Speaker Khadar: ನಮ್ದು ತುಳು ಮಿಶ್ರಿತ ಕನ್ನಡ ಕೆಲವರಿಗೆ ಅರ್ಥ ಕಷ್ಟವಾಗಬಹುದು ಎಂದ ಖಾದರ್ |

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 890

  • @mnangadi3138
    @mnangadi3138 ปีที่แล้ว +84

    ಸದನದ..ಹೆಡ್ ಮಾಸ್ಟರ್ ಖಾದರ ಸಾಹೇಬರಿಗೆ ಶುಭಾಶಯಗಳು

  • @appu5635
    @appu5635 ปีที่แล้ว +563

    ತುಳು ಕೂಡ ನಮ್ಮ ಭಾಷೆ ಅದಕ್ಕೆ ಗೌರವ ಕೊಡುತ್ತೇವೆ ❤

    • @yennaamme
      @yennaamme ปีที่แล้ว +1

      Thank you bro

    • @vijaykumarvijay6089
      @vijaykumarvijay6089 ปีที่แล้ว +4

      ಸದನದಲ್ಲಿ ಸಂವಿಧಾನದ ಗೌರವ ಕಾಪಾಡಬೇಕಾದ ಭಾರತದ ಜನರು ಒಕ್ಕೂಟದ ಶಕ್ತಿ ಯನೃ ನಿಮ್ಮ ಜವಾಬ್ದಾರಿ ಮರೆತು ಇಷ್ಟು ಬಂದ ಹಾಗೆ ನಡೆದರೆ ಅಂತಾ ಜನರು ಆಡಳಿತದಲ್ಲಿ ಸಂವಿಧಾನ ಶಿಲ್ಪಿ ಬೇಲೆ ಹೂದರೆ ಸಂವಿಧಾನ ನಾಶ ನಮಗೂ ಗೊತ್ತಾಗದಂತೆ ತುಳು ಭಾಷೆಗೆ ನಮ್ಮ ಗೌರವ ಇದೆ ಆಡಳಿತ ಭಾಷೆ 2 ಲಕ್ಷಾಂತರ ವರ್ಷಗಳ ಇತಿಹಾಸವಿದೆ ಕನ್ನಡ ಕೆ 1000. ರಾಜರು ಕನ್ನಡ ಆಡಳಿತ ಭಾಷೆಯಾಗಿ ಮಯೂರ ಪುಲಿಕೇಶಿ ಅಮುಘ ವರ್ಷ ಕರ್ನಾಟ ಬಲ ಆಡಳಿತ ನೇಪಾಳ ಇರಾನ್ ಇರಾಕ್ ನಲ್ಲಿ ಕನ್ನಡ ರಾಜರು ಶಿವನ ದೇವಾಲಯ ಕಟ್ಟಿಸಿದ್ದು ಕನ್ನಡಿಗರು ಆ ಜಾಗ ಉಳಿದಿದೆಯಾ ನಮ್ಮ ಜನರಿಗೆ ಅಂಬೇಡ್ಕರ್ ರಿಂದ ಕರ್ನಾಟಕ ರಾಜ್ಯ ಇದೆ ವಲ್ಲಭಬಾಯಿ ಪಟೇಲ್ ಏನು ಮಾಡಿದರೂ ಮೈಸೂರು ರಾಜ್ಯ ಮೊದಲೆ ಇದ್ದ ರಾಜ್ಯ ಅಲಾ ಕರ್ನಾಟ ದೇಶದ ಹೆಸರು ಇದ್ದರು 7. ಡಿಸ್ಟೀಕ್ ಮಾತ್ರ ನಾ ಗೂಧವರಿ ಮುಂಬೈ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡಿದೆ ವಲ್ಲಭಭಾಯಿ ಪಟೇಲ್ ತೀರ್ಮಾನ ಈಗ ಕಾಧರ್.ಜಮಿರ್.ಉಳಿದ.ಕನೃಡ.ಬಾರಧ.ಜನರಿಂದ.ಆಗುವ ಅನಾವುತ .ತುಳು ಕೂಡವ ಇಬ್ಬರೂ ಕನ್ನಡ ಜನ ನೆ ಅರ್ಥ ಮಾಡಿಕೊಳ್ಳಲು ಸಮಯ ಕೂಡಿ ನಾಳೆ ಅರಬ್ ಭಾಷೆ ಅಂದ್ರೆ ಸಂವಿಧಾನ ಕೆಳಳೆಬೇಕಾ ನಿವು ಪಾಲಿಸುತೀರ.ನಾವು ರೂಚಿಗೆ ಹೇಳುತ್ತೇವೆ ಕನ್ನಡ ನಾಡು ಪಕ್ಷ ಬಂದ ದಿನ ಭವಿಷ್ಯ

    • @srinidhik.p6853
      @srinidhik.p6853 ปีที่แล้ว

      Howdu. Khandita..

