ತಿಮ್ಮಪ್ಪ ನಾಯ್ಕರ ಅಂತ್ಯಕ್ರಿಯೆಗೂ ಕೈಜೋಡಿಸಿ ಮಾನವೀಯತೆ ಮೆರೆದ ಹಸೀನಾ ಬೇಗಂ | Puttur

แชร์
ฝัง
  • เผยแพร่เมื่อ 4 ก.ค. 2024
  • "ನಾನು ಸತ್ತು ಹೋದ್ರೆ, ಕೊಳೆತು ಹೋಗಲು ಬಿಡ್ಬೇಡಿ ಅಂತ ಕಣ್ಣೀರು ಹಾಕಿದ್ರು"
    ► "ಕ್ಯಾನ್ಸರ್ ಅಂತ ಗೊತ್ತಾದಾಗ ಮನೆಗೆ ಬರ್ಬೇಡಿ ಅಂದವರೂ ಇದ್ದಾರೆ"
    ► ಪುತ್ತೂರು: ಹಸೀನಾ ಬೇಗಂ ಕುಟುಂಬದ ಮಾನವೀಯ ನಡೆಗೆ ವ್ಯಾಪಕ ಮೆಚ್ಚುಗೆ
    #varthabharati #Puttur

ความคิดเห็น • 329

  • @basavarajakgdb8931
    @basavarajakgdb8931 4 วันที่ผ่านมา +132

    ಇದು ನನ್ನ ಸರ್ವಜಾನಾಂಗದ ಶಾಂತಿಯ ತೋಟ ನನ್ನ ಹೇಮೆಯ ಕರುನಾಡು ಈ ನನ್ನ ತಾಯಿಗೆ 🙏🙏🙏🙏🙏

  • @sayyidasif
    @sayyidasif 4 วันที่ผ่านมา +111

    ಮಹಾ ತಾಯಿ... ಅಲ್ಲಾಹನು ನಿಮ್ಮ ನ್ನು ಈಮಾನ್ ನೊಂದಿಗೆ ಬರ್ಖತ್ ಉಳ್ಳ ಧೀರ್ಘ ಆಯಸ್ಸು ಆರೋಗ್ಯ ದೊಂದಿಗೆ ಜೀವಿಸಲಿ.

    • @NishmaPommi
      @NishmaPommi 4 วันที่ผ่านมา +3

      Aameen

    • @samadkaraya4284
      @samadkaraya4284 3 วันที่ผ่านมา +2

      Aameen ya rabbal alameen 🤲🇮🇳👑🇮🇳🌴🌴🌴

    • @kingkongff3876
      @kingkongff3876 3 วันที่ผ่านมา

      ಇಸ್ಲಾಂ ಧರ್ಮದ ಬಗ್ಗೆ ತಿಳಿಸಬೇಕಿತ್ತು ಅವರಿಗೆ ಅವನು ಇಸ್ಲಾಂ ಗೆ ಮರಳಿ ಬಂದಿದ್ದರೆ ಒಬ್ಬ ನನ್ನ ಬೆಂಕಿ ಯಿಂದ ತಡೆದ ಹಾಗೆ ಆಗುತಿತ್ತು ಇನ್ನೂಂದು 100 ಒಂಟೆಗಳ ನ್ನ ಸದ್ಕಾ ಕೊಟ್ಟ ಪುಣ್ಯ ಸಿಗುತ್ತಾ ಇತ್ತು ಅವರಿಗೆ

