RBI ಲಾಭ ಗಳಿಸೋದು ಹೇಗೆ? | How RBI Earn Profit | RBI | Seigniorage |Bank Notes | GOI | Masth Magaa Amar

แชร์
ฝัง
  • เผยแพร่เมื่อ 3 ต.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #RBI #Seigniorage #BankNotes #GovernmentofIndia #MinistryofFinance #ForeignAssets #GovernmentSecurities #RBIProfit #RepoRate #MonetaryPolicy #RBIFunctions #MasthMagaa #AmarPrasad

ความคิดเห็น • 132

  • @MasthMagaa
    @MasthMagaa  ปีที่แล้ว +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @_Kranti_
      @_Kranti_ ปีที่แล้ว

      Sdm love story bagge video madiiii.... UP PCS adikari incident...

    • @muralikuttappan3609
      @muralikuttappan3609 ปีที่แล้ว

      Super maga

  • @shivushiva-gc1up
    @shivushiva-gc1up ปีที่แล้ว +81

    ಸರ್ ನಮ್ಮ್ ರಾಜ್ಯದಲ್ಲಿ ರಾಜಕಾರಣಿಗಳ ಮೇಲೆ ಎಷ್ಟು ಕೇಸ್ ಇವೆ ಒಂದು ವಿಡಿಯೋ ಮಾಡಿ

    • @devilfordevil
      @devilfordevil ปีที่แล้ว +8

      Haagenaadru maadidre ivra mele ne case aakistare 😂😂

    • @Infonest22
      @Infonest22 ปีที่แล้ว +6

      Ond video sakagutta web series Tara TH-cam series madbekagutte

    • @ambrishambi3923
      @ambrishambi3923 ปีที่แล้ว

      ಹಾಗೇನಾದ್ರೂ ಮಾಡಿದ್ರೆ ಮಸ್ತ್ ಮಗ ನಾ ಈ ರಾಜಕಾರಣಿಗಳು ಮಾಯವಾಯಿತು ಮಗ ಮಾಡ್ತಾರೆ

    • @gururajhiremath9666
      @gururajhiremath9666 ปีที่แล้ว +6

      ನೀವು ಅಮರ್ ಸರ್ ನ್ಯೂಸ್ ಚಾನಲ್ ಮುಚ್ಚಿಸುವ ಷಡ್ಯಂತರ ಅಂತ ಕಾಣುತ್ತೆ 😅😂 ಅಮರ್ ಸರ್ ನೀವು ಸ್ವಲ್ಪ ಹುಷಾರಾಗಿ 😊

    • @sprakash1995
      @sprakash1995 ปีที่แล้ว +1

      Madiddare

  • @kanthinagesh7695
    @kanthinagesh7695 ปีที่แล้ว +5

    Thank you my brother 🤝ಸಾನಾನ್ಯರಿಗೂ ಅರ್ಥವಾಗುವಂತೆ ವಿವರಣೆ ಕೊಡುವ ನಿಮಗೆ ವಂದನೆಗಳು🙏

  • @appu_msd1454
    @appu_msd1454 ปีที่แล้ว +3

    ಸರ್ ಬ್ಯಾಂಕ್ ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಅದರ ಬಗ್ಗೆ ಒಂದು ವಿಡಿಯೋ. ಮಾಡಿ ಸರ್

  • @chandrakumarr3075
    @chandrakumarr3075 ปีที่แล้ว +1

    Sir neevu masth maga and also good informer to the society, thank u sir, keep it up,

  • @Ravikumar-ze9bs
    @Ravikumar-ze9bs ปีที่แล้ว +4

    SIR Very Good Information 🙏🙏

  • @manjusherugar866
    @manjusherugar866 ปีที่แล้ว +1

    Nivu explain mado hage yarindanu explain madoke sadyavilla. Supr sir

  • @rajatamannavarrajatammanna9874
    @rajatamannavarrajatammanna9874 ปีที่แล้ว +2

    Tnq anna .. information ❤❤❤

  • @gangushastri
    @gangushastri ปีที่แล้ว +1

    ಎಸ್ಟು ಸರಳವಾಗಿ ಅರ್ಥ ಮಾಡ್ಸಿದ್ರಿ ಸರ್..💐✨❤️

  • @madhurock9558
    @madhurock9558 ปีที่แล้ว +2

    Only legends explain this type of news❤

  • @usmanwalikar4234
    @usmanwalikar4234 ปีที่แล้ว +2

    ಧನ್ಯವಾದಗಳು ಅಮರ್ ❤️❤️

  • @subramanyabl2460
    @subramanyabl2460 ปีที่แล้ว +3

    Super Mr Amar prasad well explain Ed

  • @tvline4927
    @tvline4927 ปีที่แล้ว +3

    Super Anna ur really great

  • @utubersimon3449
    @utubersimon3449 ปีที่แล้ว +7

    5:10
    RBI revises repo rate every 2 months in its monetary policy committee meetings (should be held at least 4 times a year)

