ಪ್ರಧಾನಿ ಮೋದಿನ ಹಾಡಿ ಹೊಗಳಿದ ರಾಜ್ಯಸಭೆಗೆ ನೇಮಕಗೊಂಡ ಡಾ. ವಿರೇಂದ್ರ ಹೆಗ್ಗಡೆ | Tv9 Kannada

แชร์
ฝัง
  • เผยแพร่เมื่อ 6 ก.ย. 2024
  • ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರನ್ನ ಈಗ ರಾಜ್ಯಸಭೆಗೆ ಕೇಂದ್ರ ಸರ್ಕಾರ ನಾಮನಿರ್ಧೇಶನ ಮಾಡಿದೆ. ಒಟ್ಟು ನಾಮನಿರ್ದೇಶಿತ ನಾಲ್ಕು ಜನರಲ್ಲಿ ಕರ್ನಾಟಕದವರಾದ ಹೆಗ್ಗಡೆ ಅವರನ್ನ, ಅವರ ಸಾಮಾಜಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಲ್ಲಿಸಿದ ಅಮೋಘ ಸೇವೆ ಪರಿಗಣಿಸಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ಟಿವಿ9 ಜತೆ ಮಾತನಾಡಿದ ಹೆಗ್ಗಡೆ ಏನು ಹೇಳಿದ್ರು ಕೇಳಿ..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #DrVirendraHeggade #Rajyasabha #PMNarendraModi #Dharmasthala #Uniongovt #Nominated #SocialService #BJPgovt
    DrVirendraHeggade ,Rajyasabha ,PMNarendraModi ,Dharmasthala,Uniongovt ,Nominated ,SocialService ,BJPgovt
    TV9 Kannada | Kannada News | Latest Kannada News |
    Credits: #General|#GuruKusugal/Producer|#LazarYesudas /Videoeditor|#TV9D

ความคิดเห็น • 244

  • @user-wd8zp7lh9g
    @user-wd8zp7lh9g 2 ปีที่แล้ว +24

    ಹೃತ್ಪೂರ್ವಕ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಸದಾ ಕಾಲ ನಮ್ಮ ರಾಜ್ಯ ಮತ್ತು ನಮ್ಮ ದೇಶದ ಮೇಲೆ ಋಣವಾಗಿ ನಿಂತುಕೊಳ್ಳುತ್ತದೆ

  • @AshokKumar-uw3le
    @AshokKumar-uw3le 2 ปีที่แล้ว +25

    ನಿಮಂತವರನ್ನು ಜನಸೇವೆಗೆ ಮತ್ತಷ್ಟು ತೊಡಗಿಸಲು ಅವಕಾಶ ನೀಡಿದ ಪ್ರದಾನ ಮಂತ್ರಿ ಯವರಿಗೆ ಧನ್ಯವಾದಗಳು.

  • @mallannam9627
    @mallannam9627 2 ปีที่แล้ว +17

    ಅತ್ಯುತ್ತಮ ಆಯ್ಕೆ, ಧನ್ಯವಾದಗಳು. 🙏

  • @sathyanarayanabtvliveinkan24
    @sathyanarayanabtvliveinkan24 2 ปีที่แล้ว +23

    ನಮಗಂತೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡಯವರನ್ನು ಗುರುತಿಸಿ ಅವರನ್ನು ಗುರುತಿಸಿರುವುದು ಬಹಳ ಬಹಳ ಸಂತೋಷವಾಯಿತು.

  • @meenasujith613
    @meenasujith613 2 ปีที่แล้ว +50

    ನಮಸ್ಕಾರ ಗುರುಗಳೆ, ನೀವು ಇದಕ್ಕೆ ಅರ್ಹತೆ ಉಳ್ಳವರು. ನಿಮ್ಮ ಸೇವೆ ಈ ದೇಶಕ್ಕೆ ತುಂಬಾ ಮುಖ್ಯ 🙏🙏🙏🙏🙏🙏🙏🙏💐💐

  • @vijayakumari7844
    @vijayakumari7844 2 ปีที่แล้ว +15

    ದಲ್ಲಾಳಿಗಳನ್ನು ಮೊದಲು ಓಡಿಸಿ,ರೆೃತರಿಗೆ ಹಾಗು ಗ್ರಾಹಕರಿಗೆ ತುಂಬ ಅನುಕೂಲ,ಸಹಾಯ ಆಗುತ್ತದೆ🙏🙏🙏

  • @krishnamona518
    @krishnamona518 2 ปีที่แล้ว +20

    Dr Veerendra Hegde Sir, you have done yeoman service to the mankind & still more is expected from you.