    • @lifestyle5454
      @lifestyle5454 ปีที่แล้ว +1

      @royalshetty9590 nijavada patyapustaka kannada matanaduvudu Bangalore Mysore kadey maatra. Adey nijavada kannada ! Mikka uttara dakshina Kannada nijavadudalla . Adu butler Kannada!🙄

    • @lifestyle5454
      @lifestyle5454 ปีที่แล้ว +1

      @royalshetty9590 Tulu mishritha kannadana kannada annuvudilla. Adu butler Kannadaney!😂

  • @bhaskarmp5994
    @bhaskarmp5994 ปีที่แล้ว +87

    I am from mangalore, UT kadher sir is respected by all community in Mangalore. He helps all. He makes 90% good things.

    • @nagraj3703
      @nagraj3703 ปีที่แล้ว

      ಯು ಟಿ ಖಾದರ್ ಜನಾನುರಾಗಿ ಅಜಾತಶತ್ರು ಕನಾ೯ಟಕದ ಜನಪ್ರಿಯ ಶಾಸಕ ಎಲ್ಲಾ ಜಾತಿ ಜನಾಂಗಗಳಲ್ಲಿ ಅವರ ಅಭಿಮಾನಿಗಳು

    • @JeevankumarBGowda
      @JeevankumarBGowda 5 หลายเดือนก่อน

  • @shailajaethadka3092
    @shailajaethadka3092 ปีที่แล้ว +27

    ನಿಮ್ಮನ್ನು ಈ ಸ್ಥಾನ ದಲ್ಲಿ ನೋಡೋದು ನಮ್ಮ ಖುಷಿ.. ನಿಮಗೆ ಆರೋಗ್ಯ ಭಾಗ್ಯ ಆಯುಷ್ಯ, ಶಕ್ತಿ, ಯಶಸ್ಸು ,ಖುಷಿ ಎಲ್ಲವನ್ನೂ ಆ ಭಗವಂತ ನೀಡಲಿ

  • @sathyanarayanams8022
    @sathyanarayanams8022 ปีที่แล้ว +665

    No problem. Tulu is also our state's language. Being a kannadiga, I respect Tulu language. 🙏
    We all are one.

    • @TrabakulaTurk-kc2cb
      @TrabakulaTurk-kc2cb ปีที่แล้ว +15

      Exactly , Tulu is part of Karnataka including kodava

    • @thapasvi3190
      @thapasvi3190 ปีที่แล้ว +2

      Thank u sathyanaranams

    • @yennaamme
      @yennaamme ปีที่แล้ว +1

      Thank you....

    • @sathyanarayanams8022
      @sathyanarayanams8022 ปีที่แล้ว +5

      @@TrabakulaTurk-kc2cb you are 100% right.

    • @pavankannada7358
      @pavankannada7358 ปีที่แล้ว

      @@sathyanarayanams8022 ಹೋಗಲೇ ತುಳು ನಮ್ಮ ಭಾಷೆಯಲ್ಲ ಕರ್ನಾಟಕದ ಭಾಷೆ ಕೇವಲ ಕನ್ನಡ ನಿನ್ನ ತುಳು ಇರೋದು ಬರಿ ಮಂಗಳೂರು ಮತ್ತು ಉಡುಪಿಯಲ್ಲಿ ಮಾತ್ರ.ತುಳು ಬೇಕಾದ್ರೆ ಬೇರೆ ರಾಜ್ಯಕ್ಕೆ ಹೋಗಿ

  • @shivaraju9188
    @shivaraju9188 ปีที่แล้ว +50

    ತುಳು ಭಾಷೆಗೂ ಸಹ ತನ್ನದೇ ಆದ ವಿಶಿಷ್ಟ ಸ್ಥಾನವಿದೆ ಭಾಷಾ ಸೌಹಾರ್ದ ಮೆರೆದ ಕನ್ನಡಿಗರು ತುಳು ಭಾಷೆಯನ್ನು ಗೌರವದಿಂದ ನಡೆಸಿಕೊಂಡು ಬರುತ್ತಿದ್ದಾರೆ... ಕರಾವಳಿ ಕರ್ನಾಟಕದಲ್ಲಿ ಈ ಭಾಷೆಗೆ ತುಂಬಾ ಮಹತ್ವವಿದೆ

  • @karunakarshetty9780
    @karunakarshetty9780 ปีที่แล้ว +180

    He is respected by both Hindu and Muslim community. Good luck

  • @grs9240
    @grs9240 ปีที่แล้ว +120

    I love his speech and he is a good MLA.Good man.

