ಪೈನಾನ್ಸ್ ಅಲ್ಲ... ಬಿ.ಸಿ.ಟ್ರಸ್ಟ್.

แชร์
ฝัง
  • เผยแพร่เมื่อ 7 ก.พ. 2025

ความคิดเห็น • 39

  • @shivumswamy6765
    @shivumswamy6765 6 วันที่ผ่านมา +1

    ತುಂಬಾ ಉತ್ತಮ ಮಾಹಿತಿ ನೀಡಿದ್ರಿ ಮೇಡಂ ನಿಮಗೆ ಧನ್ಯವಾದಗಳು 🙏🏻🙏🏻

  • @sshanthalkudthrkarsshantha7170
    @sshanthalkudthrkarsshantha7170 6 วันที่ผ่านมา +1

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಾ ಮೇಡಂ

  • @BharatBharatnaik
    @BharatBharatnaik 7 วันที่ผ่านมา +4

    ನಿಜವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಮೇಡಂ. ಸತ್ಯಕ್ಕೆ ಯಾವತ್ತು ಜಯ ಇದೆ 🙏

  • @basammakanadal
    @basammakanadal 6 วันที่ผ่านมา +1

    ಉತ್ತಮ ಮಾಹಿತಿ ನೀಡಿದ್ದೀರಿ ಮೇಡಂ ಧನ್ಯವಾದಗಳು 🙏🙏

  • @ushaarushaar117
    @ushaarushaar117 7 วันที่ผ่านมา +2

    ತುಂಬಾ ತುಂಬಾ ಒಳ್ಳೆಯ ಮಾಹಿತಿಗಳು ಮೇಡಂ ಒಬ್ಬ ಅಡ್ವಕೇಟ್ ಆಗಿ ಕೂಡ ಸಾಮಾನ್ಯ ಜನರ ಜೊತೆ ಬೆರೆತು ಸಾಮಾನ್ಯ ಜ್ಞಾನವನ್ನು ಹೆಚ್ಚಾಗಿ ತಿಳಿದುಕೊಂಡಿದ್ದೀರಿ ಮೇಡಂ ನಮ್ಮಂತ ಜನಸಾಮಾನ್ಯರಿಗೆ ಸಾಲ ಸೌಲಭ್ಯದ ಬಡ್ಡಿ ವ್ಯತ್ಯಾಸದ ಅರಿವಿಲ್ಲದೆ ತಪ್ಪು ತಪ್ಪು ಮಾತುಗಳಿಗೆ ಕಿವಿ ಕೊಡುತ್ತಿದ್ದೆವು ನಿಮ್ಮಗಳ ಮಾಹಿತಿಯಿಂದ ಎಷ್ಟು ಮನಸುಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಲ್ಲಿರುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಿಕೊಳ್ಳುವ ನಿಮ್ಮದೊಂದು ಸಂದೇಶಕ್ಕೆ ಮನಸು ಪೂರಕವಾದ ಧನ್ಯವಾದಗಳು ಮೇಡಂ

  • @balakrishnanaik6622
    @balakrishnanaik6622 7 วันที่ผ่านมา +2

    ಸತ್ಯವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ 🙏

  • @ManjuManju-hu7hy
    @ManjuManju-hu7hy 6 วันที่ผ่านมา +1

    👍👌🙏🙏🙏

  • @ShathaveerammShanthaveeramma
    @ShathaveerammShanthaveeramma 7 วันที่ผ่านมา +1

    ಸತ್ಯವಾದ ಮಾಹಿತಿ ಮತ್ತು ತುಂಬಾ ಒಳ್ಳೆಯ ಮಾಹಿ ತಿಯನ್ನು ನೀಡಿ ದ್ಧಿ ರಿ ಮೇಡಂ ಧನ್ಯವಾದಗಳು 🙏👌💐

  • @ShathaveerammShanthaveeramma
    @ShathaveerammShanthaveeramma 7 วันที่ผ่านมา +1

    ಸತ್ಯವಾದ ಮಾಹಿತಿಯನ್ನು ನೀಡಿದ್ದೀರಿ ಮೇಡಂ ಧನ್ಯವಾದಗಳು tq ಮೇಡಂ 🙏💐👌👌

  • @lakshmirr6554
    @lakshmirr6554 7 วันที่ผ่านมา +1

    ಸತ್ಯವಾದ ಮಾಹಿತಿ ನೀಡಿದ್ದೀರಾ ಮೇಡಂ ಧನ್ಯವಾದಗಳು 🙏

  • @veenak1572
    @veenak1572 7 วันที่ผ่านมา +1

    ತುಂಬ ಉಪಯುಕ್ತ ಉತ್ತಮ ಮಾಹಿತಿಯನ್ನ ನೀಡಿದಿರಿ ಮೇಡಂ ಧನ್ಯವಾದ ಮೇಡಂ🙏🙏

  • @rajnearlkatte6507
    @rajnearlkatte6507 6 วันที่ผ่านมา +1

    🙏🙏🙏

  • @prasannag1290
    @prasannag1290 6 วันที่ผ่านมา +1

    👌🏿🙏🏿🙏🏿

  • @shrurhishruthikariya6327
    @shrurhishruthikariya6327 7 วันที่ผ่านมา +1

    ಉತ್ತಮ ಮಾಹಿತಿ ನೀಡಿದ್ದೀರಾ ಮೇಡಂ ಧನ್ಯವಾದಗಳು

  • @shreenivasagowda5573
    @shreenivasagowda5573 7 วันที่ผ่านมา +1

    ತುಂಬಾ ಉತ್ತಮವಾದ ಮಾಹಿತಿ ನೀಡಿದ್ದೀರಿ ಮೇಡಂ 🙏🙏

  • @AmbrutPatil-ki1lk
    @AmbrutPatil-ki1lk 6 วันที่ผ่านมา

    ❤❤ suuuuuuuuper layer medamjee JAI DHARMASTAL MAHILA SWA SAHAYA SANG ❤❤👌👍👍👍👍👍👍❤❤❤❤❤❤❤❤❤❤👍😊😊

