ಬ್ರಾಹ್ಮಣನಾಗಿ ನಾನ್ ವೆಜ್ ತಿಂತೀಯಾ ಅಂತ ಕೇಳಿದ್ದಕ್ಕೆ ನಾನು ಮುಸ್ಲಿಂ ಅಂದ್ರು ದಾದಾ ! | Dantakathe Ep - 79

แชร์
ฝัง
  • เผยแพร่เมื่อ 4 ก.ค. 2024
  • #drvishnuvardhan #bhargava #kannadamanikyaa #dantakathe #sandalwood
    ---------------------------------------------------------------
    SUBSCRIBE TO OUR TH-cam CHANNEL AND PRESS THE BELL ICON🔔🔔🔔
    🌐🌐🌐 VISIT OUR WEBSITE veeralokabooks.com/ FOR LATEST NEWS AND KANNADA BOOKS.
    Like us on Facebook: 👍
    / kannadamaanikya
    Follow us on Instagram: 👍
    / kannadamanikyaa
    Follow us on Twitter:👍
    / kannadamaanikya
    ---------------------------------------------------------------
    #sandalwoodinterviews
    #kannadamanikyaa #drvishnuvardhan #drrajkumar #shivanna #drshivarajkumar #appu #puneethrajkumar #annavru #shivuadda #dboss #challengingstardarshan #kichcha #sudeep #newheroines #rockingstar #druvasarja #upendra #uppi #rakshithshetty #rishabshetty #upcomingmovies #latestnews #kgf #robbert #uttarakannada #SandalwoodInterviews #Kannada #KannadaInterviews #Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors
  • บันเทิง

ความคิดเห็น • 144

  • @viessgollarahalli8527
    @viessgollarahalli8527 19 วันที่ผ่านมา +111

    ಎಲ್ಲಾ ಬ್ರಾಹ್ಮಣರು ಸಸ್ಯಾಹಾರಿಗಳಲ್ಲ, ಎಲ್ಲಾ ಬ್ರಾಹ್ಮಣರು ಮಾಂಸಾಹಾರಿಗಳು ಅಲ್ಲವೇ ಅಲ್ಲ...!😂 ಕನ್ನಡದ ಗಾದೆ ನೆನೆಪು ಮಾಡಿಕೊಳ್ಳಿ " ಊಟ ತನ್ನ ಇಚ್ಛೆ, ನೋಟ ಪರರ ಇಚ್ಛೆ" ವಿಷ್ಣು ದಾದಾ ಹೃದಯವಂತ ಅದು ಮುಖ್ಯ, ಅಲ್ಲವೇ...!!😂😂😂

    • @beyes5116
      @beyes5116 15 วันที่ผ่านมา

      *Sullu heli kaddu mucchi tinnore br@♡naru*

    • @beyes5116
      @beyes5116 15 วันที่ผ่านมา

      *Sullu heli kaddu mucchi tinnore ivaru*

    • @rrarjun8
      @rrarjun8 14 วันที่ผ่านมา +7

      ಕೆಲವು ಬ್ರಾಹ್ಮಣರು ಅಭಸ್ಯ ಇರಲ್ಲ .ಎಲ್ಲರನು
      ಒಂದೇ ರೀತಿ ನೋಡೋದು ತಪ್ಪು

    • @bnkirankumar9311
      @bnkirankumar9311 12 วันที่ผ่านมา

      ಕನ್ನಡ ಮಾತೃ ಭಾಷೆ ಯ ಎಲ್ಲ ಬ್ರಾಹ್ಮಣ ರು ಶುದ್ಧ ಸಸ್ಯಾಹಾರಿ ಗಳು ಕೇವಲ ಕೊಂಕಣಿ ಭಾಷಿಕ ಬ್ರಾಹ್ಮಣ ರು ಮಾತ್ರ ಮೀನು ಇತ್ಯಾದಿ ನೀರು ತರಕಾರಿ ತಿಂತಾರೆ ಅದೂ ಕೊಡ ಭಟ್ ಸರ್ ನೇಮ್ ಇರೋರನ್ನ ಹೊರತು ಪಡಿ ಸಿ

