ಫುಲ್ ಬಸ್ಟ 46" ಪ್ಲಸ್ ಇದ್ದಾಗ ಯಾವ ರೀತಿ ಕಟಿಂಗ್ ಮಾಡಬೇಕು ✅ blouse cutting @spbtailorbro

แชร์
ฝัง
  • เผยแพร่เมื่อ 9 ก.พ. 2025
  • ಫುಲ್ ಬಸ್ಟ 46" ಪ್ಲಸ್ ಇದ್ದಾಗ ಯಾವ ರೀತಿ ಕಟಿಂಗ್ ಮಾಡಬೇಕು ✅ blouse cutting @spbtailorbro
    #spbtailorbro
    #fashion
    #blousedesign
    #blousecutting
    #sewingtips
    #blouse

ความคิดเห็น • 21

  • @Savitasaviruchi
    @Savitasaviruchi 2 หลายเดือนก่อน +2

    Nice video 🎉

    • @spbtailorbro
      @spbtailorbro  2 หลายเดือนก่อน

      Thank you so much 😀

  • @kathyayinign9175
    @kathyayinign9175 2 หลายเดือนก่อน +1

    ತುಂಬಾ ಚೆನ್ನಾಗಿ ಅರ್ಥ ಆಗೋ ಹಾಗೆ ಹೇಳಿ ಕೊಟ್ಟಿದ್ದೀರಿ ಸಾರ್..ಈ ತೊಂದರೆ ನನಗೂ ಆಗುತ್ತಿತ್ತು, ಈ ವೀಡಿಯೋ ನೋಡಿ ಅರ್ಥ ಆಯ್ತು.. ಧನ್ಯವಾದಗಳು ಸರ್

    • @spbtailorbro
      @spbtailorbro  2 หลายเดือนก่อน

      Thank you 🙏

  • @sangammanandabasunavi1204
    @sangammanandabasunavi1204 2 หลายเดือนก่อน +2

    anna different ಆಗಿತ್ತು ಇವತ್ತಿನ ವಿಡಿಯೋ tq ಆದರೆ ನಾನು ಹೇಳಿದೆ ನಿಮಗೆ 44 ಎದೆ ಸುತ್ತ ಅಳತೆ ಪ್ಲೇನ್ blouse cutting ತೋರಿಸಿ anna ನಾನು megerment ಕಲಿಸಿದೆ anna pelez

    • @spbtailorbro
      @spbtailorbro  2 หลายเดือนก่อน

      Thank you 🙏

  • @KamalakshiRavi
    @KamalakshiRavi 2 หลายเดือนก่อน +1

    Sir nim video chanagi artha aguthe,girls stright pant cutting video madi sir

  • @lalithagowdalalithagowda8252
    @lalithagowdalalithagowda8252 2 หลายเดือนก่อน +1

    Sir ನಮಸ್ತೆ 🙏🏻. Sir ಬ್ಲೌಸ್ ಭುಜ ಜಾರಲ್ಲ ಅದ್ರೆ ಭುಜ ಲೈನ್ ಭುಜದ ಕೆಳಗೆ ಬರುತ್ತೆ ಯಾಕೆ sir. ಪ್ಲೀಸ್ tips and ಅದರ ಬಗ್ಗೆ ತಿಳಿಸಿ ಕೊಡಿ pls. 🙏🏻

  • @lalithagowdalalithagowda8252
    @lalithagowdalalithagowda8252 2 หลายเดือนก่อน +1

    ಭುಜ ಜಾಯಿಂಟ್ ಮಾಡ್ತೀವಲ್ಲ ಅದು sir ಬ್ಲೌಸ್ ಅಕಿದಾಗ ಅದು solder ಸ್ವಿಚಿಂಗ್ ಕೆಳಗೆ ಬರುತ್ತೆ. Sir

  • @ningrajunigraju4161
    @ningrajunigraju4161 2 หลายเดือนก่อน +1

    ನಿಮ್ಮದೂ ಬಳ್ಳಾರಿ ಜಿಲ್ಲೆಯ ಯಾವ ಊರು ಸರ್❤🎉.

    • @spbtailorbro
      @spbtailorbro  2 หลายเดือนก่อน

      BALLARI city

    • @ningrajunigraju4161
      @ningrajunigraju4161 2 หลายเดือนก่อน +1

      ನಿಮ್ಮನ್ನು nodabuhuda ಬಳ್ಳಾರಿ ಬಂದಾಗ ನಾವು .

    • @spbtailorbro
      @spbtailorbro  2 หลายเดือนก่อน

      Ohh nodbahudu nimdu yav uroo

    • @ningrajunigraju4161
      @ningrajunigraju4161 2 หลายเดือนก่อน +1

      @@spbtailorbro ಮಂಡ್ಯ ಜಿಲ್ಲೆ ❤

    • @spbtailorbro
      @spbtailorbro  2 หลายเดือนก่อน

      Ambrishannavra uroo tumbha Kushi aithu banni ballari alli meet agbahudu baroku munche sushanthak009@gmail.com mail madi

  • @incharahc8792
    @incharahc8792 2 หลายเดือนก่อน +1

    Nanu ಅಳತೆ kalisidde cutting thorsilla

    • @spbtailorbro
      @spbtailorbro  2 หลายเดือนก่อน

      Please send me now I will do video today thank you 🙏