ಇವನ ದರ್ಶನ ಅಷ್ಟು ಸುಲಭ ಅಲ್ಲ # ಈ ನಾಗದೇವ ಗುಪ್ತಗಾಮಿನಿಯಂತೆ ಕಾಡಿನ ಮಧ್ಯೆ ನೆಲೆಸಿದ್ದಾನೆ

แชร์
ฝัง
  • เผยแพร่เมื่อ 31 ม.ค. 2025

ความคิดเห็น • 119

  • @ManjulaSiddi-l1x
    @ManjulaSiddi-l1x 2 หลายเดือนก่อน +1

    ಓಂ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ನಂಮಹಾ

  • @gvlakshmi9391
    @gvlakshmi9391 5 หลายเดือนก่อน +5

    ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು 👍🤝👌💪 ಹರಿ 🕉️
    ಎಷ್ಟೂ ಸಮಸ್ಯೆ ಗೆ ಪರಿಹಾರ ಕಾಣದೆ ಒದ್ದಾಡುವ ವರಿಗೆ ಯಾವುದಾದರೂ ಒಂದು ಸಲಹೆ ಸೂಚನೆಗಳು ಸಿಕ್ಕರೂ ಅದೇ ವರ ಪ್ರಸಾದ ವಾಗಿರುತ್ತದೆ
    Thank u so much 🙏

  • @SavitaAmaragol-wu8ib
    @SavitaAmaragol-wu8ib 5 หลายเดือนก่อน +1

    Swami darshana madisiddakke nimage koti koti dhanyawadagalu🙏🙏🙏🙏🙏🙏

  • @bavithgowdasv1443
    @bavithgowdasv1443 5 หลายเดือนก่อน +3

    ಧನ್ಯವಾದಗಳು ಸರ್ 🎉❤🙏✨🌹🪔 ಓಂ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ.ನಮ್ಮನ್ನು ಕಷ್ಟಗಳಿಂದ ಕಾಪಾಡು ದೇವ😊

  • @sumam255
    @sumam255 5 หลายเดือนก่อน +3

    Tumbh hrudayada. dhanyavadagalu
    namaskara

  • @ananthalakshmi1025
    @ananthalakshmi1025 5 หลายเดือนก่อน +3

    ಕೋಟಿ ಕೋಟಿ ನಮಸ್ಕಾರಗಳು ಮಾತೂ ಸಾಲದು ನಿಮ್ ಕಲಸಿದಕೆ‌ ಆ ಜಾಗಕೆ ಹೋಗಬೇಕೆಂ
    ಕದು ಸಂಕಲ್ಪ ಮಾಡಿಕೊಂಡಿರುವೆ ಧನ್ಮವಾದಗಳು🙏🙏🙏🙏🙏

  • @prahalladadith3237
    @prahalladadith3237 5 หลายเดือนก่อน +7

    ಓಂ ಶ್ರೀ ಪರಿಮಳಾಚಾರ್ಯ ಶ್ರೀ ರಾಘವೇಂದ್ರಾಯ ನಮಃ

  • @scbfood8923
    @scbfood8923 5 หลายเดือนก่อน +2

    Thank you Sir for showing this .

  • @nagarajansfgh8279
    @nagarajansfgh8279 4 หลายเดือนก่อน +2

    Good bless you sir

  • @sumarevankar5775
    @sumarevankar5775 5 หลายเดือนก่อน +13

    ನಾಗರ ಪಂಚಮಿಯ ದಿಸ ನಾಗ ದೇವರ ದರ್ಶನ ಮಾಡಿಸಿದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @nagarajansfgh8279
    @nagarajansfgh8279 4 หลายเดือนก่อน +2

