ನಾನು ಮೂಕನಾಗಿದ್ದೇನೆ, ನೀವು ಇಂತಹ ಸುಂದರ ವಿಡಿಯೋಗಳನ್ನು ಮಾಡುತ್ತಿರುವುದು ನಮ್ಮ ಅದೃಷ್ಟ. ನಾವು ನಿಮಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಸರ್. ನಾನು ಶೀಘ್ರದಲ್ಲೇ ಅಲ್ಲಿಗೆ ಹೋಗಿ ಭಗವಂತನ ಆಶೀರ್ವಾದ ಪಡೆಯಲು ಯೋಜಿಸುತ್ತಿದ್ದೇನೆ
ನೀವು ಇತಿಹಾಸ ಪ್ರಸಿದ್ಧ ನೆಲೆಗಳ ಬಗ್ಗೆ ತಿಳಿಸಿಕೊಡುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮಿಂದ ಬಹಳಷ್ಟು ಮಾಹಿತಿ ಸಿಗುತ್ತಿದೆ ಕೆಲವು ಸ್ಥಳಗಳನ್ನು ನಾವು ನೋಡಿ ಇರುವುದಿಲ್ಲ ಅಥವಾ ಗೊತ್ತಿರುವುದಿಲ್ಲ . ನಿಮ್ಮಂತ ಸ್ನೇಹಿತರು ಅಥವಾ ಬಂಧುಗಳು ನಮಗೆ ಇರಬೇಕು. ಧನ್ಯವಾದಗಳು ನಿಮ್ಮಂತೆಯೇ ಸುದೀಶ ಕೊಟ್ಟೀಯಲ್ ಅವರು ಕೂಡ ಪ್ರಸಿದ್ಧ ಸ್ಥಳಗಳ ಕೂಲಂಕಷವಾಗಿ ತಿಳಿಸುತ್ತೀದ್ದಾರೆ .
In this place there is LORD LAKSHMI NARASIMHA SWAMY TEMPLE which should have been shown to complete the importance of this Tirimala kudlu narasipura (actually it maybe Narssimhapura). Thank you.
Great story about Agastya rishi's creation . Agastya Rishi has gone to Egypt and also to Cambodia? enjoyed Madduru kali dosa refreshments on the way to Triveni Sangama
Sir in one of the temple videos you mentioned Vyasaraja mathada Raghunatha thirtharu(popularly called Sheshachandrikacharya) installing an idol. That great Saint brindavana is that ocean blue color painted stone building beside Ashwath vruksha near agastheshwara temple. It is sosale Vyasaraja Matha. Along with Sri Raghunatha tirtharu , 8 other saints of Sosale Vyasaraja Matha have their brindavana inside that very building. They all were rajagurus to mysore Kings. Dewan purnaiyya, mummadi krishnaraja wodeyar and many others were disciples to Vidyavallabha tirtharu and many others who's brindavana is there. Please speak to manager Sridhar there. He will give all information and also regarding nearby Sosale, Bannur (birthplace of Krishnadevaraya rajaguru- Sri Vyasarajaru).
Helmet is not at all necessary unless our law and constitution is changed to punish the person who dash from behind or drunken driver. They should be charged under section 302. If they won't do anything there is no need to follow any rule.
ಫುಲ್ ಹೆಲ್ಮೆಟ್ ಹಾಕಿ ಸಾರ್ ಎನ್ನೋದು ಸರೀ.. ಮುಂದಿನ ಪದ ಬಳಕೆ ಅಗತ್ಯವೇ ಇರಲಿಲ್ಲ..... ನೀವು ಸೇಫ್ ಆಗಿ ಇದ್ರೇ ಇಂಥಾ ನೂರಾರು ಜಾಗದ ಇತಿಹಾಸ ನಾವೂ ಕೂಡ ನೋಡುತ್ತೇವೆ ಎನ್ನುವುದು ಸಮಂಜ ಸ ಆ ಗುತ್ತಿತ್ತು ..