  • @d.narayanarao2556
    @d.narayanarao2556 2 ปีที่แล้ว +26

    ನಿಮ್ಮನ್ನು ಗುರುತಿಸಿ ರಾಜ್ಯನಭಾಸದಸ್ಯರನ್ನಾಗಿ ನೇಮಿಸಿರುವುದು ನನಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ. ನಿಮಗೆ ಶುಭಾಶಯಗಳು. ಆ ಮಂಜುನಾಥಸ್ವಾಮಿ ನಿಮ್ಮ ಮೂಲಕ ಇನ್ನೂ ಹೆಚ್ಚಿನ ಕೆಲಸಗಳನ್ಮು ಮಾಡಿಸಲಿ.

  • @ratnakr5690
    @ratnakr5690 2 ปีที่แล้ว +23

    ಅಭಿನಂದನೆಗಳು ಸಾರ್

  • @chandregowda3459
    @chandregowda3459 2 ปีที่แล้ว +7

    ಮಂದಿನ ದಿನಗಳಲ್ಲಿ ಈ ನಾಡಿನ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಲು ಸೂಕ್ತ ವ್ಯಕ್ತಿ.

    • @sumalatha2141
      @sumalatha2141 2 ปีที่แล้ว +1

      Yes

    • @vittalnaik6352
      @vittalnaik6352 2 ปีที่แล้ว

      @@sumalatha2141 No ಇಲ್ಲ. ಯಾರ್ಯಾರು ಯಾವ್ಯಾವ ಸ್ಥಾನದಲ್ಲಿರಬೇಕೋ ಆ ಸ್ಥಾನದಲ್ಲಿದ್ದರೇನೇ ಚಂದ. ಡಾ. ವೀರೇಂದ್ರ ಹೆಗ್ಗಡೆ ಬಗ್ಗೆ ನಾವೆಲ್ಲ ಬಹಳ ಪೂಜ್ಯ ಭಾವನೆ ಇಟ್ಟುಕೊಂಡಿದ್ದೇವೆ. ಹಾಗಾಗಿ ಅವರನ್ನು ಖಾವಂದರೆಂದೇ ಹೆಚ್ಚಿನವರು ಸಂಭೋಧಿಸುತ್ತಾರೆ.
      ಇಂತಹ ಘನತೆ ಗೌರವ ಹೊಂದಿರುವವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೇ ಸೂಕ್ತ. ರಾಜಕೀಯ ತುಂಬಾ ಕುಲಗೆಟ್ಟು ಹೋಗಿದೆ. ಹಾಗಾಗಿ ಖಾವಂದರಿಗೆ ರಾಜಕೀಯ ಸೂಕ್ತವಲ್ಲ.
      🙏🙏🙏ಧನ್ಯವಾದಗಳು ಮೇಡಂ🙏🙏🙏

  • @madhusudanvagata4060
    @madhusudanvagata4060 2 ปีที่แล้ว +40

    This is the difference between Modi ji & previous Govts. Because, previously, Congress Govt used to only send people who were never fit for that position. For example Sachin Tendulkar and Rekha like this . They never used to step into Rajya sabha with least attendance. Sri Sri Veerendra Heggade Guru ji has always been doing tremendous social services across the belt . These are men who will take up various issues in parliament. Congratulations sir .

  • @blshivananda9817
    @blshivananda9817 2 ปีที่แล้ว +11

    ತುಂಬ.ಸಂತೋಷವು. ಆಗಿದೆ.🙏🚩

  • @user-xo4rp8lg7o
    @user-xo4rp8lg7o 12 ชั่วโมงที่ผ่านมา

    ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮೋ ನಮಃ ಡಾಕ್ಟರ್ ವೀರೇಂದ್ರ ಹೆಗ್ಗಡೆ ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿಜಿ

  • @user-em8fw6gx7p
    @user-em8fw6gx7p 2 ปีที่แล้ว +13

    ಸೇವೆ ಉನ್ನತಸ್ಥಿತಿಯತ್ತ ಕೊಂಡೊಯ್ಯುತ್ತದೆ.