    • @user-jc7xp1nl8d
      @user-jc7xp1nl8d 5 วันที่ผ่านมา +2

      Super❤❤

  • @abdulrahimanchaithotam2527
    @abdulrahimanchaithotam2527 13 วันที่ผ่านมา +25

    ಅಸಲಿ ಬ್ರಾಹ್ಮಣ ಅಸಲಿ ಮುಸ್ಲಿಂ ಒಂದೇ.

    • @user-jv9kg9tt5l
      @user-jv9kg9tt5l 7 วันที่ผ่านมา +5

      nevvu maha gananigalu 🙏🙏🙏🙏🙏🙏🙏🙏🙏🙏

    • @abdulrahimanchaithotam2527
      @abdulrahimanchaithotam2527 7 วันที่ผ่านมา

      @@user-jv9kg9tt5l ಸತ್ಯವನ್ನು ಅರಿಯೋದಕ್ಕೆ ಮಹಾಜ್ಞಾನ ಏನೂ ಬೇಕಾಗಿಲ್ಲ. ಸಾಮಾನ್ಯ ಜ್ಞಾನ ಸಾಕು. ಆದರೆ ಅದನ್ನ ನಿಸ್ವಾರ್ಥದಿಂದ ಅರಿಯಬೇಕು.

    • @praveenR2483
      @praveenR2483 4 วันที่ผ่านมา

      ​@@user-jv9kg9tt5l😅

    • @sga1292
      @sga1292 12 ชั่วโมงที่ผ่านมา

      😂😂

  • @AfzalQaLandari7449
    @AfzalQaLandari7449 20 วันที่ผ่านมา +48

    ದಾದ ಸಿoಹ 🔥🚩💞

  • @nagarajay6531
    @nagarajay6531 5 วันที่ผ่านมา +7

    ನಿಜವಾದ ಬ್ರಾಹ್ಮಣ ಮತ್ತು ಮುಸ್ಲಿಂ ಭಾಯಿ ಭಾಯಿ ಹಾಗೂ ಒಂದೇ ಜೀನ್ಸ್

  • @A.T.N647
    @A.T.N647 13 วันที่ผ่านมา +19

    ಅವರವರ ಆಹಾರ ಅವರವರ ಇಷ್ಟ ಮತ್ತು ಅದೃಷ್ಟ ಅಷ್ಟೇ

  • @user-np9qd7rs3l
    @user-np9qd7rs3l 19 วันที่ผ่านมา +41

    ಅಪ್ಪು ವಿಷ್ಣು ಅಂಬಿ ಸರ್ ಒಳ್ಳೆಯ ವ್ಯಕ್ತಿತ್ವದ ಗುಣದವರು

    • @chandraprasad1549
      @chandraprasad1549 15 วันที่ผ่านมา +5

      Yake annavru ilva? Annavru yellargu madari

    • @PadmaPadhu-fs1nh
      @PadmaPadhu-fs1nh 10 วันที่ผ่านมา

      ನಿಜ❤❤​@@chandraprasad1549

    • @user-jv9kg9tt5l
      @user-jv9kg9tt5l 7 วันที่ผ่านมา +1

      @@chandraprasad1549 For all vishnuvardhan fans they have to hate Annavaru. They don't know that the Annavaru is the best man of all. Because of Annavaru hard work all these actors are what they are today.

  • @b.mohiddeenkhan3439
    @b.mohiddeenkhan3439 20 วันที่ผ่านมา +38

    ಅದಕ್ಕೇನೆ, ದಾದಾ ಹೇಳಿದ್ದು...
    ನಾನೇ ಬೇರೆ ನನ್ನ ಸ್ಟೈಲೇ ಬೇರೆ..

