Our kannada lady and indian idol in another country so much she has achieved hats off to her We are proud to say that Our country's name has lifted up in another country Any award should be given to her in india Please this has to be sent to our (recognised by our) prime minister
ಧನ್ಯವಾದಗಳು ಸರ್ ಇಂತವರನ್ನು ಪರಿಚಹಿಸಿದಕ್ಕೆ 🙏
ಅದ್ಭುತವಾದ ಸಾಧನೆ ಈ ರೀತಿ ಸಾಧನೆ ಮಾಡುವವರು ನೂರಕ್ಕೆ ಒಬ್ಬರು ಹುಟ್ಟುತ್ತಾರೆ ಇವರು ಮತ್ತೆ ನೇಪಾಳದಲ್ಲಿ ಸಂಸದರಾಗಿ ಸೇವೆ ಸಲ್ಲಿಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
ಅದ್ಭುತ ಮಹಿಳೆ ಪ್ರೇರಣಾ ಶಕ್ತಿಯಾಗಿ ದ್ದಾರೆ ಅವರ ಆಸೆ ನೆರವೇರಲಿ
ಸರ್ ಏನ್ ಹೇಳಕೂ ಬಾಯಿ ಬರಲ್ಲ ಅದ್ಬುತ ಸಾಧನೆ ಆ ಮಹಾ ತಾಯಿಗೆ ಕೋಟಿ ಅನಂತ ವಂದನೆಗಳು 🙏🙏🙏🙏🙏🙏🙏
ಎಂಥ ರೋಚಕ ಕಥೆ👌👌👌👌
ಧನ್ಯವಾದಗಳು
ಚೆಲುವಾದ ಛಲವಾದಿ
ಹೆಣ್ಣು ಮಕ್ಕಳಿಗೆ ತುಂಬಾ ಸ್ಪೂರ್ತಿ
ಯಾರೇಳಿದರು ಛಲವಾದಿಯಂತ . ಶನಿದೇವರ ಭಕ್ತರು
ಹೇಗೆ ಗೊತ್ತಾಯಿತು ಇವರು ಛಲವಾದಿ ಅಂತ
Great.lady.. ನಿಜಕ್ಕೂ ಇಂತಹ ಸಾಧಕ ಮಹಿಳೆಯನ್ನು ಪರಿಚಯಿಸಿದ್ದು, ಇತರರಿಗೆ ಮಾದರಿ ಮಹಿಳೆ..👏👏👏
Great Amma Neevu❤
ಸುಪರ್ ಸ್ಟಾರ್ ಸರ್ ಇವರು ಒಳ್ಳೆಯ ದಾಗಿಲಿ
ಎಂತಹ ರೋಚಕ ಕಥನ ಈ ತಾಯಿದು ಅದ್ಭುತ. ಈ ಅಮ್ಮನಿಗೆ ನನ್ನ ಹಾರ್ದಿಕಶುಭಹಾರೈಕೆಗಳು.
Our kannada lady and indian idol in another country so much she has achieved hats off to her
We are proud to say that
Our country's name has lifted up in another country
Any award should be given to her in india
Please this has to be sent to our (recognised by our) prime minister
ಅದ್ಭುತ ಅನ್ನೋ ಪದಕ್ಕಿಂತ ಬೇರೆ ಯಾವುದೇ ಪದ ಗೊತ್ತಿಲ್ಲ.
ಧನ್ಯವಾದಗಳು ಚಲವಾದಿ ಗಂಗಮ್ಮನವರೆ
ನಮಗು ಸಹಕಾರ ಕೊಡಿ
Gangamma uruf gangubaiyawar sandarshan tumba channagi mudi bantu, bhashe barad, hos parisaradalli drutigedade, hecchu shalenu odade iro obb halli muladind bandiro, mahiley sadhane nijakku shlaghaniy, intha aadarsha hennumakkalu namm samaajakke beku, dhanyawaadagalu 🙏
Good interview & Insipiration to all ladies
Congratulations for your timely help to the society 🙏
Really great great great hats off amma
No words, I just salute you madam....
ನಮ್ಮ ಮಾಗಡಿ ಗಂಗಮ್ಮ ಶುಭವಾಗಲಿ
Tq gouris akki sir gangagamma hats of nimma sadanege matte neevu ella mahileyarige sporti aagiddira ottinali bahala olleya karyakrama edu
Really great. I pray God that she become MP of Nepal govt.
Tumba happy
Very good God bless you
Gourish sir, Really interview is very much inspirational. Thank you. And all the best for Gangamma.
Thaye buddi iruvavare yenu madalla nivu great ......
Really appreciate akka well achieved God bless you and family great news
Thank You So Much For this Most Interesting Episode Sir and Madam 😊
All the best Gangamma
Really.she.is.great.gangu.bai.akka.superb
Karnataka government should recognize this great lady. So that common public is inspired.
Greatest Hungama
ಶಬ್ದ ಗಳೇ ಸಿಗ್ತಾ ಇಲ್ಲ 🙏🙏🙏👍
Gangamma Greatest miracle achievement,
Super Guresh Akki sir,u have introduced wonderful woman, thank so much sir,
Realy great and yarighu e kasta barbardu,,,kayahkave kailasa,,,gad is great
Hennu
Manaasumadidare yenu Madi alliya hennu makkala manasu gellado sarkarada savalattu madisi geddare Jai gangu Bai medom❤❤
ಇವರ ಈ ಮುಗ್ಧತನ ತುಂಬಾ ಸುಂದರ ಇವರ ಆಸೆಗಳೆಲ್ಲ ಈಡೇರಲಿ
Sir good video sir
Excellent person, excellent interview
Inspiration to all human beings
She should be awarded by state government
Great Amma ❤
Super amma. Great lady.