ಸರ್ ನೀವು ಪ್ರತಿ ಸಾರಿಯು ಕನ್ನಡ ನಾಡಿನ ಹೆಮ್ಮೆಯ ತಾಣಗಳನ್ನು ನಮಗೆ ತೋರಿಸಿ ನಮ್ಮ ಜ್ಞಾನದ ಮಟ್ಟವನ್ನು ವಿಸ್ತಾರ ಮಾಡುತ್ತಿದ್ದಿರಿ ದಯ ಮಾಡಿ ಒಮ್ಮೆ ಶಿವಮೊಗ್ಗ ಬನ್ನಿ ದೂವಾ೯ಸ ಕ್ಷೇತ್ರವೆಂದು ಪ್ರಸಿದ್ದ ವಾಗಿರುವ ನಮ್ಮ ಕೋಟೆ ಬಾಲ ಹನುಮನನ್ನು ಎಲ್ಲರಿಗೂ ದಶ೯ನ ಮಾಡಿಸುವ ಆಸೆ ನನ್ನದು ದಯಮಾಡಿ ಬನ್ನಿ
Sir bagepalli taluk chikkaballapur district gummanayakana palya village.. gummanayakana palya alli 7 suttina kote ide plese adara history namge gottilla please ..namdu ade village but adara history namge gottilla
ನಾನು ಮೂಕನಾಗಿದ್ದೇನೆ, ನೀವು ಇಂತಹ ಸುಂದರ ವಿಡಿಯೋಗಳನ್ನು ಮಾಡುತ್ತಿರುವುದು ನಮ್ಮ ಅದೃಷ್ಟ. ನಾವು ನಿಮಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಸರ್. ನಾನು ಶೀಘ್ರದಲ್ಲೇ ಅಲ್ಲಿಗೆ ಹೋಗಿ ಭಗವಂತನ ಆಶೀರ್ವಾದ ಪಡೆಯಲು ಯೋಜಿಸುತ್ತಿದ್ದೇನೆ
ನಿಮ್ಮನ್ನು ವೀಕೆಂಡ್ ವಿಥ್ ರಮೇಶ್ ಸಂಚಿಕೆಯೊಂದಕ್ಕೆ ಕರೆಸಬೇಕೆಂದು ಕಳಕಳಿಯಾಗಿ ವಿನಂತಿಸುತ್ತೇನೆ 🙏🌹
ದೇವ್ರು ನಿಮಗೆ ಇನ್ನು ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ❤❤
ಇವತ್ತಿನ ದೇವಸ್ಥಾನಗಳು ಅತ್ಯದ್ಭುತ.! ಇತಿಹಾಸ ಮೇಸ್ಟ್ರೆ
ತಮಗೂ ಸಹ ಶುಭ ಸೋಮವಾರದ ಶುಭ ದಿನ ನಿಮ್ಮ
ಉಪಯುಕ್ತ ಮಾಹಿತಿ ಗೆ ಧನ್ಯವಾದಗಳು ಗುರುಗಳೆ...!!🙏
ತುಂಬಾ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ ಧನ್ಯವಾದಗಳು
Sir, very good video.
ನಿಮ್ಮ ಅಘೋರ ಗುರು ಜೊತೆಗಿನ ಸಾಧನೆ ಬಗ್ಗೆ ವಿಡಿಯೋ ಮಾಡಿ. ನೀವು ತುಂಬ ಭಾವುಕರಾಗಿ ನಿಮ್ಮ ಸಾಧನೆ ಬಗ್ಗೆ ಮಾತಾಡಿದ್ದು ಕಂಡು ಕುತೂಹಲ ಇದೆ.
Gurugalu Elli irthare Heli sir
ನೀವು ಇತಿಹಾಸ ಪ್ರಸಿದ್ಧ ನೆಲೆಗಳ ಬಗ್ಗೆ ತಿಳಿಸಿಕೊಡುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮಿಂದ ಬಹಳಷ್ಟು ಮಾಹಿತಿ ಸಿಗುತ್ತಿದೆ ಕೆಲವು ಸ್ಥಳಗಳನ್ನು ನಾವು ನೋಡಿ ಇರುವುದಿಲ್ಲ ಅಥವಾ ಗೊತ್ತಿರುವುದಿಲ್ಲ . ನಿಮ್ಮಂತ ಸ್ನೇಹಿತರು ಅಥವಾ ಬಂಧುಗಳು ನಮಗೆ ಇರಬೇಕು. ಧನ್ಯವಾದಗಳು ನಿಮ್ಮಂತೆಯೇ ಸುದೀಶ ಕೊಟ್ಟೀಯಲ್ ಅವರು ಕೂಡ ಪ್ರಸಿದ್ಧ ಸ್ಥಳಗಳ ಕೂಲಂಕಷವಾಗಿ ತಿಳಿಸುತ್ತೀದ್ದಾರೆ .
