ಅವನು ಏನಾದ್ರೂ ನಿಮ್ಮ ಮನೆಗೆ ಬಂದು ಕಳ್ಳತನ ಮಾಡಿಕೊಂಡು ಬಂದಿಲ್ಲ TH-cam Facebook ಇಂದ ಬಂದಿರೋದಿನ್ನೇ ಬಡ ಬಗ್ಗರಿಗೆ ಕೊಡ್ತಾನೆ ನಿಮ್ಮಗೆ ಬೇರೆ ಯಾವ ಕೇಸ್ ಸಿಗಲಿಲ್ವ ಉದ್ಧಾರ ಆಗೋರನ್ನ ಬಿಡಲ್ಲ ಅವರಾದ್ರು ಉದ್ಧಾರ ಆಗಲ್ಲ ಅದಿಕ್ಕೆ ನಮ್ಮ ದೇಶ ಇನ್ನು ಉದ್ಧಾರ ಆಗಿಲ್ಲ ನಿಮಗೆ ಕೂಡ ಸಹಾಯ ಮಾಡ್ತಾನೆ ಹೋಗಿ ಕೇಳಿ but ಈತರ ಸಹಾಯ ಮಾಡೋರ್ ಬಗ್ಗೆ public ಮಾಡಿ ಅವರನ್ನ ಇನ್ನು ಮುಂದೆ ಸಹಾಯ ಆಗಲಾರದಂತೆ ಮಾಡ್ ಬೇಡಿ ಮಾಡೋರು ಮಾಡ್ಲಿ ಬೇಕಾದ್ರೆ ನೀವು ಕೂಡ ಎಲ್ಲರಿಗೂ ಸಹಾಯ ಮಾಡಿ
Olledhu madoranna neevu badhukoke bidalla bidri thuu😅😅 hotte uri nimge olle hesuru galsidhare antha urkolli urkolli i love Harsha Sai and i respect him ..... Iam from karnataka ...hubli. ...i@@shilpasn7423
10 ಜನಕ್ಕೆ ಒಳ್ಳೆಯದು ಆಗುವುದು ಒಳ್ಳೆಯದೇ ಆದರೆ ಆ ಕೆಲಸಕ್ಕೆ ಇನ್ನೆಷ್ಟು ಜನ ಜೀವನವನ್ನು ಹಾಲು ಮಾಡಿ ಅಲ್ಲಿಂದ ಬಂದ ಹಣವನ್ನು ಈ ಹತ್ತು ಜನಕ್ಕೆ ಒಳ್ಳೇದು ಆಗುತ್ತೆ ಅಂತ ಅಂದ್ರೆ ಇದು ಒಳ್ಳೇದಾ?,ಅಲ್ಲವೇ? ನೂರಾರು ಜನರನ್ನು ಕೊಂದರು. 10 ಮನೆಯಲ್ಲಿ ದೀಪ ಹಚ್ಚುವುದು ನ್ಯಾಯವೇ?.
Harsha sai always best, harsha sai drama madolla, ee midea onthara naayigalu iddahage, olleyavarannu kettavaragi, matte kettavarannu olleyavaragi heltare, actually helbeku andre media niyattinda yavattu kelsa madtiro gottilla.