    • @Ernst_Eru_
      @Ernst_Eru_ ปีที่แล้ว

      I think not every two months
      It may be each quarter (4 time in a year

    • @utubersimon3449
      @utubersimon3449 ปีที่แล้ว +1

      @@Ernst_Eru_ yeah, at least 4 times a yr, but currently it's held every 2 months.

  • @malupujari5789
    @malupujari5789 ปีที่แล้ว

    Super and good information sir

  • @kanthinagesh7695
    @kanthinagesh7695 ปีที่แล้ว +1

    All the best to you and your team 👍

  • @lokeshloki705
    @lokeshloki705 ปีที่แล้ว +1

    ಧನ್ಯವಾದಗಳು🤝🤝🤝🤝🤝

  • @likhith_naik
    @likhith_naik ปีที่แล้ว +3

    Banking systems bagge video madi

  • @pramodpk5412
    @pramodpk5412 ปีที่แล้ว

    ಸರ್ ನನ್ನೊದೊಂದು ವಿನಂತಿ stock ಮಾರ್ಕೆಟ್ ಅಂತ ಹೇಳಿ ತುಂಬಾ ಜನ ದುಡ್ಡು ಮಾಡ್ತಾ ಇದ್ದಾರೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ

  • @radhakrishnau6911
    @radhakrishnau6911 ปีที่แล้ว +1

    Good Information 👍

  • @kantharajaras99999
    @kantharajaras99999 ปีที่แล้ว

    Dr br Ambedkar really great sir rbi founder

  • @MeghanaMeghana-bv6nj
    @MeghanaMeghana-bv6nj 4 หลายเดือนก่อน

    Nim personal information bagge ondh video madi please ❤

  • @dinesh8189
    @dinesh8189 ปีที่แล้ว +1

    Amar sir banking sector information bagge video madi.

  • @sumukhkashyap9865
    @sumukhkashyap9865 ปีที่แล้ว

    use full information brother👍

  • @karthikgowda9495
    @karthikgowda9495 ปีที่แล้ว

    Sir Indian share market control madodhu yaru hege and proses hege antha video madi

  • @prahbuudbal9000
    @prahbuudbal9000 ปีที่แล้ว

    Super sir

  • @kamalakarkharvi9551
    @kamalakarkharvi9551 ปีที่แล้ว +1

    Nanu ommeyadru vittamantri agtini adu kanasalladru sari dudiyuvara kaige modala adyate kodthini

  • @rohanrohi-ed1ws
    @rohanrohi-ed1ws ปีที่แล้ว

    ಇಂತಹ ವಿಷಯ ಗಳನ್ನು ಅಮರ್ ಪ್ರಸಾದ್ ರಿಂದ ಮಾತ್ರ ತಿಳಿದು ಕೊಳಲು ಸಾಧ್ಯ 👍

  • @venketeshvenki580
    @venketeshvenki580 ปีที่แล้ว

    Sir, SEBI bagge explain maadi

  • @manjunathtallapalli4102
    @manjunathtallapalli4102 ปีที่แล้ว

    RBI has minimum work with excess staff.
    They should go to the Banks and maintain currency chests. They only should distribute the coins to the public in all places of India.
    Rs 10 coin distribution is not yet resolved.

  • @madeenapranaya3213
    @madeenapranaya3213 ปีที่แล้ว +3

    Anna tv channel madi pls

  • @lingarajubannimarad1696
    @lingarajubannimarad1696 ปีที่แล้ว

    Kindly do the progress on Pheripheral ring road bangalore

  • @globallogs5582
    @globallogs5582 ปีที่แล้ว

    RBI-🐅🌴Reserve Bank of India🇮🇳🧡🤍💚 Vdo👌👍

  • @kamalakarkharvi9551
    @kamalakarkharvi9551 ปีที่แล้ว +1

    Dudiyuvarindale desha, kalla rajakaranigalandalla, ivellavu badavara mele madkondiro system

  • @KEDAR_DP
    @KEDAR_DP ปีที่แล้ว

    One man meny world's = amar sir

  • @prabhunaik5264
    @prabhunaik5264 ปีที่แล้ว

    Repo rate and revers repo rate bagge Video madi sir

  • @sachinmohiteshisachinmohit6604
    @sachinmohiteshisachinmohit6604 ปีที่แล้ว +1