Sir Nam thande thayi madve agiddu ellene. Thank you so much 💓
Sir nimma adbhutavada kannada…..swalpavoo tappirada padochhara…..tumba santhosha sir ….Dayavittu munduvarisi nimma olleya kelasavannu
In this place there is LORD LAKSHMI NARASIMHA SWAMY TEMPLE which should have been shown to complete the importance of this Tirimala kudlu narasipura (actually it maybe Narssimhapura). Thank you.
ಧರ್ಮಿ ಸರ್ ನಿಮ್ಮ ಅಭಿಮಾನಿ ಕೇರಳ ರಿಂದ🙏🙏🙏👌
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಧನ್ಯವಾದಗಳು ಸರ್, ಅಪರೂಪದ ಅದ್ಭುತ ಸ್ಥಳಗಳು ನಮಗೆ ದರ್ಶನ ಮಾಡಲು ಅವಕಾಶ ಕಲ್ಪಿಸುತ್ತಿದೀರ, ಧನ್ಯವಾದಗಳು ಸರ್ 👃 ಇಂತಿ, ಬೆಂಗಳೂರು
Sir, ಒಂದು ಗುಲಗಂಜಿಯಷ್ಟು ಹೆಚ್ಚಿನ ತೂಕದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏
3ne Shravana Somavaarada Shubhashayagalu Dharmi sir Intha Olleya Dina Namage Ee Ella Dhrma Kshetrada Darshana Maadisiddakke Dhanyavaadgalu sir
Thankyou brother nimma seve appara 🙏👍
Thank you for showing these amazing temples Sir! God bless!!
Shashank kaggalipura...?
ನಮಸ್ತೆ.... ಸರ್ ಶುಭಮುಂಜಾನೆ
👌👌👌👌👌👌👍......
We need more people like You and Praveen Mohan. Pls explore more such places in Karnataka - so we all know our roots
Praveen mohan is amazing
kanadasongs
Next will be I
Dharmesndra sir nimage dhanyavadagalu somavara Boss darshana madsidakke
Superb@@Agastya Rishi
Sir very good information. Lucky to watch this video.
We are lucky to have darshan of these shivalingas 🙏🏼🙏🏼🙏🏼
Very well explained by Gargeshwara swamy temple priest..Thanks a lot..🙏 for sharing and govt to consider their request..🙏
Bullet nimgu olle kale olle bele 👍
Beautiful video. Hats off
We cannot Thank you enough Dharmi, Thank you
Gurugale ivathu nimma innondu sadhaneya vondu sulivannu kottidira. Nimma melina gowrava innu hecchayithu
Beautiful video and good editing sir
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
God bless you sir.. Thanks for your time and trouble taken for us.
Nice camera men
❤KANNADA❤
nice to see....keep in touch
You just made my day, Shambho Shankara.
ಓಂ ನಮಃ ಶಿವಾಯ 🙏
Great story about Agastya rishi's creation . Agastya Rishi has gone to Egypt and also to Cambodia? enjoyed Madduru kali dosa refreshments on the way to Triveni Sangama
That was My breakfast place for 3 years sir really very good dosa we will get there
Hi bro plz share the hotel location
@@surendranh4169
Exactly in maddur TB circle, Rammanna hotel.. it's very famous,
ಅದ್ಭುತ ಗುರುಗಳೇ
ಸಾರ್ ತಮ್ಮ ಅಘೋರೀ ವಿದ್ಯಾನುಭವಗಳ್ನನ್ನೂ ಹೇಳಿ🙏
please share your aghori experience in a separate episode
Awesome places to visit for Powerful God's Blessings, must visit
the place in my lifetime 🙂
Nimma math in a shyli super
Thank you, grateful
My mother worked as teacher in Gargeswari govt school...thank you Sir
om namah shivaya🙏🏼
ಧನ್ಯವಾದಗಳು ಗುರುಗಳೆ
Super ur really awesome because u tell about food also not only history about place I really like this video 💯
Super one more masterpiece tour 🙏
ಧನ್ಯವಾದಗಳು ಸರ್ 🙏🏻
That moment when Sri swamiji says that Govt is doing nothing apart from collecting Hundis/Golkas, Dharmi sir's getting awkward for a second 😂
I love that you mentioned it as history rather than mythology. It is indeed history
Madhugiri tq Dodda dalavatta narasimha swamy temple video madi sir
Hats off guruji for giving us such a great information T Narasipura u missed showing Lord
🙏🙏🙏 om nama shivaiya
Sir in one of the temple videos you mentioned Vyasaraja mathada Raghunatha thirtharu(popularly called Sheshachandrikacharya) installing an idol. That great Saint brindavana is that ocean blue color painted stone building beside Ashwath vruksha near agastheshwara temple. It is sosale Vyasaraja Matha. Along with Sri Raghunatha tirtharu , 8 other saints of Sosale Vyasaraja Matha have their brindavana inside that very building. They all were rajagurus to mysore Kings. Dewan purnaiyya, mummadi krishnaraja wodeyar and many others were disciples to Vidyavallabha tirtharu and many others who's brindavana is there. Please speak to manager Sridhar there. He will give all information and also regarding nearby Sosale, Bannur (birthplace of Krishnadevaraya rajaguru- Sri Vyasarajaru).
