87th Kannada Sahitya Sammelana: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ಬಡಿದಾಟ! ನಾನ್ ವೆಜ್ ಹಂಚಿದ ಪ್ರಗತಿಪರರು!.

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 16

  • @manjunathak.g8170
    @manjunathak.g8170 23 ชั่วโมงที่ผ่านมา +4

    ಅದು ಕೂಡ ಒಂದು ಆಹಾರ. ಅದರ ಬಗ್ಗೆ ಗೌರವ ಇರಲಿ.ಕೀಳಾಗಿ ಕಾಣುವುದು ಬೇಡ .ಅದು ಅವರ ಹಕ್ಕು .ಬಡಿದಾಟ ಅಲ್ಲ

  • @manjunathh334
    @manjunathh334 20 ชั่วโมงที่ผ่านมา +2

    Yes we want badu

  • @alfgaming984
    @alfgaming984 23 ชั่วโมงที่ผ่านมา +4

    ತಿನ್ನಲಿ ಬಿಡ್ರಿ,ಅದೂ ಊಟ ತಾನೇ?? ಅವರವರ ಇಷ್ಟ😂😂😂😂😂😂

  • @kumarcd7033
    @kumarcd7033 15 ชั่วโมงที่ผ่านมา

    ಜೈ ಬಾಡೂಟ! ದೇವಸ್ಥಾನಗಳಲ್ಲಿ ಕೂಡ ಬಾಡೂಟ ಬರಲಿ. !!!

  • @KiranKarna-kl6jp
    @KiranKarna-kl6jp 17 ชั่วโมงที่ผ่านมา

    ಬಾಡ ಮೇಲೆ ಇರೋ ಪ್ರೀತಿ ಕನ್ನಡ ದ ಮೇಲೆ ಇದ್ರೆ ಕನ್ನಡ ಎಲ್ಲೋ ಹೋಗ್ತಿತ್ತು....

  • @mrtechkannada8955
    @mrtechkannada8955 22 ชั่วโมงที่ผ่านมา

    ಅವರು ಪ್ರಗತಿಪರರೇ ಅಯೋಗ್ಯರು

  • @shivasankarkori5349
    @shivasankarkori5349 22 ชั่วโมงที่ผ่านมา +1

    ಅವರಿಗೆ ಪ್ರಗತಿ ಪರರು ಅಂತಿರಲ್ಲಾ ನಿಮಗೆ ಬುದ್ದಿ ಇಲ್ವಾ

    • @prakashgk1131
      @prakashgk1131 19 ชั่วโมงที่ผ่านมา

      ನಿನ್ ಬಾಯಿಗೆ ಮಣ್ಣು ಹಾಕಿದ್ರೆ ಆಗ ಪ್ರಶ್ನೆ ಮಾಡಿ.

    • @gajaks4358
      @gajaks4358 18 ชั่วโมงที่ผ่านมา

      👍🙏