    Super sir

  • @manjulag9407
    @manjulag9407 5 หลายเดือนก่อน +5

    Sir, ನಮಸ್ಕಾರ..
    ಅವತ್ತಿಂದ ಈ video ನೋಡ್ಬೇಕು ಅಂತ ಅನ್ಕೊತನೇ ಇದ್ದೆ, ಇವತ್ತು ಹೊತ್ತು ಕೂಡಿ ಬಂತು. ಅಕಸ್ಮಾತ್ ನೋಡ್ಲಿಲ್ಲ ಅಂದಿದ್ರೆ ತುಂಬಾ ತುಂಬ ಪುಣ್ಯ ಕಳ್ಕೊತ ಇದ್ದೆ.
    Sir, ಎಷ್ಟು ಪರಮ ಮನೋಹರವಾದ ಪ್ರಕೃತಿಯ ಮಧ್ಯೆ ನೆಲೆಸಿರುವ ನಾಗದೇವನನ್ನು ತೋರಿಸಿದ ನಿಮಗೆ ನೂರೊಂದು ನಮನಗಳು.
    ಮನಸ್ಸು ಪಾವನವಾಗಿ ಹೋಯ್ತು.
    ಸ್ವಾಮಿಗೆ ಉಧ್ದಂಡ ನಮಸ್ಕಾರಗಳೊಂದಿಗೆ ನಿಮಗೆ ಪ್ರೀತಿಯ ನಮಸ್ಕಾರಗಳು..
    🙏🙏🙏

    • @MantralayaYativara
      @MantralayaYativara  5 หลายเดือนก่อน

      @@manjulag9407 ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಅನಂತ ವಂದನೆಗಳು.ಆದಿ ಸುಬ್ರಹ್ಮಣ್ಯ ನ ಅನುಗ್ರಹ ಸದಾ ನಿಮ್ಮ ಮೇಲಿರಲಿ

    • @manjulag9407
      @manjulag9407 5 หลายเดือนก่อน

      🙏🙏❤️​@@MantralayaYativara

  • @jayshree5141
    @jayshree5141 5 หลายเดือนก่อน +3

    🙏🏻🙏🏻🙏🏻🙏🏻🙏🏻🙏🏻🙏🏻

  • @bavithgowdasv1443
    @bavithgowdasv1443 5 หลายเดือนก่อน +1

    ಧನ್ಯೋಸ್ಮಿ ಸರ್✨🙏🌹

  • @mahadevihiremath8151
    @mahadevihiremath8151 5 หลายเดือนก่อน +1

    Tumba Thanks swami Darshan mad isiddakke mattemme tamage tqs

  • @surabiparimala946
    @surabiparimala946 5 หลายเดือนก่อน +1

    Simply superb sir

  • @chandrakalasadashiva
    @chandrakalasadashiva 5 หลายเดือนก่อน +1

    Hats of sir such a kind hearted soul 🎉

  • @manjunathnk1934
    @manjunathnk1934 5 หลายเดือนก่อน +1

    Yes sir we believe in God, one day if we get a chance we will surely visit & seek god's blessings

  • @BasavarajSH-q7e
    @BasavarajSH-q7e 5 หลายเดือนก่อน +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vrdp787
    @vrdp787 5 หลายเดือนก่อน +1

    Thank you so much for the information....sir...🙏

  • @savithaanu4222
    @savithaanu4222 5 หลายเดือนก่อน +1

    ಧನ್ಯವಾದಗಳು ಗುರುಗಳೇ. 🙏🏻

  • @Adithi-lz3gk
    @Adithi-lz3gk 5 หลายเดือนก่อน +2

    Entha vishaala hrudaya nimmdu ishtondu vivaravaagi thorsidira. Nimna ellaa video galu heege irutthave. Thank you.

  • @vasantikapse5524
    @vasantikapse5524 5 หลายเดือนก่อน +3

    ದರ್ಶನ್ ಮಾಡಿಸಿದಕ್ಕೆ ತುಂಬಾ ಧನ್ಯವಾದಗಳು ಸರ್

  • @padmabn4527
    @padmabn4527 5 หลายเดือนก่อน +2

    ಸರ್ ಕೋಟಿ ಕೋಟಿ ನಮಸ್ಕಾರಗಳು ಮಾತೂ ಸಾಲದು ನಿಮ್ ಕಲಸಿದಕೆ‌ ಆ ಜಾಗಕೆ ಹೋಗಬೇಕೆಂ
    ಕದು ಸಂಕಲ್ಪ ಮಾಡಿಕೊಂಡಿರುವೆ ಧನ್ಮವಾದಗಳು