  • @irannadasanakoppa2517
    @irannadasanakoppa2517 7 วันที่ผ่านมา +3

    ಉತ್ತಮ ಮಾಹಿತಿ ಮೇಡಂ,🙏🙏🙏

  • @raghavendrab.p8619
    @raghavendrab.p8619 7 วันที่ผ่านมา +1

    Nice 👍

  • @harishhari143
    @harishhari143 7 วันที่ผ่านมา +1

    Super madam

  • @VarshithaKb-o2q
    @VarshithaKb-o2q 7 วันที่ผ่านมา +1

    🙏🏻🙏🏻🙏🏻👌🏻

  • @yashodarenjala9590
    @yashodarenjala9590 7 วันที่ผ่านมา +1

    ಸತ್ಯವಾದ ಮಾಹಿತಿ ನೀಡಿದ್ದೀರಿ ಮೇಡಂ.

  • @karnatakadhwani1807
    @karnatakadhwani1807  6 วันที่ผ่านมา +1

    ನಮ್ಮ ಸುದ್ದಿ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿದ ಎಲ್ಲಾ ವೀಕ್ಷಕರಿಗೆ ಕನಾ೯ಟಕ ಧ್ವನಿ ಯೂಟ್ಯೂಬ್ ಚಾನಲ್ ವತಿಯಿಂದ ಧನ್ಯವಾದಗಳು🙏🙏🙏

  • @SiddaGangamma-k3o
    @SiddaGangamma-k3o 4 วันที่ผ่านมา +1

    ಹೌದು ಮೇಡಂ ಉತ್ತಮ ಮಾಹಿತಿ ಮೇಡಂ ನಿಜ

  • @Sjdd92
    @Sjdd92 6 วันที่ผ่านมา

    Super

  • @HarishM-s7s
    @HarishM-s7s 7 วันที่ผ่านมา +1

    🙏🙏

  • @lakshmans8303
    @lakshmans8303 7 วันที่ผ่านมา +1

    🙏🙏🙏💯👌

  • @VarshithaKb-o2q
    @VarshithaKb-o2q 7 วันที่ผ่านมา +1

    🙏🏻🙏🏻🙏🏻

  • @ibrahimc7089
    @ibrahimc7089 7 วันที่ผ่านมา

    👌👌medam

  • @sridhara6391
    @sridhara6391 7 วันที่ผ่านมา +2

    ಸತ್ಯವಾದ ಮಾಹಿತಿ ಮೇಡಂ ಸಂಸ್ಥೆಯ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ.

    • @dyamakkamanjunatha6493
      @dyamakkamanjunatha6493 7 วันที่ผ่านมา

      ಯೋಜನೆ ಬಗ್ಗೆ ತುಂಬಾ ಅರ್ಥಗರ್ಭಿತವಾದ ಮಾತುಗಳನ್ನು ಆಡಿದ್ದಾರೆ ನಿಮಗೆ ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏

  • @laxmankulal3904
    @laxmankulal3904 7 วันที่ผ่านมา +2

    ಸರಿಯಾದ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು
    ಧರ್ಮಸ್ಥಳ ಸಂಸ್ಥೆಯಿಂದ ಅನೇಕ ಜನಪರ ಕಾರ್ಯಕ್ರಮಗಳು ಜರಗುತಿದೆ
    ಈ ಬಿ ಸಿ ಟ್ರಸ್ಟಿನಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ

  • @AshwiniJanu-x8k
    @AshwiniJanu-x8k 7 วันที่ผ่านมา +1

    ತುಂಬಾ ಉತ್ತಮವಾದ ಮಾಹಿತಿ ನೀಡಿದ್ದೀರಿ ಮೇಡಂ 🙏🏻🙏🏻🙏🏻🙏🏻

  • @LaxmiLaxmi-nj1yl
    @LaxmiLaxmi-nj1yl 7 วันที่ผ่านมา +1

    🙏🙏

  • @VarshithaKb-o2q
    @VarshithaKb-o2q 7 วันที่ผ่านมา +1

    🙏🏻🙏🏻🙏🏻

  • @sshanthalkudthrkarsshantha7170
    @sshanthalkudthrkarsshantha7170 6 วันที่ผ่านมา +1

    🙏🙏

  • @VarshithaKb-o2q
    @VarshithaKb-o2q 7 วันที่ผ่านมา +1

    🙏🏻🙏🏻🙏🏻

    • @karnatakadhwani1807
      @karnatakadhwani1807  6 วันที่ผ่านมา

      ವಿಡಿಯೋ ನೋಡಿ ನಿಮ್ಮ ಎಲ್ಲಾ ಅಭಿಪ್ರಾಯ ವನ್ನು ಕಮೆಂಟ್ ಮೂಲಕ ವ್ಯಕಪಡಿಸಿದ ವೀಕ್ಷಕರಿಗೆ ಕನಾ೯ಟಕ ಧ್ವನಿ ಯೂಟ್ಯೂಬ್ ಚಾನಲ್ ವತಿಯಿಂದ ಧನ್ಯವಾದಗಳು 🙏🙏🙏