Gaana Yogi Pachakshra Gawai Audio Jukebox | Lokesh | Girish Karnad | Vijay Raghavendra| Hamsalekha

แชร์
ฝัง
  • เผยแพร่เมื่อ 20 ธ.ค. 2024

ความคิดเห็น • 1K

  • @basavapatnagp2270
    @basavapatnagp2270 6 ปีที่แล้ว +11

    ಭಕ್ತಿಯ ರಸವನ್ನೆ ಉಣಬಡಿಸಿದ್ದಾರೆ ಹಂಸಲೇಖ ಸರ್ ಮತ್ತು ಎಸ್.ಪಿ.ಬಿ. ಸರ್ ನಿಜವಾಗಲೂ ನಾವೇ ಧನ್ಯರು

    • @prasanth5059
      @prasanth5059 2 ปีที่แล้ว +1

      Nija sir 🙏🙏🙏

  • @dgadilinga6423
    @dgadilinga6423 3 ปีที่แล้ว +31

    ಹಂಸಲೇಖ ಅವರನ್ನು ಪಡೆದಂತಹ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಮಿಗಳೇ ಧನ್ಯರು.

  • @jagadishrajurs2239
    @jagadishrajurs2239 5 ปีที่แล้ว +5

    ಎಷ್ಟು ಸಾರಿ ಕೇಳಿದರೂ ಬೇಸರವೇ ಆಗುವುದಿಲ್ಲ. ಇಂಥ ಸಂಗೀತ ನೀಡಿ ಕನ್ನಡ ಚಲನಚಿತ್ರ ಲೋಕದಲ್ಲಿ ಹಂಸಲೇಖ ಅವರ ದು ಹೊಗಳಿಕೆಗೆ ಮೀರಿದ ಅದ್ಭುತ ಪ್ರತಿಭೆ. ಅವರಿಗೆ ನನ್ನ ಪ್ರಣಾಮಗಳು.

  • @sathyaraghav5555
    @sathyaraghav5555 2 ปีที่แล้ว +1

    ಅಬ್ಬಬ್ಬಾ ಏನು ಧ್ವನಿ ಏನು ಸಾಹಿತ್ಯ ಸಂಗೀತ. ಅತ್ಯಾದ್ಭುತ ರಾಜಣ್ಣ ನಿಮ್ಮ ಕಂಠ ಸಿರಿ. ಗಾನಯೋಗಿ ಪುಟ್ಟರಾಜು ಗವಾಯಿ ಅವರಿಗೆ ಕೋಟಿ ನಮನಗಳು 💐🙏💐

  • @vishwanathn8753
    @vishwanathn8753 4 ปีที่แล้ว +3

    ಅದ್ಬುತ ಅನುಭವ ಕೊಡುವ ಸಾಹಿತ್ಯ ಸಂಗೀತ ಗಾಯನ ಹ್ಯಾಟ್ಸ್ ಆಫ್ ಹಂಸಲೇಖ sir ಮ್ಯೂಜಿಕ್

  • @yathish.skrishna280
    @yathish.skrishna280 6 ปีที่แล้ว +86

    🙏🙏🙏ಮನಸ್ಪುರಕ ವಂದನೆಗಳು ಇಂತ
    ಹಿತವಾದ ಸಂಗೀತಾ ಸಂಯೋಜಿತಾ ಸಂಗೀತಾ ಗಾರುಡಿಗರಾದ ಮಾಣಿಕ್ಯ ಹಂಸವಾದ್ಯ ಹಂಸಲೇಖ ಮಾಹಾನ್ ಗುರುವಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @abhish8174
    @abhish8174 5 ปีที่แล้ว +24

    ಶ್ರೀ ಶ್ರೀ ಶ್ರೀ ಗಾನಯೋಗಿ ಪಂಚಾಕ್ಷರಗವಾಯಿ🙏🙏🙏🙏🙏ಓಂ ನಮಃ ಶಿವಾಯ🙏🙏🙏

  • @bravi847
    @bravi847 7 ปีที่แล้ว +1

    dhanyavadagalu.Great Lyrics Hamsalekha.& vaice dr Rajkumar & all song super

  • @hemalathamanjunath5754
    @hemalathamanjunath5754 2 ปีที่แล้ว +3

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @muttukoppadkoppad1040
    @muttukoppadkoppad1040 7 ปีที่แล้ว +1

    ಗುರುಗಳನು ಕುರಿತು ಅರ್ಥ ಗರ್ಭಿತವಾದ ಹಾಡು.... ಇದನು ರಚಿಸಿದಕ್ಕೇ ಧನ್ಯವಾದಗಳು ಸಾರ ...