  • @vinayasharma07
    @vinayasharma07 ปีที่แล้ว +11

    ನೀವು ನಮ್ಮ ರಾಜ್ಯದವರು ಸಾರ್. ನಿಮ್ಮ ತುಳು ಭಾಷೆಯಲ್ಲ ನಮ್ಮ ತುಳು ಭಾಷೆಯದು. ಎಷ್ಟೋ ಹಣ್ಣಂದರ ಕನ್ನಡಕ್ತಿಂತ ನಿಮ್ಮ ಕನ್ನಡ ತುಂಬಾ ಚನ್ನಾಗಿದೆ.

  • @shareefn3232
    @shareefn3232 ปีที่แล้ว +46

    ಅಯ್ಯೋ ಇದರಲ್ಲಿ ಒಬ್ಬೊಬ್ಬರ ಕಾಮೆಂಟ್ ನೋಡಿದರೆ ನಗು ಬರುತ್ತದೆ ಬೇಜಾರು ಆಗುತ್ತದೆ ಕಾರಣ ನಾವುಗಳು ಎಷ್ಟು ಅಂದ ಭಕ್ತ ಗುಲಾಮರಾಗಿದ್ದೇವೆ ಎಂದು ಅವರೆಲ್ಲೂ ಕನ್ನಡ ಬರುವುದಿಲ್ಲ ಅಂತ ಹೇಳಿಲ್ಲ ಮಂಗಳೂರು ಕನ್ನಡ ನಿಮಗೆ ಸ್ವಲ್ಪ ಅರ್ಥವಾಗದೆ ಇರಬಹುದು ಎಂದು ಮಾತ್ರ ಹೇಳಿದ್ದಾರೆ ಕಾರಣ ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಗೂ ಬೇರೆ ಬೇರೆ ಬೇರೆ ಬೇರೆ ರೀತಿಯ ಶೈಲಿಯ ಕನ್ನಡ ಭಾಷೆ ಮಾತನಾಡುತ್ತಾರೆ

    • @manoharchandrashekar2085
      @manoharchandrashekar2085 ปีที่แล้ว +1

      Yes bro well said as bjp supporters one side chamcha one bilnd support , oldest language sankrit tu bandide good night take care brother 2024 election Full maja baruthe 😂😂😂😂😂

    • @psonlineworldpvs4513
      @psonlineworldpvs4513 ปีที่แล้ว +1

      ಕನ್ನಡ ಅವರಿಗೆ ಬರುತ್ತೆ.. ಆದ್ರೆ ತುಳುವರಿಗೂ ಇದು ಅರ್ಥ ಆಗೋಲ್ಲ....😂😂😂

    • @pavankannada7358
      @pavankannada7358 ปีที่แล้ว

      ತುರ್ಕ ನನ್ ಮಕ್ಳ ಮೊದಲು ನೀವೆಲ್ಲರೂ ಕನ್ನಡ ಕಲಿಯಿರಿ.

    • @SaviourMusk
      @SaviourMusk ปีที่แล้ว +1

      As BJP supporters I respect Khader sir and his position 🎉jai tulunadu

    • @anudeepshetty3794
      @anudeepshetty3794 ปีที่แล้ว

      ​@@psonlineworldpvs4513 😂😂😂

  • @sandeepks1417
    @sandeepks1417 ปีที่แล้ว +36

    As a modi fan, I support khader, he is good human being.

  • @kumars.j.1236
    @kumars.j.1236 ปีที่แล้ว +167

    Speaker is good person by heart

  • @gopalakrishna8335
    @gopalakrishna8335 ปีที่แล้ว +74

    I love Tulu-mixed Kannada, being a Bangalorean.. Love people from Mangalore for their purity & also love of Kannada🙌🙌🙏🙏

    • @ashwinacharya589
      @ashwinacharya589 ปีที่แล้ว

      🙏

    • @pavankannada7358
      @pavankannada7358 ปีที่แล้ว

      Halka nan magane neenu bengalurinavana.modalu kannada kali.bengalurigaru antare kannadadalli.bangalorean alla.modalu bengaluru spelling kali

    • @hemashetty6854
      @hemashetty6854 ปีที่แล้ว +1

      That's very nice of you to acknowledge.

  • @ವೀರಕನ್ನಡಿಗ-ಢ6ಚ
    @ವೀರಕನ್ನಡಿಗ-ಢ6ಚ ปีที่แล้ว +28

    ಖಾದರ್ ಸರ್ ನಿಮ್ಮನು ಈ ಸ್ಥಾನದಲ್ಲಿ ನೋಡಿ ಖುಷಿ ಆಯಿತು. ಜೈ ಕನ್ನಡಾಂಬೆ ❤💛

    • @tulusongs3651
      @tulusongs3651 ปีที่แล้ว +1

      Jai Tulunad 🔥

    • @beingtuluva7236
      @beingtuluva7236 ปีที่แล้ว

      ​@Pavan edits ninu hige heludakkene avaru bayyodu mathe sumne yake baithare

    • @beingtuluva7236
      @beingtuluva7236 ปีที่แล้ว

      ​@Pavan edits nimmanthaurinda kannadakke ketta hesaru swalpa bashegala bagge gowrava erli 🙏🏻