  • @dineshks2538
    @dineshks2538 4 วันที่ผ่านมา +101

    ಒಳ್ಳೆಯ ಕೆಲಸ ಮಾಡಿದ್ದೀರಿ ನಿಮಗೆ ಕೋಟಿ ಕೋಟಿ ನಮಸ್ಕಾರ 👌👌

    • @user-kb5tk3or8t
      @user-kb5tk3or8t 3 วันที่ผ่านมา +2

      ❤❤❤

    • @anushak6242
      @anushak6242 3 วันที่ผ่านมา +4

      Really great human being salute you

  • @shreedurga8967
    @shreedurga8967 4 วันที่ผ่านมา +60

    🙏🏽🙏🏽🙏🏽🙏🏽🙏🏽 ನಿಮ್ಮ ಹೃದಯದಲ್ಲಿ ಭಗವಂತ ಕುಳಿತಿದ್ದಾನೆ ಮೇಡಂ 🙏🏽
    ಜಾತಿ ಧರ್ಮ ಅಲ್ಲ. 💐
    ನಿಮ್ಮ ಕನ್ನಡ ಶುದ್ಧತೆಗೆ 🙏🏽

  • @shivappanaika4236
    @shivappanaika4236 4 วันที่ผ่านมา +86

    ನಿಮಗೆ ದೇವರು ಒಳ್ಳಿತು ಮಾಡಲಿ

  • @shaheerbasha7156
    @shaheerbasha7156 4 วันที่ผ่านมา +57

    ಅಲ್ಲಾ ನಿಮ್ಮ ಈ ಒಳ್ಳೆ ಕೆಲಸಕ್ಕೆ ಮೆಚ್ಚುತಾನೆ ಅದ ಫಲ ನಿಮಗೆ ಕೊಡ್ತಾನೆ 👍

  • @geethaudupi6870
    @geethaudupi6870 4 วันที่ผ่านมา +48

    ಇಂತಹ ಪರಿಸ್ಥಿತಿ ಇರುವ ಕಡೆ ಯಾವ ಸಂಘಟನೆ ಯು ಬರಲ್ಲ, ರಾಜಕೀಯ ದವರು ಬರಲ್ಲ. ಚೆನ್ನಾಗಿ ಭಾಷಣ ಮಾಡತ್ತಾರೆ.

    • @Arsh....Harnfazma
      @Arsh....Harnfazma 2 วันที่ผ่านมา

      ಬರಲ್ಲ...ಯಾಕಂದ್ರೆ ಎಲೆಕ್ಷನ್ ಸದ್ಯಕ್ಕೆ ಇಲ್ಲ... ಸ್ವಾರ್ಥಿಗಳು ಅಷ್ಟೇ

  • @muhammedanwar5134
    @muhammedanwar5134 3 วันที่ผ่านมา +10

    ನಿಜವಾದ ಮನುಷ್ಯತ್ವ ಅಂದ್ರೆ ಇದೇ ಅಲ್ಲಾಹನು ಒಳ್ಳೆದು ಮಾಡಲಿ

  • @ismailyamani
    @ismailyamani 4 วันที่ผ่านมา +116

    ಕೇವಲ ಕೋಮು ಭಾಷಣ ಮಾಡಿದರೆ ಸಾಕಾಗುವುದಿಲ್ಲ
    ಸಮಾಜದಲ್ಲಿ ಇತಂಹ ಜನರು ಇದ್ದಾರೆಯಾ ನೋಡಬೇಕು
    ಅಂತಹವರಿಗೆ ಸಹಾಯ ಮಾಡಬೇಕು

    • @prasadputtur-mk9pq
      @prasadputtur-mk9pq 4 วันที่ผ่านมา +3

      ನಿಜ್ವಾಗ್ಲೂ

    • @Agsgxhk
      @Agsgxhk 3 วันที่ผ่านมา +1

      Yesthe komuvada torisidru yenanthe maradalli iruva hula maravannu matra Nasha madodakke saadya alve bro

  • @kamathbrk7700
    @kamathbrk7700 3 วันที่ผ่านมา +40

    ಎಲ್ಲಿ ಮರೆಯಾದಿರಿ ಹಿಂದೂ ಜಾಗರಣ ವೇದಿಕೆ, ಪುತ್ತಿಲ ಪರಿವಾರ, ಆರ್ ಎಸ್ ಎಸ್ ಸ್ವಯಂಸೇವಕರು. ನೀವು ನಿಜವಾದ ಹಿಂದೂಗಳು ಆದರೆ ಬಡ ಹಿಂದೂ ಪರಿವಾರದವರಿಗೆ ಆಸರೆ ಆಗಿ.

