ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಆರಿಗೆ ವಧುವಾದೆ ಅಂಬುಜಾಕ್ಷಿಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ ||pa||ಶರಧಿಬಂಧನ ಶ್ರೀ ರಾಮಚಂದ್ರ ಮೂರುತಿಗೋಪರಮಾತ್ಮ ಸಿರಿಯನಂತಪದ್ಮನಾಭನಿಗೋಸರಸಿಜನಾಭ ಶ್ರೀ ಜನಾರ್ದನ ಮೂರುತಿಗೋಎರಡು ಹೊಳೆಯ ಶ್ರೀ ರಂಗ ಪಟ್ಟಣ ವಾಸಗೋ ||1||ಚೆಲುವ ಬೇಲೂರ ಶ್ರೀ ಚೆನ್ನಿಗರಾಯನಿಗೋಗೆಳತೀ ಹೇಳು ಉಡುಪಿಯ ಶ್ರೀ ಕೃಷ್ಣರಾಯನಿಗೋಇಳೆಯೊಳು ಪಂಡರಪುರ ವಿಠಲೇಶಗೋನಳಿನಾಕ್ಷಿ ಪೇಳು ಶ್ರೀ ಬದರಿ ನಾರಯಣಗೋ ||2||ಮಲಯಜಗಂಧಿ ಬಿಂದುಮಾಧವ ರಾಯಗೋಸುಲಭದ ವರ ಪುರುಷೋತ್ತಮನಿಗೋಫಲದಾಯಕ ನಿತ್ಯಮಂಗಳನಾಯಕಗೋಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||3||ವಾಸವಾರ್ಚಿತ ಕಂಚಿ ಶ್ರೀ ವರದರಾಜ ಮೂರುತಿಗೋಅಸುರಾರಿ ಶ್ರೀಮುಷ್ಣದಾದಿ ವರಹನಿಗೋಶೇಷಶಾಯಿಯಾದ ಶ್ರಿರಂಗನಾಯಕಗೋಸಾಸಿರನಾಮದೊಡೆಯ ಅಳಗಿರಿಯೀಶಗೋ ||4||ಶರಣಾಗತರ ಪೊರೆವ ಶಾರಂಗಪಾಣಿಗೋವರಗಳನೀವ ಶ್ರೀನಿವಾಸಮೂರುತಿಗೋಕುರುಕುಲಾಂತಕ ರಾಜಗೊಪಾಲ ಮೂರುತಿಗೋಸ್ಥಿರವಾದ ಶ್ರೀ ಪುರಂದರವಿಠಲರಾಯನಿಗೋ ||5||
Thank you madam
Thank you mam..
P
Soulful singing by Sangeetha Ji.Our namanas to Sri Purandara Dasarege
We are blessed with such a beautifulsinger
Aahhha so soulful & Divine singing 👌💐💐🙏🙏🙏
ಇಂದಿನ ಯುವಕ ಯುವತಿಯರು ಇಂತಹ ದಾಸರ ಪದಗಳನ್ನು ಕಲಿತು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅನಂತ ಧನ್ಯವಾದಗಳು ಶ್ರೀ ಮತಿ ಸಂಗೀತಾ ಕಟ್ಟಿ ಅವರಿಗೆ.
A class rendition. शुभकामनाएँ.
Excellent Mam. Blessed to hear the Great Singer🙏🙏🙏🙏🙏🙏🙏🙏🙏
Sangeetha katti avaru Super ❤
Dear Mam fell in love with this compositions in ur voice 🎶🎶
👌👌 beautiful song 👌🙏🙏🙏🙏🙏🙏🙏🙏 Amma nijja 🌹 God bless you Amma ❤️❤️
Beautiful singing madam atma trupt ayatu
ಎಂತಹ Voice ಅಮ್ಮ❤❤
ತುಂಬಾ ಚೆನ್ನಾಗಿದೆ.
Super mam
Super suuper 🎉🎉🎉🎉.
Super singing🙏🌹
Wonderful singer.
Mesmerizing singing...
🙏🙏🙏🙏🙏🙏
fantastic singing
Too good !!!
Super song ❤❤❤
Beautiful rendition
Soooooooper
👌tq🙏
👏👏👏👌👌👌🙏🙏🙏
Super voice
😍😍😍
👌🙏🏼🙏🏼🙏🏼🙏🏼🙏🏼
Singing at its best
ಯಾವ ರಾಗ ಈ ಕ್ರೃತಿ
Idu yava raga? Very nice.
It's in Vrindavani Sarang
Ee pariya daparaga gana Dali na kane.
Is it Anjali - Indian idol singer for Tanpura ?
