Thande Deva | Noel Sagainathan Ft. Prathap Darshi | Kannada Worship Song 2021

แชร์
ฝัง
  • เผยแพร่เมื่อ 28 ม.ค. 2025

ความคิดเห็น • 541

  • @dimpleboymanoj8120
    @dimpleboymanoj8120 2 ปีที่แล้ว +125

    ತಂದೆ ದೇವಾ ತಂದೆ ದೇವಾ,
    ನನ್ನ ಸರ್ವ ನಿನಯ್ಯಾ
    ನೀನಿದ್ದರೆ ನನಗೆ ಸಾಕು. -2
    ನನ್ನ ಪ್ರಿಯನೆ, ನನ್ನ ಪ್ರಾಣವೇ
    ನಿನ್ನನ್ನ ಆರಾಧಿಸುವೆ
    ನನ್ನ ಜೀವವೇ, ನನ್ನ ಸ್ನೇಹವೇ
    ನಿನ್ನನ್ನ ಆರಾಧಿಸುವೆ -2
    - ತಂದೆ ದೇವಾ
    1). ನೀನ್ನ ಪ್ರೀತಿ ವರ್ಣಿಸಲು
    ನನ್ನಿಂದಾಗದಯ್ಯಾ
    ನಿನ್ನ ಕಾರ್ಯ ವರ್ಣಿಸಲು
    ಈ ಬದುಕು ಸಾಲದಯ್ಯಾ. -2
    ತಂದೆ ದೇವಾ ನನ್ನ ಆನಂದವೇ
    ನಿನ್ನ ಮಡಿಲಲ್ಲಿ ನನಗೆ ಸುಖವು -2
    2). ನನ್ನ ಪ್ರಾಣ ಸ್ನೇಹಿತನೇ
    ನಿನ್ನ ಸನ್ನಿಧಿ ಪರಿಮಳವೆ
    ಸಿಹಿ ಜೇನಿಗಿಂತ್
    ನಿನ್ನ ಪ್ರೀತಿ ಎಷ್ಟೋ ಮಧುರಾ -2
    ತಂದೆ ದೇವಾ ನನ್ನ ಆನಂದವೇ
    ನಿನ್ನ ಮಡಿಲಲ್ಲಿ ನನಗೆ ಸುಖವು -2

    • @NoelSagainathan
      @NoelSagainathan  2 ปีที่แล้ว +6

      Thank you brother Manoj, God Bless You❤

    • @dimpleboymanoj8120
      @dimpleboymanoj8120 2 ปีที่แล้ว +4

      @@NoelSagainathan 🙏🥰🙏🥰

    • @nagarajnagarajgone1848
      @nagarajnagarajgone1848 2 ปีที่แล้ว +4

      Thanks for your respond

    • @guruguru2021
      @guruguru2021 2 ปีที่แล้ว +2

      ತಂದೇ ದೇವ, ತಂದೆ ದೇವ
      ನನ್ನ್ ಸರ್ವ ನೀನಯ್ಯ
      ನೀನಿದ್ದರೇ ನನಗೇ ಸಾಕು
      ನನ್ನ ಪ್ರಿಯನೇ ನನ್ನ ಪ್ರಾಣವೇ - ನಿನ್ನನ್ನ ಆರಾಧಿಸುವೆ ನನ್ನ ಜೀವವೇ ನನ್ನ ಸ್ನೇಹವೇ- ನಿನ್ನನ್ನ ಆರಾಧಿಸುವೆ
      ತಂದೆ ದೇವ - ನನ್ನ ಆನಂದವೇ
      ನಿನ್ನ ಪ್ರೀತಿ ವರ್ಣಿಸಲು ನನ್ನಿಂದ ಆಗದಯ್ಯ
      ನಿನ್ನ ಕಾರ್ಯ ವರ್ಣಿಸಲು - ಬದುಕು ಸಾಲದಯ್ಯ
      ನಿನ್ನ್ ಮಡಿಲಲ್ಲಿ ನನಗೇ ಸುಖವು
      ನನ್ನ ಪ್ರಾಣ ಸ್ನೇಹಿತನೆ - ನಿನ್ನ ಸನ್ನಿಧಿ ಪರಿಮಳವೇ
      ಸಿಹಿ ಜೆಂಗಿಂತಾ - ನಿನ್ನ ಪ್ರೀತಿ ಮಧುರವಯ್ಯ
      ತಂದೆ ದೇವ - ನನ್ನ ಆನಂದವೇ
      ನಿನ್ನ್ ಮಡಿಲಲ್ಲಿ ನನಗೇ ಸುಖವು