  • @mamta7833
    @mamta7833 5 หลายเดือนก่อน +1

    Namo adi subrahmanya swami kapadu🙏🙏🙏🙏🙏

  • @shreenidhijp-vo1il
    @shreenidhijp-vo1il 5 หลายเดือนก่อน

    ಧನ್ಯವಾದಗಳು. ಸರ್. ಇದು ಸತೀಯ ಭಯಂಕರ

  • @shashikalashetty2158
    @shashikalashetty2158 5 หลายเดือนก่อน +1

    Thank you so much 🙏🏻🙏🏻🙏🏻🙏🏻

  • @jayanthiksjayanthiks4751
    @jayanthiksjayanthiks4751 5 หลายเดือนก่อน

    Super
    Super

  • @sangeetha6902
    @sangeetha6902 5 หลายเดือนก่อน +1

    Om. Adi subrmy nmha

  • @archanaalur7399
    @archanaalur7399 5 หลายเดือนก่อน +1

    Dhanyavadagalu sir, Ee devastana naavu bengalore nalli iddru nu nodirlilla.🙏 nagara panchami dina nanna Tayi avaru kalisiddare, thumba chennagide mahithi, Dhanyavadaglu sir

  • @nandinirr3086
    @nandinirr3086 5 หลายเดือนก่อน +1

    Nijavada devre darshana kotta haage aytu Tq sooo much😊

  • @raviprakash1956
    @raviprakash1956 5 หลายเดือนก่อน +3

    Nagara panchamige nimma video yellarigu Sree Subramanyana darshana madisidiree. Nimage sada Subramanyana ashirvada irali.🙏🙏

    • @seetharamashimoga
      @seetharamashimoga 4 หลายเดือนก่อน

      Baghava thana Darshana pooje thorisida thamage nanna Anantha namaskaragalu nanu hogitthino yilllavo gothilla namaskaragalu

  • @venkateshvenki1497
    @venkateshvenki1497 4 หลายเดือนก่อน

    🙏🌹🙏💐🙏💐🙏🌹💐🙏

  • @mahalakshmis9320
    @mahalakshmis9320 5 หลายเดือนก่อน

    Naga dhevatha padhagalige 🙏🙏🙏🙏

  • @shanthashetty8102
    @shanthashetty8102 5 หลายเดือนก่อน +1

    ಓಂ sri Adi subramannya namha 🙏🙏🙏🙏💐💐💐

  • @janakijagadish2875
    @janakijagadish2875 5 หลายเดือนก่อน +1

    Thubuhrudayda danyavadagalu

  • @arathynarendhara6132
    @arathynarendhara6132 4 หลายเดือนก่อน

    ❤❤❤

  • @sundarkrishnamurthy7725
    @sundarkrishnamurthy7725 5 หลายเดือนก่อน +1

    🙏🏻🙏🏻🙏🏻🙏🏻🚩🚩🚩💐💐💐❤️❤️❤️

  • @Sathishprapulla
    @Sathishprapulla 5 หลายเดือนก่อน +1

    Nambike ellargu iruthe sir but swlpa odiroru mudanambike antare aste... Namge nambikenu ide krishna sarpa nu nodidini kalinga sarpanu nodidini prathi salanu nange kansute 🙏🙏 nagadevaye namaha