    • @beingtuluva7236
      @beingtuluva7236 ปีที่แล้ว

      @Pavan edits hage madoru ayogyaru antha heli sumne erbeku madkke bere kelsa eralla yt insta dalli bandhu bmdange yebbusthare amele odogthare

    • @beingtuluva7236
      @beingtuluva7236 ปีที่แล้ว

      @Pavan edits howdu bro 😐

  • @balajiv5820
    @balajiv5820 ปีที่แล้ว +436

    ಕನ್ನಡ ಕರ್ನಾಟಕದ ಆಡಳಿತ ಭಾಷೆ, ರಾಜ್ಯ ಭಾಷೆಯನ್ನು ಎಲ್ಲರೂ ಗೌರವಿಸಬೇಕು

    • @nikshithdevadiga585
      @nikshithdevadiga585 ปีที่แล้ว +65

      Karnataka Kannada Tulunadalli Tulu Ve Doddadhu 😐

    • @Aakashputtur
      @Aakashputtur ปีที่แล้ว +14

      ​@@nikshithdevadiga585 andayina paatera,

    • @nikshithdevadiga585
      @nikshithdevadiga585 ปีที่แล้ว +6

      @@Aakashputtur 🤗

    • @vigneshrai1541
      @vigneshrai1541 ปีที่แล้ว +10

      Support tulu language 8th schedule day by day our language dying if tulu language die divaradhane nagaradhane will remains in history because it based on tulu language use tulunad flag in all mangluru udupe functions it support for 8th schedule

    • @clarence3494
      @clarence3494 ปีที่แล้ว

      ಕನ್ನಡ ಬರುವುದಿಲ್ಲ ಅಂತ ಹೇಳಿಲ್ಲ ಮಂಗಳೂರು ಕನ್ನಡ ನಿಮಗೆ ಸ್ವಲ್ಪ ಅರ್ಥವಾಗದೆ ಇರಬಹುದು ಎಂದು ಮಾತ್ರ ಹೇಳಿದ್ದಾರೆ ಕಾರಣ ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಗೂ ಬೇರೆ ಬೇರೆ ಶೈಲಿಯ ಕನ್ನಡ ಭಾಷೆ ಮಾತನಾಡುತ್ತಾರೆ

  • @Sant102
    @Sant102 ปีที่แล้ว +19

    Very humble & honest person.😍

  • @vinaykumar-oi8zd
    @vinaykumar-oi8zd ปีที่แล้ว +105

    ಪರವಾಗಿಲ್ಲ ಖಾದರ್ sir you carry on.

  • @rajammaamma9686
    @rajammaamma9686 ปีที่แล้ว +3

    Gentlemen,,, ಗೌರವಾನ್ವಿತ ವ್ಯಕಿತ್ವ. ದಿ:ಆರ್, ಧೃವನಾರಾಯಣ (ಮಾಜಿಸಂಸದ) ಬಿಟ್ಟರೆ,, ಯುಟಿ ಖಾದರ್,, ಒಳ್ಳೆಯದಾಗಲಿ🕉✋💐🌸🍀🎋🌿🌷👌

  • @palla7047
    @palla7047 ปีที่แล้ว +2

    Our Karnataka our tulunadu ❤❤❤❤

  • @adityabharati3759
    @adityabharati3759 ปีที่แล้ว +172

    ಅಭಿನಂದನೆಗಳು ವಿಶ್ವಗುರು ಜಗದಜೋತಿ ಬಸವಣ್ಣನವರ ಕ್ರೂಪೇ ನಿಮ್ಮ ಮೇಲೆ ಇದೇ ದೈಯ೯ವಾಗಿ ಸದನವನ್ನು ನೇಡಸಿರಿ

    • @MONSTER-bk9fs
      @MONSTER-bk9fs ปีที่แล้ว +10

      ನೀನು ಕೂಡ ಕನ್ನಡ ಸರಿ ಕಲಿಬೇಕು. 😂😂

    • @ವಿನಯ್ಕು-8
      @ವಿನಯ್ಕು-8 ปีที่แล้ว +7

      ನಿಂದು ಯಾವ ಭಾಷೆ ಇದು😂

    • @AnilKumar-tc1id
      @AnilKumar-tc1id ปีที่แล้ว

      ಆಯ್ತು sir 🎉

  • @Islamicvlogs_7786
    @Islamicvlogs_7786 ปีที่แล้ว

    ನಿಮ್ಗೆ ಈ ಸ್ಥಾನ ದಲ್ಲಿ ನೋಡಿ ಭಾಳ ಖುಷಿ ಆಗೆತಿ ಬಿಡ್ರಿ....
    ಸೂಪರ್ sir ನೀವು.
    From. ಉತ್ತರ ಕರ್ನಾಟಕ