    • @guruguru2021
      @guruguru2021 2 ปีที่แล้ว

      ,👍

  • @tanujabhatkal7792
    @tanujabhatkal7792 13 วันที่ผ่านมา +1

    Ee song esht kelidru matte matte kelbeku anisutte suuper song god bless you all 🙌🏻🙌🏻 love❤you lord Jesus🙏🏻🙏🏻🙏🏻🙏🏻🙏🏻🙏🏻

  • @radhamundaragi3715
    @radhamundaragi3715 10 วันที่ผ่านมา +1

    Nanna sarva ninayya ❤❤❤❤ i love god... ❤

  • @Keevloggings
    @Keevloggings 5 หลายเดือนก่อน +24

    Listening from Bhutan 🇧🇹 I’m obsessed with this song ☺️. Glory to God !!

  • @robertrko2688
    @robertrko2688 3 วันที่ผ่านมา +1

    ತಂದೆ ದೇವಾ ತಂದೆ ದೇವಾ
    ನನ್ ಸರ್ವ ನೀನಯ್ಯಾ ನೀನಿದ್ದರೆ ನನಗೆ ಸಾಕು
    ನನ್ ಪ್ರಿಯನೇ ನನ್ ಪ್ರಾಣವೇ ನಿನ್ನಾರಾಧಿಸುವೆ
    ನನ್ ಜೀವವೇ ನನ್ ಸ್ನೇಹವೇ ನಿನ್ನಾರಾಧಿಸುವೆ
    ನಿನ್ ಪ್ರೀತಿ ವರ್ಣಿಸಲು ನನ್ ಕೈಯಿಂದಾಗದಯ್ಯಾ
    ನೀನ್ ಕಾರ್ಯವು ವಿವರಿಸಲು ನನ್ ಬದುಕು ಸಾಲದಯ್ಯಾ
    ತಂದೆ ದೇವಾ ನನ್ ಆನಂದವೇ
    ನಿನ್ ಒಡಿಲಲ್ಲಿ ನನಗೆ ಸುಖವು
    ನನ್ ಪ್ರಾಣ ಸ್ನೇಹಿತನೇ ನಿನ್ ಸನ್ನಿಧಿ ಪರಿಮಳವೇ
    ಜೇನು ತುಪ್ಪಕ್ಕಿಂತ ನಿನ್ ಪ್ರೀತಿ ಮಧುರವಯ್ಯಾ
    ತಂದೆ ದೇವಾ ನನ್ ಆನಂದವೇ
    ನಿನ್ ಒಡಿಲಲ್ಲಿ ನನಗೆ ಸುಖವು

  • @komalsutar795
    @komalsutar795 2 ปีที่แล้ว +7

    Tande ellada nange evattu nann tandeyagi nann sala muttisida karthane ❤️❤️❤️🛐🛐✝️✝️✝️🙏🙏🙏🙏🙏🙏🙏🙏

