ಕಾಲೇಜು ವಿದ್ಯಾರ್ಥಿನಿ ಕಣ್ಣೀರ ಕಥೆ- 17ವರ್ಷದ ಯುವತಿಗೆ 52ರ ವ್ಯಕ್ತಿ ಮಾಡಿದ್ದೇನು? - College student news

แชร์
ฝัง
  • เผยแพร่เมื่อ 28 ธ.ค. 2024

ความคิดเห็น •

  • @naveenkharvi9467
    @naveenkharvi9467 7 ชั่วโมงที่ผ่านมา +54

    ಬಡವರ ಪರವಾಗಿ ಧ್ವನಿ ಎತ್ತುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏

    • @jyotihosur4534
      @jyotihosur4534 ชั่วโมงที่ผ่านมา

      ಮಚ್ಚಿ ನಿನಗೆ ಅವರು ಯೋಗ ಮಾಡಕ್ಕೆ ಕರೆದಿದ್ದರು ಅಲ್ವಾ ಅವಾಗ ನೀನು ಹುಚ್ಚ ಹಾಕು ತಗೊಂಡು ಚುಚ್ಚಿ ಸಾಯಿಸ ಬೇಕಾಗಿತ್ತು

  • @mallinathsbandagi5545
    @mallinathsbandagi5545 17 ชั่วโมงที่ผ่านมา +93

    ಸುಬ್ರಹ್ಮಣ್ಯ ಸರ್ ಇವರ ಪರವಾಗಿ ಕೊನೆಯವರೆಗೂ ನಿಲ್ಲಿ ಧನ್ಯವಾದಗಳು ಸರ್ ❤❤❤

  • @AmusedDreamCatcher-P
    @AmusedDreamCatcher-P 17 ชั่วโมงที่ผ่านมา +144

    ಸುಬ್ರಮಣ್ಯ ನವರಂತ ವ್ಯಕ್ತಿ ಈ ಸಮಾಜಕ್ಕೆ ತುಂಬಾ ಅಗತ್ಯ 🙏🙏🙏

  • @champakavinod9556
    @champakavinod9556 8 ชั่วโมงที่ผ่านมา +38

    ಬಹಳಷ್ಟು ಜನಕ್ಕೆ ವಿದ್ಯೆಯಿಂದ ಸಂಸ್ಕಾರ ಬರುವುದಿಲ್ಲ ಬದಲಾಗಿ ಅಹಂಕಾರ ಇರುತ್ತದೆ

  • @Mr.atheistgod
    @Mr.atheistgod 17 ชั่วโมงที่ผ่านมา +85

    ಪತ್ರಕಾರ ರೂಪದಲ್ಲಿರುವ ಸಾಮಾಜಿಕ ಹೋರಾಟಗಾರ❤❤

  • @manjunathmadiwalar2646
    @manjunathmadiwalar2646 14 ชั่วโมงที่ผ่านมา +25

    ನಿಮ್ಮ ಈ ಕೆಲಸ ಕ್ಕೆ ಧನ್ಯವಾದಗಳು sir
    ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿ sir ನೀವು ಒಳ್ಳೆಯದಾಗಲಿ sir ನಿಮಗೆ 🙏🙏🙏

  • @KaveriKaveri.s-mj6dx
    @KaveriKaveri.s-mj6dx 17 ชั่วโมงที่ผ่านมา +44

    ಧನ್ಯವಾದಗಳು ಸುಬ್ರಹ್ಮಣ್ಯ ಸರ್ ಈ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಆದಷ್ಟು ಬೇಗನೆ ಹಾ ಹೆಣ್ಣು ಮಗಳಿಗೆ ನಯ ಸಿಗಲಿ