First view first comment super video
Jai Shree ram
Thanks sir for this vlog
Darmana nima padake namonamha
Entha lingagala darshanavannu madisidake
ಸ್ವಾಮಿ ಈ ಹೋಟೆಲ್ ನಲ್ಲಿ ಮುದ್ದೆ ಬಸ್ಸಾರು ಎತ್ತೋ ಕಾರ ಸೊಪ್ಪಿನ ಪಲ್ಯ ತುಂಬಾ ಚೆನ್ನಾಗಿರುತ್ತೆ
Sir madagal kote bagge video maadi.
Location haakidre chenagirodhu
ಧನ್ಯವಾದಗಳು🙏🏻 ಸರ್
Ty, Brijesh and Dharmendra avre.
🙏🏻 ಧನ್ಯವಾದಗಳು.
Super super super👍👍👍👍👍 cute super cute I am so happy for you🌹🌹🌹
ಸರ್ ನಮ್ಮೋರು thirumakudalu narasipura nanu ಇನ್ನು ನಮ್ narasipura ವಿಡಿಯೋ ಮಾಡಿಲ್ಲ ಅಂತ ತುಂಬ ಸಲ yochisidde ತುಂಬ ಥ್ಯಾಂಕ್ಸ್ ಸರ್👏🙏🙏🙏
ಸೂಪರ್ ಸರ್
ನಾನು ತಿ. ನರಸೀಪುರದ ಹುಡುಗ ಸರ್ ನಿಮ್ಮ ಅಭಿಮಾನಿ . ಧನ್ಯವಾದಗಳು
Om nama shivaya
Superb narration. Felt as though I was physically there with you.
Love you sir....
ಸುಪರ್ 🙏
🙏🌿🌷சிவ சிவ💐திருச்சிற்றம்பலம் 🔱🙏
Hari Om
Sir nav thantra sadhane madbeku Andre yav place ge hogbeku and yaratra hogbeku please Heli sir..
ಹೋಗ್ತಾ ಹೋಗ್ತಾ ವಿಡಿಯೋ ಚಿತ್ರೀಕರಣ ಚೆನ್ನಾಗಿ ಮೂಡಿ ಬರುತ್ತಿವೆ. ಇನ್ನೂ ಹೂಸತನ ಅಳವಡಿಸಿ. ಆದ್ರೆ ಅರ್ಚಕರು ಮಾತನಾಡುವಾಗ ಮ್ಯೂಸಿಕ್ ತೊಂದರೆ ಕೊಡ್ತು
ನಾವು ಹುಟ್ಟಿ ಬೆಳೆದ ಊರು
Sir nice
Sir I'm srirangapatna ... once bheti maadi srirangapatna ke... ili hanuman temple na jaamia masidi (maszid) anta turn madiddare. Adra bagge one article maadi sir.. hindhutwa beku namge...
