ನೀವು ಪೂರ್ತಿ ವಿಡಿಯೋ ನೋಡಿಲ್ಲ ಎಲ್ಲಾ ಹೇಳಿದೆ ಒಂದು ಲೀಟರ್ ದ್ರಾವಣ ಒಂದು ಎಕರೆಗೆ ನೀವು ಒಂದು ಎಕರೆಗೆ ಎಷ್ಟು ಲೀಟರ್ ನೀರು ಬಳಸುವಿರೋ ಅಷ್ಟಕ್ಕೆ ಸೇರಿಸಿ ನಾವು ಮಾತ್ರ ಒಂದು ಎಕರೆಗೆ 100 - 120 ಲೀಟರ್ ನೀರು ಬಳಸುತ್ತೇವೆ ಇದನ್ನ ಎಲ್ಲಾ ಗಿಡಗಳಿಗೂ ಸಿಂಪಡಿಸಬಹುದು
ಕೀಟಗಳ ಹಾವಳಿ ಇದ್ದರೆ ಬೇವಿನ ಹಾಗೂ ಹೊಂಗೆ ಬೀಜದ ಎಣ್ಣೆ ಹಾಕಬೇಕು ಇಲ್ಲದಿದ್ದರೆ ಬೇರೆ ಬೇರೆ ಎಣ್ಣೆ ಕಾಳು ಹಾಕಬೇಕು ನಾಟಿ ಮಾಡಿದ ಹದಿನೈದು ದಿನಗಳ ನಂತರ ಇದನ್ನ ಬಳಸುತ್ತಾ ಬಂದರೆ ಯಾವುದೇ ರೋಗ ಕೀಟ ಭಾದೆ ಇರುವುದಿಲ್ಲ
ನೀವು ಪರಿಚಯ ಮಾಡುವ ಯಂತ್ರ ಮತ್ತು ಕೀಟನಾಶಕಗಳು ರೈತರಿಗೆ ಸುಲಭವಾಗಿ ಸಿಗುವಂತೆ ಮಾಹಿತಿ ನೀಡಿ. ನಿಮ್ಮ್ ವಿಡಿಯೋ ತುಂಬಾ ಉಪಯುಕ್ತ ಮಾಹಿತಿ ನೀಡುತ್ತೀರಿ ಅಭಿನಂದನೆಗಳುಸರ್
ನಮಸ್ಕಾರಗಳು ಸರ್
Good massege
🙏🙏
ತುಂಬಾ ತುಂಬಾ ಒಳ್ಳೆಯ ಮಾಹಿತಿ 🙏👌👍😊😊
ನಮಸ್ಕಾರಗಳು ಸರ್
ನೈಸರ್ಗಿಕವಾಗಿ ಕೀಟನಾಶಕ ಮತ್ತು ಪೋಷಕಾಂಶಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ತುಂಬಾ ಉಪಯುಕ್ತವಾದ ಮಾಹಿತಿ...🙏
🙏🙏
Thank you
Creative Shivakumar Sir super sir👍👍
ರೈತರಿಗೆ ತುಂಬ ಒಳ್ಳೆಯ ಮಾಹಿತಿ ಕೊಡುತ್ತಿದ್ದೀರಿ ಸೂಪರ್ ಸರ್
ಧನ್ಯವಾದಗಳು ನಿಮಗೆ ಈ ರೀತಿಯ ಉತ್ತಮ ಮಾಹಿತಿ ನೀಡಿದ್ದಕ್ಕೆ.
🙏🙏
ಉತ್ತಮವಾದ ಉಪಯುಕ್ತ ಮಾಹಿತಿ 👍👍
ನಮಸ್ಕಾರಗಳು ಸರ್
supar sir
Super👍👍👍
Very good Sugasn for formers tanks to rangukusri
🙏🙏
ಧನ್ಯವಾದ ,
Super sir👍👍👍
Super video rangu kasturi sir thank you sir more videos 👌👌👌👌🙏🙏🙏🙏
ನಮಸ್ಕಾರಗಳು ಸರ್
Uttamavada mahiti sir super
ನಮಸ್ಕಾರಗಳು ಗೌಡರೇ 🙏🙏
Kadime kharchialli olle aushadi olle upaya raitarige anukulakara
Very Helpfull sir Congratulations sir.
