ನಿಜವಾಗ್ಲು ಆ ತಾಯಿ ಸಂಕಟ ನೋಡಿದ್ರೆ ಕರುಳು ಕಿತ್ತುಬರುತ್ತೆ ಬ್ರದರ್.... ಅವರ ಮಗನ ಜೊತೆ ಹೋದರೆ ಚನ್ನಾಗಿ ನೋಡ್ಕೊತರೆ ಅಂತ ನಂಬಿಕೆ ಇಲ್ಲ ಬ್ರದರ್ ಪಾಪ ಆ ಸಾಯೋ ಕಾಲದಲ್ಲಿ ಆದ್ರು ಇರೋ ಅಷ್ಟು ದಿನ ನೆಮ್ಮದಿಯಾಗಿ ನಿಮ್ಮ ಆಶ್ರಮದಲ್ಲಿ ಜೀವನ ಕಳಿಲಿ ಬಿಡಿ ಬ್ರದರ್... ನಿನ್ನ ಪಾದ ಬಂದು ಬಿದ್ದಿದೀನಿ ಹಾಲಿಗಾದ್ರು ಹಾಕು ನಿರಿಗಾದ್ರು ಹಾಕು ಅಂತ ಹೇಳಿದ್ರು ತುಂಬಾ ಬೇಜಾರು ಆಯ್ತು ಬ್ರದರ್ ...
ಸರ್ ಸರ್ ಈ ಅಜ್ಜಿ ನೋಡಿದರೆ ಕರುಳು ಕಿವುಚಿದ ಹಾಗೆ ಆಗುತ್ತೆ ಸರ್ 🙏🙏 ನನಗು ಒಬ್ರು ಅಜ್ಜಿ ಇದ್ದಾರೆ ಸರ್ ನಾನೇ ನೋಡ್ಕೊಳ್ತಾ ಇದಿನಿ ಆದರೆ ಅವರಿಗೆ ಮಕ್ಕಳಿಲ್ಲ ಸರ್ ನಮ್ಮಜ್ಜಿ ಜೊತೆಲಿ ಹುಟ್ಟಿದವರು ನನಗೆ ತಾಯಿ ಇಲ್ಲ ಸರ್ ನನ್ನನ್ನು ಸಾಕಿರೋದು ಅವರು ಅದಕ್ಕೆ ಸರ್ ನಾನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ ಸರ್ ಸರ್ ನಿಮಗೆ ಕೋಟಿ ಕೋಟಿ ಪುಣ್ಯ ಬರಲಿ ಅಂತ ದೇವರಲ್ಲಿ ಬೇಡ್ಕೋತೀನಿ ಪಾಪ ಆ ಅಜ್ಜಿನ ನೀವೇ ನೋಡಿಕೊಳ್ಳಿ ಸರ್ ಅವರ ಮಕ್ಕಳತ್ರ ಕಳ್ಸಕ್ ಹೋಗ್ಬೇಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಸರ್ 🙏🙏😭😭😭😭💯 ಕಾಲ ಖುಷಿಯಾಗಿರಿ ಸರ್ ❤️❤️❤️❤️❤️🙌🙌🙌🙌🙌🙌🙏🙏🙏🙏🙏
ಪಾಪ ಅಜ್ಜಿ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ...ಮಕ್ಳು ಬೇಡ ..ಆಶ್ರಮ ದಲ್ಲೆ ಇರ್ತೀನಿ ಅಂದ್ರೆ ...ಮನೆಗೆ ಹೋಗಕ್ಕ ಇಷ್ಟ ಇಲ್ಲ ..ಇಂತ ಮಕ್ಕಳು ಯಾಕೆ ಬೇಕು ..ತಂದೆ ತಾಯಿ ನೊಡ್ಕೊಳ್ದೆ....avr ಹೆಂಡ್ತಿ ಮಕ್ಳು ಮಾತ್ರ ಚೇನಾಗಿರಲಿ...
ಇದು ನಮ್ಮ ಮನೆಯಲ್ಲಿ ಇದೆ. ಆದರೆ ನಮ್ಮ ಅಮ್ಮನಿಗೆ ಅವರ ಸೊಸೆ ಮಾಡಿರುವುದು . ಮಗಳ ಮನೆಗೆ ಬರುತ್ತಾರೆ ಆದರೆ ಒಂದು ವಾರಕ್ಕೆ ಮಗ ಮಗ ಅಂತಾರೆ .ಅಲ್ಲಿಗೆ ಹೋದರೆ ಒಂದು ಇಪ್ಪತ್ತು ಗಂಟೆ ಇರಲ್ಲ . .