one time nivu try madi plz request ok............. He is correct harsha sai best indian best heros punith rajkumar & sonu sood & Harsha sai all are god
ನೀವು ಒಳ್ಳೇದು ಮಾಡಲ್ಲ ಅಂದ್ರು ಪರ್ವಾಗಿಲ್ಲ ಬೇರೆಯವರು ಒಳ್ಳೇದನ್ನು ಮಾಡೋದು ನ್ನ ನೋಡಿ ಹೊಟ್ಟೆ ಹುರ್ಕೊಬೇಡಿ
U r wright
Crct helidira sir
Lo betting app promote madovna support madthiyallo thu . Nachige agalva sule makla
Avnu promote madiro betting app nodi nim maneli yaradru adi sothu suicide madkondidre Neen hing mathadtirlilla
Nija
ಅವರು ಸಹಾಯ ಮಾಡ್ತಾರೋ,,ಬಿಡ್ತಾರೋ,,ಆದರೆ ಅವರಿಂದ ಸ್ವಲ್ಪ ಜನಕ್ಕೆ ಒಳ್ಳೆದು ಮಾಡೋ ಯೋಚನೆ ಬರುತ್ತೆ,,,ಹರ್ಷ ಸಾಯಿ my inspiration
ಒಳ್ಳೇದು ಮಾಡಲ್ಲ, ಒಳ್ಳೆ ಕೆಲಸ ಮಾಡೋರನ್ನು ಬಿಡಲ್ಲ ಥು ಕರ್ಮ 🤦♂️🤦♂️🤦♂️
I love Harsha sai❤️
Evarege TH-cam avaradu samanee😂😂😂bekaaaa
ಹರ್ಷ...ಸಾಯಿ..... ಅಣ್ಣ... 🙏🙏🙏🙏🙏🙏🙏🙏..ಬಡವರಿಗೆ... ದೇವರು... 🙏🙏
Anna
My name is chandrika. Anna. Nanage sahaya madi.
ವಾವ್ ಸೂಪರ್ 🙏🏿🙏🏿🙏🏿🙏🏿🙏🏿🙏🏿🙏🏿ಅಣ್ಣಾ
ಹೆಲ್ಪ್ ಮೀ ಸರ್ ಪಲ್ಸ್
ಹೌದು ಹರ್ಷ ಸಾಯಿ ಅಣ್ಣ ಹೇಳಿರೋದಿಕ್ಕೆ ಹೆವಿಯೇಟರ್ ಗೆಮ್ ಮಾಡಿ 40,000 ಸೋತಿರೋದು ಇದು ಹರುಷ ಸಾಯಿ ಅಣ್ಣ ದುಡ್ಡು ಕೊಟ್ಟಿರುವುದು
ಹರ್ಷ ಸಾಯಿ ರೆಸ್ಪೆಕ್ಟ್ 👇
ಅವರೊಬ್ಬ ಒಳ್ಳೆ ಗುಣದ ಒಳ್ಳೆ ಮನುಷ್ಯ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡ್ತಾರೆಹರ್ಷ ಅಣ್ಣ ನೀವು ಗ್ರೇಟ್ ನಿಮ್ಮ ಸಹಾಯ ಹೀಗೆ ಬಡವರಿಗೆ ನೆರವೇರಲಿ ಒಳ್ಳೆದಾಗಲಿ❤❤
Evlu video madidu sari antana guru nin abhipraya heli😊
Thu niಮ್ಮ ಹೋಗಿ ನೇಮ್ ಸರ್ಕಾರಕ್ಕೆ ಹೇಳಿ ಬೆಟ್ಟಿಂಗ್ ಆ್ಯಪ್ ನಾ ನಿಲ್ಲಿಸಿ ಅಂತ.ಸ್ಟುಪಿಡ್ ಕಂಟೆಂಟ್....