  • @tanujabhatkal7792
    @tanujabhatkal7792 ปีที่แล้ว +6

    Yes my lord ನನ್ನ ಪ್ರಾಣ ಪ್ರಿಯನೆ....ಯೇಸುವೇ ...🙏ನೀನಿದ್ದರೆ ನನಗೆ ಸಾಕು

  • @pastorleenaprashanth9862
    @pastorleenaprashanth9862 3 ปีที่แล้ว +27

    Loved it Noel & Prathap 😇😇. God bless you guyz

    • @NoelSagainathan
      @NoelSagainathan  3 ปีที่แล้ว +5

      Thank you Pastor Leena Prashanth aunty. It means allot coming from you❤

  • @kavitha-ig9mb
    @kavitha-ig9mb ปีที่แล้ว +2

    🙏🙏 kartane nannnannu mattomme oppisi koduttene ninna sannidhanadalli bandu yathartavagi prarthisuttene deva ikkattina paristigalannu marpadisu yesappa ❤🙇🏻‍♀️🙏🙏

  • @jmesromn8548
    @jmesromn8548 ปีที่แล้ว +3

    தந்தே தேவா தந்தே தேவா
    தந்தே தேவா தந்தே தேவா, நன் சர்வ நீனய்யா நீ நித்தரே நனகே சாகு....(2).
    நன்னா பிரியனே நன்னா பிராணவே நின்னன் ஆராதிசுவே நன்னா ஜீவவே நன்னா சிநேகவே- நின்னன் ஆராதிசுவே..(2)
    நின்ன ப்ரீத்தி வர்ணிசலு.
    நன்னிந்த ஆகதய்யா
    நின்ன காரிய வர்ணிசலு- ஈ பதுகு சாலதய்யா "தந்தே தேவா - நன் ஆனந்தவ .(2) நின் மடிலல்லி நனகே சுகவு"........(2)
    நன்ன பிராண ஸ்நேஹிதனே- நின்ன சந்நிதி பரிமளவே சிஹி ஜெனீஹிந்தா நின்ன ப்ரீத்தி "தந்தே தேவா - நன் ஆனந்தவ நின் மடிலல்லி நனகே சுகவு"......(2)

  • @abhijoyrr4118
    @abhijoyrr4118 17 วันที่ผ่านมา +2

    I am tamil but I like this song so so so much

  • @dsshadrach2589
    @dsshadrach2589 3 หลายเดือนก่อน +1

    తందే దేవా తందే దేవా
    నన్ సర్వ నీనయ్యా
    నీనిద్దరే ననగే సాకు
    నన్న ప్రియనే నన్న ప్రాణవే
    నిన్ననారాధిసువే
    నన్న జీవవే నన్న స్నేహవే
    నిన్నారాధిసువే
    "తందే దేవా"
    1. నిన్న ప్రీతి వర్ణిసలు
    నన్నింద ఆగదయ్యా
    నిన్న కార్య వర్ణిసలు
    ఈ బదుకు సాలదయ్య
    " తందే దేవా నన్నానందవే
    నిన్ మడిలల్లి ననగె సుఖవు "
    2. నన్న ప్రాణ స్నేహితనే
    నిన్ సన్నిధి పరిమళవే
    సిహీ జేనిగింత
    నిన్న ప్రీతి ఎష్టో మధుర
    "తందే దేవా"
    D S.S.

  • @rajKumar-jh8jk
    @rajKumar-jh8jk หลายเดือนก่อน +2

    What a touching Kannada song praising Lord Jesus Christ! Music n vocals are excellent. It's incredibly pleasing 2 hear. I luv listening 2 it again n again.