ಅಬ್ಬಾ.. ..ದೇವ್ರೇ.. ಎಂತ ನಾಟಕ ಆಡೋ ವಯಸ್ಸಾದ ಅಜ್ಜಿ.. ಲೇ... ಯಾರಾದ್ರೂ ಒಬ್ರು.. ಅವರ ಮಕ್ಜಳ ಜಾಗದಲ್ಲಿ ನಿಂತು ನೋಡಿದ್ರಿ.. ... ಮಗ ಹೇಳಿದ ಮಾತು ಕೇಳಿದ್ರಾ.. ಒಬ್ಬ ಮಗ ಇಲ್ಲ ಅಂದರೆ ಇನ್ನೊಬ್ಬ್ ಹತ್ರ ಇರ ಬಹುದಲ್ವ ಅಂತ.. ಇರಲಿ.. ಸೊಸೆ ಬಂದಾಗ, ಈ ಅಜ್ಜಿ ಬಾಯಿಂದ ಎಷ್ಟು ಸುಮಧುರ ಮಾತು ಬಂದಿರುತ್ತೆ ನಿಮಗೆ ಗೊತ್ತೆನ್ರೊ.. 3 ಗಂಡು ಮಕ್ಕಳು ಇದ್ದರೆ, 3 ಸೊಸೆಯಲ್ಲಿ ಯಾರು ಸರಿಯಿಲ್ಲ ಅಂದರೆ, ಅವರಿಗೆ ಈ ಅಜ್ಜಿ ಕಾಟ ಕೊತ್ತಿರುತ್ತೆ.. ಅಹಂಕಾರ ಮಾತು, ವಯಸ್ಸಾದ ಮೇಲೆ ತಪ್ಪು.. ಅದಕ್ಕ ಇದನ್ನು ಬಿಟ್ಟು ಬ್ತ್ತಿದ್ದಾರೆ.. ಅ ಮಗ ಕರೆದು ಕೊಂಡು ಬಂದಿದ್ದೀವಿ ಅಂತ ಹೇಳಿದ್ರು, ಮತ್ತೆ ಹೊರಗಡೆ ಬಂದಿದೆ ಅಂದರೆ.. ಪಾಪ ಆ ಮಗನಿಗೆ ಯಾಕೆ ಬೈದು, ಅವನ ಜೀವನ ಹಾಳ್ ಮಾಡ್ ಬೆಡ್ರಪ್ಪ.. ಅಲ್ಲಿ ದೃಶ್ಯ ಬೇರೆ ಇರುತ್ತೆ.. ಹುಷಾರಾಗಿ, ಮಕ್ಕಳ ಮಾತು ಕೇಳ್ರಿ...
Correct. Namdu ede paristhiti . Helru vayyasada ajji mele gamana kottu, avr para matadadalla. Adara hinde ero sathyana artha madkobeku. Namde example nan hatra dud eddaga nam thande thayi nan atra, nan duradrushta yavdo karanadinda nan atra dud Kali aytu( business loss) , nan atra yavag dud Kali ayto avag ange doora adru nam thande thayi. Bere erthivi anta bere hodru. Nan atra avr eddaga hesht chennag nodkobeko hasht chennag nodkondvi nannu nan hendthi.but Adak bele kodlillla. Dod magan atra edakku modlu matadta erlilla, nanninda doora admele dod maganige atra agok shuru madidru.eshte sathya arithukond matadi dayavittu.alli ang agirutte andre ano balavada karana erutte
@@_hawk24 ಗುರುವೇ... ನೀನು ನಿಮ್ಮ್ ಅಪ್ಪ ಅಮ್ಮನ ಕಾಲಿಗೆ ಬಿದ್ದು , ಕೈ ಮುಗಿದು, ಸುಮ್ನೆ ಮೊಮ್ಮಕಳ ಜೊತೆ ಆಟ ಆಡಿ ಕೊಂಡು ಇರು ಅಂತ ಹೇಳಿದಾಗ, ಅವರು, ಮುಖ ಆ ಕಡೆ ತಿರ್ಗಿಸಿ. . ಹಠ ಮಾಡ್ಕೊಂಡು... ನೀನು ಬೇಡ, ನಿನ್ ಮಕ್ಲು ಬೇಡ.. ಹೋಗೋ ಅಂತ ಹೇಳಿ.. ಸಮಾಜದಲ್ಲಿ ನಾವೇ ದೊಡ್ಡವರು ಅಂತ ..ತೋರಿಸ್ಕೊಲ್ಲೊ ಹೋಗಿ.. ಕೊನೆಗೆ ಗಂಡ ಅಥವಾ ಹೆಂಡತಿ ಯಾರಾದ್ರೂ ಸತ್ತಗ ಮಾತ್ರ ಅವರ ಮಕ್ಳು ನೆನಪು ಬರುತ್ತೆ.. ಅಸ್ಟೊತ್ತಿಗೆ.. ಮಕ್ಳು ಅವರವರ ಕೆಲಸದಲ್ಲಿ ಬ್ಯುಸಿ ಆಗ್ತಾರೆ.. ವಾಸ್ತವ0ಶ ಬೇರೆ... ಮುಂದೆ ಅವರ ಮಕ್ಳು ಹೇಳಿದ್ದು ಅಪ್ಪ ಅಮ್ಮ ಕೇಳೋಲ್ಲ ಅಂದರೆ ಅದೇ ಗತಿ ಅವರಿಗೂ..