ಅವನು ಏನಾದ್ರೂ ನಿಮ್ಮ ಮನೆಗೆ ಬಂದು ಕಳ್ಳತನ ಮಾಡಿಕೊಂಡು ಬಂದಿಲ್ಲ TH-cam Facebook ಇಂದ ಬಂದಿರೋದಿನ್ನೇ ಬಡ ಬಗ್ಗರಿಗೆ ಕೊಡ್ತಾನೆ ನಿಮ್ಮಗೆ ಬೇರೆ ಯಾವ ಕೇಸ್ ಸಿಗಲಿಲ್ವ ಉದ್ಧಾರ ಆಗೋರನ್ನ ಬಿಡಲ್ಲ ಅವರಾದ್ರು ಉದ್ಧಾರ ಆಗಲ್ಲ ಅದಿಕ್ಕೆ ನಮ್ಮ ದೇಶ ಇನ್ನು ಉದ್ಧಾರ ಆಗಿಲ್ಲ ನಿಮಗೆ ಕೂಡ ಸಹಾಯ ಮಾಡ್ತಾನೆ ಹೋಗಿ ಕೇಳಿ but ಈತರ ಸಹಾಯ ಮಾಡೋರ್ ಬಗ್ಗೆ public ಮಾಡಿ ಅವರನ್ನ ಇನ್ನು ಮುಂದೆ ಸಹಾಯ ಆಗಲಾರದಂತೆ ಮಾಡ್ ಬೇಡಿ ಮಾಡೋರು ಮಾಡ್ಲಿ ಬೇಕಾದ್ರೆ ನೀವು ಕೂಡ ಎಲ್ಲರಿಗೂ ಸಹಾಯ ಮಾಡಿ
P
P
P
P
U
P
P
ನೀನು ಒಳ್ಳೇದು ಮಾಡಲ್ಲ ಮದವರಿಗೂ ಬಿಡಲ್ಲ ಇವರ ತೂವು
Avaru betting apps promote madta idare so duddu earn madta idare adu tappu alwa
ಬೆಟ್ಟಿಂಗ್ ಆಪ್ ನ ಕಿಚ್ಚಾ ಸುದೀಪ್ ಕೂಡ ಮಾಡ್ತಾನೆ , ಅವನ ಬಗ್ಗೆ ನೀವು ಒಂದ್ ಎಪಿಸೋಡ್ ಮಾಡಿ ಮೊದಲು , ಆಂದ್ರದವನ ಬಗ್ಗೆ ಅಲ್ಲಿಯವರು ಮಾತಾಡ್ತಾರೆ .
Olledhu madoranna neevu badhukoke bidalla bidri thuu😅😅 hotte uri nimge olle hesuru galsidhare antha urkolli urkolli i love Harsha Sai and i respect him ..... Iam from karnataka ...hubli. ...i@@shilpasn7423
ಹರ್ಷ ಸಾಯಿ ಒಬ್ಬ ಒಳ್ಳೆಯ ವ್ಯಕ್ತಿ ! ನಿಮ್ಮಲ್ಲಿ ಒಳ್ಳೆಯತನ ಇಲ್ಲದಿದ್ರೆ ಒಳ್ಳೆಯ ವ್ಯಕ್ತಿ ಹೆಸರು ಕೆಡ್ಸಬೇಡಿ
ನಾವು ಕನ್ನಡಿಗರು ಆದರೂ ಸಹ ...ಆಂಧ್ರ ದಲ್ಲಿ ಇರುವ ಹರ್ಷ ಸಾಯಿ ಅಂಥಹ ವ್ಯಕ್ತಿ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ನಮಗೆ ಧುಕ್ಕ ಆಗುತ್ತೆ ...
💯💯💯💯
Nija Anna🙏🙏🙏
S
❤
I agree bro
ನಿಮ್ಮ ಕೈಯಲ್ಲಿ ಆದರೆ ಇನ್ನೊಬ್ಬರಿಗೆ ಸಹಾಯ ಮಾಡಿ ಇಲ್ಲ ಅಂದ್ರೆ ಸುಮ್ನೆ ಇರಿ
ಹತ್ತು ಜನಕ್ಕೆ ಒಳ್ಳೇದು ಆಗುತ್ತೆ ಅಂದ್ರೆ ಇಂತ ನ್ಯೂಸ್ ವೆಸ್ಟ್
💯👍🏻
Wodu
😎😎😎
Nija
10 ಜನಕ್ಕೆ ಒಳ್ಳೆಯದು ಆಗುವುದು ಒಳ್ಳೆಯದೇ ಆದರೆ ಆ ಕೆಲಸಕ್ಕೆ ಇನ್ನೆಷ್ಟು ಜನ ಜೀವನವನ್ನು ಹಾಲು ಮಾಡಿ ಅಲ್ಲಿಂದ ಬಂದ ಹಣವನ್ನು ಈ ಹತ್ತು ಜನಕ್ಕೆ ಒಳ್ಳೇದು ಆಗುತ್ತೆ ಅಂತ ಅಂದ್ರೆ ಇದು ಒಳ್ಳೇದಾ?,ಅಲ್ಲವೇ? ನೂರಾರು ಜನರನ್ನು ಕೊಂದರು. 10 ಮನೆಯಲ್ಲಿ ದೀಪ ಹಚ್ಚುವುದು ನ್ಯಾಯವೇ?.