  • @pralak5587
    @pralak5587 2 ปีที่แล้ว +12

    ನೀವು ಯಾವುದೇ ಪಕ್ಷದಲ್ಲಿ ಗುರುತಿಸಿಕ್ಕೊಳ್ಳಬಾರದಾಗಿತ್ತು.. ಸಮಾಜ ಸೇವೆ ಮಾಡೋದಕ್ಕೆ ರಾಜಕೀಯ ಮುಖ್ಯವಲ್ಲ

    • @arnoldind007rambo5
      @arnoldind007rambo5 2 ปีที่แล้ว

      100 % right.

    • @mars-er1qu
      @mars-er1qu 2 ปีที่แล้ว

      ಉದಾಹರಣೆ, ಶ್ರೇಷ್ಠ ಸಂತ ಶಿವಕುಮಾರ ಸ್ವಾಮೀಜಿ

    • @sureshpolali8685
      @sureshpolali8685 2 ปีที่แล้ว

      Rajya Sabha Nomination is not a political posting -- Its representation from the field of work such as Social service etc.. Hence this can not be called as BJP posting -- Please note PM MODI is PM of this entire Nation including all political parties

    • @lokeshs6058
      @lokeshs6058 2 ปีที่แล้ว

      Avaranna sariyagi guruthiside sarkara,,,,Jai Modi,,,,

    • @elvindcruz2027
      @elvindcruz2027 2 ปีที่แล้ว

      edu pakshada para gurutisidakkalla nominated agirod .

  • @kushangowda8802
    @kushangowda8802 2 ปีที่แล้ว +1

    ಧನ್ಯವಾದಗಳು ಸರ್

  • @murugeshmandya6557
    @murugeshmandya6557 2 ปีที่แล้ว +2

    ನಿಮಗೆ ಧನ್ಯವಾದಗಳು ಗುರುಗಳೇ ನಿಮ್ಮಗಳ ಸೇವೆ ದೇಶದಂಥ ಅರಳಲಿ 🚩🚩🚩🚩🙏🙏🙏

  • @anargy1991
    @anargy1991 2 ปีที่แล้ว +21

    ರಾಷ್ಟ್ರಪತಿ ಸ್ಥಾನಕ್ಕೆ ಪರಿಗಣಿಸಬೇಕಾದ ತಮ್ಮಂತಹ ದೊಡ್ಡ ಮನುಷ್ಯರನ್ನು ರಾಜ್ಯ ಸಭೆ ನಾಮನಿರ್ದೇಶನ ಸದಸ್ಯರಾಗಿಸಿರುವುದು ಅಚ್ಚರಿ ಉಂಟುಮಾಡಿದೆ..