Yaarigu beada anndre Devarige Naau beake beku antthavaralli naanu obhalu Devarantha Janru Nammannu saakhi salahutthaare praise the lord Hallelujah Amen peace and glory to God forever and ever Amen 🙏 May Almighty God bless you Always Brother's 🙏 ❤ ♥ 💖 😊
ನಿಮಗೆ ಆ ದೇವರು ಕಾಪಾಡಲಿ ಅಣ್ಣ 🙏🙏🙏🙏
Dhdidmoubhydynhykhibirouiehoukhypysvirourhythmhoulonirhythkhyjhtmoubhydikhygipouanhyrouiyhgmhouthourhynhymouihidhyahithdoumhykhylouhyas.thiyhlehykhourhoukhirounkhouthifresayhthpythosouhyaskhoubhythidbhyrdouhydas ...hjdoudyhskhouhbiboukhyth100hyjhour.hyhithbihphoutimhyylarhytouoskhypyas..
ಅಣ್ಣ ಅ ದೇವರು ನೀಮ್ನ ಚನಾಗಿ ಇಡಲಿ ❤❤❤
ಸರ್ ಇಂಥ ವೃದ್ಧ ತಂದೆ -ತಯಂದಿರಿಗೆ ಕಾನೂನಾತ್ಮಕವಾಗಿ ಏನಾದರೂ ಮಾಡಲೇಬೇಕು.❤
😂😂😂😂😂😂😂😂😂😂😂
ಮಾನವೀಯತೆ ಬೇಡ, ಕಾನೂನು ಇದ್ರೇನೆ ಸರಿಯಾಗಿ ನೊಡ್ಕೊತಾರೆ.
😭😭😭😭 ಇಂತ ಮಕ್ಕಳು ಯಾವ ತಂದೆ ತಾಯಿಗೂ ಬೇಡ. Pls ಅಜ್ಜಿ ಅಳಬೇಡಿ 😔😔😔😔
Gandu makkalu beaku gandu makkalu beaku antha saaithare. Konege gandu makkalu Aashramake seristhare...sorry ealla gandu makkalige helthilla..all most nange gotthiro haage nammali thumba case idhe..
Nivu avrana nodkoli
@@rohitnayak9952 ನೀವೆ ನೊಡ್ಕೊಳ್ರಿ, ಪ್ರಶ್ನೆ ಮಾಡಕ್ಕೆ ಬಂಡ್ಬಿತ್ರು ದೊಡ್ಡದಾಗಿ
@@rohitnayak9952😊
Super Sir 💐💐
ಯಾವ ತಾ ಯಂದಿರಿಗೂ ಈ ಶಿಕ್ಷೆ ಕೊಡಬೇಡಿ ದೇವರೇ 🙏🙏🙏🙏🙏🙏 ಇಂತಹ ಮಕ್ಕಳು ಇರಬೇಕ ಶಿವನೇ 🙏🙏🙏🙏🙏🙏♥️
ತುಂಬಾ ನೋವ್ ಆಗುತ್ತೆ ಅಜ್ಜಿ ನಿಮ್ಮ ಮಾತು ಮನಸಿಗೆ ನೋವ್ ಆಯ್ತು 🙏🙏🙏
ಯೋಗೇಶ ಅಣ್ಣಾ... ಆ ತಾಯಿ ಮನಸು ತುಂಬಾ ನೋವು ಆಗೀ ಬಿಟ್ಟಿದೆ... ಅಣ್ಣಾ plz ಅವರ ಮಕ್ಕಳ ಜೋಡಿ ಕಳಸಿ ಕೊಡಬೇಡ ಯೋಗೇಶ ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻🙏🏻
ನಿಜವಾಗ್ಲು ಆ ತಾಯಿ ಸಂಕಟ ನೋಡಿದ್ರೆ ಕರುಳು ಕಿತ್ತುಬರುತ್ತೆ ಬ್ರದರ್.... ಅವರ ಮಗನ ಜೊತೆ ಹೋದರೆ ಚನ್ನಾಗಿ ನೋಡ್ಕೊತರೆ ಅಂತ ನಂಬಿಕೆ ಇಲ್ಲ ಬ್ರದರ್ ಪಾಪ ಆ ಸಾಯೋ ಕಾಲದಲ್ಲಿ ಆದ್ರು ಇರೋ ಅಷ್ಟು ದಿನ ನೆಮ್ಮದಿಯಾಗಿ ನಿಮ್ಮ ಆಶ್ರಮದಲ್ಲಿ ಜೀವನ ಕಳಿಲಿ ಬಿಡಿ ಬ್ರದರ್... ನಿನ್ನ ಪಾದ ಬಂದು ಬಿದ್ದಿದೀನಿ ಹಾಲಿಗಾದ್ರು ಹಾಕು ನಿರಿಗಾದ್ರು ಹಾಕು ಅಂತ ಹೇಳಿದ್ರು ತುಂಬಾ ಬೇಜಾರು ಆಯ್ತು ಬ್ರದರ್ ...