  • @shivammashivi3975
    @shivammashivi3975 2 หลายเดือนก่อน +1

    ತಂದೆ ದೇವಾ ತಂದೆ ದೇವಾ
    ನನ್ನ ಸರ್ವವು ನೀನಯ್ಯ
    ನೀವು ಇದ್ದರೆ ನನಗೆ ಸಾಕು ||2||
    ನನ್ನ ಪ್ರಿಯನೇ ನನ್ನ ಪ್ರಾಣವೇ ನಿನ್ನರಾಧಿಸುವೆ
    ನನ್ ಜೀವವೇ ನನ್ನ ಸ್ನೇಹವೇ ನಿನ್ನಾರಾಧಿಸುವೆ || ತಂದೆ ದೇವಾ ||
    1. ನಿನ್ನ ಪ್ರೀತಿಯ ವರ್ಣಿಸಲು
    ನನ್ನಿಂದ ಆಗದಯ್ಯ
    ನಿನ್ನ ಕಾರ್ಯವ ವಿವರಿಸಲು
    ನನ್ನ ಬದುಕು ಸಾಲದಯ್ಯ
    ತಂದೆ ದೇವಾ......
    ನನ್ನ ಆನಂದವೇ
    ನೀನ್ ಬಳಿಯಲ್ಲೇ ನನಗೆ ಸುಖವು
    2. ನನ್ನ ಪ್ರಾಣ ಸ್ನೇಹಿತನೇ -
    ನೀ ಸನ್ನಿಧಿ ಪರಿಮಳವೇ
    ಸಿಹಿಯಾದ ಜೇನಿಗಿಂತ -
    ನಿನ್ನ ಪ್ರೀತಿ ಮಧುರವಯ್ಯ
    ತಂದೆ ದೇವಾ... ನನ್ನ ಆನಂದವೇ
    ನೀನ್ ಬಳಿಯಲ್ಲೇ ನನಗೆ ಸುಖವು

  • @ManteshMantu-f2o
    @ManteshMantu-f2o 4 หลายเดือนก่อน +1

    Love you Jesus ❤❤❤❤❤ aamen haaleluya sothra yesuve love you Jesus

  • @YesuRaj17
    @YesuRaj17 ปีที่แล้ว +1

    Ninna Preeti varnisalu nanida aagadayya ninna karya varnisalu ee baduku saldayya tande Deva 🤍💙💛

  • @stephiniyamatthews8359
    @stephiniyamatthews8359 ปีที่แล้ว +4

    Anna this song is surprise. Wen I feel alone or left out I just listen to this song n den I feel my Father is with me I can fight my battle with His support ❤😊

  • @vineetingale7908
    @vineetingale7908 3 ปีที่แล้ว +4

    Neeniddare namage saaku 🙌😇

  • @artofcreation2127
    @artofcreation2127 2 ปีที่แล้ว +14

    Whn i feel nt gud that tym i hear this song..really this song give some positive wibes on our mind.thank u for giving this song....

  • @maranathahospet
    @maranathahospet 3 ปีที่แล้ว +5

    Excellent Ps Noel and Bro Prathap. Keep Up the good work. May the Lord’s name Be lifted and Glorified.

    • @NoelSagainathan
      @NoelSagainathan  3 ปีที่แล้ว +1

      Thanks Pastor Prabhu and the whole Church❤

  • @shobhasugunakumari5374
    @shobhasugunakumari5374 2 หลายเดือนก่อน +1

    Praise the LORD BROTHERS

  • @Christapher-p5y
    @Christapher-p5y 11 หลายเดือนก่อน +3

    Very heart touching song and melodious voices Hallelujah🙌

  • @jesuslovesyou2410
    @jesuslovesyou2410 ปีที่แล้ว +1

    ನಿನ್ನ ಪ್ರೀತಿ ವರ್ಣಿಸಲು ನನ್ನಿಂದಾಗದ ಅಯ್ಯ 🙏🏻🙏🏻🙏🏻💕💕💕💕💕💕

  • @KANIROBIN810
    @KANIROBIN810 7 หลายเดือนก่อน +7

    தகப்பனே தந்தையே
    எல்லாமே நீர் தானே
    நீர் போதும் என் வாழ்விலே - 2
    அன்பே ஆருயிரே
    உம்மை ஆராதிக்கின்றேன்
    சுவாசமே என் நேசமே
    உம்மை ஆராதிக்கின்றேன் - 2
    1. உம் அன்பை சொல்லிட
    வார்த்தைகள் இல்லையே
    உம் செய்கைகள் விவரிக்க
    என் வாழ்நாள் போதாதே - 2
    தகப்பனே மகிழ்கின்றேன்
    மடியிலே தவழ்கிறேன் - 2
    2. ஆத்தும நேசரே நீர்
    ஊற்றுண்ண்ட பரிமளமே
    திராட்சை ரசத்திலும்
    உம் நேசம் இனிமையே - 2
    தகப்பனே மகிழ்கின்றேன்
    மடியிலே தவழ்கின்றேன் - 2

