ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಿಮ್ಮ ಮಾತು ಕೇಳಿ ತುಂಬಾ ಧೈರ್ಯ ಬಂತು ಗುರುಗಳೇ ಇನ್ನು ನನ್ನ ಜೀವನದಲ್ಲಿ ಏನು ಮಾಡುವುದಕ್ಕೆ ಆಗಲ್ಲ ಅಂದುಕೊಂಡೆ ಗುರುಗಳೇ ಎಷ್ಟುಅವಮಾನ ಎಷ್ಟುಬೇಜಾರು ಸಾಕಾಗಿದೆ ಗುರುಗಳೇ ಇನ್ನು ಮುನ್ನದೆ ಎಲ್ಲರಿಗೂ ಒಳ್ಳೆಯದು ಆಗಲಿ ಧನ್ಯವಾದಗಳು🙏🙏🙏💐💐💐
ಈ ಮಂತ್ರವನ್ನು ತ್ರಿಕರಣ ಶುದ್ಧಿ ಇಂದ ಪ್ರತಿದಿನ ಪಠಿಸಿ ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್. ಆರೋಗ್ಯಮಸ್ತು....ಶುಭವಾಗಲಿ
ನಮಸ್ತೆ ಜಯಲಕ್ಷ್ಮಿ ಅವರೇ ...ನಾವು ವ್ಯೂಸ್ ಪರವಾಗಿ ವಿಡಿಯೋ ಮಾಡಿದ್ದಾರೆ....ಎಲ್ಲರ ಕಾಮೆಂಟ್ ಗಳಿಗೂ ಪರಿಹಾರ ಮತ್ತು ಪ್ರತ್ಯುತ್ತರ ನೀಡುವ ಅವಶ್ಯಕತೆ ಇರಲಿಲ್ಲ....ಒಳ್ಳೆಯದಾಗಲಿ ವಿಶ್ವಾಸವಿರಲಿ.....ವಿಜಯೀಭವ
Nija na edelle...😮😢😢 ನಂಗೇ ನಂಬಿಕೆ ಇಲ್ಲ yak andhre namdhu makara rashi kasta ne erli bidi hegu ಅಭ್ಯಾಸ agide ಖುಷಿ ನ ಅನುಭವಿಸೋ ಆಸಕ್ತಿ ನೆ ಕಲ್ಕೊಂಡಿದ್ವಿ ಅಧಿಕೆ ಏನು ಬೇಡ ಅನುಸ್ಬಿತಿದೆ e life li.
ನಮಸ್ತೆ....ನೀವು ತುಂಬಾ ಭಾವನಾತ್ಮಕ ವ್ಯಕ್ತಿ ಆಗಿರುತ್ತೀರ ,ಸಂಚಾರ ದಲ್ಲೀ ನೀವು ತುಂಬಾ ಆಸಕ್ತಿ ಉಳ್ಳವರು ಮತ್ತೆ ಸಂಚಾರಕ್ಕೆ ಸಂಬಂಧ ವೃತಿಯನ್ನು ಆಯ್ಕೆ ಮಾಡಿಕೊಂಡು ಇರ್ತೀರ..ನಿಮ್ಗೆ ಕಮ್ಯುನಿಕೇಶನ್ ಜಾಸ್ತಿ ಆಗಿದ್ದರಿಂದ ಒಳ್ಳೆಯ ಪರಿಚಯ ಗಳು ಹೊಂದಿರುತ್ತೀರ...ನಿಮಗೆ 2025 ಒಂದು ಅದ್ಭುತ ಯೋಗ ಕೊಡುವ ವರ್ಷ ಆಗಿರುತ್ತೆ.ತುಂಬಾ ಚೆನ್ನಾಗಿದೆ....ಒಂದು ಘಟನೆ ನಿಮ್ಮ ದಿಕ್ಕನ್ನು ಬದಲಾಯಿಸುತ್ತೆ....ಶುಭವಾಗಲಿ
Namaste guruji 🙏🙏 my name is Chaitra i will try government teacher job craft teacher and balewadi teacher job nanga baruta plz tell me nanu try madbhuda 3 year aytu try madatu nange baruta guruji yawga bartiti plz tell me 🙏🙏
ಓಂ ಗೀಂ ಗೂಂ ಗಣಪತೇ ನಮಃ ಸ್ವಾಹಾ" ಶಾಸ್ತ್ರಗಳ ಪ್ರಕಾರ, ಮಂತ್ರವನ್ನು ದಿನಕ್ಕೆ ಕನಿಷ್ಠ 108 ಬಾರಿ ಪಠಿಸಬೇಕು ಮತ್ತು 11 ದಿನಗಳವರೆಗೆ ಮುಂದುವರಿಸಬೇಕು. ಬುಧವಾರ ಗಣೇಶನ ದಿನವಾಗಿರುವುದರಿಂದ, ಆ ದಿನ ಮಂತ್ರವನ್ನು ಪ್ರಾರಂಭಿಸುವುದು ನಿಮಗೆ ಹೆಚ್ಚು ಮಂಗಳಕರ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.