ಅಂತ ಸುಳೆ ಮಕ್ಕಳು ಇದ್ದರೆ ಎಷ್ಟು. ಸತ್ತರೆ ಎಷ್ಟು.. ಪಾಪ ನೀವೇ ಚೆನ್ನಾಗಿ ನೋಡಿಕೊಳ್ಳಿ ಸರ್. ದೇವರು ಒಳ್ಳೇದು ಮಾಡಲಿ ನಿಮಗೆ.🙏
Avru ge baidre avra ammange baidange..
ನಮಗೆ ಅಳು ಬರ್ತಿದೆ 😭😭😭 ಅವ್ರ ಮಕ್ಲಿಗೆ ಸ್ವಲ್ಪಾನು ಕರುಣೆ ಅನ್ನೋದೇ ಇಲ್ವಾ ಅದೇ ಪರಿಸ್ಥಿತಿ ಅವ್ರಿಗೂ ಬರುತ್ತೆ ಅವಾಗ ಗೊತ್ತಾಗುತ್ತೆ ಅತಾಯಿ ನೋವು 😭😭😭
ಈ ಅಜ್ಜಿನ ನೋಡಿದ್ರೆ ನನ್ನ ತಾಯಿಯ ತಾಯಿನ ನೋಡಿದ ಹಾಗಾಯ್ತು 🙏🙏💐💐
ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ..
ಅಣ್ಣಾ ನಿಮ್ಮ ಒಳ್ಳೆ ಮನಸ್ಸಿಗೆ ನನ್ನದೊಂದು ನಮುಸ್ಕಾರ 👌👌👌
ಆ ತಾಯಿ ದುಃಖ ನೋಡಿ ಯೋಗೇಶ ಅಣ್ಣಾ ನಿಮ್ಮಗೆ ಆ ತಾಯೀ. ಒಬ್ಬರ ಬಾರ ಆಗುಲ್ಲಾ ಅಣ್ಣಾ plz 🙏🏻🙏🏻
nivu heluvadu nija ide adare makkalu iddu illadante agabardu,,,intavarige karnatakada jana nodi mukakke sariyagi ugidare innobbaru intha tappu madodilla
Plz ಅಣ್ಣಾ ನಾನ್ ಏನಾದ್ರೂ ತಪ್ಪು ಮಾತಾಡಿದ್ರೆ 🙏🏻🙏🏻🙏🏻🙏🏻🙏🏻
ಸರ್ ಅಜ್ಜಿಯನ್ನು ಕಳಸಬೇಡಿ ನಿಮ್ಮಲ್ಲೇ ಜೊತೆಯಲ್ಲಿ ಸಂತೋಷದಿಂದ ಬದುಕಲಿ ಇರುವವರೆಗೂ❤
ಅಜ್ಜಿ ನೋಡಿ ನನಗೆ ತುಂಬ ನೋವಾಗಿದೆ
ಒಳ್ಳೆ ಕೆಲಸಕ್ಕೆ ದೇವರೂ ಸದಾ ನಿಮ್ ಜೊತೆ ಇದ್ದು... ನಿಮಗೇ ಒಳ್ಳೇದು ಮಾಡತಾ ಇರ್ತಾರೆ ....ದೇವರು ನಿಮಗೆ ಸದಾ ಒಳ್ಳೇದನ್ನೇ ಮಾಡಲಿ..... ಅಣ್ಣ
ಬ್ರದರ್, ನಿಮ್ಮಂತವರಿಗೆ ಆ ದೇವರು 120 ವರ್ಷ ಆಯುಷ್ ಕೊಟ್ಟು ಅಷ್ಟ ಐಶ್ವರ್ಯ ಬಲದೊಂದಿಗೆ ಸುಖವಾಗಿ ಬಾಳು ಬೇಕಾಗಿ ಪ್ರಾರ್ಥಿಸುತ್ತೇವೆ
ಸರ್ ಸರ್ ಈ ಅಜ್ಜಿ ನೋಡಿದರೆ ಕರುಳು ಕಿವುಚಿದ ಹಾಗೆ ಆಗುತ್ತೆ ಸರ್ 🙏🙏 ನನಗು ಒಬ್ರು ಅಜ್ಜಿ ಇದ್ದಾರೆ ಸರ್ ನಾನೇ ನೋಡ್ಕೊಳ್ತಾ ಇದಿನಿ ಆದರೆ ಅವರಿಗೆ ಮಕ್ಕಳಿಲ್ಲ ಸರ್ ನಮ್ಮಜ್ಜಿ ಜೊತೆಲಿ ಹುಟ್ಟಿದವರು ನನಗೆ ತಾಯಿ ಇಲ್ಲ ಸರ್ ನನ್ನನ್ನು ಸಾಕಿರೋದು ಅವರು ಅದಕ್ಕೆ ಸರ್ ನಾನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ ಸರ್ ಸರ್ ನಿಮಗೆ ಕೋಟಿ ಕೋಟಿ ಪುಣ್ಯ ಬರಲಿ ಅಂತ ದೇವರಲ್ಲಿ ಬೇಡ್ಕೋತೀನಿ ಪಾಪ ಆ ಅಜ್ಜಿನ ನೀವೇ ನೋಡಿಕೊಳ್ಳಿ ಸರ್ ಅವರ ಮಕ್ಕಳತ್ರ ಕಳ್ಸಕ್ ಹೋಗ್ಬೇಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಸರ್ 🙏🙏😭😭😭😭💯 ಕಾಲ ಖುಷಿಯಾಗಿರಿ ಸರ್ ❤️❤️❤️❤️❤️🙌🙌🙌🙌🙌🙌🙏🙏🙏🙏🙏