  • @mabulsuvasini3400
    @mabulsuvasini3400 ปีที่แล้ว +2

    Thank you worship🙏🙇🤲. Love worship jesus.. Grace of God👈👍

  • @manjula.pmanju5
    @manjula.pmanju5 หลายเดือนก่อน +1

    Super song ಬ್ರೋ god bless you all🙏

  • @Gaja2003
    @Gaja2003 ปีที่แล้ว +2

    God Jesus Christ bless you Dear Brothers , Amen Hallelujah. From Gajendra Hoodi Village Bangalore Karnataka

  • @sunilnadugaddi4335
    @sunilnadugaddi4335 3 หลายเดือนก่อน +1

    ಉತ್ತಮವಾದ ಆರಾಧನೆ ಸಂಗೀತ.

  • @sangokavi1216
    @sangokavi1216 ปีที่แล้ว +4

    The Lord bless you guys every time i end up in tears when i listen to this song.

  • @manshinagar614
    @manshinagar614 ปีที่แล้ว +2

    I don’t understand Kannada, but still this song resonates with me. Music truly has no language.

  • @KiranKumar-uj2ht
    @KiranKumar-uj2ht 3 ปีที่แล้ว +2

    super noel keep on doing jesus songs very blessed by this song very nice to hear to hear this song noel
    May god bless you noel bro
    proud to have a brother like you
    😚😚😚😚

  • @sumajohnson9643
    @sumajohnson9643 ปีที่แล้ว +2

    Amen hallelujah. Thank you for the beautiful and blessed song. God bless you team

  • @supreethb3865
    @supreethb3865 2 ปีที่แล้ว +4

    I listen more time in that many time i did not get bord of listening this it mean is very vey good and super heart touching song

  • @livyaverma2946
    @livyaverma2946 3 ปีที่แล้ว +5

    So beautiful song brother. I don't know the kannada language but this song touched my ❤ God bless u brothers

  • @NagarajSanjay-p5l
    @NagarajSanjay-p5l หลายเดือนก่อน +1

    These song made me a experience of my life I proud to hear this. So this song is a very great demand of all there life and very meaning full ❤❤❤❤❤❤❤❤❤❤❤❤❤👏💝💝💝💝💝🐐🏰⛪⛪⛪⛪⛪⛪⛪⛪⛪

  • @TheS15728
    @TheS15728 ปีที่แล้ว +2

    I don't know kannada, but I love this song, well done singers! I'm hearing it on loop! God bless you guys!

  • @UmaMannoddar
    @UmaMannoddar 2 หลายเดือนก่อน +1

    Praise the lord brother🤝
    Nice song brother😍

  • @balufantastic92
    @balufantastic92 3 หลายเดือนก่อน +1

    Good song thank u brothers ❤️🙏🙏🙏🙏🙏

  • @Venusmakeupstudio550
    @Venusmakeupstudio550 5 หลายเดือนก่อน +1

    Hallelujah amen praise the lord of God and angles

  • @premask1311
    @premask1311 9 หลายเดือนก่อน +2

    Amen Amen Praise God thank you Jesus amen

  • @pastornaveen9508
    @pastornaveen9508 3 ปีที่แล้ว +3

    Glory to Jesus, 🙏pastor. Noel wonderful worship song

    • @NoelSagainathan
      @NoelSagainathan  3 ปีที่แล้ว

      Thanks Pastor Na been, God bless you❤

  • @lalithaisaac2554
    @lalithaisaac2554 3 หลายเดือนก่อน +1

    Praise the Lord super

  • @RoopeeshH
    @RoopeeshH 2 หลายเดือนก่อน +1

    It's very good 💯 glory of God has given you blessings

  • @avithloyf
    @avithloyf ปีที่แล้ว +2

    Thank you for beautiful song 🎵 I love to sing this all time

  • @prashanthg7842
    @prashanthg7842 3 ปีที่แล้ว +3

    Praise God...
    Beautiful song...
    Glory to Jesus ...