  • @mahadevappan3923
    @mahadevappan3923 13 วันที่ผ่านมา +10

    ವಿಷ್ಣು ನಮ್ಮ ಪ್ರೀತಿಯ ನಟರು.
    ನೆನಪೇ ಮಧುರ. ಮಾಂಸಾಹಾರಿ ಅಂತಾ ಕೇಳಿ ಮಜಾ ಬಂತು.

  • @bhaskarhegde6804
    @bhaskarhegde6804 20 วันที่ผ่านมา +60

    ನಿಷ್ಕಲ್ಮಶ ಹೃದಯದ ಸಾಮರಸ್ಯ ಜೀವಿ ಡಾ.ವಿಷ್ಣು🙏🙏

    • @shreyastn9396
      @shreyastn9396 20 วันที่ผ่านมา +2

      👍👍👍

    • @thimmareddys7561
      @thimmareddys7561 20 วันที่ผ่านมา +3

      ಇದು ಕೆಲಸ ಕ್ಕೆ ಬಾರದ ಪ್ರಶ್ನೆ

  • @murthyg9906
    @murthyg9906 20 วันที่ผ่านมา +23

    Great man

  • @jagdishbhandari6250
    @jagdishbhandari6250 20 วันที่ผ่านมา +30

    vishunu sir is my heart

    • @PadmaPadhu-fs1nh
      @PadmaPadhu-fs1nh 10 วันที่ผ่านมา +2

      ಇಂತಹ ವಿಡಿಯೋ ಹಾಕಬಾರದಿತ್ತು ವಿಷ್ಣು ರಾಜ್ ಕುಮಾರ್ ಶಂಕರ್ ನಾಗ್ ಅನಂತ್ ನಾಗ್ ಅಂಬಿ ಇವರು ಎಲ್ಲರು ತುಂಬಾ ಆತ್ಮಿಯವಾಗಿ ಇರುತಿದ್ದರು

  • @mujahidkhan724
    @mujahidkhan724 8 วันที่ผ่านมา +4

    Jai Vishnu ❤️Jai Karnatakamaate
    🤝

    • @user-jv9kg9tt5l
      @user-jv9kg9tt5l 7 วันที่ผ่านมา

      Jai Dr.Rajkumar and Jai Karnataka matee

  • @grsravi72
    @grsravi72 20 วันที่ผ่านมา +27

    ನಾನೇ ಬೇರೆ ನನ್ನ ಸ್ಟೈಲೇ ಬೇರೆ. ಇದು ನಮ್ನ ಮೆಚ್ಚಿನ ವಿಷ್ಣು ದಾದಾ ಸ್ಪೆಷಲಿಟಿ. ಜೈ ವಿಷ್ಣುವರ್ಧನ್

    • @user-jv9kg9tt5l
      @user-jv9kg9tt5l 7 วันที่ผ่านมา +1

      But Vishnuvardhan is one of the top hero who did lot of remakes. The style of remakes 😆

  • @rajeshwaritr934
    @rajeshwaritr934 20 วันที่ผ่านมา +13

    Mahanubhavaru🙏🙏🙏🙏🙏🙏

  • @bsavanayakbasavnayak7444
    @bsavanayakbasavnayak7444 20 วันที่ผ่านมา +25

    ಜೈ ದಾದಾ

  • @ShivaKumar-gi2uv
    @ShivaKumar-gi2uv 20 วันที่ผ่านมา +11

    jai dada❤

  • @venkatr7
    @venkatr7 20 วันที่ผ่านมา +8

    Great personalities ❤ Nobody yet to come👌🏻🙏

  • @GururajaSandali
    @GururajaSandali 20 วันที่ผ่านมา +25

    ವಿಷ್ಣುವರ್ಧನ್ ಅವರು ಅದ್ಭುತ ನಟ..ಅವರಂತಹ ವ್ಯಕ್ತಿತ್ವ ಮತ್ತೊಬ್ಬರಿಗೆ ಬರೊಲ್ಲ..ಜೈ ದಾದಾ🙏

    • @user-jv9kg9tt5l
      @user-jv9kg9tt5l 7 วันที่ผ่านมา

      On to of vishnuvardhan great actors like Dr.Rajkumar, Rajnikanth etc will stand. Don't forget their greatness and goodness