    • @DhanuLahari-en7ut
      @DhanuLahari-en7ut 2 วันที่ผ่านมา

      Yes.justice for soujanya justice for santhosh rao

  • @ayyoobmusliyar1562
    @ayyoobmusliyar1562 4 วันที่ผ่านมา +54

    ಇಂತಹ ಘಟನೆ ಗೆ ಪೂಂಜಾ BAROADILLA ಎಲ್ಲಿ ಗಲಾಟೆ ಗೆ ಬರತಾನೇ ತೂ

    • @samadkaraya4284
      @samadkaraya4284 3 วันที่ผ่านมา

      @@ayyoobmusliyar1562 brother neevu entha vishyadalli rajakaranigalannu tharbedi yakandre namma deshada pradani modiyavare athiyagi mosa maadidde hindugalige haagantha avaru ee baariyu geddilwa ade thara rajakaranigalu avara kelasa haagu adhikarakke bekagi avarugalu yaava tharahada heena krthya nadesalu hinjariyodilla hagenadaru poonja avaru nyayada paravagi hindugalige kanunathmakavagi ninthiddare avarade jathiya hindu hudugi savujanya thangiya nyayada paravagi haagu obba niraparadiyannu 11 varsha jailalli haaki chithra himse koduvaga avaru mavuna vahisiddare haagadare avara Hindu preethiyannu neevu 😔⚖️😔 yava arthadalli althe maadabahudu annodannu modalu avalokana madkoli 😊🌴🇮🇳👑🇮🇳🌴🤔

  • @geethaan8992
    @geethaan8992 4 วันที่ผ่านมา +51

    Love you sister. Really great. ಒಂದು ದಿನ ಇರಿಸಿಕೊಳ್ಳಲು ಕಷ್ಟ ಪಡುತ್ತಾರೆ ಅದು ಚೆನ್ನಾಗಿರುವವರನ್ನು. ಅಂತಹದರಲ್ಲಿ ನೀವು ಅವರ ಸೇವೆ ಮಾಡಿದ್ದೀರ. ಖಾಯಿಲೆ ಅಂತ ಗೊತ್ತಾದರೆ ದೂರ ಇರುತ್ತಾರೆ ಸ್ವಂತದವರೇ.

  • @nayanasuvarna3176
    @nayanasuvarna3176 3 วันที่ผ่านมา +9

    ದೇವರು ನಿಮಗೆ ಒಳ್ಳೇದು ಮಾಡ್ಲಿ ತಾಯಿ. 🙏🙏🙏

  • @bhaskarsanil3257
    @bhaskarsanil3257 4 วันที่ผ่านมา +40

    ಸೂಪರ್ ತಾಯಿ ನೀವು 🙏

  • @AbdulRahman-ee5vf
    @AbdulRahman-ee5vf 3 วันที่ผ่านมา +9

    ಮೊದಲದಾಗಿ ವಾರ್ತೆ ಭಾರತಿ ಚೆನಲ್ ರವರಿಗೆ ಕೃತಞತೆಗಳು.
    ಹಸೀನಾ ಬೇಗಮ್ ಅವರಿಗೂ ಅವರ ಕುಟುಂಬ ಕ್ಕೂ
    ರಬ್ಬೂಲೂ ಅಲೆಮಿನ್ ತಕ್ಕ ಫ್ರತಿ ನೀಡಲಿ....
    ನನ್ನ ಫ್ರಾರ್ಥಣೆ.
    ಅಬಾರ್....

