ಸಂದೀಪ್ ಹೆಗ್ಗದೆ ಸರ್ ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೂ ಒಂದು ಇಂಗ್ಲಿಷ ಅಕ್ಷರವಿಲ್ಲದೆ ನಿಮ್ಮ ಕನ್ನಡ ಬಳಕೆ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ ಹೀಗೆ ಮುಂದುವರೆಸಿಕೊಂಡು ಹೋಗಿ.
Vijay ನ ಮರೆತು ಹೊಂಟಿದ್ವಿ. ನೀವು ಮತ್ತೆ ನೆನಪಿಸಿದ್ರಿ thank so much. ನಾನು ಸಹ ನಿರ್ದೇಶನ ಮಾಡಿದ,, " ಕೊಟ್ಟೂರೇಶ್ವರ ಮಹಿಮೆ " ಚಿತ್ರದಲ್ಲಿ ಅವರದು ಅಕ್ಬರನ ಪಾತ್ರ. ನಾಲ್ಕಾರು ದಿನದ ಶೂಟಿಂಗ್. ಆ ಸಣ್ಣ ಪಿರಿಯಡ್ ನಲ್ಲಿ ನಾವು ಎಷ್ಟು close ಆಗಿದ್ವಿ ಅಂದ್ರೆ ಮುಂದೆ ಹಲವಾರು project ಜೊತೆಗೆ ಮಾಡೋಣ ಅನ್ನೋವಷ್ಟು. But ನನ್ನ ದುರಾದೃಷ್ಟ. ಆ ಆಸೆ, ಕನಸುಗಳೆಲ್ಲ ಒಂದೇ ಸಿನಿಮಾಕ್ಕೆ ಕೊನೆಯಾಗಿ ಬಿಟ್ವು. ಅವರಿಗೆ ಅಪಘಾತ ಆಗೊ ಹಿಂದಿನ ರಾತ್ರಿ msg ಮಾಡಿದ್ರು. ಆಮೇಲೆ ಮಾತಿಲ್ಲಾ ಕಥೆಯಿಲ್ಲ. ಅವರೇ ಇಲ್ಲಾ. Vijay ಕಲೆಗೆ, ಸರಳತೆ ಸಜ್ಜನಿಕೆಗೆ ಸಾವಿರ ಸಲಾಂ 🙏🙏🙏 miss u so much sir 😔
Plz subscribe & support
Pause a bit while r emotional and select different music ....adhu yalara manasu touch aaguthe
ಅಣ್ಣ ಪುನೀತ್ ಸರ್ ಮತ್ತೆ ಸಂಚಾರಿ ವಿಜಯ್ ಸರ್ ಇವರಿಬ್ಬರು ತುಂಬಾ ಒಳ್ಳೆ ವ್ಯಕ್ತಿಗಳು
ನೀವು ಮಾಡುವ ಕಾರ್ಯಕ್ರಮ ಮನಮಿಡಿಯುವಂತೆ ಇದೆ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು
ಸಂದೀಪ್ ಹೆಗ್ಗದೆ ಸರ್ ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೂ ಒಂದು ಇಂಗ್ಲಿಷ ಅಕ್ಷರವಿಲ್ಲದೆ ನಿಮ್ಮ ಕನ್ನಡ ಬಳಕೆ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ ಹೀಗೆ ಮುಂದುವರೆಸಿಕೊಂಡು ಹೋಗಿ.
