ತುಂಬಾ ಸಂತೋಷ ಸರ್..ಸಾಗರ, ಕೊಪ್ಪ ಎಲ್ಲಾ ಅಕ್ಕಪಕ್ಕದ ಊರು,ತಾಲ್ಲೂಕುಗಳು.ಎಲ್ಲಾ ನಮ್ಮ ಊರೆ..ತುಂಬಾ ಖುಷಿ ಆಗುತ್ತೆ ನಿವು ಪ್ರಸ್ತುತ ಪಡಿಸಿದ ರೀತಿ.. ಶಿವಮೊಗ್ಗ ದಲ್ಲಿ ಯಾವುದೊ ರಾಜ್ಯ ದವರಿಗಾಗಿ ಹೊಡೆದಾಟ,ಬಡಿದಾಟ ಮಾಡಿಕೊತಾರೆ ಆದರೆ ಇಲ್ಲಿನ ವೀರರು, ಇ ಪ್ರಾಂತ್ಯವನ್ನು ಕಟ್ಟಿ ಬೇಳೆಸಿದವರನ್ನ ಸ್ಮರಿಸಲ್ಲ....ಇದು ಇ ಭಾಗದ ದುರಂತ...ಒಂದು ವಿಧವೆ ಹೇಣ್ಣುನಾಗಿ ಆಗಿನ ಅತ್ಯಂತ ಬಿಗಿ ಸಾಮಾಜಿಕ ಕಟ್ಟು ಪಾಡಿನ ನಡುವೆಯು ರಾಜ್ಯಭಾರ ಮಾಡಿ,....ಮೋಗಲ್ ದೊರೆಯನ್ನೆ ಎದುರು ಹಾಕಿಕೊಂಡು, ಒಂದು ಸಂಸ್ಥಾನದ ರಾಜಕುಮಾರನಿಗೆ ಆಶ್ರಯ ನೀಡಿದ ಒಬ್ಬ ಧೀರ ಹೆಣ್ಣು ಇಲ್ಲಿನವರಿಗೆ ಆದರ್ಶ ಆಗೊಲ್ಲ..ಜೀವ ಬಯದಿಂದ ಓಡಿ ಬಂದು ಆಶ್ರಯ ಪಡೆದ ರಾಜ್ಯದವರೆ ಇಲ್ಲಿ ನವರಿಗೆ ಆದರ್ಶ ..ಇಲ್ಲಿ ನ ಕೆಲ ಮೂರ್ಖ ಶಿಖಾಮಣಿಗಳಿಗೆ ನೈಜ ಇತಿಹಾಸ ಬೇಕಾಗಿಲ್ಲ....
you oppose people celebrating Shivaji, but u don't talk about Hyder Ali who destroyed keladi.......hypocrite.......so should I consider you as gulama, anti national?
ಕೆಳದಿ ಅರಸರ ಬಗ್ಗೆ ಮಾಹಿತಿ ತಿಳಿಸಿದಕ್ಕೆ ನಿಮಗೆ ಧನ್ಯವಾದ ಸರ್. ಹಾಗೆ ನಮ್ಮ ಭಾಗದಲ್ಲಿರುವ ವಿಜಯನಗರ ಅರಸರ ಬಗ್ಗೆ ಕರ್ನಾಟಕದಲ್ಲಿರುವ ಜನರಿಗೆ ತಿಳಿಸಿಕೊಡಿ. ಇತಿಹಾಸ ಕೊನೆಯಾಗಬಾರದು ಸರ್
My Goodness!! what a roller coaster journey you have taken us through! Simply fantastic packaging and narration. Nonstop the entire family devoured it…..thank you so much Amar Prasad. Viewed all 4 parts in one go. We never realised our own Kannada Nadu has so many exquisite temples and forts hidden in the western ghats. Good effort Sir! Please do on video on Basaruru Barkuru and Bynduru kings. More hidden gems there.