ಯೋಗೇಶ ಅಣ್ಣಾ ಆ ತಾಯೀ ದುಃಖ ನೋಡೋಕೆ ಆಗವತು ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
God bless you❤❤❤❤❤❤👭👭👭👭❤❤❤❤❤❤❤❤
Thayi bele gotila avrge 😭😭😭nam amma tumba nenpu andru sir 😭😭😭😭miss u amma
janasnehi yogesh devaru nimamntha maganannu ellarigu kodali.
hattssss to you
God bless you
ಅಯ್ಯೋ ಅಮ್ಮ ಅಳೋದನ್ನ ನೋಡೋಕೆ agalla ಅಣ್ಣಾ ಪಾಪ
ನಿಮ್ ಒಳ್ಳೆಯ ಮನಸಿಗೆ ದೇವರು ಒಳ್ಳೆಯದು ಮಾಡಲಿ. ನನಗೂ ನಿಮ್ ಕೆಲಸಕ್ಕೆ ಸಹಾಯ ಮಾಡಬೇಕು ಅಂತ ಇಷ್ಟ , ದೇವರು ನನಗೆ ಅನುಕೂಲ ಮಾಡ್ತಾರೆ . ನಾನು ಬಂದೆ ಬರುತ್ತೇನೆ.🙏🙏
Wiping old people's tears is the most noble work you are doing. Hat's off to you Yogiji 🙏
ಅಣ್ಣ ನಿನ್ನ ದೇವ್ರ್ ಅಣ್ಣ 🙏🙏🙏🙏🙏
ಅಣ್ಣ ಆ ತಾಯಿಯನ್ನು ಅವರ ಹತ್ತಿರ ಕಳುಹಿಸಬೇಡ ನಿಮ್ಮ ಹತ್ತಿರಾನೆ ಇಟ್ಟುಕೊಂಡು ಇರಿ ಯಾಕೆಂದರೆ ಆ ತಾಯಿ ಕೊನೆಯ 20 ಸೆಕೆಂಡು ಹೇಳಿರುವ ಮಾತು ನೂರಕ್ಕೆ ನೂರು ಸತ್ಯ🙏🙏🙏🙏🙏🙏🙏
ಅಣ್ಣ pls ಅಜ್ಜಿ ನ ಕಲಿಸ್ಬೇಡಿ. ನಿಮಗೆ ಪುಣ್ಯ ಬರ್ತೆ 🙏🙏🙏🙏😔
Anna nivu 100 varsha happy agi irbeku anna 🙏🙏🙏❤️❤️❤️❤️❤️ love you anna 🌍❤️ this you would 🌍🌍 bro ❤️❤️❤️🙏🙏🙏
ಅಯ್ಯೋ ಪಾಪಾ ಅದ್ಕೆ ಯಾವಾಗ್ಲೂ ನಾವು ಇದ್ದಷ್ಟು ದಿನ ತಿಂದುಂಡು ಚೆನ್ನಾಗಿರಬೇಕು ಮಕ್ಳಿಗೆ ಅಂತಾ ಏನು ಕಷ್ಟ ಪಡ್ಬಾರ್ದು
Age adhmele yaaradhru help maadakke beke beku alva illandhre henge erodhu alluvra 😎
Yogesh sir you are the real hero and iam your fan sir you are the inspiration to me
ದಯವಿಟ್ಟು ಕಲಿಸ್ಬೇಡಿ ಆ ದುರುಲರಿಗೂ ಅದೇ ಗತಿ ಬರಲಿ. Thumba ಒಳ್ಳೆ kelasa ಮಾಡ್ತಿದೀರಾ 🙏🙏👍👍🙏🙏🙏
Hogeeri intha loper nanna makkalnna yogesh neevu realy great sir
😭😭😭brother kaluskodbedi plzz 🙏🙏🙏🙏
😭😭😭😭😭yanta makkalu bagavata yaragu enta makkalu beda papa a amma
Tumba bejar aguthe anna paapa ajji 😭😭😭anna nive nodkolli anna plzz 🙏🙏🙏
ಇಂಥ ಮಕ್ಕಳು ಇದ್ದಾರಲ್ಲ ಥೂ ಅವರ ಜನ್ಮಕ್ಕೆ
🌹🌹So sad cute granny 🌹🌹so interesting,cleaver mind sharp