    • @GururajaSandali
      @GururajaSandali 7 วันที่ผ่านมา

      @@user-jv9kg9tt5l ಫ್ರೆಂಡ್ ನಾನು ಏನು ಹೇಳ್ತಾ ಇದೀನಿ..ಅರ್ಥ ಮಾಡಿಕೋ... ಕನ್ನಡ ಚಿತ್ರರಂಗದಲ್ಲಿ ಹಲವಾರು ಒಳ್ಳೆಯ ನೆಟ್ಟಿದ್ದಾರೆ.... ನನಗೆ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಎಲ್ಲರೂ ಒಂದೇ... ಎಲ್ಲಾ ನಟರಿಗೂ ಅವರದೇ ಆದ ಫ್ಯಾನ್ ಬೇಸ್ ಇದೆ... ಇಲ್ಲಿ ನಾನು ಹೇಳಿದ್ದು ವಿಷ್ಣು ವರ್ಧನ್ ತರಹ‌ನೇ ಇನ್ನೊಬ್ಬ ನಟ ಮತ್ತೆ ಬರೋಕೆ ಆಗಲ್ಲ ಅಂತ....ನೀನೇನೋ ಹೇಳ್ತಾ ಇದೀಯ... ನಾನೆಲ್ಲಿ ಹೇಳಿದೆ ಬೇರೆ ನಟರನ್ನ ಮರೀತೀನಿ ಅಂತಾ.. ಸ್ವಲ್ಪ ಸರಿಯಾಗಿ ಓದು ನಂತರ ಕಾಮೆಂಟ್ ಮಾಡು👍

  • @user-jc7xp1nl8d
    @user-jc7xp1nl8d 5 วันที่ผ่านมา +3

    Hottege. Hodibardu. Manushya. Tinnodaralli jaati. Eralla. Atana gunadalli svbhavadalli. Vektitva manassu chennagidre. Saaku. Vishnu. Dada. Appat. Bangara ❤❤❤❤❤

    • @user-bn4sc2eg7n
      @user-bn4sc2eg7n 5 วันที่ผ่านมา

      💯 true Jana hege Andru purevegiterian Ella ollevru nonveg tinnorella kettoru ankotare

  • @manjunathkmanju4091
    @manjunathkmanju4091 20 วันที่ผ่านมา +7

    Jai Vishnu dada ❤❤❤❤

  • @vinok2917
    @vinok2917 14 วันที่ผ่านมา +10

    ಸಿನಿಮಾ ನಲ್ಲಿರುವರು ಹೆಸರುಕ್ಕೆ ಬ್ರಾಹ್ಮಣರು ಅಷ್ಟೇ ಎಲ್ಲಾ ಅಭ್ಯಾಸ ಇರುತ್ತದೆ

    • @rrarjun8
      @rrarjun8 14 วันที่ผ่านมา +1

      ಕೆಲವು ಬ್ರಾಹ್ಮಣರು ಅಭಸ್ಯ ಇರಲ್ಲ .ಎಲ್ಲರನು
      ಒಂದೇ ರೀತಿ ನೋಡೋದು ತಪ್ಪು..