ಭರವಸೆಯೇ ಬದುಕು ಶ್ರೀ ನರಸಿಂಹ ಮಂತ್ರ - ಈ ನರಸಿಂಹ ಮಂತ್ರವು ಎಷ್ಟು ಶಕ್ತಿಯುತವಾಗಿದೆ ಎಂದರೆ ಜನರು ಈ ಮಂತ್ರವನ್ನು 108 ಬಾರಿ ಕೇಳುವುದರಿಂದ ಮಾತ್ರ ತ್ವರಿತ ಪರಿಹಾರವನ್ನು ಪಡೆಯಬಹುದು - "ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯೋರ್ ಮೃತ್ಯುಂ ನಮಾಮ್ಯಹಂ". ಒಮ್ಮೆ ನೀವು ತುಳಸಿ ಜಪಮಾಲೆಯೊಂದಿಗೆ ಈ ಮಂತ್ರವನ್ನು ಪಠಿಸಲು ಪ್ರಾರಂಭಿಸಿದರೆ, ನಿಮ್ಮ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ ಶುಭಮಸ್ತು....
ಬಹಳ ನೋವು ಪಟ್ಟೆದೀನಿ, ನಿಮ್ಮ ಮಾತು ಕೇಳಿ ತುಂಬಾ ಸಮಾಧಾನ. ವಂದನೆಗಳು ಗುರುಗಳೇ🙏🙏🙏
ಇಷ್ಟಾರ್ಥ ಸಿದ್ಧಿರಸ್ತು
Don't worry devaru idhare yella olledh adhmele return mesej maadi
@@NewShanthalakshmiEngineeringwo ಧನ್ಯವಾದಗಳು
ಗುರುಗಳೇ nima ಮಾತು ನಿಜ ಆಗಿ ಬಿಟ್ಟರೆ ಸಾಕು ಗುರೂಜಿತುಂಬಾ ನೊಂದು ಬೆಂದಿನಿ 😭😭😭🙏🙏🙏🙏🙏🙏
ಇಷ್ಟಾರ್ಥ ಸಿದ್ಧಿರಸ್ತು
Nija mam
Kasta innu mugita illa
Same😢
Same pinch 😔
🌹🙏🏽ಓಂ ನಮಃ ಶಿವಾಯ 🙏🏽🌹ಧನ್ಯವಾದಗಳು ಗುರುಗಳೆ 🙏🏽🌹
Super Production tnq so much Sir 🙏😊❤️
ಶುಭಮಸ್ತು
ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಿಮ್ಮ ಮಾತು ಕೇಳಿ ತುಂಬಾ ಧೈರ್ಯ ಬಂತು ಗುರುಗಳೇ ಇನ್ನು ನನ್ನ ಜೀವನದಲ್ಲಿ ಏನು ಮಾಡುವುದಕ್ಕೆ ಆಗಲ್ಲ ಅಂದುಕೊಂಡೆ ಗುರುಗಳೇ ಎಷ್ಟುಅವಮಾನ ಎಷ್ಟುಬೇಜಾರು ಸಾಕಾಗಿದೆ ಗುರುಗಳೇ ಇನ್ನು ಮುನ್ನದೆ ಎಲ್ಲರಿಗೂ ಒಳ್ಳೆಯದು ಆಗಲಿ ಧನ್ಯವಾದಗಳು🙏🙏🙏💐💐💐
ಇಷ್ಟಾರ್ಥ ಸಿದ್ಧಿರಸ್ತು
Don't worry devaru badhlu naan bandhidhini don't worry
ಧನ್ಯವಾಗಳು ಗುರು ಗಳೆ
🙏
Thank you gurugale thumba kasta anubhavese devee
ಶುಭಮಸ್ತು
Olledh aguthe
ಧನ್ಯವಾದಗಳು ಗುರುಗಳೇ 💐💐
ಶುಭವಾಗಲಿ......
