ಹಣ ಉಳಿತಾಯ ಹೇಗೆ?ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ ಅಮ್ಮನಿಂದ/How to save money?Answers to your questions

แชร์
ฝัง
  • เผยแพร่เมื่อ 19 ก.ย. 2023
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and do Comment below
    / @whynotvillagebygayithri
    Gmail: gayithrit21@gmail.com
    Facebook: / gayusglitz
    Instagram : gayusglitz?igsh...
    KAMALA STENCILS
    9380405203
    POORNIMA COFFEE POWDER
    9481350225
    UMA CHILLY POWDER
    8123901079
    VEENA YOGA
    whatsapp 8892269494
    contact 8310800668
    UMA CHILLY POWDER
    8971391819
    NAGALAXMI PICKLES
    7899650865
    www.majanaturefoods.com
    BHARATHI BAGS CHALLAKERE
    9743415263
    Kavya Hamsabhavi
    6363533882
    Thara Sambrani batti
    9844267768
    Suraj Protien powder
    7899564661
    Abhay Mutalik Desai Belagavi
    ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
    ಬೆಲ್ಲ/ಅಗ್ನಿಹೋತ್ರದ ಕಿಟ್
    99007 75633
    Fresh On bangalore
    ಫ್ರೆಶ್ಆನ್ ಉತ್ಪನ್ನಗಳು
    Freshon.in
    80880 80909
    Usha unique beauty spa davangere
    ಉಷಾ ಬ್ಯುಟಿ ಸ್ಪಾ ದಾವಣಗೆರೆ
    9986420518
    Shivu potter davangere
    ಕುಂಬಾರ ಶಿವು ದಾವಣಗೆರೆ
    99457 21299
    Ravi Sir CHALLAKERE/oil mill
    ರವಿ ಚಳ್ಳಕೆರೆ ಗಾಣದ ಎಣ್ಣೆ
    98451 34234
    Brunda gift items
    ಬೃಂದಾ ಗಿಫ್ಟ್ ಸಾಮಾನು
    91481 71985
    Asha Cast Iron Products
    ಆಶಾ ಉಕ್ಕಿನ ಸಾಮಗ್ರಿಗಳು
    8088958548
    www.swasthacookware.com
    Poornima Siridanya malt Blore
    ಪೂರ್ಣಿಮ ಸಿರಿದಾನ್ಯದ ಮಾಲ್ಟ್
    97406 17708
    Vani Herbal Hair Oil
    ವಾಣಿ ಹರ್ಬಲ್ ಎಣ್ಣೆ
    79754 11849
    Sangeetha Ilkal
    ಸಂಗೀತ ಇಳ್ಕಲ್
    83108 73990
    Manjula Gadag
    ಮಂಜುಳ ಗದಗ್ ಹರಿಶಿಣ ಕುಂಕುಮ
    9900220355
    Kalavathi Ashika blouses
    ಕಲಾವತಿ ಬ್ಲೌಸ್
    9964223342
    chat.whatsapp.com/EucFZYoiJ44...
    chat.whatsapp.com/LP3UvpBZDH0...
    ಶೀಲಾ ಬ್ಲೌಸ್
    Sheela Blouse
    chat.whatsapp.com/H24aLdIoytP... 33913
    Dhavio siridhanyada sambar powder/ennegayipudi/pickle
    ದಾವಣಗೆರೆ
    6361 150 414
    Suma Ajjiya
    ಸುಮಾ ಅಜ್ಜಿಯ ಅರಮನೆ
    9008533433
    Revathi Venkatesh AJJIYA ARAMANE
    ರೇವತಿ ಅಜ್ಜಿಯ ಅರಮನೆ
    99454 35897
    Sujatha Mysore silk sarees
    ಸುಜಾತ ಮೈಸೂರು ಸಿಲ್ಕ್ ಸೀರೆಗಳು
    9380506965
    chat.whatsapp.com/JQtRqDFI1b1...
    Pradeep Astrologer Mysore
    ಪ್ರದೀಪ್ ಜೋತಿಷಿ ಮೈಸೂರು
    9343083591
    Haripriya Ayurvedic products
    ಹರಿಪ್ರಿಯಾ ಆಯುರ್ವೇದ
    naturesvein.site/
    9980206205
    8105921127
    Neelikala Terracotta Jewellery
    ನೀಲಿಕಲಾ ಮಣ್ಣಿನ ಒಡವೆಗಳು
    7676960671
    Halesh Basinga n Fancy dress
    ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
    9620599729
    Aruna Idli n Regular sambar powder
    ಅರುಣಾ ಸಾಂಬಾರ ಪುಡಿ
    9880593214
    Gurumurthy Vrudhashrama
    ಗುರುಮೂರ್ತಿ ವೃದ್ಧಾಶ್ರಮ
    8861946716
    Maruthi Manchi Molkalmuru sarees
    ಮಾರುತಿ ಮೊಳಕಾಲ್ಮೂರು ಸೀರೆಗಳು
    9880624581
    sushma makeup artist
    / enlivenmakeoverbysushma
    7795107626
    Suhasini
    jola/jolada hittu/jolada nucchu/mekkejolada hittu nucchu/sajje hittu/ menthya mudde hittu/chakli hittu/nippattu hittu
    8494967617
    gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
    THANKS FOR WATCHING

