ಅಜ್ಜಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು. ಪ್ರಪಂಚದ ಅತಿ ಅತಿ ಸುಂದರವಾದ ಅಜ್ಜಿ... ಬಹಳ ಒಳ್ಳೆ ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಜ್ಜಿ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ಮತ್ತೊಮ್ಮೆ ನನ್ನ ನಮಸ್ಕಾರಗಳು ಅಜ್ಜಿ❤❤❤
ಅಜ್ಜಿಯ ಮುಗ್ಧ ನಗು, ಮಾತು ತುಂಬಾ ಇಷ್ಟ ಆಗ್ತದೆ...ಅದೇ ನಿಮ್ಮ ವೀಡಿಯೊಗಳ ಜೀವಾಳ... ನಂಗೆ ನನ್ನ ಅಜ್ಜಿ ನೆನಪಾಗ್ತಾರೆ.ಒಂದು ಸಲ ಬಂದು ಅಜ್ಜಿನ ಮಾತಡಿಸಬೇಕು..ಬರಬಹುದಾ..?ಅಜ್ಜಿಗೆ ದೇವರು ಒಳ್ಳೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ...
ಅಜ್ಜಿ ಮೊಮ್ಮಗ ಹೀಗೆ ನೂರಾರು ಕಾಲ ಸುಖವಾಗಿರಿ ನಿಮ್ಮ ಈವಿಡಿಯೋ ನನಗೆ ತುಂಬಾ ಇಷ್ಟ ವಾಯ್ತು ಸೂರಜ್ ಸರ್ ಮತ್ತು ಅಜ್ಜಿ ಪಾತ್ರ ನನಗೆ ತುಂಬಾ ಇಷ್ಟ ವಾಯ್ತು ಇವಯಸ್ಸಿ ನಲ್ಲೂ ಈತರ ಮಾತಾಡ್ತಾ ರಂದ್ರೆ ನಮ್ಮ ಕನ್ನಡ ದ ಹೆಮ್ಮೆಯ ಅಜ್ಜಿ
ನಮಸ್ಕಾರ ಅಜ್ಜಿ. ನಿಮ್ಮನ್ನ ನೋಡಿ ತುಂಬಾನೇ ಖುಷಿ ಆಯ್ತು. Her acting skill is far more better than so called actresses and instagram reels stars ❤❤❤ Let her live 100 more years. Loads of love and prayers to her ❤❤❤
It's my first ever comment in any social media platform...Nimma ajjige drishti agirbrku adikke avrge hushar irlilla plz avara drishti tegiri She is so cute and adorable and reminds me of my ajji who passed away 3 months ago nd was 97
ನಂಗೂ ಅಜ್ಜಿ ಇದ್ರು ನಾನು ಅಮ್ಮ ಅಂತ ಕರಿತಿದ್ದೆ, ನಾನು ಹುಟ್ಟಿ ಬೆಳೆದಿದ್ದು ಅಜ್ಜಿ (ಅಮ್ಮ) ಜೊತೆನೆ, ನಾನು ಒಂದು ವರ್ಷ ಪಾಪು ಇದ್ದಾಗಿಂದ ನನ್ನ ದೊಡ್ಡವನಾಗಿ ಮಾಡಿದ್ದು ನನ್ನ ಅಜ್ಜಿ ಮೊದ್ಲು ತುಂಬಾ ಕಷ್ಟ ಇತ್ತು ಜೀವನ ಅವಗನೆ ಅಜ್ಜಿ ಇದ್ರು ಈಗ ಬೇಕಾದಷ್ಟು ದುಡ್ಡು ಆಸ್ತಿ ಇದೆ ಆದ್ರೆ ಅಜ್ಜಿನೆ ಇಲ್ಲ 😭😭😭 ಸೂರಜ್ ನಿಮ್ಮ ಅಜ್ಜಿನ ನೋಡಿದ್ರೆ ನನಗೆ ನನ್ ಅಮ್ಮ (ಅಜ್ಜಿ) ತುಂಬಾ ನೆನೆಪು ಆಗ್ತಾರೆ . ನಮ್ ಅಜ್ಜಿ ಹೆಸರು ಲಕ್ಷಮ್ಮ ನೆ .😢😢