  • @rukamanirukamanib9643
    @rukamanirukamanib9643 16 ชั่วโมงที่ผ่านมา +31

    ನಿಜ ಸರ್ ಪೊಲೀಸ್ ಸ್ಟೇಷನ್ ನಲ್ಲಿ ನಮ್ಮನ್ನ ಯಾ ಮಾರ್ಸ್ ತಾರೆ ಇಲ್ಲ ಕೋರ್ಟ್ ಗೆ ಹೋದರೆ ಲಾಯರ್ ಕೂಡ ನಮ್ಮನ್ನ ಯಾವ ಮಾರ್ಸ್ ತಾರೆ ನಾವು ಯಾರಿಗಂತ ನಮ್ಮ ಸಮಸ್ಯೆ ಹೇಳ್ಕೊಳೋ ಸರ್ ನಿಜವಾಗಲೂ ನಿಮ್ಮಂತ ವ್ಯಕ್ತಿ ನಮ್ಮಂತ ಬಡವರಿಗೆ ತುಂಬಾನೇ ಅವಶ್ಯ ಇದೆ ಸರ್ ಹಾಗೆ ಮೀಡಿಯಾ ಆಗಲಿ ಸಮಾಜಕ್ಕಾಗಲಿ ನಿಮ್ಮಂತ ವ್ಯಕ್ತಿ ಬೇಕು ಸರ್ ನಿಮ್ಮಂತ 10 ಜನರು ಇದ್ದರೂನು ನಮ್ಮಂತ ಸಮಾಜ ಏನೋ ಉದ್ಧಾರ ಆಗುತ್ತೆ ಸರ್ ಅವಶ್ಯ ನಿಮ್ಮ ಅವಶ್ಯ ತುಂಬಾನೇ ಇದೆ ಸರ್

  • @meerarao326
    @meerarao326 ชั่วโมงที่ผ่านมา +2

    ಪಾಪ ರ್ರೀ ಹುಡುಗಿ. ನಿಮ್ಮ ಕೆಲಸಕ್ಕೆ ನಿಮಗೆ ಹೃತ್ಪೂರ್ವಕ ವಂದನೆಗಳು. ಆಕೆಯ ಕೈ ಬಿಡಬೇಡಿ ಸರ್. ನ್ಯಾಯ ಒದಗಿಸಿ.