ความคิดเห็น • 481

  • @pushpapaakashaale55
    @pushpapaakashaale55 10 หลายเดือนก่อน +50

    ಅಮ್ಮ ನಿಮ್ಮ ಮಾತುಗಳು 100% ಸತ್ಯ🙏 ತಮ್ಮಂತ ಹಿರಿಯರ ಮಾರ್ಗದರ್ಶನ,ತಮ್ಮ ಅನುಭವದ ವಿಚಾರಗಳು ಯಾವಾಗ್ಲೂ ಈ channel ಮೂಲಕ ನಮಗೆಲ್ಲ ಸಿಗಲಿ ಆಗೇ ಅದಕ್ಕಾಗಿ ಧನ್ಯವಾದಗಳು 🙏ಅಮ್ಮ ನಿಮಗೆ ಎಲ್ಲಿ ಇದ್ರೆ ನೆಮ್ಮದಿ ಇಂದ ಇರ್ತೀರೋ ಆ ಮನೇಲಿ ಊರಲ್ಲಿ ಇರಿ ಎಷ್ಟೇ ಸವಲತ್ತು ಇದ್ರು ನೆಮ್ಮದಿ ಇರೋ ಜಾಗನೇ ಸ್ವರ್ಗಕ್ಕೆ ಸಮಾನ ಖುಷಿಯಾಗಿ ಇರಿ ಎಲ್ಲರ ಖುಷಿ ಬಯಸೋ ನೀವು ಸದಾ ಖುಷಿಯಾಗಿ ಇರೋತರ ಆಗ್ಲಿ God bless you ಅಮ್ಮ ❤️🙏

    • @varalakshmikn8566
      @varalakshmikn8566 10 หลายเดือนก่อน

      Thats true! We should not go behind name, fame, status or appreciation , which only gives joy that stay for short period.we should be truth to ourself and to whom we belong to which gives happiness which stay for ever and could be secured also..

    • @radhasbhat7911
      @radhasbhat7911 10 หลายเดือนก่อน

      ❤ Aaj loop

  • @padmaamaresh5871
    @padmaamaresh5871 10 หลายเดือนก่อน +12

    ಅಮ್ಮ ನೀವು ಮತ್ತು ನಿಮ್ಮ ಮಗಳು ನಮಗೆ inspiration . ಅದಕ್ಕೆ ನೀವು ಚೆನ್ನಾಗಿ ಇರಬೇಕು.ನಿಮಗೆ ಎಲ್ಲಿ ಆರಾಮಾಗಿ ಇರುತ್ತೀರೋ ಅಲ್ಲಿ ಇರಿ . ಖುಷಿ ಆಗಿ ಇರಿ ಅಮ್ಮ 🙏🙏

  • @manjulamurthy5099
    @manjulamurthy5099 10 หลายเดือนก่อน +9

    🙏🏼🙏🏼🙏🏼ನಮಸ್ತೆ ಅಮ್ಮ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಧನ್ಯವಾದಗಳು ಅಮ್ಮ ಇಷ್ಟು ಹೊತ್ತು ಕೂತು ಸಮಯ ಮಾಡಿಕೊಂಡು ತಿಳುವಳಿಕೆಯ ಮಾತುಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ♥️ ..ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣು ತುಂಬಿ ಬಂತು ಅಮ್ಮ ನಿಮ್ಮಂ ತ ಹಿರಿಯರ ಆಶೀರ್ವಾದ ನಮಗೆ ತಂಬಾ ಮುಖ್ಯ ♥️♥️🙏🏼🙏🏼ಧನ್ಯವಾದಗಳು ಅಮ್ಮ

  • @ushanp8706
    @ushanp8706 10 หลายเดือนก่อน +29

    ಅಮ್ಮ ನೀವು ತುಂಬಾ ವಿಶೇಷ......... ನಿಮ್ಮ ಮಾತು ಕೇಳಿದರೆ ಮನಸ್ಸು ತುಂಬಿ ಬರುತ್ತೆ..... ನಿಮಗೆ ಮನಸ್ಸಿಗೆ ಎಲ್ಲಿ ಖುಷಿ ಇರುತ್ತೆ ಅಲ್ಲಿ ಇರಿ .... ಹ್ಯಾಪಿ ಆಗಿ ಇರಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ..... 💖🫶💞☘️

  • @swapnasmartkitchen7088
    @swapnasmartkitchen7088 10 หลายเดือนก่อน +20

    ಅಮ್ಮ ನಿಮ್ಮ ಮಾತು ಕೇಳುತ್ತ ಇದ್ರೆ ಬಿಸಿಲಲ್ಲಿ ದಣಿದು ಬಂದವರಿಗೆ ತಂಪಾದ ಸಿಹಿಯಾದ ಶುಚಿಯಾದ ನೀರು ಕುಡಿದ ಹಾಗಿದೆ
    Thanks amma
    Thanks ma'am 👌🙏

  • @premachala770
    @premachala770 10 หลายเดือนก่อน +10

    ಅಮ್ಮ ನೀವು ಹೇಳಿದ ಮಾತು 100ಕ್ಕೆ ನೂರು ಸತ್ಯ. ನಿಮಗೆ + ಮೇಡಂ ಅವರಿಗೆ ನಮನ 🙏🌺🙏🌺🙏...