    • @savithan7990
      @savithan7990 5 วันที่ผ่านมา

      Edanne beryavaru madidre eshtu avranna anthidru

    • @user-bn4sc2eg7n
      @user-bn4sc2eg7n 5 วันที่ผ่านมา

      Kelavu kade brahmanaru nonveg tintare nimge gotilla ashte

    • @user-bn4sc2eg7n
      @user-bn4sc2eg7n 5 วันที่ผ่านมา

      ​@@savithan7990tumba Jana Shiva n pooje madoru nonveg tintare lingadaarane madidoru lingayitaru avru tinnalla ashte haage brahmanarallu bere bere jaati ide kelavru tintare

    • @user-bn4sc2eg7n
      @user-bn4sc2eg7n 5 วันที่ผ่านมา +1

      Nonveg tinnodu tappenu alla

  • @shafiullabs9073
    @shafiullabs9073 4 วันที่ผ่านมา +1

    My entire family fans of Vishnu Dada especially my late grandmother

  • @sushithsonu6685
    @sushithsonu6685 16 วันที่ผ่านมา +6

    One of the handsome and great actor of Kannada. Kannada directors didn’t use his superb acting talent. His style…..wow. Kicha is replacement of Vishnu.But kicha not showing interest in direction or acting. God know the reason

  • @irfanirfan-zc4li
    @irfanirfan-zc4li 13 วันที่ผ่านมา +3

    Great information Sir

  • @Mrkotigobba4503
    @Mrkotigobba4503 20 วันที่ผ่านมา +9

    DAADA ❤

  • @saiyyadsabmakanadar6868
    @saiyyadsabmakanadar6868 16 วันที่ผ่านมา +3

    Very good & great actor

  • @prakashthimmappa4443
    @prakashthimmappa4443 16 วันที่ผ่านมา +4

    Raj visnu ambareesh all time
    Super star

  • @user-oy9hd4ul9k
    @user-oy9hd4ul9k 20 วันที่ผ่านมา +7

    Super boss

  • @Raja-ky2bg
    @Raja-ky2bg 12 วันที่ผ่านมา +3

    (Save time )ತಂಬ್ ನೈಲ್ ವಿಷಯ 04:20 ಯಿಂದ ಆರಂಭ ಆಗುತ್ತೆ..
    ಇರೋ ವಿಷಯ ಹೇಳೋದು ಬಿಟ್ಟು ಕುಯ್ಯೋದು .. ಕನ್ನಡಿಗರೇ

  • @meenakshikumar1317
    @meenakshikumar1317 16 วันที่ผ่านมา +2

    Dr.visnuvardan Sir is a gem

  • @sathark3970
    @sathark3970 11 วันที่ผ่านมา +2

    Vishnu is Vishnu we miss you bro.

  • @mohammedshahan4589
    @mohammedshahan4589 13 วันที่ผ่านมา +2

    BOSS 🦁

  • @JagadishJaga-up9uy
    @JagadishJaga-up9uy 17 วันที่ผ่านมา +3

    Legend vishnu sir

  • @hublishiv
    @hublishiv 19 วันที่ผ่านมา +24

    ಇವರಿಗೆಲ್ಲಾ ಯಾವ ಜಾತಿ, ಹಣ ಮಾಡೋದು ಒಂದೇ ಬೇಕು

    • @sudhira26488
      @sudhira26488 19 วันที่ผ่านมา +4

      Hotte uri..😂😂

    • @sampreetakb3427
      @sampreetakb3427 19 วันที่ผ่านมา +1

      ಯಾಕೆ ಈತರ ಮಾತಾಡ್ತಿರ ಅದು ಎಂತ ವ್ಯಕ್ತಿ ಬಗ್ಗೆ, ದಯವಿಟ್ಟು ಹಾಗೆಲ್ಲ ಹೇಳ್ಬೇಡಿ, ಇವರೆಲ್ಲ ಹಣ ಮಾಡಿದವರೇ ಅಲ್ಲ, ಹಣಕ್ಕಾಗಿ ಕೆಲಸ ಮಾಡಿದವರಲ್ಲ, ಜಾತಿ ಅಂದ್ರೆ ಏನು, ಯಾವ್ದು ಜಾತಿ, ಜಾತಿ ಇಲ್ಲ, ಕಣ್ಣಿಗೆ ಕಾಣ್ತಾ ಇರೋದೇ ಜಾತಿ, ಪ್ರಾಣಿ, ಪಕ್ಷಿಗಳು, ಮರ, ಗಿಡ, ಮನುಷ್ಯ ಇಷ್ಟೇ, ಅದ್ರಲ್ಲಿ ಒಳ್ಳೆವರು, ಕೆಟ್ಟವರು, ಜ್ಞಾನ ಇರಬೇಕು ಮೊದಲು, ಅಜ್ಞಾನ ಇರಬಾರ್ದು, ನೀವು ಒಪ್ಪಿಕೊಂಡಿಲ್ಲ ಅಂದ್ರೆ ಏನು ಕಷ್ಟ ಇಲ್ಲ, ಅವರನ್ನು ಒಪ್ಪಿಕೊಳ್ಳೋಕೆ ಇಡೀ ಕರ್ನಾಟಕ ede🫡