Super sir neevu ....tq so much 🥰🥰🥰🥰 nimage saadhya vaaguvudaadare Ella jillegaligu hogi visit maadi Allina sundara hithihaasavannu namage nimma channel moolaka thilsi Kodi sir thumba help aagtide sir please 🥰🥰🥰🥰
Tq sir keladi itihasa mattu parampare bagge tilisiddakke keladi channamma avara maga raja basavappa nayakaru bareda "shivatatva ratnakar " Kruti yalli bahalastu mahiti ide
Bro in anandapuru there is a small fort near anandapure railway station.. Plz check once.. I have tried to access it when I was at 10.but i was not able so could u..
ನಮ್ಮ ಸಾಗರದ ಇಕ್ಕೇರಿ ದೇವಸ್ಥಾನ ತೋರಿಸಿದಕ್ಕೆ ಧನ್ಯವಾದಗಳು ಅಮರ್ ಸರ್ 😍❤
ನಿಮ್ಮ ಪ್ರಯತ್ನ ,ನಿಮ್ಮ ಪ್ರಯೋಗಶೀಲತೆ, ನಿಮ್ಮ ಸಾಧನೆಗೆ ನಡಿಗೆ ಎಲ್ಲವೂ ಅದ್ಭುತ ಅಮರ್ sir ...
We love you and your team sir ☺️❣️🌷
ಅಮರ್ ಸರ್
ನಿಮ್ಮ ಜ್ಞಾನ ಭಂಡಾರ ಮತ್ತು ಅದನ್ನು ಪ್ರಸ್ತುತಪಡಿಸುವ ರೀತಿ ಅದ್ಭುತ ಅಮೋಘ 🙏🙏🙏🙏
ತುಂಬಾ ಸಂತೋಷ ಸರ್..ಸಾಗರ, ಕೊಪ್ಪ ಎಲ್ಲಾ ಅಕ್ಕಪಕ್ಕದ ಊರು,ತಾಲ್ಲೂಕುಗಳು.ಎಲ್ಲಾ ನಮ್ಮ ಊರೆ..ತುಂಬಾ ಖುಷಿ ಆಗುತ್ತೆ ನಿವು ಪ್ರಸ್ತುತ ಪಡಿಸಿದ ರೀತಿ.. ಶಿವಮೊಗ್ಗ ದಲ್ಲಿ ಯಾವುದೊ ರಾಜ್ಯ ದವರಿಗಾಗಿ ಹೊಡೆದಾಟ,ಬಡಿದಾಟ ಮಾಡಿಕೊತಾರೆ ಆದರೆ ಇಲ್ಲಿನ ವೀರರು, ಇ ಪ್ರಾಂತ್ಯವನ್ನು ಕಟ್ಟಿ ಬೇಳೆಸಿದವರನ್ನ ಸ್ಮರಿಸಲ್ಲ....ಇದು ಇ ಭಾಗದ ದುರಂತ...ಒಂದು ವಿಧವೆ ಹೇಣ್ಣುನಾಗಿ ಆಗಿನ ಅತ್ಯಂತ ಬಿಗಿ ಸಾಮಾಜಿಕ ಕಟ್ಟು ಪಾಡಿನ ನಡುವೆಯು ರಾಜ್ಯಭಾರ ಮಾಡಿ,....ಮೋಗಲ್ ದೊರೆಯನ್ನೆ ಎದುರು ಹಾಕಿಕೊಂಡು, ಒಂದು ಸಂಸ್ಥಾನದ ರಾಜಕುಮಾರನಿಗೆ ಆಶ್ರಯ ನೀಡಿದ ಒಬ್ಬ ಧೀರ ಹೆಣ್ಣು ಇಲ್ಲಿನವರಿಗೆ ಆದರ್ಶ ಆಗೊಲ್ಲ..ಜೀವ ಬಯದಿಂದ ಓಡಿ ಬಂದು ಆಶ್ರಯ ಪಡೆದ ರಾಜ್ಯದವರೆ ಇಲ್ಲಿ ನವರಿಗೆ ಆದರ್ಶ ..ಇಲ್ಲಿ ನ ಕೆಲ ಮೂರ್ಖ ಶಿಖಾಮಣಿಗಳಿಗೆ ನೈಜ ಇತಿಹಾಸ ಬೇಕಾಗಿಲ್ಲ....
you oppose people celebrating Shivaji, but u don't talk about Hyder Ali who destroyed keladi.......hypocrite.......so should I consider you as gulama, anti national?
