ความคิดเห็น •

  • @sateeshb2085
    @sateeshb2085 ปีที่แล้ว +6

    ಓಂ ಶ್ರೀ ಗುರುಭ್ಯೋ ನಮಃ 🙏🙏 ತಮ್ಮ ಕಂಚಿನ ಕಂಠದ ಉಪನ್ಯಾಸವನ್ನು ಕೇಳಿ ಮತ್ತು ತಮ್ಮನ್ನು ದರ್ಶಿಸಿ ಬಹಳ ಸಂತೋಷವಾಯಿತು 🙏

  • @narasimhamurthytn2020
    @narasimhamurthytn2020 ปีที่แล้ว +2

    ಗುರುಗಳ ಆರೋಗ್ಯ ಈಗ ಸುಧಾರಿಸುತ್ತಿರಬಹುದು ಎಂದು‌ ಭಾವಿಸುತ್ತೇನೆ

  • @lokeshnaik9978
    @lokeshnaik9978 หลายเดือนก่อน

    ಸೂರ್ಯಪುತ್ರ ಕರ್ಣನನ್ನು ಪರಾಕಾಯ ಪ್ರವೇಶಿಸಿಸಲಾರದು .

  • @anjanspace
    @anjanspace ปีที่แล้ว +1

    Jai Gurudev

  • @ravideshmukh825
    @ravideshmukh825 ปีที่แล้ว

    Hearing this anecdote for the first time.

  • @jyothisundar8067
    @jyothisundar8067 ปีที่แล้ว

    ಗುರು ಗಳೇ ಧನ್ಯವಾದಗಳು ನಿಮ್ಮನ್ನು ನೋಡಿ ಸಂತೋಷವಾಯಿತು

  • @vishuvishu5586
    @vishuvishu5586 ปีที่แล้ว

    🙏🕉️ಧನ್ಯವಾದಗಳು ಗುರುಗಳೆ 🕉️🙏

  • @janhavikulkarni5782
    @janhavikulkarni5782 ปีที่แล้ว

    Pujya gurugalige bhaktipurvak namaskaragalu.

  • @radhamurthy9912
    @radhamurthy9912 ปีที่แล้ว

    Sree gurubhyo namaha 🙏🏻🙏🏻🙏🏻🙏🏻🙏🏻

  • @sagarsagar4194
    @sagarsagar4194 ปีที่แล้ว

    SRI GURUBHONAMAHA NAMASARAGALU

  • @mallanagoudapatil7976
    @mallanagoudapatil7976 ปีที่แล้ว

    ನಮಸ್ಕಾರಗಳು ಗುರುಗಳಿಗೆ.

  • @sreenivasaraor6809
    @sreenivasaraor6809 ปีที่แล้ว +2

    The entry of narakasur,s soul into karna is not shown in Mahabharata serial and meeting of suyodhan with demon's. Though they were with demonic qualities.This is a new information to me. Thank you guru ji

    • @murugeswamysd8469
      @murugeswamysd8469 ปีที่แล้ว +1

      ಕರ್ಣ ಶೂರ ಅಲ್ಲ ಎಂಬುದನ್ನು ಬಿಂಬಿಸಲು ನರಕಾಸುರನ ಆವಾಹನೆ ಎಂಬ ಕಥೆಯನ್ನು ಸೇರಿಸಿರಬಹುದೇ? ಏನಂತೀರಿ.

  • @guruking5058
    @guruking5058 ปีที่แล้ว

    🙏🙏🙏🙏🙏

  • @krishnappar7709
    @krishnappar7709 ปีที่แล้ว

    🙏🌹🌹🌹🙏

  • @manjunathabh8192
    @manjunathabh8192 ปีที่แล้ว +1

    😂😂 ಒಳ್ಳೆಯ ಮನೋರಂಜನೆ , ನಿಮ್ಮೊಳಗೆ ಯಾವ ಅಸುರ ಪ್ರವೇಶವಾಗಿದ್ದಾನೆ ತಿಳಿಸಿ.

    • @murugeswamysd8469
      @murugeswamysd8469 ปีที่แล้ว

      ಕರ್ಣ ಶೂರ ಅಲ್ಲ ಎಂದಾಯಿತು ಅಲ್ಲವೇ? ಕೇವಲ ನರಕಾಸುರನ ಆವಾಹನೆಯಿಂದ ಮಾತ್ರ ದಿಂದಲೇ ಗೆಲ್ಲಬೇಕಾದ ದೌರ್ಭಾಗ್ಯ ಸೂರ್ಯ ಪುತ್ರ ಕರ್ಣನದು.

    • @murugeswamysd8469
      @murugeswamysd8469 ปีที่แล้ว

      ಕರ್ಣ ಶೂರ ಅಲ್ಲ ಎಂಬುದನ್ನು ಬಿಂಬಿಸಲು ನರಕಾಸುರನ ಆವಾಹನೆ ಎಂಬ ಕಥೆಯನ್ನು ಸೇರಿಸಿರಬಹುದೇ?

  • @susheelashankar9183
    @susheelashankar9183 ปีที่แล้ว

    🙏🙏🙏