Huttodyaake Saayodyaake Video Song I Shanthi Kranthi I Juhi Chawla

แชร์
ฝัง
  • เผยแพร่เมื่อ 6 ก.ย. 2024
  • Song: Huttodyaake Saayodyaake
    Album/Movie: Shanthi Kranthi
    Artist Name: Juhi Chawla,Others
    Singer: S. Janaki
    Music Director: Hamsalekha
    Lyricist: Hamsalekha
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada

ความคิดเห็น • 1.2K

  • @mr.sajidsworld7989
    @mr.sajidsworld7989 2 ปีที่แล้ว +340

    Dedicated to Atal bihari vajpeyi,abdul kalam,shivkumar swamiji and finally our dearest Appu sir🎉🎉🎉🙏

  • @rhythm3458
    @rhythm3458 2 ปีที่แล้ว +187

    2:44 to 3:21 ಆಹಾ ಜಾನಕಮ್ಮ ಎಂಥ ಅದ್ಭುತ 🥺
    ಇಂಥ ಶ್ರೀಮಂತ ಸಾಹಿತ್ಯ ಮತ್ತು ಸಂಗೀತ ನೀಡಿರುವ ನಮ್ಮ ನಾದಬ್ರಹ್ಮನಿಗೆ ಕೋಟಿ ವಂದನೆಗಳು.... 🙏🙏

  • @shashisp5561
    @shashisp5561 ปีที่แล้ว +68

    ನಾನು ರವಿಚಂದ್ರನ್ ಸರ್ ಅಭಿಮಾನಿಯಾಗಿ ಹೆಮ್ಮೆ ಪಡೋದು ಏನೆಂದರೆ ಅವ್ರು ಮಾಡಿರೋ ದಾಖಲೆಗಳೆ ನಮಗೆ ಸಾಕು ಎಲ್ಲಾ ಸೌಲಭ್ಯ ಇದ್ದಾಗ ಮಾಡಿದಲ್ಲ ಏನು ಇಲ್ಲದೆ ಹೊಸತನ ಕೊಟ್ಟಿದರಲ ಅದು ಎಲ್ಲರಿಂದ ಆಗುವುದಿಲ್ಲ i love you crazy ✨

  • @RIP_Hareesh
    @RIP_Hareesh 2 ปีที่แล้ว +107

    ಒಳ್ಳೆ ಜನರು ಭೂಮಿ ಮೇಲೆ ಪ್ರತಿದಿನವೂ ಹುಟ್ಟೋದಿಲ್ಲ😔😔

    • @user-gx4yc5bx1k
      @user-gx4yc5bx1k 7 หลายเดือนก่อน +2

      Adake kaliyuga anodhu😢

    • @DimpleSrirama
      @DimpleSrirama 5 หลายเดือนก่อน

      ​@@user-gx4yc5bx1kಅದಕ್ಕೆ ಕಲಿಯುಗ ಅಂತ್ಯ ಹಾಡೋದು

  • @gadigeppabevur9702
    @gadigeppabevur9702 2 ปีที่แล้ว +53

    ಅದ್ಭುತವಾದ ಹಾಡು ಹಂಸಲೇಖ ಅವರ ಹಾಗೆ ಮತ್ತೊಬ್ಬ ಸಂಗೀತ ಹುಟ್ಟಲಾರ

  • @veereshshattar2446
    @veereshshattar2446 4 ปีที่แล้ว +598

    ಧರ್ಮವು ಸಣ್ಣಗೆ ಆಕಳಿಸಿದರೆ ಕಾವಲುಗಾರನೇ ಸೆರೆಮನೆಗೆ , ಒಳ್ಳೆಯತನವು ತೂಕಡಿಸಿದರೆ ದೋಚುವ ಚೋರನು ಅರಮನೆಗೆ ,.....ಅದ್ಭುತ ಸಾಲುಗಳು !