I am love this sir Amar Prasad my country I am Hindu I love this your sir
ನಮ್ಮ ಕೆಳದಿ ಸಂಸ್ಥಾನದ ಭವ್ಯ ಇತಿಹಾಸ ಮತ್ತು ಪರಂಪರೆಯ ಕಡೆಗೆ ಬೆಳಕು ಚೆಲ್ಲಿದಕ್ಕೆ ಧನ್ಯವಾದಗಳು ಸರ್ ❤️🚩
ಧನ್ಯವಾದಗಳು ಸರ್ ನಿಮ್ಮ ಧ್ವನಿ ಕೇಳಲು ಚೆಂದ. ಹಾಗೂ ನೀವು ವಿವರಿಸುವ ಪರಿ ಅಧ್ಬುತ.🙏🏻🙏🏻🙏🏻🙏🏻🙏🏻🙏🏻
One of my relaxing places✌️
Namma Sagara ❤️
ಅಮರ್ ಪ್ರಸಾದ್ ಸರ್ ಇಂದಿರಾ ಗಾಂಧಿ ಏರಿದ ತುತು೯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿ 🙏 ನಿಮ್ಮ ವಾಯ್ಸ್ ಸೂಪರ್👌
ಒಳ್ಳೆಯ ಮಾಹಿತಿ ಧನ್ಯವಾದಗಳು
Super sir ಇಂತ ವಿಡಿಯೋ ತುಂಬಾ ನೋಡಬೇಕು ಎಲ್ಲ ರೀತಿಯ ಪ್ರವಾಸಿ ತಾಣ ತೋರಿಸಬೇಕು
ನಮ್ಮ ಜಿಲ್ಲೆ ಯ ಬಗ್ಗೆ ಮಾಹಿತಿ ನೀಡಿದ ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು
ಇಕ್ಕೇರಿ ಅಘೋರೇಶ್ವರ ದೇವಸ್ತಾನ ಲೈವಾಗಿ. ನೋಡುವ ತವಕ .ಈ ರೀತಿ ಈಡೇರಿದೆ. ಅಮರ ಸರ್ ತುಂಬಾ ಧನ್ಯವಾದಗಳು 🙏🙏🙏👌👍
ಹೊಸ ಪ್ರಯತ್ನ... ಮುಂದುವರಿಯಲಿ 🙏🙏🙏
ಓಂ ಶ್ರೀ ಅಘೋರೇಶ್ವರ ಮಹಾ ಪ್ರಭು ನಮೋ ನಮಃ.ಆರಾದ್ಯ ದೈವ ಮೂಲ ನಂದೀಶ್ವರ ಮಹಾಪ್ರಭು ನಮೋ ನಮಃ..
ಕೆಳದಿ ಅರಸರ ಬಗ್ಗೆ ಮಾಹಿತಿ ತಿಳಿಸಿದಕ್ಕೆ ನಿಮಗೆ ಧನ್ಯವಾದ ಸರ್. ಹಾಗೆ ನಮ್ಮ ಭಾಗದಲ್ಲಿರುವ ವಿಜಯನಗರ ಅರಸರ ಬಗ್ಗೆ ಕರ್ನಾಟಕದಲ್ಲಿರುವ ಜನರಿಗೆ ತಿಳಿಸಿಕೊಡಿ. ಇತಿಹಾಸ ಕೊನೆಯಾಗಬಾರದು ಸರ್
ಐತಿಹಾಸಿಕ ಸ್ಮಾರಕ ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ
I love always Amar sir every video explanation.....
My Goodness!! what a roller coaster journey you have taken us through! Simply fantastic packaging and narration.
Nonstop the entire family devoured it…..thank you so much Amar Prasad.
Viewed all 4 parts in one go. We never realised our own Kannada Nadu has so many exquisite temples and forts hidden in the western ghats. Good effort Sir! Please do on video on Basaruru Barkuru and Bynduru kings. More hidden gems there.