    • @mid5526
      @mid5526 2 ปีที่แล้ว

      Hogale

    • @sureshps9123
      @sureshps9123 2 ปีที่แล้ว +1

      ರಾಜಕೀಯದಲ್ಲಿ ಸೇವೆ ಮಾಡಿದವರಿಗೆ ಮಾತ್ರ ಆಯಿಕೆ ಮಾಡುತಾರೆ

    • @sureshps9123
      @sureshps9123 2 ปีที่แล้ว +1

      ರಾಜಕೀಯದಲ್ಲಿ ಸೇವೆ ಮಾಡಿದವರಿಗೆ ಮಾತ್ರ ಆಯಿಕೆ ಮಾಡುತಾರೆ

    • @subramanyaprabhu6697
      @subramanyaprabhu6697 2 ปีที่แล้ว +1

      ಈ ಅವಕಾಶ ಮುಂದೆ ಅವರು ಆ ಹುದ್ದೆಯನ್ನೂ ಅಲಂಕರಿಸುವ ಭಾಗ್ಯ ಬರಬಹುದು

    • @vittalnaik6352
      @vittalnaik6352 2 ปีที่แล้ว

      ಸ್ವಲ್ಪ ಆಲೋಚಿಸಿ ನಿಮ್ಮ ಅಭಿಪ್ರಾಯ ತಿಳಿಸಿ
      ನಿಮ್ಮ ಅಭಿಪ್ರಾಯದ ಹಿಂದೆ ಪೂರ್ವಾಗ್ರಹ ಪೀಡೆ ಇದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತೆ.
      ಸಾಮಾನ್ಯವಾಗಿ ರಾಜಕೀಯದಲ್ಲಿ ಪಳಗಿದವರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸುತ್ತಾರೆ.
      ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮ್ ಕೂಡಾ ಆ ರಾಷ್ಟ್ರಪತಿ ಹುದ್ದೆಗೆ ಅರ್ಹರು ಹಾಗಾಗಿ ಅವರನ್ನು ಬಿಜೆಪಿ ನೇತೃತ್ವದ NDA ಅರಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಮಾತ್ರವಲ್ಲ ಆದಿವಾಸಿ ಅದರಲ್ಲೂ ಅಬಲೆ ಎಂದು ಗುರುತಿಸುವ ಮಹಿಳೆಯೊಬ್ಬಳು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದು ಈ ದೇಶದ ಸಂವಿಧಾನದ ಪ್ರಕಾರ ಸಾಮಾನ್ಯ ಮತ್ತು ದುರ್ಬಲವರ್ಗದವರು ಕೂಡಾ ರಾಷ್ಟ್ರಪತಿಯಂತ ಪರಮೋಚ್ಚ ಸ್ಥಾನಕ್ಕೆ ಏರಬಹುದು ಎನ್ನುವ ಸಂದೇಶ ನೀಡುತ್ತೆ ಇದು ಭಾರತದ ಹಿರಿಮೆ ಅಲ್ಲವೇ. ಪೆನ್ ಇದೆ ಎಂದು ಏನೇನೋ ಬರೆದು ಗೊಂದಲ ಮೂಡಿಸುವ ಅ ಮೂಲಕ ಬಿಜೆಪಿಯನ್ನು ಗುರಿಮಾಡುವ ನಿಮ್ಮ ಪ್ರಯತ್ನ ಗೊತ್ತಾಗುತ್ತೆ ಬಿಡಿ.
      ಖಾವಂದರು ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೂ ಪ್ರಸಿದ್ಧರು. ಅವರು ರಾಜಕೀಯ ಮಾಡಲು ರಾಜಕೀಯ ಪಕ್ಷದಲ್ಲಿ ಗುರಿತಿಸಿಕೊಳ್ಳಲು ಎಂದೂ ಬಯಸಿಲ್ಲ ಹಾಗಾಗಿಯೇ ಅವರು ಘನತೆ ಗೌರವದಿಂದ ಕೇವಲ ಧರ್ಮಸ್ಥಳ ಕ್ಷೇತ್ರದಲ್ಲಿ ಮಾತ್ರವಲ್ಲ ಹಲವಾರು ಧಾರ್ಮಿಕ ಕ್ಷೇತ್ರಗಳಿಗೂ ಉದಾರಾ ಸೇವೆ ಮಾಡಿದ್ದಾರೆ ಹಾಗೆಯೇ ಸಮಾಜ ಸೇವೆಯನ್ನೂ ಮಾಡಿದ್ದಾರೆ.
      70 ವರ್ಷ ಈ ದೇಶವಾಳಿದ ಕಾಂಗ್ರೆಸ್ ಖಾವಂದರಿಗೆ ಯಾವುದೇ ಇಂತಹ ಗೌರವ ನೀಡಿಲ್ಲ ರಾಜ್ಯಸಭೆಗೆ (ಖಾವಂದರು) ಡಾ. ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ಆಯ್ಕೆಯಾದದ್ದು, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಮತ್ತು ಕನ್ನಡಿಗರಿಗೆ ಅದರಲ್ಲೂ ಕರಾವಳಿ ಕನ್ನಡಿಗರಿಗೆ ದೊರೆತ ಬಹು ದೊಡ್ಡ ಗೌರವ

  • @vinayakingale6492
    @vinayakingale6492 2 ปีที่แล้ว +9

    ಬಹಳೇ ಹೆಮ್ಮೆಯ ವಿಷಯ ಹೇಗ್ಡೇ ಅವರು ರಾಷೃ ಮಟ್ಟದಲ್ಲಿ ಪೃಖಾತಿ ಹೊಂದಲಿ

  • @sureshhallur4683
    @sureshhallur4683 2 ปีที่แล้ว +2

    ನಿಮ್ಮ ಸೇವೆ ಹೀಗೆ ಸದಾ ಮುಂದುವರಿಯಲಿ ಪೂಜ್ಯ ಶ್ರೀ ಯವರೇ

  • @annappaanjinappa6491
    @annappaanjinappa6491 2 ปีที่แล้ว +14

    ನಮ್ಮ ಖಾವಂದರು👍🚩🙏🌹

    • @Laniakea369
      @Laniakea369 2 ปีที่แล้ว

      ನಿಮ್ಮ ಪದ ಪ್ರಯೋಗ ಸರಿಪಡಿಸಿ. ಉತ್ಸಾಹದಲ್ಲಿ ಹೇಳಿದ್ದೀರೆಂದು ತೋರುತ್ತದೆ, ಅದು ಅರಬ್ಬೀ ಪದ. "ದೇವದೂತರು" ಎನ್ನಿ. ಹೊಂದಿಕೆಯಾಗುತ್ತದೆ.