    • @mohananmohanan7714
      @mohananmohanan7714 3 ปีที่แล้ว +12

      ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ,
      ಭ್ರಷ್ಟಾಚಾರ ಮುಕ್ತ ಗ್ರಾಮದ ಕನಸಿಗಾಗಿ ,
      ಪಂಚಾಯತಿ ಮಟ್ಟದಲ್ಲಿ ಪಾರದರ್ಶಕ ಆಡಳಿತ ತರಲು , ಗ್ರಾಮ ಸ್ವರಾಜ್ಯದ ಕನಸಿಗೆ ಗ್ರಾಮದ ಅಭಿವೃದ್ಧಿಗೆ ಹೋರಾಡಲು ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡಿ...
      ಮತದಾನ ಪವಿತ್ರವಾದದ್ದು
      ಜಾತಿ-ಧರ್ಮ ಹಣ-ಹೆಂಡಕೆ ಮಾರಿ ಅಪವಿತ್ರ ಮಾಡಬೇಡಿ
      ಮತದಾನ ನಿಮ್ಮ ಮನೆಯ ಹೆಣ್ಣು ಇದ್ದಂತೆ

    • @mynameisshankar3334
      @mynameisshankar3334 3 ปีที่แล้ว +3

      @@mohananmohanan7714 ss

    • @ranjithab.k.3585
      @ranjithab.k.3585 3 ปีที่แล้ว +2

      Yes

    • @swamy5215
      @swamy5215 3 ปีที่แล้ว +3

      Entha words.. Humsaleka.. Super

    • @chetanth5020
      @chetanth5020 3 ปีที่แล้ว +1

      Yes

  • @jaganadv
    @jaganadv 2 ปีที่แล้ว +1351

    This song is dedicated to our dearest puneeth rajkumar sir 😔😔

  • @santoshimmade6790
    @santoshimmade6790 ปีที่แล้ว +34

    ಸಾಹಿತ್ಯ ಬರೆದ ಹಂಸಲೇಖ ಸರ್... ಗಾಯಕಿಯ ರಾದ ಶ್ರೀ ಮತಿ ಎಸ್ ಜಾನಕಿ ಅಮ್ಮ ನವರಿಗೆ ಹಾಗೂ ರವಿಚಂದ್ರನ್ ಸರ್ ಅವರಿಗೆ, hatss off and salute

  • @sulthan-5559
    @sulthan-5559 ปีที่แล้ว +24

    ಹಂಸಲೇಖ ಅವರನ್ನ ಎಷ್ಟೇ ಹಾಡಿ ಹೊಗಳಿದರು ತೃಪ್ತಿಯೇ ಸಿಗುವುದಿಲ್ಲ ....... ಇನ್ನೂ ಇನ್ನೂ ಹಾಡಿ ಹೋಗಳಬೇಕೆಂಬ ಆಸೆ ಹುಟ್ಟುತ್ತದೆ........ ನಾದಬ್ರಹ್ಮ ಹಂಸಲೇಖ ಅವರಿಗೆ ಕೋಟಿ ಕೋಟಿ ಪ್ರಣಾಮಗಳು........ 🙏🙏

  • @girishb9221
    @girishb9221 11 หลายเดือนก่อน +40

    ಬರೀ ಬೆತಾಲೇ ಜನರ ನಡುವೆ ಬಟ್ಟೆ ತೋಟರೆ ಮನ್ನಣೆ ಇಲ್ಲ ಮಾನವರೇಲ ದಾನವರಾಗಿ ಪ್ರೇಮವ ಕೋಂದರೆ ಶಿಕ್ಷೆಯೇ ಇಲ್ಲ......this line's dedicated to ಸೌಜನ್ಯ...... 😭😭😭😭 ಮಂಜುನಾಥ ಸ್ವಾಮಿ 🙏🙏🙏🙏 ಅತ್ರ ಸತ್ಯ ಇದ್ರೆ ಆ ಪಾಪಿಗಳನ್ನ ಚಿತ್ರಹಿಂಸೆ ಕೊಟ್ಟು ಸಾಯಿಸಿಬೇಕು... 😭😭😭😭

  • @Sandeep_KLR
    @Sandeep_KLR 3 ปีที่แล้ว +94

    ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ
    ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️
    ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN
    Ji crazy star🌟🌟🎉🎉❤️❤️

