ಕಸಿ ಕಟ್ಟೋದು ಎಷ್ಟೊಂದು ಸುಲಭ! | Grafting | Terrace Garden | Blany Dsouza | Manthana | Mangaluru

แชร์
ฝัง
  • เผยแพร่เมื่อ 9 ก.ย. 2024
  • #Grafting #Sapling #BlanyDsouza #Graft #Transplanting #Replanting #seedling #kasi #kasikattuvudu #mango #terracegarden #gardening #garden #terrace #flowers #plants #vegetable #nature #balconygarden #terracehouse #urbangarden #terracegardening #organicgardening #terracedesign #plantsmakepeoplehappy #fruits #fruit #food #healthyfood #healthy #vegetables #healthylifestyle #gardenlife #green #growyourownfood #homedecor #homegarden #gardeninspiration #kitchengarden #organic #containergardening #urbanjungle #bhfyp #manthanaofficial
    ಕಸಿ ಕಟ್ಟೋದು ಎಷ್ಟೊಂದು ಸುಲಭ! | ಬ್ಲ್ಯಾನಿ ಡಿಸೋಜಾ, ಯಶಸ್ವಿ ತಾರಸಿ ಕೃಷಿಕ | Grafting | Blany Dsouza Terrace Garden, Jai Hind road, Marnamikatte, Mangaluru. Contact No - 9972716340 | Manthana
    Blany Dsouza Social Media Pages
    ►TH-cam : / @blanydsouzaterracegar...
    ►FACEBOOK : www.facebook.c...
    ►INSTAGRAM : www.instagram....

ความคิดเห็น • 620

  • @lakshmaiahm5099
    @lakshmaiahm5099 2 ปีที่แล้ว +63

    Sir i have seen several vedios of different languages. Yours is amazing and I appreciate your patience explanation. Thanks a lot.

  • @sampathyacchan4747
    @sampathyacchan4747 ปีที่แล้ว +39

    ನಾನು ಹಲವಾರು vedioಗಳನ್ನು ನೋಡಿದ್ದೇನೆ. ನಿಮ್ಮ ತಾಳ್ಮೆಯ ವಿವರಣೆಯನ್ನು ನಾನು ಪ್ರಶಂಸಿಸುತ್ತೇನೆ. ಬಹಳ ಚೆನ್ನಾಗಿದೆ. ತುಂಬಾ ಧನ್ಯವಾದಗಳು.*

  • @mallikarjunam4729
    @mallikarjunam4729 ปีที่แล้ว +12

    ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು,,,,🙏🙏🙏

  • @rajuhaleneranki3147
    @rajuhaleneranki3147 ปีที่แล้ว +12

    ಸೂಪರ್ ಸರ್ ನೀವೂ ಕೊಟ್ಟ ಟಿಪ್ಸ್ ಯಲ್ಲರಿಗೂ ಮಾಹಿತಿಗೆ ಪೂರಕ ಸರ್ ಧನ್ಯವಾದಗಳು ಸರ್ ಈ ತರ ಇನ್ನು ಮಾಡಿ ತೋರಿಸಿ ಸರ್ 🙏

  • @ambrishreddy730
    @ambrishreddy730 6 หลายเดือนก่อน +7

    ಧನ್ಯವಾದಗಳು ಸರ್ ತುಂಬಾ ಅರ್ಥ ಪೂರ್ಣವಾಗಿ ತಿಳಿಸಿದ್ದೀರಿ

  • @prithviraj-co3oq
    @prithviraj-co3oq 3 หลายเดือนก่อน +1

    Thumba chennagi mahithi kottiddhiri nange kalibeku antha ase etthu ennu madthene dhanyavadagalu sir❤

  • @devendrakprabhu6971
    @devendrakprabhu6971 ปีที่แล้ว +8

    ಬಾರೀ ಒಂದು ಸೊಗಸಾದ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು. ನನಗೂ ಈ ತರ ಗಿಡ ಮಾಡಲು ಆಸೆ. ನಿಮ್ಮ ಸಲಹೆಗೆ ನಾನೂ ಪ್ರಯತ್ನ ಮಾಡುವೆ..
    🙏🙏🙏🙏