  • @pratibhabiradar3552
    @pratibhabiradar3552 10 หลายเดือนก่อน +8

    Literally ur thoughts towards daughter in laws...great understanding maa ...thank you

  • @deepikaguptha2002
    @deepikaguptha2002 10 หลายเดือนก่อน +1

    U r one library mam .... so much of wisdom
    Somehow feeling scared of old age listening to u .
    U r one great mom, great mother in law

  • @savithak1029
    @savithak1029 10 หลายเดือนก่อน +2

    ಹಾಯ್ ಮೇಡಂ, ತುಂಬಾ ಉಪಯುಕ್ತವಾದ ಮಾಹಿತಿ, ಅಮ್ಮ ನೀವು ಹರಿಹರದಲ್ಲಿ ಇದ್ದರೆ ಆರೋಗ್ಯ ವಾಗಿ , ಖುಷಿಯಾಗಿ ಇರುತ್ತಿರ ಎಂಬುದು ನನ್ನ ಅಭಿಪ್ರಾಯ.

  • @chenandasarali38
    @chenandasarali38 10 หลายเดือนก่อน

    Hi Gayathri ur mom is really experienced and very informative.
    My mom also face same problem
    Thanks for this reality talk.

  • @somashilpa153
    @somashilpa153 10 หลายเดือนก่อน +1

    Amma your explanation is exactly
    Correct take care of your health
    All the best be happy n healthy

  • @seemamohan8313
    @seemamohan8313 10 หลายเดือนก่อน +10

    Love you Amma ,lots of respect to you ...very good tip .... please keep giving us guidence....so that we can also correct ourselves ...thank you Amma ❤🙏

  • @PoojaSN-tq7lg
    @PoojaSN-tq7lg 10 หลายเดือนก่อน +9

    ಅಮ್ಮ ನೀವು ಸೂಪರ್... ನಿಮ್ಮ ಮಾತು ಕೇಳಕೆ ನಮ್ಮಿಗೆ ಒಂದು ಖುಷಿ ಅನಿಸುತ್ತೆ❤❤❤

  • @shylajalokesh8749
    @shylajalokesh8749 10 หลายเดือนก่อน +2

    ಅಮ್ಮ ನೀವ್ ತುಂಬಾ ಚೆನ್ನಾಗಿ mataadtiri. ನಿಮ್ಮ ಮಾತು ಕೇಳುತ್ತಲೇ ಇರಬೇಕೆಂದು ಅನಿಸುತ್ತದೆ. ಹೌದ ಮ್ಮ ನೀವೂ ಒಬ್ಬರೇ ಇರಲಿಕ್ಕೆ ಕಷ್ಟನೆ. ಜೊತೆಗೆ ಯಾರಾದ್ರೂ ಇರ್ಬೇಕಮ್ಮ. ಒಂಟಿ ಜೀವನ ಬೇಜಾರು. ಮಗ ಸೊಸೆ ಜೊತೆಗೆ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಅವರಿಗೆ ಅವರದೇ ಜೀವನ ಇದೆ. ನೀವೂ ಮೊಮ್ಮಗ ನ ಜೊತೆ ಇರಬಹುದಿತ್ತು. ಅವರಿಗೆ ಅನುಕೂಲ ಇಲ್ಲಾದ್ದರಿಂದ ನೀವು ಹರಿಹರ ದಲ್ಲೇಇರುವುದು ಉತ್ತಮ. ನಿಮ್ಮ ಮಗಳು ತುಂಬಾ ಒಳ್ಳೆ ಕೆಲಸಗಳನ್ನು maduttidare. ತುಂಬಾ ಸಂತೋಷ ಆಯ್ತು. ನಿಮ್ಮ ಮನಸ್ಸು ಬಿಚ್ಚಿದ ಮಾತು ಕೇಳಿ.ದೇವರು ಎಲ್ಲರಿಗೂ ಒಳ್ಳೇದು ಮಾಡಲಿ❤🙏🙏

  • @padmasatyanarayana1649
    @padmasatyanarayana1649 10 หลายเดือนก่อน +2

    ನಮ್ಮದೂ ತುಂಬಿದ ಕುಟುಂಬವೇ ಆದರೆಕೇಳುತ್ತಲೇ ಇರಬೇಕೆನ್ನಿಸುತ್ತದೆ ನಗುವೇ ನಿಮ್ಮ ಜೀವಾಳ ಭಾವನೆಗಳ ಮಹಾಪೂರವೇ ಇದೆ ಕಂಠವು ಚನ್ನಾಗಿದೆ

  • @d.surendrakumar4929
    @d.surendrakumar4929 10 หลายเดือนก่อน +3

    ಅಮ್ಮ, ನಿಮ್ಮ ಮಾತು ಕೇಳುತಿದ್ದರೆ, ನಮ್ಮ ಅಮ್ಮನ ನೆನಪು ಬರುತ್ತೆ. ಅವರು ಸಹ ಹರಿಹರ ದಲ್ಲೇ, 12 ವರುಷ ಇದ್ದರು. ಕಳೆದ ಒಂದು ತಿಂಗಳು ಹಿಂದೆ ಅವರು ಸ್ವರ್ಗಸ್ತರಾದರು. ನಮ್ಮ ತಾಯಿ ನಿಮ್ಮ ಹಾಗೆ ನಮಗೆಲ್ಲ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದರು. ನಿಮ್ಮ ಒಂದೊಂದು ಮಾತು, ನಮ್ಮ ತಾಯಿ ಹೇಳಿದಂತೆ ಅನ್ನಿಸುತ್ತದೆ. ದೇವರು ನಿಮಗೆ ಆರೋಗ್ಯ & ಆಯುಷ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ.