    • @prasanthd1034
      @prasanthd1034 ปีที่แล้ว +1

      ❤️

    • @Sandeep_KLR
      @Sandeep_KLR ปีที่แล้ว

      @@prasanthd1034 💞💞

    • @Dhananjaya932
      @Dhananjaya932 11 หลายเดือนก่อน +1

      Naanu kooda

    • @Sandeep_KLR
      @Sandeep_KLR 11 หลายเดือนก่อน

      @@Dhananjaya932 ♥️♥️♥️💝💝

  • @RaviKumar-lx5xs
    @RaviKumar-lx5xs ปีที่แล้ว +37

    ನಮ್ಮ ದೇಶದ ಶ್ರೀಮಂತ ಸಾಹಿತ್ಯ ಸಂಗೀತ 🎼🙏🙏🙏🙏🙏ಹಂಸಲೇಖ sir

  • @manjunathah1056
    @manjunathah1056 3 ปีที่แล้ว +33

    ಹಂಸಲೇಖ ರವಿಚಂದ್ರನ್ ಇಬ್ಬರ ನಡುವೆ ಒಂದು ಸಂಗೀತ ಶಾರದೆ ಇದಾಳೆ ಆಗಾಗಿ ಇವರ ಹಾಡು ಯಾರು ರೆಕಾರ್ಡ್ ಮುರಿಯೋಕೆ ಆಗೋಲ್ಲ

  • @kempegowda4568
    @kempegowda4568 5 ปีที่แล้ว +64

    Hamsalekha contribution to kannada is unforgettable

    • @rameshg9210
      @rameshg9210 2 ปีที่แล้ว +5

      💯, Adre olletankke e ketta samajadalli bele illa.

  • @pavithracl9835
    @pavithracl9835 3 ปีที่แล้ว +531

    2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 👏👏💕💕💕

  • @rangaswamydr7564
    @rangaswamydr7564 3 ปีที่แล้ว +153

    Can you imagine shooting with 2000 children's , only crazy star can do.
    Ravi sir has done everything that future industry wanted to be, now it's job of others to add on whenever situation demand's.

    • @pavithra3259
      @pavithra3259 3 ปีที่แล้ว +5

      Yes

    • @beinghumanvd4881
      @beinghumanvd4881 3 ปีที่แล้ว +5

      Legend ❤️ 😍

    • @maiaayaaoo7
      @maiaayaaoo7 3 ปีที่แล้ว +2

      Legendary technician ❤️

    • @beinghumandwd2446
      @beinghumandwd2446 2 ปีที่แล้ว +2

      He his legend ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ ❤️ Ooh no doubt

    • @deeksha1235
      @deeksha1235 2 ปีที่แล้ว +2

      Nija

  • @Anurekhabandana143
    @Anurekhabandana143 ปีที่แล้ว +11

    ಆಗಿನ ಕಾಲದ ಕನ್ನಡ ಚಿತ್ರರಂಗದ Fan India ಚಿತ್ರ....ನನಗೆ ತುಂಬಾ ಇಷ್ಟವಾದ ಅತ್ಯದ್ಭುತ ಚಿತ್ರ...

  • @ganeshagani6089
    @ganeshagani6089 5 ปีที่แล้ว +163

    Hamsalekha diamond of kannada music

  • @kanteesh1
    @kanteesh1 3 ปีที่แล้ว +106

    ಬರೀ ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಮನ್ನಣೆ ಇಲ್ಲ🙏🙏🙏

  • @sidduroyal_strategy3101
    @sidduroyal_strategy3101 3 ปีที่แล้ว +24

    ಪ್ರತಿಯೊಂದು ಸಾಲಿನಲ್ಲಿ ಅರ್ಥ ಇರುವ ಅರ್ಥ ಪೂರ್ಣ್ ಹಾಡು🥰🥰❣️

  • @beinghumandwd2446
    @beinghumandwd2446 4 ปีที่แล้ว +122

    The only song in kannada that we can dedicate to legends..puneeth sir.. Power star 🌟 🙇❤️❤️❤️

  • @goal-gf4yz
    @goal-gf4yz ปีที่แล้ว +16

    ಒಂದೂ ಕ್ಷಣ ಕಣ್ಣಲ್ಲಿ ನೀರು ಬಂತು ಅರ್ಥಪೂರ್ಣ ಹಾಡು 😥🥰

  • @parvatiparvati6443
    @parvatiparvati6443 4 ปีที่แล้ว +138

    ಕೇಳ್ತಾ ಇದ್ರೆ ನಮಗೆ ಗೊತ್ತಿಲ್ಲದೇ ಕಣ್ಣಲ್ಲಿ ನೀರು ಬರುತ್ತೆ

  • @malleshgadag1993
    @malleshgadag1993 5 ปีที่แล้ว +147

    DEDICATED to all our farmers and soldiers.. Jai jawan Jai kisan... Jai hind..

