Karnataka is the best state in India with rich cutural heritage and loving people. The unity and love of kannadigas for Karnataka is unmatched. Love from Kerala 💛♥️💛♥️
ಲಾ ಲಲ್ಲ ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲಾ..ಲಾ..ಲಾ ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ|| ಪ || ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಲಾ..ಲಾ..ಲಲ..ಲಾಲ ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು|| ೧ || ಲಲಾಲ..ಲಲಾಲ..ಲಲಾಲ..ಲಲಾ..ಲಲಾ ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು|| ೨ || ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ ಲಾ..ಲಾ..ಲಲ..ಲಾಲ ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ || ೩ ||
Kannada audio songs kanuni ke Savar Kannada freedom fighter surapura Raja Veera venkatappa one video audio songs MP3 Tiger Prabhakar in Kanoon ke sawal movie
ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಷಯಗಳು ❤❤❤❤❤💛💛💛💛💛💛💛
Karnataka is the best state in India with rich cutural heritage and loving people. The unity and love of kannadigas for Karnataka is unmatched. Love from Kerala 💛♥️💛♥️
ಈ ಮಣ್ಣಿನಲ್ಲಿ ಹುಟ್ಟಿರುವ ನಾವೇ ಧನ್ಯರು, ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ಜೈ ಕರುನಾಡು 🎉🙏
ಇದೆ ನಾಡು, ಇದೆ ಭಾಷೆ, ಎಂದೆಂದೂ ನನ್ನದಾಗಿರಲಿ ❤
ಲಾ ಲಲ್ಲ ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲಾ..ಲಾ..ಲಾ
ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ|| ಪ ||
ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ
ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಲಾ..ಲಾ..ಲಲ..ಲಾಲ
ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು
ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು|| ೧ ||
ಲಲಾಲ..ಲಲಾಲ..ಲಲಾಲ..ಲಲಾ..ಲಲಾ
ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ
ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು|| ೨ ||
ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಲಾ..ಲಾ..ಲಲ..ಲಾಲ
ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ || ೩ ||
💯this state has high culture
Kannada
Tulu
Konkani
Kodavas
Karavali
No state has such different high culture.
Jai karnataka mathey
C.PUSHPARAJ
ಜೈ ಕರ್ನಾಟಕ ಮಾತೆ.ತನು ಕನ್ನಡ ಮನ ಕನ್ನಡ ನುಡಿ ಕನ್ನಡವಾಗಿರಲಿ.❤❤❤
ಜೈ ಕನ್ನಡಾಂಬೆ 🙏🙏🙏.
Jai Kannada Ambe
ಇದೇ ನಾಡು ಇದೇ ಭಾಷೆ ಎಂದೆಂದಿಗೂ ನಮ್ಮದಾಗಿರಲಿ. ಜೈ ಕನ್ನಡ
#ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ ನಾಡಿನ ಎಲ್ಲರಿಗು ಕನ್ನಡ ರಾಜ್ಯೋತ್ಸವದ ನಲ್ಮೆಯಹಾರೈಕೆಗಳು💛❤️
I love you spb sir
❤️❤️❤️❤️❤️🙏👍 ಹಾರ್ದಿಕ ಶುಭಾಶಯಗಳು
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Jai karnataka mate ❤
❤
Kannada audio songs kanuni ke Savar Kannada freedom fighter surapura Raja Veera venkatappa one video audio songs MP3 Tiger Prabhakar in Kanoon ke sawal movie
Listen in 2024❤🎉
🙏 ❤️❤️❤️💐
🙏
B
❤❤❤❤❤❤❤❤❤❤❤🎉🎉🎉🎉🎉🎉❤❤❤❤❤❤😊😊😊😊
ಜೈ ಕನ್ನಡಾಂಬೆ 💛♥️