Tq u
ಸೂಪರ್ ಸಾರ್ ಸಂಚಾರಿ ವಿಜಯ್ ರವರ ಪರಿಚಯ ಮಾಡಿದ್ದು ಒಳ್ಳೇದು ಅವರ ಪರಿಚಯ ನಮಗೆ ಗೊತ್ತೆ ಇರಲಿಲ್ಲ ತುಂಬಾ ಥ್ಯಾಂಕ್ಸ್ ಸಾರ್
ಸಂಚಾರಿ ವಿಜಯ್ ಸರ್ ತುಂಬಾ ಪ್ರಾಮಾಣಿಕ ವ್ಯಕ್ತಿ ಸರ್ ಮತ್ತೆ ಹುಟ್ಟಿ ಬರಲಿ
ಬೇಡ
Vijay ನ ಮರೆತು ಹೊಂಟಿದ್ವಿ. ನೀವು ಮತ್ತೆ ನೆನಪಿಸಿದ್ರಿ thank so much. ನಾನು ಸಹ ನಿರ್ದೇಶನ ಮಾಡಿದ,, " ಕೊಟ್ಟೂರೇಶ್ವರ ಮಹಿಮೆ " ಚಿತ್ರದಲ್ಲಿ ಅವರದು ಅಕ್ಬರನ ಪಾತ್ರ. ನಾಲ್ಕಾರು ದಿನದ ಶೂಟಿಂಗ್. ಆ ಸಣ್ಣ ಪಿರಿಯಡ್ ನಲ್ಲಿ ನಾವು ಎಷ್ಟು close ಆಗಿದ್ವಿ ಅಂದ್ರೆ ಮುಂದೆ ಹಲವಾರು project ಜೊತೆಗೆ ಮಾಡೋಣ ಅನ್ನೋವಷ್ಟು. But ನನ್ನ ದುರಾದೃಷ್ಟ. ಆ ಆಸೆ, ಕನಸುಗಳೆಲ್ಲ ಒಂದೇ ಸಿನಿಮಾಕ್ಕೆ ಕೊನೆಯಾಗಿ ಬಿಟ್ವು. ಅವರಿಗೆ ಅಪಘಾತ ಆಗೊ ಹಿಂದಿನ ರಾತ್ರಿ msg ಮಾಡಿದ್ರು. ಆಮೇಲೆ ಮಾತಿಲ್ಲಾ ಕಥೆಯಿಲ್ಲ. ಅವರೇ ಇಲ್ಲಾ. Vijay ಕಲೆಗೆ, ಸರಳತೆ ಸಜ್ಜನಿಕೆಗೆ ಸಾವಿರ ಸಲಾಂ 🙏🙏🙏 miss u so much sir 😔
ಸಂಚಾರಿ ವಿಜಯ್ ತುಂಬಾ ಉತ್ತಮ ವ್ಯಕ್ತಿ.... ಮತ್ತೆ ಹುಟ್ಟಿ ಬರಲಿ...
ಅವರ ಮನೆ ನೋಡಿ ತುಂಬಾನೇ ಬೇಜಾರಾಯ್ತು. ಒಳ್ಳೆಯ ವ್ಯಕ್ತಿ ನೀವು ಮತ್ತೆ ಹುಟ್ಟಿ ಬನ್ನಿ.
One of the best and talented Actor ❤️ Sanchari Vijay
Still can't control tears 😢 while watching this 😢
ಕ್ಷಮಿಸಿ ಸರ್ ನೀವು ಅವರನಾ ಪದೇ ಪದೇ ಅವ್ನ್ ಅವ್ನ್ ಹಂತ ಕರೆಬೇಡಿ ಅವರ ನಮಗೆ ತುಂಬಾ ಇಷ್ಟ ವಾದ ವೈಕ್ತಿ 🙏🙏🙏🙏🙏
Sanchari Vijay sir nama kannada chitra ragake bahala ole kodugegalana kottu hogidare tumba pramanika vekthi avaru intha adbhutha vekthiyanu nama kannada industry avaru sariyagi upayogisikolalila intha vekthiyanu kalkondu tumba novu agide mathe utti bani vijay anna. Thnku sir sanchari Vijay family parichaya madidake mathe avara bage thilisi kottidake danyavadagalu 🙏🙏🙏🙏👌❤
ತುಂಬಾ ಒಳ್ಳೆಯ ಕೆಲಸ ಮಾಡಿದರೆ ಸಂಚಾರಿ ವಿಜಯ್ ಅಂತ ಒಳ್ಳೆ ಮನುಷ್ಯ ಮತ್ತೆ ಹುಟ್ಟಿ ಬರಲಿ😭😭😭🙏
ಪ್ರಶಸ್ತಿಗಳ ಸರ್ದಾರ್❤️❤️🙏🙏
Vijay sir mane nodbeku anno aase ittu sir nimminda nodidvi tumbaa tqss sir super nivu 🙏
Thank you Sir sanchari vijay sir avara video madidakke tumba danyavadagalu sir.