  • @shivanna126
    @shivanna126 2 ปีที่แล้ว +17

    ವೀರೇಂದ್ರ ಹೆಗ್ಗಡೆಯವರಿಗೆ ನಮನಗಳು 🙏 ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ ಜಯವಾಗಲಿ 🙏

  • @k.t.venkatachala1255
    @k.t.venkatachala1255 2 ปีที่แล้ว +7

    🙏❤️ Om manjunathaya namah ❤️🙏
    Difinitely the work undertaken by the dharmashala trust and the progress in all the field will set example to the national level through Dr V Hedge ji
    🙏👍❤️

  • @rajarathnamreddy3223
    @rajarathnamreddy3223 2 ปีที่แล้ว +8

    Congradulations sir

  • @y.m.mahadeva3706
    @y.m.mahadeva3706 2 ปีที่แล้ว +11

    Congratulation .All the best Sir. Request you to kindly be honest always. Keep culprits away from you.

  • @pavithravishnu6157
    @pavithravishnu6157 2 ปีที่แล้ว +6

    Congratulations 💐💐💐💐🙏🙏🙏

  • @lakshmivenkatesh9357
    @lakshmivenkatesh9357 2 ปีที่แล้ว +8

    Jai Modi Jai Virendra Hegde Jay Dharmasthala Manjunatha Jay Bharat Mata Jai Karnataka Mathe🙏🙏🙏🇮🇳💐🚩 Jay Gurudev

  • @Hemanth_RSS_DNCC
    @Hemanth_RSS_DNCC 2 ปีที่แล้ว +9

    One seat is Rajya Sabha to got blessed to Chair Dr Veerendra Hegde, I see it as Rajya Sabha got lucky to have a person like Dr Veerendra Hegde.

  • @kaveriaunty7478
    @kaveriaunty7478 2 ปีที่แล้ว +1

    Dhanyavadagalu 🙏💐🇮🇳🙏

  • @acilogistics4012
    @acilogistics4012 2 ปีที่แล้ว +9

    Soujanya case homage barli

  • @nagarajabn3913
    @nagarajabn3913 2 ปีที่แล้ว +4

    congratulatin sir

  • @chandarappahotnahalli6484
    @chandarappahotnahalli6484 2 ปีที่แล้ว +5

    ರೈತರಿಗೆ ಬೆಳೆದ್ ಬೆಳೆಗೆ ಬೆಲೆ ಕೊಡಸಿ sir ರೈತರು ಬಹಳ nodakondidare

  • @viveksapaliga2587
    @viveksapaliga2587 2 ปีที่แล้ว +1

    People of dakshina Kannada very happy to day because of our Dr veerendra Hegde nominated member of rajya sabha our pm selected wanderful person and wanderful personality it is not only helps the Karnataka it helps to all people of India specially formers congratulations sir

  • @sureshpolali8685
    @sureshpolali8685 2 ปีที่แล้ว +1

    DHARMASTALA is MODEL for entire nation -- Since last 50 to 75 years KSHETRA has taken so many social develomental projects which are unique in nature .. Entire BENTHANGALDI TALUK has been adopted and developed. So many educational institution -- so many medical institutions .. Its really great institution of repute in the Nation.. Others from entire nation just come and see DHARMASTALA - they have lot of things to learn from here .. NAMO NAMAHA

  • @nbvishvanatha335
    @nbvishvanatha335 2 ปีที่แล้ว +2

    Hari om

  • @KrishnaMurthy-do4uf
    @KrishnaMurthy-do4uf 2 ปีที่แล้ว +1

    Jai Hindustan....jai hind....🙏🙏🇮🇳🇮🇳🙏🙏

  • @sunitabalikai7515
    @sunitabalikai7515 2 ปีที่แล้ว

    Jaijeenendra Sir really Modiji is very happy to recognise you recommend your name for Rajasabha he is very grate as you said

  • @kalashumesh614
    @kalashumesh614 2 ปีที่แล้ว

    ಶ್ರೀ ವೀರೇಂದ್ರ ರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದ್ದಕ್ಕೆ ಶ್ರೀ ನರೇಂದ್ರ ರರಿಗೆ ಧನ್ಯವಾದಗಳು 🙏🇮🇳