  • @sharanabasavabasava1295
    @sharanabasavabasava1295 16 ชั่วโมงที่ผ่านมา +28

    Third eye ಸಾಮಾಜಿಕ ಹೋರಾಟಗಾರರು ಸುಬ್ರಮಣ್ಯ ಸರ್ 🙏

  • @NivedithaMk-y8b
    @NivedithaMk-y8b 5 ชั่วโมงที่ผ่านมา +4

    ತುಂಬು ಹೃದಯದ ಧನ್ಯವಾದಗಳು ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ ಸರ್

  • @leaf8700
    @leaf8700 6 ชั่วโมงที่ผ่านมา +9

    ಮಗಳೇ ನಿನಗೆ ಜಯ ಆಗಲಿ

  • @KaveriKaveri.s-mj6dx
    @KaveriKaveri.s-mj6dx 17 ชั่วโมงที่ผ่านมา +64

    ಕೆಲವು ಪೊಲೀಸರು ಇದ್ದಾರೆ ಗುಲಾಮರು

    • @HEMANTHKUMARHEMANTH-f5h
      @HEMANTHKUMARHEMANTH-f5h 15 ชั่วโมงที่ผ่านมา +6

      Kelavaru alla tumba yidare ma'am.😔

    • @devilfordevil
      @devilfordevil 7 ชั่วโมงที่ผ่านมา +4

      ಗುಲಾಮರು ಅಲ್ಲ ಅವ್ರೆಲ್ಲ politicians under pressure ge olgaagiddare 🥺

  • @NTYochith
    @NTYochith 15 ชั่วโมงที่ผ่านมา +14

    ಸಾಮಾಜಿಕ ಹೋರಾಟಗಾರರು ಸುಬ್ರಮಣ್ಯ ಸರ್ ಗೆ ಧನ್ಯವಾದಗಳು
    💐💐💐💐💐💐

  • @mrpaniyur7431
    @mrpaniyur7431 16 ชั่วโมงที่ผ่านมา +42

    ಛೆ ಏನು ಕಷ್ಟ ಪಡ್ತಾ ಇದ್ದಾಳೆ ಮಾತಾಡ್ಲಿಕ್ಕೆ ತುಂಬಾ ಅನ್ಯಾಯ ಈ ಮಗಳಿಗೆ ನ್ಯಾಯ ಕೊಡ್ಲೆ ಬೇಕು

  • @madeshmadegowda2998
    @madeshmadegowda2998 16 ชั่วโมงที่ผ่านมา +74

    ಇಂತಾ ಕೆಟ್ಟ ಜನರ ಮಟ್ಟ ಹಾಕೋಕೇ.ನಾನು ಐಪಿಎಸ್ UPSC preparation madtadini ❤ IPS

    • @ನೋಡ್ಗುರುಕನ್ನಡ
      @ನೋಡ್ಗುರುಕನ್ನಡ 16 ชั่วโมงที่ผ่านมา +18

      ಬ್ರೋ all the Best,
      ಬ್ರಷ್ಟ ಅಧಿಕಾರಿ ಮಾತ್ರ ಆಗ್ಬೇಡ.
      ನೀನು ಪಾಸ್ ಆದ್ಮೇಲೆ ಕಾಲ ಮಾಡು,೯೫೩೫೨೨೨೦೩೩

    • @ganeshap7438
      @ganeshap7438 16 ชั่วโมงที่ผ่านมา +9

      Hu kananna brastara matta haku ...devaru olledu madali kanappa 😢❤

    • @AmithKannadiga-y2k
      @AmithKannadiga-y2k 15 ชั่วโมงที่ผ่านมา +3

      Super bro❤

    • @ReddyReddy-vh5te
      @ReddyReddy-vh5te 15 ชั่วโมงที่ผ่านมา +4

      All the best 👍❤

    • @heritagemysore
      @heritagemysore 15 ชั่วโมงที่ผ่านมา +1

      Brother Frist gowda antha wards tagi amele brastacharada gagge matadu

  • @sumar2466
    @sumar2466 3 ชั่วโมงที่ผ่านมา +3

    ನಿಮ್ಮ ಈ ಸಾಮಾಜಿಕ ಕಾರ್ಯಕ್ಕೆ ನನ್ನದೊಂದು ಸಲ್ಯೂಟ್. ಬಡವರ ಪರವಾಗಿ ಹೋರಾಡಿ sir

  • @mamathar6786
    @mamathar6786 15 ชั่วโมงที่ผ่านมา +18

    ಈ ಮುದುಕರು ಮಗಳ ಸಮಾನ ಅನ್ನೋದು ನೋಡಲ್ಲ.. ಬರೀ ಕೆಟ್ಟ ದ್ರಷ್ಟಿಲಿ ನೋಡ್ತರೆ..

  • @umeshnala8945
    @umeshnala8945 14 ชั่วโมงที่ผ่านมา +7

    ನಿಮ್ಮ ಸಾಮಾಜಿಕ ಹೋರಾಟಕ್ಕೆ ಜಯವಾಗಲಿ... ಜೈ ಮಹೇಶ್ ಶೆಟ್ಟಿ ತಿಮರೋಡಿ... ಜೈ mattennanavar

  • @gunalathashetty9684
    @gunalathashetty9684 15 ชั่วโมงที่ผ่านมา +13

    Samajadalli ಇಂತಹ kamuka ಜನರು ತುಂಬಾ ಜನರು ಇದ್ದಾರೆ

  • @pratapkamble2495
    @pratapkamble2495 16 ชั่วโมงที่ผ่านมา +4

    Sir your channel more nessacery for present society thank you so much sir

  • @Anantha.kAnantha
    @Anantha.kAnantha 15 ชั่วโมงที่ผ่านมา +6

    Dhanyavada sir 👍

  • @yashasgowda1361
    @yashasgowda1361 17 ชั่วโมงที่ผ่านมา +13

    justice for this girl

  • @Aruna-x3c
    @Aruna-x3c 16 ชั่วโมงที่ผ่านมา +10

    Justice for soujanya

  • @maheshkatenahalli
    @maheshkatenahalli 2 ชั่วโมงที่ผ่านมา

    ನ್ಯಾಯ ಸಿಗಲಿ. ಒಳ್ಳೆಯದಾಗಲಿ.