ಶುಭಮಸ್ತು.....ವಿಜಯೀ ಭವ
Sir nanu ellawnnu kaledu kondu maga hennu makkalu ellaru nanida doorawagi 5warsha ayithu kannali neeru bandilla raktha baruthy thumb nana gandana kalkindu 20wa aghiday makkaligu maduway namkarana ella madi ewathu bidigay bandu nana gandana kadaywaru saha nana bali mathdilla ewatappigay eeshikashy gothilla sir marage aghi 43w aghiday aghininda egina waregu bari kasttanay anubawisidini nanadu shravana nakshtra 🙏🏻🙏🏻🙏🏻🙏🏻🙏🏻🙏🏻
Thank you gurugale 🙏🏿🙏🏿🙏🏿🙏🏿🙏🏿
🙏
Yes gurugale, last 7 to 8 years yinda thumba noovu, duddu kaledukondu bitte, badukirode jaasti, nimma maatu Keli Kushi agide eega
ಶುಭಮಸ್ತು
Namke idi namboke aggadhastu olledh aguthe
ಧನ್ಯವಾದಗಳು ಗುರೂಜಿ🙏🙏🙏🙏🙏🙏🙏🙏
ಶುಭಮಸ್ತು🙏
Samadhanadha mathugalu tq
ಶುಭಮಸ್ತು
Nejavdere thumba santhosha gurugale
ಇಸ್ಟಾರ್ಹ ಸಿದ್ದೀರಸ್ತು
Thank you sir ❤
ಧನ್ಯವಾದಗಳು.....ಶುಭಮಸ್ತು
Thank you for Good News❤
ಶುಭಮಸ್ತು🙏
Thanks gurugale
ಶುಭಮಸ್ತು
ತುಂಬಾ ಧನ್ಯವಾದಗಳು ಗುರುಗಳೆ 🙏
Shubhamastu
tqqqq guriji🎉❤❤
ಶುಭಮಸ್ತು
Thumba kusi ahitthu guruji
ಶುಭಮಸ್ತು
ಧನ್ಯವಾದಗಳು ಗುರುಗಳೇ
ಶುಭಮಸ್ತು
Thank you so much ❤
ಶುಭಮಸ್ತು
ಗುರುಗಳೆ ನಿಮ್ಮ ಮಾತಿಂದ ಎಸ್ಟು ನೆಮ್ಮದಿ ಬಂತು ಗುರುಗಳೆ 🙏🏾🙏🏾🙏🏾
ಶುಭಮಸ್ತು
Thank you gurugale nivu helidhu nijavadhare saku 🙏🙏
ಶುಭಮಸ್ತು
ಶುಭಮಸ್ತು
ತುಂಬಾ ಧನ್ಯವಾದಗಳು ಗುರುಗಳೇ ನಮಸ್ಕಾರ
ಇಷ್ಟಾರ್ಥ ಸಿದ್ಧಿರಸ್ತು..