  • @thulsiM
    @thulsiM 5 หลายเดือนก่อน

    Sir nannannu karkondu hogi naan barthini

  • @sukanyag4949
    @sukanyag4949 5 หลายเดือนก่อน +1

    Om Sri Adi Subramanya Namaha 🙏🙏🙏🙏

  • @padmaranganna9372
    @padmaranganna9372 4 หลายเดือนก่อน +1

    Address tilisi maahititilididdakke dhanyavaadagalu

    • @MantralayaYativara
      @MantralayaYativara  4 หลายเดือนก่อน

      @@padmaranganna9372 Description box ನಲ್ಲಿ Details ಕೊಟ್ಟಿದ್ದೇನೆ ನೋಡಿ

  • @umadevik7335
    @umadevik7335 4 หลายเดือนก่อน +1

    ಈ ಊರಿಗೆ ಹೋಗುವ ಮಾಗ್೬ ತಿಳಿಸಿ

    • @MantralayaYativara
      @MantralayaYativara  4 หลายเดือนก่อน

      @@umadevik7335 ಎಲ್ಲವನ್ನೂ ವೀಡಿಯೋ ದಲ್ಲಿ ವಿವರಿಸಿದ್ದೇನಲ್ಲ? Description box ನಲ್ಲಿ ಸ್ಥಳದ Google map details ಇದೆ ನೋಡಿ

  • @ashajagadish6829
    @ashajagadish6829 5 หลายเดือนก่อน +1

    🙏🏻🙏🏻🙏🏻

  • @savithriv9596
    @savithriv9596 5 หลายเดือนก่อน +1

    🙏🙏🙏🙏🙏

  • @vyshakvyshak7840
    @vyshakvyshak7840 5 หลายเดือนก่อน

    Tq 🙏🙏🙏

  • @ChannaLakshmi-h5k
    @ChannaLakshmi-h5k 5 หลายเดือนก่อน +1

    🙏🌹🙏

  • @Gangakaroshi-ku9mv
    @Gangakaroshi-ku9mv 5 หลายเดือนก่อน +1

    🙏🙏🙏

  • @janakijagadish2875
    @janakijagadish2875 5 หลายเดือนก่อน +1

    🙏🙏🙏🎉🎉

  • @veenam4160
    @veenam4160 5 หลายเดือนก่อน +1

    ,🙏🏻💐

  • @prasannashetty352
    @prasannashetty352 5 หลายเดือนก่อน

    🙏

  • @cusharani1786
    @cusharani1786 5 หลายเดือนก่อน

    Bangalurinindha.hege.thalapuvudhuthilisi.

  • @ashasethuraman1204
    @ashasethuraman1204 5 หลายเดือนก่อน +1

    🙏🙏🙏🙏🙏🙏🙏🙏

  • @ravigowda5514
    @ravigowda5514 5 หลายเดือนก่อน

    🙏🙏🙏🙏🙏🙏🙏🙏🙏🙏💔💔💔💔🙏

  • @umadevik7335
    @umadevik7335 5 หลายเดือนก่อน +1

    ಇದು ಯಾವ ಊರಿನಹತ್ತಿರ ಇದೆ ವಿಳಾಸ ತಿಳಿಸಿ

    • @MantralayaYativara
      @MantralayaYativara  5 หลายเดือนก่อน

      @@umadevik7335 ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದಲ್ಲಿದೆ

  • @graghunath
    @graghunath 5 หลายเดือนก่อน +3

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು. ಡ್ರೈವ್ ಮಾಡ್ತಾ ಕೊಡೊ ಬದಲು, ಒಂದು ಕಡೆ ನಿಂತು ಕೊಡ ಬಹುದಿತ್ತು. ಧನ್ಯವಾದಗಳು. 🙏.

    • @MantralayaYativara
      @MantralayaYativara  5 หลายเดือนก่อน +3

      ನಿಮ್ಮ ಕಾಳಜಿಗೆ ಧನ್ಯವಾದಗಳು... ಡ್ರೈವ್ ಮಾಡುವಾಗ ನಾನು ಸಂಪೂರ್ಣವಾಗಿ ರಸ್ತೆಯ ಎಡ ಭಾಗದಲ್ಲಿ ಇರುತ್ತೇನೆ ಹಾಗೆಯೇ ನನ್ನ ಗಮನ ರಸ್ತೆಯ ಮೇಲೆ ಮತ್ತು ಹಿಂದೆ ಮುಂದೆ ಇರುತ್ತದೆ ಜೊತೆಗೆ ನಾನು ಡ್ರೈವ್ ಮಾಡುವುದು ಕೂಡಾ ನಿಧಾನ.ಕ್ಯಾಮರಾ ಕಾರ್ ನ ತುದಿಯಲ್ಲಿ ಇರುತ್ತದೆ.So ಅಪಾಯವಿಲ್ಲ.,