Thank you sir
Super information sir thank you rangu kasturi Boss
Namaste boss
Super sir ❤
Very nice video
Namaste sir
good.teacher
🙏🙏
MANY MANY THANKS SIR
Namaste ಸಂಜು ಸರ್
Super
🙏🙏
Very nice presentation.
🙏🙏
@@Rangukasturi May I know your Contact number Sir ?
ಸರ್ ನಿಮ್ಮ no ಕೊಡಿ ಕರೆ ಮಾಡುವೆ
Super anna
🙏🙏
Good keep it up
🙏🙏
olle information sir
Thank you bro
Thank you bosssssss
Namaste bossssss and dear broooooooo
ಸರ್ chapcutter ಯಂತ್ರದ ತಯಾರಿ ಬಗ್ಗೆ ವಿಡಿಯೋ ಮಾಡಿ .ಯುವ ರೈತರಿಗೆ ತುಂಬಾ ಅನುಕೂಲವಾಗುತ್ತದೆ .....
ಪ್ರಯತ್ನಿಸುವೆ ಸರ್
NAIC sir
Namaste Ravi sir
@@Rangukasturi ಸರ್ ನಮಸ್ತೆ ನಮ್ಮ ಪೇರಲ ಗಿಡದಲ್ಲಿ ತುಂಬಾ mailds ಜಾಸ್ತಿಯಾಗಿದೆ ಏನಾದರೂ ಸಲಹೆ ಇದ್ದರೆ ಕೊಡಿ ಸರ್ ಈಗ ಮಾಡಿದ ವಿಡಿಯೋ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು
ಸರ್ ನೀವು wdc ಅಥವಾ ಗೋ ಕೃಪಾಮೃತ ಜೊತೆ ಅಡುಗೆ ಎಣ್ಣೆ ಮತ್ತು ಕೋಳಿ ಮೊಟ್ಟೆ ಸೇರಿಸಿ ಸಿಂಪಡಿಸಿ
👌👌👌🙏🙏
Namaste Walikar sir
ಸರ್ ನೀವು ಕಳ್ಳಿ ಹಾಲಿನ ಬಗ್ಗೆ ಕೇಳಿ ಒಂದು ವೀಡೀಯೋ ಮಾಡಿ
ಸರಿ ಸರ್
ಹಾಗೇ ಅಂಟುವಾಳಕಾಯಿ ಕೂಡಾ ಒಳ್ಳೆ ಕೀಟನಾಶಕ.
Sir 1ltr oil 1acr ge 1dram beku direct dram nalli haki mix madbeka sir..
120 ಲೀಟರ್ ನೀರಿಗೆ ಸೇರಿಸಬಹುದು ಸರ್
Sir waste decomposer jothe mix Madi spray madbahuda sir
Yes sir
Yav yav belige yav Kalu hakkabeku thilasi
ಎಲ್ಲಾ ಬೆಳೆಗೂ ಎಲ್ಲಾ ಕಾಳು ಬಳಸಬಹುದು ಸರ್
👏👏
Namaste
Sir namaskaar. 1 liter venigar 1 kg salt matthu soap water mix madi spray madudre kale hogattha. Plzzzz thilsi
ನನಗೆ ಐಡಿಯಾ ಇಲ್ಲ ಸರ್
Vinegar yaake horaadutte bari NaCl spray maadudre hogutte .but salt bhoomiyalliruva bacteriagalannu kollutte. Vinegar ph kadime or acidic soil maadutte.
🙏🙏
👍🏻🙏🏻🙏🏻
🙏🙏
ಒಂದು sprayer can(16 ltrs) ಗೆ ಎಷ್ಟು ml ಸೇರಿಸಬೇಕು?
120ml
@@Rangukasturi Thank you🙏
🙏🙏
ಶುಂಠಿ ಬೆಳ್ಳುಳ್ಳಿ ಈರುಳ್ಳಿ ಅಲ್ಲವೆರಾ ಜೊತೆ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಬಹುದಾ ಸರ್
Ok
1 pumpage yestu ML hakabeku
ಎಸ್ಟು ಲೀಟರ್ ಪಂಪ್
ಈರುಳ್ಳಿ ಬೆಳಿಗ್ಗೆ ಸಿಗಣೆ ಮಾಡಿದರೆ ನಡೆಯುತ್ತಾ ಸಾರ್ 28 ರೆಸ್ಪೇಪರ್ ಬಗ್ಗೆ ಎಷ್ಟು ಇಮೇಲ್ ಹಾಕಿ ಸರಿ ಮಾಡಬೇಕು
Sir bala change kantaedri
ದೊಡ್ಮನೆ ಯಜಮಾನರ ಅಭಿಮಾನಿಗಳು ನಾವು ಸರ್
ಸರ್ ಎಷ್ಟು ಲೀಟರ್ ನೀರಿಗೆ ಒಂದು ಲೀಟರ್ ಕೀಟನಾಶಕ balasabeku
ಸರ್ 120 ಲೀಟರ್ ನೀರಿಗೆ
Thanks
Yava ರೋಗಕ್ಕೆ ಯಾವ ಬೀಜದ ಔಷದ spry ಮಾಡಬೇಕು sir.