ಹರ್ಷ ಅಣ್ಣನಿಗೆ ಹೊಳ್ಯಯ ಮನಸಿದೆ ಆತ ದೇವರ ಅಂತ ಮನುಷ್ಯ ಜೈ ಹರ್ಷ ಅಣ್ಣನಿಗೆ ಜಯವಾಗಲಿ
ನೀವು ಈ ಕೆಲಸ ಬಿಟ್ಟು ಹರ್ಷ ಸಾಯಿ ಜತೆ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ಳಿ ಮತ್ತು ರವಿ ಅವರಿಗೆ ಹರ್ಷ ಸಾಯಿ ಮನೆಗೆ ವಾಚ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಳ್ಳಿ ಕೇಳಿ😂😂😂😂😊
Super bro😂😂😂😂😂😂😂😂😂😂😂
😂
Crt helde bro
Avara mane nayi toliyokku layakkilla evalu
😂😂😂😂😂😂😂😂😂 good bro
ನಿಮ್ಮ ಚಾನೆಲ್ನ ನೋಡುವುದು ಇದೆ ಫಸ್ಟ್ ಅಂಡ್ ಲಾಸ್ಟ್
ಹೆಲೋ ಮೇಡಂ ...ನೀವು ಎಷ್ಟು ಜನಕ್ಕೆ ಸಹಾಯ ಮಾಡಿದ್ದೀರಾ ....
L,,,,d madidare
Beggar avlu
Nin ಜನ್ಮಕ್ಕೆ ಇಷ್ಟು ಬೆಂಕಿ ಹಾಕ ಹೋಗಲೆ ತೂ
Super bro
Super bro
ಯುವ ಸಾಮ್ರಾಟ್ ರವಿ ಯ history ಮೊದಲು ನೀವು ಹೇಳಿ. ನಂತರ ಅವರಿಗೆ ಬೇರೆಯವರ ಬಗ್ಗೆ ಮಾತನಾಡುವ ಅರ್ಹತೆ ಇದೆಯಾ ಅಂತ ಜನ ವಿಚಾರ ಮಾಡುತ್ತಾರೆ.....
Forgot about ravi, think about harsha before becoming a fool😂
ವಿಡಿಯೋ ಮಾಡುದರಿಂದ 4ಜನರಿದ್ಗೆ inspire ಆಗ್ತದೆ ನಾನು ಅವನ್ ಥರ ಹೆಲ್ಪ್ ಮಾಡ್ಬೇಕು ಅಂತ
I hate this news channel
😂😂
No way he is such a good person❤
Harsha sai respect button ❤
Harsh is good person ❤
We love you Harsh sai❤
Hello madam... He is doing good for people
ನೀವು ಮಾಡಲ್ಲ ಮಾಡೋರ್ನ ಬಿಡಲ್ಲ.....ನಾಲಾಯಕ್ ಮೀಡಿಯ😅😅😅
🔥🔥🔥comment
correct agi helidira boss
Nija brooo
A agella helbeda guru avru media davru 😂 amele ninmele video maadtare
He is great person
ನೀನು ಒಳ್ಳೆದು ಮಾಡು ಇಲ್ಲ ಅಂದ್ರೆ ಒಳ್ಳೆಯದುನೀನು ಒಳ್ಳೆದು ಮಾಡು ಇಲ್ಲ ಅಂದ್ರೆ ಒಳ್ಳೇದು ಮಾಡೋರಿಗೆ ಬಿಡಮ್ಮ
ಕರೆಕ್ಟ್ ನೋಡ್ರಿ
Bro unfollow madi ಅಂತ ಹಾಕ್ಬೇಕ bro ಹಿಂತ news ದವರಿಗೆ...