  • @umadevik7335
    @umadevik7335 4 หลายเดือนก่อน

    ಹುಬ್ಬಳ್ಳಿಯಿಂದ ಹೇಗೆ ಬರೊದು ತಿಳಿಸಿ

    • @MantralayaYativara
      @MantralayaYativara  4 หลายเดือนก่อน

      ಹುಬ್ಬಳ್ಳಿಯಿಂದ > ಚಿಕ್ಕಮಗಳೂರು >ಚಿಕ್ಕಮಗಳೂರಿನಿಂದ ಮೂಡಿಗೆರೆ> ಮೂಡಿಗೆರೆ ಇಂದ ಗೋಣಿಬೀಡು ಗ್ರಾಮದ ಅಗ್ರಹಾರ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ

  • @thulsiM
    @thulsiM 5 หลายเดือนก่อน

    Moodigere yinda yeshtu doora idhe sir

    • @MantralayaYativara
      @MantralayaYativara  5 หลายเดือนก่อน

      @@thulsiM ಸುಮಾರು 30 ಕಿಲೋಮೀಟರ್ ಆಗಬಹುದು. ಮೂಡಿಗೆರೆ ಇಂದ ಬೇಲೂರು ಮಾರ್ಗ..ಲೋಕೇಷನ್ ಕೊಟ್ಟಿದ್ದೇನೆ‌ ನೋಡಿ

  • @Dineshdinesh-x9t
    @Dineshdinesh-x9t 5 หลายเดือนก่อน

    👃👃👃👃👃👃👃

  • @umadevik7335
    @umadevik7335 4 หลายเดือนก่อน +1

    ಇದು ಯಾವ ಊರಿನ ಹತ್ತಿರ ಇದೆ ತಿಳಿಸಿ ನನ್ನ ಮಗನಿಗೂ ಸಪ೬ದೋಷ ಇದೆ ಮಗನಿಗೆ ದೋಷ ಪರಿಹಾರಮಾಡಿಕೋಳ್ಳಬೇಕು ವಿಳಾಸ ತಿಳಿಸಿ

    • @MantralayaYativara
      @MantralayaYativara  4 หลายเดือนก่อน

      @@umadevik7335 ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ಹತ್ತಿರದ ಗೋಣಿಬೀಡು ಗ್ರಾಮ.Description box ನಲ್ಲಿ ದೇವಸ್ಥಾನದ ವಿವರ location ಇದೆ ನೋಡಿ

  • @janakijagadish2875
    @janakijagadish2875 5 หลายเดือนก่อน +1

    Sir navu owne gadieali hogabhuda thilci

    • @MantralayaYativara
      @MantralayaYativara  5 หลายเดือนก่อน

      @@janakijagadish2875 ಹೋಗಬಹುದು...ಶುಭವಾಗಲಿ ಹೋಗಿ ಬನ್ನಿ

  • @janakiiyengar6432
    @janakiiyengar6432 5 หลายเดือนก่อน +1

    Houdu sir sathya kelavu ghatnegalu helalu saadyavilla.

  • @manjuchirru7849
    @manjuchirru7849 5 หลายเดือนก่อน

    ನಮಸ್ತೆ ಸರ್ ನನ್ನ ಕನಸಲ್ಲಿ ಹಾವುಗಳು ಎಲ್ಲಿ ಹೋದರೂ ಹಿಂದೆ ಬಂದ ಹಾಗೆ ಮತ್ತು ನಾನು ನನ್ನ ಗಂಡ ಎಲ್ಲೋ ಹೋಗ್ತಿದ್ದೀವಿ ಅಲ್ಲಿ ಜೋತಿಷ್ಯ ಕೇಳ್ತಿದ್ದೀವಿ ಅದರಲ್ಲಿ ನನಗೆ ಇನ್ನು ಐದೇ ವರ್ಷ ಬದುಕುವುದು ಅಂತ ಹೇಳಿದ ಹಾಗೆ ಅನಿಸ್ತಿತ್ತು.ಸರ್ ಇದು ನಿಜ ಆಗುತ್ತಾ ನನಗಂತು ತುಂಬಾ ಭಯ ಆಗ್ತಾ ಇದೆ