  • @manjunathe4687
    @manjunathe4687 7 ปีที่แล้ว +5

    ಅತ್ಯದ್ಭುತ ಹಾಡುಗಳು..ಹಂಸಲೇಖ ಅವರಿಗೆ ನೂರು ನಮನ...

  • @PushpaPushpa-nk3ls
    @PushpaPushpa-nk3ls 6 ปีที่แล้ว +1

    Manninda kaaya manninda...wow....chitramma..nimage sari saati neeve...hrudayapoorvaka namaskara nimage...love u chitramma

  • @akashm2336
    @akashm2336 4 ปีที่แล้ว +8

    Natasarvabhouma Gaanagandharva Dr Rajkumar..🙏
    Swarasarvabhouma SPB..🙏
    Naadabrahma Hamsalekha..🙏

  • @basavarajuswamy2874
    @basavarajuswamy2874 3 ปีที่แล้ว +1

    ಹಂಸಲೇಖ. ಸಾರ್.. ನಾನು. ನಿಮ್ಮನ್ನ. ತುಂಬಾ. ಗೌರವಿಸುತೀನಿ. ಎಂಥಹ. ಸುಜ್ಞಾನ. ಸಾರ್. ನಿಮ್ಮದು.

  • @rhythm3458
    @rhythm3458 4 ปีที่แล้ว +20

    ಇಂದಿನ ಕಾಲದಲ್ಲಿ ಭಾರತೀಯ ಸಂಸ್ಕೃತಿ ಬಿಟ್ಟು ಎಲ್ಲರೂ ಪೂರ್ಣವಾಗಿ ಪಾಶ್ಚಿಮಾತ್ಯ(western) ಹಾಡುಗಳಿಗೆ ಮಾರು ಹೋಗಿದ್ದಾರೆ.ಇಂಥ ಹಾಡುಗಳು ಕೇಳಿದರೆ ಸಿಗುವ ಮನ ಶಾಂತಿ ಇಂದಿನ ಹಾಡು ಕೇಳಿದರೆ ಸಿಗುವುದು ಅಸಾಧ್ಯ.

  • @mahidesignsx
    @mahidesignsx 4 ปีที่แล้ว +30

    1. Savirada sharanu 00:01
    2. Needu Shiva 04:59
    3. Noodalaagade 09:38
    4. Gaanavidya Badee 14:26
    5. Hambalaa 19:26
    6. Naana Embudu 21:45
    7. Paaramaarta Tatva 26:58
    8. Manninda Kaaya 30:07
    9. Ummandu Ghammadu 35:25
    10. Maha Ganapathi 41:50
    Thank you with love....

    • @appajiiaudio4223
      @appajiiaudio4223 3 ปีที่แล้ว

      ❤️

    • @rameshm5375
      @rameshm5375 2 ปีที่แล้ว

      ❤️❤️💐💐🌹🌹💐🌹🥀🌺🌷🌸💮🏵️🏵️💮🌸🌷🌺🥀🌹💐🌼

  • @world3725
    @world3725 3 ปีที่แล้ว +3

    ಈ ಜಗತ್ತಿನಲ್ಲಿ ಎಷ್ಟು ಜನ ಸಂಗೀತ ಪ್ರೇಮಿಗಳಿದ್ದಾರೋ ಅವರು ಯಾವತ್ತೂ ಮರೆಯಲಾಗದ ಸಾಹಿತ್ಯ ಸುಮಧುರವಾದ ಧ್ವನಿ 🙏🙏🙏🙏🙏🙏🙏🙏🙏🙏🙏🙏🙏