Ajji nimmmanna nodidre nange ..nam ajjine nenp agtare...same nim tarane iddru avru...est cute expression nimdu...ajji health bagge care madkolli please...Stay blessed with good health....take care❤️
ಅಜ್ಜಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು. ಪ್ರಪಂಚದ ಅತಿ ಅತಿ ಸುಂದರವಾದ ಅಜ್ಜಿ... ಬಹಳ ಒಳ್ಳೆ ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಜ್ಜಿ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ಮತ್ತೊಮ್ಮೆ ನನ್ನ ನಮಸ್ಕಾರಗಳು ಅಜ್ಜಿ❤❤❤
ಅಜ್ಜಿ ಸೂಪರ್....❤❤❤❤
ಅಮ್ಮ ಸೂಪರ್ ❤️ಇಂತ ವಯಸ್ಸಿನಲ್ಲೂ ದೇವರು ನಿಮ್ಮ ಅರೋಗ್ಯ ಚನ್ನಾಗಿ ಇಟ್ಟಿರಲಿ ಅಮ್ಮ
ಅಜ್ಜಿ ಅಂದ್ರೆ ನನಿಗೆ ತುಂಬಾ ಇಷ್ಟ ಅವರಿಗೆ ಒಳ್ಳೆ ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರರ್ಥಿಸುತ್ತೇನೆ I love u ❤ ಅಜ್ಜಿ
ಅಜ್ಜಿ ನಿಮ್ಮಗೆ ದೇವರ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಅಜ್ಜಿ ❤
ಅಜ್ಜಿ ನೀವು ಅಂದ್ರೆ ತುಂಬಾ ಇಷ್ಟ. ಇನ್ನು ನೂರು ವರ್ಷ ಚೆನ್ನಾಗಿ ಬದುಕಿ.. 🙏🏻🙏🏻🙏🏻
ಸೂರಜ್ ನಂಗೆ ಅಜ್ಜಿ ನೋಡಿದ್ರೆ ಪಾಪ ಅನ್ಸತ್ತೆ...ಅಜ್ಜಿ ಗೆ ಆ ದೇವ್ರು ಆರೋಗ್ಯ ಕೊಡ್ಲಿ.love you ಅಜ್ಜಿ
I love 😘 ಅಜ್ಜಿ,,ದೇವರು ನಿಮಗೆ ಅರೋಗ್ಯ ಕೊಟ್ಟು ಕಾಪಾಡಲಿ,, ನಿಮ್ಮ ನಗು ನೋಡೋಕೆ ಚೆಂದ,,,ಮೊಮ್ಮಗ ಜೊತೆ ನಿಮ್ಮನ್ನೂ ನೋಡೋಕೆ ತುಂಬಾನೇ ಖುಷಿ ❤ ಸೂಪರ್ ವಿಡಿಯೋ 🎉
🙏🙏
Aggi nimige yava oota ishta
Ajji tumba Sanna agidare. Please take good care of her♥️ nam ajja ajji nu heege idru nodoke. You are really lucky to be living with your ajji!!
ಅಜ್ಜಿಯ ಮುಗ್ಧ ನಗು, ಮಾತು ತುಂಬಾ ಇಷ್ಟ ಆಗ್ತದೆ...ಅದೇ ನಿಮ್ಮ ವೀಡಿಯೊಗಳ ಜೀವಾಳ... ನಂಗೆ ನನ್ನ ಅಜ್ಜಿ ನೆನಪಾಗ್ತಾರೆ.ಒಂದು ಸಲ ಬಂದು ಅಜ್ಜಿನ ಮಾತಡಿಸಬೇಕು..ಬರಬಹುದಾ..?ಅಜ್ಜಿಗೆ ದೇವರು ಒಳ್ಳೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ...