  • @GaneshGanesh-fk6yl
    @GaneshGanesh-fk6yl 4 วันที่ผ่านมา +52

    This is India's culture 🙏🙏🙏🙏💯💯💥💥

  • @irfankannur592
    @irfankannur592 3 วันที่ผ่านมา +14

    ಅಕ್ಕ ನಿಮಗೆ ನಮ್ಮ ಹೃದಯಾಂತರಾಳದಿಂದ ಸೆಲ್ಯೂಟ್

  • @abubakkarajilamogar7990
    @abubakkarajilamogar7990 4 วันที่ผ่านมา +22

    ಮುಸ್ಲಿಂ ಗಲವರಿಗೆ ಪ್ರೀತಿ ಜಾಸ್ತಿ ಅದಕ್ಕೆ ಹೇಳುವದೇ ಮುಸ್ಲಿಂ ದಯವಿಟ್ಟು ಎದ ಭೇದ ಮಾಡಬೇಡಿ

  • @revanasiddappadl9854
    @revanasiddappadl9854 3 วันที่ผ่านมา +16

    ನಿಮಗೆ ದೇವರು ಒಳ್ಳೆಯದನ್ನು ಮಾಡಲಿ

  • @user-dt3ye7zo4m
    @user-dt3ye7zo4m 3 วันที่ผ่านมา +12

    ಒಳ್ಳೆಯ ಕಾರ್ಯಕ್ಕೆ ಅಲ್ಲಾಹನ ದಯೆ ಇದ್ದೇ ಇದೆ.ಅಲ್ಲಾಹುವಿನ ಅನುಗ್ರಹ ಸದಾ ನಿಮಗೆ ಇರಲಿ.ನಿಮಗೂ ನಿಮ್ಮ ಕುಟುಂಬಕ್ಕೂ ಅಯುರಾರೋಗ್ಯ,ಐಶ್ವರ್ಯ ವನ್ನು ನೀಡಿ ಅಲ್ಲಾಹು ಕರುಣಿಸಲಿ.

  • @reshmaadil586
    @reshmaadil586 4 วันที่ผ่านมา +31

    Masha Allah ❤️

  • @hakeemkingri3701
    @hakeemkingri3701 4 วันที่ผ่านมา +32

    ❤ MASHAALLA GOOD NEWS SUBANALLA ❤❤❤❤❤❤❤❤❤❤❤

  • @ayyoobmusliyar1562
    @ayyoobmusliyar1562 4 วันที่ผ่านมา +32

    ಗ್ರೇಟ್ ಮೇಡಮ್

  • @SamadChammu-qr6mf
    @SamadChammu-qr6mf 4 วันที่ผ่านมา +30

    Super amma

  • @chandrasekharshetty5611
    @chandrasekharshetty5611 3 วันที่ผ่านมา +6

    ಅಮ್ಮ ನಿಮಗೆ ನನ್ನ ಕೋಟಿ ಪ್ರಣಾಮಗಳು

  • @geethaudupi6870
    @geethaudupi6870 4 วันที่ผ่านมา +14

    ದೇವರು ಒಳ್ಳೇದು ಮಾಡಲಿ.