Stay blessed always ma you n your family will be 👍 👌 in society ❤
Don't cry amma I know your pain 😭
Great sir God bless you 🙏🙏🙏
Nim anthorge support madbeku anna 🙏🙏🙏
Yogesh Anna ❤🙏🙏🙏🙏. a thayina nodidre Thumba bejaraguthe 😢
Thumba bejar aguthe intha kathegalallannu nodidre...nimma sevegondu nanna namaskara❤❤❤❤
devru nimge olledh maadtane sir🙏😓😢
Avara makkalu Ede thara madvaga gothaguthe sir avarige
😢😢😢😢😢😢namge amma illa namge gottu ammana bele😢😢😢😢chi nimantaavirige beka😢😢namtara irowrege kodalla
😭i😭i😭i😭
Good job .God bless u sir
Super brother tumba olle kelsa madtidira devru nimge ayassu arogya Ella kottu kapadali.ellarannu nodkolo Shakti kodli
Supar sair
Anna🙏 ಅಜ್ಜಿ ಪಾಪ
Aakanirigey belekatalu sadyavila🙏🙏
Hero Andre Yogesh avru.... salutes sir..
🙏🙏🙏❤❤❤
Yogesh sir nimna nodidre nange alu bartide niu nijvaglu God
😢😢😢😭😭😭😭
Is this the way a mother has to be respected 😢
Stuped sons really you are great sir
Nimma kellsakke thumba danyavadagallu sir
ಅಪ್ಪ ಅಮ್ಮ ಅಂದ್ರೆ ಅಷ್ಟು ಸಸಾರ
I feel so bad why you re like a god for stray hats of you brother😭😭
annayya naanu nimma putta abhimani 🙏 nimma ee sevege naanu sharanu anna 🙏 nimmalli nannodondu vinanthi dayavittu nanagu kooda nimma ashramadalli iruva thatha ajjiyaru ammandira seve maadalu avakasha madi kodi ,🙏🙏🙏 annayya ivara seve naanu madittene anna
Really great brother 👍
ದೇವ್ರೇ ಗತಿ 😢
😡😡😡😡😭😭😭😭amma love you amma 😭😭
God Bless You Bro
God bles you.sir.your.great
ಪಾಪ ಅಜ್ಜಿ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ...ಮಕ್ಳು ಬೇಡ ..ಆಶ್ರಮ ದಲ್ಲೆ ಇರ್ತೀನಿ ಅಂದ್ರೆ ...ಮನೆಗೆ ಹೋಗಕ್ಕ ಇಷ್ಟ ಇಲ್ಲ ..ಇಂತ ಮಕ್ಕಳು ಯಾಕೆ ಬೇಕು ..ತಂದೆ ತಾಯಿ ನೊಡ್ಕೊಳ್ದೆ....avr ಹೆಂಡ್ತಿ ಮಕ್ಳು ಮಾತ್ರ ಚೇನಾಗಿರಲಿ...
