ದುರಾದೃಷ್ಟಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಅಭಿಪ್ರಾಯ ಸರಿ ಆಗುತ್ತದೆ . ಹಿಂದುಗಳ ಅದೃಷ್ಟ ಸರಿ ಆಗಿದ್ದರೆ ಹಿಂದೂ ಹಿತೈಷಿ ಸರಕಾರ ಬಂದರೆ ಮಾತ್ರ ಭಾರತ ಎಂದು ಹೆಸರು ಪಡೆದೀತು . ಇದಕ್ಕಾಗಿ ಹಿಂದುಗಳು ಒಗ್ಗಟ್ಟಾಗಿ ಇರಬೇಕು.
Arvind was one of the promoter for earning money .just he is promoting many Persons.. But the thing is Not very clearfull and free services by the person who is engaging with mantric and tantric
ಅರವಿಂದ್ ಅವರು ಸಂದರ್ಶನ ಮಾಡಿ ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾದ ಹೇಳಲೇಬೇಕು. ಆದರೆ ಅವರು ಸಬ್ಜೆಕ್ಟ್ ಮೇಲೆ ಜ್ಞಾನ ಇಲ್ಲದೆ ಕಾಮೆಂಟ್ ಮಾಡೋದು ಕೇಳೋಕಾಗಲ್ಲ. ಜ್ಞಾನಿಗಳಿಗೆ ಮಾತನಾಡಲು ಬಿಟ್ಟು ಪ್ರಶ್ನೆ ಕೇಳುವುದೊಂದೇ ಮಾಡಿದರೆ ಉತ್ತಮ.
@6.40 minute, Sathish sir told, India annodu BHARATHA antha change aguthey antha Helidarey... Eega News alli idey vishya barthide... Wonderful Prediction... Amara Gurugalige Namo namaha... Thanks for sharing this to us before Come in news.
Thanks for information 🙏 my question is why in every yuga one or the other enemies will be there in earth and God comes in avatara to destroy enemies like Ravana, kamsa, kali etc please explain sir thank you
ಸರ್ ಕೆಲವೊಂದು ದಿನಗಳಿಂದ ಅಮರನಾಥ ಸ್ವಾಮಿಗಳ Episode ನೋಡೋಕೆ ಆಗುತ್ತಿರಲಿಲ್ಲ ಏಕೆಂದರೆ Youtibe ನಲ್ಲಿ ನಿಮ್ಮ Episode open ಮಾಡಿದರೆ ತುಂಬಾ ಹಿಂಸೆ ಆಗುತ್ತಿತ್ತು ಇವಾಗ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಇದು ಏಕೆ ಹೀಗಾಗಿತು ಸರ್ ನಿಮ್ಮ ಸ್ವದೇಶಿ ಮೀಡಿಯಾದ ಬೇರೆ Episode ನೊಡಬೇಕಾದರೆ ಏನೂ ಖುಷಿಯಿಂದ ನೊಡುತ್ತಿದ್ದೆ ಆದರೆ ಇವರ ಅಮರನಾಥ ಗೂರೂಜಿಯವರ Episode ನನಗೆ ತುಂಬಾ ಮಾನಸಿಕ ನೋವು ಅದನ್ನ ಕೇಳಿದರೆ ದೇಹದಲ್ಲಿ ಬೇರೆ ರೀತಿಯ ಬದಲಾವಣೆ ಆಗುತ್ತಿತ್ತು ಕೇಳಿದರೆ ಮನಸ್ಸಿನಲ್ಲಿ ಹಿಂಸೆ ಅನುಭವಿಸುತ್ತ ಇದ್ದಹಾಗೆ ಆಗುತ್ತಿತ್ತು ಇವಾಗ ಪರವಾಗಿಲ್ಲ ಸರ್ ನೆನ್ನೆ ರಾತ್ರಿ ನಮ್ಮ ದೇವರ ಮನೆಯ ಬಾಗಿಲ ಹತ್ತಿರ ಏನೋ ಒಂಥರ Red light ತರಹ ಗೋಚರ ಆಯಿತು ಆವಾಗಿನಿಂದ Episode ನೋಡಿದರೆ ಪರವಾಗಿಲ್ಲ ಮೊದಲು ನಿಮ್ಮ Episode ನೊಡಬೇಕಾದರೆ ಪ್ರಾಣ ಹೋದಾಗೆ ಆಗುತ್ತಿತ್ತು ಇದರ ಹಿಂದಿನ ಮಮ೯ವೇನು ದಯವಿಟ್ಟು ತಿಳಿಸಿ ಈ Episode ಬರಲೇಬೇಕು ಇದರ ಹಿಂದಿನ ರಹಸ್ಯವಾದರೂ ದಯವಿಟ್ಟು ತಿಳಿಸಿ 🙏🙏🙏🙏 ನನಗೆ ಏಕೆ ಈ ಅನುಭವ ವಾಯಿತು ದಯವಿಟ್ಟು ತಿಳಿಸಿ ....