  • @natarajhd6556
    @natarajhd6556 3 ปีที่แล้ว +5

    ಅದ್ಭುತವಾದ ಸಂಗೀತ ನೀಡಿದ ಹಂಸಲೇಖ ಗುರುಗಳಿಗೆ ಸಾವಿರದ ಶರಣು...🙏🙏🙏🙏🙏🙏🙏🙏

  • @karibasappaainapur3537
    @karibasappaainapur3537 3 ปีที่แล้ว +3

    ಉತ್ತಮ ವಾದ ಹಾಡು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏

  • @gowdagowda494
    @gowdagowda494 3 ปีที่แล้ว +6

    ಅದ್ಭುತವಾದ ಸಾಹಿತ್ಯ, ಸಂಗೀತ ಸಂಯೋಜನೆ ತುಂಬಿದ ಹೃದಯ ತಟ್ಟುವ ಗಾಯನ ಎಸ್ ಪಿ ಬಿ ಸರ್ 🙏

  • @anandsagar8684
    @anandsagar8684 3 ปีที่แล้ว

    ಇಂಥ ಅದ್ಭುತ ಸಾಹಿತ್ಯಕ್ಕೆ ಜೀವನದ ಪಾಠ ಹೇಳುವ ಅದ್ಭುತ ಸಾಹಿತ್ಯಕ್ಕೆ ಮನ ಸೋಲದ ಮನಸು ಯಾವುದಯ್ಯ ಆದರೂ ಇಂದು ಇಂಥ ಸಾಹಿತ್ಯವನ್ನ ಕೇಳುವ ಮನಸು ಇಂದಿನ ಪೀಳಿಗೆ ಯುವಕ ಯುವತಿಯರು ಬೇಳಿಸಿಕೊಳಬೇಕು ಅರ್ಥವಿಲ್ಲದ. ಸಾಹಿತ್ಯಕ್ಕೆ ಮನ ಸೊತ್ತು ಇಂದು ಜೀವನದಲ್ಲಿ ಯುವಕ ಯುವತಿಯರು ತಮ್ಮ ಬದುಕಿನಲ್ಲಿ ಸೋಲು ಕಾಣು ತ್ತಿದರೆ ಅದೇ ಇಂತ ಸಾಹಿತ್ಯದಿಂದ ಮನಸಿಗೆ ಚೈತನ್ಯ ಪ್ರೇರಣೆ ಸಿಗುತ್ತದೆ

  • @ravigasti438
    @ravigasti438 5 ปีที่แล้ว +20

    ಸಂಗೀತ ಕೇಳುವುದರಿಂದ ದ್ಯಾನ ಮಾಡಿದಷ್ಟೆ ಅನುಭವ ಆಗುತ್ತದೆ.

  • @jyothigururajhosur6284
    @jyothigururajhosur6284 6 ปีที่แล้ว +11

    ಅಪರೂಪದಲಿ ಅಪರೂಪ ಹಾಡುಗಳು . ಲೋಕೆಶ ಅವರ ಅಭಿನಯ ತುಂಬ ಚೆನ್ನಾಗಿದೆ

  • @doddabasappaangadi7495
    @doddabasappaangadi7495 3 ปีที่แล้ว +3

    Super Bhakti geete song tq u sir hamslekha

  • @RVTUTORIALS
    @RVTUTORIALS 6 ปีที่แล้ว +13

    Dr. Raj & Hamsalekha Super jodi.🙏🙏

  • @chaitanachougale853
    @chaitanachougale853 3 ปีที่แล้ว +4

    ಗಾನಯೋಗಿಗೆ ಗಾನನಮನ ಹಂಸಲೇಖ ಅವರ ಸಾಹಿತ್ಯ ಸಂಗೀತ ಸ್ವರಸಂಯೋಜನೆ ಮತ್ತು ಎಲ್ಲ ಘಟಾನುಘಟಿ ಗಾಯಕರ ಅದ್ಭುತವಾದ ಧ್ವನಿಯಲ್ಲಿ ಮೂಡಿಬಂದ ಈ ಹಾಡುಗಳನ್ನು ಕೇಳಿ ಗುರು ಪಂಚಾಕ್ಷರಿ ಶ್ರೀ ಗುರು ಪುಟ್ಟಯ್ಯಜ್ಜನವರ ದರ್ಶನ ಪಡೆದ ಧನ್ಯತಾ ಭಾವ ಮೂಡಿತು.ಧನ್ಯವಾದಗಳು ಎಲ್ಲ ಕಲಾಬಂಧುಗಳಿಗೆ.