  • @gouthamboliya1979
    @gouthamboliya1979 2 ปีที่แล้ว +2

    He knows the real value of modi

  • @jagadeeshgowda4075
    @jagadeeshgowda4075 2 ปีที่แล้ว

    You're Deserve it Sir.♥♥

  • @adarshkadamba6620
    @adarshkadamba6620 2 ปีที่แล้ว

    ಹಾರ್ದಿಕ ಅಭಿನಂದನೆಗಳು 🙏☺️💐

  • @somanathkedar1132
    @somanathkedar1132 2 ปีที่แล้ว

    🙏🙏🙏🙏🙏🙏

  • @d.j5613
    @d.j5613 2 ปีที่แล้ว +3

    ❤️🪔💞D.r Veerendra Hegde avru namma Hemme 🇮🇳❤️🙏

  • @bhagyalakshmi9294
    @bhagyalakshmi9294 2 ปีที่แล้ว +1

    Om namo Manjunathya namaha, God bless you gurugale🙏🙏🙏🙏🙏

  • @mkalavathi1506
    @mkalavathi1506 2 ปีที่แล้ว +4

    Namaskara 🙏🙏🙏🙏🙏🙏gurugale nimmanthavarige ee post sikkirodu santosha sir

  • @sureshbg3092
    @sureshbg3092 2 ปีที่แล้ว +1

    ಜೈ ನಮೊ💐💐💐💐💐

  • @jayannaa8660
    @jayannaa8660 2 ปีที่แล้ว +2

    🙏🙏🙏

  • @jayaprasad1002
    @jayaprasad1002 2 ปีที่แล้ว +1

    🙏🙏🙏🙏🙏🙏🙏

  • @chandrashekharkadam8916
    @chandrashekharkadam8916 2 ปีที่แล้ว +1

    🙏AumNamahShivay🙏

  • @kannadatalkies5119
    @kannadatalkies5119 2 ปีที่แล้ว

    Great human being

  • @ShakuntalaC-db5wq
    @ShakuntalaC-db5wq 3 หลายเดือนก่อน

    👌👌👌👌👌🙏

  • @rajeshpoojari7482
    @rajeshpoojari7482 2 ปีที่แล้ว +1

    🙏🙏🙏🙏💐💐💐

  • @ashokahemanth2751
    @ashokahemanth2751 2 ปีที่แล้ว

    Om namah shivaya 🙏🙏🙏

  • @honnayapoojary9923
    @honnayapoojary9923 2 ปีที่แล้ว

    Good choice

  • @rajeshpoojari7482
    @rajeshpoojari7482 2 ปีที่แล้ว

    🙏🙏🙏🙏🙏💐💐💐

  • @vijaylaxmipatil4300
    @vijaylaxmipatil4300 2 ปีที่แล้ว

    🙏🙏🙏🙏🙏

  • @arathir6645
    @arathir6645 2 ปีที่แล้ว +1

    🙏🙏❤❤

  • @kenchegowda71
    @kenchegowda71 2 ปีที่แล้ว +4

    Sir we South karnataka people s were due respect to you we expect that kindly don't join ssany political party this may cause confusion and services rendered by will washed away easily

  • @shejekarchandra9153
    @shejekarchandra9153 2 ปีที่แล้ว +11

    Congress is thinking on how to criticise these nominations

    • @fullmarks8754
      @fullmarks8754 2 ปีที่แล้ว

      Coronagress is brainless, it's in ICU of Italian hospital

    • @Agnosticcc-x3m
      @Agnosticcc-x3m 2 ปีที่แล้ว +4

      They already did, they called it BJP'S South India mission gimick.

    • @elvindcruz2027
      @elvindcruz2027 2 ปีที่แล้ว

      but ivra vishyadalli swalpa hinde sarithare

  • @ghouspeerghouspeer4016
    @ghouspeerghouspeer4016 2 ปีที่แล้ว +16

    Dr virendra Hegde avaru devaru devarige raj Kiya beda

    • @amoghavarshanrupatunga1914
      @amoghavarshanrupatunga1914 2 ปีที่แล้ว +1

      ನೀನ್ ಯಾವನೋ ಹೇಳಕ್ಕೆ
      ಮುಲ್ಲಾ ಖಾನ್

    • @manjukmdl7120
      @manjukmdl7120 2 ปีที่แล้ว

      ದೇವರು ರಾಜಕಾರಣ ಮಾಡಿದರೆ ತಪ್ಪೇನು ದೇವರಿಗೂ ಆಸೆಗಳಿರುವುದಿಲ್ಲವೇ?