Obna karma olled agidre avan family will get affected, family olle karma idre idi area, city, state, country, idi world olle karma inda affected agabahud ala.. Idan helilva Amar guruji 😢
Sir thank u for this knowledge but how do we identify other persons bad KARMA ?? So that we can stay away or cleans ourselves in case it's inevitable??
Karma is so complex to understand... As Krishna said in Gita, whatever work you do surrender it to him by saying "Sri Krishnarpanamastu" 🙏 So that you won't get affected by karma. * Note : karma is gained when we identify ourself (I, ನಾನು) with body, mind, intellect . If you think i did this, i did that you gain karma... Instead think by god's wish (cosmic agenda) everything is happening... 🙏
ಒಬ್ಬರೇ ವ್ಯಕ್ತಿ repeat ಆದರೆ ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ..ಇಂದಿರಾ ಗಾಂಧಿ 3 ಬಾರಿ ಆದರೂ ಅದನ್ನ ಒಬ್ಬ ವ್ಯಕ್ತಿ ಎಂದು ಹೇಳುತ್ತಾರೆ..ಹಾಗಾಗಿ ಮೋದಿ 14ನೇ ವ್ಯಕ್ತಿ ಪಿಎಂ ಆಗಿ
So this is Satish ji.... Now I give myself permission to die peacefully when time comes....😂😂😂😂😂😂😂😂😂😂😂😂😂😂😂😂😂😂😂😂😂😂😂 Thank you for all your advices given me.. Thank you for sharing Rishis' work and knowledge with us. Amara Amara..🙏🙏🙏
@@mohann2289 you have no idea the efforts i have put in to get in touch with Satish ji.... What you were searching finds you... this is how the feeling will be.... Jai Sri Krishna. God bless you.... (Look at it from my eyes emojis will look perfect....) Thank you for taking your time to judge my comment and also the advice...
@@enra9111ok,if you are thinking good like me it's ok, thank you but bad behaviour towards god is not acceptable ( according to me ), God bless you and everybeing in this world
ಸಾಬ್ರುಗಳ ಸಂಖ್ಯೆ ಜಾಸ್ತೀಯಾದರೇ ಹೇಗೆ ಭಾರತ ದೇಶ ಆಗುತ್ತೆ. ಅದೂ ಪಾಕಿಸ್ತಾನವಾಗುತ್ತೆ.
ದುರಾದೃಷ್ಟಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಅಭಿಪ್ರಾಯ ಸರಿ ಆಗುತ್ತದೆ . ಹಿಂದುಗಳ ಅದೃಷ್ಟ ಸರಿ ಆಗಿದ್ದರೆ ಹಿಂದೂ ಹಿತೈಷಿ ಸರಕಾರ ಬಂದರೆ ಮಾತ್ರ ಭಾರತ ಎಂದು ಹೆಸರು ಪಡೆದೀತು . ಇದಕ್ಕಾಗಿ ಹಿಂದುಗಳು ಒಗ್ಗಟ್ಟಾಗಿ ಇರಬೇಕು.