  • @d.c.c.1013
    @d.c.c.1013 ปีที่แล้ว +2

    ತುಳು ಕೂಡ ನಮ್ಮ ನಾಡಿನ ಭಾಷೆ❤

  • @KRISHNA123FF
    @KRISHNA123FF ปีที่แล้ว

    ಎಲ್ಲಾ ಭಾಷೆಗೆ ಆದರೇದೆಯದ ಗೌರವ ಇರುತ್ತದೆ ❤❤❤🇮🇳🇮🇳

  • @remiroisondsilva3822
    @remiroisondsilva3822 ปีที่แล้ว +10

    Really supper supper proud of you sir...being from tulunadu a big hats off to u.. all the best..

  • @tuluva1
    @tuluva1 ปีที่แล้ว

    ಬಾರಿ ಕುಶಿ ಆಂಡ್. I am from puttur now in England. I still use Kannada to sign my name. Never felt shame on that. I proudly sing my name ಸಫ್ವಾನ್ as my sign in kannada. Tulu, malame and kannada are my identity.

  • @manjunathdevoor456
    @manjunathdevoor456 ปีที่แล้ว +1

    Namm mangaluru .....🎉🎉🎉🎉❤❤❤❤❤

  • @Petlover77777
    @Petlover77777 ปีที่แล้ว +12

    ಅಭಿನಂದನೆಗಳು ಖಾದರ್ ರವರೆ... 💞

  • @siddappakuri9515
    @siddappakuri9515 ปีที่แล้ว +8

    Congratulations Kadhar ji God bless you💐💐💐💐💐💐🌹🌹🌹🌹🌹

  • @manoharchandrashekar2085
    @manoharchandrashekar2085 ปีที่แล้ว +53

    Sir as bjp supporters we respect your position 🙏

  • @msrinitex2
    @msrinitex2 ปีที่แล้ว +2

    UT Khader is a great person, does not have any hatred for any other community, very simple person, makes an excellent speaker.

  • @thafsvlog2457
    @thafsvlog2457 ปีที่แล้ว +46

    Jai tulunadu beautiful place I'm proud I'm from Udupi district 😊kaup kshetra namma MLA manya gurme Suresh shetty 😊

    • @rajs8552
      @rajs8552 ปีที่แล้ว +2

      Boda Sheera nikk

    • @thafsvlog2457
      @thafsvlog2457 ปีที่แล้ว +5

      @@rajs8552 korle anna sheera+buns la uppad 😄

    • @yennaamme
      @yennaamme ปีที่แล้ว +1

      Bale bale guys

    • @prathikshapatkar1473
      @prathikshapatkar1473 ปีที่แล้ว +1

      I'm also from kaup kshethrs

    • @rajs8552
      @rajs8552 ปีที่แล้ว

      @@prathikshapatkar1473 olu ooru?

  • @sachink6642
    @sachink6642 ปีที่แล้ว +1

    🚩Jai Tulunad 🚩

  • @fazilfazzi5754
    @fazilfazzi5754 ปีที่แล้ว +38

    We proud that he represented our language tulu and beary

  • @ArunKumar-do2tv
    @ArunKumar-do2tv ปีที่แล้ว +7

    Congratulations sir...
    You are most deserved...... All the best....❤

  • @clarence3494
    @clarence3494 ปีที่แล้ว +24

    ಕನ್ನಡ ಬರುವುದಿಲ್ಲ ಅಂತ ಹೇಳಿಲ್ಲ ಮಂಗಳೂರು ಕನ್ನಡ ನಿಮಗೆ ಸ್ವಲ್ಪ ಅರ್ಥವಾಗದೆ ಇರಬಹುದು ಎಂದು ಮಾತ್ರ ಹೇಳಿದ್ದಾರೆ

  • @Tuluve2020
    @Tuluve2020 ปีที่แล้ว +11

    Jai Tulunadu 🚩🚩

  • @rai20
    @rai20 ปีที่แล้ว +8

    ಪರ್ವಾಗಿಲ್ಲ ಸರ್ ಚೆನ್ನಾಗಿದೆ ಖಾದರ್ ಸರ್ ಗುಡ್ ಲಕ್

  • @droptzbliss9652
    @droptzbliss9652 ปีที่แล้ว

    ಖಾದರ್ ಹೇಳಿದ ಹಗೆ ತುಲು ಮಿಶ್ರಿತ ಕನ್ನಡ ಕೇಲೋಕೆ ಚನ್ನಾಗಿದೆ ತುಲ್ನಾಡ ಜನ ತುಂಬಾ ಒಳ್ಳೆಯವರು.