  • @lakshmigs4097
    @lakshmigs4097 10 หลายเดือนก่อน +2

    ಸಾಕಮ್ಮನವರಿಗೆ ನಮಸ್ಕಾರಗಳು , ನಿಮ್ಮ ಯೋಜನೆ ಎಲ್ಲಾರಿಗೂ ಸಹಕಾರ ವಾಗುತ್ತದೆ , ನಿಮ್ಮ ಸಂದೇಶ ಕೇಳಿ ತುಂಬಾ ದಿನವಾಗಿತ್ತು , ನಿಮಗೆ ಹರಿಹರದಲ್ಲೇ ನೆಮ್ಮದಿ ಸಿಗುವುದಾದರೆ ಅಲ್ಲೆ ಇರಿ , ಹೊಸಮನೆ ಕಟ್ಟಿದ್ದು ಒಳ್ಳೆಯದೇ , ಅದರಿಂದ ಎಷ್ಟು ಜನರಿಗೆ ಉಪಯೋಗ ವಗಿದೆ , ನೀವು ಮಾತನಾಡುತ್ತಿರಬೇಕು ನಾವು ಅದನ್ನು ಆಲಿಸುತ್ತಾ ಬದುಕು ನಡೆಸುತ್ತೇವೆ 🎉🎉

    • @lakshmigs4097
      @lakshmigs4097 10 หลายเดือนก่อน

      ಧನ್ಯವಾದಗಳು 🙏🙏🙏🙏🙏

  • @appisumak9211
    @appisumak9211 10 หลายเดือนก่อน +1

    Amma namaste you must be happy always amma your guidance about family matter is so heart touching and information about money saving is super amma

  • @renukabiradar9948
    @renukabiradar9948 10 หลายเดือนก่อน

    Good information amma ollaya vechara haileddre nanu kuda save madatene

  • @poornimak.r.4598
    @poornimak.r.4598 10 หลายเดือนก่อน

    Amnma well said about karma thank 🙏🙏you you should guide in this way for this generation.

  • @premak.r551
    @premak.r551 10 หลายเดือนก่อน +11

    ಅಮ್ಮಾ ಒಂತಿಯಾಗಿರಬೇಡಿ ಸಿಟಿ ಜೀವನ ನೆ ಬೇರೆ,ಹಳ್ಳಿ ಜೀವನ ನೇ ಬೇರೆ ವಯಸ್ಸು ಆಗುತ್ತಿದ್ದಂತೆ ಕಷ್ಟ ಸುಖ ಅಂದ್ರೆ ಯಾರಾದ್ರೂ ಬೇಕಲ್ವಾ? ಅದಕ್ಕೆ ನೀವು ಹರಿಹರದಲ್ಲಿ ಇರೋದು ಒಳ್ಳೆಯದು ಕ್ಷ ಮಿಸಿ ಅಮ್ಮಾ, ಇದು ನನ್ನ ಅನಿಸಿಕೆ

    • @AmmuVg-rm5lv
      @AmmuVg-rm5lv 10 หลายเดือนก่อน

      Ajji nim matu keloke yestu kushi ansate love u ajji love u so mach happy agi erabeku nivu navu harihara ke barata erativi niman nodbeku nim jote ond sari adru matadbeku

  • @dayanandshetty4478
    @dayanandshetty4478 10 หลายเดือนก่อน +2

    Amma nice advice.take care.

  • @prathishriya7499
    @prathishriya7499 10 หลายเดือนก่อน +2

    Dear gayu mam and Amma very useful tips. I really appreciate Amma, you are looking like a my mother❤ thank you so much. I expected that's related videos futures days,,,,i love you boths❤

  • @kinglegend8254
    @kinglegend8254 10 หลายเดือนก่อน

    Hello Amma
    Very good decision ,coz our villages are the heart of Indian people.