ಅರವಿಂದ್ ಅವರೇ Question ಕೇಳಿ but ಗುರು ಗಳು ಅನ್ಸರ್ ಹೇಳಿ ಮುಗ್ಸಿದ್ ಮೇಲೆ ನೆಕ್ಸ್ಟ್ ಕೇಳಿ ಮದ್ಯ ಮಾತಾಡ್ಬೇಡಿ... ದಯವಿಟ್ಟು ...
ಇಂತಹ ವಿಡಿಯೋ ನೋಡಿದ್ರು ಕರ್ಮಾ ಬರುತ್ತೆ 😄
He never improve with the remarks of the viewers.
Arvind was one of the promoter for earning money .just he is promoting many Persons.. But the thing is Not very clearfull and free services by the person who is engaging with mantric and tantric
ಅರವಿಂದ್ ಅವರು ಸಂದರ್ಶನ ಮಾಡಿ ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾದ ಹೇಳಲೇಬೇಕು.
ಆದರೆ ಅವರು ಸಬ್ಜೆಕ್ಟ್ ಮೇಲೆ ಜ್ಞಾನ ಇಲ್ಲದೆ ಕಾಮೆಂಟ್ ಮಾಡೋದು ಕೇಳೋಕಾಗಲ್ಲ.
ಜ್ಞಾನಿಗಳಿಗೆ ಮಾತನಾಡಲು ಬಿಟ್ಟು ಪ್ರಶ್ನೆ ಕೇಳುವುದೊಂದೇ ಮಾಡಿದರೆ ಉತ್ತಮ.
Howdu
ನಿಮ್ಮ ವಿವರಣೆ ತುಂಬಾ ಅರ್ಥಗರ್ಭಿತ
Amara Amara Amara 🙏🙏🙏🙏🙏🙏
ಹರ್ ಹರ್ ಮಹಾ ದೇವ್
@6.40 minute, Sathish sir told, India annodu BHARATHA antha change aguthey antha Helidarey... Eega News alli idey vishya barthide... Wonderful Prediction... Amara Gurugalige Namo namaha... Thanks for sharing this to us before Come in news.
Jai Amara Jai Sri Rama Jai Bharata🙏🙏🙏
🙏🏻🙏🏻
Aliens bagge. Bere planets bagge. World war begge keli interesting irutte
World war3 period Is 2025-2029...!!
After 2032 Bhagavan Kalki Entire Globe Rule Madthare...!!
😌😌😌🙏🙏🙏😌😌😌
Satish sir tumba chanagi vivaraneenda heli tilustare devare heltareno ansutte
Dhanyavadhagalu 🙏🙏🙏
ಓಂ ಶ್ರೀ ಅಮರ..ಶ್ರೀ ಕೃಷ್ಣರ್ಪಣಾಮಸ್ತು 🙏🙏🙏
Jai Bharath.
Danyavadagalu sir 🙏
🙏Amara Amara sri rama rama 🙏
🌹❤️❤️❤️❤️❤️🌹
ನಿರ್ದಿಷ್ಟ ಸಮಯ ದಯವಿಟ್ಟು ನನಗೆ ತಿಳಿಸಿ pralayada
😂 ನಿವು ನಿಮ್ಮ ಆಸೇಗಳನ್ನು ಬೇಗ ಬೇಗ ತೀರಿಸಿಕೂಳ್ಳೀ ಶುರು ಆಗಿದೆ ಪ್ರಳಯ ವಿದೇಶಗಳಲ್ಲಿ .ಹೇಚ್ಚೀನ ಮಾಹಿತಿಗಾಗಿ ಮತ್ತು ಪ್ರಳಯ ನೂಡಲಿಕ್ಕೆ ಮೆಸೇಜ್ ಮಾಡಿ ಈ ಸಂಖ್ಯೆಗೆ ೯೪೪೯೭೨೬೮೫೨
Brother,
Thanks your usefull information about Manovathi series...
ಶಾಂತಂಪಾಪಂ ಶಾಂತಂಪಾಪಂ
Om namo gurudeva
🙏
Swaatantra nantraaniu nammannu aaliddhu mukhavaadadhaarigale........