nimage thumba dhanyavaadagalu
ಶುಭಮಸ್ತು
ಧನ್ಯವಾದಗಳು ಗುರುಗಳೇ
ಶುಭಮಸ್ತು
ನೀವು ಹೇಳೋದು ತುಂಬಾ ನಿಜವಾದ ಮಾತು ಗುರುಗಳೇ ತುಂಬಾ ಕಷ್ಟ ಅನುಭವಿಸಿದ್ದೀವಿ ಗುರುಗಳೇ 🙏🙏🙏🙏🙏
Shubhamastu
ಥ್ಯಾಂಕ್ಸ್ ಗುರೂಜಿ 🙏🙏🙏
🙏
Navu nam life 10 years indha full struggle padatha edivi😊
ಶುಭಮಸ್ತು
Gurugale nimmindha olleya matannu kelide namonnamaha
ಇಷ್ಟಾರ್ಥ ಸಿದ್ಧಿರಸ್ತು.
Guruji my name is Jayaramu G nandu date of birth confuse ide nandu makara raasi ge barutta kaleda 7.5 years inda tumba kasta anubavisideeni
ವ್ಯಾವಹಾರಿಕ ನಾಮ ಪ್ರಕಾರ ನೀವು ಮಕರ ರಾಶಿಗೆ ಸೇರುತ್ತೀರ....ಈ ವರ್ಷ ಮಾರ್ಚ್ ಕೊನೆಯ ದಲ್ಲಿ ಸಾಡೇಸಾತಿ ಅಂತ್ಯವಾಗುತ್ತೆ...ಶುಭವಾಗಲಿ
Danyavafagaku swamy
ಶುಭಮಸ್ತು
Naanu & nanna magaladdu kuda makara raci ega olledu agtide magalige thumba shrimanta huduga maduvege pix agide namagintta 100 pattu shreemanta huduga. Nanage namma maneli deveya anugra agide.
ತುಂಬಾ ಸಂತೋಷವಾಯಿತು.......ನಂಬಿಕೆ ವಿರಲಿ .....ವಿಜಯೋಸ್ತು
Krurigalu
ಭಗವಂತನು ನಿಮ್ಮನ್ನು ,ನಿಮ್ಮ ಆಲೋಚನೆಗಳನ್ನು ಸರಿಯಾದ ದಾರಿಯಲ್ಲಿ ಇಡಬೇಕು....ಶುಭವಾಗಲಿ
ಯಾಕ್ ಕ್ರೂರಿಗಳು ಏನ್ಮಾಡಿದ್ರು ನಿಮಗೆ 👍
Nandu Makarana ?
Kumbna ? Heli guruji na sathoithni 😭😭😭
Name: Ganedha P
D.o.b 22/04/1998
Danista
Yen aithe problemu😥
ಪೂರ್ತಿ ಜನನ ವಿವರಗಳು.. ವಾಟ್ಸ್ ಆ್ಯಪ್ ಮಾಡಿ
Om lakshminarashimaswamy namhonamha om lakshminarashimaswamy namhonamha om lakshminarayana namhonamha om lakshmi narashima namho namha
ಶುಭಮಸ್ತು
Guruju tumba kashtavannu ella reetiyidalu anubhavisiddene. Adaralliyu aarogya tumba hadagettide. Aarogyada bagge tilisiri,
ಈ ಮಂತ್ರವನ್ನು ತ್ರಿಕರಣ ಶುದ್ಧಿ ಇಂದ ಪ್ರತಿದಿನ ಪಠಿಸಿ
ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.