  • @GaneshKumar-ic3rn
    @GaneshKumar-ic3rn 3 หลายเดือนก่อน +5

    ಸೂಪರ್, ಬಹಳ ಚೆಂದದ ವಿವರಣೆ. ಖಂಡಿತಾ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು ಸರ್ 🌹🙏

  • @dharmappabarki9557
    @dharmappabarki9557 3 หลายเดือนก่อน +1

    Really enjoyed the process of grafting that you explained so well.

  • @user-vm3fi8xy9o
    @user-vm3fi8xy9o 3 หลายเดือนก่อน +2

    Simple very information about Grafting

  • @irenedcunha7033
    @irenedcunha7033 2 หลายเดือนก่อน +1

    ತುಂಬಾ ತಾಳ್ಮೆಯಿಂದ ಹೇಳಿ ಕೊಟ್ತೀರ, ಥ್ಯಾಂಕ್ಸ್ ಸರ್.

  • @shyam8605
    @shyam8605 2 หลายเดือนก่อน +2

    ತುಂಬಾ ಸಮಾಧಾನದಲ್ಲಿ ವಿವರಣೆ ಕೊಟ್ರಿ ಸರ್ ಥ್ಯಾಂಕ್ ಯು ಸರ್

  • @javaregowdamanjula7217
    @javaregowdamanjula7217 ปีที่แล้ว +17

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸುಲಬವಾಗಿ ಗಿಡ ಗಳಿಗೆ ಕಸಿ ಮಾಡುವ ಬಗ್ಗೆ ತುಂಬಾ ಧನ್ಯವಾದಗಳು ಸರ್ ಜೈ ಜವಾನ್ ಜೈ ಕಿಸಾನ್

  • @kechukoyyur640
    @kechukoyyur640 3 หลายเดือนก่อน +1

    Intresting vedio🙏

  • @gladysd-738
    @gladysd-738 6 หลายเดือนก่อน +2

    Nice explanation sir. Thank u very much

  • @sahukarbrodhers4281
    @sahukarbrodhers4281 ปีที่แล้ว +5

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ತುಂಬು ಹೃದಯದ ಅಭಿನಂದನೆಗಳು ಸರ್

  • @ggmrss594
    @ggmrss594 ปีที่แล้ว +3

    ಕಸಿ ಮಾಡುವ ವಿಧಾನವನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದಿರಿ ಸಾರ್. ಧನ್ಯವಾದಗಳು❤

  • @irenedcunha7033
    @irenedcunha7033 2 หลายเดือนก่อน +1

    ನೀವು ಬಹಳಷ್ಟು ಚೆನ್ನಾಗಿ ಹೇಗೆ ಕಸಿ ಮಾಡುವುದು ಎಂದು ತೋರಿಸಿ ಕೊಟ್ಟಿದ್ದೀರಿ.ಧನ್ಯವಾದಗಳು.

  • @nagarathnanm5185
    @nagarathnanm5185 ปีที่แล้ว +2

    ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಸರ್.

  • @sarojagowda3991
    @sarojagowda3991 ปีที่แล้ว +5

    ನಾನು ಫಸ್ಟ್ ನೋಡಿದು ತುಂಬಾ ಮಾಹಿತಿ ತಿಳಿಸಿದ್ದಾರೆ ನಾನು ನೋಡುತ್ತೇನೆ ಧನ್ಯ ವಾದಗಳು ಸರ್

  • @naturalgreenworld24h30
    @naturalgreenworld24h30 ปีที่แล้ว +1

    Super

  • @cynthialobo1500
    @cynthialobo1500 2 ปีที่แล้ว +5

    You are an asset to the nature. You have not only inspired us but clearly explained your techniques in grafting. Thank you. God bless you.