From Dharwad
ಪ್ರಶ್ನೆ ತಾನ್ಪುರದಲ್ಲಿರುವವರ kuritu
@@nagabhushanhandershe is asking about tanpura player not singer
She is not Anjali
💩💩
ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ ||pa||
ಶರಧಿಬಂಧನ ಶ್ರೀ ರಾಮಚಂದ್ರ ಮೂರುತಿಗೋ
ಪರಮಾತ್ಮ ಸಿರಿಯನಂತಪದ್ಮನಾಭನಿಗೋ
ಸರಸಿಜನಾಭ ಶ್ರೀ ಜನಾರ್ದನ ಮೂರುತಿಗೋ
ಎರಡು ಹೊಳೆಯ ಶ್ರೀ ರಂಗ ಪಟ್ಟಣ ವಾಸಗೋ ||1||
ಚೆಲುವ ಬೇಲೂರ ಶ್ರೀ ಚೆನ್ನಿಗರಾಯನಿಗೋ
ಗೆಳತೀ ಹೇಳು ಉಡುಪಿಯ ಶ್ರೀ ಕೃಷ್ಣರಾಯನಿಗೋ
ಇಳೆಯೊಳು ಪಂಡರಪುರ ವಿಠಲೇಶಗೋ
ನಳಿನಾಕ್ಷಿ ಪೇಳು ಶ್ರೀ ಬದರಿ ನಾರಯಣಗೋ ||2||
ಮಲಯಜಗಂಧಿ ಬಿಂದುಮಾಧವ ರಾಯಗೋ
ಸುಲಭದ ವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯಮಂಗಳನಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||3||
ವಾಸವಾರ್ಚಿತ ಕಂಚಿ ಶ್ರೀ ವರದರಾಜ ಮೂರುತಿಗೋ
ಅಸುರಾರಿ ಶ್ರೀಮುಷ್ಣದಾದಿ ವರಹನಿಗೋ
ಶೇಷಶಾಯಿಯಾದ ಶ್ರಿರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರಿಯೀಶಗೋ ||4||
ಶರಣಾಗತರ ಪೊರೆವ ಶಾರಂಗಪಾಣಿಗೋ
ವರಗಳನೀವ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೊಪಾಲ ಮೂರುತಿಗೋ
ಸ್ಥಿರವಾದ ಶ್ರೀ ಪುರಂದರವಿಠಲರಾಯನಿಗೋ ||5||
Thank you madam
Thank you mam..
P
Soulful singing by Sangeetha Ji.
Our namanas to Sri Purandara Dasarege
We are blessed with such a beautifulsinger
Aahhha so soulful & Divine singing 👌💐💐🙏🙏🙏
ಇಂದಿನ ಯುವಕ ಯುವತಿಯರು ಇಂತಹ ದಾಸರ ಪದಗಳನ್ನು ಕಲಿತು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಅನಂತ ಧನ್ಯವಾದಗಳು ಶ್ರೀ ಮತಿ ಸಂಗೀತಾ ಕಟ್ಟಿ ಅವರಿಗೆ.
A class rendition. शुभकामनाएँ.
Excellent Mam. Blessed to hear the Great Singer🙏🙏🙏🙏🙏🙏🙏🙏🙏
Sangeetha katti avaru
Super ❤
Dear Mam fell in love with this compositions in ur voice 🎶🎶
👌👌 beautiful song 👌🙏🙏🙏🙏🙏🙏🙏🙏 Amma nijja 🌹 God bless you Amma ❤️❤️
Beautiful singing madam atma trupt ayatu
ಎಂತಹ Voice ಅಮ್ಮ❤❤
ತುಂಬಾ ಚೆನ್ನಾಗಿದೆ.
Super mam
Super suuper 🎉🎉🎉🎉.
Super singing🙏🌹
Wonderful singer.
Mesmerizing singing...
🙏🙏🙏🙏🙏🙏
fantastic singing
Too good !!!
Super song ❤❤❤
Beautiful rendition
Soooooooper
👌tq🙏
👏👏👏👌👌👌🙏🙏🙏
Super voice
😍😍😍
👌🙏🏼🙏🏼🙏🏼🙏🏼🙏🏼
Singing at its best
ಯಾವ ರಾಗ ಈ ಕ್ರೃತಿ
Idu yava raga? Very nice.
It's in Vrindavani Sarang
Ee pariya daparaga gana Dali na kane.
Is it Anjali - Indian idol singer for Tanpura ?
From Dharwad
ಪ್ರಶ್ನೆ ತಾನ್ಪುರದಲ್ಲಿರುವವರ kuritu
@@nagabhushanhandershe is asking about tanpura player not singer
She is not Anjali
💩💩