  • @abhijith5804
    @abhijith5804 ปีที่แล้ว +3

    I see no problem! I am a kannadiga and never heared Tulu as I am from dvg ... but even Tulu is our language and have great culture so no hate ❤❤❤

  • @SanthoshMathews-y2d
    @SanthoshMathews-y2d ปีที่แล้ว +40

    Good hearted person

  • @muhammadmarshad4161
    @muhammadmarshad4161 ปีที่แล้ว +71

    That's the Mangalore way of speaking Kannada, nothing wrong in that. Carry on Sir

    • @everyproblemhasasolution9466
      @everyproblemhasasolution9466 ปีที่แล้ว +9

      Ahh that's not the manglorean way Muslims of manglore speak like buz of the mixture of 3 language 😅😅

    • @Anilrh7841
      @Anilrh7841 ปีที่แล้ว

      ​@@everyproblemhasasolution9466 😂😂😂🫣

    • @kiranbhat4756
      @kiranbhat4756 ปีที่แล้ว

      Houdanna aadre avru padagala uchchara swalpa correct maadkobeku. 'Ha' kaara matte' A' kaara dalli

    • @PUTTURUBUSINESSVENTURELLP
      @PUTTURUBUSINESSVENTURELLP ปีที่แล้ว +3

      Tulunad dha byarle g ippuns problem

    • @sharanb2308
      @sharanb2308 ปีที่แล้ว +3

      @@PUTTURUBUSINESSVENTURELLP problem ittnda, Awu akulna problem. Namma kudladakul na atth. Nama anchane patherunu😎

  • @thehunter861
    @thehunter861 ปีที่แล้ว +2

    Jai Tulunad 🚩

  • @anandashettar6916
    @anandashettar6916 ปีที่แล้ว +8

    ಮಂಗಳೂರು ತುಳು ನಾಡಿನಲ್ಲಿ ಕನ್ನಡವನ್ನು ಚೆನ್ನಾಗಿ ಮಾತನಾಡುವರು ಇದ್ದಾರೆ ಈ ಸಭಾಪತಿ ನಮ್ಮ ಕನ್ನಡ ಭಾಷೆಯನ್ನು ಅಂದವಾಗಿ ಮಾತನಾಡುವುದನ್ನು ಕಲಿಯಲಿ

    • @vector-d6w
      @vector-d6w ปีที่แล้ว

      Punk matadalla 😂

  • @livealive6758
    @livealive6758 ปีที่แล้ว +2

    ಜೈ ಕನ್ನಡ ಜೈ ತುಳು

  • @fairozkachavikachavi9211
    @fairozkachavikachavi9211 ปีที่แล้ว

    ತುಬಾ ಚನ್ನಾಗಿ ಇದೆ ಸರ್ ನಿಮ್ಮ ಭಾಷೆ ❤️🥰

  • @pallavikiran7050
    @pallavikiran7050 ปีที่แล้ว +2

    ಅಭಿನಂದನೆಗಳು sir.

  • @nithinbcr852
    @nithinbcr852 ปีที่แล้ว +19

    Good luck kadar sir, be good, do good for the Karnataka citizens

  • @rakshithanchan8460
    @rakshithanchan8460 ปีที่แล้ว +4

    Khadar sir 👏❤️

  • @Manojkumar-fc5bk
    @Manojkumar-fc5bk ปีที่แล้ว +32

    Jai thulunadu❤

  • @Tulunad_state
    @Tulunad_state ปีที่แล้ว +3

    After reading kannada peoples comments i feel so happy that how they respect Tulu peoples but some kannada politicians are not making Tulu as 8th schedule

  • @srujankumar2358
    @srujankumar2358 ปีที่แล้ว +3

    Jai tulu Nadu ♥️😘

  • @BKIslamicGallery
    @BKIslamicGallery ปีที่แล้ว +3

    ನಮ್ಮ ಭಾಷೆ ನಮ್ಮ ಹೆಮ್ಮೆ

  • @gopalakrishna8335
    @gopalakrishna8335 ปีที่แล้ว +6

    You are a very good person, sir.. Most suitable person to be the speaker 🙏🙏🙏

  • @sreenivasa4053
    @sreenivasa4053 ปีที่แล้ว +9

    ತುಳು ಕನ್ನಡದ ಒಂದು ಭಾಗ ಸರ್

    • @anudeepshetty3794
      @anudeepshetty3794 ปีที่แล้ว

      No

    • @roopeshpoojary9911
      @roopeshpoojary9911 ปีที่แล้ว +2

      Tulu is a proto dravidian language like Tamil, Telugu, Malayalam not a part of kannada

    • @sreenivasa4053
      @sreenivasa4053 ปีที่แล้ว

      @@roopeshpoojary9911 ತುಳು ಭಾಷೆಗೆ ಕರ್ನಾಟಕದಲ್ಲಿ ಸ್ಥಾನವಿದೆ

  • @indiravenkat3539
    @indiravenkat3539 ปีที่แล้ว +4

    ಅಭಿನಂದನೆಗಳು ಸರ್

  • @ramakantatmakoorramakantat5926
    @ramakantatmakoorramakantat5926 ปีที่แล้ว +5

    UT khadar avvre nimage 1 avkasha sikkide yaru yenadru helali, e anubhava yavattu yellrigu sigolla
    Go ahead, god bless you.