    • @NoelSagainathan
      @NoelSagainathan  3 ปีที่แล้ว

      Prashant Pujar thank you God bless you

  • @dileep4190
    @dileep4190 ปีที่แล้ว +3

    Really this song has some power...if we hear whn we depressed on that tym really it gives some relief....thx bro fr given the sng ..... 😊

  • @shivamurthynaik7523
    @shivamurthynaik7523 2 ปีที่แล้ว +4

    Praise the Lord 🙏 God bless you all

  • @samuvelnadakattin103
    @samuvelnadakattin103 3 ปีที่แล้ว +4

    Im Blessed by this song. Bless u both. My Brother's. Love u. ❤

  • @linciaalexmathapati5399
    @linciaalexmathapati5399 3 ปีที่แล้ว +1

    God Bless You Pastor Noel and Pastor Pratap and all team. Thanx for giving us wonderful worship song.

  • @rajashreerajashree845
    @rajashreerajashree845 2 ปีที่แล้ว +2

    Praise the Lord....tqs to each and everyone for wonderful and heart touching song ..
    Plz continue...jesus will be with u

    • @NoelSagainathan
      @NoelSagainathan  2 ปีที่แล้ว

      Thank you sis Rajashree. God bless you

  • @AaronSteve
    @AaronSteve 3 ปีที่แล้ว +2

    Loved it 💙🔥 may this song heal the broken hearted... blessings 🙌

  • @spvscindia7567
    @spvscindia7567 4 หลายเดือนก่อน +1

    ಸ್ವರ್ಗದ ಆತ್ಮವೇ ಧರೆಗೆ ಬಂದು ಹಾಡಿದಷ್ಟು ಮಹೋನ್ನತ ಗೀತೆಯಿದು.

  • @anuroysamuel4173
    @anuroysamuel4173 3 ปีที่แล้ว +11

    How beautiful is this love offering to Jesus my brothers!! 😭💙🙌🏼🙏🏽🔥 Thank You for who you are and all you do. May the body of Christ be blessed immensely through this song!

    • @NoelSagainathan
      @NoelSagainathan  3 ปีที่แล้ว +2

      Thanks allot Anu, my dear sister. You are such a blessing to the body of Christ

  • @samuelkumar1558
    @samuelkumar1558 2 ปีที่แล้ว +2

    Though very simple lyrics, its underlying depth or the message of the song is very aptly put across through vocals, tune and music.
    Excellent rendering.
    God bless you.

    • @NoelSagainathan
      @NoelSagainathan  2 ปีที่แล้ว

      Thank you brother, God bless you ❤️

  • @juniusjayakanthan8618
    @juniusjayakanthan8618 ปีที่แล้ว +2

    All Glory And Honour Be To Our Most High God 🙌🏻 Praise God 🙌🏻 Blessed And Elegant Song For God's Glory 🙌🏻Presence Filled Song Bro's.

  • @niralas2969
    @niralas2969 ปีที่แล้ว +1

    Very beautiful song lyrics . Thank you Noel and Pratap. God bless you my children ❤👍👍

  • @rajkamalmoses2369
    @rajkamalmoses2369 2 ปีที่แล้ว +4

    God bless you.. Nice Worship Song!

    • @NoelSagainathan
      @NoelSagainathan  2 ปีที่แล้ว

      Thank You Raj Kamal, God bless you❤

  • @punithahrudhaya
    @punithahrudhaya ปีที่แล้ว +2

    This is Blessed song .
    Glory to God.
    GOD bless you..