    ವಿಪರ್ಯಾಸ ಏನು ಅಂದರೆ ನಾನು ಇವತ್ತು RBI ಬ್ಯಾಂಕ್ ಬಗ್ಗೆ ಕಾಲೇಜಿನಲ್ಲಿ Seminar ಮಾಡಿದೆ ❤

    • @gangushastri
      @gangushastri ปีที่แล้ว

      ಅಪ್ಪಿ ತಪ್ಪಿ ನೀವೇನಾದರೂ ಗವರ್ನರ್ ಆದ್ರೆ ನಮಗೂ ನಿಮ್ಮ ಪಕ್ಕ ಸಿಟ್ ಕೊಡಿ..😜

  • @oceanpearl...712
    @oceanpearl...712 ปีที่แล้ว

    RBi is not managing the foreigne currency mangenment.....now RBi lefts its foreign currency left to market rate

  • @naveenkumarm112
    @naveenkumarm112 ปีที่แล้ว +1

    Hage iddaga sarakara namma Bali toll tax yake paditide and yake namma salary gala hechalada bagge focus madtilla

  • @ketanyernalkar2644
    @ketanyernalkar2644 ปีที่แล้ว

    Sir NABARD Bank bagge video madi agricultural sector n subsidiy bagge ..

  • @santhoshyadavgss54
    @santhoshyadavgss54 ปีที่แล้ว

    Well sir

  • @gopim3355
    @gopim3355 ปีที่แล้ว +1

    Indian football team video madi

  • @shankarppabasannavar5243
    @shankarppabasannavar5243 ปีที่แล้ว

    Super sir

  • @hanamantvibhuti1577
    @hanamantvibhuti1577 ปีที่แล้ว

    Sir please make a video on Vijayapur Siddeshwara swamiji ... Avrabna Nadedaduva devaru antha karitiddru sir so please make a video on shree shree shree SIDDESHWARA SWAMIJI VIJAYAPUR

  • @sindunami9886
    @sindunami9886 ปีที่แล้ว

    Hi sir Namaste

  • @fakkirappakatige
    @fakkirappakatige ปีที่แล้ว

    Super anna

  • @KruthiKruthi-vl5iv
    @KruthiKruthi-vl5iv ปีที่แล้ว +1

    Hello sir

  • @chethanchethu1387
    @chethanchethu1387 ปีที่แล้ว

    Good video sir

  • @pradeepdas7292
    @pradeepdas7292 ปีที่แล้ว

    Illuminati family ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @RaviKumar-ym7wb
    @RaviKumar-ym7wb ปีที่แล้ว

    🙏🙏

  • @manumamu52520
    @manumamu52520 ปีที่แล้ว

    Sir rbi na Dr br ambedkar avru sthapisida heli plzz

  • @KannadaGKstoriesadda
    @KannadaGKstoriesadda ปีที่แล้ว

    Starting nalli yava business best anta tilsi kodii sorry plzzz

  • @Salam-rp6gs
    @Salam-rp6gs ปีที่แล้ว

    Khabib UFC videos madi sir please please please

  • @papugs7491
    @papugs7491 ปีที่แล้ว +1

    Iste amount print modabeku antha yaru eluthare

  • @KannadaGKstoriesadda
    @KannadaGKstoriesadda ปีที่แล้ว

    Sir new business ideas bagge tilsi Kodi and cafe coffee day franchise hege togolodu anta helii sirr plzzz

  • @chandrannahmc
    @chandrannahmc ปีที่แล้ว

    Nice

  • @oldmnk7094
    @oldmnk7094 9 หลายเดือนก่อน

    bank business yege start madodu Helu bro

  • @PraveenKumar-nx3he
    @PraveenKumar-nx3he ปีที่แล้ว +1

    Home loan interest kammi madoke heli sir

  • @balakrishnam8689
    @balakrishnam8689 ปีที่แล้ว

    🙏🙏🙏

  • @dreamer77768
    @dreamer77768 ปีที่แล้ว

    Gpstr 2022😢 li selection ada ella teachers freedom park li order copy gagi dharani madtidivi please support us masth maga team🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ivathuu 3 ne dinaaa

  • @bl_suresh_1990
    @bl_suresh_1990 ปีที่แล้ว

    Sir yava desha saala illa heli

  • @shesyshesy7566
    @shesyshesy7566 ปีที่แล้ว

    Plz make video on football India (saff championship)

  • @sunithas2685
    @sunithas2685 ปีที่แล้ว

    Sir, No caste certificate bagge ondu video Maadi.