  • @adithyapoojary7288
    @adithyapoojary7288 ปีที่แล้ว +33

    Tulu is our emotion

  • @mahesha6357
    @mahesha6357 ปีที่แล้ว

    ಶುಭವಾಗಲಿ🎉

  • @a.p.saldanha4487
    @a.p.saldanha4487 ปีที่แล้ว +6

    Kader should have been made minister..very honest and non corrupt..also he is not communal...his father UT Farid was also good person..

  • @yammunabm6022
    @yammunabm6022 ปีที่แล้ว +4

    Khadar sir very good person

  • @shivasdigitalfilms2859
    @shivasdigitalfilms2859 ปีที่แล้ว +3

    Congratulations.. We are proud ❤👏👏👏👌 all the best

  • @ktoc1580
    @ktoc1580 ปีที่แล้ว

    Sir first of all your neat kannada speaking is too good..how many will agree?

  • @sharathra9098
    @sharathra9098 ปีที่แล้ว +5

    Tulu is also our state language we should respect Tulu as we are respecting kannada

  • @tradebrain3254
    @tradebrain3254 ปีที่แล้ว +3

    Ajatha shatru khadar ji👏👏✨🙏

  • @thapasvi3190
    @thapasvi3190 ปีที่แล้ว +2

    Congratulation khadar sir 👍👍👍👍👍

  • @swarnatejg573
    @swarnatejg573 ปีที่แล้ว +24

    Sir every language should flourish, Indian constitution allows all languages to be equally treated. We just need good translation resources. ಜೈ ಭಾರತ

  • @rudreshahs5793
    @rudreshahs5793 ปีที่แล้ว +6

    ಯು.ಟಿ ಕಾದರ್... ಒಕೆ...❤

  • @trueindian2406
    @trueindian2406 ปีที่แล้ว +7

    ತುಳು ಬಾಷೆ ಕೂಡ ನಮ್ಮ ಕರ್ನಾಟಕದ ಭಾಷೆನೆ ಸಾರ್, ನಾವೆಲ್ಲಾ ಒಂದೇ... ನಾವು ಎಲರನ್ನ ಹಾಗೂ ಎಲ್ಲಾ ಕರುನಾಡಿನ ಭಾಷೆಯನ್ನು ಗೌರವಿಸುತ್ತೇವೆ😊
    ಜೈ ತಾಯಿ ಭುವನೇಶ್ವರಿ
    ಜೈ ಕರ್ನಾಟಕ😊🙏

    • @pavankannada7358
      @pavankannada7358 ปีที่แล้ว

      ತುಳು ನಿಮ್ಮ ಅಪ್ಪನ ಭಾಷೆ ಕರ್ನಾಟಕದ ಭಾಷೆ ಅಲ್ಲ.

  • @ShaileshPoojary
    @ShaileshPoojary ปีที่แล้ว +2

    Jai Tulunadu Jai Tuluappe

  • @avinsalian7011
    @avinsalian7011 ปีที่แล้ว +3

    Jai ut ಖಾದರ್

  • @claw2354
    @claw2354 ปีที่แล้ว +13

    ಹಿಂದೂ ಹುಲಿ ಖಾದರ್ ಅಣ್ಣ 🚩🚩🚩🚩

    • @pubgbattlegroundmobileindi2681
      @pubgbattlegroundmobileindi2681 ปีที่แล้ว

      Hindu huli na

    • @shivusgowda2937
      @shivusgowda2937 ปีที่แล้ว

      sha saabi😆

    • @BeAwareLog
      @BeAwareLog ปีที่แล้ว +7

      Hindu mean person living in hindustan. It's not religion, orange flag was respected by everyone.
      Orange means one color not religion, it also color of muslim.

    • @vithalsondur5198
      @vithalsondur5198 ปีที่แล้ว

      How can he be Hindu huli

    • @Ethicalview529
      @Ethicalview529 ปีที่แล้ว +5

      @@BeAwareLog yes bro that's what I feel you are one of us as your forefathers belongs to Hinduism🕉️

  • @youmala1
    @youmala1 ปีที่แล้ว

    One of the best and modest soul respect sir🙏

  • @asifahmed-dg6li
    @asifahmed-dg6li ปีที่แล้ว +1

    All the best sir... All kannadiga's willbe proud on u sir...

