ಕನ್ನಡ ಕಲಿತು.. ಮನೆಮಗಳಾದ ಸ್ಪೇನ್ ಯುವತಿ

แชร์
ฝัง
  • เผยแพร่เมื่อ 10 ก.ย. 2024
  • ಊರು ಬಿಟ್ಟು ದೇಶಾಂತರ ಹೋದವರು, ಕೊರೋನಾ ಬಂದ ನಂತರ ತವರಿಗೆ ಮರಳಿದ ಅನೇಕ ದೃಷ್ಟಾಂತಗಳನ್ನು ನೋಡಿದ್ದೇವೆ. ಆದರೆ ತವರು ಬಿಟ್ಟು ದೇಶಾಂತರ ಬಂದ ವಿದೇಶಿಯೊಬ್ಬರು ಭಾರತವನ್ನೇ ತವರು ಮಾಡಿಕೊಂಡ ಅಪರೂಪದ ವಿದ್ಯಮಾನ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಈಕೆಯ ಹೆಸರು ಥೆರೆಸಾ, ದೂರದ ಸ್ಪೈನ್ ದೇಶದವರು. ಹಾಗಂತ ಸದ್ಯ ಇವರ ಉಡುಗೆ-ತೊಡುಗೆ, ಅಭ್ಯಾಸ-ಹವ್ಯಾಸಗಳನ್ನು ನೋಡಿದ್ರೆ ವಿದೇಶಿ ಅಂತ ಗೊತ್ತಾಗುದಿಲ್ಲ. ತಿರುಗಾಟಕ್ಕೆ ಅಂತ ಭಾರತದಕ್ಕೆ ಬಂದವರು ಕೊರೋನಾ ಬಂದ ನಂತರ ಕುಂದಾಪುರದ ಹೆರಂಜಾಲಿನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ. ಕುಟುಂಬ ಸ್ನೇಹಿತರಾದ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ಆಶ್ರಯ ಪಡೆದಿರುವ ಈಕೆ, ಅಪ್ಪಟ ಭಾರತೀಯಳೇ ಆಗಿಬಿಟ್ಟಿದ್ದಾರೆ. ಕನ್ನಡದ ಸೊಗಡು, ಅದರಲ್ಲೂ ಕುಂದಾಪುರ ಕನ್ನಡ ಸೊಗಸಾದ ಉಚ್ಚಾರದಲ್ಲಿ ಮಾತನಾಡುವುದನ್ನೂ ಕಲಿತಿದ್ದಾರೆ.
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.co...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

ความคิดเห็น • 72