🌹🙏🌹🙏🌹🙏
You are gret sir
❤
🙏🙏🙏🙏
😭😭💔yanta maklu anna
Super anna 🙏
Jana snehi yogesh real hero❤brother
ದಯವಿಟ್ಟು ಕಳಿಸಿ ಕೊಡಬೇಡಿ
Thayi.bele.gotilaavrgenamammatumbanenpuandrusirmissuamma😢😢😢😢😢😢
ಇದು ನಮ್ಮ ಮನೆಯಲ್ಲಿ ಇದೆ. ಆದರೆ ನಮ್ಮ ಅಮ್ಮನಿಗೆ ಅವರ ಸೊಸೆ ಮಾಡಿರುವುದು . ಮಗಳ ಮನೆಗೆ ಬರುತ್ತಾರೆ ಆದರೆ ಒಂದು ವಾರಕ್ಕೆ ಮಗ ಮಗ ಅಂತಾರೆ .ಅಲ್ಲಿಗೆ ಹೋದರೆ ಒಂದು ಇಪ್ಪತ್ತು ಗಂಟೆ ಇರಲ್ಲ . .
👌🙏🙌
ಅಬ್ಬಾ.. ..ದೇವ್ರೇ.. ಎಂತ ನಾಟಕ ಆಡೋ ವಯಸ್ಸಾದ ಅಜ್ಜಿ..
ಲೇ... ಯಾರಾದ್ರೂ ಒಬ್ರು.. ಅವರ ಮಕ್ಜಳ ಜಾಗದಲ್ಲಿ ನಿಂತು ನೋಡಿದ್ರಿ..
... ಮಗ ಹೇಳಿದ ಮಾತು ಕೇಳಿದ್ರಾ..
ಒಬ್ಬ ಮಗ ಇಲ್ಲ ಅಂದರೆ ಇನ್ನೊಬ್ಬ್ ಹತ್ರ ಇರ ಬಹುದಲ್ವ ಅಂತ..
ಇರಲಿ..
ಸೊಸೆ ಬಂದಾಗ, ಈ ಅಜ್ಜಿ ಬಾಯಿಂದ ಎಷ್ಟು ಸುಮಧುರ ಮಾತು ಬಂದಿರುತ್ತೆ ನಿಮಗೆ ಗೊತ್ತೆನ್ರೊ..
3 ಗಂಡು ಮಕ್ಕಳು ಇದ್ದರೆ, 3 ಸೊಸೆಯಲ್ಲಿ ಯಾರು ಸರಿಯಿಲ್ಲ ಅಂದರೆ, ಅವರಿಗೆ ಈ ಅಜ್ಜಿ ಕಾಟ ಕೊತ್ತಿರುತ್ತೆ..
ಅಹಂಕಾರ ಮಾತು, ವಯಸ್ಸಾದ ಮೇಲೆ ತಪ್ಪು..
ಅದಕ್ಕ ಇದನ್ನು ಬಿಟ್ಟು ಬ್ತ್ತಿದ್ದಾರೆ..
ಅ ಮಗ ಕರೆದು ಕೊಂಡು ಬಂದಿದ್ದೀವಿ ಅಂತ ಹೇಳಿದ್ರು, ಮತ್ತೆ ಹೊರಗಡೆ ಬಂದಿದೆ ಅಂದರೆ.. ಪಾಪ ಆ ಮಗನಿಗೆ ಯಾಕೆ ಬೈದು, ಅವನ ಜೀವನ ಹಾಳ್ ಮಾಡ್ ಬೆಡ್ರಪ್ಪ..
ಅಲ್ಲಿ ದೃಶ್ಯ ಬೇರೆ ಇರುತ್ತೆ.. ಹುಷಾರಾಗಿ, ಮಕ್ಕಳ ಮಾತು ಕೇಳ್ರಿ...