  • @prasadputtur-mk9pq
    @prasadputtur-mk9pq 4 วันที่ผ่านมา +12

    ಧನ್ಯವಾದಗಳು 🙏🏻🙏🏻🙏🏻ನೀವು ಗ್ರೇಟ್ ಮೇಡಂ 🙏🏻

  • @aknazeer32005
    @aknazeer32005 3 วันที่ผ่านมา +10

    ಮನುಷ್ಯತ್ವ ಮಾನವೀಯತೆ ಮರೆಯದಿರಿ

  • @rajabs6703
    @rajabs6703 4 วันที่ผ่านมา +23

    Masha Allah

  • @gangaganga-db5qt
    @gangaganga-db5qt 4 วันที่ผ่านมา +23

    God bless you amma🙏

  • @mohammadshareef3214
    @mohammadshareef3214 4 วันที่ผ่านมา +22

    Masha allah

  • @vlogbykutties
    @vlogbykutties 4 วันที่ผ่านมา +23

    Masha.allha

  • @adhishakthitoutistbus
    @adhishakthitoutistbus 3 วันที่ผ่านมา +6

    ಧನ್ಯವಾದಗಳು ಅಕ್ಕ 🙏🙏🙏

  • @Happycareerservices
    @Happycareerservices 4 วันที่ผ่านมา +16

    God bless you Madam. Great

  • @user-rh5xs7qz2z
    @user-rh5xs7qz2z 2 วันที่ผ่านมา +2

    ಹೃದಯಾಂತರಾಳದ ಕೋಟಿ ಕೋಟಿ ನಮನಗಳು

  • @oswaldfrancisdsouza5853
    @oswaldfrancisdsouza5853 4 วันที่ผ่านมา +14

    God bless you all in thousand fold

  • @haneefmohammed893
    @haneefmohammed893 4 วันที่ผ่านมา +8

    Humanism still alive. This is the best example. God bless you madam and long live.

  • @vinayakumari3453
    @vinayakumari3453 3 วันที่ผ่านมา +3

    ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ

  • @user-zo6wi4nc6z
    @user-zo6wi4nc6z 3 วันที่ผ่านมา +3

    ಇದು ನಿಜವಾದ ಧರ್ಮ. 🤲

  • @murtujaanehosur9160
    @murtujaanehosur9160 3 วันที่ผ่านมา +9

    ಮಾನವೀಯತೆ ಮೆರೆದ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಸಲಾಂ
    ಮೇಡಂ 🙏

  • @ashokamadav1094
    @ashokamadav1094 2 วันที่ผ่านมา +2

    ದೇವರು. ನಿಮಗೆ.ಒಳ್ಳೆಯದು.ಮಾಡಲಿ

  • @yakoobkallarpe1849
    @yakoobkallarpe1849 4 วันที่ผ่านมา +53

    ಇನ್ನೊಬ್ಬರು ಮಾಡಿದಾಗ ಆ ವಿಷಯ ಕೇಳಲು ಬಹಳಷ್ಟು ಆಸಕ್ತಿದಾಯಕವಾಗಿರುತ್ತದೆ, ಆದರೆ ನಿಜ ಜೀವನದಲ್ಲಿ ಇದನ್ನು ಸಾಧಿಸಿ ತೋರಿಸುವುದು ಬಹಳಷ್ಟು ಸಾಹಸದ ಕೆಲಸ .
    ಈ ಸಾಹಸವನ್ನು ಈ ಮಹಿಳೆ ಮಾಡಿ ಪ್ರವಾಹದ ವಿರುದ್ಧ ಈಜಿ ಗೆದ್ದಿದ್ದಾರೆ, ಅವರಿಗೆ ಅಲ್ಲಾಹು ಉನ್ನತ ಸ್ಥಾನಮಾನಗಳನ್ನು ದಯಪಾಲಿಸಲಿ.

  • @grettaalmeida3612
    @grettaalmeida3612 4 วันที่ผ่านมา +16

    😮😢 very sad god bless you and your family sister 🙏

  • @srijan1169
    @srijan1169 4 วันที่ผ่านมา +17

    Well done

  • @user-fq5mj1ub2n
    @user-fq5mj1ub2n 3 วันที่ผ่านมา +1

    ದೇವರು ನಿಮ್ಮನ್ನು ತುಂಬಾ ಚೆನ್ನಾಗಿಟ್ಟಿರಲಿ ನೀವು ಅವರ ಪಾಲಿಗೆ ದೇವರಾಗಿ ಬಂದ್ರಿ

  • @mohammedhaneef1160
    @mohammedhaneef1160 3 วันที่ผ่านมา +3

    ಎಲ್ಲರಿಗು ಒಳ್ಳೆಯ ದಾಗಲಿ🙏

  • @mohammed.arafiq8721
    @mohammed.arafiq8721 4 วันที่ผ่านมา +12

    Hatsup madam

  • @dkchandrashekarnayak420
    @dkchandrashekarnayak420 4 วันที่ผ่านมา +17

    Super ❤

  • @walterdsouza7412
    @walterdsouza7412 4 วันที่ผ่านมา +37

    ದೇವರು ನಿಮಗೆ ವೋಳೆದು ಮಾ

  • @shaimaalshreen273
    @shaimaalshreen273 4 วันที่ผ่านมา +7

    Ivru anya jathige help madidru kuda..masha Allah heltharalla idu dharma...help madalu jathi mukya alla karunene mukya...❤❤❤masha allah🎉