  • @sharanabasavabasava1295
    @sharanabasavabasava1295 16 ชั่วโมงที่ผ่านมา +16

    ಕಣ್ಣತುಂಬಾ ನೀರ್ ಬಂತು..😢

    • @devilfordevil
      @devilfordevil 7 ชั่วโมงที่ผ่านมา

      ಎಲ್ಲರೂ enjulu party ಗಳೇ ಸತ್ಯಂಶ ತಿಳಿದಾಗ ಮನುಷ್ಯ ಬಣ್ಣ badhlaagodu o😏

  • @grettaalmeida3612
    @grettaalmeida3612 13 ชั่วโมงที่ผ่านมา +5

    ಇವರು ಮನೆ ಚೇಂಜ್ ಮಾಡಿ ಬೇರೆ ಎಲ್ಲಿಯಾದರೂ ಹೋಗಬೇಕಿತ್ತು

  • @lingarajtschandrashekhar4064
    @lingarajtschandrashekhar4064 17 ชั่วโมงที่ผ่านมา +22

    ಪೊಲೀಸರು ಅಯೋಗ್ಯರು

    • @HarishBajarangdal-uh5lf
      @HarishBajarangdal-uh5lf 17 ชั่วโมงที่ผ่านมา

      ಅಲ್ಲಿ ಇರೋದು ಮಧುಕರ್ ಶೆಟ್ಟಿ ಸರ್ ಬೆಳೆಸಿರುವ ಟೈಗರ್ ಎಸ್ ಗಿರೀಶ್ ಸರ್ ಇರೋ ಕಡೆ ಹೆಣ್ಣುಮಕ್ಕಳಿಗೆ ಅಷ್ಟು ಸುಲಭಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ

  • @KaveriKaveri.s-mj6dx
    @KaveriKaveri.s-mj6dx 17 ชั่วโมงที่ผ่านมา +14

    ಅವಾಗ ಬೇರೆಯವರಿಗೆ ಭಯ ಹುಟ್ಟುತ್ತೆ

  • @SaralaSarala-ok1pf
    @SaralaSarala-ok1pf 16 ชั่วโมงที่ผ่านมา +3

    Subramanya sir nyadaparvagi edare adke avara u tube Andre tubha esta adke nanu avenge like koduvdu Nyaya dorkesekodi sir
    Sarala manglore

  • @SBE-v9f
    @SBE-v9f 5 ชั่วโมงที่ผ่านมา +3

    ಗಲ್ಲು ಶಿಕ್ಷೆ ಕೊಡಿಸಿ 😢

  • @iTz-me-prasad-85
    @iTz-me-prasad-85 17 ชั่วโมงที่ผ่านมา +6

    TQ sir❤❤❤❤❤

  • @prajwalhj.
    @prajwalhj. 17 ชั่วโมงที่ผ่านมา +10

    Law is blind in india

  • @anilgm9730
    @anilgm9730 16 ชั่วโมงที่ผ่านมา +8

    Sir ...avara bank account isukoli ...namma keyali agoo help madathivi😢😢

  • @GaganGowda-vn5iq
    @GaganGowda-vn5iq 14 ชั่วโมงที่ผ่านมา +4

    ಯಾರು ಅವರ ಅಗತ್ಯ ಕೆ ಮೀರಿ ಹೆಲ್ಪ್ ಮಾಡೋಲ್ಲ...

  • @Preethi.i43322
    @Preethi.i43322 14 ชั่วโมงที่ผ่านมา +2

    Sir nimma mathu keloke Chanda nimma mathu bahala artha garbithavagide nimge olledagali

  • @DEVILGAMING-yu6mo
    @DEVILGAMING-yu6mo 5 ชั่วโมงที่ผ่านมา +2

    ಮುದುಕನ್ನ ಸಾಯಿಸಬೇಕು

  • @SomeshSom-m5i
    @SomeshSom-m5i 3 ชั่วโมงที่ผ่านมา

    Great sir.