Correct. Namdu ede paristhiti . Helru vayyasada ajji mele gamana kottu, avr para matadadalla. Adara hinde ero sathyana artha madkobeku. Namde example nan hatra dud eddaga nam thande thayi nan atra, nan duradrushta yavdo karanadinda nan atra dud Kali aytu( business loss) , nan atra yavag dud Kali ayto avag ange doora adru nam thande thayi. Bere erthivi anta bere hodru. Nan atra avr eddaga hesht chennag nodkobeko hasht chennag nodkondvi nannu nan hendthi.but Adak bele kodlillla. Dod magan atra edakku modlu matadta erlilla, nanninda doora admele dod maganige atra agok shuru madidru.eshte sathya arithukond matadi dayavittu.alli ang agirutte andre ano balavada karana erutte
@@vindhyaatharva6360
ಬಿಡ್ರಿ..
ತಲೆ ಕೆಡಿಸಿಕೊಳ್ಳ ಬೇಡಿ.
ನಾಟಕ ಲೋಕ
Ayo paapi gala yenro agidhe
Nim ibbrugu ayogyara nimge
Kali pravesha agidhe adhakke
Hinge maathadthidheera akatakata shantham paapam
Shankara yenidhu intha paapi
Makkalu galu erulu saadhyave
Shiva Shiva 😢😨😨
@@_hawk24
ಗುರುವೇ... ನೀನು ನಿಮ್ಮ್ ಅಪ್ಪ ಅಮ್ಮನ ಕಾಲಿಗೆ ಬಿದ್ದು , ಕೈ ಮುಗಿದು, ಸುಮ್ನೆ ಮೊಮ್ಮಕಳ ಜೊತೆ ಆಟ ಆಡಿ ಕೊಂಡು ಇರು ಅಂತ ಹೇಳಿದಾಗ,
ಅವರು,
ಮುಖ ಆ ಕಡೆ ತಿರ್ಗಿಸಿ. . ಹಠ ಮಾಡ್ಕೊಂಡು...
ನೀನು ಬೇಡ, ನಿನ್ ಮಕ್ಲು ಬೇಡ.. ಹೋಗೋ ಅಂತ ಹೇಳಿ..
ಸಮಾಜದಲ್ಲಿ ನಾವೇ ದೊಡ್ಡವರು ಅಂತ ..ತೋರಿಸ್ಕೊಲ್ಲೊ ಹೋಗಿ.. ಕೊನೆಗೆ ಗಂಡ ಅಥವಾ ಹೆಂಡತಿ ಯಾರಾದ್ರೂ ಸತ್ತಗ ಮಾತ್ರ ಅವರ ಮಕ್ಳು ನೆನಪು ಬರುತ್ತೆ..
ಅಸ್ಟೊತ್ತಿಗೆ..
ಮಕ್ಳು ಅವರವರ ಕೆಲಸದಲ್ಲಿ ಬ್ಯುಸಿ ಆಗ್ತಾರೆ..
ವಾಸ್ತವ0ಶ ಬೇರೆ...
ಮುಂದೆ ಅವರ ಮಕ್ಳು ಹೇಳಿದ್ದು ಅಪ್ಪ ಅಮ್ಮ ಕೇಳೋಲ್ಲ ಅಂದರೆ ಅದೇ ಗತಿ ಅವರಿಗೂ..
🙏🙏🙏🙏🙏😭😭
Good job
🙏😭
😭😭😭😭😭😭 tumba dkha agtaide sir. Nam paristitinu mundukke higeno yeno sir guttilla sir
Ahh tayii manasu yestu noderbeda 😭😭😭nim anta daridra makkalu yarigu beda swami 🙏🙏🙏
ಯೋಗೇಶಣ್ಣ ರಿಯಲಿ ಗ್ರೇಟ್ ನೀವು ಅಣ್ಣ ನೀವು ಒಳ್ಳೆವ್ರು ಗೊತ್ತಾಣ್ಣ.
Nange Appa amma ebru Ella 😢😢😢😢
🙏🌸😭
Yaarigu beada anndre Devarige Naau beake beku antthavaralli naanu obhalu Devarantha Janru Nammannu saakhi salahutthaare praise the lord Hallelujah Amen peace and glory to God forever and ever Amen 🙏 May Almighty God bless you Always Brother's 🙏 ❤ ♥ 💖 😊
God bless you anna
🙏🙏🙏👌👌👌
❤🎉
Hat's off you sir 🙏🙏🙏🙏🙏
Super ❣️
😭 assalamu alaikum bhi i love you mom
😭😭😭😭😭 papa
Supar bro
🙉🙈🙊😔so sad 🥺