  • @gangadharabkallahalli6275
    @gangadharabkallahalli6275 ปีที่แล้ว

    KAS exam bagge one video madi sir

  • @arunamdaru9538
    @arunamdaru9538 ปีที่แล้ว

    Sir bank avaru RBI indha duddu kottu duddu iskothara or bond kottu duddu iskothara

  • @ravinayaka2127
    @ravinayaka2127 ปีที่แล้ว

    ರಾಜ್ಯ ಪ್ರತಿನಿಧಿಗಳು ಇವರ ಬಗ್ಗೆ ವೀಡಿಯೋ ಮಾಡಿ

  • @raghukulkarni8718
    @raghukulkarni8718 ปีที่แล้ว

    👌👌👌👍

  • @santoshbadakappanavar8167
    @santoshbadakappanavar8167 ปีที่แล้ว +1

    BCCI bagge information kodi sir

  • @Alpha04304
    @Alpha04304 ปีที่แล้ว +2

    First view😊 first like❤️

  • @nagendranitheesh3529
    @nagendranitheesh3529 ปีที่แล้ว

    ರೆಪೋ ರೇಟ್ ಹೆಚ್ಚು ಮಾಡಿ ಬಡ್ಡಿ ಜಾಸ್ತಿ ಮಾಡುತ್ತೆ. ಕಡಿಮೆ ಯಾವಾಗ ಮಾಡುತ್ತೆ, ಬಡ್ಡಿ ಕಡಿಮೆ ಆಗಲ್ವಾ?

  • @mrbeankannada
    @mrbeankannada ปีที่แล้ว +3

    How to change name in pancard ?
    I have spelling mistake in pancard 😢
    Pls make video....

    • @ashar6260
      @ashar6260 ปีที่แล้ว

      Nim correct name iro supported document tagondu cyber ge hogi heli name change madbeku anta adar card alli iro name barodu usually

    • @mrbeankannada
      @mrbeankannada ปีที่แล้ว

      @@ashar6260 guru nane madikoldu hege gota.

    • @mrbeankannada
      @mrbeankannada ปีที่แล้ว

      @@ashar6260 yavudadru website edre halu

  • @ramu89
    @ramu89 ปีที่แล้ว

    ನಿಜವಾಗಲು ಇದು ನನಗೆ ಗೊತ್ತಿಲ್ಲದ ಮಾಹಿತಿ

  • @sujanbabaji
    @sujanbabaji ปีที่แล้ว

    Sir.. share market ನಲ್ಲಿ buy sell ಅಂದರೇನು ಯಾವಾಗ buy ಮಾಡ್ಬೇಕು ಯಾವಾಗ ಸೇಲ್ ಮಾಡ್ಬೇಕು ಮಾಹಿತಿ ನೀಡಿ

    • @economyinfo2997
      @economyinfo2997 ปีที่แล้ว

      Duddu jasti iddre buy madi illa andre sell madi

  • @sridharsanjeev3050
    @sridharsanjeev3050 ปีที่แล้ว

    RBI ನಿಂದ ನೋಟು ಖರೀದಿಸುವಾಗ ಬ್ಯಾಂಕ್ ಗಳು ಏನನ್ನುಕೊಟ್ಟು ಖರೀದಿ ಮಾಡುತ್ತವೆ? ಎಂಬುದನ್ನು ಹೇಳಲಿಲ್ಲ ಸರ್.