Harsha is God❤❤
ಹರ್ಷ ಸಾಹಿ ಒಳ್ಳೆಯ ಮನುಷ್ಯ 💯👍
ಹರ್ಷ ಫೇಕ್ ಹರ್ಷ ಸುಳ್ಳು ಹರ್ಷ
I love Harsha Sai ❤❤❤❤😊
ಅವನೊಂದು ನಾಯಿ ಅವನ ಕತೆಯನು ಬೀಡಿ ಅವನ ಕಾಲಿನದ ದುಳಿಗು ಸಮ ಇಲ್ಲ
ಹಲ್ಕಟ್ ರಂಡೇ ಮುಂಡೇ,, ನೀನು ಬೇರೆಯವರು ಸಹಾಯ ಮಾಡುವುದಿಲ್ಲ, ಬೇರೆಯವರಿಗೂ ಸಹಾಯ ಮಾಡಲು
Harasha sai real hero
ಹರ್ಷ.... ಸಾಯಿ..... ಅಣ್ಣ 👌🏻👌🏻👌🏻👌🏻👌🏻🙏🏻🙏🏻🙏🏻🙏🏻🙏🏻🙏🏻🙏🏻.... ಬಡವರಿಗೆ ದೇವರಗಿದರೆ. ಅದ್ರೆ ನಮಗಲ್ಲ 🙏🏻🙏🏻🙏🏻
Harsha Sai is very good person
South Indian no1 TH-camr ❤❤❤
ಒಳ್ಳೆಯವರಿಗೆ ಕಾಲ ಇಲ್ಲ ಗುರು
ದಯವಿಟ್ಟು ರಾಜಕಾರಣಿಗಳ ಬಗ್ಗೆ ಸಂಶೋಧನೆ ಮಾಡಿ.
ನಿಮಗೆ ಎಷ್ಟು ದುಡ್ಡು ಕೊಟ್ಟಿದ್ದರೆ ಈತರ ಹೇಳೋಕ್ಕೆ
ಇವಳು ಯಾವಾದ ಬೀದಿ ನಾಯಿ 💯🙏🙏
Harsha Sai excellent job sir
Respected to Harsha sai🥰🔥
ಆದ್ರೆ ನಿವು help ಮಾಡಿ ಆಗಲ್ಲ ಅಂದ್ರೆ help ಮಾಡೋರಿಗಾದೃ ಬಿಡಿ. ಎರಡು ಸಾವಿರ ಇರಲಿ ಇವತ್ತಿನ ಕಾಲದಲ್ಲಿ 2ರೂಪಾಯಿ ಕೊಡೋರು ಇಲ್ಲ.
A koti ninu yarigu help madala bidu respect harsh Sai ❤
Harsha sai always best, harsha sai drama madolla, ee midea onthara naayigalu iddahage, olleyavarannu kettavaragi, matte kettavarannu olleyavaragi heltare, actually helbeku andre media niyattinda yavattu kelsa madtiro gottilla.