  • @rameshbhat7667
    @rameshbhat7667 ปีที่แล้ว +1

    Super super sir

  • @ashok.k.mrajini8358
    @ashok.k.mrajini8358 ปีที่แล้ว +1

    Super sar

  • @nagarajappags5477
    @nagarajappags5477 ปีที่แล้ว +1

    Supper and easy method Tq sir

  • @activities-of-teresaandselvin
    @activities-of-teresaandselvin ปีที่แล้ว +2

    Nice video

  • @raghavacc
    @raghavacc 2 ปีที่แล้ว +5

    2ನೆ methodನಲ್ಲಿ 2 ತಿಂಗಳ ನಂತರ cut ಮಾಡೋದು ಹೇಗೆ ಅನ್ನೋದನ್ನ ತೋರ್ಸಿದ್ರೆ ಚೆನ್ನಾಗಿತ್ತು.may nature bless you!

  • @anil5835
    @anil5835 ปีที่แล้ว +3

    ನಮಸ್ತೆ ಸರ್ ನಮಸ್ತೆ ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ನಾನು ನನ್ನ ಜಮೀನ್ ಇರೋದು ಮಂಡ್ಯದಲ್ಲಿ ಜಮೀನಿನ ತೋಟ ಮಾಡಬೇಕು ಅಂತ ಆಸೆ ಪಟ್ಟು ತುಂಬಾ ಹಣ್ಣಿನ ಗಿಡಗಳು ಹಾಕಿದ್ದ ಅದರಲ್ಲಿರೋ ವಾಟರ್ ಆಪಲ್ ಮತ್ತು ಬೆಣ್ಣೆ ಹಣ್ಣಿನ ಗಿಡಗಳು ತುಂಬಾ ಚೆನ್ನಾಗಿ ಬೆಳೆ ಕೊಡ್ತಾ ಇದೆ ನನ್ನ ತೋಟದಲ್ಲಿ ಇರುವಂತ ಬೆಣ್ಣೆ ಹಣ್ಣಿನ ಗಿಡ ಚೆನ್ನಾಗಿ ಹಣ್ಣು ಕೊಡುತ್ತಿದೆ ಅದರಿಂದ ನನಗೆ ನನ್ನ ತೋಟದಲ್ಲಿರುವ ಬೆಣ್ಣೆಹಣ್ಣಿನ ಗಿಡದಿಂದ ಹೆಚ್ಚು ಗಿಡ ಮಾಡಿಕೊಳ್ಳಬಹುದ ಬೆಣ್ಣೆ ಹಣ್ಣಿನ ಗಿಡಕ್ಕೆ ಕಸಿ ಕಟ್ಟಬಹುದ ದಯವಿಟ್ಟು ತಿಳಿಸಿಕೊಡಿ

    • @blanydsouzaterracegarden5000
      @blanydsouzaterracegarden5000 ปีที่แล้ว

      ಒಂದನೇ ವಿಧಾನ ದಲ್ಲಿ ಮಾಡಬೇಕು. ಮಾಡಿರಿ

  • @gloriamd8156
    @gloriamd8156 11 หลายเดือนก่อน +2

    Really good information about grafting. Thank you so much sir ❤

  • @user-dj3qg5xk6s
    @user-dj3qg5xk6s 5 หลายเดือนก่อน +2

    ಧನ್ಯವಾದ ಡಿಸೋಜ ಸರ್

  • @UIIas7342
    @UIIas7342 ปีที่แล้ว +1

    Example is very beautyfull sir...

  • @shamarayaachar4159
    @shamarayaachar4159 ปีที่แล้ว +1

    Super explanation sir.