ತುಂಬಾ ಚೆನ್ನಾಗಿದೆ ಇ ಮಾಹಿತಿ ಅವರವರೇ ನಿಮಗೆ ಶುಭವಾಗಲಿ
Thanks
Nam mudhol sir super
Thanks for sharing message and showing beautiful places in karnataka
Very nice place thank you sir 🙏🏻 👍
ಅದ್ಬುತ ದೇವಸ್ಥಾನ🙏
Nimma voice thumba chennagide. Kelalu besaravaguvadilla.mahithi chennagi neediddiri. nimma jotheyalle devasthana darshana madida anubhava ayithy TQ sir.adare own vihekal iddare valleyadu annisuthhe.bus anukoola illade irabahudu.
Namaskara. Dhanyavadagalu Amar avare... NAMMA hemmeya ooruu Sagara... Best regards all the way from Doha,Qatar .
Sir ನಾನು 2014 ರ 7th ಇದ್ದಾಗ ನಾವು ಟೂರ್ಗೆ ಹೋಗಿದ್ದಿವಿ thank you and remember my chaild life thank you so much 😘🙏🙏🙏🙏🙏💥💥💥😌😌
Good to see your exploring small places
Nammuru tempale
Thanks sir
Jai agoreshwara
Jai Kala baireshwara
Jai mahaganapathi
Keladi arasara bagge tilisi kottaddakke danyavadagalu
Keladiya Rani Abbakadeviya
bagge odida nenapu Porchugeece rodane Honnavara samundra dalli aada yuddadalli Rani jayisiddaru Porchugal nevy
ship benkige aahuti aayitu.
endu odida nenapide
Neevu tilisi. kottiddakke
tumba danyavadagalu
👍👍👍
This is new travel paryatane 🔥❤️
Love ur. Work sir
Shivamogga ❤️
Namma uru namma hemme😍
Wonderful video Amar Prasad
Iam from Sagara
ಧನ್ಯವಾದಗಳು
Kindle Continue doing this kind of Hindu temples showing programmes sir. This is our country identity. Thank you ❤
Super analyst
Thank you so much Sir🇮🇳🇮🇳🇮🇳🇮🇳🇮🇳👍👍👍👍👍🙏🙏🙏🙏🙏
ನಮ್ಮ ಸಾಗರ 🥰
Halepaika- ancient warriors of malnad🔥
ಜೈ ಕರ್ಣಾಟ ಭಲ
ಖಂಡಿತ ಖುಷಿ ಆಯ್ತು ಸರ್ ಕೆಳದಿ ಅರಸರ ಕುರಿತಾದ ನಿಮ್ಮ ಈ ವಿಡಿಯೋ ಹಂಚಿಕೊಂಡಿರೋದು.
Amar really i love this place. The nature is very very beautiful 😍
ಸುಪರ್ ಸರ್
Very good information sir
super sir i'm waiting for that sir
Super sir neevu ....tq so much 🥰🥰🥰🥰 nimage saadhya vaaguvudaadare Ella jillegaligu hogi visit maadi Allina sundara hithihaasavannu namage nimma channel moolaka thilsi Kodi sir thumba help aagtide sir please 🥰🥰🥰🥰
Thumba ista aythu ❤️❤️ all best' sir
Yes my grandmother village
Supper
ನಾನು 2020ರಲ್ಲೀ ಹೋಗಿದ್ದೇನೆ.ಚೆನ್ನಾಗಿದೆ
Yava uru adu
@@yogicoorg8388 sagara dinda 6km shimoga district
@@prasadgacharya7667 thank you
Olleduntu
great effort sir
Namma sagara torisidalme dhanyavadagalu
Super 👌 👍 😍
Love from chickballapur sir Good night sweet dreams sir 😴 🙏
Amar sir ನಂದಿ ವಿಗ್ರಹದ ಬಾಲ ಸಿಡಿಲು ಬಡಿದು ತುಂಡಾಗಿದೆ, ನಿಮ್ಮ ಮಾಹಿತಿಗಾಗಿ 😊
Tq🎉🎉
Super sir 🙏.