  • @trgrgable
    @trgrgable 4 ปีที่แล้ว +1

    Gumandu Gumandu chakkaga hadethare Legendary singer S.P.B Sir, வாழ்த்துக்கள் 🙏 சார்

  • @arogyamitra3984
    @arogyamitra3984 4 ปีที่แล้ว +6

    Wonderful Amazing Hamsalekha Sir Lyrics & SPB Unforgettable Voice. Superb.

  • @shivayyapoojar8740
    @shivayyapoojar8740 2 ปีที่แล้ว +1

    sirrr. plz movie upload madi.... tumba dinadinda kayta idini... dayavittu upload madi sirrr

  • @criminal2677
    @criminal2677 3 ปีที่แล้ว +6

    ಹಂಸಲೇಖ = ಅದ್ಭುತ 😍

  • @shankarappah2291
    @shankarappah2291 6 ปีที่แล้ว

    Kaliugada kanmani andha anathar raksak gaanyogi panchaksargavayi mahaswamygalige koti koti namskaragalu mattu tribhasha panditaru sangeet vidhvanasaru aad ivarige "BHARATRATNA"kodabekendu vinanthi.

  • @akashhshalawadi9209
    @akashhshalawadi9209 4 ปีที่แล้ว +11

    ಗಾನ ವಿದ್ಯೆ ಬಲು ಕಠಿಣ ಹೈ 🙏🙏🙏🙏

  • @sandeshsagar9198
    @sandeshsagar9198 4 ปีที่แล้ว +1

    Super song hats off hamsalekha sir

  • @manjunathr887
    @manjunathr887 2 ปีที่แล้ว +7

    GAANA GANDHARVARAVARA SPB SIRGE RAASHTRA PRASHASTHI TANDU KOTTA SHRESHTA GEETHE.😭💐🧜‍♀️🙏🙏🙏.

  • @YoutuberManu
    @YoutuberManu 2 หลายเดือนก่อน

    ಸೂಪರ್ ಸಾಂಗಸ್ಸ ಎಷ್ಟು ಕೇಳಿದರೂ ಸಾಕುದಿಲ್ಲ ಅಷ್ಟು ಸುಂದರ ಗಾಯನಗಳು

  • @mohankumarhenly7089
    @mohankumarhenly7089 5 ปีที่แล้ว +3

    ಇಂತಹ ಹಾಡುಗಳನ್ನು ಕೇಳಿದ ಕೂಡಲೇ ಮನಸ್ಸಿಗೆ ಆನಂದ.

  • @devarajrandomvlogs8924
    @devarajrandomvlogs8924 ปีที่แล้ว

    ಮನಸ್ಸು ಮತ್ತು ಕಣ್ಣು ತುಂಬಿ ಬರುವ ಹಾಡುಗಳು.. big thanks to Anand Audio and team

  • @sathishyh379
    @sathishyh379 3 ปีที่แล้ว

    Grate compose hamsalekha wonderful song

  • @swethasantosh4325
    @swethasantosh4325 9 ปีที่แล้ว +3

    Hamsalekaravarige nanna namana.thanks for your great music.

  • @ssnatekar3110
    @ssnatekar3110 3 ปีที่แล้ว +7

    ಸಂಗೀತದ ಭಾವಪೂರ್ಣ ರಸಪಾಕ ಮಾಹಾಗುರುಗಳಿಗೆ ನಮನ

  • @nageshwargovindaraj4036
    @nageshwargovindaraj4036 7 ปีที่แล้ว +2

    hatt'soff to Hamsalekha

  • @KPS2614
    @KPS2614 5 ปีที่แล้ว +12

    ಈ ಹಾಡು ಕೇಳಿ ದೇವರ ದರ್ಶನ ಪಡೆದಂತೆ ಆಯ್ತು🙏🙏🙏🙏

  • @manjunathr887
    @manjunathr887 2 ปีที่แล้ว +1

    MUNDE HAAGU HINDE GAANA GANDARVA LATE LEGENDARY SPB SIR RAVARA STHAANA TUMBALU
    YAARU 😭😭 YAARU 😭😭😭 OBBARE KARU NAADINA DAIVA GAAYAKA SPB SIR MAATRA💎💎💎😭😭😭🙏🙏🙏.