  • @raghavendraningampeth4119
    @raghavendraningampeth4119 ปีที่แล้ว +2

    ಮಾಹಿತಿಗಾಗಿ ತುಂಬಾ ಧನ್ಯವಾದಗಳು ಗುರುದೇವ.... 🙏🙏

  • @NigaajjaKumar
    @NigaajjaKumar ปีที่แล้ว +8

    ಸರ್ ನಮಸ್ಕಾರ. ಹೇಗಿದ್ದೀರಾ. ಸರ್ ನಾನು ಲಿಂಗರಾಜ ಅಂತ. ಕೊಪ್ಪಳದಿಂದ ನಾನು ಕಾರ್ಕಳ ಸೈಡ್ ಕಾಂತಾವರದಲ್ಲಿ . ನಾಗೇಶ್ ಪೈಗಳು . ತೋಟದಲ್ಲಿ ಕೆಲಸ ಕೆಲಸ ಮಾಡುತ್ತಿದ್ದೇವೆ. ನಾನು ನಿಮ್ಮನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಕೃಷಿ ಬಗ್ಗೆ ಮಾಹಿತಿಯನ್ನು ಹೇಳುತ್ತೀರಿ. ನಾವು ಸಹ ಟ್ರೈ ಮಾಡುತ್ತೇವೆ ಕಸಿ ಮಾಡಲಿಕ್ಕೆ. ಥ್ಯಾಂಕ್ ಯು ಸರ್. ತುಂಬಾ ಚೆನ್ನಾಗಿ ಮಾಹಿತಿಯನ್ನು ಹೇಳಿದ್ದಕ್ಕೆ

    • @ranjithpoojary531
      @ranjithpoojary531 3 หลายเดือนก่อน

      Anna namaskara olu kathavara d

  • @ganeshg6668
    @ganeshg6668 ปีที่แล้ว +1

    Great.sir

  • @mohanmk4687
    @mohanmk4687 8 หลายเดือนก่อน +1

    ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಧನ್ಯವಾದಗಳು

  • @naufalahmed5798
    @naufalahmed5798 ปีที่แล้ว +1

    gardening in satisfactory job,sharing that even more satisfactory.

  • @rakeshkittur29
    @rakeshkittur29 ปีที่แล้ว +1

    Tqs sir tumba olleye riti hellidiri

  • @c.b.bc.b.b3624
    @c.b.bc.b.b3624 ปีที่แล้ว +1

    Sir tumba channagi tilisi kottiddiri .danyavadagalu.

  • @shobhaganigaputtur
    @shobhaganigaputtur 3 หลายเดือนก่อน +1

    ಸೂಪರ್ ಸರ್ ಕ್ಲಿಯರ್ ಆಗಿ ಅರ್ಥ ಆಯಿತು tq u so much

  • @ArunKumar-gh3kn
    @ArunKumar-gh3kn ปีที่แล้ว +1

    ನಿಮ್ಮಿಂದ ನಮಗೆ ಉಪಯುಕ್ತ ಮಾಹಿತಿ ಲಭಿಸಿದೆ ಜೊತೆಗೆ ಕೆಲವು ಅವಶ್ಯಕತೆ ಇರುವಂತಹ ಗಿಡಗಳಿಗೆ ಕಸಿ ಮಾಡುವಂತಹ ಐಡಿಯಾ ಕೂಡ ಸಿಕ್ಕಿದೆ... ಧನ್ಯವಾದಗಳು ಸರ್

  • @alakakaranth6020
    @alakakaranth6020 ปีที่แล้ว +1

    Suuuuuper!!!

  • @ramamoorthyrao3070
    @ramamoorthyrao3070 ปีที่แล้ว +1

    ಬಹಳ ಬಹಳ ಧನ್ಯವಾದಗಳು.

  • @sunilshetty4722
    @sunilshetty4722 ปีที่แล้ว +1

    Thanks Sir,Tumbha Chennagi Vivarisiddheeri.👌🙏

  • @user-eg4lz9pg7k
    @user-eg4lz9pg7k 11 หลายเดือนก่อน +1

    Your performance is very nice and thank you sir

  • @mahanteshbhavimani2073
    @mahanteshbhavimani2073 ปีที่แล้ว +2

    ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

  • @madagoudamolekar7758
    @madagoudamolekar7758 ปีที่แล้ว +3

    Thanks sir. You gave detailed information about grafting.Really wonderful. I love such simple techniques.