ನಮಸ್ಕಾರ ಅಜ್ಜಿ, ಅಜ್ಜಿ ಮೊಮ್ಮಗ ❤😂
ನನಗೆ ತುಂಬಾ ಇಸ್ಟ ಆಗಿದ್ದಾರೆ ಅಜ್ಜಿ,, ನಮ್ಮ ಅಜ್ಜಿ ತರನೆ ಇದಾರೆ ನೋಡ್ಲಿಕ್ಕೆ,ಮಾತಾಡೋದು ಎಲ್ಲಾನು, ನಮ್ ಅಜ್ಜಿನೆ ನೆನಪಿಗೆ ಬಂದ್ರು , ಸ್ವೀಟ್ ಅಜ್ಜಿ, realy I like you ajji,
ಅಜ್ಜಿ ನೀವು ತುಂಬಾ ಇಷ್ಟ ನೂರು ವರ್ಷ ಹೀಗೆ ಬಾಳಿ ಮೊಮ್ಮಗನ ಜೋಡಿ ಚೆನ್ನಾಗಿ ಮಾಡಿ ಕರ್ನಾಟಕದ ಜನತೆ ಮನಸ್ಸನ್ನು ಗೆಲ್ಲಿ ನಿಮಗೆ ಕೋಟಿ ಕೋಟಿ ನಮಸ್ಕಾರ❤🎉😊
All the best ಅಜ್ಜಿ
ಅಜ್ಜಿ ನೀವು ತುಂಬಾ ಸು೦ದರವಾಗಿದ್ದಿರಿ
ಅಜ್ಜಿಯ ಅಂದ್ರೆ ತುಂಬಾ ಇಷ್ಟ ಸೂರಜ್ ನಾ ಜೊತೆ ಸೇರಿ ವಿಡಿಯೋ ಮಾಡಿ ನಮಗೆ ಮನರಂಜನೆ ಕೊಡ್ತಾ ಇದ್ದೀರಿ ತುಂಬಾ ಧನ್ಯವಾದಗಳು ಮತ್ತು ಅಜ್ಜಿ 125ವಷ೯ ಬದುಕಿ ಬಾಳಲಿ ಎಂದು ಆಶಿಸುತ್ತೇನೆ
ಸೂರಜ್ ದೇವರು ನಿನಗೆ ಒಳ್ಳೆದು ಮಾಡಲಿ.ಈ ಟೆನ್ಷ್ ನ್ ಇರೋ ಜೀವನದಲ್ಲಿ ನೀನು ನಿಮ್ಮ ಅಜ್ಜಿ ನಮ್ಮನ್ನೆಲ್ಲ ನಗುಸ್ತಿರಲ್ಲ ಅದುಕ್ಕೆ . All the best 👍 🎉😂
Super ajji.. ❤❤❤... So cute ajji marayra..😍😍.. Avr hige rashi kush kushili irli ant wish madtene.. Matte niv saha super sooraj.. Olledagli💐💐
ಹೋಗಲಿ ಬಿಡು ಸೂರಜ್ ಆ ಅಜ್ಜಿಗೆ ಯಾಕ್ ಮಾರಾಯ ಕಾಟ ಕೊಡ್ತಾ ಇದಿಯಾ..!😂😂😂
Ajji is Emotion❤️🥺
ಇಂತಹ ಅಜ್ಜಿ ಪಡೆದ ನೀ ಪುಣ್ಯಾತ್ಮ 🙏ಅಜ್ಜಿ 🙏🙏ಸೂಪರ್
ನಿಮ್ಮ ಇಬ್ಬರಿಗೂ ಒಂದು ನಮಸ್ಕಾರ....🙏🙏 ಅಜ್ಜಿ ಯಾವತ್ತೂ ಹೀಗೆ ಆರಮಾಗಿ kushi..😍 ಇಂದ ಇರ್ಬೇಕು...❤ ಅದೇ ನಮ್ kushi...♥️
Eshto dina aadmele ajji na nodi tumba tumba tumbane kushi aayitu love u soo much ajji❤❤
Cutest ajji...love from honnavar❤
Yes honnnavar gersoppa
Ajji paapu thara ❤❤❤ magu thara ansutte ❤❤❤ love you ajji
❤❤❤❤ super ajji nim aarogya chennagi nodkolli so cute ajji devru nimge ayurarogya kottu kaapadali Suraj ajjige jasti tondre kodbedi😊