  • @ajaykumartalavarajaykumart5922
    @ajaykumartalavarajaykumart5922 ปีที่แล้ว +7

    ನಿಜ ಕೆಟ್ಟೋರೆ ತುಂಬಿರೋ ಭ್ರಷ್ಟ ಪ್ರಪಂಚದಲ್ಲಿ ಒಳ್ಳೆಯವರು ಜಾಸ್ತಿ ದಿನ ಇರಲ್ಲಾ😰😰😰 💐💐💐

  • @kaverip9254
    @kaverip9254 ปีที่แล้ว +13

    ಒಳ್ಳೆಯ ತನವು ತೂಕಡಿಸಿದರೆ ದೋಚುವ ಚೋರನು ಅರಮನೆಗೆ♥️♥️♥️ಮನಕೆ‌ ಮುಟ್ಟುವಂತ ಹಾಡು ಒಂದೊಂದು ಸಾಲಿನಲ್ಲೂ ಅಥ೯ ಪೂಣ೯ವಾಗಿದೆ 🔥🔥🔥♥️♥️♥️♥️♥️♥️♥️♥️♥️

  • @chandrugunjalli6589
    @chandrugunjalli6589 4 ปีที่แล้ว +226

    ಒಳ್ಳೆ ಜನರು ಭೂಮಿ ಮೇಲೆ ಪ್ರತಿದಿನವು ಹುಟ್ಟೋದಿಲ್ಲ ♥️♥️

  • @ramkundapura
    @ramkundapura 4 ปีที่แล้ว +29

    Hamsalekha sir + Janaki Amma = Miracle

  • @MG-qu9ig
    @MG-qu9ig 3 ปีที่แล้ว +39

    The making of this song is not at all easy.
    Because, training these many 'kids' to act/perform is difficult job and that to in 1 or 2 shots.
    Hats off to Ravi sir!!

  • @Achyuthmandya
    @Achyuthmandya 5 ปีที่แล้ว +433

    Dedicated to 40 soliders died in Pulwama attack. Jai hind

    • @shakappabharatiya8527
      @shakappabharatiya8527 3 ปีที่แล้ว +4

      ಸರ್ ಸಾಯಿಸಿದ್ದು ಮೋದಿ ಪ್ಲಾನ್ ಮಾಡಿ

    • @chethannschetu8577
      @chethannschetu8577 3 ปีที่แล้ว +2

      @@shakappabharatiya8527 thika mucho le congress avru edaga nama soldiers na thale cut madi thagond hodrala adu pree plane ha

    • @shakappabharatiya8527
      @shakappabharatiya8527 3 ปีที่แล้ว +4

      @@chethannschetu8577 ಮೊದಲು ನೀನು ಸರಿಯಾಗಿ ಯೋಚನೆ ಮಾಡು ಎಲ್ಲ ರಾಜಕಾರಣಿಗಳು ಸೈನಿಕರ ನ್ನು ಬಡವ್ರನ್ನ್ ಸಾಯಿಸಿ ಅಧಿಕಾರ ಕ್ಕೆ ಬರ್ತಾರೆ ಅದೇ ಮೋದಿ ನು ಪುಲ್ವಾಮ ದಾಳಿ ಮಾಡಿದ್ದೂ ಕಾಂಗ್ರೆಸ್ ಜಮ್ಮು ಕಾಶ್ಮೀರ ಲಿ ಭಯೋತ್ಪಾದಕರಿಗೆ ಸಪೋರ್ಟ್ ಮಾಡಿದ್ದೂ ಇಷ್ಟೇ ಅವರ ಕಥೆ

    • @chethannschetu8577
      @chethannschetu8577 3 ปีที่แล้ว

      @@shakappabharatiya8527 sinya da male ago attack galu yarigu tilidirodella ninu soldiers agidre mathadu

    • @shakappabharatiya8527
      @shakappabharatiya8527 3 ปีที่แล้ว

      @@chethannschetu8577 ನೀನು soldier ಏನು ಸರ್

  • @VBRKALIM
    @VBRKALIM ปีที่แล้ว +14

    Every lyrics and voice given goosebumps
    தமிழ் - ளிலும் இந்த பாடல் மிகவும் அருமையாக இருக்கும் .

  • @0824ravi
    @0824ravi 2 ปีที่แล้ว +53

    Now this song is dedicated to our appu sir Puneeth rajkumar. Thank you for what all you thought us. Rest in peace my big brother.

  • @SanthoshKumar-ht5ln
    @SanthoshKumar-ht5ln 3 ปีที่แล้ว +379

    ಈ ಚಿತ್ರದ ಮುಂದೆ KGF , ಅಂತ ನೂರು ಸಿನಿಮಾಗಳು ಬಂದರೂ ಸಮ ವಿಲ್ಲ...