  • @sujatamukherjee9859
    @sujatamukherjee9859 10 หลายเดือนก่อน +1

    Very nice massage 👌👍 God bless you ma

  • @sathish.ksathish.k2665
    @sathish.ksathish.k2665 10 หลายเดือนก่อน +1

    Nimma mathu keli thumba kushi aithu amma. 100% nija amma, devaru nimmanna nimma kutumbadavaranna channagi ittirli. Yallargu nimma tharane amma sigbeku thank you amma

  • @veenahiremath6641
    @veenahiremath6641 10 หลายเดือนก่อน +1

    ನಿಮ್ಮ ನೋವು ನಮಗೆ ಅರ್ಥ ಆಗುತ್ತೆ ಅಮ್ಮ.. ಮನೆ ತುಂಬಾ ಚನ್ನಾಗಿ ಇದೆ ಅಮ್ಮ ಮಾರಬೇಡಿ.. ಅಲ್ಲಿ ಸ್ವಲ್ಪ ದಿನ ಇಲ್ಲಿ ಸ್ವಲ್ಪ ದಿನ ಇರಿ..ನೀವು ಹಾಕಿ ಕೊಟ್ಟ ಧರ್ಮಮಾರ್ಗ ದಲ್ಲಿ ಹೋಗತಿದಾರೆ.. ದಾವಣಗೆರೆ ಮೇಳದಲ್ಲಿ ನಾನು ಕೊನೇಲಿ ನನ್ ಮಕ್ಕಳು ಕರಕೊಂಡು ಬಂದೇ ಅವಾಗ ನಿಮ್ಮನ್ನು ಮಾತಾಡಸಿದೆ ಅಮ್ಮ ನೀವು ಎಷ್ಟ್ಟು ಆತ್ಮೀಯರು ಅಂತ ಅನ್ನೋ ತರ ನನ್ ತಬ್ಬಿಕೊಂಡು ಮಾತಾಡಿದರಿ ನಿಮ್ಮ ಗುಣ ತುಂಬಾ ಇಷ್ಟ ಆಯ್ತು ❤

  • @kalavathic5269
    @kalavathic5269 10 หลายเดือนก่อน +1

    It shows how u r mother hard work n experience in life n still she is living with spirit

  • @madhunagaraj441
    @madhunagaraj441 10 หลายเดือนก่อน +1

    Amma tumba channagi matadidri,nimge elli kushi sigutto alli eri,obbantiyagi erbedi tumba kashta aagutte....

  • @komala_24
    @komala_24 10 หลายเดือนก่อน +2

    Pple lik u amma we need ur talk n advice for this generation. .awaiting for more video of you amma

  • @radhavlogs6244
    @radhavlogs6244 10 หลายเดือนก่อน

    Amma good information thank you

  • @tarunrk2458
    @tarunrk2458 10 หลายเดือนก่อน +1

    Nanna ammane helidahaagittu amma...tumba chennagi helidri jeevana paatha...mattu neevu harihara ge shift bagge..nimma manassige enu khushi kodutto haage maad❤i❤❤❤❤❤

  • @madhavim.n5130
    @madhavim.n5130 10 หลายเดือนก่อน

    Amma nim maathu estu olle samskara,anubhava keloke thumba Khushi agathe agaga barthiri nim anubhava namgu hanchi devru ninge ayassu arogya kottu kapadli

  • @gangavvaskarigar6494
    @gangavvaskarigar6494 10 หลายเดือนก่อน

    Hello sister,ammana jeevana anubhavada muttugalannu keli tumba santoshavaitu,amma hige makkalige hege samskara kodabeku anno bagge vlog maadri amma , thankyou amma🙏🙏

  • @soumyanaganand8274
    @soumyanaganand8274 10 หลายเดือนก่อน +1

    Super amma your words about saving,shopping,loan ect are 100% true. thanks for your valuable words be happy amma . your idea about selling davanagere property and buying sites is good decision please think of it.

  • @roopadharma3068
    @roopadharma3068 10 หลายเดือนก่อน +2

    Golden words amma, really u r great. Stay in yr comfort zone don't feel isolated.

  • @himaranibt3761
    @himaranibt3761 10 หลายเดือนก่อน +1

    Hai amma hai gayathri mam ,amma nivu obba manushya heg bala beko atara baalutidira heege iri amma sose naa ondu kadenu bittu kottilla aadu nimma dodda guna nimge obare maga idaru avarige yalli iroke istano alle bittidiraa soo nice yallirtiro allindane bless madtira nice human being

  • @kavanab2121
    @kavanab2121 10 หลายเดือนก่อน +1

    Such a inspiring personality!🙏

  • @lata.n.hiremath.3491
    @lata.n.hiremath.3491 10 หลายเดือนก่อน

    Super words amma. Amma nimge elli aaram anisutte alli eddu bidi. Sadyakke mane marbedi,hosa mane marlikke manasu oppudilla,badigege kottubidi.munde nodidre aayitu.

  • @nagaratnaprakash7146
    @nagaratnaprakash7146 10 หลายเดือนก่อน +2

    Superrr amma nimma alochane chennagide, sale madi olle price ge, site thegedu bidi, nimma kushi yalli health ede hage madi endu nanna anisike aste 🙏

  • @lathabai2872
    @lathabai2872 10 หลายเดือนก่อน +2

    Thankyou Amma after a long time.. very inspiring your words

  • @user-zu1lv9bo3j
    @user-zu1lv9bo3j 10 หลายเดือนก่อน

    Good massage

  • @shylaps8328
    @shylaps8328 10 หลายเดือนก่อน +1

    Be happy amma,don't worry u r an independent n brave woman.