  • @gowrig8034
    @gowrig8034 15 ชั่วโมงที่ผ่านมา +3

    Papa sir help me sir 🙏🙏Third eye 👌👍🙏🙏

  • @premalathapremi9243
    @premalathapremi9243 2 ชั่วโมงที่ผ่านมา

    ❤❤❤❤❤ super sir

  • @shekharappasankanal6651
    @shekharappasankanal6651 4 ชั่วโมงที่ผ่านมา +1

    S. ಹಂಡಿಗೆ the ಬ್ರಾಂಡ್ ❤

  • @Diiii-h1d
    @Diiii-h1d 17 ชั่วโมงที่ผ่านมา +5

    Didn't understand better subramanya sir explanation

  • @mkanilkumar748
    @mkanilkumar748 15 ชั่วโมงที่ผ่านมา

    Sir this type very happy to see

  • @ThanushThanu-k3r
    @ThanushThanu-k3r 4 ชั่วโมงที่ผ่านมา +1

    Justice for sowjanya

  • @AnitaRathod-c9v
    @AnitaRathod-c9v 4 ชั่วโมงที่ผ่านมา

    Nyaya kodisi sir. Jailinind horage barbardu sir ❤

  • @TGgamerz138
    @TGgamerz138 15 ชั่วโมงที่ผ่านมา +3

    Mr subramanya help this girl.

  • @hulagappamnandapur6526
    @hulagappamnandapur6526 15 ชั่วโมงที่ผ่านมา

    Your great sir❤

  • @jainabiha8824
    @jainabiha8824 15 ชั่วโมงที่ผ่านมา +1

    Subramanya sir🙏🙏🙏🙏🙏🙏

  • @ManjunathR-v4f
    @ManjunathR-v4f 13 ชั่วโมงที่ผ่านมา +2

    NIMMA INTHAHA MANA MIDITHA VIDEOGE SHALGHANIYAYA HELALE BEKU 🤔😥👌👌👌👌👌👌👌👌 AA 😥 ANAATHARIGE ENAADARU ARTHIKA SAHAYA MAADI 🤔😥🙏🙏🙏.

  • @RekhaChandrashekharst
    @RekhaChandrashekharst 14 ชั่วโมงที่ผ่านมา +3

    ಯಾರನ್ನು ನಂಬೋಹಾಗೆ ಇಲ್ಲ

  • @dolphydsouza4579
    @dolphydsouza4579 15 ชั่วโมงที่ผ่านมา +1

    God bless you sir

  • @sureshsaligrama
    @sureshsaligrama 16 ชั่วโมงที่ผ่านมา +4

    Nivu first strong agi fight madbekithu and first complaint kodbekithu

  • @Orange_Cattttttt
    @Orange_Cattttttt 4 ชั่วโมงที่ผ่านมา +1

    Ee family ge nim kaiyyalli adastu help madi sir, aa devru nimge olledu madthare

  • @purushothamgowda1440
    @purushothamgowda1440 3 ชั่วโมงที่ผ่านมา +1

    Karnataka dalli kanunu sattu hogi bitiide Sir.Hanaviddare yenu bekadaru maadabahudu.

  • @SuhailShaikhuae
    @SuhailShaikhuae 15 ชั่วโมงที่ผ่านมา +2

    Sir awalige neiya tegdu kodi pls

  • @RekhaRekha-wl9ok
    @RekhaRekha-wl9ok 22 นาทีที่ผ่านมา

    In which place it happens

  • @shyamalanaik3452
    @shyamalanaik3452 14 ชั่วโมงที่ผ่านมา

    Super sir Nivu

  • @dolphydsouza4579
    @dolphydsouza4579 15 ชั่วโมงที่ผ่านมา +2

    Very very sad please girls be carefull

  • @Mhkithuuddin
    @Mhkithuuddin 9 ชั่วโมงที่ผ่านมา

    Super news

  • @leelavathi7376
    @leelavathi7376 17 ชั่วโมงที่ผ่านมา +8

    24 years udgige 58 years vekthi ebru illigal contact itkond lexury life nadsthiddale ,,edu samajadalli dignity person hagi badkthiddare ,edanna heg sari padsthira ,didective proff thagolona ankondre thumba dud kelthsre but ebru consent erodrinda ,edu illigal a?