Thanks for information 🙏 my question is why in every yuga one or the other enemies will be there in earth and God comes in avatara to destroy enemies like Ravana, kamsa, kali etc please explain sir thank you
🙏🙏🌺🙏🙏
Sir ask about Kerala Padmanabha temple
Super video sir good video sir
Super
Deavara swarupa Satish sir
Super sir, British theft all from India
Navu bagwan kalkiyavrana nodbekadre yavatara darmada kelasagallannu madbeku vivarisi
Om namo Amara Verma
NARENDRA MODI JI 14TH PRIME MINISTER OF BHARATH JAI HIND
ಏಲಿಯನ್ ಬಗ್ಗೆ ಭೂಮಿ ಎಷ್ಟ ಇದ್ದಾವೆ ಅಂತ ಇಂಟರೆಸ್ಟ0ಗ್ ಇರುತ್ತೆ ನಿಗೂಡವಾಗಿರುವ ವಿಷಯ ಕೇಳಿ ಸರ್ ಜನರಿಗೆ ಗೊತ್ತಾಗಲಿ
Naavu iruva ee Milkyway galaxy nalli 115 Earth ide alli kooda namma thara jeevana iddare anthare Rushigalu...
😌😌😌🙏🙏🙏😌😌😌
ಇಂತಹ ವಿಡಿಯೋ ನೋಡಿದ್ರು ಕರ್ಮಾ ಬರುತ್ತೆ 😄
@@uday-pm1ml
Copy paste Madtha irbedi Bro matthe Ade Dodda Karma aagi Convert aagi Dodda Roga aagi Janma Janmadallu kaadabahudu...!!!
😌😌😌🙏🙏🙏😌😌😌
@@ShyamThejas milky way galaxy yast idave
@@ShyamThejas ಅಯ್ಯೋ .. ನನಗೆ ಕಾಮೆಂಟ್ ಮಾಡಿದ್ರಾ ಈಗ ನನ್ನ ಕರ್ಮನು ನಿಮಗೆ ಬರುತ್ತೆ ಏನ್ ಮಾಡ್ತೀರಾ 😬
ಸರ್ ಹತ್ತಿರ ಹಿಮಾಲಯ ಬಾಬಾ ಬಗ್ಗೆ ಸ್ವಲ್ಪ ಕೇಳಿ ಅರವಿಂದ ರವರೆ.
Sir you have a plenty of knowledge but you are answering only question's which are asked by Arvind sir. please give more information .
Om nama shivaya
Super sir 🙏🙏🙏🙏🙏
ಸರ್ ತಂದೆ ತಾಯಿ ನಮ್ಮಿಂದ ಕರ್ಮ ಬರುತ್ತೆ, ಕೆಟ್ಟ ಕರ್ಮವನ್ನು ಕಮ್ಮಿ ಮಾಡಿ ಒಳ್ಳೆ ಕರ್ಮ ಜಾಸ್ತಿ ಹೇಗೆ ಮಾಡ್ಕೋಬೇಕು ಅಂತ ಕೇಳಿ
ಇಂತಹ ವಿಡಿಯೋ ನೋಡಿದ್ರು ಕರ್ಮಾ ಬರುತ್ತೆ 😄
How to remove all karma
🌺💕🙏🏻
Krishna ade yelirodu alwa , intension leads to good or bad karma, who’s good intension you have stay with them else it’s destroyed.