  • @nandabhide9906
    @nandabhide9906 ปีที่แล้ว +1

    Sir tumba dhanyavaadagalu.kashi kattuva vidhaana kalisi kottiddare.nanagu rumba aase ede kalisalu.prayatnisuttene.

  • @shanubhogaraveerappa8492
    @shanubhogaraveerappa8492 ปีที่แล้ว +1

    ಒಳ್ಳೆಯ ಮಾಹಿತಿ ನೀಡಿದ್ದಾರೆ. Thanks.

  • @Vasanth.95
    @Vasanth.95 11 หลายเดือนก่อน +1

    Wonder full 🙏🙏

  • @CMNKANNADA
    @CMNKANNADA 9 หลายเดือนก่อน +1

    ಹಾಯ್ ಸರ್ ತುಂಬಾ ಒಳ್ಳೆಯ ವಿಡಿಯೋ ಮಾಡಿದ್ದೀರಿ, ಧನ್ಯವಾದಗಳು ಸರ್ ❤ ನಾನು ದ್ರಾಕ್ಷಿ ಗಿಡ ಕಟ್ಟಿಂಗ್ ಮಾಡಿದ್ದೀನಿ, ಗಿಡಗಳು ತುಂಬಾ ಚೆನ್ನಾಗಿದೆ ಸರ್

  • @divyanaik9155
    @divyanaik9155 ปีที่แล้ว +2

    Very good putta ❤ u

  • @shivalingaiahyogini8025
    @shivalingaiahyogini8025 ปีที่แล้ว +2

    ತುಂಬಾ ಚೆನ್ನಾಗಿ ತಿಳಿಸಿದಿರಿ ಸರ್ ಧನ್ಯವಾದಗಳು

  • @user-sf2ev5mw5o
    @user-sf2ev5mw5o 5 หลายเดือนก่อน +1

    ಸೂಪರ್ ಚನಾಗಿ ಹೇಳಿದಿರ

  • @claramenezes6862
    @claramenezes6862 ปีที่แล้ว +1

    Good explain.

  • @Mohana-qv8yh
    @Mohana-qv8yh ปีที่แล้ว +2

    ಮಾಹಿತಿಗೆ ಧನ್ಯವಾದಗಳು ಸರ್

  • @nijagunak.s1558
    @nijagunak.s1558 ปีที่แล้ว +1

    Blanny sir thumba upayukta maahithiyannu saralavaagi thilisiddakke dhanyavadagalu🎉

  • @ameerismail2285
    @ameerismail2285 ปีที่แล้ว +3

    Simply explained..
    Thank you brother ...

  • @francisdsa6790
    @francisdsa6790 ปีที่แล้ว +3

    Sozam people like you make a earth to heaven appreciate brother for your knowledge Dev boren Karun.🙏🙏🙏🙏💐💐💐💐💐💐

  • @raymondfernandes2112
    @raymondfernandes2112 ปีที่แล้ว +1

    Very nice

  • @SharadhaS-ye3mc
    @SharadhaS-ye3mc ปีที่แล้ว +1

    Thumba CV hannagi heli kottidira sir thumba thanks🙏🙏🙏🙏💐💝

  • @nagarajukumbalagodu4715
    @nagarajukumbalagodu4715 ปีที่แล้ว +1

    ನಮಸ್ಕಾರ ಸರ್ ನಿಮ್ಮ ಸಾಮಾಜಿಕ ಕಾಳಜಿಯನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷ ವಾಗಿದೆ ನನಗೆ ವ್ಯವಸಾಯ ವಿಚಾರದಲ್ಲಿ ತುಂಬಾ ಆಸಕ್ತಿಇದೇ ನಿಮ್ಮ ಗ್ರಾಫಟಿಂಗ್ ಅನುಭವ ಎಷ್ಟೋ ಜನಕ್ಕೆ ಮಾರ್ಗ ದರ್ಶನ ಆಗಿದೆ ದೇವರು ನಿಮಗೆ ಒಳ್ಳೇದು ಮಾಡಲಿ

  • @GirishKumar-tt9vb
    @GirishKumar-tt9vb ปีที่แล้ว +4

    Blanny sir , Your explanation is very simple, easy to understand and inspirational. Even a child can understand and do it practically at his home. Really proud of you sir...