ಆರೋಗ್ಯಮಸ್ತು....ಶುಭವಾಗಲಿ
ಅಯ್ಯೋ ನಾನಂತೂ ಹುಟ್ಟಿದಾಗಿನಿಂದಲೂ ಅನುಭವಿಸಿದ್ದೇನೆ ಗುರುಗಳೇ 🙏
ಬರಿ ಏನೋ ಒಂದು ವಿವ್ಸ್ ಗೆ ಹೇಳಬೇಡಿ ಏನಿದೆ ಅದನ್ನೇ ಹೇಳಿ ಗುರುಗಳೇ 🙏🙏🙏
2025 7 moth urs enjoy
Hu 100 % views ge annodu....buzinessu😂
ನಮಸ್ತೆ ಜಯಲಕ್ಷ್ಮಿ ಅವರೇ ...ನಾವು ವ್ಯೂಸ್ ಪರವಾಗಿ ವಿಡಿಯೋ ಮಾಡಿದ್ದಾರೆ....ಎಲ್ಲರ ಕಾಮೆಂಟ್ ಗಳಿಗೂ ಪರಿಹಾರ ಮತ್ತು ಪ್ರತ್ಯುತ್ತರ ನೀಡುವ ಅವಶ್ಯಕತೆ ಇರಲಿಲ್ಲ....ಒಳ್ಳೆಯದಾಗಲಿ ವಿಶ್ವಾಸವಿರಲಿ.....ವಿಜಯೀಭವ
Nija na edelle...😮😢😢
ನಂಗೇ ನಂಬಿಕೆ ಇಲ್ಲ yak andhre namdhu makara rashi kasta ne erli bidi hegu ಅಭ್ಯಾಸ agide ಖುಷಿ ನ ಅನುಭವಿಸೋ ಆಸಕ್ತಿ ನೆ ಕಲ್ಕೊಂಡಿದ್ವಿ ಅಧಿಕೆ ಏನು ಬೇಡ ಅನುಸ್ಬಿತಿದೆ e life li.
ಜೀವನದಲ್ಲಿ ಭರವಸೆ ಇರಲಿ.ಶುಭಮಸ್ತು
Nija jeevana saku ansutte
Thanks swamiji
🙏
Dhnyavadagalu gurugale
ಶುಭಮಸ್ತು
Thank you
🙏 ಶುಭಮಸ್ತು
Dhanyavadha. Guruji
ಶುಭಮಸ್ತು
thanks swami:)
ಶುಭಮಸ್ತು
Tq guruji
ಶುಭಮಸ್ತು
ಎಲ್ಲ ಒಳ್ಳೇದು ಅಂತೀರ ..ಕೊನೆಗೆ ಆದರೆ....ಅಂತ ಬತ್ತಿ ಇಡ್ತೀರ😅
ಜೀವನ ಅಂದ್ರೇನೆ ಸಿಹಿ,ಕಹಿ,ಉಳಿ,ಮತ್ತಿತರ ರುಚಿಗಳ ಸಮ್ಮಿಲನ ಅಲ್ವೇ.... ಶುಭಮಸ್ತು
Views....hottepadu😂
Play at 1.5X! Makes the whole thing easier
ಶುಭಮಸ್ತು
🙏🏼🙏🏼🙏🏼🙏🏼🙇🏼♀️
ವಿಜಯೀ ಭವ.....ಶುಭಮಸ್ತು
Gurugale nanagay evaga Guru maha dasay hegiday nana mundina bavisya gurugalay
ಇಷ್ಟಾರ್ಥ ಸಿದ್ಧಿರಸ್ತು
ಜೈ
🙏
ನಾನು ಮಾತ್ರ 7ವರ್ಷಗಳಿಂದ ನಾನು ಇಷ್ಟ ಪಟ್ಟಿರೋ ಸರ್ಕಾರಿ ನೌಕರಿ ಕಲಕೊಂಡು ಈ ಜೀವನೇ ಬೇಡ ಅನ್ಸಿಬಿಟ್ಟಿದೆ 😢😢
ಈ ಹೊಸ ವರ್ಷದಲ್ಲಿ ನಿಮ್ಮ ಎಲ್ಲ ಕನಸು ನನಸಾಗಲಿ.ಇಷ್ಟಾರ್ಥ ಸಿದ್ಧಿರಸ್ತು
Makara rashi,shravana nakshatra 3 ne charan.