  • @rashmighegde5284
    @rashmighegde5284 10 หลายเดือนก่อน

    Olle vichara tilisiddeera.thank you amma❤

  • @dhritiskitchen70
    @dhritiskitchen70 10 หลายเดือนก่อน

    Life ge bekada estondu vishayagalu,salahegalu nimminda sigutve ma'am ....❤😊

  • @mahalakshmieswara2578
    @mahalakshmieswara2578 10 หลายเดือนก่อน

    Thank amma 🙏🙏

  • @nayanams4996
    @nayanams4996 10 หลายเดือนก่อน +1

    Amma Nim mathu nijvaglu manamuttange heltira Edna kelo namge yesto badlavane tandidira tumba thanks Amma🙏

  • @sheelaravindranath6376
    @sheelaravindranath6376 10 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ,ಯಾವ ದೊಡ್ಡ ಜ್ಞಾನಿಗಳಿಗೂ ಕಡಿಮೆ ಇಲ್ಲ.ಖುಷಿಯಾಯಿತು.

  • @mridulaprabhu4607
    @mridulaprabhu4607 10 หลายเดือนก่อน

    Good information 👍 🙏❤️

  • @jyhi3290
    @jyhi3290 10 หลายเดือนก่อน +1

    Mam Amma giving meaning full information

  • @shwetas3059
    @shwetas3059 10 หลายเดือนก่อน +1

    Amma nim mathu 100ke 100 satya. Bhoomi pooja chennagi ittu. Hage manekattuva 1 step bidage thorai mam idu nan request. Hage nimage nimma manege olledagali.congrats mam lots of love

  • @lalithamurthy107
    @lalithamurthy107 10 หลายเดือนก่อน

    You thinking is very true Amma you stay where you feel happy your happiness is more important in life wish you to be happy stay blessed

  • @sudharajumaganur1392
    @sudharajumaganur1392 10 หลายเดือนก่อน +1

    Thanks amma 🙏🙏🙏🙏🙏

  • @janavis2171
    @janavis2171 7 หลายเดือนก่อน

    Howdu amma tumba channagi helidira. Thank you amma🥰

  • @hanumanthappahanu5981
    @hanumanthappahanu5981 10 หลายเดือนก่อน +2

    Tq amma tumba channagi matadidira amma

  • @rashmilikitha6335
    @rashmilikitha6335 10 หลายเดือนก่อน

    Amma Namaste 🙏 danyavadagalu nim mathege ❤

  • @veenalakshmi4010
    @veenalakshmi4010 10 หลายเดือนก่อน

    Thumba chanagidde mathadidri amma ...... thumba anubavada mathugalu ...❤

  • @divyajyothi3344
    @divyajyothi3344 10 หลายเดือนก่อน +1

    Really true words amma heart touching ♥️

  • @harshithagowda8530
    @harshithagowda8530 10 หลายเดือนก่อน

    Love u amma u inspired me in many ways thank u amma ❤
    🙏🏻🙏🏻🙏🏻

  • @user-pp6ru6fv9r
    @user-pp6ru6fv9r 10 หลายเดือนก่อน

    ನಿಮ್ಮ ಮಾತಿಗೆ ನನಗೆ ತುಂಬಾ ಖುಷಿಯಾಗುತ್ತೆ ಅಮ್ಮ ತುಂಬಾ ತುಂಬಾ ಧನ್ಯವಾದಗಳು ನಮ್ಮ ಅಜ್ಜಿ ತರ ಅಮ್ಮನ್ ತರ ನೀವು ನಮಗೆ ಒಳ್ಳೊಳ್ಳೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಅಮ್ಮ

  • @bharathb.n4766
    @bharathb.n4766 10 หลายเดือนก่อน

    Aunty avare , your words are so nice 👌 feel like listening more and more 🙏🙏🙏

  • @kavithadk9383
    @kavithadk9383 10 หลายเดือนก่อน +1

    Amma Namaste and Gaayu Mam nimma prathiyondu maathu anubavada haagu arthapurnavada maathu naanu thumba alavadisikolthini .thank you so much Amma Mathe Nimge Hariharadalle irbeku ansudre alle iri Elle iri neevu kushiyagi aarogyavagi irodu nammellrigu mukya anta naanu bavistene Yakandre nimmanna astu esta pado Jana idare. Nimma whole familige aa devru olledu maadli heege namage thilivalilike needuttiri once again thank you so much Amma 🙏🙏🙏

  • @jyotikhanapur3496
    @jyotikhanapur3496 10 หลายเดือนก่อน

    Heart touching speech 🙏🙏

  • @venkateshnageshappa284
    @venkateshnageshappa284 10 หลายเดือนก่อน

    Hi good evening nice useful and informative vlog ammana matu nija jeevana anubavada matugalu kelalu tumba kusi ayitu amma nimage yava maneyalli kusi Shanti nemmadi snehitaru sigutharo ha maneyalli hiri . Nimna matugalu ulidavarige margadarshana nimma matugalu e channel mukantara keluva bhagya namage sikkidfu namma punya ulitayada bagge olleya mahiti kotidira like this video