  • @veerasaldanha7407
    @veerasaldanha7407 ปีที่แล้ว +1

    Good work 👍

  • @umesh251289
    @umesh251289 ปีที่แล้ว +1

    amazing sir.

  • @fernandesdavid1998
    @fernandesdavid1998 ปีที่แล้ว +1

    Wonderful

  • @johndsouza125
    @johndsouza125 ปีที่แล้ว +1

    Very good mr. Dsouza

  • @NarasingaraoNarasingarao-nq3dy
    @NarasingaraoNarasingarao-nq3dy 3 หลายเดือนก่อน +1

    ಸೂಪರಾಗಿದೆ ಸರ್ ವಿಡಿಯೋ

  • @shripathibhat1843
    @shripathibhat1843 3 หลายเดือนก่อน +1

    Cool and clear teaching, thank you

  • @chintu3762
    @chintu3762 11 หลายเดือนก่อน +1

    ಮೊದಲಿಗೆ ನಿಮಗೆ ತುಂಬು ಹೃದಯದ ಧನ್ಯವಾದಗಳು ❤
    ನಾನು ಹಲವಾರು ವಿಡಿಯೋ ನೋಡಿದ್ದೇನೆ ಆದರೆ ಇಷ್ಟೊಂದು ಅರ್ಥ ಪೂರ್ಣವಾಗಿ ನನಗೆ ನಿಮ್ಮ ಮಾಹಿತಿ ಮನ ಮುಟ್ಟಿತು......❤❤❤
    ನನಗೆ ಬೇರೆ ಸಸಿಗಳ ಮಾಹಿತಿ ಬೇಕಿದ್ದಲ್ಲಿ ನಿಮ್ಮ ಸಲಹೆ ಕೇಳಬಹುದೇ..... sir

  • @yogibm2144
    @yogibm2144 ปีที่แล้ว +1

    Good information Sir, Thank you!!!!!🙏👌👌👌👍

  • @santhoshvegas9453
    @santhoshvegas9453 ปีที่แล้ว +1

    Super sir ❤

  • @ravisuvarna1192
    @ravisuvarna1192 ปีที่แล้ว +1

    Thanks for information...

  • @sureshnayak3148
    @sureshnayak3148 ปีที่แล้ว +1

    Simple agi Chennagi heltira sir. Super👌

  • @parvathinagabhushank4872
    @parvathinagabhushank4872 ปีที่แล้ว +1

    Thank you sir. Chennagi explain madidri.

  • @iranna.managanvi366
    @iranna.managanvi366 ปีที่แล้ว +1

    ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದೀರಾ ಸರ್ ನಾನೂ ಕೂಡ ಕಸಿ ಕಟ್ಟಿ ನಿಮಗೆ ವಿಡಿಯೋ ಪೋಸ್ಟ್ ಮಾಡ್ತೀನಿ ಸರ್ ಧನ್ಯವಾದಗಳು... 🙏

  • @muhammadnazeer4048
    @muhammadnazeer4048 ปีที่แล้ว +1

    Thank you sir god bless you

  • @keerthibanari9731
    @keerthibanari9731 10 หลายเดือนก่อน +1

    👏👏👌👌 ಉತ್ತಮ ವಿವರಣೆ

  • @shivalalnaik5093
    @shivalalnaik5093 ปีที่แล้ว +1

    Thank you sir 🙏🙏

  • @sunshinestreams786
    @sunshinestreams786 ปีที่แล้ว +2

    ಒಳ್ಳೆಯ ಮಾಹಿತಿ ಸರ್.ಚೆನ್ನಾಗಿ ತಿಳಿಸಿದ್ದೀರಿ.