Bhavishya bagge 2 matu heli
ನಮಸ್ತೆ....ನೀವು ತುಂಬಾ ಭಾವನಾತ್ಮಕ ವ್ಯಕ್ತಿ ಆಗಿರುತ್ತೀರ ,ಸಂಚಾರ ದಲ್ಲೀ ನೀವು ತುಂಬಾ ಆಸಕ್ತಿ ಉಳ್ಳವರು ಮತ್ತೆ ಸಂಚಾರಕ್ಕೆ ಸಂಬಂಧ ವೃತಿಯನ್ನು ಆಯ್ಕೆ ಮಾಡಿಕೊಂಡು ಇರ್ತೀರ..ನಿಮ್ಗೆ ಕಮ್ಯುನಿಕೇಶನ್ ಜಾಸ್ತಿ ಆಗಿದ್ದರಿಂದ ಒಳ್ಳೆಯ ಪರಿಚಯ ಗಳು ಹೊಂದಿರುತ್ತೀರ...ನಿಮಗೆ 2025 ಒಂದು ಅದ್ಭುತ ಯೋಗ ಕೊಡುವ ವರ್ಷ ಆಗಿರುತ್ತೆ.ತುಂಬಾ ಚೆನ್ನಾಗಿದೆ....ಒಂದು ಘಟನೆ ನಿಮ್ಮ ದಿಕ್ಕನ್ನು ಬದಲಾಯಿಸುತ್ತೆ....ಶುಭವಾಗಲಿ
Nanad makara lagna
🙏
Pranam Guruji
🙏 ಶುಭಮಸ್ತು
🙏👌
🙏
🙏💐
ಇಷ್ಟಾರ್ಥ ಸಿದ್ಧಿರಸ್ತು
ಧನ್ಯವಾದಗುರೂಜಿ
ಶುಭಮಸ್ತು
ಜೈ ಗುರುದೇವ್ 👏👏
ಶುಭಮಸ್ತು
ಗುರುಭ್ಯೋ ನಮಃ ❤❤❤❤
ಶುಭಮಸ್ತು
Freed
ಶುಭಮಸ್ತು
🙏
ಶುಭಮಸ್ತು
ನಿಮ್ಮ ಮಾತು ನಿಜ ಆದರೆ ಸಾಕು ಗುರುಗಳೇ,ನನಗಂತೂ ಜೀವನ ಸಾಕಾಗಿದೆ.
ಶುಭಮಸ್ತು
Guruji nanu thumba nov pattidini guruji
ನಿಮ್ಮ ಸಮಸ್ಯೆ ...ಕೌಟಂಬಿಕ ಮತ್ತು,ಮನಸ್ತಾಪ ಕ್ಕೆ ಸಂಭಂದ ಪತ್ತಿರುವುದು ಅನಿಸುತ್ತೆ....ಹೌದಾ
Omnamashivaya
ಶುಭಮಸ್ತು
100% ನಿಜ
ಶುಭಮಸ್ತು
ಶುಭಮಸ್ತು
Nim maathu nijd agli guruji
ಶುಭವಾಗಲಿ
Gyanappa yava rashi
ಶುಭಮಸ್ತು.....ಪೂರ್ತಿ ಹೆಸರು ತಿಳಿಸಿ
🎉🎉🎉🎉🎉
shubhamastu
🙏🙏🙏🙏🙏
ಶುಭಮಸ್ತು
Gurugale nanu thubne kasta anubhavese thiddine
ಇಷ್ಟಾರ್ಥ ಸಿದ್ಧಿರಸ್ತು
Namaste guruji 🙏🙏 my name is Chaitra i will try government teacher job craft teacher and balewadi teacher job nanga baruta plz tell me nanu try madbhuda 3 year aytu try madatu nange baruta guruji yawga bartiti plz tell me 🙏🙏
ಓಂ ಗೀಂ ಗೂಂ ಗಣಪತೇ ನಮಃ ಸ್ವಾಹಾ"
ಶಾಸ್ತ್ರಗಳ ಪ್ರಕಾರ, ಮಂತ್ರವನ್ನು ದಿನಕ್ಕೆ ಕನಿಷ್ಠ 108 ಬಾರಿ ಪಠಿಸಬೇಕು ಮತ್ತು 11 ದಿನಗಳವರೆಗೆ ಮುಂದುವರಿಸಬೇಕು. ಬುಧವಾರ ಗಣೇಶನ ದಿನವಾಗಿರುವುದರಿಂದ, ಆ ದಿನ ಮಂತ್ರವನ್ನು ಪ್ರಾರಂಭಿಸುವುದು ನಿಮಗೆ ಹೆಚ್ಚು ಮಂಗಳಕರ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.