Ningantu help madoke agalla...bere avrige adru madoke bidi.... Respect for Harsha sai
ಮಾಡೋಕೆ ಕೆಲಸ ಇದ್ದರೆ ಇಂತ ಕೆಲಸ ಮಾಡ್ತಾ ಇರ್ಲಿಲ್ಲ ನೀವು ಮೊದಲ ಇಂದ ಕೆಲಸ ಬಿಟ್ಟು ಬೇರೆ ಕೆಲಸ ನೋಡೆ
What ever he is doing good
He is not doing only reals
But he is helping pure people
Harsha is best love u harshaaaaaaaa
News chanel don't care
Yen Otte Uri Guru Thuu Avun Ammnu Sari Rajakiyaru Yaradru Madthidara Heli😠 But Harsha Sai Madtirodhu Olledhu Andre Like Madi❤
He's helping poor people it's not bad right why u need to justify where I'll get money and to find is background don't underestimate him
ಒಂದು ಲೈನ್ ನಲ್ಲಿ ಹೇಳಿ ಮುಗಿಸುವುದನ್ನು ಒಂದು ಗಂಟೆ ಹೇಳ್ತೀರಾ...
Madam neevu ಎಷ್ಟು ಜನ ಕ್ಕೆ help ಮಾಡಿ ಇದೀರಾ?.. ಸುಮ್ಮನೆ ಏನೇನೋ ನ್ಯೂಸ್ ಹಾಕ್ ಬೇಡಿ.. ಜೈ ಡಿ ಎಸ್ ❤
😂😂😂 eval Kaili yen aagutte ...yen shentaanu agolla😂😂😂
ಯವೋ ಇವೆಲ್ಲ.... ಥೂ
ಒಳ್ಳೇದ್ ಮಾಡಲ್ಲ, ಮಾಡೋರಿಗೂ ಬಿಡಲ್ಲ
We support Harsha sai
ಹರ್ಷ ಸಾಯಿ ಗ್ರೇಟ್❤
ಹಷ೯ ದೇವರ ಬಡವರ ಬಂದು ಒಳ್ಳೆಯ ದನ್ನು ನೂಡಿ ಊಕ೯ಳ ಬೇಡಿ
ಹರ್ಷ ಸಾಯಿ❤ great person👍
Harsha doing good work
Good heart❤ harsha
ಒಳ್ಳೆತನ ನೋಡಕ್ಕೆ ಎಲ್ಲಿಂದ ಉರಿತಾ ಇದೆ ನಿನಗೆ ಅಂತ ಗೊತ್ತಿಲ್ಲ ಮೇಡಂ
ನಮ್ಮ ಜನಾನೆ ಹೀಗೆ -ಅವ್ರು ಒಳ್ಳೆ ಕೆಲಸ ಮಾಡಲ್ಲ, ಒಳ್ಳೆ ಕೆಲಸ ಮಾಡುವವರಿಗು ಬಿಡಲ್ಲ.😢
ಮೋಸ ಹೋಗೋರು ಇರ್ತಾರೆ ಅಂದ್ರೆ ಮೋಸ ಮಾಡೋರು ಇದ್ದೆ ಇರ್ತಾರೆ ಅವನ ಮಾಡಿರೋ ಕೆಲಸ ನೆ ಒಳ್ಳೆಯದು
ಎಲ್ಲಿಂದನಾದ್ರೂ ಕೊಡ್ಲಿ ನಿಮಗೆ ಯಾಕೆ ಕಷ್ಟದಲ್ಲಿ ಇರೋರಿಗೆ ಹೆಲ್ಪ್ ಮಾಡ್ತಾ ಇದಾನೆ ಅದುಕ್ಕೆ ಒಂದು ಪ್ರೋಗ್ರಾಮ್ ಮಾಡಿ.. ಅದ್ ಬಿಟ್ಟು ಕಾಲ್ ಎಳಿಯೋಕೆ ನೋಡತಾ ಇರ್ತೀರ.... ಅಕ್ಕ ನೀನ್ ಏನಾದ್ರೂ ಸಿಕ್ಕ್ರೆ..... ಒಂದ್ ಕೆನ್ನೆಗೆ ಬಾರ್ಸತಿದ್ದೆ 😡😡
Please ban karnataka tv news.....don't see please
Respect harsha sai 🙏🙏🙏
ನಿಮಗೆ ಜೋಡನ ಹೊಡಿಬೇಕು
I love you Harsha ❤❤❤❤❤
ಬೆಟ್ಟಿಂಗ್ haadoratra kithkond, kadubadvarige kttidhare, ಹರ್ಷ ಅವರು ಕೂಡಿ ಹಿಡ್ಕೋತಿಲ್ಲ...😅
Harsha sai is respect full man
ಅಮ್ಮ ತಾಯಿ ಬಡವರಿಗೆ ಸಹಾಯ ಮಾಡೋದು ತಪ್ಪಾ?