    • @gjn17
      @gjn17 2 ปีที่แล้ว

      Rajakeeya andare Janara Seve … Idu eegina Rajakarnigalu bere artha kottiddare.. NUNGODU.. DUDDU MADODU

    • @shobhav2733
      @shobhav2733 2 ปีที่แล้ว

      rajyasaba rajakiya yethara selection

  • @SangameshMallannavar-dx7os
    @SangameshMallannavar-dx7os 3 หลายเดือนก่อน

    Farmers supporting government we need sir Jai Shri Ram jai jai jai jai jai jai ram

  • @SangameshMallannavar-dx7os
    @SangameshMallannavar-dx7os 3 หลายเดือนก่อน

    Jai modiji Jai yogiji sir Jai Shri Ram jai jai jai jai jai ram

  • @nj2103
    @nj2103 2 ปีที่แล้ว +1

    Social services Dr.D.veerendra heggade 🙏🙏🙏🙏🙏🙏🙏

  • @kshreenivas4948
    @kshreenivas4948 2 ปีที่แล้ว

    Congratulations sir 🙏🙏🙏🙏🙏🙏🙏🙏

  • @nagarajuvr7413
    @nagarajuvr7413 2 ปีที่แล้ว

    Sir
    Plan for agriculture
    Improvement
    Agriculture people suffering

  • @swamysuma2363
    @swamysuma2363 2 ปีที่แล้ว

    Sir you are a great person , but politics is bad sir . OK good luck sir

  • @babugunderi2886
    @babugunderi2886 2 ปีที่แล้ว +1

    ಹೊಗಳೊದು ಸಹಜ

  • @cvprasanna2792
    @cvprasanna2792 2 ปีที่แล้ว

    The right person Sri Modiji has chosen the appropriate person in Sri Hegadeji

  • @arraghavendraarraghavendra7567
    @arraghavendraarraghavendra7567 2 ปีที่แล้ว

    Congratulations sir

  • @ramegowda4262
    @ramegowda4262 2 ปีที่แล้ว +2

    ಇದುಬ‌ಳಸಂತೋಷದವಿಶಯ ಮೋದಿ ಮೂವರು ಹಾಗೂ ಹೆಗಡೆ ಮೂವರೂ ಒಂದೇ ಗುರಿಯಬಾಣ ವಿದ್ದ‌ಹಾಗೆ ಜಯಶೀಲರು ದೇಶಕ್ಕೇ ಶುಭಸೂಚಕವಾಗಿದೆ ಧನ್ಯೋಸ್ಮಿ!
    👍👍

  • @renukumar8081
    @renukumar8081 2 ปีที่แล้ว +5

    Nimge rajkiyabeka😔

  • @munirajaiahkmunisiddaiah2755
    @munirajaiahkmunisiddaiah2755 2 ปีที่แล้ว

    🙏. 🙏🙏

  • @baskarastrology7920
    @baskarastrology7920 2 ปีที่แล้ว +2

    great job of modiji

  • @anitalokesh2480
    @anitalokesh2480 2 ปีที่แล้ว +1

    Tumba kushiyaytu

  • @worldtouristm5275
    @worldtouristm5275 2 ปีที่แล้ว

    ❤️❤️❤️

  • @lakshmappabm4047
    @lakshmappabm4047 2 ปีที่แล้ว

    ಹೊಗಳದೇ ಇರಲು ಸಾದ್ಯವೇ ಸರ್?

  • @sanjveensanjveen8803
    @sanjveensanjveen8803 2 ปีที่แล้ว

    Money money

  • @pavipavithra4383
    @pavipavithra4383 2 ปีที่แล้ว

    ನಮ್ಮ ಖಾ ವ 0ದ ರು 🙏🙏🙏🙏🌹🌹🌹🌹🙏🙏🙏🙏ನಮ್ಮ ಪೂಜ್ಯಾ ರು 🙏🙏🙏🌹🌹🙏🙏🇮🇳🇮🇳🇮🇳🇮🇳🇮🇳🇮🇳

  • @rajashekarhv6167
    @rajashekarhv6167 2 ปีที่แล้ว

    jai mode people save best

  • @rajugowda808
    @rajugowda808 2 ปีที่แล้ว

    ಸ್ವಾಮಿಜಿಯವರೇ ನಿಮ್ಮನ್ನು ಗುರ್ತಿಸಿ ಸ್ಥಾನಮಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಆದ್ರೆ ಆಯಷ್ಮಾನ್ ಕಾರ್ಡಿನ ಐಡಿಯಾ ಕೊಟ್ಟಿದ್ದೇ ನಾನು ಆದ್ರೆ ಮೋದಿಜಿಯವರು ನನಗೆ ಒಂದು ಪೋನ್ ಮಾಡಿ ಧನ್ಯವಾದ ಹೇಳಲಿಲ್ಲ ಯಾಕೆ 😂😂😂