  • @shankarshiva3376
    @shankarshiva3376 2 ปีที่แล้ว +3

    Excellent , Wonderful, Mind Blowing and Great Person

  • @srinivasthimmegowda5795
    @srinivasthimmegowda5795 8 ปีที่แล้ว +59

    hat's off to Hamsalekha for giving such wonderful songs .He got National Award for this,he deserves it.

  • @shivalingaiahc2250
    @shivalingaiahc2250 3 ปีที่แล้ว +5

    Thanks for such a pleasant wonderful, meaningful and melodious heartfelt Sangeetha. Danyavadagalu

  • @anilkumarv222
    @anilkumarv222 4 ปีที่แล้ว +2

    Om namashivaya 🙏🙏🙏🌺🌺
    Om namashivaya 🙏🙏🙏🌺🌺
    Om namashivaya 🙏🙏🙏🌺🌺
    Sakalam sarvam sathyam Shivam sundaram Prabhu 🙏🙏🙏🌺🌺🌺

  • @mahaveerhs1578
    @mahaveerhs1578 2 ปีที่แล้ว +12

    We know why these people were called Legends in their field of work !! Wonderful lyrics and equally sung by each and everyone !!

  • @RajeshHolla
    @RajeshHolla 8 ปีที่แล้ว +10

    intha songs kottiddake "hats off to you hamsalekha sir"

  • @manjuct5640
    @manjuct5640 7 ปีที่แล้ว +53

    ಹೃದಯಸ್ಪರ್ಶಿ ಸಂಗೀತಕ್ಕೆ ಧನ್ಯವಾದಗಳು

  • @avinashapalegarm1655
    @avinashapalegarm1655 5 ปีที่แล้ว

    E geethegala Keli nan manassu anandavaithu thank you for updating

  • @nagabhushannelkudrinagabhu1389
    @nagabhushannelkudrinagabhu1389 5 ปีที่แล้ว +14

    No other words to describing in dictionary.amazing , unbelievable, melodious,heart touching songs.

  • @basavarajak3507
    @basavarajak3507 7 ปีที่แล้ว +1

    Evergreen songs. hats of to Hamsalekha sir.

  • @akak5207
    @akak5207 5 ปีที่แล้ว +6

    ಹಂಸ ಲೇಖ THE Legend ✌️✌️✌️✌️✌️✌️

  • @ramachandraram318
    @ramachandraram318 3 ปีที่แล้ว +1

    🙏🙏🌹🌹ಶರಣರ ಹಾಡುಗಳು ಮನಸಿಗೆ ನೇಮ್ಮದಿ ಹಾಗೂ ಖುಷಿ ಕೊಡುತದೆ 🌹🌹🙏🙏

  • @jayalaxmikonnur7437
    @jayalaxmikonnur7437 4 ปีที่แล้ว +13

    My heartly sweet melody song "Ganvidy badi kathin hai" 👌👌🤗🤗

  • @vijaysuma3030
    @vijaysuma3030 3 ปีที่แล้ว +1

    ನನ್ನ ಜೀವನದಲ್ಲಿ ಏಷ್ಟು ಸಾರಿ ಕೇಳಿದರು ಕೇಳಬೇಕೆನಿಸುವ ಆಡುಗಳು ಅಂದರೆ ಗಾನ ಯೋಗಿ ಅವರ ಆಡುಗಳು ಮಾತ್ರ

  • @jagadeeshm6061
    @jagadeeshm6061 5 ปีที่แล้ว +3

    Kooti kooti sharanu .... super Song

  • @nagappabhavikatti4206
    @nagappabhavikatti4206 6 ปีที่แล้ว +1

    Hats of panchakshari gavayi and puttaraja gavayigalu

  • @kumarsantoshd
    @kumarsantoshd 5 ปีที่แล้ว +10

    One and only Dr Raj can give justice to the powerful songs !! We are blessed !!

