ಮಾತಾಡೋ ರಂಗ - Kannada Bhajan By Raghunandan Bhat || Suresh Baliga BC Road || Exclusive Bhajan

แชร์
ฝัง
  • เผยแพร่เมื่อ 16 ก.ย. 2024
  • I hope you enjoyed the video if you did Please Do Subscribe For New Videos, Like & Share. 🤗❤️️
    * Enjoy the video
    Editing Software - Adobe Premiere Pro
    Music Credits - Suresh Baliga BC Road
    Sung & Composed By Raghunandan Bhat
    Editing & Digital Partner - Varun Bhat Bantwal
    ಮಾತಾಡೋ ರಂಗ ಮಾತಾಡೋ
    ಕೇಳಿಸದೆ ನಿನಗೆ ಭಕುತನ ಈ ಹಾಡು,
    ಆಲಿಸ ಬಾರಯ್ಯ ಈ ಬಡವನ
    ಪಾಡು.II II
    ಮೌನವು ಇರಿಯುತಿದೆ ನನ್ನೀ ಮನವನು
    ಕಾತರಿಸಿದೆ ಕೇಳಲು ನಿನ್ನ ದನಿ ಯನು.
    ಬದುಕಿನ ಸಂತೆಯ ಸೆಳೆತಕೆ ಸಿಲುಕಿದೆ.
    ಪಾರಾಗುವ ಪರಿಯ ಬಂದು ನಿ ಪೇಳೊ.IIಮಾತಾಡೊ II
    ಶಾಮ ಸಂಗದಿ ಮಾಯ ಸುಧಾಮನ ಚಿಂತೆ.
    ರಘುರಾಮನಾಗಿ ನಿ ಶಬರಿಗೆ ಒಲಿದಂತೆ.
    ನೀನಲ್ಲದೆ ನಮಗೆ ಬೇರಾರೂ ಉಂಟೆ?
    "ವಟಪುರ"ದಾ ದೊರೆಯೇ
    ಓ ಎನ್ನೀ ಕರೆಗೆ IIಮಾತಾಡೊ II
    ✍ಬಿ. ಸುರೇಶ ಬಾಳಿಗಾ

ความคิดเห็น • 10