    • @mohan-bc7iz
      @mohan-bc7iz 17 ชั่วโมงที่ผ่านมา +2

      Edu yaava uralli nadithide

    • @mrthenameis
      @mrthenameis 16 ชั่วโมงที่ผ่านมา +3

      Banglore ansute alva

    • @ganeshap7438
      @ganeshap7438 16 ชั่วโมงที่ผ่านมา +1

      Policeru kalluru , lancha unnoru naanoo kandivni policerna bad...worst.
      Yaarge helodu😢
      Myaalobba nodtavne ...yelladakku uttara kotte kodtane aste...
      😢

    • @devilfordevil
      @devilfordevil 7 ชั่วโมงที่ผ่านมา

      Nim number kodi according to law heltini 👍🏻
      Neev involve aagbedi sumne court ತಿರುಗಬೇಕಾಗುತ್ತೆ 😔

  • @ThejuTheju-l2j
    @ThejuTheju-l2j 16 ชั่วโมงที่ผ่านมา +4

    En sir rest madalvaa nivu face nodi hengagide yapa.

  • @Aruna-x3c
    @Aruna-x3c 16 ชั่วโมงที่ผ่านมา +5

    Dirty police

  • @karthik2667
    @karthik2667 8 ชั่วโมงที่ผ่านมา +2

    Yella girls nan comments nodidre nimge ondh mathu. E Tara situation bandre niv yaradru e Tara tondre kotre bhaya padbedi... Yaradru nim close irtare frnds helkolli ... Sumne idre yella use madkotare aste. So be careful... Swalpa strong aagi iri... Niv strong idre yavanu yenu madalla...

  • @shantharajuhr6732
    @shantharajuhr6732 9 ชั่วโมงที่ผ่านมา

    Good sir

  • @Vanyajeevi
    @Vanyajeevi 8 ชั่วโมงที่ผ่านมา +1

    How can we help her 😪 😢😢 ???

  • @annapurnamahantinmath3194
    @annapurnamahantinmath3194 4 ชั่วโมงที่ผ่านมา

    Tq sir papa a hennu magalige sahaya madi e samajadalli duddu adhikar illa Andre yaru help madalla.😢😢 Anta neechrige ugra shikashe agabeku. Agg bereyavaru inta ketta kelsa madoke hedaruttare

  • @HakeemHakeem-jq4iv
    @HakeemHakeem-jq4iv 16 ชั่วโมงที่ผ่านมา +3

    tomba.danneyavada.sir

  • @dolphydsouza4579
    @dolphydsouza4579 15 ชั่วโมงที่ผ่านมา +1

    Justice for girl

  • @vijayarao4135
    @vijayarao4135 14 ชั่วโมงที่ผ่านมา +2

    She must consult good doctor, because her hemoglobin 5 % which is very low.

  • @ArunKumar-ek8ce
    @ArunKumar-ek8ce 16 ชั่วโมงที่ผ่านมา +2

    Avala bank account number mention madi....

  • @sunithaparameshwar3667
    @sunithaparameshwar3667 11 ชั่วโมงที่ผ่านมา

    Really very sad to watch all these..how innocent is she.. please take care of her health 😭

  • @pavanavlogs5597
    @pavanavlogs5597 14 ชั่วโมงที่ผ่านมา +3

    Story yenu antha clear agi artha agthilla

  • @RCDG007
    @RCDG007 14 ชั่วโมงที่ผ่านมา +3

    Subramanya avre edu Nijane agidre , dayvittu e case na update tagotire , if any requirements for that family publish that family bank details

  • @cmsd4392
    @cmsd4392 16 ชั่วโมงที่ผ่านมา +4

    Papa ee hudgina nodidre papa ansutthe

  • @RagavendraBaleh
    @RagavendraBaleh 11 ชั่วโมงที่ผ่านมา +1

    Police.layer.erodhu..dhudu eruva.srimanthara..janara rakshanege..