  • @veenamanjesh2866
    @veenamanjesh2866 10 หลายเดือนก่อน +1

    Golden words 🙏

  • @anuradhap-7457
    @anuradhap-7457 10 หลายเดือนก่อน +1

    Suuuper amma nimma anubhava tumbha doddadu 👌👌👌🙏🙏🙏🙏

  • @rathikala1703
    @rathikala1703 10 หลายเดือนก่อน

    Amma thumba olle maathu helidira amma nam jeevanadali hegirbeku antha helidira gandanige mosa madidare munde navu hege saitivi antha thilstidira nimma maathu keltidre devru kanna munde bandu heluva hagide amma.thumba dhanyavadagalu amma love u amma ❤

  • @user-yt4cq4st3y
    @user-yt4cq4st3y 10 หลายเดือนก่อน

    Hi Gayatri mam, Good morning. I am big fan of you and your mom. No words to express about this episode, very beautiful. 👌👌👌🙏🙏🙏🙏

  • @smithajv1891
    @smithajv1891 10 หลายเดือนก่อน

    Veena madam music class ivattu attend madidvi madam tumba chennai ittu.. Thank you so much for introduced her.. Thank you

  • @Kiran-nu7el
    @Kiran-nu7el 10 หลายเดือนก่อน +1

    Best discussion Amma. Jamuna from mysote

  • @mamthashettigar8044
    @mamthashettigar8044 10 หลายเดือนก่อน +1

    Thumbha anubhavada maatu amma ,god bless you ❤

  • @mammuh4201
    @mammuh4201 10 หลายเดือนก่อน +1

    Amma's words are golden words.🙏🙏🙏

  • @AnuAnu-lz3mz
    @AnuAnu-lz3mz 7 หลายเดือนก่อน

    Superb amma tumba chennagi matadtira

  • @narasimhamurthy5554
    @narasimhamurthy5554 10 หลายเดือนก่อน

    Amma nimma matugalu salahegalu namge tumba motivate agutte ennu enta olle salahe kodi we love you so much amma❤

  • @KashinathsettyAS
    @KashinathsettyAS 8 หลายเดือนก่อน

    PLEASE SEND SOME. MORE INFORMATION. THANK S

  • @sanmatikamal7015
    @sanmatikamal7015 10 หลายเดือนก่อน +10

    ಅಮ್ಮನ ಮಾತುಗಳು ಕೇಳಿದರೆ ಅಳು ಬರುತ್ತೆ ಅವರ ಮಾತುಗಳು ಎಷ್ಟು ಅಥ೯ಪೂಣ೯ವಾಗಿದೆ ಅಮ್ಮನೀಮಗೆ ಎಲ್ಲಿ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ ಅಲ್ಲೆ ಉಳ್ಳಿರಿ ಅಮ್ಮ❤❤❤🙏🙏

  • @saritha.a9747
    @saritha.a9747 10 หลายเดือนก่อน

    Nijavada mathu tumbha chennagi mathaddri Amma thanks amma

  • @ushakiran2
    @ushakiran2 10 หลายเดือนก่อน +1

    ಅಮ್ಮ ನಿಮ್ಮ ಮಾತು ಕೇಳಿ ಖುಷಿಯಾಯಿತು ಹಾಗೆ ಸ್ವಲ್ಪ ಬೇಜಾರು ಕೂಡ ಆಯ್ತು ನಿಮಗೆ ಎಲ್ಲಿ ಮನಸ್ಸಿಗೆ ತುಂಬಾ ಖುಷಿ ಕೊಡುತ್ತೆ ಅಲ್ಲೇ ಇರಿ ಇಲ್ಲಿ ಕೂಡ ತುಂಬಾ ಒಳ್ಳೆ ನೆರೆಹೊರೆಯವರು ಇದ್ದಾರೆ ಅಂತ ಹೇಳಿದ್ರಿ ಆದ್ರೂ ಯಾಕೋ ನಿಮಗೆ ಹರಿಹರ ಮನೆಯ ನಂಟು ಮತ್ತೆ ಸೆಳೆಯುತ್ತಿದೆ. ನೋಡಿ ನಿಮ್ಮ ಇಷ್ಟ, ನಿಮ್ಮ ಅನುಕೂಲ ಹೇಗೆ ಅನಿಸುತ್ತೆ ಹಾಗೆ ಮಾಡಿ

  • @jyothik8008
    @jyothik8008 10 หลายเดือนก่อน +1

    Amma Namaste🙏 Golden words❤

    • @sunithaprakash7792
      @sunithaprakash7792 10 หลายเดือนก่อน

      Amma super vlog ❤❤👌🙏🙏

  • @anupamaps8732
    @anupamaps8732 10 หลายเดือนก่อน

    Tq u amma❤ anubhavada granthalaya neevu.

  • @user-ly5kt3se2r
    @user-ly5kt3se2r 10 หลายเดือนก่อน +1

    Tumba chennagi helidri Amma Nam tayi nenapadru nange thank you amma.