Nanu Maddur TB Circle Hotel idu 😊👍
Good morning sir pls give information on Arkulgudu Dodd Amma temple 🙏🙏🙏🙏🙏🙏🙏🙏and you can also show Ramanathapura
ಸರ್ ನಮಸ್ತೆ ಆಗೆ.ಬೇಟ್ಟದಪುರದ.ಮಾಯಿತಿ.ತಿಳಿಸಿ.ಹಗೂ.ದೂರ.ಪ್ರಯಾಣಕ್ಕೆ.ಕಾರು.ಬಳಸಿ🙏🙏🙏
Dhayvittu background music kammi idi.. maahithi galu astu clear aagi kelsthilla.. 🙏
Full helmet haki sir . present Life is more important than our history. 🙂
Thank you boss thank you very much
Helmet is not at all necessary unless our law and constitution is changed to punish the person who dash from behind or drunken driver. They should be charged under section 302. If they won't do anything there is no need to follow any rule.
@@Nagsbeankitchen your speaking against constitution, are you even educated?
ಫುಲ್ ಹೆಲ್ಮೆಟ್ ಹಾಕಿ ಸಾರ್ ಎನ್ನೋದು ಸರೀ.. ಮುಂದಿನ ಪದ ಬಳಕೆ ಅಗತ್ಯವೇ ಇರಲಿಲ್ಲ..... ನೀವು ಸೇಫ್ ಆಗಿ ಇದ್ರೇ ಇಂಥಾ ನೂರಾರು ಜಾಗದ ಇತಿಹಾಸ ನಾವೂ ಕೂಡ ನೋಡುತ್ತೇವೆ ಎನ್ನುವುದು ಸಮಂಜ ಸ ಆ ಗುತ್ತಿತ್ತು ..
We appreciate your efforts in educating us, request you to kindly share us the Google location, it becomes easier for the traveller.
Raajyotsava prashasti sigali nimge 2021
ಸರ್ ನೀವು ಪ್ರತಿ ಸಾರಿಯು ಕನ್ನಡ ನಾಡಿನ ಹೆಮ್ಮೆಯ ತಾಣಗಳನ್ನು ನಮಗೆ ತೋರಿಸಿ ನಮ್ಮ ಜ್ಞಾನದ ಮಟ್ಟವನ್ನು ವಿಸ್ತಾರ ಮಾಡುತ್ತಿದ್ದಿರಿ ದಯ ಮಾಡಿ ಒಮ್ಮೆ ಶಿವಮೊಗ್ಗ ಬನ್ನಿ ದೂವಾ೯ಸ ಕ್ಷೇತ್ರವೆಂದು ಪ್ರಸಿದ್ದ ವಾಗಿರುವ ನಮ್ಮ ಕೋಟೆ ಬಾಲ ಹನುಮನನ್ನು ಎಲ್ಲರಿಗೂ ದಶ೯ನ ಮಾಡಿಸುವ ಆಸೆ ನನ್ನದು ದಯಮಾಡಿ ಬನ್ನಿ
ಅಣ್ಣ ಯಾವಗ ಬಂದಿದ್ರಿ ಅಣ್ಣ ನಮೂರಿಗೆ.
ಮೂಂಚಿತವಾಗಿ ಗೊತ್ತಿದ್ರೆ ನಾನು ಧರ್ಮಣ್ಣನಿಗೆ ಆದಿತ್ಯ ನೀಡ್ತಾಇದ್ದೆ
Sir Tirthahalli ge hogi vlog maadi...
🙏🙏🙏
🔱🔱🔱
Sir your videos n speech r very good n super sir
But plz share the location 📍📍 of the places which will be using for all
🙏🙏🚩🚩
Sir bagepalli taluk chikkaballapur district gummanayakana palya village.. gummanayakana palya alli 7 suttina kote ide plese adara history namge gottilla please ..namdu ade village but adara history namge gottilla
🙏🙏🙏🙏🙏
ಸರ್ ನೀವು ಆ ಸ್ಥಳದಲ್ಲಿ ನಿಮ್ಮ ಅಘೋರ ಗುರುಗಳ ಜೊತೆ ಬಂದಿದ್ರಿ ಯಾವದೋ ಒಂದು ಜ್ಞಾನ ಸಂಪಾದನೆಗೆ ಅಂತ. ದಯಮಾಡಿ ಅದರ ಬಗ್ಗೆ ವೀಡಿಯೋ ಮಾಡಿ🙏🙏🙏🙏
Om namah shivaya
❤️
Sir that hotel name and address
Sir Tirumakudalu Narasipura (T.Narasipura) Alli innu bahalastu kutoohalakari devastanagalu ive..mattondu video nalli tilisi adara bagge kooda..
Super sir mentioned place Google location
First view sir