    • @raghuraghavendra9047
      @raghuraghavendra9047 18 วันที่ผ่านมา +1

      ಗೂಬೆ ವಿಷ್ಣು ಸರ್ ಎಲ್ಲೊ ದುಡ್ಡು ಮಾಡಿದರೇ ಅಭಿಮಾನ ಸಂಪಾದಿಸಿದ್ದಾರೆ

    • @user-pn5ij7rr7g
      @user-pn5ij7rr7g 17 วันที่ผ่านมา +6

      ಅವ್ರ್ ಬಗ್ಗೆ ತಿಳ್ಕೊಂಡ್ ಮಾತಾಡಪ್ಪ್ಪಾ ಕಂದಾ

    • @sudarshansudhu4405
      @sudarshansudhu4405 16 วันที่ผ่านมา +1

      Yar madiddu e jathi ?..

  • @vedavatikatti7799
    @vedavatikatti7799 9 วันที่ผ่านมา +1

    Food is absolutely their choice..no comments on food style or any caste or religion..he was great human for sure

  • @prajwalg774
    @prajwalg774 14 วันที่ผ่านมา +1

    Great vishnuvardhan sir❤

  • @malarnews
    @malarnews 15 วันที่ผ่านมา +2

    Love u vishnu sir ❤

  • @KiranKumar-ce4lk
    @KiranKumar-ce4lk 16 วันที่ผ่านมา +2

    Jai vishnuvardhan ❤

  • @thippeshd8735
    @thippeshd8735 13 วันที่ผ่านมา +1

    Jai ho Saahasasimha Dr. Daadaa ❤️❤️❤️

  • @rkganesha1380
    @rkganesha1380 10 วันที่ผ่านมา +1

    Jai boss❤

  • @user-cj7fb9cg7u
    @user-cj7fb9cg7u 20 วันที่ผ่านมา +6

    Jayi DADDA

    • @shivanna126
      @shivanna126 20 วันที่ผ่านมา +1

      ಏನಪ್ಪಾ ಜಯಿ ದಡ್ಡ ಅಂತ ಬರೆದಿದ್ದಿಯಾ 😄🤦 ಜೈ ದಾದಾ ಅಂತ ಕನ್ನಡದಲ್ಲೇ ಬರೀಬಹುದಲ್ಲ

  • @wethepeopleofindia4710
    @wethepeopleofindia4710 13 วันที่ผ่านมา +1

    ನಿಜವಾದ ಮಾಣಿಕ್ಯ ❤❤

  • @seetharamal8437
    @seetharamal8437 19 วันที่ผ่านมา +14

    ಇವರ ಹಿಂದಿನ ತಲೆಮಾರು ಯಾರೋ ಸಾಬ್ರು ಆಗಿ ಇದ್ರೂ ಇರ್ಬೋದು

    • @venkateshamurthy9953
      @venkateshamurthy9953 14 วันที่ผ่านมา

      ನಿನ್ನ DNA ಚೆಕ್ಕ್ ಮಾಡಿಸ್ಕೊ ನಿನ್ನ ಹಿಂದಿನ ತಲೆ ಮಾರಿನವರು ಮುಸ್ಲಿಂ ಅಗಿದ್ರು ಅಗಿರಬಹುದು

    • @prasannakumarbodh
      @prasannakumarbodh 10 วันที่ผ่านมา

      ಅವರೇ ಹಾಗೇ ಹೇಳಿದರಾ...ಆಶ್ಚರ್ಯ!