    • @swamy5215
      @swamy5215 3 ปีที่แล้ว +19

      Adhu tus pus odi badi kadi..
      With family nodi enjoy mado cinema
      Ravi. Ravi mama. Ravi. Aste

    • @kirangowda3228
      @kirangowda3228 3 ปีที่แล้ว +6

      S

    • @manojgk3151
      @manojgk3151 3 ปีที่แล้ว +17

      ಎಲ್ಲಾ ಕನ್ನಡ ಸಿನೆಮಾ ಅನ್ನೋದು maribeda love kgf and shanthi kranthi

    • @sumasuma8965
      @sumasuma8965 3 ปีที่แล้ว +7

      Howdu correct agi helidira

    • @manojgk3151
      @manojgk3151 3 ปีที่แล้ว +2

      @@sumasuma8965 yaaru

  • @inchumusiclove7990
    @inchumusiclove7990 2 ปีที่แล้ว +204

    I dedicate this song to PUNITH RAJKUMAR..... We miss u so so so much sir😭😭I don't know why is ur death disturbing me so much.... U r actor whom I cried lotttt for death 😭😭😭

  • @lavanya....crazygirl2930
    @lavanya....crazygirl2930 3 ปีที่แล้ว +77

    2021 ನಲ್ಲಿ ನೋಡುವವರು like ಮಾಡಿ 🌹👍🌹

    • @Rammi5313
      @Rammi5313 12 วันที่ผ่านมา

      2024 🎉

  • @vijaykumar-wu9jc
    @vijaykumar-wu9jc 5 ปีที่แล้ว +260

    Dedicated to shivakumara swamiji miss you gurugale

  • @yogeshyogu1844
    @yogeshyogu1844 10 หลายเดือนก่อน +8

    ಈ ಹಾಡು ಕೇಳಿದರೆ ರೋಮಾಂಚನ ವಾಗುತ್ತದೆ..❤😢

  • @b.s.chandanraj8183
    @b.s.chandanraj8183 2 ปีที่แล้ว +181

    Now onwards this song will be dedicated to Appu Sir...💔😪 U will be missed sir 😞

  • @dileepkk1313
    @dileepkk1313 3 ปีที่แล้ว +175

    2020 ರಲ್ಲೂ ಯಾರ್ ಯಾರ್ ಕೇಳ್ತಿದಿರಾ

  • @pramodks81
    @pramodks81 3 ปีที่แล้ว +134

    This is one of the best work of Ravichandran. Now also i don't understand why people didn't accept this movie. May be people was in the hangover of Premaloka that time. This is the first PAN Indian movie in Indian cinema.

  • @manjum1533
    @manjum1533 5 ปีที่แล้ว +67

    Childhood days favourite song....yarige life saku ansate e song Keli u will come back...

