ನಿಮ್ಮ ಹತ್ತಿರದ ಯಾವುದೇ ಕೃಉಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ, ಅಥವಾ ಕೃಉಷಿ ವಿಶ್ವವಿದ್ಯಾಯಲ ಅಥವಾ ಐಐಹೆಚ್ಆರ್ ಅಂದರೆ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ , ಹೆಸರಘಟ್ಟ ಇಲ್ಲಿ ಸಿಗುತ್ತವೆ. ನೇರವಾಗಿ ಕೊಡುವರು. IIHR ನ್ ವೆಬ್ಸೈಟ್ ಮೂಲಕ ನೇರವಾಗಿ Online portal ಮೂಲಕ ತರೆಸಿಕೊಳ್ಳಬಹುದು. ನೀವು ಇರುವಲ್ಲಿಗೆ
ಪ್ರತಿ ಜಿಲ್ಲೆಯಲ್ಲೂ ಕೃಷಿ ವಿಜ್ಞಾನ ಕೇಂದ್ರ, ಹಾಗು ರೈತ ಸಂಪರ್ಕ ಕೇಂದ್ರಗಳು ಇವೆ. ಅಲ್ಲಿಯೂ ಸಿಗುತ್ತವೆ. ಅಲ್ಲದೆ ನೇರವಾಗಿ ಐಐಹೆಚ್ ಆರ್ ನಿಂದ ನೇರಾಅಗಿಯು ನಿಮ್ಮ ಮನೆ ಬಾಗಿಲಿಗೂ ತರಿಸಿಕೊಳ್ಳಬಹುದು. ಆನ್ಲೈನ್ ನಲ್ಲಿ.
ಮಣ್ಣಿನಲ್ಲಿ ಉತ್ತಮ ಸಾವಯವ ಅಂಶ ಹಾಗೂ ಎಲ್ಲಾ ಸತ್ವ ಕೂಡಿದ್ದರೆ ಸರಿಯಾದ ನಿರ್ವ್ಹಾನ್ ಮಾಡಿದರೆ ಯವುದೇ ಬೆಳೆಗೆ ಯಾವ ರೋಗ ಬರಡು. ಬೆಲೆ ಇಡುವ ಮುನ್ನ ಇತ್ತ ನಂತರದ ನಿರ್ವ್ಹಾನ್ ಸರಿಯಾಗಿ ಇದ್ದಲ್ಲಿ ಯಾವ ರೋಗ ಕೀಟ ಬಾರದು. ಕೆಲವು ಕಡೆ ಬಂದ ರೋಗ ಅಂದರೆ ಅಕ್ಕ ಪಕ್ಕ ಯಾರದಾದರೂ ಭೂಮಿಯಲ್ಲಿ ಕಂಡುಬಂದಲ್ಲಿ ಗಾಳಿಯ ಮೂಲಕ , ಚಿಟ್ಟೆಯ ಮೂಲಕ ಹರಡುತ್ತವೆ. ಅದಕ್ಕಾಗಿ ನಿರೋಧಕ ತಳಿ ಬಳಸುವುದು. ಆಯಾ ಪ್ರದೇಶದಲ್ಲಿ ಕಂಡುಬಂದಿದ್ದಲ್ಲಿ ಮಾತ್ರ.

ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ತಳಿಗಳ ಮಾಹಿತಿ ಹಾಗು ಬಿತ್ತನೆ ಬೀಜಗಳು ದೊರೆಯುತ್ತದೆ. ಹಾಗೆ ನೇರವಾಗಿ iihr ಹೆಸರಘಟ್ಟ ಬೆಂಗಳೂರು ಇಲ್ಲಿಂದ ಸಹ ತೆಗೆದುಕೊಳ್ಳಬಹುದಾಗಿದೆ
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತವೆ. ಪ್ರತಿ ಜಿಲ್ಲೆಯಲ್ಲೂ ಇರುತ್ತವೆ. ತೋಟಗಾರಿಕಾ ಮಹಾವಿದ್ಯಾಲಯ ಇಲ್ಲವೇ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಕೇಂದ್ರ , ಹೆಸರಘಟ್ಟ ದಲ್ಲಿಯೂ ಸಹ ಸಿಗುವುದು
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರಗಳು ಇಲ್ಲವೇ ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಕೇಂಡ್ರಗಳು ಅಥವಾ ಐಐಹೆಚ್ ಆರ್ , ಹೆಸರಘಟ್ಟ , ಬೆಂಗಳೂರು ಎಲ್ಲಾ ಕಡೆಗಳಲ್ಲೂ ದೊರೆಯುತ್ತದೆ
Informative information
ಸರ್ ಕಳೆ ಔಷಧಿ ಸ್ಪ್ರೆ ಮಾಡಬಹುದಾ...