  • @lakshmishalakshmi5853
    @lakshmishalakshmi5853 ปีที่แล้ว

    ಸೌಜನ್ಯ ಪಾರ್ಟ್ 4 ಎಲ್ಲಿ ಬೇಗ ಬೇಗ,,,,,

  • @hanumeshhanumesh6918
    @hanumeshhanumesh6918 ปีที่แล้ว

    ಸರ್ ಅಮೌಂಟ್ ರದ್ದು ಮಾಡಿದರೆ ಮತ್ತೆ ಯಾರು ತಗೋತಾರೆ

  • @basupatil6248
    @basupatil6248 ปีที่แล้ว

    RBI NOTES DEMOLISH MADODRINDH NU SWLPA PROFIT BHRUTTHE ALWA SIR

  • @SunilKumar-bx3dm
    @SunilKumar-bx3dm ปีที่แล้ว

    Amar sir RBI hege sthapane aithu anno mahithi beku sirr

  • @pradeeppaib
    @pradeeppaib ปีที่แล้ว +1

    🙋🙋🙋👍👍👍

  • @prashanthprashanth6146
    @prashanthprashanth6146 4 หลายเดือนก่อน

    ಸರ್ಕಾರ ದ ಹತ್ರ ನೇ ನೋಟ್ ಪ್ರಿಂಟ್ ಮಾಡೋ ಮಷೀನ್ ಇರೋದು 😜😜😜😜😜

  • @vishwakori7012
    @vishwakori7012 ปีที่แล้ว

    ❤❤❤

  • @santhoshkotian1895
    @santhoshkotian1895 ปีที่แล้ว

    🙏🙏🙏

  • @chandrakanthmoodanadambur4871
    @chandrakanthmoodanadambur4871 ปีที่แล้ว

    May be ranganna ninda

  • @santhoshyadavgss54
    @santhoshyadavgss54 ปีที่แล้ว

    Give me Crop Loan not paid bank rules of formers.

  • @AKASH-sh7by
    @AKASH-sh7by ปีที่แล้ว

    CCIL where i work 😅

  • @INDIAN_KA07
    @INDIAN_KA07 ปีที่แล้ว

    ನೂರು ರೂಪಾಯಿನ RBI banks ge sale maaduthe sari but Banks ಏನ್ ಕೊಟ್ಟು buy maaduthe

    • @Dgtal_16
      @Dgtal_16 ปีที่แล้ว

      Me same question 🙋

  • @IrfanSM-y5k
    @IrfanSM-y5k ปีที่แล้ว

    ಅಥ್ವ 🤪

  • @ningumningum8444
    @ningumningum8444 ปีที่แล้ว +2

    ನೀವು ಅರ್ಧ ಕನ್ನಡ ಅರ್ಧ ಇಂಗ್ಲಿಷ್ ನಲ್ಲಿ ಯಾಕೆ ಹೇಳ್ತೀರ ಕನ್ನಡದಲ್ಲಿ ಸ್ವಚ್ಛವಾಗಿ ಹೇಳಿ

    • @ravindrashettgiar2564
      @ravindrashettgiar2564 ปีที่แล้ว +2

      ಸರ್ ಹಾಗಾದ್ರೆ English ಒಂದೇ ಒಂದು ಪದ ಕೊಡ ಯೂಸ್ ಮಾಡುವುದಿಲ್ವಾ ಸರ್ ಇಷ್ಟು ಅರ್ಥ್ ಪೂರ್ಣವಾಗಿ ಬಿಡಿಸಿ ಬಿಡಿಸಿ ಹೇಳೀದರು ಮತ್ತೆ ಅವರನ್ನೇ ಪ್ರಶ್ನೆ ಕೇಳುತ್ತಿರಲ್ಲ ಸರ್ ಅಲ್ಲಿ ಜರ್ನಲಿಸಂ ಕೋರ್ಸ್ ಲಿಂಕ್ ಕಳಿಸಿದ್ದಾರೆ ನೀವು ಟ್ರೈ ಮಾಡಿ ನೋಡಿ ಗೊತ್ತಾಗುತ್ತೆ ಯಾವ ಪದ ಯೂಸ್ ಮಾಡಬೇಕು ಯಾವ ಪದ ಯೂಸ್ ಮಾಡಬಾರದು ಅನ್ನೋದು ಇಂಥ ಒಳ್ಳೆ ಅಮರ ಪ್ರಸಾದ ಸರ್ ಗೆ ಪ್ರಸಂಸೆ ಮಾಡೋದ್ ಬಿಟ್ಟು ಅವರನ್ನೇ ಪ್ರಶ್ನೆ ಕೇಳುತ್ತಿರಲ್ಲ ನೀವು

  • @nschandrashekararao6689
    @nschandrashekararao6689 ปีที่แล้ว

    A foolish video. RBI never makes profit by printing notes and never invests in the Indian Stock Market. Mr. Amar, do not misrepresent a premier institution. It shows the lack of knowledge of popular TH-camrs.

    • @anmolsajjan
      @anmolsajjan ปีที่แล้ว

      Is it.... Tell correct one

  • @AbbasAbbu-fc6cv
    @AbbasAbbu-fc6cv ปีที่แล้ว

    RBI.galsdho.namha.acotho.nlhe.catha.madho.benk

  • @Shakeelnaik94gmail.comShakeel
    @Shakeelnaik94gmail.comShakeel ปีที่แล้ว +1

    ಸರ್ ಮಣಿಪುರ ಗಲಭೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್

    • @ak9879
      @ak9879 ปีที่แล้ว

      Agalla guru copy right claim agutte