  • @manjunathimmadi8641
    @manjunathimmadi8641 2 ปีที่แล้ว +10

    ಮತ್ತೆ ಮತ್ತೆ ಇಂತಹ ಹಾಡುಗಳು ಬರಲಿ

  • @rm-jo2ue
    @rm-jo2ue 11 หลายเดือนก่อน +6

    What A voice janakamma 😘😘😘😘😘😘..
    Great Ammmmmmmma...world number one singer

  • @vaishnavibv9993
    @vaishnavibv9993 2 ปีที่แล้ว +28

    I get goosebumps everytime when I listen to this masterpiece

  • @bhaskarcherry2196
    @bhaskarcherry2196 2 ปีที่แล้ว +73

    ಒಳ್ಳೆ ಜನರು ಭೂಮಿ ಮೇಲೆ ಪ್ರತಿ ದಿನವೂ ಹುಟ್ಟುವುದಿಲ್ಲ including punith sir 🥺

    • @sharanukalashetty596
      @sharanukalashetty596 2 ปีที่แล้ว

      ಒಳ್ಳೆ ಜನರು ಕನ್ನಡ ಸರಿಯಾಗಿ ಬರೋದು ಕಲಿ ನನ್ನ ಮಗನೆ

    • @mohankonnur482
      @mohankonnur482 ปีที่แล้ว

      Howdu 😭

    • @bhaskarcherry2196
      @bhaskarcherry2196 ปีที่แล้ว

      @@sharanukalashetty596 ನಿನ್ ಅಮ್ಮನ ಸುಳೆ ಮಗ್ನೆ

  • @pujarshridhar4051
    @pujarshridhar4051 2 ปีที่แล้ว +8

    ಹಂಸಲೇಖ ಸರ್ ನಿಮಿಗೆ ನೀವೇ ಸಾಟಿ ಸಂಗೀತದ ಮಾಹ ಗುರುಗಳು ನೀವು

  • @sadanandasada5209
    @sadanandasada5209 3 ปีที่แล้ว +11

    ಮಾನವರೆಲ್ಲ ದಾನವರಾಗಿ ಪ್ರೇಮವ ಕೊಂದರೆ ಶಿಕ್ಷೆಯೇ ಇಲ್ಲ😭😭

  • @vijayajnana5947
    @vijayajnana5947 2 ปีที่แล้ว +23

    This song is dedicated to our nationality leaders 🇮🇳🇮🇳🇮🇳🇮🇳🇮🇳🇮🇳

  • @nagarajukcm8668
    @nagarajukcm8668 4 ปีที่แล้ว +50

    Dedicated to the greatest Indian army

  • @kamakshinagaraj2299
    @kamakshinagaraj2299 5 ปีที่แล้ว +62

    I am tamilian but I love kannada songs

    • @MrHarisha007
      @MrHarisha007 5 ปีที่แล้ว

      Pls see same song in tamil rajini movie
      Natukku oru nallavan movie same movie. Same lyric.

    • @girishBRB
      @girishBRB 4 ปีที่แล้ว +1

      Ravi sir only produced in all other languages....🙏

    • @somashekara6122
      @somashekara6122 3 ปีที่แล้ว

      Thanks from karnataka

  • @girisaptha86
    @girisaptha86 5 ปีที่แล้ว +100

    I have acted in this movie from Cambridge English school Vijayanagar blr

    • @tiktokmastervinod933
      @tiktokmastervinod933 4 ปีที่แล้ว +2

      Super Sir Very Nice...👍👌👌🇳🇪🇳🇪🇳🇪🇳🇪 Jai Hind..

    • @DARKXGAMING5722
      @DARKXGAMING5722 4 ปีที่แล้ว +3

      Wow nice 😊

    • @chetan9886
      @chetan9886 3 ปีที่แล้ว +1

      Cool 😎🤏

  • @adithyahegde2543
    @adithyahegde2543 2 ปีที่แล้ว +9

    ಅರ್ಥಪೂರ್ಣ ಸಾಹಿತ್ಯ ❤️🙏🙏🙏

  • @krishnaraddi4429
    @krishnaraddi4429 6 ปีที่แล้ว +159

    ಒಳ್ಳೆಯವರಿಗೆ ಕಾಲ ಇಲ್ಲ

  • @AkshithaRamesh58
    @AkshithaRamesh58 3 หลายเดือนก่อน +54

    Anyone in 2024 ?

  • @shivanandababu9990
    @shivanandababu9990 6 ปีที่แล้ว +64

    Hamsaleka music composed and janaki singing....no words....great song

  • @indian1866
    @indian1866 ปีที่แล้ว +11

    0:58 that tabla music goosebumps 💥🔥

  • @siddukavalikai4086
    @siddukavalikai4086 2 ปีที่แล้ว +20

    We will all miss you lot appu sir.this song is dedicated for you.But still you are in our hearts..that smile is is our heart 💖.....

  • @muneshh8683
    @muneshh8683 5 ปีที่แล้ว +81

    We will miss you too much APJ Abdul ಕಲಾಂ sir

    • @Sankaraman
      @Sankaraman 4 ปีที่แล้ว +2

      ,🤣💗🇮🇳🇮🇳😪😪

  • @bhuvaneshg6951
    @bhuvaneshg6951 4 ปีที่แล้ว +28

    The credit goes only to s.janaki amma wow what a great legend voice amma no one can touch ur voice

  • @RaviKumar-lx5xs
    @RaviKumar-lx5xs ปีที่แล้ว +3

    ಹಂಸಲೇಖ sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @somukoppad369
    @somukoppad369 4 ปีที่แล้ว +303

    ಒಳ್ಳೆ ಜನ ಭೂಮಿ ಮೇಲೆ ಪ್ರತಿ ದಿನ ಹುಟ್ಟೂದಿಲ್ಲ ಹಾಗೆ ರವಿ ಮಾಮ ನಂತಹ ಸಂಗಿತಕಾರ ಇನ್ನೂಬ್ಬನಿಲ್ಲ