  • @sabihakhan9875
    @sabihakhan9875 4 วันที่ผ่านมา +7

    Great lady hats off you❤❤🎉🎉

  • @leeleshb.k8424
    @leeleshb.k8424 4 วันที่ผ่านมา +7

    God bless you mam

  • @abdulsadiq3101
    @abdulsadiq3101 4 วันที่ผ่านมา +12

    Mashallah subhanallah a hai hamara imaan hamara islaam❤❤❤❤

  • @rathnanaik7594
    @rathnanaik7594 4 วันที่ผ่านมา +7

    God bless u madam.you r great.

  • @sunithkumar1964
    @sunithkumar1964 4 วันที่ผ่านมา +10

    🙏🙏🙏god bless ur

  • @renitadmello2852
    @renitadmello2852 4 วันที่ผ่านมา +7

    God bless you madam

  • @bhavyan.r3744
    @bhavyan.r3744 4 วันที่ผ่านมา +7

    Good job

  • @mohammedzaid9556
    @mohammedzaid9556 4 วันที่ผ่านมา +11

    Allah aap ki madad farmaye Umar me barkath ata farmaye 🤲

  • @vasanthbeeri2361
    @vasanthbeeri2361 3 วันที่ผ่านมา +4

    ದೇವರು ನಿಮಗೆ ಒಳಿತನ್ನು ಮಾಡಲಿ

  • @abdulhameedpatel3348
    @abdulhameedpatel3348 4 วันที่ผ่านมา +13

    Hat sup sister'

  • @francisdsa6790
    @francisdsa6790 4 วันที่ผ่านมา +4

    Great sri Hassena madam great humanity God bless you .

  • @DoraPinto-vv4km
    @DoraPinto-vv4km 3 วันที่ผ่านมา +3

    Good job dear❤.thank u so much 🙏god bless u ❣️

  • @NaseeraHaneef-hz4ph
    @NaseeraHaneef-hz4ph 4 วันที่ผ่านมา +11

    Bajarangigalilva putturally😊

    • @SaleemSelli-wt9bz
      @SaleemSelli-wt9bz 4 วันที่ผ่านมา

      Avaridhare galate madlikke mathra

    • @latheefiahti
      @latheefiahti 4 วันที่ผ่านมา

      ಅವರೆಲ್ಲಾ ಹೆಣದಲ್ಲಿ ರಾಜಕೀಯ ಹುಡುಕಲು ಹೋಗಿರಬಹುದು,,
      ಭಜರಂಗದಳ, ಪುತ್ತೂರಿನ ಶೋಭ, ಡಿವಿ ಸದಾನಂದ ಗೌಡ, ನಳಿನ್ ಕುಮಾರ್ ಪಿಟೀಲು
      ಇವರೆಲ್ಲರೂ

