40 ಲಕ್ಷದ ಕಂಚಿನ ಮಾನಸ್ತಂಭ ಮಾಯವಾದ ರಹಸ್ಯ- ರಾಜ ಸಂಗೀರಾಯ ವಿಜಯನಗರ ವಿರುದ್ಧ ಗೆದ್ದ ಕಥೆ-Rani Chennabhairadevi-20

แชร์
ฝัง
  • เผยแพร่เมื่อ 3 ม.ค. 2025

ความคิดเห็น • 20

  • @mohanrao9168
    @mohanrao9168 8 หลายเดือนก่อน +1

    ಚನ್ನಾಭೈರಾದೇವಿಯ ಹೆಸರು ಕೇಳಿದ್ದೇ ನನ್ನ 68 ನೇ ವಯಸ್ಸಿನಲ್ಲಿ ಕುವೆಂಪು ರವರ ನಾಟಕದಲ್ಲಿ. ಪಠ್ಯ ಪುಸ್ತಕದಲ್ಲಿ ಯಾ ಪುಸ್ತಕದಲ್ಲಿ ಹೆಸರು ಕೂಡಾ ಬರಲಿಲ್ಲ. ನಮ್ಮ ಇತಿಹಾಸಕಾರರು ಯಾಕೆ ಕಣ್ಣು ಮುಚ್ಚಿದ್ದಾರೆ. ನಿಮ್ಮ ಸಂಶೋಧನೆ ಮತ್ತು ವಿವರಣೆ ಮೆಚ್ಚತಕ್ಕದ್ಧೆ. ಧನ್ಯವಾದ

  • @parthasarathy459
    @parthasarathy459 7 หลายเดือนก่อน +1

    Excellent narration by the learned Mr. Loka Raj Jain sir. Thank you.

  • @rsnaik3539
    @rsnaik3539 6 หลายเดือนก่อน +1

    Sir nim mathu super

  • @bharamappabelagali6888
    @bharamappabelagali6888 8 หลายเดือนก่อน +1

    Thanks for digital madyama

  • @prajvaljainelkal3090
    @prajvaljainelkal3090 8 หลายเดือนก่อน +1

    जय जय जिनेंद्र I ಜೈ ಜೈ ಜಿನೆಂದ್ರ Jai Jinendra.

  • @jai7185
    @jai7185 8 หลายเดือนก่อน

    ವೀರಗಲ್ಲು ಶಾಸನವನ್ನು ಚೆನ್ನಾಗಿ ಕೆತ್ತಲಾಗಿದೆ

  • @harshavardhanacn2239
    @harshavardhanacn2239 8 หลายเดือนก่อน +1

    Good information

  • @sureshhallur4683
    @sureshhallur4683 8 หลายเดือนก่อน +1

    ಜೈ ಜಿನೆಂದ್ರ ಸರ್ ನಮಸ್ತೆ ಮೇಡಂ

  • @bharamappabelagali6888
    @bharamappabelagali6888 8 หลายเดือนก่อน +1

    Jai jinaindra

  • @ajshiraguppi2672
    @ajshiraguppi2672 8 หลายเดือนก่อน +2

    Hi Tq

  • @nagarajappaa6835
    @nagarajappaa6835 8 หลายเดือนก่อน +4

    ಯಾವುದೆ ಪಠ್ಯ ಪುಸ್ತಕಗಳಲ್ಲಿ ಅಳವಡಿಕೆ ಇಲ್ಲದೆ ಇರುವದರಿಂದ ಇದರ ಬಗ್ಗೆ ಗೊತ್ತ ಇಲ್ಲ ಬರಿ ರಾಣಿ ಅಬ್ಬಕ್ಕ ದೇವಿ ಹೆಸರು ಮಾತ್ರ ಗೊತ್ತಿತ್ತು ಈ ರಾಣಿ ಗೊತ್ತೆ ಇರಲಿಲ್ಲ ಕರಾವಳಿ ಬಾಗದಲ್ಲಿ ಇಂತವರ ಬಗ್ಗೆ ತಿಳಿದಕ್ಕೆ ಸಂತೋಷವಾಗಿದೆ

    • @Preetham479
      @Preetham479 4 หลายเดือนก่อน

      Yakandare idella prachina tulunadu, kannadigaru tulunadannu aneka reeti tuliyuva prayatna madiddu aste

    • @Preetham479
      @Preetham479 4 หลายเดือนก่อน

      Yakandare idella prachina tulunadu, kannadigaru tulunadannu aneka reeti tuliyuva prayatna madiddu aste

  • @Toxicgaming-h7h
    @Toxicgaming-h7h 8 หลายเดือนก่อน

    ಹಾಡವಳ್ಳಿ ❤️

  • @Blasher-z9o
    @Blasher-z9o 8 หลายเดือนก่อน

    😊

  • @ShambhuGowda-v7b
    @ShambhuGowda-v7b 8 หลายเดือนก่อน

    ಸನಾತನ ಉಡುಪನ್ನು ಧರಿಸಿ, ಇತಿಹಾಸ ಅರಿಯಲು ಪ್ರಯತ್ನಿಸು ತಂಗಿ

    • @thimmareddys7561
      @thimmareddys7561 6 หลายเดือนก่อน

      ಆಯಮ್ಮ ಟೀಕೆ ನೋಡಲ್ಲ

  • @poornimabhat2307
    @poornimabhat2307 5 หลายเดือนก่อน +1

    Stop complaining about outlook start apreciate their effort n work she may not study history as subjects but taking trouble to record n save n u tube 😅🎉

  • @MallikarjunBadiger-d9c
    @MallikarjunBadiger-d9c 8 หลายเดือนก่อน

    Ginendra sar,nokodire