    • @user-rv1bv1jm2i
      @user-rv1bv1jm2i 7 วันที่ผ่านมา

      ನಿಮ್ಮ ತಾತ ಆಜ್ಜಿ

    • @venkateshamurthy9953
      @venkateshamurthy9953 6 วันที่ผ่านมา

      @@user-rv1bv1jm2i nimma appa amma

  • @likithaliki5872
    @likithaliki5872 20 วันที่ผ่านมา +9

    Daada

  • @user-zk4vw5sz3h
    @user-zk4vw5sz3h 19 วันที่ผ่านมา +5

    Please old legends hero gala bagge matadodu stop maadi, avra bagge ellargu gottu Avra abimanigalige ello kelavondu vishyagalu novagutte nimma nimma channel famous madoke idella madodu stop maadi, Dr.Raj,Dr.vishnu Shankarnag, ambi sir four piller of kannada industry

  • @MohammadTafheem
    @MohammadTafheem 2 วันที่ผ่านมา

    UPSC exam nalli khandita idara mele question barutte 😂😂😂😂😂😂

  • @sanjayhksanju6272
    @sanjayhksanju6272 15 วันที่ผ่านมา +1

    💖💖💖🙏

  • @doctordids4079
    @doctordids4079 11 วันที่ผ่านมา +3

    Yaake baree Muslims non veg ತಿಂತಾರಾ?! Christians Gowdru Valmiki kurubaru Shetty Eedigaru ….heege bekaadstu jaati gala non veg Tintaare alvaa 😎😎😎

  • @ananthgowda9469
    @ananthgowda9469 7 วันที่ผ่านมา +1

    Y know not required e is my heart

  • @yashaswiniyashaswinigowda8080
    @yashaswiniyashaswinigowda8080 16 วันที่ผ่านมา +2

    Nanu thumba prethiso nata nanu Vishnu appajiya abhimani aste alla avru nana palige adarshavekthi

  • @user-xr4kv7jf7w
    @user-xr4kv7jf7w 7 วันที่ผ่านมา +1

    ಊಟ ತನ್ನಇಚ್ಛೆ

  • @user-tp6wq9zg9l
    @user-tp6wq9zg9l 19 วันที่ผ่านมา +4

    Nanna god

  • @AshokKumar-to5vf
    @AshokKumar-to5vf 17 วันที่ผ่านมา +2

    Dada

  • @santoshshastri2835
    @santoshshastri2835 17 วันที่ผ่านมา +3

    Edaralli enu kutuhalakari vishaya ede?? Sumne ragale.....

  • @KR-eu1ee
    @KR-eu1ee วันที่ผ่านมา

    ನಿಮ್ಮ ಊಟ ನಿಮ್ಮ ಇಷ್ಟ, ಈದ್ರಲ್ಲಿ ಬ್ರಾಹ್ಮಣ ಮುಸ್ಲಿಂ ಅನ್ನೋ ಹೆಸರು ತರಬೇಡಿ

  • @dharmarajuht8224
    @dharmarajuht8224 19 วันที่ผ่านมา +3

    avru direct aagi thinnoru,nimma thara kaddu mucchhi bow bow biriyaani thindilla

  • @HumanHopes
    @HumanHopes 6 วันที่ผ่านมา +1

    Mamsa thinodhu ketavarala....

  • @faazfazila5439
    @faazfazila5439 14 วันที่ผ่านมา +1

    Sir neevu kirik keerthi brother aa?