ಅಜ್ಜಿ ಗೆ 18 ವರ್ಷ ನಮಜ್ಜಿ ಸೂಪರ್ ನಿಮ್ಮ ಆರೋಗ್ಯ ಯಾವಗಳು ಸೂಪರ್ ಆಗಿರಲಿ ಅಜ್ಜಿ ಐ ಲವ್ ಯು ❤❤❤❤❤
ಸುಪರ್ ಅಜ್ಜಿ
She's so funny😅. Long live Ajji❤
ನಿಜವಾಗಿಯೂ..ನಿಮ್ಮಲ್ಲಿ ಹದಿನೆಂಟರ ಚೆಲುವೆ 😘😘
ಅಜ್ಜಿ ಇರೋ ಆಯಶು ಹಾಗೆ ನಮ್ಮ ತಾಯಿ ತಂದೆ ಕೂಡ ಇರ್ಬೇಕು ಅಂತ ಆಸೆ ❤
ಅಜ್ಜಿ ಮೊಮ್ಮಗ ಹೀಗೆ ನೂರಾರು ಕಾಲ ಸುಖವಾಗಿರಿ ನಿಮ್ಮ ಈವಿಡಿಯೋ ನನಗೆ ತುಂಬಾ ಇಷ್ಟ ವಾಯ್ತು ಸೂರಜ್ ಸರ್ ಮತ್ತು ಅಜ್ಜಿ ಪಾತ್ರ ನನಗೆ ತುಂಬಾ ಇಷ್ಟ ವಾಯ್ತು ಇವಯಸ್ಸಿ ನಲ್ಲೂ ಈತರ ಮಾತಾಡ್ತಾ ರಂದ್ರೆ ನಮ್ಮ ಕನ್ನಡ ದ ಹೆಮ್ಮೆಯ ಅಜ್ಜಿ
Tumba kushi aagutte ajji nodi😊 aadre tumba kadisbeda suraj ajji ge paapa 🤭
Cute ajji pulli😅, she reminds me my granny....... Lots of love ajji
ನಮಸ್ಕಾರ ಅಜ್ಜಿ. ನಿಮ್ಮನ್ನ ನೋಡಿ ತುಂಬಾನೇ ಖುಷಿ ಆಯ್ತು.
Her acting skill is far more better than so called actresses and instagram reels stars ❤❤❤
Let her live 100 more years. Loads of love and prayers to her ❤❤❤
👌Ajji🙏 tumba weak agidare, oats,karjura, ona drakshi, badami, haalu, ella haaki smudi maadi kodi
It's my first ever comment in any social media platform...Nimma ajjige drishti agirbrku adikke avrge hushar irlilla plz avara drishti tegiri
She is so cute and adorable and reminds me of my ajji who passed away 3 months ago nd was 97
ಅಜ್ಜಿ ಮೊಮ್ಮಗ 👌💥
ಸದಾ ಖುಷಿ ಲಿ ಇರಲಿ ಅಜ್ಜಿ.. ❤
Nam ajji nenpaythu nange suraj bro 😍🥰❤️. Fan from honnavara bro 😍.
Ajji bega Aram age God bless you ❤
Nanage tumba esta ajji❤
Love u ajji❤
Pure soul❤❤❤❤... Love you Ajji❤❤❤❤...