  • @rathnakaranandalike2992
    @rathnakaranandalike2992 ปีที่แล้ว +1

    Super sir 🙏

    • @umeshatg3107
      @umeshatg3107 10 หลายเดือนก่อน

      Sir kasi kattuva vidhana chenagi vevarisidri danyavadagalu ede tharaha rose gida dasavala ela kasi madabahuda sir

  • @manjunathmanju8939
    @manjunathmanju8939 ปีที่แล้ว +1

    Good information sir

  • @siddhkargawe8880
    @siddhkargawe8880 ปีที่แล้ว +1

    Super 👌 sar

  • @pintojacjacpinto55
    @pintojacjacpinto55 ปีที่แล้ว +1

    Superb bleny
    God bless you

  • @victoriapais892
    @victoriapais892 ปีที่แล้ว +1

    Very clear.

  • @krishnamurthya.p3284
    @krishnamurthya.p3284 ปีที่แล้ว +1

    Simple and good method of grafting plants shown by sri Blanny sir. Thank u so much I will try in my farm plants 🤝🤝

  • @nalinim7895
    @nalinim7895 ปีที่แล้ว +1

    ತುಂಬಾ ಉಪಯುಕ್ತ ವಾದ ಮಾಹಿತಿ

  • @krishna...kl1438
    @krishna...kl1438 ปีที่แล้ว +1

    Great information about grafting thankyou 🙏

  • @kathyayininagabhushana9452
    @kathyayininagabhushana9452 ปีที่แล้ว +1

    Very good information sir.

  • @Ssmk1-y9d
    @Ssmk1-y9d ปีที่แล้ว +1

    Nice explanation

  • @ushashetty4332
    @ushashetty4332 ปีที่แล้ว +1

    Video is very helpful. Keep it up

  • @chandra241990
    @chandra241990 ปีที่แล้ว +2

    Best explanation out of all videos available in TH-cam 👏👏

    • @PrafulPBabu
      @PrafulPBabu ปีที่แล้ว

      ನಮ್ಮ ಹೆರಳಿಕಾಯಿ ಮರ 3 ವರ್ಷ ಆದರೆ ಹಣ್ಣು ಕಾಯಿ ಬಿಡುತ್ತಿಲ್ಲ, ಏನು ಮಾಡುವುದು?

  • @mallikarjun92120
    @mallikarjun92120 11 หลายเดือนก่อน +1

    ತುಂಬಾ ಧನ್ಯವಾದಗಳು ನಿಮ್ಮ ಅಮೂಲ್ಯ ಸಮಯ ಮತ್ತು ಮಾಹಿತಿಗೆ.
    ಕಟ್ಟಿಂಗ್ ಮಾಡಿದ ಯಾವ ಯಾವ ಗಿಡಗಳನ್ನು ಬೆಳೆಸಬಹುದು ಅಂದರೆ ಕುರಿತು ಒಂದು ವಿಡಿಯೋ ಮಾಡಿ ಸರ್.

  • @ksshetty8251
    @ksshetty8251 ปีที่แล้ว +1

    Very nice and very simple 🙏

  • @anandkumarputter5437
    @anandkumarputter5437 ปีที่แล้ว +1

    ಬಹಳ ಒಳ್ಳೆಯ ಮಾಹಿತಿ..

  • @vivekiyer904
    @vivekiyer904 ปีที่แล้ว +1

    Well done, beautifully presented

  • @karthiveerakaluvanar4905
    @karthiveerakaluvanar4905 ปีที่แล้ว +2

    ❤ very good explanation. Thank you sir. I have no doubt.

  • @user-ql4vv9hp3z
    @user-ql4vv9hp3z ปีที่แล้ว +1

    Good information vedio sir thanks 🙏

  • @manohard8525
    @manohard8525 5 หลายเดือนก่อน +1

    Very good information.thanks sir.

  • @kushifarm
    @kushifarm ปีที่แล้ว +1

    Thank you sir for your valuable information