  • @muhammedharish3653
    @muhammedharish3653 4 วันที่ผ่านมา +14

    Masha Allah ❤❤

  • @harshithal-5972
    @harshithal-5972 4 วันที่ผ่านมา +5

    God bless u madam

  • @mercypinto665
    @mercypinto665 4 วันที่ผ่านมา +4

    Hatsup

  • @prasadputtur-mk9pq
    @prasadputtur-mk9pq 4 วันที่ผ่านมา +14

    ಹಿಂದಿನ ಜನ್ಮದಲ್ಲಿ ನೀವು ಅಣ್ಣ ತಂಗಿ ಅಥವಾ ಒಂದೇ ಮನೆಯವರು ಆಗಿದ್ರೋ ಏನೋ 👍👍

    • @samadkaraya4284
      @samadkaraya4284 3 วันที่ผ่านมา +1

      @@prasadputtur-mk9pq hallo brother yella jeeva raashigaligu onde ondu janma elli maadida prathiyondu kelasa kaaryagaligu naale yemba ondu dina ede aa dinadalli uttharisalu prathiyobbaru arharu yelliya varege yendare thaleyalli kombu eruva prani kombu ellada pranige ee prapanchadalli novu kottiddare kombillada pranige kombu kottu prapanchadalli kombidda pranige kombillada praniyagisi adara novina ruchi thorisade bidalara sarva shakthanada allahanu addarinda yraderadu janma hegiruthe onde janma adaralli olleyadu kettadu prapanchadalli kottiddane namage esta banda haage jeevisa bahudu aadare prashne edde ede uthara kodalu naavu ee prapanchadinda hindiruguvaga thayaragi hoga beku aste 😊 All humdulillha 🤲 insha'Allah 🤲

  • @ThahiraKaup-my8bd
    @ThahiraKaup-my8bd 4 วันที่ผ่านมา +7

    Mashallah

  • @leolasrado1881
    @leolasrado1881 4 วันที่ผ่านมา +3

    I salute you Hasina Begum for your noble service.

  • @SyedaFaiza-qv6gh
    @SyedaFaiza-qv6gh 3 วันที่ผ่านมา +4

    Subhanallah she is great women

  • @mohammedrafique1140
    @mohammedrafique1140 4 วันที่ผ่านมา +6

    Allah bless you mam

  • @rajannahk6696
    @rajannahk6696 4 วันที่ผ่านมา +6

    Super madam

  • @rashidabanu9407
    @rashidabanu9407 4 วันที่ผ่านมา +3

    Mashallah ❤

  • @Cloudy_522
    @Cloudy_522 4 วันที่ผ่านมา +10

    Nimmannu devaru olledhu madali

    • @samadkaraya4284
      @samadkaraya4284 3 วันที่ผ่านมา

      @@Cloudy_522 aameen ya rabbal alameen 🤲 All humdulillha 🤲

  • @khadam8954
    @khadam8954 4 วันที่ผ่านมา +26

    ಚಡ್ಡಿಗಳ ನೀವು ಇದನ್ನು ನೋಡಿ

    • @Basicallynzm
      @Basicallynzm 4 วันที่ผ่านมา

      😂😂😂😂😂😂😂😂😂😂

    • @Basicallynzm
      @Basicallynzm 4 วันที่ผ่านมา

      Chaddi otte

  • @ananthadyrazak4812
    @ananthadyrazak4812 3 วันที่ผ่านมา

    ಮಾನವೀಯ ಕಾರ್ಯ.
    ನಿಮಗೆ ದೇವರ ಸಹಾಯ ಇದ್ದೇ ಇದೆ

  • @ronaldlobo8249
    @ronaldlobo8249 2 วันที่ผ่านมา

    Great service along with humanity, keep it up, God bless you madam 🙏🙏

  • @savidayagowda1346
    @savidayagowda1346 4 วันที่ผ่านมา +2

    Great mam nimmanu sada devaru kaapadali

  • @deepashetty2016
    @deepashetty2016 3 วันที่ผ่านมา +1

    God bless you and your family . You have done a great job. Where are our Hindu political leaders? 🙏