  • @MallikarunMalingapur
    @MallikarunMalingapur 9 วันที่ผ่านมา

    Hii

  • @pradeeppradeepks9750
    @pradeeppradeepks9750 6 วันที่ผ่านมา +1

    Idu danta katte nija alla

  • @pallavirk.prajanna5659
    @pallavirk.prajanna5659 6 วันที่ผ่านมา +3

    ನಿನ್ನ ಕಥೆ ತುಂಬಾ ಚನ್ನಾಗಿದೆ 😂
    ನಮ್ಮ ದಾದಾರನ್ನ ಒಂದು ಕಡೆ ಮುಸ್ಲಿಂ ಅಂತೀಯಾ ಇನ್ನೊಂದ್ ಕಡೆ ಕ್ರಿಕೆಟ್ನಲ್ಲಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡ್ತ ಇದ್ರೂ ಅಂತೀಯಾ.
    ಸಡ್ಗ ಬಾ 😂

  • @krishnamurthybv9455
    @krishnamurthybv9455 9 วันที่ผ่านมา

    Pakisthan cricket nalli Vishnu support madiddu sari alla.

    • @Dekshiporvi
      @Dekshiporvi 8 วันที่ผ่านมา +1

      Vishnu sirna Muslims Tara nodtidrante nanu Hindu agidru nanna Muslims Tara treat madtidrantante adke avaru white dress alli ertidru

  • @basavarajagr3024
    @basavarajagr3024 20 วันที่ผ่านมา +10

    Tinnodu mamsa. Helodu bayalli Krishna antha. Madiddunno maharaya.

    • @brhamaphantajoshibrhamapha4382
      @brhamaphantajoshibrhamapha4382 20 วันที่ผ่านมา +27

      ಈ ಜಗತ್ತಿನಲ್ಲಿ ಹುಟ್ಟಿದ ಯಾವುದೇ ಮುಂಡೇಮಗ ಇದ್ದರೂ ಕೂಡ ಅವನು ತನಗೆ ಇಷ್ಟವಾದ ಆಹಾರವನ್ನೇ ತಿಂತಾನೆ ತಿನ್ನು ಆಹಾರದಲ್ಲೂ ಜಾತಿ ಭೇದ ಮಾಡುತ್ತಿರಲ್ಲ ಮುಂಡೆ ಮಕ್ಕಳೇ ಥೂ ನಿನ್ ಜನ್ಮಕ್ಕೆ ಒಂದಿಷ್ಟು ಬೆಂಕಿ ಹಾಕ ಹಂತ ಮಹನೀಯರ ಬಗ್ಗೆ ಮಾತಾಡೋದು ಯೋಗ್ಯತೆ ಬೇಕು ಬಾಯಿಗೆ ಬಂದ ಹಾಗೆ ಮಾತಾಡಬೇಡ

    • @chinmayeel1199
      @chinmayeel1199 20 วันที่ผ่านมา +5

      @@brhamaphantajoshibrhamapha4382hugiri 👍

    • @bhaskarhegde6804
      @bhaskarhegde6804 20 วันที่ผ่านมา +1

      ಹೇಳೋದೊಂದು ಮಾಡೋದೊಂದಂತೆ. ಥೂ , ಯಾರಿಗಾದ್ರೂ ಏನಾದ್ರೂ ಹೇಳಿದ ವ್ಯಕ್ತಿನಾ ಡಾ.ವಿಷ್ಣು. ಯಾಕ್ರೋ ಅವ್ರನ್ನಾ ಕಂಡ್ರೆ ವಕ್ರದೃಷ್ಟಿ

    • @aryaguruarya967
      @aryaguruarya967 20 วันที่ผ่านมา +14

      Avaristada ahara tintare ninyavano dasayya keloke

    • @roopashreer6051
      @roopashreer6051 20 วันที่ผ่านมา +11

      ಯಾಕೆ ಅವರಿಗೆ ಊಟ ಬಟ್ಟೆ ನೀವು ನಡೆಸುತಿದ್ದಿರ ನಿಮಗ್ಯಾಕೆ ಅವರ ಊಟದ ವಿಷಯ