    • @MantralayaYativara
      @MantralayaYativara  5 หลายเดือนก่อน

      @@manjuchirru7849 ಈ ಸ್ವಾಮಿಯ ದರ್ಶನ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.ಆತಂಕ ಬೇಡ

    • @MantralayaYativara
      @MantralayaYativara  5 หลายเดือนก่อน

      @@manjuchirru7849 ಕನಸಿನಲ್ಲಿ ನಾಗದೇವರು ಕಾಣಿಸಿಕೊಂಡರೆ ನಿಮ್ಮನ್ನು ಕಾಯುತ್ತಿದ್ದಾನೆ ಎಂದರ್ಥ..ಶುಭ ಸೂಚನೆ..ಯಾವುದೇ ಭಯ ಬೇಡ

  • @manjulas1543
    @manjulas1543 5 หลายเดือนก่อน +1

    E temple yalli iredu antha heli sri nanu hogbeku

    • @MantralayaYativara
      @MantralayaYativara  5 หลายเดือนก่อน

      @@manjulas1543 ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹತ್ತಿರ ಇರುವ "ಗೋಣಿಬೀಡು" ಗ್ರಾಮದ ಕಾಡಿನಲ್ಲಿದೆ

  • @saraswathiht5902
    @saraswathiht5902 5 หลายเดือนก่อน +1

    ನಾಗಪ್ಪ ತಂದೆ ನನ್ನ ಮಕ್ಕಳನು ಕಾಪಡು

  • @vrdp787
    @vrdp787 5 หลายเดือนก่อน

    How much is the auto fare...? Sir..

    • @MantralayaYativara
      @MantralayaYativara  5 หลายเดือนก่อน

      @@vrdp787 Don't know exactly. But you have to pay up and down charge may be 350

  • @janakiiyengar6432
    @janakiiyengar6432 5 หลายเดือนก่อน +1

    Tumba olleya maahiti nanage kelavu vichaara nimmalli matanadabeku nimma no,koduttira please

    • @MantralayaYativara
      @MantralayaYativara  5 หลายเดือนก่อน

      @@janakiiyengar6432 Description box ನೋಡಿ

  • @gurukumarchoukimath8560
    @gurukumarchoukimath8560 5 หลายเดือนก่อน +1

    ದೇವಸ್ಥಾನದ ಫೋನ್ ನಂಬರ್ ಹಾಗೂ ನಿಮ್ಮ ನಂಬರ್ ಸಿಗಬಹುದೆ?

    • @MantralayaYativara
      @MantralayaYativara  5 หลายเดือนก่อน

      @@gurukumarchoukimath8560 Description box ನಲ್ಲಿ ಕೊಟ್ಟಿದ್ದೇನೆ ನೋಡಿ

  • @Public4880
    @Public4880 5 หลายเดือนก่อน +1

    Gurugale, theertha prasadakke vevasthe ediya?

    • @MantralayaYativara
      @MantralayaYativara  5 หลายเดือนก่อน

      @@Public4880 ಫೋನ್ ಮಾಡಿಕೊಂಡು ಹೋದರೆ ವ್ಯವಸ್ಥೆ ಮಾಡುತ್ತಾರೆ.Description box ನಲ್ಲಿ Details ಕೊಟ್ಟಿದ್ದೇನೆ ನೋಡಿ

    • @ambujalakshminarayana3862
      @ambujalakshminarayana3862 5 หลายเดือนก่อน

      Thank you so much

  • @sankyajyothishyashasthra2885
    @sankyajyothishyashasthra2885 5 หลายเดือนก่อน

    ಸರ್ ಕಾರಿನಲ್ಲಿ ಹೋಗಲು ಸಾಧ್ಯನ

    • @MantralayaYativara
      @MantralayaYativara  5 หลายเดือนก่อน

      @@sankyajyothishyashasthra2885 ಹೋಗಬಹುದು...