Radha+ Madhava also Rama
👌👌💐🌹🙏🙏🙏🙏🙏🌹💐
ಸರ್ ಕೆಲವೊಂದು ದಿನಗಳಿಂದ ಅಮರನಾಥ ಸ್ವಾಮಿಗಳ Episode ನೋಡೋಕೆ ಆಗುತ್ತಿರಲಿಲ್ಲ ಏಕೆಂದರೆ Youtibe ನಲ್ಲಿ ನಿಮ್ಮ Episode open ಮಾಡಿದರೆ ತುಂಬಾ ಹಿಂಸೆ ಆಗುತ್ತಿತ್ತು ಇವಾಗ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಇದು ಏಕೆ ಹೀಗಾಗಿತು ಸರ್ ನಿಮ್ಮ ಸ್ವದೇಶಿ ಮೀಡಿಯಾದ ಬೇರೆ Episode ನೊಡಬೇಕಾದರೆ ಏನೂ ಖುಷಿಯಿಂದ ನೊಡುತ್ತಿದ್ದೆ ಆದರೆ ಇವರ ಅಮರನಾಥ ಗೂರೂಜಿಯವರ Episode ನನಗೆ ತುಂಬಾ ಮಾನಸಿಕ ನೋವು ಅದನ್ನ ಕೇಳಿದರೆ ದೇಹದಲ್ಲಿ ಬೇರೆ ರೀತಿಯ ಬದಲಾವಣೆ ಆಗುತ್ತಿತ್ತು ಕೇಳಿದರೆ ಮನಸ್ಸಿನಲ್ಲಿ ಹಿಂಸೆ ಅನುಭವಿಸುತ್ತ ಇದ್ದಹಾಗೆ ಆಗುತ್ತಿತ್ತು ಇವಾಗ ಪರವಾಗಿಲ್ಲ ಸರ್ ನೆನ್ನೆ ರಾತ್ರಿ ನಮ್ಮ ದೇವರ ಮನೆಯ ಬಾಗಿಲ ಹತ್ತಿರ ಏನೋ ಒಂಥರ Red light ತರಹ ಗೋಚರ ಆಯಿತು ಆವಾಗಿನಿಂದ Episode ನೋಡಿದರೆ ಪರವಾಗಿಲ್ಲ ಮೊದಲು ನಿಮ್ಮ Episode ನೊಡಬೇಕಾದರೆ ಪ್ರಾಣ ಹೋದಾಗೆ ಆಗುತ್ತಿತ್ತು ಇದರ ಹಿಂದಿನ ಮಮ೯ವೇನು ದಯವಿಟ್ಟು ತಿಳಿಸಿ ಈ Episode ಬರಲೇಬೇಕು ಇದರ ಹಿಂದಿನ ರಹಸ್ಯವಾದರೂ ದಯವಿಟ್ಟು ತಿಳಿಸಿ 🙏🙏🙏🙏 ನನಗೆ ಏಕೆ ಈ ಅನುಭವ ವಾಯಿತು ದಯವಿಟ್ಟು ತಿಳಿಸಿ ....
You had more negative energy..so u were feeling uneasy
🚩🙏🙏🙏🙏🙏🚩
Kelo question sari illa🤦♂️.
Amara avru en en secret ide adar bagge matadi
True he don't know what to ask
Sri amra amra amarsri amraswamy thank you sir
Aravindji there is lots of things o maharaja of India rather giving importance to Gandhi or Tippus belongings in London museum
2 hours video full information video madi
Madyadalli matadabedi prashne matra keli
Obna karma olled agidre avan family will get affected, family olle karma idre idi area, city, state, country, idi world olle karma inda affected agabahud ala.. Idan helilva Amar guruji 😢
Sir annunaki's bagge keli
❤❤❤😌😌😌💯💯💯✋✋✋
Sir thank u for this knowledge but how do we identify other persons bad KARMA ?? So that we can stay away or cleans ourselves in case it's inevitable??
By his behaviour and eyes
Karma is so complex to understand...
As Krishna said in Gita, whatever work you do surrender it to him by saying "Sri Krishnarpanamastu" 🙏
So that you won't get affected by karma.
* Note : karma is gained when we identify ourself (I, ನಾನು) with body, mind, intellect .
If you think i did this, i did that you gain karma... Instead think by god's wish (cosmic agenda) everything is happening... 🙏
ಪ್ರಶ್ನೆ ಕೇಳೋರಾ ತಾಯಿ ಭಾಷೆ ಯಾವುದಪ್ಪಾ ?
ವ್ಯಾಕರಣ ಸರಿಯಾಗಿಲ್ಲ. 😊
ಲಿಫ್ಟ್ ಕೊಡಬೇಡಿ ಅಂಥಾ ಹೇಳೋದು ಥಪು
ಇಂತಹ ವಿಡಿಯೋ ನೋಡಿದ್ರು ಕರ್ಮಾ ಬರುತ್ತೆ 😄
Yes
Karma yarige yavaga yake yege kanuthe ?