  • @kalingag369
    @kalingag369 17 ชั่วโมงที่ผ่านมา +2

  • @arrcchu
    @arrcchu 15 ชั่วโมงที่ผ่านมา +1

    Nothing is free in this world

  • @yallalingnyaman8310
    @yallalingnyaman8310 4 ชั่วโมงที่ผ่านมา +1

    Help her sir

  • @DeryaEri
    @DeryaEri 16 ชั่วโมงที่ผ่านมา +3

    Kanuni police sari illa edhare crime nadiyola

  • @Girledits143
    @Girledits143 7 ชั่วโมงที่ผ่านมา

    Hope this case end ill soon, not to drag this case in 10yr, 5 yrs 😢😢😢

  • @MohanKumar-um1dr
    @MohanKumar-um1dr 16 ชั่วโมงที่ผ่านมา +2

    🙏🙏🙏🙏🙏

  • @siddu.k7823
    @siddu.k7823 13 ชั่วโมงที่ผ่านมา +1

    ಪೊಲೀಸ್ ಮಾಮಾ ಗಳು

  • @Namitha1993sn
    @Namitha1993sn 13 ชั่วโมงที่ผ่านมา +1

    Sir help madi sir pls pls justice sir

  • @bhagyachandrubhagyachandru9671
    @bhagyachandrubhagyachandru9671 16 ชั่วโมงที่ผ่านมา +6

    ಹಲ್ಪ್ ಮಾಡಿ ಸರ್

  • @shashikalaReshmi
    @shashikalaReshmi 5 ชั่วโมงที่ผ่านมา

    Sir he hudgige naya sigbeku ha bevasige thakka shikshe hagbeku....

  • @rajeshwaribhat1383
    @rajeshwaribhat1383 4 ชั่วโมงที่ผ่านมา

    Ayyo paapa😢😢

  • @NagarajVishwa-z7e
    @NagarajVishwa-z7e 19 นาทีที่ผ่านมา

    Main vishaya artha agilla

  • @anilgm9730
    @anilgm9730 16 ชั่วโมงที่ผ่านมา +1

    😢😢😢😢😢😢

  • @basavarajpatil7141
    @basavarajpatil7141 15 ชั่วโมงที่ผ่านมา +3

    Tangi valled agate ninge ❤❤ jasti adane vichar madabeda ..... Bitt bidu a matter .... Munde yaranu namabedi pls .... Bengalore valag mosa jasti aiti 😢😢 devru Kai hidili tangi ninge

  • @swethabelavadi2283
    @swethabelavadi2283 16 ชั่วโมงที่ผ่านมา +3

    Aa vyakti yaaru

  • @SunilKumarD.S
    @SunilKumarD.S 3 ชั่วโมงที่ผ่านมา

    😢😢

  • @Chethan-d5g
    @Chethan-d5g 14 ชั่วโมงที่ผ่านมา +1

    Intha manusharu yallakade idhare be careful girl's

  • @manjuyhiregoudar3220
    @manjuyhiregoudar3220 4 ชั่วโมงที่ผ่านมา

    🙏

  • @Shrinathdalpati-wv7tn
    @Shrinathdalpati-wv7tn 15 ชั่วโมงที่ผ่านมา

    👍

  • @grettaalmeida3612
    @grettaalmeida3612 13 ชั่วโมงที่ผ่านมา

    😮😢😢

  • @vedavathihs2588
    @vedavathihs2588 16 ชั่วโมงที่ผ่านมา +1

    Yesapppaaa E magalannu Kaapadi arogya kodi appa

  • @friendlytocafts3545
    @friendlytocafts3545 6 ชั่วโมงที่ผ่านมา

    Kanoon vyavastha chanakide kanoon Nadi shuru uttamayila

  • @mnpatil6084
    @mnpatil6084 2 ชั่วโมงที่ผ่านมา

    420, congress

  • @shivakumarsh7378
    @shivakumarsh7378 16 ชั่วโมงที่ผ่านมา +1

    Sir please support madi sir please 🙏

  • @Shivaraju880
    @Shivaraju880 ชั่วโมงที่ผ่านมา

    Hedarisuvavara Prana tegedru parvagilla, inta bedarikegalige hedari mosa hogabaradu.