  • @ParvathimKolur-d3d
    @ParvathimKolur-d3d ปีที่แล้ว +1

    Hats off to puttaraja gawai

  • @j.bningarajtelaginamani804
    @j.bningarajtelaginamani804 5 ปีที่แล้ว +18

    ಶ್ರೀ ಗಾನಯೋಗಿ ಸಂಗೀತ ಸಾಹಿತ್ಯ ಶ್ರೀ ಶರಣು

  • @gangapkarna5696
    @gangapkarna5696 3 ปีที่แล้ว +1

    ಯಾವುದು ಲೋಕಕ್ಕೆ ಕರೆದುಕೊಂಡು ಹೋಗುವಂತಹ ಹಾಡುಗಳು

  • @pratap7311
    @pratap7311 7 ปีที่แล้ว +6

    really great...hamsalekha....

  • @khilare1khilare156
    @khilare1khilare156 7 ปีที่แล้ว

    Super song. hatsap to hamsalekha Sir

  • @chaitanyap7502
    @chaitanyap7502 6 ปีที่แล้ว +5

    ಅದ್ಭುತ ಹಾಡುಗಳು. ಕೋಟಿ ಕೋಟಿ ಶರಣು 🙏🙏🙏

  • @veenaveena-lp9us
    @veenaveena-lp9us ปีที่แล้ว +1

    🙏🙏🙏🙏🙏

  • @lavacharam1346
    @lavacharam1346 4 ปีที่แล้ว +22

    That's why this movie got many awards including National award. Music composition is ultimate.

  • @savithamurthy7818
    @savithamurthy7818 3 ปีที่แล้ว +1

    Sir pachakshara antha ide adu panchakshara and rally singing super gawai lirics adbhut, 🙏🙏🙏

  • @kailashshivanagi8863
    @kailashshivanagi8863 5 ปีที่แล้ว +3

    Needi Shiva Needadiru Shiva excellent song and all other songs also excllent 🙏🙏

  • @prashanthmp6442
    @prashanthmp6442 3 ปีที่แล้ว +1

    Asbutha songs ella..chikkoninda kelidini ee songs..all r favorites.

  • @prkcreation9161
    @prkcreation9161 3 ปีที่แล้ว +7

    ಸಾವಿರದ ಶರಣು🙏🙏🙏

  • @ravikumarsharihara6286
    @ravikumarsharihara6286 4 ปีที่แล้ว

    Thanks to Dr. Hamsalekha

  • @dilipdarshan4431
    @dilipdarshan4431 5 ปีที่แล้ว +5

    ಡಾ ರಾಜಕುಮಾರ್ ಅಣ್ಣವೃ ಹಾಡಿರೋ ಹಾಡು ಮತ್ತು ಹಂಸಲೇಖಾ ಅವರ ಸಾಹಿತ್ಯ ಕನ್ನಡ ಹಾಡು ಎಂದಿಗೂ ಅಜರಮರ ಜೈ ಭುವನೇಶ್ವರಿ ಜೈ ಕನ್ನಡಂಬೆ ಡಿಕೆಸ್ ಗೌಡ್ರು💐

  • @ambareshambi4536
    @ambareshambi4536 4 ปีที่แล้ว

    🙏🙏ಇದು ಸಾಂಗ್ ಇನ್ನು ಕೇಳಬೇಕು ಅನುಸುದ್ದೆ superb

  • @manjunath.gururaj8558
    @manjunath.gururaj8558 6 ปีที่แล้ว +52

    ಕೋಟಿ ನಮನ ಹಂಸಲೇಖರಿಗೆ

  • @rajeshgowda7805
    @rajeshgowda7805 ปีที่แล้ว

    ಸರ್ ದಯವಿಟ್ಟು ಈ ಸಿನಿಮಾ ಅಪ್ಲೋಡ್ ಮಾಡಿ ಬಹಳಷ್ಟು ದಿವಸದಿಂದ ಕಾಯುತ್ತಿದ್ದೇನೆ ಪ್ಲೀಸ್ ಪ್ಲೀಸ್ ಸರ್