  • @AshrafAcchu-kr7vi
    @AshrafAcchu-kr7vi 3 วันที่ผ่านมา +2

    Good.job

  • @NaseeraHaneef-hz4ph
    @NaseeraHaneef-hz4ph 4 วันที่ผ่านมา +9

    Idu namma mata Islam kalisikottapata

  • @pushpavathipushpa6443
    @pushpavathipushpa6443 4 วันที่ผ่านมา +3

    Thankyou 👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️

  • @IQRAH-313
    @IQRAH-313 3 วันที่ผ่านมา +1

    Humanity is still alive.allahu afiyath aroghyam theratte 🤲

  • @dharmeshbhadiyadra828
    @dharmeshbhadiyadra828 2 วันที่ผ่านมา +1

    Great job sister Hindu muslim jagala maduvavaru edannu omme nodi kaliri .naavellaru onde yennuva manasu beku 🙏🙏Haseena didi 🙏🙏🙏

  • @samadkaraya4284
    @samadkaraya4284 4 วันที่ผ่านมา +7

    Namma deshadalli athiyagide makkaliddu thande thayandiru anatharu 🇮🇳😔⚖️😔🇮🇳🤔

  • @grettaalmeida3612
    @grettaalmeida3612 4 วันที่ผ่านมา +6

    🙏🙏🙏🙏🙏

  • @SumaH-hy1pt
    @SumaH-hy1pt 2 วันที่ผ่านมา +1

    ಹಿಂದು ಹಿಂದು.. ಅನ್ನುವವರು, ಮರಾಠಿ ಸಂಘ ದವರು ಎಲ್ಲಿದ್ದಾರೆ,... ಭಾಷಣ ಕ್ಕೆ ಮಾತ್ರ ಅಲ್ವಾ... 😔

  • @prasadputtur-mk9pq
    @prasadputtur-mk9pq 4 วันที่ผ่านมา +3

    ನಾವೆಲ್ಲ ಒಂದೇ 👍👍

    • @samadkaraya4284
      @samadkaraya4284 3 วันที่ผ่านมา

      @@prasadputtur-mk9pq manushyaru 🌴🇮🇳👑 jai thulunad 👑🇮🇳🌴

  • @jyothijyothi1887
    @jyothijyothi1887 3 วันที่ผ่านมา +1

    God bless u Amma.❤❤❤

  • @anushakr486
    @anushakr486 4 วันที่ผ่านมา +5

    🙏🙏🙏

  • @sukeshk2460
    @sukeshk2460 4 วันที่ผ่านมา +4

    Jai tulunadu,medam nimge devru olleyadu madali 🚩🚩

    • @samadkaraya4284
      @samadkaraya4284 3 วันที่ผ่านมา

      @@sukeshk2460 aameen ya rabbal alameen 🤲 All humdulillha 🤲

  • @user-pr8zp8uk3i
    @user-pr8zp8uk3i วันที่ผ่านมา

    Muslim anders hige I'm Muslim alhamdullilah may Allah bless you di di

  • @umairathummi1473
    @umairathummi1473 4 วันที่ผ่านมา +5

    👍

  • @santhoshpnavoor591
    @santhoshpnavoor591 3 วันที่ผ่านมา +1

    Great maam

  • @m.ashrafmohd8730
    @m.ashrafmohd8730 3 วันที่ผ่านมา

    Great humanity Madam 👏

  • @FarhanaFarhana-ow6hd
    @FarhanaFarhana-ow6hd 3 วันที่ผ่านมา +1

    Love you sister Really great mashaallah ❤❤❤

  • @manoharjoshi7390
    @manoharjoshi7390 3 วันที่ผ่านมา +1

    Allahana krupe nimage yavattigu erali Amma......jaati, darma anta badukuva murkaragabaradu naavu... Nijakku manasige kushi aguttide❤

  • @elveeradmello5966
    @elveeradmello5966 2 วันที่ผ่านมา

    God bless your family sister and brother.

  • @sindhushoib2511
    @sindhushoib2511 4 วันที่ผ่านมา +5

    🙏🙏🙏🙏🙏🙏

  • @abdulhameedpatel3348
    @abdulhameedpatel3348 4 วันที่ผ่านมา +8

    Hindu gala rakshkaru kanne agidare

    • @Basicallynzm
      @Basicallynzm 4 วันที่ผ่านมา +1

      Aglo kann pottirla mon