Duddu ero jana bereyavrige help madolla. Harsha sai madta erodu punyada kelasa.❤
I. Love. You. Harsh. Sai
Respect Harsha bro ❤😊😊😊😊
Comments ನೋಡಿ ನ್ಯೂಸ್ ಚಾನೆಲ್ ರವರು ಸತ್ರು.. Forever Harsha sai🔥💕🔥💙
Good Harsh Sai anna super,,,❤❤
ನಮ್ಮ psi results exam nadasta ella ಅದನ್ನ ಮಾತಾಡಿ ಎತ್ತ್ವ ಬಿಟ್ಟು
He is doing good work I like him I proud of him
ನ್ಯೂಸ್ ಚಾನೆಲ್ ಅವರು ಯಾರಿಗಾದರೂ ಸಹಾಯ ಮಾಡಿದಿರಾ ಹೇಳಿ..
Don't insult Harsha Sai he is the true hero
ನೀವು ಮಾಡಿಲ್ಲ, ಹತ್ತಾರು ಜನ ಒಳ್ಳೇದಾಗಿದೆ
Trp media,,,we love Harsha sai❤
ನೀನು ಏಷ್ಟು ಜನಕ್ಕೆ ಅನ್ನ ಕೋಟಿಯಮ್ಮ
Nododaste alla Harsha sai fans
Kannadigas respect button ❤
ಒಳ್ಳೆದ ಕಾಲ ಇಲ್ಲ 🙏
Harsha Sai respect❤❤❤❤🎉🎉
Jai Harsha sai anna ❤❤❤❤❤❤
Alla nanige ondu gottagtila olle danna madorige yake nivu itara ella mastira avaru igadinda olle kelsa madtila munche indane olle kelsa madta idare nivu sudde agi avana mele aropi madodu olledalla all respect harsha shaii 🌍✅
Harsha Sai ❤❤❤❤❤👌👌👍👍❤️❤️🤲🤲❤️❤️🧿🧿
ಯಾಕೆ ಗೊತ್ತು ಮಾಡಬಾರದು ಅವನಿಗೆ ಪ್ರಧಾನಿ ಮಾಡಿದ್ರೆ 👌
ಓಕೆ ಮೇಡಂ ನೀವು ಕೊಡ್ತಾ ಇದ್ದೀರಾ ದುಡ್ಡು 😂😂😂😂
❤❤❤❤
ಥೂ ನಿವಂತು ಒಳ್ಳೇದೇ ಮಾಡೋದಿಲ್ಲ ಮಾಡೋವೃಗಿ ಕೂಡ ಬಿಡೋದಿಲ್ಲ
This is very good helping nature Harsha bro.jai Harsha bro.
Paapa esto badavrge help madidare nev baye muchkondu maneliri saaku
We love harsha sai❤
Give Respect teck respect medam( avan evanu ) what is language
Harsha support real hero ❤
Fake news channel 😂
one time nivu try madi plz request ok.............
He is correct harsha sai best indian best heros punith rajkumar & sonu sood & Harsha sai all are god
ನೀವು ಮಾತಾಡಿರುವ ಈ ನ್ಯೂಸ್ ವಿಚಾರದಲ್ಲಿ ಹುರುಳು ತಿರುಳು ಎರಡು ಇಲ್ಲ😮
Harsha Sai help mAdtedreee 👍love you broo
Harshasai is brand ❤