Thanks for the good advice and information. It will be more helpful to small farmers also🙏
Most welcome
ಅರ್ಕ ಅರ್ಜುನ್ ತಳಿಯನ್ನ ಬೇಸಿಗೆ ಕಾಲದಲ್ಲಿ ಬೆಳೆಯಬಹುದ...
Capsicum bagge tilisi madam
kanditha nanu heluve hage vijnani gala mulakanu tilisuve
Vegetable special ಅನ್ನು ಹಸಿರು ಮೆಣಸಿನಕಾಯಿ ಬೆಳೆಗೂ ಸಿಂಪಡಿಸಬಹುದೆ
ಬಳಸಬಹುದು
08023086100
ಸರ್ ನಮಗೆ ನೀರು ಒಂದು ದಿನಕ್ಕೆ ನಾಲ್ಕು ಸಾವಿರ ಲೀಟರ್ ನೀರು ಬರುತ್ತದೆ
ಅದಕೇ ಏನಾದರು ಬೇಳೆ ಮಾಡು ಬೇಕು ಸರ್
ಯಾವ ಬೇಳೆ ಉತ್ತಮ
Sir namaste sir. IIHR Bush Bean's seeds saralavagi naoo seeds hege padedukolla beku
ನಿಮ್ಮ ಹತ್ತಿರದ ಯಾವುದೇ ಕೃಉಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ, ಅಥವಾ ಕೃಉಷಿ ವಿಶ್ವವಿದ್ಯಾಯಲ ಅಥವಾ ಐಐಹೆಚ್ಆರ್ ಅಂದರೆ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ , ಹೆಸರಘಟ್ಟ ಇಲ್ಲಿ ಸಿಗುತ್ತವೆ. ನೇರವಾಗಿ ಕೊಡುವರು. IIHR ನ್ ವೆಬ್ಸೈಟ್ ಮೂಲಕ ನೇರವಾಗಿ Online portal ಮೂಲಕ ತರೆಸಿಕೊಳ್ಳಬಹುದು. ನೀವು ಇರುವಲ್ಲಿಗೆ
👌👌👌🙏🙏🙏
thank you
Medm navu halliyavaru e timealli Bangalore ogi seeds tarodakke kashta
Raitrudu number idre kodri
Neravagi raitrinda tagoltivi pls
ಪ್ರತಿ ಜಿಲ್ಲೆಯಲ್ಲೂ ಕೃಷಿ ವಿಜ್ಞಾನ ಕೇಂದ್ರ, ಹಾಗು ರೈತ ಸಂಪರ್ಕ ಕೇಂದ್ರಗಳು ಇವೆ. ಅಲ್ಲಿಯೂ ಸಿಗುತ್ತವೆ. ಅಲ್ಲದೆ ನೇರವಾಗಿ ಐಐಹೆಚ್ ಆರ್ ನಿಂದ ನೇರಾಅಗಿಯು ನಿಮ್ಮ ಮನೆ ಬಾಗಿಲಿಗೂ ತರಿಸಿಕೊಳ್ಳಬಹುದು. ಆನ್ಲೈನ್ ನಲ್ಲಿ.