Nimma mattu ajji bonding chennagide I love ajji💖
Ajji 👌👌👌👌👌👌
Ajji❤️❤️❤️❤️❤️❤️❤️❤️❤️
Ninna ajji super duper. 100 Varasha sukavagi aarigyavagi erslendu prarthusuve ninu saha chennagiru magu gid bless you👌👌💐💐💞
Ajji😊❤❤❤
Ayyo hawda nam muddu ajji evru devru nimge channagi ettirli ajji❤
We love u ajji..... nimge devru olle arogya gottu nimge yawaglu nagtha chennagiri......❤ Sweet sixteen namma ajji.....❤
. ಅಜ್ಜಿ ನಿಮ್ಮ ನಗು ಬಹಳ ಖುಷಿಯಾಗುತ್ತದೆ
ನಂಗೂ ಅಜ್ಜಿ ಇದ್ರು ನಾನು ಅಮ್ಮ ಅಂತ ಕರಿತಿದ್ದೆ, ನಾನು ಹುಟ್ಟಿ ಬೆಳೆದಿದ್ದು ಅಜ್ಜಿ (ಅಮ್ಮ) ಜೊತೆನೆ, ನಾನು ಒಂದು ವರ್ಷ ಪಾಪು ಇದ್ದಾಗಿಂದ ನನ್ನ ದೊಡ್ಡವನಾಗಿ ಮಾಡಿದ್ದು ನನ್ನ ಅಜ್ಜಿ ಮೊದ್ಲು ತುಂಬಾ ಕಷ್ಟ ಇತ್ತು ಜೀವನ ಅವಗನೆ ಅಜ್ಜಿ ಇದ್ರು ಈಗ ಬೇಕಾದಷ್ಟು ದುಡ್ಡು ಆಸ್ತಿ ಇದೆ ಆದ್ರೆ ಅಜ್ಜಿನೆ ಇಲ್ಲ 😭😭😭 ಸೂರಜ್ ನಿಮ್ಮ ಅಜ್ಜಿನ ನೋಡಿದ್ರೆ ನನಗೆ ನನ್ ಅಮ್ಮ (ಅಜ್ಜಿ) ತುಂಬಾ ನೆನೆಪು ಆಗ್ತಾರೆ . ನಮ್ ಅಜ್ಜಿ ಹೆಸರು ಲಕ್ಷಮ್ಮ ನೆ .😢😢
Ajji nimge tumba miss madta edde nim video tumba eshta nange
ಅಜ್ಜಿ ಚೆನ್ನಾಗಿದ್ದೀರಾ ಸೇಮ್ ನಮ್ಮ ಅಜ್ಜಿ ಇದ್ದಂಗ್ ಇದ್ದೀರಾ
@Suraj Please take care of this pure and beautiful soul ... 🥰😍😘😘😘 Love from Germany..
Howdu nivu 18 vayasina beautiful girl❤ NAMSKAR AJJI❤
Ajji age sweet 18 ...ajji I love u ♥️♥️♥️♥️♥️♥️
AJJI IS THE BEST🥰🥰🥰😘😘
Love you so much ajji mommaga ❤💕🥰❤️
Namma ajji Super she is great ❤❤
Ajjjiiiii ... She is chooo pretty ❤️❤️
Ajji🔥🔥🔥
Ajji tumba weak agidare, chanagi nodkolli ,both of you god bless you 😊
Iyyo papa ajji ❤❤❤❤ajjina ege nagisuttiri anna.😂 Super anna tumba kushiyayaitu ajjina nodi.cikka makkalange kanistare. Super❤❤ajji tumba cennagi nodikolli ajjina.namma ajji cute🥰🥰🥰🥰🫶🫶🫶🫶🫶super ajji🫶🫶🫶
Ajji nimmmanna nodidre nange ..nam ajjine nenp agtare...same nim tarane iddru avru...est cute expression nimdu...ajji health bagge care madkolli please...Stay blessed with good health....take care❤️
Ajje neve hege kuchii agi ere ajje nimane nodva ga tumba kuchii agutee❤❤❤❤😘😘😘😘😘
ಅಜ್ಜಿಗೆ ನಮಸ್ಕಾರ.ನಿಮ್ಮನ್ನು ನೋಡಿ ತುಂಬಾ ಖುಷಿಯಾಯ್ತು
Super Ajji 😍So innocent soul she is 😍😘
Ajji ,suraj ibbaru super comidians,olledagli
esht mudd agi acting madtareee plzzz drusti tagri suraj ❤ajji anbedaa yaru she is still sweet 18 😘lots of loveeee ♥️
Ajji came back very happy take care of ajji health
ನಮ್ಮ ಅಜ್ಜಿ ಜೊತೆ ಈಗೆ ಇರಕ್ಕೆ ಹಾಗಿಲ್ಲ ನಿಮ್ಮನು ನೋಡಿ ಖುಷಿ ಹಾಗುತ್ತೆ ❤️🙏👍🥰
ನನ್ನ ದೃಷ್ಟಿನೇ ತಾಕುತ್ತೆ ಅಜ್ಜಿಗೆ,,😘🥰
I like 😍 ajji very much I want to meet her😊
Love uh Ajji❤Nam Dharwad barri ond saaari
Most awaited video with ajji after soo long❤Live long happy happy Ajji❤🤩
Thanks!