  • @ShanthakumarViswakarmayes
    @ShanthakumarViswakarmayes 5 หลายเดือนก่อน

    Tabu Devasthanam contact number Tulasi🚩💐🙏

    • @MantralayaYativara
      @MantralayaYativara  5 หลายเดือนก่อน

      @@ShanthakumarViswakarmayes Description box ನೋಡಿ

  • @mythrij3795
    @mythrij3795 5 หลายเดือนก่อน

    Sir nange marriage agge 4 years hagede....3 time abortion hagede....helli hodare....nannge moggu hagutha sir....nan thumba andre thumba suffer madthedeni....sir...pls reply madde sir....

    • @MantralayaYativara
      @MantralayaYativara  5 หลายเดือนก่อน

      @@mythrij3795 ಆಯುರ್ವೇದ ಔಷಧ ಬೇಕಿದ್ದರೆ ನನ್ನನ್ನು ಒಮ್ಮೆ ಸಂಪರ್ಕಿಸಿ 9945737427

  • @cusharani1786
    @cusharani1786 5 หลายเดือนก่อน

    Addras.thilisiri.

    • @MantralayaYativara
      @MantralayaYativara  4 หลายเดือนก่อน

      @@cusharani1786 Discretion box ನೋಡಿ

  • @SavitaKumar-h9p
    @SavitaKumar-h9p 2 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺

  • @PoornimaPoorni-my9yf
    @PoornimaPoorni-my9yf 5 หลายเดือนก่อน

    🙏🙏🙏🌺🌺

  • @vasanthi-i8x
    @vasanthi-i8x 5 หลายเดือนก่อน

    🙏🙏🙏🙏🙏🙏🙏🙏🙏🙏

  • @vinodashetty5449
    @vinodashetty5449 5 หลายเดือนก่อน +1

    🙏🏻🙏🏻🙏🏻🙏🏻🙏🏻

  • @shashikalashetty2158
    @shashikalashetty2158 5 หลายเดือนก่อน +1

    🙏🏻🙏🏻🙏🏻🙏🏻🙏🏻🌹

  • @divyas7278
    @divyas7278 5 หลายเดือนก่อน +1

    🙏🙏

  • @saraswathiht5902
    @saraswathiht5902 5 หลายเดือนก่อน +1

    🙏🙏🙏🙏🙏

  • @Sonuvlogs369-bf6uk
    @Sonuvlogs369-bf6uk 5 หลายเดือนก่อน

    🙏🙏🙏

  • @VijayaLakshmi_24
    @VijayaLakshmi_24 5 หลายเดือนก่อน

    🙏🙏🙏🙏🙏🙏🙏🙏

  • @darshanshetty6984
    @darshanshetty6984 5 หลายเดือนก่อน

    🙏🙏

  • @vidyasatya4861
    @vidyasatya4861 5 หลายเดือนก่อน

    🙏🌺🙏

  • @veenakumari4257
    @veenakumari4257 5 หลายเดือนก่อน +1

    🙏🙏🙏🙏🙏

  • @yashwanthkumar9165
    @yashwanthkumar9165 4 หลายเดือนก่อน

    🙏🙏🙏

  • @parimalakr2973
    @parimalakr2973 5 หลายเดือนก่อน +1

    🙏🙏🙏🙏🙏🙏🙏🙏🙏🙏🙏

  • @hemavathic866
    @hemavathic866 5 หลายเดือนก่อน

    🙏🙏

  • @divyak1725
    @divyak1725 4 หลายเดือนก่อน +2

    🙏🙏🙏🙏🙏🙏

  • @jayashreeajitanand2198
    @jayashreeajitanand2198 4 หลายเดือนก่อน +2

    🙏🙏🙏

  • @omsairam9728
    @omsairam9728 5 หลายเดือนก่อน

    🙏🙏🙏🙏

  • @shobhadr1746
    @shobhadr1746 หลายเดือนก่อน +1

    🙏🙏🙏