  • @raghavajoshi7691
    @raghavajoshi7691 2 ปีที่แล้ว +2

    Dharmo rakshithe rakshitha 🙏

  • @chandrashekharkadam8916
    @chandrashekharkadam8916 2 ปีที่แล้ว +1

    JaiMahatmaModiji!

  • @subhashnd6095
    @subhashnd6095 2 ปีที่แล้ว

    👌👌👌👌👌

  • @raghavendraswamy4317
    @raghavendraswamy4317 2 ปีที่แล้ว

    Try to wipe out corruption hegdeji

  • @devrajgowda8306
    @devrajgowda8306 2 ปีที่แล้ว

    Jai ಹಿಂದೂಸ್ತಾನ್
    Jai ಕರ್ನಾಟಕ
    ಜೈ ಮೋದಿಜೀ
    ಜೈ b j p

  • @srikantask656
    @srikantask656 2 ปีที่แล้ว

    ಕೊಟಿ ಕೊಟಿ ಪ್ರಣಾಮಗಳು

  • @manjakmmanjakm3416
    @manjakmmanjakm3416 2 ปีที่แล้ว

    Om Shree Dharmsthala Manjunathaswamy Namha

  • @sridhars1667
    @sridhars1667 2 ปีที่แล้ว

    ದೇವರು ಒಳ್ಳೇದು ಮಾಡಲೀ

  • @lokeshs6058
    @lokeshs6058 2 ปีที่แล้ว

    Jai Modi,,,

  • @smpbhat5470
    @smpbhat5470 2 ปีที่แล้ว

    Really great, Dharmadhikaari Shree Veerendra Hegdeji is being nominated as Rajyasabha Member. He is really 'Dharmadhikaari Dharmastala' personfied. He deserves; deserved even more! He is one way God Manjunatheshwara himself.
    Thousands of most 'Bhakthipoorvaka Pranaams' to Lord Manjunatheshwara; 'respectful pranaams' to Narenndra! Veerendra!

  • @user-fv5yh4xw8x
    @user-fv5yh4xw8x 2 ปีที่แล้ว

    Jai modi Jai veerendra Hegde avarige danyavadagalu🙏🙏

  • @ningarajmalawad303
    @ningarajmalawad303 2 ปีที่แล้ว +5

    Congrats khavandare

  • @mahanteshnaik1096
    @mahanteshnaik1096 2 ปีที่แล้ว

    Abhinandane sir tamage

  • @maheshrai6116
    @maheshrai6116 2 ปีที่แล้ว +1

    Khavandare, Congratulations 🎉🎉. Haage soujanya na case na modi avarathra heli CBI ge vahisi.

  • @shivashankarsms4088
    @shivashankarsms4088 2 ปีที่แล้ว

    Sastanga Namaskargalu

  • @kiranacharyakiran7650
    @kiranacharyakiran7650 2 ปีที่แล้ว

    ❤🙏🙏🙏🙏🙏🙏🙏🙏

  • @Joker_Yt_Hemu
    @Joker_Yt_Hemu 2 ปีที่แล้ว

    🙏

  • @praveenmishra1012
    @praveenmishra1012 2 ปีที่แล้ว +4

    Swamy nimge UB City li 25 Crore Flat ellinda Bantu...???

    • @praveenmishra1012
      @praveenmishra1012 2 ปีที่แล้ว

      @Devru Dindru Nin Amman Tullige...Nin appandu Hogta Ella ante...Adke ninne Nann hatra dengskondlu...!!😂😂😂 Payment madidini....Pls collect madu aytaa...!!🤭🤭🤭😂

  • @kendagannappak2224
    @kendagannappak2224 2 ปีที่แล้ว

    💐💐💐🙏🏽🙏🏽🙏🏽

  • @shobhav2733
    @shobhav2733 2 ปีที่แล้ว +1

    kavandare irna rudsetda student yanu , aulu kalthina beledu ini yenna jivana nadathoundundu ,, dhanyavada , renu ayike malthina modhiji gula masthu solmelu ,,, sda pranama iregu ,,,,,