Really she is the besttttt Ajji ❤👵 she is such a cutie ❤❤
Super ajji❤❤❤ welcome back my darling ajji.ajji's, videos is stress relief.thank you suraj brother.please make more videos with ajji❤❤❤❤
Ajji Suuuuuuuper love you ❤️❤️❤️❤️❤️❤️❤️❤️❤️❤️
Happy ajji jothe happy mommaga ❤😂😅lv u both happy to see u together.
I love you ಅಜ್ಜಿ ನಿಮ್ಮ ಗೆ oledagalii❤ 🥰🥰🥰🥰👌👌👌👌
ನಮಸ್ಕಾರ ಅಮ್ಮ ನಿಮ್ಮ ಹಾಗೂ ಸೂರಜ್ ವೀಡಿಯೊ ತುಂಬಾ ಇಷ್ಟ.
ನೀವಿಬ್ರು ನಂಗೆ ತುಂಬಾ ಖುಷಿ ಕೊಟ್ಟತ್ತಿದಿರಿ
I am your ajji fan 🎉 nimma ajji yavaglu Chanagi irli 🥰
Nannaji itarane idru...2 yrs before expiry adru...ivrannu nodidre avr nenpagutte....she so cute,,, take care papa sustagidare ajji ..husaridilla alva
Cute ajji..... Live long life with good health
ಪಾಪ ಅಜ್ಜಿ 🙏🙏
Ajji tumba Miss madkonde. Love you ajjjjiiiiiiiiii❤❤❤
ಅಜ್ಜಿ ನೀವು ಹೀಗೆ ಆಕ್ಟಿವ್ ಆಗಿ ಇರಿ 🙏🏻
Ajji lve u ajjii❤❤❤nimna noddaglela nange nan ajjine nenpig bartale🥹 love you ajji❤😘😘
Ajji yavaglu husharagi iri❤❤❤❤❤❤❤❤
Nanu Udupi kannada bro I won't understand u r kannada but I like u r ajji and comdy😂
Sweet 16 edra avru ajji I love you ❤❤❤❤ Nan aaysu ajjige kodali devaru ❤
ತುಂಬಾ .ಖುಷಿಯಾಗ್ತದೆ. ಅಜ್ಜಿ ಮೊಮ್ಮಗನ ವಿಡಿಯೋ. ಇಬ್ಬರೂ ಚ್ಹೋಲೋ ಮಾಡ್ತ್ರಿ
7:52 howdu 18ra hange kantiri neevu ajjii 😊❤❤❤
Love you ajji❤❤❤❤ nivu husharagidira ನಿಮ್ಮನ್ನ ತುಂಬಾ ಮಿಸ್ ಮಾಡ್ಕೊಂಡೆ love you so much 😊
🙏namaste ajji. Nimaga nodadra na namma ajjiga nodada haga anasuta nivu yawatu Aram agi iri🙏🙏
Ajji I love you 😘😘😘😘
Suraj niu adrusta madidida enta muttajji padiyoke quite ♥️ ajji
ಅಜ್ಜಿಗೂ.... ಮೊಮ್ಮಗನಿಗೂ ದೇವರು ಚನ್ನಗಿತ್ತಿರಲಿ👌😄😄😄😄😄