ರಸ ಹೀರುವ ಕೀಟಗಳಿಗೆ ಹೊಂಗೆ ಮತ್ತು ಬೇವಿನ ಬೀಜ ಪೋಷಕಾಂಶಗಳಿಗೆ ಎಣ್ಣೆ ಕಾಳು
Mekke jola dalli barutta anna
ಬರುತ್ತೆ ಸರ್
Sir namage gajanimbe hannu beku please help maadi ondhu kaayi ge amount heli please
Yava vuru
@@Rangukasturi tumkur dist pavagada talluk sir
@@Rangukasturi naavu neevu k andhre shahapurakke barthivi sir please
ಸರ್ ನಿಮ್ಮ ಕಡೆನೆ ಜಾಸ್ತಿ ಸಿಗುತ್ತೆ ಇಲ್ಲಿ ಸೀಗಲ್ಲ
@@Rangukasturi illa sir estu hudukidharu sigutthilla please help maadi sir ondhu kaayi sir neeve ammount heli sir
ಎಲ್ಲಾ ಬೆಳೆಗೂ spry ಮಾಡಬಹುದು
ಹೌದು
ಹಲಸಂದೆ ಕಾಳುಗಳಿಗೆ ಬರುವ ಹೇನುಗಳನ್ನು ನಿಯಂತ್ರಿಸುವುದು ಹೇಗೆ ಸರ್?
ಮೊಟ್ಟೆ ಎಣ್ಣೆ ಬೇವಿನ ಎಣ್ಣೆ
ಒಂದು ಡ್ರಮ್ ಗೆ ಎಷ್ಟು ಹಾಕಬೇಕು
2ml ಪ್ರತಿ ಲೀಟರ್ ನೀರಿಗೆ
ಸರ್
ಬೇವಿನ ದ್ರಾವಣವನ್ನು ಎಷ್ಟು ದಿನ ಶೇಖರಿಸಿಡಬಹುದು
ನೀವು ಎಷ್ಟು ಚನ್ನಾಗಿ ಶುದ್ದವಾಗಿ ಏನೂ ಕಲ್ಮಶ ಇರದಂತೆ ಶೋಧಿಸಿಕೊಂಡರೆ ಇದಕ್ಕೆ ಎಕ್ಸ್ಪೈರಿ ಇಲ್ಲ ಸರ್ ಎಷ್ಟು ದಿನ ಬೇಕಾದರೂ ಇಡಬಹುದು
ಎಷ್ಟು ನೀರಿಗೆ , ದ್ರಾವಣ ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂದು ಹೇಳಿಲ್ಲಾ,ಮತ್ತು ಗಿಡಗಳಿಗೂ ಇದನ್ನು ಉಪಯೋಗಿಸ ಬಹುದೇ, ಎಲ್ಲಾ ವಿಚಾರಗಳನ್ನು ದಯವಿಟ್ಟು ತಿಳಿಸಿ 🙏
ನೀವು ಪೂರ್ತಿ ವಿಡಿಯೋ ನೋಡಿಲ್ಲ ಎಲ್ಲಾ ಹೇಳಿದೆ
ಒಂದು ಲೀಟರ್ ದ್ರಾವಣ ಒಂದು ಎಕರೆಗೆ ನೀವು ಒಂದು ಎಕರೆಗೆ ಎಷ್ಟು ಲೀಟರ್ ನೀರು ಬಳಸುವಿರೋ ಅಷ್ಟಕ್ಕೆ ಸೇರಿಸಿ ನಾವು ಮಾತ್ರ ಒಂದು ಎಕರೆಗೆ 100 - 120 ಲೀಟರ್ ನೀರು ಬಳಸುತ್ತೇವೆ ಇದನ್ನ ಎಲ್ಲಾ ಗಿಡಗಳಿಗೂ ಸಿಂಪಡಿಸಬಹುದು
1 ಲಿಟರ್ ಔಷಧ ಎಷ್ಟು ನೀರಿಗೆ ಮಿಶ್ರಣ ಮಾಡಬೇಕು sir
120 ಲೀಟರ್ ನೀರಿಗೆ ಸರ್
