kamala1712
    @kamala1712 3 ปีที่แล้ว +1

    Spr song

  • @ramahc3856
    @ramahc3856 3 ปีที่แล้ว +1

    very nice snd imspiring patriotic song🏳️‍🌈

  • @yogannaatyogannaat9348
    @yogannaatyogannaat9348 4 ปีที่แล้ว +4

    Super

  • @smithasrai3853
    @smithasrai3853 3 ปีที่แล้ว

    👌🏻👌🏻

  • @manvithpoojary522
    @manvithpoojary522 3 ปีที่แล้ว +3

    Jai shree ram🙏🙏🙏

  • @sheenapoojary8952
    @sheenapoojary8952 หลายเดือนก่อน

    Thank you for 😮

  • @shalinimanjushali1482
    @shalinimanjushali1482 3 ปีที่แล้ว

    super sir

  • @shekargowda6081
    @shekargowda6081 ปีที่แล้ว +1

    The song is very good 👍 and nice

  • @basammalakshmappabhagavati7157
    @basammalakshmappabhagavati7157 3 ปีที่แล้ว +1

    super sir😍😌😌

  • @basavarajbadiger9067
    @basavarajbadiger9067 2 ปีที่แล้ว +2

    ಈ ಹಾಡಕ್ಕೆ karoka ಸಮೇತ ಕಳಿಸಿ ಈ ಹಾಡನ್ನು ಕೇಳಿದರೆ ಸಂತೋಷವಾಗುತ್ತೆ👌👌

  • @jaga6264
    @jaga6264 3 ปีที่แล้ว +6

    Please upload Original, Extended full song with Good Quality.... 🙏🙏🙏

  • @manjunathg6391
    @manjunathg6391 3 ปีที่แล้ว

    ❤️🙏

  • @shashikumarmadli3490
    @shashikumarmadli3490 4 ปีที่แล้ว +13

    Jai rss

    • @HMk-uHmmm
      @HMk-uHmmm 4 หลายเดือนก่อน

      🚩🚩🚩🚩🚩 ಜೈ ಆರ್ ಎಸ್ ಎಸ್