@@Shreechakra5 thank you 🙏🙏
Gurugale nanu maduveyagi 10 varshavaythu avaginda nanna jeevanadalli nemmadine illa eega vivahika jeevana muridu beeluthide
ಶುಭಮಸ್ತು
Nija100/
ಇಷ್ಟಾರ್ಥ ಸಿದ್ಧಿರಸ್ತು...
Pls waiting for evere
🙏
nive helidu nijja agidare saku thumba nove ede gurugale devar kapadali
ಖಂಡಿತ ನಂಬಿಕೆ ಇರಲಿ.....ಒಳ್ಳೆಯದಾಗುತ್ತೆ
❤🎉
Shubhamastu
👍👍👍
ಶುಭಮಸ್ತು
👃🙏👌💐
ಶುಭಮಸ್ತು
ಗುರೂ ಜೀ ನಿಜ ನೀವು ಹೇಳಿದ ಮಾತುಗಳು
ಶುಭಮಸ್ತು
Gurugale namma maneyalli gold miss aagide siguva aage parihara thilisi
ಅದು ನೀವು ಕಷ್ಟಪಟ್ಟು ದುಡಿದಿರುವುದು.ನಿಮ್ಮ ಬಂಗಾರ ಖಂಡಿತ ಸಿಗುತ್ತೆ.ದೇವರಲ್ಲಿ ನಂಬಿಕೆ ಇಡಿ. ಇಷ್ಟಾರ್ಥ ಸಿದ್ಧಿರಸ್ತು.
Howda
❤❤
ಶುಭಮಸ್ತು
Thank you 😂
ಶುಭಮಸ್ತು
Sadguru tammalli vinanti nanna bhavishya helabekendu koreke naanu huttiddu 28/10/1968 aadare samaya saree goottilla andaaju samaya 11am dinda 4pm huttida zilla Kalaburagi yedrami tq yalagoad ijeri
Same nandhu huttidha Dina 28 July aadhare year of birth maathra baere.
Thumba kashta jeevna nammella makara rashi bandhu galigae ..alwa.