  • @amrutham2478
    @amrutham2478 2 ปีที่แล้ว +150

    Dedicated to appu fans We miss Appu sir😭😭😭🙏

    • @aliss2270
      @aliss2270 2 ปีที่แล้ว +2

      🥺💔

    • @mahiiyadav245
      @mahiiyadav245 ปีที่แล้ว +1

      Appu 😭🙏😭😢😭

    • @veereshmuttenavar7428
      @veereshmuttenavar7428 7 หลายเดือนก่อน

      Hhhhhh😊h😊😊hhhhhhhhhhgggg​@@mahiiyadav245

    • @veereshvastrad9695
      @veereshvastrad9695 5 หลายเดือนก่อน

      100 percent we always miss appu sir

  • @chaitramayanna289
    @chaitramayanna289 5 ปีที่แล้ว +79

    Whenever I listen dis song.....DK Ravi sir strikes my mind....

  • @manumanohara9684
    @manumanohara9684 3 ปีที่แล้ว +9

    ಕನ್ನಡದ one of richest ಶ್ರೀಮಂತಿಕೆಯ ಹಾಡು

  • @yashodhayashu5906
    @yashodhayashu5906 2 ปีที่แล้ว +5

    Karnataka ka. No one. Music mathreka. Ravi sir hamsa sir handsf. 👀💯👌 love you Sir ❤️👍👌❣️😘❤️👍❤️

  • @darlingsk5670
    @darlingsk5670 2 ปีที่แล้ว +9

    ಒಳ್ಳೆ ಜನರು ಭೂಮಿ ಮೇಲೆ ಪ್ರತಿ ದಿನವೂ ಹುಟ್ಟೋದಿಲ್ಲ

  • @santoshimmade6790
    @santoshimmade6790 ปีที่แล้ว +5

    ಪ್ರಸ್ತುತ ಕಾಲಕ್ಕೆ ಅದ್ಭುತ ಸಾಲುಗಳು.. Really great to Hamsalekha sor

  • @ProudHindugirl610
    @ProudHindugirl610 2 ปีที่แล้ว +19

    This Song is Dedicated to Appu Sir and Indian Army Jai Hind Inquilab Zindabad 🇮🇳🇮🇳

  • @OscarCreations
    @OscarCreations 3 หลายเดือนก่อน +28

    Anyone seeing in 2024?

  • @a.c.procky4217
    @a.c.procky4217 2 ปีที่แล้ว +6

    ದೇಶಕ್ಕೋಸ್ಕರ ಸದಾ ಚಿರರುಣಿ....🇮🇳

  • @abidakhanums9015
    @abidakhanums9015 2 ปีที่แล้ว +14

    Goosebumps!! Beautiful and true lines ❤️

  • @anoopa1484
    @anoopa1484 5 ปีที่แล้ว +34

    Yen creativity guru Ravi Sir du at that time. 😘😘

  • @abhicm4231
    @abhicm4231 6 ปีที่แล้ว +43

    Hats off to the composers of this song

  • @srenavasaachray9215
    @srenavasaachray9215 6 ปีที่แล้ว +372

    This song is dedicated to D.K. RAVI we miss you lot sir

  • @hari6674
    @hari6674 4 ปีที่แล้ว +69

    One and only ravichandran made this type movie...legend ravi sir...

  • @rayeenakhanum1912
    @rayeenakhanum1912 5 ปีที่แล้ว +61

    Best motivational song ever 👍👏👌👌😚

  • @mrvsantupawar986
    @mrvsantupawar986 ปีที่แล้ว +3

    This song is dedicate to appu sir we miss you so mach appu sir .. whose are good person tha god will be attract that person . so appu sir is very good and social reformer person

  • @brundhashruthicoorg5050
    @brundhashruthicoorg5050 5 ปีที่แล้ว +57

    e hadannu namma dheshavannu kayuva yodhatige dedicate madthini😭😭😭

  • @sindhu8209
    @sindhu8209 5 ปีที่แล้ว +82

    We dedicated for Sri Sri shivakumara swamiji

    • @ramyat8769
      @ramyat8769 3 ปีที่แล้ว +1

      Super arts iro hadu arts madikondre jeevana sartaka agutte, egina janakke artA agalla 100% Satya en antira