  • @RameshaSaliyan
    @RameshaSaliyan ปีที่แล้ว

    Jai tulunadu Jai UTK Jai Congress 💐✌️

  • @SlowedWorld-ue6vx
    @SlowedWorld-ue6vx ปีที่แล้ว +6

    Jai Tulunadu 😌🚩

  • @neverdowhattheydo8810
    @neverdowhattheydo8810 ปีที่แล้ว +1

    Congratulations Sir

  • @darshannagaraj1252
    @darshannagaraj1252 ปีที่แล้ว +3

    Innocence at its peak

  • @dktvputtur4015
    @dktvputtur4015 ปีที่แล้ว +1

    ದಕ್ಷಿಣ ಕನ್ನಡ ಭಾಷೆ ತುಂಬಾ ಚೆಂದ

  • @Dhanaraj_Mucchara
    @Dhanaraj_Mucchara ปีที่แล้ว +10

    He is far better than cunning ನಳಿನ್ ಕುಮಾರ್ ಕಟೀಲ್

  • @KumarKumar-wi5sr
    @KumarKumar-wi5sr ปีที่แล้ว +52

    🙏🏻🙏🏻🙏🏻🙏🏻🙏🏻ಜಾತ್ಯತೀತ ನಾಯಕ 🙏🏻🙏🏻🙏🏻🙏🏻🙏🏻🙏🏻🙏🏻👏👏👏👏

  • @vishwanathvishwa1055
    @vishwanathvishwa1055 ปีที่แล้ว +4

    ಸೂಪರ್... ಮಾತು 👌 ಸಾರ್

  • @jasminerose704
    @jasminerose704 ปีที่แล้ว +2

    Nice to hear..we speak like that accent 😍

  • @AbdulRazzak-cg1rt
    @AbdulRazzak-cg1rt ปีที่แล้ว

    Jai Beary Nadu❤

  • @BRembo22
    @BRembo22 ปีที่แล้ว +6

    Tulu is one of the ancient languages where one can see similarity between Hale Kannada, Telegu and Malayalam

  • @VeerupaxiDoddamani-lf2kt
    @VeerupaxiDoddamani-lf2kt ปีที่แล้ว +1

    Congratulation sir

  • @ceell8089
    @ceell8089 ปีที่แล้ว +7

    dont worry, communicate message,

  • @vishalraj0393
    @vishalraj0393 ปีที่แล้ว +2

    Congratulations sir , kudlada janaklena permedha ratna eer dever iren nana athla edde mallpad.

  • @drsmainuddin8470
    @drsmainuddin8470 ปีที่แล้ว +3

    My heartfelt Wishes to The Great Congress Party .. n..the Congress president Hon'ble DK siva Kumar garu ..n..Hon'ble Chief Minister garu , and hon'ble Speaker ji of Karnataka.. by Dr mainuddin

  • @ummu912
    @ummu912 ปีที่แล้ว +5

    Do not worry, yw kannada is very good❤❤❤🎉🎉

  • @narasimhamurthy8048
    @narasimhamurthy8048 ปีที่แล้ว +3

    Very good person

  • @kumarjc5824
    @kumarjc5824 ปีที่แล้ว +18

    Sir what you speak is most important. All the best to you🎉

  • @hawingundya9946
    @hawingundya9946 ปีที่แล้ว +13

    Jai tulunadu❤

  • @riyalynette7184
    @riyalynette7184 ปีที่แล้ว +2

    Kadar sir jai Thulunadu best of luck 🙏 god bless you kannada baruthadhe jest tulu kannada mix

  • @tsrinivasa6709
    @tsrinivasa6709 ปีที่แล้ว +1

    Great....

  • @IqbalIqbal-kk7no
    @IqbalIqbal-kk7no ปีที่แล้ว +2

    ಯುಟಿ ಖಾದರ್ ನ ತುಳು ಮಿಶ್ರಣ ಬಾಷೆ ಕನ್ನಡ ಖಾದರ್ ಭಕ್ತರಿಗೆ ಅರ್ಥ ಆಗಬಹುದು ಅಲ್ಲಿ ಕೂತ್ಕೊಂಡವರಿಗೆ ಕಷ್ಟ😅

  • @RanjithKumar-xy9gi
    @RanjithKumar-xy9gi ปีที่แล้ว +2

    Jai TULUNAD 🚩

  • @GirishKumar07
    @GirishKumar07 ปีที่แล้ว +1

    Hope u will fulfill all the democratic values and peoples rights..

  • @kerthankumar99
    @kerthankumar99 ปีที่แล้ว +4

    Tulu and ❤❤❤❤

  • @gireeshak3471
    @gireeshak3471 ปีที่แล้ว

    Deserved person for this respected post

  • @true27000
    @true27000 ปีที่แล้ว

    Congratulations sir ji 🎉🎉🎉🎉