Heggadde sir. Nimma paripurna mathugalu clean agi elkodtiraaa sir ❤️❤️
Tqs sir
sir waiting for next epi of our legend personality sanchari vijay sir
Tqqq sir tumba olle kelsa madtidira dhanyavadagalu
The brother is clearly grieving. You can see his angst.
The great actor & good human being Sanchari Vijay
We lost him too early
May God bless his soul always 🙏
usually i will be visiting near vijay annas place once in 15-20 days i feel like temple and many wishes have become good like turning point of my life
ಮಿಸ್ ಯು ಲಾಟ್ ಸರ್ ದೇವರು ತುಂಬಾ ಮೋಸ ಮಾಡಿಬಿಟ್ಟ 😭😭😭😭😭😭💔💔💔💔💔💔💔🙏🙏🙏🙏🙏🙏🙏
Nivadru avranna nenp madkondu video madiddakke tumba thanks..
ಕನ್ನಡ-ಕನ್ನಡಿಗ-ಕರ್ನಾಟಕ 💛❤️
ಡಿ ಬಾಸ್
I love Sanchari Vijay
Vijay sir brother siddesh sir is my lecture kind hearted man❣️
Namgu aste 😄gpt cpt ece
Vijay sir avara innondu brother virupaksha avara mane... Family vedio madi sir...
Beautiful house👌👌👌
Please Vijay's elder brother Virupaksha avara family and house torisi it's my humble request.
Legend artist
Painful 😭😭😭😭😭😭 we miss u sir
❤️❤️🙏🙏Vijaya anna❤️❤️🙏🙏
Waiting for next episode from sancharivijay sir's house🙌
Legend actor
Great sandip
Great artist and great human being.
Thank you bro
Really miss you sir.🙏🙏🙏
6:16 😔😍
Really gentleman #pushpacreation
So sad. Cont digest . I am fan of him.Our people and film industries did not recognised him when he was alive.
Absolutely right, seriously am still not able to digest about his demise.We lost a legend.I can't stop my 😭 still am crying for him
Adbutha manusha great person
thanks sir
Dine dine olle olle content tarut idira sir heggadde studio channel munde dodda channel agute
Good bro 🇮🇳
ಸರ್ ನೀವು ಮತ್ತೆ ಹುಟ್ಟಿ ಬರಬೇಕು 🙏🙏
Miss you sir
I miss you sir 😭
🙏🙏
Sir Music Change Madi Sir
ಅಣ್ಣ ಬುಲೆಟ್ ಪ್ರಕಾಶ್ ಅವರ ಸಮಾಧಿ ವಿಡಿಯೋ ಮಾಡಿ ಅಣ್ಣ
Coming soon
Sir aa book yavdhu last brother ge kottoddu mentione madthriya..?! Plz
ಗಾಂಧೀ ಕ್ಲಾಸ್
@@HeggaddeStudio thanq u
🙏🙏🙏🙏🙏
💐💐🙏💐💐
Same
😢😢🙏🙏
👍🙏🙏🙏🙏🙏
😔😔
🥰🥰
💔⛳🙏🙏🙏
💕💕💕💕💕💕💕
Namma chickkamagalore jilleya pratibe Vijay matte hutti barali
Namm karnataka pratibhe sanchari Vijay matte hutti barli
👌👍🙏🙏🙏🙏🙏❤💐
in just 3 hours 14,196 views
Yellargu Onde Music Madabeda Thirkondorgu Badukiruvavarigu
Plzz ha book name heli
Gandhi classu by veerabadrappa
🙏🙏🙏
🙏🙏🙏