ಮತ್ತು ಹೂ ಬಾಳು ಓದತಾ ಇದೆ ಇದಕ್ಕೆ ಏನು ಸ್ಪ್ರೇ ಮಾಡಬೇಕು
ಯಾವ ಯಾವ ಎಣ್ಣೆ ಯಾವ ರೋಗಕ್ಕೆ ಬಳಕೆಯನ್ನು ಮಾಡಬಹುದು
ಕೀಟಗಳ ಹಾವಳಿ ಇದ್ದರೆ ಬೇವಿನ ಹಾಗೂ ಹೊಂಗೆ ಬೀಜದ ಎಣ್ಣೆ ಹಾಕಬೇಕು ಇಲ್ಲದಿದ್ದರೆ ಬೇರೆ ಬೇರೆ ಎಣ್ಣೆ ಕಾಳು ಹಾಕಬೇಕು ನಾಟಿ ಮಾಡಿದ ಹದಿನೈದು ದಿನಗಳ ನಂತರ ಇದನ್ನ ಬಳಸುತ್ತಾ ಬಂದರೆ ಯಾವುದೇ ರೋಗ ಕೀಟ ಭಾದೆ ಇರುವುದಿಲ್ಲ
ಹೇನು ನಿಯಂತ್ರಿಸುವುದು ಹೇಗೆ
ಕೋಳಿ ಮೊಟ್ಟೆ ಅಡುಗೆ ಎಣ್ಣೆ ಸಿಂಪಡಿಸಿ
@@Rangukasturi didn't helped me sir.
ಸರ್ ನ್ನನಗೆ ಅಷ್ಟೊಂದು ಇಂಗ್ಲಿಷ್ ಬರಲ್ಲ ಕ್ಷಮಿಸಿ
Sir one tank ge
Sir one tank ge yes to ml
120 - 150 ml
75 ml to 150ml
Thankyou sir
@@shivakumarpatil7187 ಸರ್ contact no pl
Sir,1liter nerige estu gram neem seeds hakabeykau.
100gm
🙏
ಔಡಲ ಬೀಜ ಎಣ್ಣೆ ದ್ರವಣ ವಾಸನೆ ಬರುತಿದೆ ಇದಕ್ಕೆ ಪರಿಹಾರ ಏನು
ವಾಸನೆ ಇದ್ದರೆ ಎನು ತೊಂದರೆ ಇಲ್ಲ
1 ಲೀಟರ್ 1 ಎಕರೆಗ ಹೇಗೆ ಉಪಯೋಗಿಸಲು
ನೀವು ಹೇಗಾದರೂ ಉಪಯೋಗಿಸಿ ಒಟ್ಟಿನಲ್ಲಿ ಒಂದು ಲೀಟರ್ ಒಂದು ಎಕರೆಗೆ ಸಿಂಪಡಿಸಿ 🙏🙏
ನಿಜವಾಗಲೂ
ಹೌದು ಬಿರಾದಾರ್ ಸರ್
Pls translate in hindi
ಸರ್ ನಿಮ್ ನಂಬರ್ ಕೊಡಿ
ಸರ್ ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ ನೋಡಿ
ಸರ್ ನಿಮಮೋಲ್ ನಂಬರ್
ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ ನೋಡಿ
Surname number ನಿಮ್ ನಂಬರ್ ಕೊಡಿ ಸರ್
ರಂಗ ಕಸ್ತೂರಿ sir nim number ಕೊಡಿ sir douts ಇದ್ದಾಗ call ಮಾಡ್ತೀವಿ, we can discuss about new updates and clarity douts
ಖಂಡಿತಾ ಸರ್ Instagram ನಲ್ಲಿ ಸಂಪರ್ಕಿಸಿ
Super
Namaste patil sir
Very nice video
ಈರುಳ್ಳಿ ಕೀಟಗಳಿಗೆ ಬರುತ್ತಾ ಸರ್
🙏🙏
Super anna
Namaste
Super