Sir sathish avru maataadokke bidi
Why we have to hesitate to say the cruelty of muslims invasion? Still now
Adastu Bega Satthu Hoguva Asura Religion Bagge yaake Maathadthira..?
😌😌😌🙏🙏🙏😌😌😌
@@ShyamThejas yes bro nim spiritual guru yaru?
Master KH...!!
😌😌😌🙏🙏😌😌
@@ShyamThejas 🙏🙏🙏
@@ShyamThejasfull name heli bro..
Eg baro politicens
ಯಾಕೆ ಸಾರ್ ಕಟ್ಟಿ ಮಾಡಿದ ರೀ
Yes, Modi is our 15th Prime minister.
No 14..
@@hemanthacharyahemanth9876 both are same, 14th is Modi's 1st term 2014 to 2018 & 15th is Modi's 2nd term- 2018-2014
@@SantoshKumar-tm3mp yes.
Devegouda i 14 th prime minister
ಒಬ್ಬರೇ ವ್ಯಕ್ತಿ repeat ಆದರೆ ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ..ಇಂದಿರಾ ಗಾಂಧಿ 3 ಬಾರಿ ಆದರೂ ಅದನ್ನ ಒಬ್ಬ ವ್ಯಕ್ತಿ ಎಂದು ಹೇಳುತ್ತಾರೆ..ಹಾಗಾಗಿ ಮೋದಿ 14ನೇ ವ್ಯಕ್ತಿ ಪಿಎಂ ಆಗಿ
Sampoorna Pakistan nalli Adharmi galu Adharma Karma ne Jasthi yagutha Pakistan Kuuda sampoorna nasta vaguthide
Bagvaan vacha .....Dharmo Raksathi Raksita
ಕಲ್ಕಿ ಯಾವಾಗ ಹುಟ್ಟುತಾ ರೆ ಸರ್
24 May 1924...!!
😌😌🙏🙏😌😌
So this is Satish ji.... Now I give myself permission to die peacefully when time comes....😂😂😂😂😂😂😂😂😂😂😂😂😂😂😂😂😂😂😂😂😂😂😂
Thank you for all your advices given me.. Thank you for sharing Rishis' work and knowledge with us. Amara Amara..🙏🙏🙏
Please don't use that emoji, it represents mocking the supreme being and his words
@@mohann2289 you have no idea the efforts i have put in to get in touch with Satish ji.... What you were searching finds you... this is how the feeling will be.... Jai Sri Krishna. God bless you....
(Look at it from my eyes emojis will look perfect....)
Thank you for taking your time to judge my comment and also the advice...
@@enra9111ok,if you are thinking good like me it's ok, thank you but bad behaviour towards god is not acceptable ( according to me ), God bless you and everybeing in this world
Namo narayana mantrada bijakshara "Ra" Nama shivaya da bijakshara "Ma" bijakshara illadiddare avu "Namo Nayana" & "Na Shivaya" aguttade.
|email address will not matter onely you have received this message was delivered to😅
Ivanyavano aravinda darvesi....prashne kelakku baralla....muchknodu irakku aagalla...hakiro subject bagge vivarane illa....ivara waste conversation keli time waste..
,14 th prime minister was Dr Manmohan singh sir? But you told.....
14 th pm of India is declared as Modi not Manmohan singh
Google starting matra nodbedi kelage kuda search madi 🤦
Devegouda 14 th prime minister
😂Le atara count madad alla
en.m.wikipedia.org/wiki/List_of_prime_ministers_of_India
E link alli nodu gotaguthe
Adolf Hitler was Kali purusha , he didn’t have any karmas. All
Those who died under him had collective karma.. so they died
Sir....yes nange gottagide nimge nim group enda video madbedi anta meseg bnadide anta adikke nivu video madtilla ..!!
Bro continue ur videos man why ain't u doing
@@hemanthacharyahemanth9876 aa thara Yaroo nange helilla. Wait for sometime, im coming up with never before videos
ಅ'ಜರಾ'ಮರ
Chinese nastikaru
Lol... think postive... live brave.... think scientific...
utter nonsense, he didnt even study bhagavadgeetha