ಶುಭವಾಗಲಿ
ಶುಭವಾಗಲಿ
Maha mrityunjay Mantra how many times we need to chant
108 ಶುಭಮಸ್ತು
Namaste guruji nan hesru shashikala anta nandu makar rashi Nakshatra yavudu barutte guruji
ನಿಮ್ಮ ಜನ್ಮ ದಿನಾಂಕ ತಿಳಿಸಿ
Shashikala sep 18 / 9/ 1989
ನಿಮ್ಮ ಮಾತು ನಿಜವಾಗಲಿ ಗುರುಗಳೇ
ಶುಭಮಸ್ತು
Gurugle bri kstglu kndidini hudu gurugi nimm matuglu nij nimm matuglind bhlne khusiyatu guruji elli hodru bri apman gurugle nmmstu kst yaru anubhvisill s😢🎉🎉
ಶುಭಮಸ್ತು
Jivanane sakagide gurugale 😔
ನೀವು ಕುಂಭರಾಶಿ ಯವರು ಆಗಿದ್ದಲ್ಲಿ..... ಫೆಬ್ರವರಿ ಮಾಸದಿಂದ.....ನಿಮಗೆ ಸುಧಾರಣೆ ಸಿಗಲಿದೆ.....ಶುಭಮಸ್ತು
ಗುರುಗಳೇ ಮಕರ ರಾಶಿ ಎಷ್ಟು deena sade sath how to consult guruji
ಮಾರ್ಚ್ 29ರವರೆಗೆ ಇದೆ.. ಹಿಮ್ಮುಖ ಚಲನೆ ಇರೋದ್ರಿಂದ ಶುಭ ಫಲ.🎉
ನೀವು ನಿಮ್ಮ ಜನ್ಮ ವಿವರಗಳು ವಾಟ್ಸಾಪ್ ಮುಖಾಂತರ ತಿಳಿಸಬಹುದು....ನಂಬರ್ description ನಲ್ಲಿ ಇದೆ ನೋಡಿ
Nija idu namma hanebaraha gothagthe
ಶುಭಮಸ್ತು
Sir,ida,Fir,st, Time,Nimma,Chanal,Nanu,Nodiddu,idu,Veregu nanu, Nodiddu,Ella, 100,%1000,%,1,00000,%satya,Satya,Meva, Jayethe.
ಶುಭಮಸ್ತು
Tell about senior citizens
Yes sure sir..
Santha Bhagya edeya
ಖಂಡಿತ ಇದೆ.
Ella kalkonde gurugale😭😭 Ennadru makara rashi avrige nemmadi sigli😭🙏
ಶುಭವಾಗಲಿ. ಇಷ್ಟಾರ್ಥ ಸಿದ್ಧಿರಸ್ತು..
Jeevnane sakagide gurugale
ಭರವಸೆಯೇ ಬದುಕು
ಶ್ರೀ ನರಸಿಂಹ ಮಂತ್ರ - ಈ ನರಸಿಂಹ ಮಂತ್ರವು ಎಷ್ಟು ಶಕ್ತಿಯುತವಾಗಿದೆ ಎಂದರೆ ಜನರು ಈ ಮಂತ್ರವನ್ನು 108 ಬಾರಿ ಕೇಳುವುದರಿಂದ ಮಾತ್ರ ತ್ವರಿತ ಪರಿಹಾರವನ್ನು ಪಡೆಯಬಹುದು - "ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯೋರ್ ಮೃತ್ಯುಂ ನಮಾಮ್ಯಹಂ". ಒಮ್ಮೆ ನೀವು ತುಳಸಿ ಜಪಮಾಲೆಯೊಂದಿಗೆ ಈ ಮಂತ್ರವನ್ನು ಪಠಿಸಲು ಪ್ರಾರಂಭಿಸಿದರೆ, ನಿಮ್ಮ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ
ಶುಭಮಸ್ತು....
29 4 1989 yava rashi tilishi please
ಮಕರ ರಾಶಿ... ಶ್ರವಣ 3 ನೆ ಪಾದ...ಅಷ್ಟಮಿ ತಿಥಿ ಶನಿವಾರ
Hari hi oom
ಇಷ್ಟಾರ್ಥ ಸಿದ್ಧಿರಸ್ತು
🥀🙏🙏🙏🙏🙏🥀
ಶುಭಮಸ್ತು
7 years aytu Nan maduve agi gurugale makkalu Ella e varsh aguta heli pls
ಶೀಘ್ರ ಸಂತಾನ ಪ್ರಾಪ್ತಿರಸ್ತು 🙏
ಸಂತಾನ ಗೋಪಾಲ ಪೂಜೆ ಮತ್ತು ಆರಾಧನೆ ಮಾಡುವುದು ಒಳ್ಳೆಯದು.
Hu madtidini