  • @mabulsuvasini3400
    @mabulsuvasini3400 11 หลายเดือนก่อน +2

    Thank you Lord. All family👪💕👏

  • @nahomichanda5963
    @nahomichanda5963 ปีที่แล้ว +2

    No words to express about this song lyrics... Well sung

  • @smithajrebello3489
    @smithajrebello3489 ปีที่แล้ว +1

    Thank you Abba Father for making me as your child 🙏❤️ Thank you for such a beautiful hymn🙏 All Glory n praise to Lord Jesus Christ 🙏 Amen

  • @rachelrkdas2903
    @rachelrkdas2903 3 ปีที่แล้ว +1

    Let the name of the LORD be honoured by this wonderful song

  • @Lolitas_cooking_time
    @Lolitas_cooking_time ปีที่แล้ว +1

    Thande Deva nan annadave, ninn madillali nanage sukavu❤ Amen

  • @saritharosbellpengal249
    @saritharosbellpengal249 2 ปีที่แล้ว +2

    Praise God nice song God bless you all meaningful wonderful songs

  • @DabbaDeepaDabbaDeepa
    @DabbaDeepaDabbaDeepa หลายเดือนก่อน +2

    Ameen♥️♥️♥️💥💥💥🙏🙏🙏👋

  • @mahimamahima7997
    @mahimamahima7997 2 ปีที่แล้ว +2

    Woow This song is soo beautiful✨ Glory to God 🙌🙌

  • @ranidavisanadi8327
    @ranidavisanadi8327 2 ปีที่แล้ว +2

    This song completly changed my mood......🙌

  • @praiseforever1489
    @praiseforever1489 3 ปีที่แล้ว +2

    Wow wonderful and meaning fully worship song I'm really blessed 😇💓 sihi jeniginta nina preeti yestondu madhura wow superb 👌 song brother's

  • @punyavathishanthkumar3396
    @punyavathishanthkumar3396 3 ปีที่แล้ว +1

    I was waiting for this song in kannada. Thank you Jesus🙏

    • @NoelSagainathan
      @NoelSagainathan  3 ปีที่แล้ว

      Punyavati sister thank you. God bless you.

  • @prashanthg7842
    @prashanthg7842 2 ปีที่แล้ว +1

    Yes lord ..... we worship you Jesus🙌😇

  • @shwethacmgowda6678
    @shwethacmgowda6678 ปีที่แล้ว +1

    God bless you both all Glory goes to god 🙏❤️🙏✝️

  • @mabulsuvasini3400
    @mabulsuvasini3400 2 ปีที่แล้ว +2

    Thank you appa

  • @elisharajendra8489
    @elisharajendra8489 2 ปีที่แล้ว +2

    Really really wonderful song brother God bless you more

    • @NoelSagainathan
      @NoelSagainathan  2 ปีที่แล้ว

      Thank you brother, God bless you. All Praise's to Him❤

  • @jonnalagaddadayakumar17
    @jonnalagaddadayakumar17 ปีที่แล้ว +5

    💯😊✝️తండ్రి తండ్రి దేవా నా సర్వం నీవయ్యా...నీవుంటే నాకు చాలు ✝️🙇

  • @JayanthiSoorya-o3o
    @JayanthiSoorya-o3o 3 หลายเดือนก่อน +1

    Tande Deva song beautiful ❤️❤️

  • @SamuelPreethamKunder
    @SamuelPreethamKunder ปีที่แล้ว +1

    Praise the Lord for this lovely song

  • @IngridfeonaPereira
    @IngridfeonaPereira ปีที่แล้ว +1

    Praise the Lord. Beautiful song❤❤

  • @Surya_vloger101
    @Surya_vloger101 ปีที่แล้ว +3

    Wonderful and meaning ful song bro

  • @john.v.kotbagi692
    @john.v.kotbagi692 2 ปีที่แล้ว +2

    Wow Praise The Lord very beautiful blessed song .. God bless both of you keep singing for the glory of God !!

  • @ashajasmin3791
    @ashajasmin3791 2 ปีที่แล้ว +5

    Wat a meaningful song to worship our mighty God... Loved it too the core.