Spr bro love u sagara
Thanks for information Amar anna
Tq sir keladi itihasa mattu parampare bagge tilisiddakke keladi channamma avara maga raja basavappa nayakaru bareda "shivatatva ratnakar " Kruti yalli bahalastu mahiti ide
Super brother
ಅದ್ಭುತ content 💐💐💐
ಸರ್ ಕಲ್ಲಿನ ಬಣ್ಣ ಎಲ್ಲ ಒಂದೇ ಕೆಂಪು... ಆದರೆ ಹೊರಗಡೆ ಕಲ್ಲು ಮಳೆ ನೀರ್ ಬಿದ್ದು ಬಿದ್ದು ಕಪ್ಪಾಗಿದೆ ಅಷ್ಟೇ ಸರ್... ಬೇರೆ ಏನು ಇಲ್ಲ ... ನಿಮ್ಮ ಪ್ರಯತ್ನ ಸ್ವಾಗತರ್ಹ.. 💞
Amar bro 👍👍👍👍
KOPPAL.. 👌👌👌
Adbhtha maahithi, naavu nodbeku .
ಸರ್ ನಗರದ ಕೋಟೆ, ಮತ್ತು ಕವಲೇ ದುರ್ಗದ ಕೋಟೆ ಬಗ್ಗೆ video ಮಾಡಿ.
ಈ ದೇವಾಲಯ ಸಿಟಿಯಲ್ಲಿದ್ಧರೇ ಇದರಕಥೆಯೇ ಬೇರೆಯಾಗುತ್ತಿತ್ತು ಕಾಡುಮಲ್ಲಿಗೆಯಂತೆ ಹಳ್ಳಿಯಲ್ಲಿದೆ.
Good.work.❤️❤️❤️👍🙏🏾
ನಾನು 2nd PUC li ಇದ್ದಾಗ ನೋಡಿದ್ದು ಮತ್ತೆ ಈವಾಗ ನೋಡಿ ಖುಷಿ ಆಯ್ತು
Nam uru hagne jogfalls And Alli near Suttamutta iro place bagge nu heli thumba chennagidave
ಅಮರ ಸರ್..ನಾ 2004-05 ರಲ್ಲಿ ಶಾಲಾ ಪ್ರವಾಸದಲ್ಲಿ ಹೋಗಿದೆ.ಇವಾಗ ಮತ್ತೊಂದು ಬಾರಿ ನೋಡುವ ಬಯಕೆ ಆಗಿದೆ
Nammuru ❤
Nandi vigraha grow agta ide .. idara bagge ondu history ide… please make story on this….
Namma uru ♥️
Like there is small dome like structure. I'm queries to know what's inside it.
Pakkadalli Shreedhara swamygala dodda photo ittu garbha gudiyalli 😊
Amar one time come to jamakhandi
Tell me King of patavardhan 🙏🏻🤴
ಸಾಗರ
🙏🙏🙏
👌👌👌👌👌🚩
King Sigeya Namgeyal avra histry bagge video madi sir plz
Broh nam sagra li idira.... heggod ge banni broh .....
ನಮ್ಮೂರಿಗೆ ಬಂದಿದ್ದು ಗೊತ್ತೇ ಆಗಿಲ್ಲಾ ಅಮರ್ ಅಣ್ಣ
Brooo vijaya nagara bagge video
👍💙
🌹🌹🌹
Amar sir car nali belt not where???????
❤
ಸರ್ ದಯವಿಟ್ಟು ಇಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಕೊಡಿ....
Namma sagara
Sir yella history from chutu or kadamba till mysuru kingdom cover madi 🔥
ಯಣ್ಣಾ ನಿನ್ನ ಅಭಿಮಾನಿ ಆಗಿದಿನಿ ನಾನ್ ಪಕ್ಕಾ ಉತ್ತರ ಕನ್ನಡದ ಹುಡುಗ ಅದಿನಿ ಬಾರಿ ಮಸ್ತ್ ನೀ 😍🚩
ಸರ್ ನೀವು ಆಫೀಸ್ ಬಿಟ್ಟು ಹೋರ್ಗಡೆ ಬಂದು ಅಡ್ವೆಂಚರ್ ಆಗಿ ಮಾಡ್ತಿರೋ video ನನಗೆ ಮನಸಿಂದ ಏನೋ ತುಂಬಾ ಇಷ್ಟ ಆಯಿತು
Sir nammuru sir
Bro in anandapuru there is a small fort near anandapure railway station.. Plz check once.. I have tried to access it when I was at 10.but i was not able so could u..
Bro neeu kavaledurga ke hogilla