  • @gangapattanashetty1124
    @gangapattanashetty1124 10 หลายเดือนก่อน +1

    Amma nimage elli ista aguty alli iri nimma kushi nimage elli comfort agiruto all iri ega Mansin kushi important

  • @Dudebeas1
    @Dudebeas1 10 หลายเดือนก่อน

    Amma your words are so inspiring 💕

  • @user-ge1zw1vh8n
    @user-ge1zw1vh8n 8 หลายเดือนก่อน

    Tq so much amma nimma matu keli tumba Kushi aytu nimman kandita navu vondu sari nimman bheti agbeku amma plz

  • @anuradhap-7457
    @anuradhap-7457 10 หลายเดือนก่อน +1

    Very very true words amma

  • @rukminirukminichandra3453
    @rukminirukminichandra3453 10 หลายเดือนก่อน +1

    Amma very to seeing you and hearing your words

  • @veenachetan4698
    @veenachetan4698 10 หลายเดือนก่อน

    Great ha Amma niu heltira alla darma dare. A jeevan nasata idini manasige nemmdi ide atma trupti ide

  • @Topexams
    @Topexams 10 หลายเดือนก่อน

    ಅಮ್ಮಾ ನಿಮ್ಮ ಮನದಾಳದ ಮನಮುಟ್ಟುವ ಮಾತುಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ನಿಮ್ಮ ಈ ಮಾತುಗಳನ್ನು ಅಕ್ಷರಶಃ ಎಲ್ಲರೂ ಪಾಲಿಸಿದರೆ ಎಲ್ಲರ ಮನೆ ಮನಗಳು ಬೆಳಗುತ್ತವೆ. ಅಮ್ಮನ ಮಾತುಗಳಿಗೆ ಏನೆಂದು ಹೇಳಲಿ ನಾನು, ಪದಗಳೇ ಇಲ್ಲದಂತಾಗಿದೆ. ಪದಗಳಲ್ಲಿ ಹೇಳಲು ಸಾಧ್ಯವಿಲ್ಲದಿದ್ದರೂ, ಒಂದೆರಡು ಪದಗಳು ನಿನಗಾಗಿ ಅಮ್ಮಾ. ನಾ ಯಾರೆಂದು ನಿನಗೆ ತಿಳಿದಿಲ್ಲ ಆದರೆ ನಿಮ್ಮ ಮಾತುಗಳನ್ನು ಕೇಳಿ ನಾನೇ ನಿಮಗೆ ಹತ್ತಿರವಾದೆ. ಗಾಯತ್ರಿ ಅಕ್ಕ ನೀವು ಲಕ್ಕಿ. ❤❤❤🙏🙏🙏🙏🙏

  • @SwethaSwetha-zf1mq
    @SwethaSwetha-zf1mq 10 หลายเดือนก่อน

    Wonderful✨😍 tips anti

  • @indranis3445
    @indranis3445 10 หลายเดือนก่อน

    Superb amma nevu helirodu sathyavada mathu dharma vage nadidukobeku

  • @user-gw5yp1pb8d
    @user-gw5yp1pb8d 10 หลายเดือนก่อน

    Amma nivu channagi helidri ❤🙏🙏

  • @komalaseeram3622
    @komalaseeram3622 10 หลายเดือนก่อน +1

    ,🙏 Amma nema matu kele kanutumbi bantu.,🙏 Gayatri mam nema thayi erodu nemagi ondu divashakti edahagi neja alwha mam 💖

  • @sowmyak5781
    @sowmyak5781 9 หลายเดือนก่อน +1

    Gayu mam v. Informative vlogggg.... Adastu bega (makkalige samskara) e bagge video adastu bega barli mam

  • @peethipreethi87
    @peethipreethi87 10 หลายเดือนก่อน +2

    100% true line love you amma❤

  • @vanimanju5732
    @vanimanju5732 10 หลายเดือนก่อน

    Amma nim math keli thumba kushi aythu, nimminda thilkoladu thumba idhe

  • @Sharada283
    @Sharada283 10 หลายเดือนก่อน +1

    Grate opinion 🥰

  • @kavitha.B1815
    @kavitha.B1815 10 หลายเดือนก่อน +1

    ಅಮ್ಮ ಆಡು ಮಾತಿನಲ್ಲಿ ಅನುಭವವಿದ್ದರೆ ಅದಕ್ಕೆ ಬೆಲೆ ಜಾಸ್ತಿ ಅಂತ ದೊಡ್ಡವರು ಹೇಳುತ್ತಾರೆ ನೀವು ಅನುಭವದ ಮಾತುಗಳನ್ನು ಹೇಳಿದ್ದೀರಿ ನಮಗೆ 🙏🙏 ಅಮ್ಮ ನಿಮ್ಮ ಮಾತು 💯 ಸತ್ಯ ನೀವು ಅಕ್ಕರೆಯಿಂದ ಕಟ್ಟಿಸಿದ ಮನೆ ನಿಮ್ಮ ಮುಂದಿನ ಪೀಳಿಗೆಗೆ ಇರಲಿ ಅಮ್ಮ ಧನ್ಯವಾದಗಳು 🙏🙏💐

  • @hemchandra2572
    @hemchandra2572 10 หลายเดือนก่อน +1

    Thank you so much Amma❤

  • @shashikalalatur5091
    @shashikalalatur5091 10 หลายเดือนก่อน

    Super vlog mam...Amma avaru helid matugalu tumba upayuktvagive👌🙏

  • @rajeshwarikale3896
    @rajeshwarikale3896 10 หลายเดือนก่อน +1

    Amma koti koti namskar nim jevan shaili nanige tumba ista ❤️❤️❤️❤️❤️