  • @BenjaminJamkhandi-Official
    @BenjaminJamkhandi-Official 3 ปีที่แล้ว +4

    Really beautiful and blessed Noel Anna and Prathap Anna Loved the translation❤❤❤😍😍😍😇

  • @AnandAnu-l3l
    @AnandAnu-l3l 25 วันที่ผ่านมา +1

    Nice song ❤

  • @shilpap8328
    @shilpap8328 3 ปีที่แล้ว +2

    Beautiful song and meaningful god bless you all glory to God

    • @NoelSagainathan
      @NoelSagainathan  3 ปีที่แล้ว

      Sister Shilpa thank you. God bless you

  • @mabulsuvasini3400
    @mabulsuvasini3400 2 ปีที่แล้ว +3

    Thank you Jesus name amen Amen

  • @mutturajkundagol2264
    @mutturajkundagol2264 3 ปีที่แล้ว +5

    Superb anna 😍

  • @shilpadoddamani291
    @shilpadoddamani291 6 หลายเดือนก่อน +2

    ಆಮೇನ್

  • @RekhaRe-j2f
    @RekhaRe-j2f 5 หลายเดือนก่อน +1

    Thanks for Christ ♥️

  • @UshaPp-io1jx
    @UshaPp-io1jx 2 ปีที่แล้ว +1

    Most beautiful song and pratap bro &noel bro loved it God bless you brother

  • @vilmajacinthasaldanha9848
    @vilmajacinthasaldanha9848 ปีที่แล้ว +1

    Super 🙌 Glory 🔥🔥🔥

  • @GloriaNewton1508
    @GloriaNewton1508 3 ปีที่แล้ว +4

    Beautifully sung by brother Noel and brother Prathap. God bless you both and those who hear this song.Amen🙏.

  • @manjulas4741
    @manjulas4741 3 ปีที่แล้ว +2

    Beautiful my brother's. God bless you.

    • @NoelSagainathan
      @NoelSagainathan  3 ปีที่แล้ว

      Sister Manjula thank you God bless you

  • @Aronasohel
    @Aronasohel ปีที่แล้ว +2

    Such a beautiful song 🎶
    Mind soothing 😊
    Thanks

  • @premlathadarshi7453
    @premlathadarshi7453 3 ปีที่แล้ว +1

    Beautiful sung my brother's 😭... All glory to God alone 🙌

  • @franciearaj1033
    @franciearaj1033 3 ปีที่แล้ว +2

    Wonderful song brother God bless you'll.

    • @NoelSagainathan
      @NoelSagainathan  3 ปีที่แล้ว

      Thanks a lot Francie Raj God bless you

  • @prashanthrao8876
    @prashanthrao8876 2 ปีที่แล้ว +1

    Very good 😊.... praise the lord...God bless you

    • @NoelSagainathan
      @NoelSagainathan  2 ปีที่แล้ว +1

      Thanks brother Prashanth
      Praise the Lord
      God bless you❤

    • @prashanthrao8876
      @prashanthrao8876 2 ปีที่แล้ว +1

      @@NoelSagainathan Brother love from Mysore .. thank you so much for your kindful reply...

  • @mabulsuvasini3400
    @mabulsuvasini3400 2 ปีที่แล้ว +2

    Yes

  • @ScpEdits5678
    @ScpEdits5678 ปีที่แล้ว +1

    Both are blessed with beautiful voices. God bless you all

  • @VeenakumariMahesha
    @VeenakumariMahesha 2 หลายเดือนก่อน +3

    Praise the lord halleluha Amen.

  • @jacobpremjacob2723
    @jacobpremjacob2723 3 ปีที่แล้ว +2

    All Glory to God 🙏🙏🙏🙏🙏🙏🙏🙏🔥🔥🔥🔥🔥 God bless you all 🙏

  • @leenacabral4620
    @leenacabral4620 9 หลายเดือนก่อน +2

    All glory to God🙏