Thanked to your interview
NiceGreat akka god bless you.
Great 🎉🎉🎉🎉
ನಿಮ್ಮ ಅಕ್ಕ ಬಗ್ಗೆ ಖುಷಿ ಅಷ್ಟೇ ಅಲ್ಲ ಹೆಮ್ಮೆ ಪಡಿ ಬ್ರದರ್.👏👏
Great woman 💐🙏🙏🙏
Koti koti namaskara
ಸರ್ ನಮ್ಮ್ ರಾಜಕಾರಣಿ ಯವರಿಗೆ ಇವರನ್ನು ನೋಡಿ ಕಲಿಯಲಿ
Great women.
Great❤🎉🎉🎉
Sir verrani kittur chinnamma napal Rani God bless great gangamma tanks all Karnataka
No words 👍👍👍👍👍
ನಾನು 5 ವರುಷದ ಹಿಂದೆ ಟೆಲಿಫೋನ್ ಸಂಭಾಷಣೆಯ ಮುಖಾಂತರ ಅವರ ಇಂಟರ್ವ್ಯೂ fb ಯಲ್ಲಿ ನೋಡಿದ್ದೆ ಅದು ಯಾವ ಚಾನಲ್ ಗೊತ್ತಿಲ್ಲ.
ನಾವು 2,3,ಡಿಗ್ರಿ ಮಾಡಿ ಕೇವಲ ವಂದು ಸರ್ಕಾರ ಕಲಸ ಮಾಡಿ ಅಷ್ಟೇಕ್ಕೆ ತೃಪ್ತಿ ಪಡಕೊಂಡಿದ್ದೇವೆ. ನನಗೆ ಸಾಧನೆ ಮಾಡುವ ಅವಕಾಶ ಇತ್ತು ಆದರೆ ಮನೆ ಸ್ಥಿತಿ ನನ್ನನ್ನ ಕಟ್ಟಿಹಾಕಿತು.
ಸೂಪರ್ ಅಕ್ಕ
Jai bharathabe namasthe
ಆ ಅಮ್ಮ ಕನ್ನಡ ಭಾಷೆ ಚನ್ನಾಗಿ ಮಾತುಡುತ್ತಾಳೆ, ಅವರ ಸಹೋದರ ಗುಡ್ಡ, ಬೆಟ್ಟ, ಎನ್ನುವುದು ಬಿಟ್ಟು ಗುಟ್ಟ, ಬೆಟ್ಟ ತಪ್ಪಾಗಿ ಮಾತನಾಡುತ್ತಿದ್ದಾನೆ ಕನ್ನಡ ಕಲಿಯಬೇಕು..
ಕನ್ನಡ ಚೆನ್ನಾಗಿಯೆ ಮಾತನಾಡಿದ್ದಾರೆ ಪಾಪ… ಅವರ ಆಡು ಭಾಷೆ ಹಾಗೆ ಇದೆ… ಏನು ಮಾಡ್ಲಿಕ್ಕಾಗುತ್ತೆ
All the best
Reyali great 👏👏👏👏👏
Great ma
Good job sir
Namaste
❤❤❤
❤❤❤ ಅವ್ವ
The gret women
super
nepaladalli obbagandsina hattira mathandangilla a rrethile neevu jeevana madi vijayapathaki harisiddera nimagondhu salam thanking your team work keep it up nepaladavaru bandhu jeevana sagisuttare adare mahileyagi neevu olle sadane madidde nimagondhu salam 🎉🎉🎉🎉❤😂😢😮😅😊
Super madam
👏👏
ಮಹಾಭಾರತ ರಹಸ್ಯಗಳು ವಿಡಿಯೋ ಮಾಡಿ ಹಾಕಿ
Koti koti namaskara,, Amma barathabe sadanege save ella
Super lady gangubai❤❤❤❤
🙏🙏🙏🙏🙏
💐🙏
🙏🙏🙏🙏🙏🌹🌹
💐🙏🙏👍
ಗ್ರೇಟ್ ಇಂಟಿರೀವ್
Vismaya
The Indian and Nepal calendar is differs
ಬಾಷೆ ಕಷ್ಟಾ ಆಗ್ತಿದೆ ಆದ್ರೂ ಕನ್ನಡ ಬರುತ್ತೆ ನೇಪಾಳಿ ಬರುತ್ತೆ ಇಂಗ್ಲಿಷ್ ಬರುತ್ತೆ
Kannadada Vanita, Nepalada sitha
ಮಾದರಿ ಮಹಿಳೆ
ಈ ತರ ಸಾಧನೆ ಮಾಡುವವರು ನಮ್ಮಲ್ಲಿ ಕೋಟಿಗೊಬ್ಬರು ಸಿಗಲ್ಲ ಅನ್ನಿಸುತ್ತೆ
ಗಂಗೂಬಾಯಿ ಕಡಾಯತ್ ನೇಪಾಳದಲ್ಲಿ ಕನ್ನಡ ಮರೆತಿಲ್ಲ....ಅಭಿಮಾನದ ಸಂಗತಿ.
Not Gangubai, Gangamma.
ಮೇಡಮ್ ಮೊಬೆಲ್ ನಂಬರ್ ತಿಳಿಸಿ
ಸಾಧನೆ ದೊಡ್ಡದು
ಮುಗ್ದ ಮನಸು ತಾಯಿ
Gangamma contect number send sir
ಧನ್ಯವಾದಗಳು ಸರ್ ಇಂತವರನ್ನು ಪರಿಚಹಿಸಿದಕ್ಕೆ 🙏
Namaste
🙏🙏🙏🙏🙏
❤
❤❤❤❤❤
❤