  • @sharankumar4396
    @sharankumar4396 10 หลายเดือนก่อน +2

    ಹಂಸಲೇಖ ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದಾರೆ,ಅದಕ್ಕೆ ಅವರು ಈ ಹಾಡನ್ನು ಬರೆದಿದ್ದಾರೆ,ಈ ಹಾಡಿನ ಪ್ರತಿ ವಾಕ್ಯದಲ್ಲಿ ಕ್ರಾಂತಿಯ ಸಂದೇಶ ಇದೆ

  • @santoshimmade6790
    @santoshimmade6790 3 ปีที่แล้ว +6

    ಪ್ರಸ್ತುತ ಕಾಲಕ್ಕೆ ಅಧ್ಬುತ ಸಾಲುಗಳು

  • @prajothg.s8686
    @prajothg.s8686 2 ปีที่แล้ว +14

    This song dedicated to Puneet rajkumar really gem of person we all miss u appu sir but you stay in our hearts forever and ever

  • @Maheshamb1991
    @Maheshamb1991 2 ปีที่แล้ว +6

    Is there anyone in indian film industry as multi-talented as V.Ravichandran? I think NO. Ravi sir is the one and only kind

  • @sandeepsandy7949
    @sandeepsandy7949 2 ปีที่แล้ว +6

    Hamsalekha ✍️ lyrics ✍️ music extraordinary

  • @basavarajbaligar2652
    @basavarajbaligar2652 4 ปีที่แล้ว +9

    ಮಾನವ ಜನ್ಮ ಇದು ಮನುಷ್ಯತ್ವ ಮರೆಯದಿರಿ

  • @dattatreyashetty467
    @dattatreyashetty467 7 ปีที่แล้ว +46

    evergreen song yestu yugagalu kaldru idra demond kammi agola

  • @suvarnavs2446
    @suvarnavs2446 6 ปีที่แล้ว +122

    my favourite song nanu kooda ee hadinante badukabeku annodu nanna aase. irodrolage enadaru sadisiye sayodu nanu.

  • @NaveenKumar-el2px
    @NaveenKumar-el2px 3 ปีที่แล้ว +9

    Janakamma I am great fan fan of your lovely voice

  • @dr.dhanushtm3304
    @dr.dhanushtm3304 ปีที่แล้ว +7

    Highly impactable song..
    Power of music...❤️

  • @user-li3lm6cl8w
    @user-li3lm6cl8w ปีที่แล้ว +5

    Ravi mama ❤️ 💕 nam Hero ... ♥️ ..

  • @TheBlackPhoenix17
    @TheBlackPhoenix17 3 ปีที่แล้ว +6

    Main dedicated to DK Ravi sir.😟 Ee song kelta idre Eno ontara feeling.

  • @incharashekar7375
    @incharashekar7375 2 ปีที่แล้ว +3

    Appu sir💐 😔

  • @manjeshkn9629
    @manjeshkn9629 5 ปีที่แล้ว +12

    Hamsalekha is God of music

  • @Mikeyfan304
    @Mikeyfan304 11 หลายเดือนก่อน +3

    Its learn lesson

  • @akshayk2218
    @akshayk2218 2 ปีที่แล้ว +15

    We miss you appu sir 💔💔😭😭

  • @dyannayardyannayara8893
    @dyannayardyannayara8893 3 ปีที่แล้ว +2

    ಬ್ರಹ್ಮ ಹಣೆಬರಹ ಬರೆದರೆ ನಮ್ಮ ರವಿ ಸಾರ್ ಚಿತ್ರದ ಹಣೆಬರಹ ಬರೆಯುವ ಸಂಕಲ್ಪ ಮಾಡಿರುತ್ತಾರೆ

  • @mohammedfahad7329
    @mohammedfahad7329 6 ปีที่แล้ว +22

    This song dedicated to sahasa simha Dr, vishnu vardhan sir

  • @sriramgowdasriramgowda
    @sriramgowdasriramgowda 2 ปีที่แล้ว +3

    കന്നഡ ഗാനങ്ങൾ ആത്യന്തികമാണ് 🥰😍💖❣️♥️

  • @dasharathmshetty
    @dasharathmshetty 5 ปีที่แล้ว +26

    One of the outstanding song... True meaning about the life 🤩

  • @sudarshanp3812
    @sudarshanp3812 11 หลายเดือนก่อน +2

    🙏🏼🙏🏼🙏🏼🙏🏼🌹🌹🌹👍👍👌சூப்பர் பாடல்