@@NegilaYogi namage net alli tarisikollallu gottilla nive tarisi koduvira from davangere
Madam e thalli bejagalu beku avaradu number edare kadi
IIHR , Hesaraghatta, bangalore . alli siguttade. anche mulaknU tarisikollabahudu
ಹೆಚ್ಚಿನ ಮಾಹಿತಿಯನ್ನು ಪಡೆಯಲು ದೂರವಾಣಿ ಸಂಖ್ಯೆ ಅವಶ್ಯಕತೆ ಇದೆ
Plz send them contact number
Sir I know the best verity of been seed is our home seed that resistance all tipy of disease andshowing time is September 15
ಮಣ್ಣಿನಲ್ಲಿ ಉತ್ತಮ ಸಾವಯವ ಅಂಶ ಹಾಗೂ ಎಲ್ಲಾ ಸತ್ವ ಕೂಡಿದ್ದರೆ ಸರಿಯಾದ ನಿರ್ವ್ಹಾನ್ ಮಾಡಿದರೆ ಯವುದೇ ಬೆಳೆಗೆ ಯಾವ ರೋಗ ಬರಡು. ಬೆಲೆ ಇಡುವ ಮುನ್ನ ಇತ್ತ ನಂತರದ ನಿರ್ವ್ಹಾನ್ ಸರಿಯಾಗಿ ಇದ್ದಲ್ಲಿ ಯಾವ ರೋಗ ಕೀಟ ಬಾರದು. ಕೆಲವು ಕಡೆ ಬಂದ ರೋಗ ಅಂದರೆ ಅಕ್ಕ ಪಕ್ಕ ಯಾರದಾದರೂ ಭೂಮಿಯಲ್ಲಿ ಕಂಡುಬಂದಲ್ಲಿ ಗಾಳಿಯ ಮೂಲಕ , ಚಿಟ್ಟೆಯ ಮೂಲಕ ಹರಡುತ್ತವೆ. ಅದಕ್ಕಾಗಿ ನಿರೋಧಕ ತಳಿ ಬಳಸುವುದು. ಆಯಾ ಪ್ರದೇಶದಲ್ಲಿ ಕಂಡುಬಂದಿದ್ದಲ್ಲಿ ಮಾತ್ರ.
🌹👌🌹
🙏🌹
I want to beans seeds
ಪ್ರತಿ ಜಿಲ್ಲೆಯಲ್ಲೂ ಕೃಷಿ ವಿಜ್ಞಾನ ಕೇಂದ್ರ, ಹಾಗು ರೈತ ಸಂಪರ್ಕ ಕೇಂದ್ರಗಳು ಇವೆ. ಅಲ್ಲಿಯೂ ಸಿಗುತ್ತವೆ. ಅಲ್ಲದೆ ನೇರವಾಗಿ ಐಐಹೆಚ್ ಆರ್ ನಿಂದ ನೇರಾಅಗಿಯು ನಿಮ್ಮ ಮನೆ ಬಾಗಿಲಿಗೂ ತರಿಸಿಕೊಳ್ಳಬಹುದು. ಆನ್ಲೈನ್ ನಲ್ಲಿ.
Sir edu IIHR ಪ್ಲೇಸ್ಟೋರ್ ದೊರೆಯುತ್ತದೆ
Bittane beku no kodi
contact nearest kvk
Sir ನಾವು ಈ ಬೆಳೆಯನ್ನು ಬೆಳೆಯಬೇಕು ಅಂದುಕೊಂಡಿದ್ದೇವೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಯಾರನ್ನು ಸಂಪರ್ಕಿಸಬೇಕು ಅವರ ದೂರವಾಣಿ ಸಂಖ್ಯೆಯನ್ನು ಕೊಡಿ
ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ತಳಿಗಳ ಮಾಹಿತಿ ಹಾಗು ಬಿತ್ತನೆ ಬೀಜಗಳು ದೊರೆಯುತ್ತದೆ. ಹಾಗೆ ನೇರವಾಗಿ iihr ಹೆಸರಘಟ್ಟ ಬೆಂಗಳೂರು ಇಲ್ಲಿಂದ ಸಹ ತೆಗೆದುಕೊಳ್ಳಬಹುದಾಗಿದೆ
ನಿಮ್ಮ ವಿಳಾಸ ತಿಳಿಸಿ
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತವೆ. ಪ್ರತಿ ಜಿಲ್ಲೆಯಲ್ಲೂ ಇರುತ್ತವೆ. ತೋಟಗಾರಿಕಾ ಮಹಾವಿದ್ಯಾಲಯ ಇಲ್ಲವೇ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಕೇಂದ್ರ , ಹೆಸರಘಟ್ಟ ದಲ್ಲಿಯೂ ಸಹ ಸಿಗುವುದು
PlZ agaro number mam
ಬೀಜ ದೊರಕುವುದು ಎಲ್ಲಿ
IIHR , hesaragatta li siguttade.
@KANNADA VAIBHAVA ಕನ್ನಡ ವೈಭವ yes Post madathare
@@NegilaYogi phone nor kodi
Rong information
ನಿಮ್ಮ ಫೋನ್ ನಂ ಕೊಡಿ