  • @balappaharijana9134
    @balappaharijana9134 4 ปีที่แล้ว +2

    ಅಧ್ಬುತ ಸಾಂಗ್ಸ್.. 🙏🙏

  • @nagarajam4226
    @nagarajam4226 5 ปีที่แล้ว +12

    ತುಂಬಾ ಅಬ್ದುತವಾಗಿದೆ🙏🙏🙏🙏🙏🙏🙏🙏💐💐💐💐💐💐💐💐🌹🌹🌹🌹🌹🌹🌹🌹🌹

  • @harikathekannadanarayanasw7863
    @harikathekannadanarayanasw7863 4 ปีที่แล้ว +1

    Personally these all songs are help me because I'm learning Hindustani tabla from Suresh Sir l have to greatfull to all musical god's swamigallu Raj Kumar Sir s p b and hamsaleka Sir's

  • @arogyamitra3984
    @arogyamitra3984 5 ปีที่แล้ว +14

    Wonderful amazing S P B Sir God gift for us Indian cinema Industry.

  • @anandg780
    @anandg780 6 ปีที่แล้ว +2

    Wa fantastic sir super good luck sir

  • @prasanth5059
    @prasanth5059 4 ปีที่แล้ว +11

    Dr Rajanna voice Amezing 🙏🙏🙏

  • @kavyakknr57
    @kavyakknr57 ปีที่แล้ว +2

    👍🙏 I like that all songs is was so nice

  • @ajaymestritractorhoodandbu7593
    @ajaymestritractorhoodandbu7593 3 ปีที่แล้ว +3

    ಮನಕೆ Shanti ಕೊಡುತ್ತದೆ ಎಲ್ ಹಾಡು

  • @shankarjogi1740
    @shankarjogi1740 3 ปีที่แล้ว +1

    ವರ್ಣಿಸಲು ಅಸಾಧ್ಯ. 🙏🙏🙏🙏👌👌👌👌💐💐💐

  • @nitinmalage8030
    @nitinmalage8030 7 ปีที่แล้ว +39

    ಅಧ್ಭುತ ಹಾಡು...

  • @shivpurnabadiger7987
    @shivpurnabadiger7987 2 ปีที่แล้ว +1

    Shri Guru puttaraja Shri Guru puttaraja

  • @maritigurikar10
    @maritigurikar10 5 ปีที่แล้ว +3

    Super..👌👌👌

  • @veereshmath7981
    @veereshmath7981 6 ปีที่แล้ว

    naadabrmha hamsalekha ji finest musician and lyrics in our India they are greatfull God gift to our Karnataka

  • @manjugoudar5946
    @manjugoudar5946 5 ปีที่แล้ว +3

    👍sooper song🚩🚩

  • @amareshraichur424
    @amareshraichur424 4 ปีที่แล้ว

    ಕೋಟಿ ಕೋಟಿ ನಮನಗಳು ನಾವೇ ಧನ್ಯರು

  • @massofeditors8928
    @massofeditors8928 4 ปีที่แล้ว +2

    ಪುಟ್ಟರಾಜ ಗವಾಯಿಗಳು 🙏🙏

  • @nijagunappachatram8169
    @nijagunappachatram8169 8 ปีที่แล้ว +9

    Beautiful songs .thaks to the music director and producer.for the classical music..

  • @sahanabarur8516
    @sahanabarur8516 2 ปีที่แล้ว +1

    No words to describe shri puttaraja.. 🙏
    They are just legends all the time 🛐🙏

  • @pratap7311
    @pratap7311 7 ปีที่แล้ว +5

    saaviradha sharanu...hamsalekha...and Dr Rajkumar...avarige..

  • @ranjithshetty454
    @ranjithshetty454 3 ปีที่แล้ว

    Estondu olle songs ge dislike kodtaralla avarigella mentali enadru problem anta..?

  • @nandinisaru1958
    @nandinisaru1958 3 ปีที่แล้ว +5

    Soulful ❤️❤️ one of the best song's in Kannada ❤️❤️❤️

  • @arunkumarg.hharkuni6695
    @arunkumarg.hharkuni6695 9 ปีที่แล้ว +1

    Thank you for uploading gavie song and upload more pls and thankful to ahand adiou

  • @Pramodjadhav1996
    @Pramodjadhav1996 3 ปีที่แล้ว +8

    ಅದ್ಭುತ ಗೀತೆಗಳು 🙏🙏🙏